Speech_Data_Collector2 / kannada_numbers.txt
cdactvm's picture
Create kannada_numbers.txt
1dd19ef verified
raw
history blame contribute delete
969 Bytes
0 (೦) ಸೊನ್ನೆ
1 (೧) ಒಂದು
2 (೨) ಎರಡು
3 (೩) ಮೂರು
4 (೪) ನಾಲ್ಕು
5 (೫) ಅಯ್ದು
6 (೬) ಆರು
7 (೭) ಏಳು
8 (೮) ಎಂಟು
9 (೯) ಒಂಬತ್ತು
10 (೧೦) ಹತ್ತು
11 (೧೧) ಹನ್ನೊಂದು
12 (೧೨) ಹನ್ನೆರಡು
13 (೧೩) ಹದಿಮೂರು
14 (೧೪) ಹದಿನಾಲ್ಕು
15 (೧೫) ಹದಿನೈದು
16 (೧೬) ಹದಿನಾರು
17 (೧೭) ಹದಿನೇಳು
18 (೧೮) ಹದಿನೆಂಟು
19 (೧೯) ಹತ್ತೊಂಬತ್ತು
20 (೨೦) ಇಪ್ಪತ್ತು
30 (೩೦) ಮೂವತ್ತು
40 (೪೦) ನಲವತ್ತು
50 (೫೦) ಐವತ್ತು
60 (೬೦) ಅರುವತ್ತು
70 (೭೦) ಎಪ್ಪತ್ತು
80 (೮೦) ಎಂಬತ್ತು
90 (೯೦) ತೊಂಬತ್ತು
100 (೧೦೦) ನೂರು
1,000 (೧,೦೦೦) ಸಾವಿರ