Dataset Viewer
Auto-converted to Parquet
audio
audioduration (s)
0.75
6.52
sentence
stringlengths
3
119
ಮಾರನೆ ದಿನದಿಂದ ಹಳ್ಳಿಕಡೆ ಹೋಗದೆ ಪಟ್ಟಣದಲ್ಲಿ ವಾಕಿಂಗ್‌ ಹೋಗಲು ನಿರ್ಧರಿಸುತ್ತಾರೆ
ಇನ್ನೂ ಕೆಲವೆಡೆ ಗ್ರಾಹಕರು ಕೇಬಲ್‌ ಆಪರೇಟರ್‌ಗಳ ಆಗಮನಕ್ಕೆ ಎದುರು ನೋಡುತ್ತಿದ್ದಾರೆ
ಬೆಳಗ್ಗೆ ಹನ್ನೊಂದು ಗಂಟೆಗೆ ಶಾಸಕ ಟಿಡಿರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ
ನಾಗರಾಜ್‌ ಉಪ್ಪುಂದ ಅವರೇ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ
ಇದರಿಂದಾಗಿ ಜನರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ
ಹರೆಯದ ಹೆಣ್ಣು ಮೈತುಂಬಿ ಪಕ್ಕದಲ್ಲಿ ಮಲಗಿದ್ದಾಗ ಅದನ್ನು ಸವಿಯದೇ ಇರುವಂತಹ ಮೂರ್ಖನೂ ಅವನಾಗಿರಲಿಲ್ಲ
ಈ ಸಾಲಿನಲ್ಲೇ ಉಳಿದ ಕಟ್ಟಡಗಳನ್ನೂ ಋುಣಮುಕ್ತಗೊಳಿಸುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದಾರೆ
ಜಮ್ಮು ದೀರ್ಘಕಾಲ ಕಾಶ್ಮೀರದ ಭಾಗವಾಗಿರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ
ಗಳು ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ರಸ್ತೆಯಲ್ಲಿ ಬಿರ್ಯ ಹೊಳೆಯಂತೆ ಹರಿಯಿತು ಟೋಲ
ಸಣ್‌ ಸುದ್ದಿ ನಾಳೆ ದಾಂಡಿಯಾ ರಾಸ್‌ಸಂತ್ರಸ್ತರಿಗೆ ನೆರವು ದಾವಣಗೆರೆ
ಅಸೋಸಿಯೇಷನ್‌ ಮುಖ್ಯಸ್ಥ ಅರುಣ್‌ ರಾಜಶೆಟ್ಟಿ ರಮೇಶ್‌ ಬಾಬು
ಆದರೂ ಈ ಏಕಮುಖ ಪ್ರಕ್ರಿಯೆಯ ಆಧಿಪತ್ಯ ಇಂದಿಗೂ ನಿರಂತರವಾಗಿ ಮುಂದುವರಿಯುತ್ತಲೇ ಇದೆ
ಆದರೆ ವಿಷಯಾಧಾರಿತ ಟೀಕೆಗಳನ್ನು ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವಿವಿಧ ಕೋರ್ಸ್‌ಗಳಲ್ಲಿ ಸ್ನಾತಕ
ವಿದೇಶಗಳಿಗೆ ಅವಲಂಬಿಯಾಗದೆ ಸ್ವದೇಶಿ ಉತ್ಪಾದನೆಯನ್ನು ಗಾಂಧೀಜಿ ಒತ್ತು ನೀಡಿದ್ದರು ಎಂದರು
ಕೇವಲ ಟ್ವೀಟರ್‌ನಲ್ಲಿ ಮಾತ್ರ ಅಂಬರೀಶ್‌ ಅಂಕಲ್‌ ಅವರನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ
ಅವರ ನಿರಂತರ ಪರಿಶ್ರಮದಿಂದ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆದಿದೆ ಎಂದರು
ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ
ಸರ್ಜಾ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಶ್ರುತಿ ನಮಗೆ ಹೇಳಿದ್ದರು
ಹಾಸನದ ಮಳಲಿ ಗ್ರಾಮದ ಬಾಲಕಿ ಅರುಂಧತಿ ರಾಜ್ಯದಲ್ಲಿನ ಮಳೆ ಬೆಳೆಯನ್ನು ಹೊಗಳಿದ್ದಾಯ್ತು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ವಿನಾಶ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಇಂತಹ ಘಟನೆಯನ್ನು ದೇಶದ ಯಾವುದೇ ಜನತೆ ಸಹಿಸುವುದಿಲ್ಲ ಎಂದರು
ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು
ಇಲ್ಲಿನ ಈಶ ಯೋಗ ಕೇಂದ್ರದಲ್ಲಿ ಸೋಮವಾರ ಮಹಾಶಿವರಾತ್ರಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು
ಇದೀಗ ತನ್ನ ಹೊಸ ಸೋಲ್‌ ಫ್ಯರಿ ಎಂಬ ಶೂವನ್ನು ಮಾರುಕಟ್ಟೆಗೆ ತಂದಿದೆ
ನೀಡದ ಎಲ್ಲಾ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುವ ವ್ಯಕ್ತಿತ್ವ ಹೊಂದಿದ್ದರು
ಪ್ರಸ್ತುತ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ
ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿ ದೊಡ್ಡ ತಂಡವೇ ಬೆಂಗಳೂರಿಗೆ ಆಗಮಿಸಿತ್ತು
ಹೀಗಾಗಿ ಕ್ರಿಕೆಟ್‌ಗೆ ಸಹಜವಾಗಿಯೇ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲಿದೆ ಮಾದರಿ ಹೇಗಿರಲಿದೆ
ಅರುಣ್‌ ಜೇಟ್ಲಿ ಅವರಿಗೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದೇ ಗೊತ್ತಿಲ್ಲ
ಸಿಪಿಐ ಗುರುರಾಜ್‌ ಪಿಎಸ್‌ಐ ಶಶಿಕುಮಾರ್ ಸಿಬ್ಬಂದಿ ಉಪಸ್ಥಿತರಿದ್ದರು
ರಾಜ್ಯ ರಾಷ್ಟ್ರದ ದೇವಸ್ಥಾನ ಕೋಟೆ ಕೊತ್ತ​ಲ​ಗಳು ಶಿಲ್ಪ​ಕ​ಲೆ​ಗಳು ಅದ್ಭುತ ಗೋಪುರ
ಇದರಿಂದಾಗಿ ತಾನು ಎಫ್‌ ಹದಿನಾರು ಬಳಸಿಯೇ ಇಲ್ಲ ಎನ್ನುತ್ತಿದ್ದ ಪಾಕ್‌ ಬಣ್ಣ ಬಯಲಾಗಿತ್ತು
ಧಾರ್ಮಿಕ ಸಾಂಸ್ಕೃತಿಕ ರಾಜಬೀದಿ ಉತ್ಸವಕ್ಕೆ ಮಳೆಯಿಂದ ಯಾವುದೇ ರೀತಿಯ ಅಡ್ಡಿಯಾಗುತ್ತಿಲ್ಲ
ಆಂಕರ್‌ ರಿಲೀಸ್‌ಹೆರಿಗೆ ಮಾಡಿಸಿದ್ರೆ ಜನ ಖುಷಿಗೆ ಹಣ ಕೊಡ್ತಾರೆ
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ತಾಲೂಕ್ ಪಂಚಾಯತಿ ಕೃಷಿ ಇಲಾಖೆ ಕೃಷಿ ಅಭಿಯಾನ ಯೋಜನೆ
ರಾಠೋಡ್‌ ವಿಜಯಪುರ ಕಾಂಗ್ರೆಸ್‌ ಮುಖಂಡರಾದರೆ ಯುಬಿ ವೆಂಕಟೇಶ್‌ ಬೆಂಗಳೂರಿನ ಉದ್ಯಮಿ
ಜೊತೆಗೆ ಅವರು ಹಲವು ಕಲೆಗಳನ್ನು ಬಲ್ಲವರಾಗಿದ್ದರು ಅವರ ನಿಧನವು ದುಃಖ ತಂದಿದೆ
ಆದರೆ ತೆಲಂಗಾಣದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿ
ಸರ್ವಜ್ಞ ರಚಿಸಿದ ವಚನಗಳು ಜೀವನಕ್ಕೆ ಹತ್ತಿರವಾದಂತ​ಹ​ವು ಎಂದು ಬಣ್ಣಿಸಿ​ದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಇದರಿಂದ ಅಸಮಾಧಾನಗೊಂಡ ಪೋಷಕರು ಠಾಣೆಯ ಎದುರು ಧರಣಿ ಆರಂಭಿಸಿದರು
ಚುನಾಯಿತ ಪ್ರತಿನಿಧಿಗಳು ಜನರ ಕೆಲಸ ನಿರ್ವಹಿಸಲು ಸಂವಿಧಾನಾತ್ಮಕ ಅಧಿಕಾರ ಹೊಂದಿದ್ದಾರೆ
ಭಾಷಿ​ಕ​ವಾಗಿ ಸಾಮಾ​ಜಿಕ ಆರ್ಥಿಕ ಶೈಕ್ಷ​ಣಿ​ಕ​ವಾಗಿ ಸಾಕಷ್ಟುಸಂಕಷ್ಟಅನು​ಭ​ವಿ​ಸಿದ ಸಮಾಜ ಇದು
ಅಂದು ನಾನು ನಿನಗೆ ತಿಳಿಸಿದಂತೆ ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು
ಹೀಗಾಗಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು
ದೇಶದ ಸೈನಿಕರಿಗೆ ಪ್ರತಿಯೊಬ್ಬರೂ ಗೌರವ ನೀಡಿ ಪ್ರೋತ್ಸಾಹಿಸಬೇಕು ಎಂದರು
ನೀಶಮ್‌ ಭಾರತ ವಿರುದ್ಧ ಅಂತಿಮ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದರು
ಹಣ ಉಳಿಸಲು ಹೋಗಿ ಅಪಾಯ ಬಸ್‌ ಅಪಘಾತಕ್ಕೀಡಾದ ಮಾರ್ಗ ಅತ್ಯಂತ ಅಪಾಯಕಾರಿಯಾಗಿದೆ
ಮಣ್ಣು ಕುಸಿದ ಪರಿಣಾಮ ರೈಲ್ವೆ ಟ್ರಾಕ್‌ಗಳು ಜರುಗಿವೆ
ಘಟಸ್ಫೋಟಕ್ಕೆ ಸಂಬಂಧಿಸಿದ ಅನೇಕ ಪ್ರಕ್ರಿಯೆಗಳು ಇಲ್ಲಿ ಸಿಗುತ್ತದೆ
ಆ ಕೆಲಸವನ್ನು ರಾಜೀವ ಚಿತ್ರ ತಂಡ ಮಾಡುತ್ತಿರುವುದು ಖುಷಿ ತಂದಿದೆ
ಪ್ರಕೃತಿ ಚಿತ್ರದ ನಾಯಕಿ ಇವರಿಗೆ ಇಲ್ಲಿ ಎರಡು ರೀತಿಯ ಪಾತ್ರವಿದೆಯಂತೆ
ಮಕ್ಕಳ ಬಗ್ಗೆ ಕೀಳರಿಮೆ ಹೊಂದದೆ ಎಲ್ಲ ಮಕ್ಕಳಂತೆ ನೋಡಿಕೊಳ್ಳಬೇಕು ಎಂದರು
ಮೈತ್ರಿ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ರೂಪಿಸಲಾಗಿದೆ
ಎಲ್ಲ ರೀತಿಯ ಅಣು ವಿದ್ಯುತ್‌ ಘಟಕಗಳನ್ನು ಪರಿಗಣಿಸಿದಾಗ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು
ಬೊಗಳೆ ಸಿಎಂ ಮುಖ್ಯಮಂತ್ರಿ ಕುಮಾರಸ್ವಾಮಿ ಉಡಾಫೆ ಹಾಗೂ ಬೊಗಳೆ ಮುಖ್ಯಮಂತ್ರಿ
ಈ ಮೂಲಕ ಈ ಸೀರೆಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿದೆ ಎಂದರು
ಸಿಇಟಿ ಎನ್ನುವುದು ಅರ್ಹತೆ ಉಳ್ಳವರ ನಡುವೆ ಸ್ಪರ್ಧೆ ಏರ್ಪಟ್ಟಾಗ ಮಾತ್ರ ನಡೆಸಬೇಕು
ಮುಂದಿನ ತಿಂಗಳು ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ಕಾಲಾನಂತರ ವಿಷಯ ತಿಳಿದ ರಾಜ ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ
ಇದನ್ನು ಹೊರ​ತು​ಪ​ಡಿ​ಸಿ​ದರೆ ರಾಜ್ಯದ ಯಾವುದೇ ಭಾಗದ ರೈತ​ರಿಗೆ ಸಾಲ ಮನ್ನಾ ತಲು​ಪಿಲ್ಲ ಎಂದು ದೂರಿ​ದರು
ರಿಪ್ಪನ್‌ಪೇಟೆ ಸಮೀಪದ ಗುರುಬಸವೇಶ್ವರ ವಿದ್ಯಾಸಂಸ್ಥೆಯ ವಾರ್ಷೀಕೋತ್ಸವ ನಡೆಯಿತು
ಈ ಹಿನ್ನೆ​ಲೆ​ಯಲ್ಲಿ ರೈತರು ತಮ್ಮ ಬ್ಯಾಂಕ್‌ ಶಾಖೆ​ ಯಲ್ಲಿ ಹೆಸರು ನೋಂದಾ​ಯಿ​ಸಿ​ಕೊ​ಳ್ಳ​ಬ​ಹುದು
ಎರಡ್ ಸಾವಿರ್ದಾ ಹತ್ತೊಂಬತ್ತನೇ ಸಾಲಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳಲಾಗದು
ಬಿಗ್‌ಬಾಸ್‌ ಸೂಚನೆಯ ಮೇರೆಗೆ ಟಾಸ್ಕ್‌ಗಳನ್ನು ಮಾಡುವ ಸ್ಪರ್ಧಿಗಳ ರೀತಿಯಲ್ಲೇ ಈ ಶಾಸಕರು ಕಂಡು ಬರು
ನರೇಂದ್ರ ಮೋದಿ ಆ್ಯಪ್‌ ಮೂಲಕ ಐದರಿಂದ ಸಾವಿರ ರುವರೆಗೂ ದೇಣಿಗೆ ನೀಡಬಹುದಾಗಿದೆ
ಜೊತೆಗೆ ಅಮೆರಿಕದಲ್ಲಿ ನೆಲೆಸಿರುವ ಕೆಲ ಹವ್ಯಕ ಸಮುದಾಯದವರೂ ಭಾಗವಹಿಸಿದ್ದರು
ಎಲ್ಲ ನಾಲೆಗಳ ಹೂಳು ತೆಗೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಒಮ್ಮೆ ಇಂಧನ ಭರ್ತಿ ಮಾಡಿದರೆ ಹದಿಮೂರು ಸಾವಿರ ಕಿಲೋ ಮೀಟರ್ ಕ್ರಮಿಸಬಲ್ಲದು
ಆಗ ಜಿಗಜಿಣಗಿ ಅವರು ತಮ್ಮ ಆಪ್ತ ಸಹಾಯಕನನ್ನು ಕರೆದು ಅನುದಾನ ಮಂಜೂರಾತಿ
ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ಒಡಲು ತುಂಬಿ ಹರಿಯುತ್ತಿದೆ
ಇದೇ ವೇಳೆ ಮನೆಯಲ್ಲಿ ಒಂದು ಕೆಜಿಗಿಂತ ಹೆಚ್ಚಿನ ಟೊಮೆಟೊ ಸಂಗ್ರಹಿಸುವುದಕ್ಕೆ ಸರ್ಕಾರ ನಿಷೇಧ ಹೇರಿದೆ
ಆದರೆ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಆ ರಾಜ್ಯದ ಚಿತ್ರಣವನ್ನು ಬದಲಿಸಿದ್ದಾರೆ
ಅಥವಾ ಸರ್ಕಾರ ಬಲವಂತ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾದೀತು
ಅದಕ್ಕೆ ತೀವ್ರವಾದ ವಿರೋಧ ಬಂದುದು ಆ ಸಮುದಾಯದಿಂದಲೇ
ಎರಡು ದಿನ​ ಅರ್ಥ​ಪೂ​ರ್ಣ​ ಹಾಗೂ ಅಚ್ಚು​ಕ​ಟ್ಟಾಗಿ ಸಮ್ಮೇ​ಳ​ನ​ ಎಲ್ಲರ ಸಹಕಾ​ರ​ದಲ್ಲಿ ಆಚ​ರಿ​ಸ​ಲಾ​ಗು​ವುದು ಎಂದರು
ತಾತ್ಕಾಲಿಕ ಶೆಡ್‌ನಲ್ಲಿರುವವರಿಗೆ ಮಾಸಿಕ ಹತ್ತು ಸಾವಿರ ದಿನಸಿ ಪದಾರ್ಥಗಳನ್ನು ಸರ್ಕಾರ ನೀಡು
ಆತ ಹೇಳಿದ್ದಕ್ಕೂ ಮರುಸೃಷ್ಟಿಗೂ ಹೊಂದಾಣಿಕೆಯಾಗಿದೆ
ಯಾರಿಗಾದರೂ ಈ ಬಗ್ಗೆ ಆಕ್ಷೇಪ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದರು
ಕಳೆದ ಇಪ್ಪತ್ತೈದ ರಂದೇ ಮನೆ ಕೆಡಹುವ ಕೆಲಸ ಆರಂಭವಾಯಿತಾದರೂ
ವೀರಮಹಿಳೆ ಪ್ರಶಸ್ತಿ ಪಡೆಯುವ ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆ ಮಾಡಿರಬೇಕು
ಪೊಲೀಸರಿಗೆಂದೆ ಮೊಬೈಲ್‌ ಶೌಚಾಲಯದಂತ ವ್ಯವಸ್ಥೆ ಮಾಡಲಾಗುವುದು ಟಿಸುನೀಲ್‌ ಕುಮಾರ್‌ ಪೊಲೀಸ್‌ ಆಯುಕ್ತ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಮುಕ್ಕಾಲು ಮೈಲಿಯಲ್ಲಿ
ಇತರರನ್ನು ಅಭಿಯಾನದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದರು
ಬಿಜೆಪಿ ಕಾರ್ಯಕರ್ತರು ಈ ಸಂಗತಿಯನ್ನು ಮನೆ ಮನೆಗೆ ತಿಳಿಸಲಿದ್ದಾರೆ ಎಂದರು
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿರುವ ಶಂಕರ್‌ ನಲವತ್ತೊಂದು ಪರಾರಿಯಾಗಿರುವ ಕೈದಿ
ಹಾಗಂತ ದಸರಾ ಹಬ್ಬಕ್ಕೆ ಆಡಚಣೆ ಮಾಡಿಲ್ಲ ಅದು ಸೂಕ್ತವೂ ಅಲ್ಲ
ಇದರ ಜೊತೆಗೆ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವಂತೆಯೂ ನಿರ್ದೇಶನ ನೀಡಲಾಗಿತ್ತು
ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು
ಇನ್ನಿಬ್ಬರಾದ ವರವರರಾವ್‌ ಹಾಗೂ ಗೌತಮ್‌ ನವಲಖ ಜಾಮೀನಿನ ಮೇಲೆ ಹೊರಗಿದ್ದಾರೆ
ಶಿರಡಿ ಸಾಯಿಬಾಬಾ ಪಾದುಕೆ ಫೆಬ್ರವರಿ ಹದಿನೈದ ರಂದು ನಗರಕ್ಕೆ ಆಗಮಿಸಲಿವೆ ಎಂದು ಶ್ರೀನಾಗೇಶ್‌ ತಿಳಿಸಿದ್ದಾರೆ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಶಾ ವಿಶ್ವಾಶ ವ್ಯಕ್ತಪಡಿಸಿದರು
ನಗರದ ರಚನಾ ಕ್ರೀಡಾ ಟ್ರಸ್ಟ್‌ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಜೈಲಿನ ಕೋಣೆಯಲ್ಲಿ ಟೀವಿ ಟಾಯ್ಲೆಟ್‌ ಹಾಸಿಗೆ ಸ್ನಾನದ ಕೋಣೆ
ಅದಕ್ಕೆ ಪೂರಕವಾಗಿ ಪೋಷಕರು ಸಮಾಜ ಜೊತೆಗಿರಬೇಕು ಎಂದು ಜಿಲ್ಲಾಧಿಕಾರಿ ಕೆಎದನಯಾನಂದ್‌ ಹೇಳಿದರು
ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗುವ ಸಂದರ್ಭದಲ್ಲಿ ಅಚಾತುರ್ಯದ ಘಟನೆ ನಡೆಯಬಾರದು
ನಮ್ಮನ್ನು ಆಳುವ ಸರ್ಕಾ​ರ​ಗಳೇ ಕಾರಣ ಎಂದು ಅವರು ಆರೋ​ಪಿ​ಸಿ​ದರು
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು
End of preview. Expand in Data Studio
README.md exists but content is empty.
Downloads last month
60