audio
audioduration (s) 2.56
49.6
| sentence
stringlengths 24
314
|
---|---|
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪರಿಶಿಷ್ಟ ಜಾತಿ ಪಂಗಡ ಅಭಿವೃದ್ಧಿ ಅನಿದಾನವನ್ನು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲೇ ಬಳಕೆ ಮಾಡಬೇಕು |
|
ಜಿಲ್ಲಾ ಮಟ್ಟದಲ್ಲಿ ಹುದ್ದೆಗಳ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು ಖಾಲಿ ಹುದ್ದೆಗಳನ್ನಿಟ್ಟುಕೊಂಡು ಕೆಲಸ ಮಾಡುವುದು ಕಷ್ಟ |
|
ಮರಿಯಾಣ ದುಷ್ಟನೇನೂ ಆಗಿರಲಿಲ್ಲ ಒಳ್ಳೆಯವನೇ ಬಡವರ ಪಾಲಿಗೆ ಸದಾ ಕಷ್ಟಕ್ಕೆ ಬರುವವ ನೊಂದವರ ಜೊತೆಯಲ್ಲಿ ನಿಂತು ಅವರಿಗೆ ಸಹಾಯ ಮಾಡುವವ |
|
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಚ್‌ಎ ಸಾಜು ರಸ್ತೆ ಸಂಚಾರ ನಿಯಮಗಳ ಬಗ್ಗೆ ಉಪನ್ಯಾಸ ನೀಡಿ ರಸ್ತೆ ಅಪಘಾತವಾದರೆ ತಕ್ಷಣ ನೂರೆಂಟು ವಾಹನಕ್ಕೆ ದೂರವಾಣಿ ಕರೆ ಮಾಡಬೇಕು |
|
ನಂತರ ಮಂಗಳೂರಿನಲ್ಲಿ ವಕೀಲಿ ವೃತ್ತಿ ಆರಂಭಿಸಿದರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಕಾರ್ಯನಿರ್ವಹಿಸಿದ ಬಳಿಕ ಧನಂಜಯ ಕುಮಾರ್ ಅವರು ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು |
|
ಆದರೆ ಈವರಿಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ ಈ ಸ್ಥಳದಲ್ಲಿ ದೇವಸ್ಥಾನ ಅಂಗನವಾಡಿ ಶುದ್ಧ ಕುಡಿಯುವ ನೀರಿನ ಘಟಕ ಸಾಲಾ ಮೈದಾನಕ್ಕೆ ಮೀಸಲಿರಿಸಿ ಉಳಿದ ಜಮೀನಿನಲ್ಲಿ ಹಕ್ಕುಪತ್ರ ವಿತರಿಸುವಂತೆ ಅಗ್ರಹಿಸಿದರು |
|
ಶಿಕಾರಿಪುರದ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ವಿಪಕ್ಷ ನಾಯಕ ಯಡಿಯೂರಪ್ಪರನ್ನು ಆಮಂತ್ರಿಸಲಾಯಿತು |
|
ವಿಚಾರಣೆ ವೇಳೆ ಕೊಳಚೆ ನಿರ್ಮೂಲನಾ ಮಂಡಳಿ ಪರ ವಕೀಲರು ವಾದ ಮಂಡಿಸಿ ವಿವಾದಿತ ಪ್ರದೇಶದ ನಿವಾಸಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಗುರುತಿಸಲಾಗಿದ್ದ ಜಾಗದಲ್ಲಿ ಒಳಚರಂಡಿ ಪೈಪ್‌ಗಳು ಇರುವುದರಿಂದ ಬೇರೊಂದು ಕಡೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು |
|
ರಾಜ್ಯ ರಾಷ್ಟ್ರ ಮಟ್ಟದ ಪ್ರಭಾವಿ ಮುಖಂಡ ಯಡಿಯೂರಪ್ಪ ಅವರು ಸ್ವಕ್ಷೇತ್ರ ಸಿಕಾರಿಪುರ ಹಾಗೂ ಶಿವಮೊಗ್ಗ ಜಿಲ್ಲೆಗೆ ಸರ್ಕಾರ ಕಳಂಕಿತ ಅಧಿಕಾರಿಗಳನ್ನು ನೇಮಕಗೊಳಿಸುವ ಸಂಚು ರೂಪಿಸಿದ್ದು ಶಿಕಾರಿಪುರದಲ್ಲಿ ಐದಕ್ಕೂ ಅಧಿಕ ಅಧಿಕಾರಿಗಳು ಎಸಿಬಿ ದಾಳಿಗೆ ಸಿಲುಕಿದ್ದಾರೆ |
|
ಮಾಜಿ ಶಾಸಕರಾದ ತಿಪ್ಪೇರುದ್ರಪ್ಪ ರಮೇಶಪ್ಪ ಬಸವರಾಜಪ್ಪ ತಾಜ್‌ಪೀರ್ ಮತ್ತಿತರರಿದ್ದರು |
|
ಮೂವತ್ತೈದು ಲಕ್ಷಕ್ಕೂ ಹೆಚ್ಚು ಸಾಮಗ್ರಿ ಬಿಲ್ ಹೀಗೆ ವುಟ್ಟಿಕೊಂಡ ವೆಂಡರ್‌ಗಳ ಖಾತೆಗೆ ವಾರ್ಷಿಕ ರುಪಾಯಿ ಮೂವತ್ತೈದು ಲಕ್ಷಕ್ಕಿಂತ ಹೆಚ್ಚು ಸಾಮಗ್ರಿ ಬಿಲ್ ಪಾವತಿಸಿರುವುದು ಬೆಳಕಿಗೆ ಬಂದಿದೆ |
|
ತರಹೇವಾರಿ ತಪಾಸಣೆಗಾಗಿ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಲ್ಲಬೇಕಿಲ್ಲ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್ ಸೆಲ್ಪ್ ಬೋರ್ಡಿಂಗ್ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ |
|
ಈ ಪೈಕಿ ಓರ್ವ ಜಗದೀಪ್ ಸಿಂಗ್‌ನ ಕುತ್ತಿಗೆ ಕೊಯ್ದಿದ್ದಾನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಸುಹಾಸ್ ತಲೆಗೆ ಆರೋಪಿಗಳು ಬಾಟಲಿಯಿಂದ ಹಲ್ಲೆ ನಡೆಸಿದ್ದರು |
|
ಈ ಬಗ್ಗೆ ಯಾರು ಚಿಂತನೆ ನಡೆಸಬೇಕಾದ ಅಗತ್ಯ ಇಲ್ಲ ಜನಪರ ಕೆಲಸ ಮಾಡಲು ಪಕ್ಷದ ಸಚಿವರು ಶಾಸಕರ ಗಮನ ಹರಿಸಬೇಕು ಎಂದು ಇದೇ ವೇಳೆ ದೇವೇಗೌಡರು ಸೂಚಿಸಿದರು ಎಂದು ಏಳಲಾಗಿದೆ |
|
ಸೋಮವಾರಕ್ಕೆ ಈರುಳ್ಳಿ ಖರೀದಿಯ ನೋಂದಣಿಯ ಪ್ರಕ್ರಿಯೆ ಅವಧಿಯು ಮುಕ್ತಾಯವಾಗಿದೆ ಅವಧಿ ವಿಸ್ತರಣೆಯ ಕುರಿತು ಹಧಿಕೃತವಾಗಿ ಆದೇಶ ಕೂಡ ಹೊರಡಿಸಲಾಗಿದೆ ಎಂದು ಹೇಳಿದರು |
|
ಅಭಿನವ ಬಸವಣ್ಣನಾಗಿ ಡಾಕ್ಟರ್ ಶಿವಕುಮಾರ ಸ್ರಿಗಳು ಮಠವನ್ನು ನಾಡಿನ ರಾಷ್ಟ್ರದ ಪ್ರಮುಖ ಸ್ರದ್ಧಾಕೇಂದ್ರವಾಗಿ ಜ್ಞಾನದ ಬೀಡಾಗಿ ಪರಿವರ್ತಿಸುವಲ್ಲಿ ದಶಕಗಳ ಪರಿಸ್ರಮವಿದೆ ಎಂದು ಸ್ಮರಿಸಿದರು |
|
ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬ್ಯಾದರ್ಲಿ ಮಾತನಾಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವ ಕಾಂಗ್ರೆಸ್ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಹೊಸ ಆತ್ಮವಿಶ್ವಾಸ ತುಂಬಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ |
|
ಏನಿದು ಪ್ರಕರಣ ಎರಡ್ ಸಾವಿರದ ಏಳರಲ್ಲಿ ಎಚ್‌ಡಿಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಅರ್ಕಾವತಿ ಬಡಾವಣೆಯ ಥಣಿಸಂದ್ರದಲ್ಲಿ ಡಿನೋಟಿಫೈ ಮಾಡಿದ್ದರು |
|
ರವಿಕುಮಾರ್ ಶ್ರೀನಿವಾಸ್ ಮತ್ತಿತರಿದ್ದರು ಎರಡು ಕೆಕೆಡಿಯು ಒಂದು ಬಿಜೆಪಿ ಕಡೂರು ಪಟ್ಟಣದ ನೇತಾಜಿ ಮಾಡೆಲ್ ಇಂಗ್ಲಿಷ್ ಶಾಲೆಯಲ್ಲಿ ನಡೆದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಸಾಶಕ ಬೆಳ್ಳಿಪ್ರಕಾಶ್ ಮಾತನಾಡಿದರು |
|
ಎರಡ್ ಸಾವಿರ ಹದಿನಾರರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಭೇಟಿ ಕೈಗೊಂಡಿದ್ದಾಗ ಈ ಸಂಬಂಧ ಮಾತುಕತೆ ನಡೆದಿತ್ತು |
|
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ |
|
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ |
|
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ |
|
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ |
|
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್ |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಟಯರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು ಈ ಸಂದರ್ಭದಲ್ಲಿ ಹರಿಹರದ ಮಾಜಿ ಶಾಸಕ ಬಿಪಿಹರೀಶ್ ಭಾಗವಹಿಸಿ ಸರ್ಕಾರದ ಕಾರ್ಯವೈಖರಿ ಟೀಕಿಸಿ ಮಾತನಾಡಿದರು |
|
ಅನೇಕ ವರ್ಷಗಳಿಂದ ಸರ್ಕಾರ ನೀಡುತ್ತಿರುವ ಶಿಷ್ಯ ವೇತನವನ್ನು ಎಂಟು ತಿಂಗಳಿನಿಂದ ನೀಡಿಲ್ಲ |
|
ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ ನಾವೇನೂ ಸರ್ಕಾರ ಉರುಳಿಸುವುದಿಲ್ಲ ಆದರೆ ಮುಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು |
|
ಕೇಂದ್ರ ಚುನಾವಣಾ ಅಧಿಕಾರಿಗಳು ಹೊರಡಿಸಿದ ಆದೇಶದಂತೆ ನಾಮಪತ್ರ ಸಲ್ಲಿಕೆಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ಸರ್ಕಾರಿ ರಜೆ ಇರುವುದರಿಂದ ಅವಕಾಶ ಇರುವುದಿಲ್ಲ ಎಂದು ಎಸಿ ಮೊಹಮ್ಮದ್ ಶರೀಫ್ ಆದೇಶ ತೋರಿಸಿ ಮನವರಿಕೆ ಮಾಡಿಕೊಟ್ಟರು |
|
ಅಲ್ಲಿ ಯಾವುದೇ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳ ನಿಲುಗಡೆ ಆಗುತ್ತಿಲ್ಲ ಶೌಚಾಲಯ ಮುಚ್ಚಿರುತ್ತದೆ |
|
ರಫೇಲ್ ವಿಮಾನ ಒಪ್ಪಂದ ಕುರಿತು ಮಾತನಾಡಿದ ಕಾಂಗ್ರೆಸ್ಸಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಜನರ ಮನಸ್ಸಿನಲ್ಲಿ ಗಂಭೀರ ಕಳವಳಗಳು ಇವೆ |
|
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಮಾಜ ಬಾಂಧವರು ನಡೆಸುವ ಮೆರವಣಿಗೆಗೆ ಪೊಲೀಸ್ ಇಲಾಖೆ ಅನುಮತಿ ಪಡೆದು ಮೆರವಣಿಗೆ ಹೊರಡುವ ಬಗ್ಗೆ ರೂಟ್ ಮ್ಯಾಪ್ ಹಾಕಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮದ ರೂಪುರೇಷೆ ಹಾಕಿಕೊಳ್ಳಲು ತಿಳಿಸಿದರು |
|
ಇದಕ್ಕೂ ಮುನ್ನ ಜಗ್ಗೇಶ್ ಅವರು ರಾಯರ ಬೃಂದಾವನದ ಮುಂದೆ ಸುಮಾರು ಅರ್ಧಗಂಟೆ ಕಾಲ ಧ್ಯಾನ ಮಾಡಿದರು |
|
ಆನೇಕಲ್ ಶಾಸಕರಾದ ಬಿಶಿವಣ್ಣ ಹಾಗೂ ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ ಸಿಮುನಿರಾಜು ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಕಲಾ ತಂಡಗಳಿಗೆ ಚಾಲನೆ ನೀಡಿದರು |
|
ಕೊಡಗು ಚಿಕ್ಕಬಳ್ಳಾಪುರದಲ್ಲಿ ಸಾಧಾರಣ ಮಳೆ ಕೊಡಗು ಜಿಲ್ಲಾ ಕೇಂದ್ರ ಮಡಿಕರಿಯಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ಕೆಲ ಕಾಲ ಮಳೆ ಸುರಿಯಿತು ಸೋಮವಾರಪೇಟೆ ಶುಂಟಿಕೊಪ್ಪ ಮುಕ್ಕೊಡ್ಲು ಮಾದಾಪುರ ಸೇರಿದಂತೆ ಕೆಲವೆಡೆ ಮಳೆಯಾಗಿದೆ |
|
ಇಂತಹ ನಡೆದಾಡುವ ದೇವರಿಗೆ ಪೂಜೆ ಮಾಡಿದ್ದ ನಾವೇ ಪುಣ್ಯವಂತರು ಎಂದರು |
|
ಮಹಿಳೆ ಸಂಸ್ಕೃತಿ ಬದ್ಧತೆಗೆ ತಮ್ಮನ್ನು ಒಪ್ಪಿಸಿಕೊಳ್ಳುವ ಅನನ್ಯಶಕ್ತಿ ಎಂದರು |
|
ಸೆಲೆಬ್ರಿಟಿಗಳಿಗೆ ಇನ್ನು ಕಷ್ಟಕಷ್ಟ ಬಾಲಿವುಡ್ ನಟರಾದ ಶಾರುಖ್ ಖಾನ್ ಅಮೀರ್ ಖಾನ್ ಸೊಹೇಲ್ ಖಾನ್‌ರಂತಹ ನಟರು ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆದ ಖ್ಯಾತನಾಮರು |
|
ಇನ್ನೂರು ಹೆಕ್ಟೇರ್ ಬಿತ್ತನೆಯ ಗುರಿ ಹೊಂದಿದ್ದರೂ ಕೇವಲ ಶೇಕಡ ಹತ್ತ ರಷ್ಟುಬಿತ್ತನೆಯಾಗಿಲ್ಲ ಹೀಗಾಗಿ ಕೃಷಿ ವಲಯದಲ್ಲಿ ಕೆಲಸವೇ ಇಲ್ಲ |
|
ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕಾಗಿರುವ ಅಗತ್ಯತೆ ಕುರಿತು ಉಭಯ ನಾಯಕರು ಸಮಾಲೋಚಿಸಿದ್ದಾರೆ ಎಂದು ತಿಳಿದುಬಂದಿದೆ |
|
ರವಿ ಬಸ್ರೂರು ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳು ನವೆಂಬರ್ ಇಪ್ಪತ್ತೊಂಬತ್ತ ರಂದು ಬಿಡುಗಡೆಯಾಗಲಿವೆ ಕನ್ನಡದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಮಾರಾಟವಾಗಿರುವುದರಿಂದ ಕನ್ನಡ ಚಿತ್ರರಂಗವೂ ಬೆರಗಾಗಿದೆ |
|
ತುಂಬಾ ವರ್ಷಗಳ ನಂತರ ನನ್ನ ಪಾತ್ರಕ್ಕೆ ನಾನೇ ಹಿಂದಿಯಲ್ಲಿ ಡಬ್ ಮಾಡಿದ್ದು ಅದ್ಭವ ಅನುವ ಯಶ್ ನನಗೆ ಧಾರಾವಾಹಿಗಳಿಂದ್ಲು ಗೊತ್ತು |
|
ರುಪಾಯಿ ಕುಸಿತವನ್ನು ನಾವು ಇಲ್ಲಿಗೇ ತಡೆಹಿಡಿಯುತ್ತೇವೆ ಎಂದಿಟ್ಟುಕೊಳ್ಳಿ ಆಗ ದೇಸಿ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚುವ ಸಾಧ್ಯತೆಯಿದೆ |
|
ಈ ಪ್ರದರ್ಶನ ವೀಕ್ಷಣೆಗೆ ಖುದ್ದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಜಿ ಡಾಕ್ಟರ್ಜಿಪರಮೇಶ್ವರ್ ಮಾಜಿ ಉಪಮುಖ್ಯಮಂತ್ರಿ ಕೆಈಶ್ವರಪ್ಪ ಸೇರಿದಂತೆ ಹಲವು ಸಚಿವರು ಸಂಸದರು ಶಾಸಕರಿಗೆ ಆಹ್ವಾನ ನೀಡಿದ್ದರು |
|
ಜತೆಗೆ ಯಾರು ಯಾರ ಮನೆಗೆ ಭೇಟಿ ನೀಡಿದರೂ ಮೈತ್ರಿ ಪಕ್ಷಗಳ ವರಿಷ್ಠರ ತೀರ್ಮಾನವೇ ಈ ವಿಚಾರದಲ್ಲಿ ಅಂತಿಮ ಎಂದು ಸುಮಲತಾಸಿದ್ದರಾಮಯ್ಯ ಭೇಟಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ |
|
ತಾಲೂಕ್ ಪಂಚಾಯತಿ ಪ್ರಭಾರಿ ಅಧ್ಯಕ್ಷ ರವಿಕುಮಾರ್ ತಾಲೂಕ್ ಪಂಚಾಯತಿ ಅಧಿಕಾರಿ ಕೆಸಿ ಮಲ್ಲಿಕಾರ್ಜುನ್ ಇತರರು ಇದ್ದರು |
|
ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿಯವರು ನೇರ ವೇತನ ಪದ್ಧತಿ ರದ್ದುಗೊಳಿಸಿ ಐಪಿಡಿ ಸಾಲಪ್ಪ ವರದಿಯ ಶಿಫಾರಸ್ಸಿನಂತೆ ಕಾರ್ಮಿಕರನ್ನು ಖಾಯಂಗೊಳಿಸಿ ಸಕಲ ಸವಲತ್ತುಗಳನ್ನು ನೀಡಬೇಕು |
|
ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಭಾನುವಾರ ಬೆಳಂಗಳೂರಿನ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಕೆಲಕಾಲ ಕಳೆದರೆ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಕಣ್ಮರೆಯಾಗಿದ್ದಾರೆ |
|
ಆ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಆದರೆ ನಾನು ಸಚಿವನಾಗಿಯೇ ಮುಂದುವರಿಯಲಿದ್ದೇನೆ ಎಂದು ತಿಳಿಸಿದರು ನಾನು ಬಿಜೆಪಿ ಸೇರುತ್ತೇನೆ ಎಂಬುದು ಮಾಧ್ಯಮಗಳ ಸೃಷ್ಟಿ |
|
ಘಟನೆಗೆ ಸಂಬಂಧಿಸಿದಂತೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂಎಸ್‌ಜಯಪ್ರಕಾಶ್ ಬಿಕಣಬೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಹಮ್ಮದ್ ಹನೀಫ್ ಆಟೋ ಚಾಲಕ ಅಬ್ದುಲ್ ರೆಹಮಾನ್ ಕುಟ್ಟೂಸಾಬ್ ವಿಶ್ವಕರ್ಮ ನಿಗಮದ ಸದಸ್ಯ ಮಹೇಶಾಚಾರ್ ವಿರುದ್ಧ ವಿಲಾಸ ಕುಡ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ |
|
ಚರ್ಚ್ ಫಾದರ್ ವಿಲಿಯಂ ಮಿರಾಂದ್ ಜಿಲ್ಲಾ ಎಸ್ಸಿ ಎಸ್ಟಿಜಾಗೃತಿ ಸಮಿತಿ ಸದಸ್ಯ ಪಿಎಸ್‌ಅರವಿಂದ್ ಪಟ್ಟಣ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ ಮುಖಂಡ ರವಿ ಮಂಜಣ್ಣ ಸೂರ್ಯಕಿರಣ್ ಇತರರು ಇದ್ದರು |
|
ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಈ ವರ್ಷ ನೂರ ಹದಿನಾಲ್ಕು ಕೋಟಿ ಅನುದಾನ ನಿಗದಿಪಡಿಸಲಾಗಿದ್ದು ಜನವರಿ ಕೊನೆಯವರೆಗೆ ಕೇವಲ ಹದಿನಾರು ಕೋಟಿ ರು ವೆಚ್ಚ ಮಾಡಲಾಗಿದೆ |
|
ಆದರೆ ಇತ್ತೀಚೆಗೆ ಪಿಓಪಿ ಗಣಪತಿಗಳಿಗೆ ಬಳಸುವ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ನೀರಿನ ಮೂಲಗಳು ಕಲುಷಿತಗೊಂಡಿವೆ |
|
ಕುಡ್ಲೂರು ಗ್ರಾಮದಲ್ಲಿ ಅನೇಕ ಕೆಲಸ ಕಾರ್ಯಗಳು ಕಾಮಗಾರಿಗಳು ಯಾವುದು ಸರಿಯಾಗಿ ಸಾಗುತ್ತಿಲ್ಲ ಕುಡ್ಲೂರು ಕೊರಟೀಕೆರೆ ಮುಖ್ಯರಸ್ತೆ ಬಹಳಷ್ಟುಹಾಳಾಗಿದ್ದು ಇಲ್ಲಿ ತುಮಾರು ಎಂಟು ಖಾಸಗಿ ಶಾಲಾ ವಾಹನಗಳು ದಿನಕ್ಕೆ ಎಂಟು ಬಾರಿ ಸರ್ಕಾರಿ ಬಸ್ಸುಗಳು ಸಂಚಲಿಸಲು ಇದೇ ರಸ್ತೆಯನ್ನು ಅವಲಂಬಿಸಿದೆ |
|
ಚಳ್ಳಕೆರೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಕಚೇರಿ ಮುಂಭಾಗದಲ್ಲಿ ಹಮಾಲಿ ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸಿದರು |
|
ಗಾಯಗೊಂಡಿರುವ ಹದ್ನಾಯ್ದು ಮಂದಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ |
|
ಗ್ರಾಮದ ರಂಜಿತ್ ಮಾಚಯ್ಯ ಮೃತಪಟ್ಟವ್ಯಕ್ತಿ ದಿನೇಶ್ ಎಂಬಾತನೇ ಗುಂಡು ಹೊಡೆದಿರುವ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ ವಿರಾಜಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ನೆಲೆಸಿರುವ ದಿನೇಶ್ ಎಂಬವವರು ದಸರಾ ರಜೆಯ ಹಿನ್ನೆನೆಯಲ್ಲಿ ಸ್ವಗ್ರಾಮಕ್ಕೆ ಬಂದಿದ್ದರು |
|
ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಈ ಶಾಲೆ ಕಾಲೇಜಿನಲ್ಲಿ ಉತ್ತಮ ಫಲಿಶಾಂಶ ಬರುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ |
|
ರಾಜ್ಯ ಸರ್ಕಾರದ ಹಲವಾರು ಪರಿಣಾಮಕಾರಿ ಕಾನೂನು ಕ್ರಮಗಳು ಜಾರಿಗೊಳಿಸಿದ್ದರೂ ಅಸ್ಪೃಶ್ಯತೆ ಮತ್ತು ಪರಿಶಿಷ್ಟಜಾತಿ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ |
|
ಲೋಕಾಯುಕ್ತ ಸಂಸ್ಥೆ ಬಿಡುಗಡೆ ಮಾಡಿದ ಗಣಿ ಹಗರಣದ ವರದಿ ಬಳಸಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡರು |
|
ಮುಧೋಳ ನಗರದ ನಿವಾಸಿ ಶರಣು ಬಂಡಿ ಆತ್ಮಹತ್ಯೆಗೆ ಶರಣಾದ ಯುವಕ ಮದ್ಯ ಕುಡಿದು ಹೊಟ್ಟೆನೋವಿನಿಂದ ಬಳಲುತ್ತಿದ್ದ ಶರಣು ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ |
|
ಈ ವರ್ಷದಿಂದ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಭತ್ತವನ್ನು ಖರೀದಿಸಿ ನೇರವಾಗಿ ಮಿಲ್‌ಗಳಿಗೆ ಕಳಿಸಿ ಅಕ್ಕಿ ಮಾಡಿಸಿ ನಂತರ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗುವುದು ಎಂದು ಸಚಿವ ಬಂಡೆಪ್ಪ ಕಾಶಂಪುರ್ ತಿಳಿಸಿದರು |
|
ಕಳಪೆ ಗುಣಮಟ್ಟದ ಶಾಲಾ ಮಕ್ಕಳ ಸೈಕಲ್ ಸರಬರಾಜು ಬಗ್ಗೆ ತನಿಖೆ ಮಾಡಬೇಕೆಂದು ಚಿಕ್ಕಮಗಳೂರು ಜಿಲ್ಲಾಡಳಿತವನ್ನು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಆರ್‌ದೇವಾನಂದ್ ಒತ್ತಾಯಿಸಿದ್ದಾರೆ |
|
ಜಿಲ್ಲಾದ್ಯಂತ ಭೀಕರ ಬರ ಆವರಿಸಿದೆ ಇದರಿಂದ ತತ್ತರಿಸಿರುವ ಕೃಷಿ ಕೂಲಿಕಾರರು ತುತ್ತಿನ ಚೀಲ ತುಂಬಿಕೊಳ್ಳಲು ಗುಳೆ ಹೊರಟಿದ್ದಾರೆ ಹುಣಸಿಹಾಳ ಗ್ರಾಮಕ್ಕೆ ಹೊಂದಿಕೊಂಡು ಎರಡು ತಾಂಡಾಗಳಿವೆ |
|
ಸಾವಿರದ ಒಂಬೈನೂರ ಅರವತ್ ರಲ್ಲಿ ಒಪೆಕ್ ಆರಂಭವಾದ ಬಳಿಕ ಇದೆ ಮೊದಲ ಬಾರಿಗೆ ಸದಸ್ಯ ದೇಶವೊಂದು ಸಂಘಟನೆಯಿಂದ ಹೊರಬಂದಿದೆ |
|
ಕೊಹ್ಲಿ ಆಡುವ ಮುಖ್ಯ ಪಂದ್ಯಗಳನ್ನೆಲ್ಲಾ ಅನುಷ್ಕಾ ಮಿಸ್ ಮಾಡದೇ ನೋಡಿ ಪತಿಯ ಆಟಕ್ಕೆ ಮೆಚ್ಚುಗೆ ಸೂಚಿಸುತ್ತಾರೆ |
|
ಮುಲಾಖಾತ್ ಎಲೆಕ್ಷನ್ನಿಗೆ ನಿಲ್ಲಬೇಕು ಅಂತಿದೀನಿ ಗೆಲ್ಲೋದಕ್ಕೆ ನಿಂಗೆ ಶಾರ್ಟ್‌ಕಟ್ ಏನಾದ್ರೂ ಗೊತ್ತಾ ಒಂದು ಸೀರಿಯಸ್ ವಿಚಾರ ಇದೆ ಮಾಡೋದಾದ್ರೆ ಹೇಳ್ತೀನಿ ಧರ್ಮ ಒಡೀಬೇಕು ಆಗುತ್ತಾ ಒಗಟಾಗಿ ಹೇಳಿದ್ರೆ ಗೊತ್ತಾಗಲ್ಲ ನಂಗೆ |
|
ಒಂಬತ್ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಸದ್ಯಕ್ಕೆ ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಚಿಣ್ಣರ ನಡಿಗೆ ಕೃಷಿ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲು ತೀರ್ಮಾನಿಸಲಾಗಿದೆ |
|
ಬಾಕ್ಸ್‌ಕ್ರಿಸ್‌ಮಸ್‌ನ ಮಹತ್ವ ಏಸುವಿನ ಜನ್ಮರಹಸ್ಯ ತ್ಯಾಗಮಯ ಜೀವನ ಕುರಿತ ಸಂದೇಶ ಸಾರುವ ಮೂಲಕ ಯೇಸು ಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್ ಆಚರಿಸಲಾಗುತ್ತದೆ |
|
ಇಲ್ಲಿನ ಡಿಎಸ್‌ಬಿಜಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ ಬುಧವಾರ ಯುವಕ ಸಂಘಗಳ ಅಭಿವೃದ್ದಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಯುವ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತ್ನಾಡಿದರು |
|
ಪ್ರಶಸ್ತಿ ದಿನಾಂಕ ಇನ್ನೂ ನಿಗದಿಯಾಗಿಲ್ಲ ಡಾಕ್ಟರ್ ಸಿವಿ ರಾಜೇಂದ್ರನ್ ಪ್ರೊಫೆಸರ್ ರವ್ವ ಶ್ರೀಹರಿ ಹಾಗೂ ಬಸವರಾಜ ಕಲ್ಗುಡಿ ಅವರು ಈ ವಿಭಾಗದ ಆಯ್ಕೆ ಸಮಿತಿಯಲ್ಲಿದ್ದರು |
|
ತಾವು ಪ್ರೀತಿಯಿಂದ ಸಾಕಿದ ಹಸುವನ್ನು ಕೂಡ ಕರೆ ತರಲಿಲ್ಲ ಎಂದು ಸಂಬಂಧಿಕರು ನೋವಿನಲ್ಲಿ ಕಣ್ಣೀರಿಡುತ್ತಿದ್ದ ದೃಶ್ಯವೂ ಭಾನುವಾರ ಪರಿಹಾರ ಕೇಂದ್ರಗಳಲ್ಲಿ ಕಂಡುಬಂತು |
|
ಇನ್ನು ಕೆಲ ಪುರುಷರೂ ತಮ್ಮ ಪತ್ನಿಯ ಬಹು ವರ್ಷಗಳ ಆಸೆ ಈಡೇರಿಸುವ ಆಸೆಯಿಂದ ಮೈಸೂರು ಸಿಲ್ಕ್ ಸೀರೆ ಖರೀದಿಗೆ ಬಂದವರು ಅಲ್ಲಿ ಜಮಾಯಿಸಿದ್ದ ನಾರಿ ಶಕ್ತಿ ಕಂಡು ಹಾಗೇ ಬದಿಗೆ ಸರಿದು ನಿಲ್ಲುವಂತಹ ಪರಿಸ್ಥಿತಿ ಇತ್ತು |
|
ಇವರ ಶೂದ್ರತಪಸ್ವಿಯಲ್ಲಿ ಶ್ರೀರಾಮನು ತಪಸ್ವಿಯಂ ಕೊಲ್ವುದು ಪಾಪಮಾಗದೆ ಎಂದು ಬ್ರಾಹ್ಮಣನ ಜೊತೆ ವಾದಿಸುತ್ತಾನೆ |
|
ಹಿಂದೆ ಎಸ್‌ಎ ರವೀಂದ್ರನಾಥ್ ಕೃಷಿ ಸಚಿವರಿದ್ದಾಗಲೂ ಸಾಕಷ್ಟುಪ್ರಯತ್ನ ನಡೆದಿತ್ತು |
|
ಭಾರತ ಅಕ್ಟೋಬರ್ ಇಪ್ಪತ್ತೊಂಬತ್ತ ರಂದು ಸೂಪರ್ ಹನ್ನೆರಡು ಹಂತದ ತನ್ನ ಎರಡನೇ ಪಂದ್ಯದಲ್ಲಿ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡದ ವಿರುದ್ಧ ಆಡಲಿದೆ ನವೆಂಬರ್ ಒಂದರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಭಾರತ ನವೆಂಬರ್ ಐದರಂದು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಮತ್ತೊಂದು ತಂಡವನ್ನು ಎದುರಿಸಲಿದೆ |
|
ಮುಂಬೈನ ಮಹಮದ್ ಅಲಿ ಹಾಗೂ ಸೈಯದ್ ಕರಾರ್ ಹುಸೈನ್ ಅಲಿಯಾಸ್ ಸೈಯದ್ ಬಂಧಿತರು |
|
ಆಗ ಮೂರು ಸ್ಥಾನಗಳು ಮೈತ್ರಿ ಪಕ್ಷದ ಪಾಲಾಗುವುದಿಲ್ಲ ಆದರೆ ಈ ನಿಯಮ ಬದಲಾವಣೆ ಅಷ್ಟುಸುಲಭವಾಗಿಲ್ಲ ಎಂದು ಮೂಲಗಳು ಹೇಳಿವೆ |
|
ಅಭಯ ಫೆಡರೇಷನ್ ಆಫ್ ರೆಸಿಡೆಂಟ್ಸ್ ವೆಲ್ತ್ ಫೇರ್ ಅಸೋಸಿಯೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌ಸುಜಾತಾ ಅವರಿದ್ದ ಪೀಠದಲ್ಲಿ ಮಂಗಳವಾರ ನಡೆಯಿತು |
|
ಕಷ್ಟಅಂದರೆ ಕಷ್ಟ ಮೊದಲು ಬಂದದ್ದನ್ನು ಬಂದ ಹಾಗೆ ಸ್ವೀಕರಿಸೋದನ್ನು ಕಲಿಯಬೇಕು ನಿಮಗಾಗಿ ರೋಗ ಬಂದಿದೆ ಅಂದುಕೊಳ್ಳಿ ನೀವಾಗ ನನಗೆ ಖಾಯಿಲೆಯಾಗಿದೆ |
|
ಸಾಮಾಜಿಕ ಜಾಲ ತಾಣಗಳಲ್ಲ ಹರಿದಾಡುತ್ತಿರುವ ಇಂತಹ ವಿಕೃತ ಅಭಿಮಾನದ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ತಮ್ಮ ನೆಚ್ಚಿನ ಅಭಿಮಾನಿಗಳ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ಚಿತ್ರದ ಯಶಸ್ಸಿಗಾಗಿ ಅನಾಥ ಅಂಧ ವಿಶೇಷ ಮಕ್ಕಳು ವೃದ್ಧಾಶ್ರಮಗಳಲ್ಲಿ ಅನ್ನ ಸಂತರ್ಪಣೆ ಮಾಡಿಸಲಿ |
|
ಆರು ತಿಂಗಳ ಮರಿಯಿದ್ದಾಗ ಗಾಯಗೊಂಡು ಸಾವು ಬದುಕಿಮ ಮಧ್ಯೆ ಹೋರಾಟ ಮಾಡುತ್ತಿದ್ದಾಗ ಇದನ್ನು ತಂದು ಹಾರೈಕೆ ಮಾಡಿದವರು ಜೀನ್ ಕ್ರಾಸ್ತಾ |
|
ಊರ್ಜಿತವಾಗುವುದಿಲ್ಲ ಎಂದರೆ ಯಾವ ರೀತಿಯಲ್ಲಿ ಅನುಷ್ಠಾನ ಸಾಧ್ಯವಿಲ್ಲ ಎಂಬುದರ ಕುರಿತು ಚರ್ಚಿಸಲಾಗುವುದು |
|
ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು ಈಜಿಪುರ ವೃತ್ತಕ್ಕೆ ಹೋಗಬೇಕು ಎಂದು ಆಸೀಫ್‌ನನ್ನು ಎಬ್ಬಿಸಿದ್ದರು ವಿವೇಕನಗರದ ಓಆರ್‌ಸಿ ಮಾರ್ಗದಲ್ಲಿ ಹೋಗುತ್ತಿದ್ದಂತೆ ದುಷ್ಕರ್ಮಿಗಳು ಸಿಗರೇಟ್ ಸೇದಲು ಆಸೀಫ್‌ನಿಂದ ಬೆಂಕಿ ಪೊಟ್ಟಣ ಪಡೆದಿದ್ದರು |
|
ಜೆಡಿಎಸ್‌ನ ಕೆ ಶ್ರೀನಿವಾಸ್ ಗೌಡ ಶಿವರಾಮೇಗೌಡ ಸೇರಿದಂತೆ ಹಲವರು ಕಲ್ಲು ಗಣಿಗಾರಿಕೆ ಮಾಲೀಕರ ಪರ ಮಾತನಾಡಿದರು |
|
ಆಶಯ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿಮಂಜುನಾಥ್ ಸಾಹಿತ್ಯದಲ್ಲಿ ಆಸಕ್ತಿ ಇರುವ ಮಕ್ಕಳನ್ನು ಶಾಲಾಹಂತದಿಂದಲೇ ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ |
|
ಅರಸು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಭೂ ಸುಧಾರಣೆ ಸೇರಿದಂತೆ ಅನೇಕ ಯೋಜನೆಗಳು ಹಿಂದುಳಿದ ವರ್ಗಗಳ ಏಳಿಗೆಗೆ ಅವರ ಅನುಸರಿಸಿದ ವಿಧಾನ ಆಡಳಿತ ವ್ಯವಸ್ಥೆ ರಾಜ್ಯಕ್ಕೆ ಮಾದರಿಯಾಗಿದ್ದರೂ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪ್ರಯತ್ನ ನಡೆದಿಲ್ಲ ಎಂದು ವಿಷಾದಿಸಿದರು |
|
ಪ್ರಸ್ತುತ ನಮ್ಮ ದೇಶದ ಜಿಡಿಪಿ ಶೇಕಡಾ ಎಂಟು ಪಾಯಿಂಟ್ ಎರಡು ಇದೆಯೆಂದು ಸಂಭ್ರಮಿಸಿದ್ದೂ ಇದೆ ಆದರೆ ಶರಣರ ಆರ್ಥಿಕ ಚಿಂತನೆ ಹಿಂದೆ ನೆಮ್ಮದಿಯಾಗಿತ್ತೇ ಹೊರತು ಹಣ ಸಂಗ್ರಹವಾಗಿರ್ಲಿಲ್ಲ |
|
ಇದಲ್ಲದೆ ಭಲೇ ಜೋಡಿ ಜೋಡೆತ್ತು ಎಂಬಿತ್ಯಾದಿ ಅನೇಕ ಬಿರುದುಗಳೂ ಈ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರಿಗಿದೆ ಬಿಜೆಪಿಗರು ಇದನ್ನು ಬಹಳ ಪ್ರೀತಿಯಿಂದಲೇ ಕರೆಯುತ್ತಾರೆ |
|
ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರು ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು ವೀಣಾ ಸ್ವಾಗತಿಸಿ ಪ್ರಕೃತಿ ಪ್ರಾರ್ಥಿಸಿದರು |
|
ಕಟೀಲಿನಲ್ಲಿ ದೇವಿ ಮಹಾತ್ಮೆ ಪ್ರದರ್ಶಿಸುವಂತಿಲ್ಲ ಇದೊಂದು ನಿಯಮ ಆದಿಯಿಂದಲೇ ಪಾಲಿಸುತ್ತಾ ಬರಲಾಗಿದೆ ಎನ್ನುತ್ತಾರೆ ಸ್ಥಳೀಯ ಹಿರಿಯರು |
|
ಶಾಸಕ ಕೆಎಸ್ ಎ ಈಶ್ವರಪ್ಪ ಅವರಿಂದ ತೆರವಾದ ಸ್ಥಾನಕ್ಕೆ ಹರಿಶ್ಚಂದ್ರಗೌಡ ನಸೀರ್ ಅಹ್ಮದ್ ಉಪಮುಖ್ಯಮಂತ್ರಿ ಡಾಕ್ಟರ್ಜಿಪರಮೇಶ್ವರ್ ಅವರಿಂದ ತೆರವಾದ ಸ್ಥಾನಕ್ಕೆ ವೇಣುಗೋಪಾಲ್ ಮತ್ತು ಶಾಸಕ ವಿಸೋಮಣ್ಣ ಸ್ಥಾನಕ್ಕೆ ಜೆಡಿಎಸ್‌ನಿಂದ ರಮೇಶ್ ಗೌಡ ಮತ್ತು ಪಕ್ಷೇತರ ಅಭ್ಯರ್ಥಿ ವೆಂಕಟೇಶ್ವರ ಮಹಾಸ್ವಾಮೀಜಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ |
|
ಅಸ್ವಸ್ಥರಿಗೆ ಬಿಳಿಚೋಡು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ನೂರೈವತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರಿಂದ ಅಷ್ಟೊಂದು ಜನರಿಗೆ ಚಿಕಿತ್ಸೆ ನೀಡಲು ವಿಳಂಬವಾಯಿತು ಎಂದು ಗ್ರಾಮದ ಲಕ್ಷ್ಮಣ ತಿಳಿಸಿದರು |
|
ಬಾಕ್ಸ್‌ಮತ್ತೆ ಸ್ಥಾಯಿ ಸಮಿತಿಗೆ ಚುನಾವಣೆ ಸಾಧ್ಯತೆ ಕಡಿಮೆ ನಗರ ಯೋಜನೆ ಸ್ಥಾಯಿ ಸಮಿತಿಗೆ ಕೇವಲ ಒಂಬತ್ತು ಸದಸ್ಯರನ್ನು ಆಯ್ಕೆ ಮಾಡಲಾಗಿದೆ |
|
ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆಯಿಂದ ನೀರಿನ ಮೂಲಗಳು ಶುದ್ಧವಾಗಿದ್ದವು |
|
ಹಾರ ತುರಾಯಿಗಳನ್ನು ನಮ್ಮ ಪೀಠದಲ್ಲಿ ನಿಷೇಧಿಸಲಾಗಿದೆ ಹಾರ ಹಾಕಿಸಿಕೊಳ್ಳುವುದರಿಂದ ಅಹಂಕಾರ ಬರುತ್ತದೆ ಹಾರಕ್ಕಿಂತ ಭಕ್ತಿ ಮುಖ್ಯ ತಾವು ನೀಡಿದ ದಾನದ ಹಣ ಸತ್ಕಾರ್ಯಕ್ಕೆ ಸಲ್ಲುತ್ತದೆ |
|
ಸದ್ಯಕ್ಕೆ ಚಿಕ್ಕಮಳಲಿ ಅರಣ್ಯ ಪ್ರದೇಶಕ್ಕೆ ಆನೆಯನ್ನು ಕಟ್ಟಿತರಲಾಗಿದೆ ಚಿಕ್ಕಮಳಲಿ ಸಮೀಪದ ಅಳ್ಳಿಬೈಲು ಅರಣ್ಯ ಪ್ರದೇಶದಲ್ಲಿ ದೊಡ್ಡ ಮರವೊಂದಕ್ಕೆ ಸಲಗವನ್ನು ಕಟ್ಟಿಹಾಕಿದ್ದು ಸಲಗ ಮಂಪರಿನಿಂದ ಹೊರ ಬರುವುದರಲ್ಲಿದೆ |
|
ಹಾಗಾಗಿ ಮನೆಯಲ್ಲಿ ತಂದೆ ತಾಯಿ ಹಿರಿಯರು ಮಕ್ಕಳಿಗೆ ಸೂಕ್ತ ಸಂಸ್ಕಾರ ಅವಶ್ಯ ನೀಡಬೇಕು ಎಂದು ಬೆಂಗಳೂರಿನ ಆರೋಗ್ಯ ವಿಭಾಗದ ಮುಖ್ಯಸ್ಥ ಬಿಕೆರಂಗನಾಥ್ ಹೇಳಿದರು |