audio
audioduration (s)
0.75
10.5
sentence
stringlengths
3
200
ಇಂತಹ ಘೋರಕೃತ್ಯ ನಡೆಸಿದ ಉಗ್ರರಿಗೆ ದೇಶವು ತಕ್ಕ ಪಾಠ ಕಲಿಸಬೇಕು ಅಮಾಯಕ ಯೋಧರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ
ಸುಳ್ಳಿನ ಸರದಾರ ಈಶ್ವರ್‌ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಕಂಡ್ರೆ ಮಾತನಾಡಿ
ಚಚ್‌ರ್‍ನ ಧರ್ಮಗುರು ಜೋಸೆಫ್‌ ವಿಜಯ್‌ ಮಾಡ್ತಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀಂದ್ರ ಕುಮಾರ್‌ ಮುರೊಳ್ಳಿ ಮುಂತಾದವರಿದ್ದರು
ದಾ​ವ​ಣ​ಗೆರೆ ತಾಲೂಕು ಆನ​ಗೋಡು ಗ್ರಾಮದ ನಾಡ ಕಚೇರಿ ಬಳಿ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟಿಸಿದರು
ಪ್ರಕರಣದಲ್ಲಿ ಮೂವರು ಬಂಧಿತರಾಗಿದ್ದರು ಒಬ್ಬ ಪರಾರಿಯಾಗಿದ್ದಾನೆ
ಸದ​ನ​ದಲ್ಲಿ ಚರ್ಚೆ​ಯಾದ ಯಾವುದೇ ವಿಷ​ಯ​ಗ​ಳಿಗೂ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಸ್ಪಂದಿ​ಸಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಕೆಎ​ಸ್‌​ಈ​ಶ್ವ​ರಪ್ಪ ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು
ಗ್ರಾಮೀಣ ಶೈಲಿಯ ಮನೆಯ ಗೋಡೆಗಳನ್ನು ಕಟ್ಟುವಾಗಲೂ ಎಂಜಿನಿಯರ್‌ಗಳ ಅಗತ್ಯವಿದೆ ಮೇಲ್ಚಾವಣಿ ಕೆಲಸಕ್ಕೆ ವಿಶ್ವಕರ್ಮ ವರ್ಗದವರೇ ಬೇಕು
ಎಚ್‌ಡಿ ತಮ್ಮಯ್ಯಮಾತನಾಡಿ ಹಿಂದೂ ಮುಸಾರ್ಫಿ ಜಾಗವನ್ನು ಪಾರ್ಕಿಂಗ್‌ ಲಾಟ್‌ಗೆ ಮೀಸಲಿಡಬೇಕೆಂದು ತಿಳಿಸಿದರು
ಒಕೆಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ ದಾವಣಗೆರೆ
ಸರ್ಕಾರ ಉಚಿತವಾಗಿ ನೀಡುವ ಸೈಕಲ್‌ಗಳ ಖರೀದಿಯನ್ನು ರಾಜ್ಯ ಮಟ್ಟದಲ್ಲಿಯೇ ಟೆಂಡರ್‌ ಮೂಲಕ ಖರೀದಿಸಿ ಕೊಂಡು ಟೆಂಡರ್‌ ಪಡೆದವರ ಶಾಲೆಗೆ ಕಳಿಸುತ್ತಾರೆ
ಒಂದೆಡೆ ಬ್ರಹ್ಮ ರಥೋತ್ಸವ ತನ್ನ ವೈಭವವನ್ನು ಮರು ಕಳಿಸಿತ್ತು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ
ಪಾಕಿಸ್ತಾನದಿಂದ ಮೊದಲಿನಿಂದಲೂ ಈ ರೀತಿ ಪದೇ ಪದೇ ದಾಳಿಗಳು ನಡೆಯುತ್ತಲೇ ಇವೆ ಹಿಂದೆ ಎಷ್ಟೋ ​ಬಾರಿ ಬುದ್ಧಿ ಕಲಿಸಿದರೂ ಅದು ಪಾಠ ಕಲಿತಿಲ್ಲ
ಅರ್ಹರು ಇದರ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಲಿ ಎಂದರು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಪಟ್ಟಣಕ್ಕೆ ಸೋಮವಾರ ಆಗಮಿಸಿದಾಗ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ನೀಡಿದ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು
ಅಲ್ಲದೆ ಯುವ ದಂಪತಿ ಕುಟುಂಬಗಳಲ್ಲಿ ಕಂಡು ಬರುತ್ತಿರುವ ಸಣ್ಣ ಸಣ್ಣ ಸಮಸ್ಯೆಗಳ ಪರಿಹಾರಕ್ಕೆ ಕೌನ್ಸಿಲಿಂಗ್‌ ನಡೆಸುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ರಾಘವಶ್ರೀ ವಿರುದ್ಧದ ಕೇಸ್ಗೆ ತಡೆ ಶ್ಯಾಮಶಾಸ್ತ್ರಿ ಅಸಹಜ ಸಾವು ಪ್ರಕರಣ ಕನ್ನಡಪ್ರಭ ವಾರ್ತೆ
ಕುಂಸಿ ಮತ್ತು ಅರಹಾಳು ರೈಲು ನಿಲ್ದಾಣಗಳ ಆವರಣದಲ್ಲಿ ಏರ್ಪಡಿಸಿದ್ದ ಕಾಮಗಾರಿಗಳ ಸುಧಾರಣೆ ಮೇಲ್ಸೇತುವೆ ನಿರ್ಮಾಣ ನನೀರಕ್ಷಣಾ ಕೊಠಡಿ
ಸಮೀಕ್ಷೆ ಪಾರದರ್ಶಕವಾಗಿರಲು ಡ್ರೋನ್‌ ಕ್ಯಾಮರಾ ಬಳಸಲಾಗುತ್ತಿದೆ
ಅದೆಂದರೆ ಸಂಸ್ಕೃತ ದ ಪದಗಳಿಗೆ ತದ್ಭವಗಳನ್ನು ರೂಪಿಸಿಕೊಳ್ಳುವುದು ಮತ್ತು ಆ ಪದಗಳನ್ನು ಕನ್ನಡದ ಲಿಪಿಯಲ್ಲಿ ಬರೆಯುವುದು
ಜಿಲ್ಲೆಯಲ್ಲಿ ನಲವತ್ತೊಂದು ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ ಕೆಲ ನಿರಾಶ್ರಿತರ ಕೇಂದ್ರಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಕೂಡ ಅಡುಗೆ ಮಾಡಿ ನೀಡುತ್ತಿದ್ದಾರೆ
ಕಾಂಗ್ರೆಸ್‌ನಂತಹ ಹಳೆಯ ಪಕ್ಷವನ್ನು ಈ ಹಿಂದೆ ದೊಡ್ಡ ದೊಡ್ಡ ನಾಯಕರು ಮುನ್ನಡೆಸಿದ್ದರು ಆದರೆ ಈಗ ಆ ಪಕ್ಷದ ಅಧ್ಯಕ್ಷನಾಗಿರುವ ವ್ಯಕ್ತಿಗೆ ಯುದ್ಧ ವಿಮಾನದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ
ಒಂದು ಕಲ್ಲಿನಂತಹ ಗಟ್ಟಿಲಡ್ಡು ಇದ್ದರೆ ಇನ್ನೊಂದು ಲಡ್ಡು ಮುಟ್ಟಿದರೆ ಸಾಕು ಪುಡಿಪುಡಿಯಾಗಿ ಬಿಟ್ಟುತ್ತಿತ್ತು
ಮರು ಮತದಾನ ನಡೆಯುವ ಮತಗಟ್ಟೆಯ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು
ನಾಮಪತ್ರ ಸಲ್ಲಿಕೆಯಾದ ಬಳಿಕ ಮೂರು ಬಾರಿ ಈ ರೀತಿ ಪ್ರಚಾರ ಮಾಡಬೇಕು
ಒಂದು ವೇಳೆ ಗಾಳಿ ಶುದ್ಧವಾಗಿದ್ದರೆ ಆರೋಗ್ಯಕರ ಜೀವನಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು
ಎರಡು ದಿನ ಎಪ್ಪತ್ತ್ ಐದು ಬಸ್‌ಗೆ ಕಲ್ಲು ಮೊದಲ ದಿನ ಬಂದ್‌ ವೇಳೆ ಹನ್ನೆರಡು ಬಿಎಂಟಿಸಿ ಮತ್ತು ಐದು ಕೆಎಸ್‌ಆರ್‌ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಲಾಗಿತ್ತು
ಇದರಿಂದ ಬೆಳಗಾವಿಯ ಕಲ್ಲೋಳಯಡೂರ ಕೆಳಹಂತದ ಸೇತುವೆ ಜಲಾವೃತವಾಗಿದೆ