audio
audioduration (s)
0.75
6.52
sentence
stringlengths
3
119
ರಸ್ತೆ ಪಾರ್ಕ್ ಮೈದಾನ ಬಸ್ಸು ನಿಲ್ದಾಣ ರೈಲ್ವೆ ನಿಲ್ದಾಣ ರಾಜಕಾಲುವೆ
ಲೋಕಸಭೆ ಚುನಾವಣೆಯು ಕೇಂದ್ರ ಸರ್ಕಾರದ ಸಾಧನೆ ಆಧರಿಸಿ ನಡೆಯಲಿದೆ
ಈ ಬಗ್ಗೆ ಅಂದು ಮುಖ್ಯ ಕಾರ್ಯದರ್ಶಿ ಆಗಿದ್ದ ಎಸ್‌ವಿ ರಂಗನಾಥ್‌ ಅವರೊಡನೆ ಸಹ ಮಾತನಾಡಲಾಗಿತ್ತು
ಈಗ ಉಕುತ ಊಟ ಹ್ನ್ ಖಾತೆ ಘೋಷಣೆ
ಭಾಷಣವನ್ನು ಅತ್ಯಂತ ಅವರು ಸಭಿಕರ ಮುಂದ ಇಡಿಯುತ್ತಿದರು
ದೇಶದಲ್ಲಿ ವರ್ಷಕ್ಕೆ ಸುಮಾರು ಆರು ಪಾಯಿಂಟ್ ಎರಡು ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ
ಆಡು ಮುಟ್ಟದ ಸೊಪ್ಪಿಲ್ಲ ಮಹಿಳೆ ಸಾಧಕಿಯಾಗದ ಕ್ಷೇತ್ರವಿಲ್ಲ
ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮುಖ್ಯ ಎಂದರು
ಬರುವ ಶೈಕ್ಷ​ಣಿಕ ವರ್ಷ​ದಿಂದ​ಲಾ​ದರೂ ಉಚಿತ ಬಸ್‌ ನೀಡುವ ವ್ಯವಸ್ಥೆ ಮಾಡಲಿ ಎಂದು ಒತ್ತಾ​ಯಿ​ಸಿ​ದರು
ಇವೊತ್ತು ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಸಮಸ್ಯೆಯಾಗಿದ್ದು
ಕಾಡುಗಳ್ಳ ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆ ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಭೂ ಹಗರಣ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಆದರೆ ಈ ಮಾರ್ಗಸೂಚಿ ನಾಮಫಲಕದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ ಹಳೆಯ ಹೆಸರೇ ರಾರಾಜಿಸುತ್ತಿದೆ
ಚಿಕ್ಕನಲ್ಲೂರು ತಿಪ್ಪೇಶ್‌ ಜಾನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು
ಆರೋಗ್ಯ ಇಲಾಖೆ ಮಾಹಿತಿ ಕಾರ್ಯಕ್ರಮದಿಂದ ಜನರಿಗೆ ಅನುಕೂಲವಾಗಲಿದೆ ಎಂದರು
ಕೋಟ್‌ ದ್ರವ ಖರೀದಿ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ
ಸಮುದಾಯದ ಕಷ್ಟಸುಖಗಳಲ್ಲಿ ಸದಾಕಾಲ ಸ್ಪಂದಿಸುವುದಾಗಿ ಭರವಸೆ ನೀಡಿದರು
ಒಪ್ಪಂದದಲ್ಲಿ ತಮಗೆ ಹಣ ಮಾಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್‌ಗೆ ಹೊಟ್ಟೆಉರಿ ಎಂದು ನಿರ್ಮಲಾ ಟೀಕಿಸಿದ್ದಾರೆ
ನಗ​ರ​ದಲ್ಲಿ ಗುರು​ವಾರ ಸುದ್ದಿ​ಗೋಷ್ಠಿ​ಯಲ್ಲಿ ಮಾತ​ನಾ​ಡಿದ ಅವರು ಮಹಿ​ಳೆ​ಯ​ರಿಗೆ ರಾಜ​ಕೀಯ ಸ್ಥಾನ​ಮಾನ
ಪುತ್ರಿ ಚಂದನಾ ಅಮೇರಿಕದಲ್ಲಿ ದಂತವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಇಡೀ ದೇಶವೇ ಪೋಲಿಯೊ ಮುಕ್ತವಾಗಿದ್ದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ
ಈ ಕುರಿತು ಈಗಾಗಲೇ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದ್ದೇನೆ