audio
audioduration (s)
0.75
6.52
sentence
stringlengths
3
119
ಇಂತಹ ಅಧಿಕಾರಿಯನ್ನು ನನ್ನ ಜೀವನದಲ್ಲಿಯೇ ನೋಡಿರಲಿಲ್ಲ ಎಂದರು
ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಪಕ್ಷೇತರರು ನಿರ್ಣಾಯಕರಾಗಿದ್ದಾರೆ
ಪ್ರಜಾಪ್ರಭುತ್ವದ ಪರ ಧ್ವನಿ ಎತ್ತುವ ಸಿಪಿಐ ತನ್ನ ಹೋರಾಟ ಮುಂದುವರಿಸಿದೆ
ಮಿಡಲ್‌ ಅಧಿಕಾರಿಗಳಲ್ಲಿ ಕೃಷಿ ವಿಮೆ ಮಾಹಿತಿ ಕೊರತೆ ಖಂಡನೀಯ
ಆದರೆ ಉಪಚುನಾವಣೆ ಇರುವ ಕಾರಣ ಏರಿಕೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ
ನವೆಂಬರ್‌ನಲ್ಲಿ ಆ ಮಾಹಿತಿ ಒದಗಿಸುವುದಾಗಿ ತಿಳಿಸಿದ್ದಾರೆ
ಚಳಿಗಾಲದ ಮತ್ತು ಮುಂಗಡ ಪತ್ರದ ಅಧಿವೇಶನಕ್ಕೆ ಸಾಕು ಎನ್ನುವ ಮೂಡ್‌ನಲ್ಲಿದ್ದಾರೆ
ಕಾಂಕ್ರೀಟ್‌ ರಸ್ತೆಯೊಂದು ನಿರ್ಮಿಸಲಾಗಿದೆ ಇನ್ನುಳಿದ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ
ಈ ಕಾಯ್ದೆಯನ್ನು ಸಹ ಪ್ರಶ್ನಿಸಿದ್ದು ಸುಪ್ರೀಂಕೋರ್ಟ್‌ನ ಆದೇಶದಂತೆ ಯಥಾಸ್ಥಿತಿ ಕಾಪಾಡಬೇಕು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎರಡೂ ಸಂಸ್ಥೆಗಳು ಕೋರಿವೆ
ಆರ್ನೂರು ಅಡಿಗಳಲ್ಲಿ
ಶ್ರೀರಾಮ್ ಪುರದಲ್ಲಿ ಮಾನಸಿಕ ಅಸ್ವಸ್ಥೆ ಹಾಗೂ ಕಾಟನ್‌ಪೇಟೆಯಲ್ಲಿ ಇಬ್ಬರು ಯುವಕರು ಥಳಿತಕ್ಕೆ ಒಳಗಾಗಿದ್ದಾರೆ
ಈ ವೇಳೆ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಇನ್ನಿತರರು ಇದ್ದರು
ಸಿನಿಮಾ ಬಿಡುಗಡೆಯ ಬಿಸಿಯಲ್ಲಿದ್ದರಿಂದಲೋ ಏನೋ ಪತ್ರಿಕಾಗೋಷ್ಟಿಗೆ ಬಂದಿರಲಿಲ್ಲ
ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ ತಾಯಿಗೆ ನೋವಾಗುವಂತಹ ಮಾತುಗಳು ಬೇಡ
ಒಳ್ಳೆಯ ಕವಿಯಾಗುವುದು ಮುಂದಿನ ಮಾತುಕಡೇಪಕ್ಷ ಒಳ್ಳೇ ಮನುಷ್ಯರಾಗಿ ಎಂದು ಅವರು ಸೂಚಿಸಿದಂತಿತ್ತು
ಇಷ್ಟು ಒಳ್ಳೆಯ ಕೆಲಸ ಯಾರಿಗುಂಟು ಯಾರಿಗಿಲ್ಲ ಇದನ್ನು ಕಳೆದುಕೊಂಡು ಮುಂದೇನು ಮಾಡುತ್ತೀರಿ
ಈ ಸಿಟಿ ನಲ್ಲಿ ಅವರ ಸಿಖ್‌ ಅಂಗರಕ್ಷಕರೇ ಪ್ರಧಾನಿ ಇಂದಿರಾರನ್ನು ಗುಂಡಿಟ್ಟು ಹತ್ಯೆಗೈದರು
ಮರಡಿಹಳ್ಳಿಯ ಗ್ರಾಮಸ್ಥರ ಶ್ರಮದಿಂದ ದಿವ್ಯವಾದ ಸಮುದಾಯ ಭವನ ಆರಂಭವಾಗಿದೆ
ಸೌಲಭ್ಯ ಪಡೆದ ವಿದ್ಯಾರ್ಥಿಗಳು ವಿದ್ಯಾಪೋಷಕ್‌ ನೆರವನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು
ಯಾವುದೇ ರೀತಿಯ ರಾಜಕೀಯ ವಿಷಯಗಳನ್ನು ಚರ್ಚಿಸಿಲ್ಲ ಎಂದು ತಿಳಿಸಿದರು
ಹುಚ್ಚವ್ವನಹಳ್ಳಿಯಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ದಾವಣಗೆರೆ
ಶೃಂಗೇರಿಗೆ ಬುಧವಾರ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ
ಆಂಕರ್‌ ಎಡಿಟೆಡ್‌ ಸರ್ಕಾರದ ಯೋಜನೆ ಸೌಲಭ್ಯಗಳ ಸದ್ಬಳಕೆ ಅಗತ್ಯ
ಇದನ್ನು ಬಳಸಿಕೊಳ್ಳುವ ಸಂಬಂಧ ಈ ಕಾರ್ಯಾಗಾರದಲ್ಲಿ ಮಾಹಿತಿ ಸಿಗಲಿದೆ ಎಂದು ವಿವರಿಸಿದರು
ಕಾಂಗ್ರೆಸ್‌ನ ಕೆಲವರು ಸುಮಲತಾ ಅವರಿಗೆ ಬೆಂಬಲ ನೀಡಿರುವುದು ನನಗೆ ಗೊತ್ತಿಲ್ಲ
ಸಿಂಗಲ್ ನಾಮ ಮೂರು ನಾಮ ಹಾಕಿಕೊಳ್ಳುವವರ ಬಗ್ಗೆ ನನ್ನದೇನೂ ತಕರಾರಿಲ್ಲ
ಉತ್ಸವದ ಅಂಗವಾಗಿ ವರಸಿದ್ದಿವಿನಾಯಕ ಸ್ವಾಮಿಗೆ ವಿಷೇಶ ಅಲಂಕಾರ ಮಾಡಲಾಗಿತ್ತು
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಹಾಲಿ ಸಂಸರಿದ್ದಾರೆ
ಬಳಿಕ ಕೊಲ್ಲುವುದಾಗಿ ಬೆದರಿಸಿದ್ದಾರೆ ಎಂದು ಕಾಶಿನಾಥ್‌ ದೂರಿನಲ್ಲಿ ಆರೋಪಿಸಿದ್ದಾರೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಮೂರು ನಾಲ್ಕು ದಿನಗಳಲ್ಲಿ ಸೀಟು ಹಂಚಿಕೆ ನಿರ್ಧಾರವಾಗಲಿದೆ ಎಂದರು
ಬಿಜೆಪಿ ಅಭ್ಯರ್ಥಿ ದೊಡ್ಡ ಪ್ರಮಾಣದಲ್ಲಿಯೆ ಮತ ಪಡೆದಿದ್ದಾರೆ
ಇವು ಚೂಪು
ಆದರೆ ಊಟ ಮಾಡುವವರ ತಟ್ಟೆಗೆ ಆ ತುಪ್ಪ ಬಿದ್ದಿಲ್ಲ ಹಾಗಾದರೆ ತುಪ್ಪ ಎಲ್ಲಿಹೋಯಿತು
ಶನಿವಾರ ರಾತ್ರಿಯ ಎಂಟು ಗಂಟೆಗೆ ಮಹಾಸಂಚಿಕೆಯಲ್ಲಿ ಈ ಕಾರ್ಯಕ್ರಮಗಳು ಪ್ರಸಾರವಾಗಲಿವೆ
ಚುನಾವಣಾ ನೀತಿ ಸಹಿತೆ ಜಾರಿಯಲ್ಲಿರುವಾಗ ರಾಜಕೀಯ ಪಕ್ಷಗಳನ್ನು ಬೆಂಬಲಿಸಿ
ಯಾವ ಶಾಸಕರ ಮೇಲೂ ಒತ್ತಡ ಹೇರಲು ಸಾಧ್ಯವಿಲ್ಲ ಅತೃಪ್ತರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ
ಈ ಎರಡೂ ಸಿನಿಮಾಗಳು ಕನ್ನಡಕ್ಕೆ ದೊಡ್ಡ ಮಟ್ಟದಲ್ಲಿ ಡಬ್‌ ಆಗಿ ಬರುತ್ತಿವೆ
ಎರಡು ದೊಡ್ದು ಮನರಂಜನಾ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಯೋಜಿಸುತ್ತಿದೆ
ಮೈತ್ರಿ ಆಡಳಿತದ ಒಪ್ಪಂದದಲ್ಲಿ ಮೇಯರ್‌ ಹುದ್ದೆ ಕಾಂಗ್ರೆಸ್‌ಗೆ ನೀಡಿರುವುದರಿಂದ
ವಿಜ್ಞಾನದ ಆವಿಷ್ಕಾರ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು ಅದರಿಂದ ಕೆಡುಕಾಗು​ವು​ದು ಎಂದ​ರು
ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾರಥೋತ್ಸವ ಪ್ರೆಬ್ರವರಿ ಎಪ್ಪತ್ತೆರಡರಂದು ನಡೆಯಲಿದ್ದು
ವಿದ್ಯಾರ್ಥಿಗಳ ಅಥವಾ ಪೋಷಕರ ಖಾತೆಗೆ ವಿದ್ಯಾರ್ಥಿವೇತನ ಜಮೆ ಆಗಲಿದೆ ಎಂದರು
ಅನೇಕ ಮಹಿಳೆಯರು ತಾವು ಪುರುಷರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ದೂರು ನೀಡುತ್ತಿದ್ದಾರೆ
ಪ್ಯಾನೆಲ್‌ ಜಿಲ್ಲೆಗೊಂದು ವೃದ್ಧಾಶ್ರಮ ಸ್ಥಾಪಿಸಿ ಕೇಂದ್ರಕ್ಕೆ ಸುಪ್ರೀಂ ಸೂಚನೆ ಪುಟ
ಒಂದು ವೇಳೆ ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂದ ರೈತರಿಗೆ ಟೋಕನ್‌ ನೀಡಿ ದಿನ ಸಮಯ ನಿಗದಿ ಮಾಡಲಾಗುತ್ತದೆ
ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತರಾಗಿದ್ದ ಮಹಿಳೆಯರು ಇಂದು ಬ್ಯಾಂಕಿನ ವ್ಯವಹಾರ
ಈ ನಿಟ್ಟಿನಲ್ಲಿ ಡಿವಿಎಸ್‌ನಂತಹ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು ಒಳ್ಳೆಯ ಕೆಲಸ ಮಾಡಿದರೆ
ಅಂತಹವರಿಗೆ ಪರಿಸದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು
ಕೇವಲ ಪ್ರಶಸ್ತಿಗೋಸ್ಕರ ಆಡದೇ ಆರೋಗ್ಯದತ್ತ ಗಮನಹರಿಸಿರುವುದು ಶ್ಲಾಘನೀಯ ಎಂದರು
ನಂತರ ವಿಚಾರಗೋಷ್ಠಿ ಮುಂದುವರೆಯಿತು ಏಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕು
ಈ ಪೈಕಿ ಮೂವರು ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಬಂದು ಅಕ್ರಮವಾಗಿ ನೆಲೆಸಿರುವವರಾಗಿದ್ದಾರೆ
ಈತ ಆರಾಧ್ಯ ನಗ​ರದ ದೆಹಲಿ ಪಬ್ಲಿಕ್‌ ಶಾಲೆಯ ಹತ್ತನೇ ತರ​ಗ​ತಿಯ ವಿದ್ಯಾರ್ಥಿ
ಇಂತಹ ವಿಚಾರಗಳನ್ನು ಅಂಬರೀಷ್‌ ಅವರ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು
ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಮೂಲ ದಾಖಲೆಗಳು ಲಭ್ಯವಾಗಿಲ್ಲ
ಆಗ ಮಾತ್ರ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ರಾಜಕೀಯ ಸಮಾನತೆ ಸಾಧಿಸಲು ಸಾಧ್ಯ ಎಂದರು
ಇಲ್ಲವಾದರೆ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಆಗುತ್ತದೆ ಎಂದು ಹೇಳಿದರು
ರಾಜೀವ್‌ ವಸತಿ ದಾಖಲೆ ಸಲ್ಲಿಕೆಗೆ ಮತ್ತೊಂದು ಚಾನ್ಸ್‌ ಅಕ್ಟೋಬರ್‌ ಹದಿನೈದರವರೆಗೆ ಅವಕಾಶ
ಆ ನಂತರ ಬಂದ ಸರ್ಕಾರಗಳು ಈ ಕಾರ್ಯಕ್ರಮ ಮುಂದುವರಿಸುವ ಉತ್ಸಾಹ ತೋರಲಿಲ್ಲ
ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾಹಿತಿ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ ಚಿತ್ರದುರ್ಗ
ಕನ್ನಡ ನೆಲದಲ್ಲೇ ನಿಂತು ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡಿ ಹೋಗುತ್ತಾರೆ
ಕಮಲ್ ಮಂಗಲ್ ಕಾಂಗ್ರೆಸ್ ನಮಃ ಅಮಿಷ್ನ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಆಗ ಆಕ್ರೋಶಗೊಂಡ ರೈತರು ಬಸಣ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು
ಅದರ ಬೆನ್ನಲ್ಲೆ ಇಂದು ಲಂಡನ್‌ನಲ್ಲಿ ಮೋದಿ ಪತ್ತೆಯಾಗಿದ್ದಾರೆ
ಕಾರ್ಯಕ್ರಮಕ್ಕೆ ತಾಲೂಕಿನ ಸಹಕಾರಿ ಬಂಧುಗಳು ಆಗಮಿಸುವಂತೆ ಕೋರಿದರು
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಹೊಸದಾಗಿ ಬಂದ ನೂರಾ ಎಂಟು ತುರ್ತು ವಾಹನ
ಆಗ ರಮೇಶ್‌ ಮತ್ತೊಬ್ಬ ವೃದ್ಧನನ್ನು ಹುಡುಕುವಂತೆ ಶಂಕರಪ್ಪನನ್ನು ಕಳುಹಿಸುತ್ತಾನೆ
ನೀವು ಬದಕ್ರಿ ರೈತರ ಸಾಲ ಮನ್ನಾ ಮಾಡ್ರಿ ಎಂದು ಅವರು ಕೂಗಿ ಹೇಳಿದ್ದಾರೆ
ಇವರ ಆಗಮನದಿಂದಾಗಿ ಜಿಲ್ಲೆಯ ಅನೇಕ ನಾಯಕರು ಇವರ ಹಿಂದೆ ತಿರುಗುವುದೇ ಪ್ರಚಾರವಾಯಿತು
ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಕ್ರೀಡಾಪಟುಗಳಿಗೆ ಅಭಿನಂದಿಸಿದರು
ಸಾಕಷ್ಟುಕಡೆ ಮಾಡುತ್ತಿದ್ದ ಊಟವನ್ನೂ ಬಿಟ್ಟು ಎದ್ದು ಅಣ್ಣನನ್ನು ನೋಡಲು ಬರುತ್ತಿದ್ದರು
ಭಾರತವನ್ನು ಕಂಡು ಹಿಡಿದ ವಾಸ್ಕೋಡಗಾಮನನ್ನು ನಾವು ನೆನೆಯುತ್ತೇವೆ
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಂಡಿಲ್ಲ
ಎನ್ವಿ ಮೈದಾನದಲ್ಲಿ ಬಿಜೆಪಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ಕೆಲವು ಫಲಾನು ಭವಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು
ಮಾಜಿ ಶಾಸಕರು ಜನತೆಯ ಋುಣ ಋುಣದಲ್ಲಿದ್ದಾರೆ ಎಂಬುದು ಇದನ್ನು ಮರೆಯಬಾರದು
ತಾಯಿ ಹೃದಯದ ಮನುಷ್ಯ ಹಾಗೆಯೇ ಹಠ ಹಿಡಿದರೆ ಏನ್ನನಾದರೂ ಸಾಧಿಸಿ ತೋರಿಸುವ ಶಕ್ತಿ ಅವರಲ್ಲಿತ್ತು
ಅದು ಬಿಟ್ಟು ಯಾರೋ ಎಲ್ಲಿಯೋ ಮಾತಾಡಿದರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ತಿಳಿಸಿದರು
ಒಕೆತೊಗರ್ಸಿಯಲ್ಲಿ ಉಚಿತ ಆರೋಗ್ಯ ಶಿಬಿರ ಶಿರಾಳಕೊಪ್ಪ
ಮಲಯಾಳ ಭಾಷಾ ಸಮುದಾಯದಲ್ಲಿ ಶಿಕ್ಷಣದ ಕುರಿತಾದ ಆಶಯವೇ ಬದಲಾಗಿದೆ
ಇದರಿಂದ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ
ಇವೆಲ್ಲ ಏನೇ ಇರಲಿ ಯೋಧರು ಬಲಿದಾನವಾಗಿದ್ದಕ್ಕೆ ನೂರ ಹತ್ತು ಕೋಟಿ ರೂಪಾಯಿ
ಅಡಕ್ಕೆ ಅಗತ್ಯವಾಗುವ ಮೊಟ್ಟವನ್ನು ಅಗೆದಿರುವ ಸಮಸ್ಥೆಗಳು ಪಾವಟಿಸಬೇಕು
ಮೇಕನಹಡಲಿನ ಅನಿಲ್‌ಕುರ್ಮಾ ರೂಪಾ ದಂಪತಿಯ ವಿಕಲಚೇತನ ಪುತ್ರಿಯರಾದ ತುಳಸಿ ವೈಷ್ಣ
ಅದನ್ನು ಅನುಸರಿಸುವುದೇ ಅವರಿಗೆ ನೀಡುವ ಗೌರವ ಎಂದು ತಿಳಿಸಿದರು
ಆದರೆ ಅಲ್ಲಿಂದ ಭತ್ತವನ್ನು ರೈಸ್‌ಮಿಲ್‌ಗಳಿಗೆ ರೈತರೇ ತೆಗೆದಕೊಂಡು ಹೋಗುವಂತೆ ಸೂಚಿಸುತ್ತಾರೆ
ಒಂದು ವೇಳೆ ಅಧಿಕಾರಕ್ಕೆ ಬಾರದಿದ್ದರೆ ವಿಷ ತೆಗೆದುಕೊಂಡು ಸಾಯಿತೀನಿ ಎಂದು ತಿಳಿಸಿದ್ದರು
ಸರ್ಕಾರ ಈಗಲೇ ಈ ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಬೇಕು
ಸುಪ್ರಿಂ ಕೋರ್ಟ್‌ ನಿರ್ಬಂಧ ವಿಧಿಸಿದೆ ಆದರೂ ಅಕ್ರಮವಾಗಿ ಲೈಟ್‌ ಫಿಶಿಂಗ್‌ ನಡೆಯುತ್ತಲೇ ಇದೆ
ಇವರಿಗೆ ಭಯವಾಗಿ ಹೊನ್ನಪ್ಪನ ಹೆಸರನ್ನು ಹಿಡಿದು ಜೋರಾಗಿ ಕೂಗುತ್ತಾರೆ
ಅರೇಕೇರೆ ಮಂಜಪ್ಪ ಮಾಸಡಿ ಮಹೇಶ್ವರಪ್ಪ ಇತರರು ಇದ್ದರು
ಶಾಲೆ ಮುಖ್ಯೋಪಾಧ್ಯಾಯರು ಮಾಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಹ ಶಿಕ್ಷಕರು ಅಭಿನಂದಿಸಿದ್ದಾರೆ
ದೂರು ನೀಡಿದಾಗ ತಕ್ಷಣ ಎಫ್‌ಐಆರ್‌ ಮಾಡಬಾರದು ಎಂಬ ನಿಯಮವಿದೆ
ಸಭೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ
ಯುವ ಪೀಳಿಗೆಯ ಬಗ್ಗೆ ಸಮಾಜ ಬಹು ದೊಡ್ಡ ಕನಸನ್ನು ಹೊಂದಿದ್ದು
ತಾಲೂಕಿನ ಕಾವೇರಿ ನದಿ ತೀರದ ಪ್ರಕೃತಿ ಸೌಂದರ್ಯದ ವಿವಿಧೆಡೆ ಫೋಟೋ ಶೂಟ್‌ ಗಾಗಿ ಹವ್ಯಾಸಿ ಪಕ್ಷಿಪ್ರೇಮಿ ಹಾವೇರಿಯ ವಿನಯ