audio
audioduration (s)
0.75
6.52
sentence
stringlengths
3
119
ಅಲ್ಲದೆ ಜನಸಾಮಾನ್ಯರ ಜೊತೆ ನೇರವಾಗಿ ಸಮಾಲೋಚನೆ ನಡೆಸಬಹುದು
ಸ್ಮಾರ್ಟ್ ಸಿಟಿ ಮೊದಲು ಹತ್ತು ಪಟ್ಟಿ​ಯಲ್ಲಿದ್ದ ದಾವ​ಣ​ಗೆ​ರೆಗೆ ರಾಜ್ಯವೇ ಒತ್ತು ನೀಡಿಲ್ಲ
ಈ ಮೂಲಕ ಬಿಜೆಪಿಯು ಹತ್ತೊಂಬತ್ತು ಜಿಲ್ಲೆಗಳಲ್ಲಿ ಬರ ಅಧ್ಯಯನ ಪೂರ್ಣಗೊಳಿಸಿದಂತಾಗಿದೆ
ರಾಮಗಿರಿ ಸೇರಿದಂತೆ ಅನೇಕ ಗ್ರಾಮಗಳ ಎಸ್‌ಎಸ್‌ವೈ ಸಾಧಕರು ಇದ್ದರು
ಕಾಂಗ್ರೆಸ್‌ ಅಧ್ಯಕ್ಷ ಎಂಎಚ್‌ ನಟರಾಜ್‌ ಸಭೆ ಅಧ್ಯಕ್ಷತೆ ವಹಿಸಿದ್ದರು
ಆದರೆ ಆನೆಗೆ ತೇಗದ ಮರ ಸಾಗವಾನಿ ಉತ್ತಮ ಆಹಾರವಾಗಿದೆ
ಪ್ರಸ್ತುತ ವಿದ್ಯಾಮಾನಗಳಲ್ಲಿ ರಾಷ್ಟ್ರವನ್ನು ವಿಚಾರಗಳಿಂದ ಮುನ್ನಡೆಸಬೇಕಾಗಿದೆ
ಸುಪ್ರೀಂ ಕೋರ್ಟ್ ನ ನ್ಯಾಯಾ​ಧೀಶ ಗೊಗೈಯಿ ನೇತೃ​ತ್ವದ ತ್ರಿಸ​ದಸ್ಯ ಪೀಠ​ವು ರಫೇಲ್‌ಗೆ ಸಂಬಂಧಿ​ಸಿದೆ
ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಅವರು ಯಾರು ಎಂದು ಖಾರವಾಗಿ ಕೇಳಿದರು
ಹೀಗಾಗಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ ಸುಮಾರು ಒಂದು ತಿಂಗಳು ಕಾರ್ಯ ನಿರ್ವಹಿಸಿದ
ಅಲ್ಲದೆ ಕೇಂದ್ರ ಸರ್ಕಾರದ ಮಿತಿ ಹೇರಿರುವುದರಿಂದ ಕಾರ್ಖಾನೆಗಳಿಗೆ ತೊಂದರೆಯಾಗುತ್ತದೆ
ಆದರೆ ಈ ಎರಡು ನಾಲಾ ಯೋಜನೆಗಳಿಗೆ ಹೊಸದಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ನ್ಯಾಯಾಧಿಕರಣ ಹೇಳಿ
ಬಿಬಿಎಂಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸಲು ಅವಕಾಶವಿದೆ
ಮೂವರು ಕಂಬ ಉರುಳಿಸುತ್ತಿದ್ದರೆ ಮತ್ತೊಬ್ಬ ಇದನ್ನು ವಿಡಿಯೋ ಮಾಡಿದ್ದಾನೆ
ಮಂಡ್ಯದ ಕಾಂಗ್ರೆಸ್‌ನ ಪ್ರಮುಖ ಮುಖಂಡರುಗಳೇ ಸುಮಲತಾರವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಸಾಮಾಜಿಕ ಜಾಲತಾಣಗಳಿಗೆ ತಲ್ವಾರ್
ಇದರ ಬೆನ್ನಲ್ಲೇ ರಾಜ್ಯ ನಾಯಕರು ಕೊಡಗಿನತ್ತ ಧಾವಿಸತೊಡಗಿದ್ದಾರೆ
ಎಲ್ಲರೂ ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು
ಅವನ ಪುಣ್ಯ ಮಗು ಆಗಿದ್ದು ಮಗ ಕೂಡ ಈಗಲೇ ಗಂಡಸಿನ ಹಾಗೆ ಆಡ್ತಾನೆ ಎಂದಿದ್ದಳು
ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲೂ ಜಯ ಸಿಗುವ ವಿಶ್ವಾಸವಿದೆ
ಅದನ್ನು ಮಾಡಿದವರಿಗೂ ಸಹಕಾರ ನೀಡುವುದಿಲ್ಲ ಇದರಿಂದ ಅವರು ಏನು ಎಂಬುದು ಗೊತ್ತಾಗುತ್ತದೆ ಎಂದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಬಾಕ್ಸ ಸಿನಿಮಾ ಮಾಡಲು ಸೂಕ್ತ ವಕೀಲ ಅಮೃತೇಶ್‌ ಮಾತನಾಡಿ
ತುಮಕೂರುಚಿತ್ರದುರ್ಗದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಏಕೆ ಇನ್ನು ಜಾರಿಯಾಗಿಲ್ಲ
ಈ ಘಟನೆಯಿಂದ ದೇಶದ ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಮ್ಮಡಿ ಆಗುವಂತೆ ಮಾಡಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನೇ ಮನಗಂಡಿರುವಂತಿದೆ
ಇದೆಲ್ಲ ಶುರುವಾಗಿದ್ದು ಸುರೇಶ್‌ಗೌಡ ಅವರು ಶುಕ್ರವಾರ ಮಾಡಿದ ಆರೋಪ
ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇರಿಸಬೇಕು
ಈ ಸಿನಿಮಾದಲ್ಲಿ ಭಾರತದ ಯೋಧನೆ ಪಾಕ್‌ ಮೇಲೆ ಸರ್ಜಿಕಲ್‌ ದಾಳಿ ನಡೆಸುವ ಕತೆಯಿ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಈ ವಯೋಮಿತಿಯೊಳಗೆ ನಡೆದ ವಿವಾಹ ಕಾನೂನು ಬಾಹಿರವಾಗುವುದು
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು
ಗ್ರಾಮದ ಶಿಶಿಲ್‌ ಕೂಡ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು
ಮಾನವ ಹಕ್ಕುಗಳಿಗೆ ದೊರೆತ ಒಂದು ದೊಡ್ಡ ಗೆಲುವು ಇದೆನ್ನಬಹುದು
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ದೇಶದ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು
ಹಾಗೂ ಅನೇಕ ಮನೋ ದೈಹಿಕ ಸಮಸ್ಯೆಗಳು ಹೆಚ್ಚುತ್ತಿವೆ ಆದ್ದರಿಂದ ಪೋಷಕರು ಮಕ್ಕಳನ್ನು ಮೊಬೈಲ್‌ ಟಿವಿಗಳಿಂದ ದೂರವಿಡಬೇಕು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ವ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಇದು ಹಗರಣದಲ್ಲಿ ಪ್ರಧಾನಿ ಭಾಗಿಯಾಗಿದ್ದಾರೆ ಎಂಬುವುದನ್ನು ಸಾಬೀತುಪಡಿಸಿದೆ ಎಂಬ ಆರೋಪ ಹೊರಿಸಿದೆ
ಈ ದೇಶದ ಸಂವಿಧಾನದ ಮೂಲ ಸ್ವರೂಪ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ
ಜತೆಗೆ ಬೆಂಗಳೂರಿನಲ್ಲಿಯೇ ನಡೆಯುತ್ತದೆ ಎಂಬುದನ್ನೂ ಸ್ಪಷ್ಟಪಡಿಸಿರಲಿಲ್ಲ
ಅನಂತ ಚಿಟ್ಸ್ ಅಕಾಲಿಕ ಮರಣಕ್ಕೀಡಾದ ಮೋದಿ ಸಂಪುಟದ ಮೂರನೇ ಮಂತ್ರಿ ಗೋಪಿನಾಥ ಮುಂಡೆ
ಇಪ್ಪತ್ಯೋಳು ರೈತರ ಸುಮಾರು ತೊಂಬತ್ತು ಎಕರೆ ಜಮೀನಿಗೆ ನೀರಾವರಿ ಒದಗಿಸುವ ಕೆರೆಯಾಗಿದೆ
ಎರಡು ವರ್ಷಗಳ ಹಿಂದೆ ಬಾಡಿಗೆದಾರರು ಮನೆ ಖಾಲಿ ಮಾಡಿದರು
ನಿಗದಿತ ಸಮಯದಲ್ಲಿ ಯೋಜನೆಗಳು ಅಂತ್ಯಗೊಳ್ಳುವುದು ಈಗ ಕೇವಲ ಕಾಗದಗಳಿಗೆ ಸೀಮಿತವಾಗಿಲ್ಲ
ಹಿಂಗಾರು ಅವಧಿಯಲ್ಲಿ ಹನ್ನೊಂದು ಕೋಟಿ ರೂಪಾಯಿ ಮೌಲ್ಯದ ಬೆಳೆನಷ್ಟ ಉಂಟಾಗಿದೆ
ಅನಿವಾರ್ಯತೆಯಲ್ಲಿ ಇದನ್ನು ನಿಲ್ಲಿಸಿದ್ದರು ಈ ಬಾರಿ ಮಂಗನಕಾಯಿಲೆ ವ್ಯಾಪಕವಾಗುತ್ತಿದ್ದಂತೆ ಅದರ ಬಗ್ಗೆ ಸಂಶೋಧನೆ ಮುಂದುವರಿಸಿದರು
ಭಾರತ ಹಾಗೂ ಅಮೆರಿಕದಲ್ಲಿ ಕೊಳಕು ನೋಟುಗಳು ಭಯಾನಕ ರೋಗಗಳನ್ನು ತರುತ್ತಿವೆ
ಲೋಕಾಯುಕ್ತ ಸಂಸ್ಥೆಗೆ ಮುಖ್ಯಮಂತ್ರಿ ಸಚಿವರನ್ನೂ ವಿಚಾರಣೆ ಮಾಡುವ ಸರ್ವೋಚ್ಛ ಅಧಿಕಾರವಿತ್ತು
ಅಲ್ಲದೆ ಬಂಧಿತರಿಂದ ಸಿಡಿಮದ್ದುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ
ಆದರೆ ಈ ತಂತ್ರಕ್ಕೆ ಒಮ್ಮತ ಮೂಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ
ಸಣ್‌ ಸುದ್ದಿಗಳು ಮತದಾರರ ಪಟ್ಟಿ ವಿಶೇಷ ನೊಂದಣಿ ಅಭಿಯಾನ ಚಿತ್ರದುರ್ಗ
ಈ ಎಲ್ಲಾ ಲೆಕ್ಕಾಚಾರಗಳು ನಡೆಯಲು ಇತಿಹಾಸದಲ್ಲಿ ನಡೆದ ಘಟನೆಗಳು ಕಾರಣವಾಗಿವೆ
ಹೊಟ್ಟೆ ಹಸುವಿನಿಂದ ಭಕ್ತರು ನೀರು ಕುಡಿದು ಶಿವ ಶಿವ ಎಂದು ಕೈ ಮುಗಿಯುತ್ತಿದ್ದುದ್ದು ಕಂಡು ಬಂದಿತ್ತು
ದೇವಾಲಯದಲ್ಲಿ ಈ ದಿವಸ ಬಹುತೇಕ ಶಾಂತ ವಾತಾವರಣ ಇದ್ದರೂ ಕೂಡ
ಹರಿಪ್ರಸಾದ್ ಅವರ ಹೇಳಿಕೆಯಲ್ಲಿ ಪರಿಗಣಿಸುವಂತಹದ್ದೇನೂ ಇಲ್ಲ ಎಂದು ನುಡಿದರು
ಪ್ರತಿ ಜಿಲ್ಲೆಯಲ್ಲಿ ಟವರ್‌ ಅಳವಡಿಕೆ ಸಂಬಂಧ ಸಮಿತಿ ರಚಿಸಲಾಗುತ್ತದೆ
ಇವರನ್ನು ಬೇರೆಡೆಗೆ ವರ್ಗಾವಣೆಗೊಳಿಸುವಂತೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ದಾಖಲೆಯ ಮಳೆ ಬೆಂಗಳೂರಿನ ಇತಿಹಾಸದಲ್ಲಿ ಭಾನುವಾರ ಸುರಿದ ಮಳೆ ಹೊಸ ದಾಖಲೆಯನ್ನು ಸೃಷ್ಟಿಮಾಡಿದೆ
ಕೋಳಿ ಸಾಕಣೆ
ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಡಬೇಕು ಕನ್ನಡಪರ ಹೋರಾಡಬೇಕು ಎಂದು ತಿಳಿಸಿದರು
ಹಣ ಉಳಿಸಲು ಹೋಗಿ ಅಪಾಯ ಬಸ್‌ ಅಪಘಾತಕ್ಕೀಡಾದ ಮಾರ್ಗ ಅತ್ಯಂತ ಅಪಾಯಕಾರಿಯಾಗಿದೆ
ಕೊಡವರ ಸಂಕಷ್ಟಕ್ಕೆ ಕನ್ನಡಿಗ ಮಿಡಿದಿದ್ದು ಪರಿಹಾರದ ನೆರೆಯನ್ನೇ ಕೊಡಗಿಗೆ ಹರಿಸಿದ್ದಾನೆ
ಬಿಡಿಎ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡು ಅವರು ಸಭೆಯನ್ನೂ ನಡೆಸಿದರು
ಆ ಮಾತನ್ನು ಕೇಳೊ ವೇಳೆಗೆ ನನಗೆ ಅರವತ್ತೈದು ದಾಟಿತ್ತು ಎಂದಿದ್ದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಪರ್ ಸಂಬಂಧಿ
ಆಗ ಝಗಮಗ ಹೊಳೆಯುವ ಮಾಹಿತಿಗಳ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ
ಅಂತಹ ಕೆಲಸವನ್ನು ನಾನು ಮಾಡಿಲ್ಲ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ
ದೇಶದ ಬಹುತೇಕ ಸಂಪತ್ತು ಕೆಲವೇ ಕೆಲವರ ಬಳಿಯಲ್ಲಿದೆ
ನಮ್ಮ ದೇಶದ ಬಹುತೇಕ ಸಂಪತ್ತು ಕೆಲವೇ ಕೆಲವರ ಬಳಿಯಲ್ಲಿದೆ
ಕವಿ​ಗೋ​ಷ್ಠಿಯಲ್ಲಿ ಪಾಲ್ಗೊ​ಳ್ಳುವ ಎಲ್ಲ ಮಕ್ಕ​ಳಿಗೂ ಪ್ರಮಾಣ​ ಪತ್ರ ನೆನ​ಪಿನ ಕಾಣಿಕೆ ನೀಡ​ಲಾ​ಗು​ವುದು
ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ಕೂಡ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಬರ ಕಾಮಗಾರಿಗಳ ನಿರ್ವಹಣೆಗೆ ಸರ್ಕಾರ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲಿದೆ
ನಿವೃತ್ತರ ಒಕ್ಕೂಟದ ಅಧ್ಯಕ್ಷ ವಿನಂಜುಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು
ಹೀಗಾಗಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅಪೀಲು ಹಾಕಿದ್ದೆವು ಎಂದು ಹೇಳಿದ್ದಾರೆ
ಪರಿಸರ ಮತ್ತು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿರುವುದು ವಿಶೇಷವಾಗಿದೆ
ಕಾರವಾರ
ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಅನಿತಾ ಗುಜರಾಲ್
ಇದಕ್ಕಾಗಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಆಯ್ಕೆಯಾದವರು ರಾಜ್ಯ ಮಟ್ಟದ ಯುವ ಜನೋಸ್ತವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ
ಇಂದು ವರ್ಷದ ಮೊದಲ ಸೂಪರ್‌ ಮೂನ್‌ ದರ್ಶನ ಭೂಮಿಗೆ ಚಂದಿರ ಹತ್ತಿರ
ನಾವಿನ್ನೂ ನಮ್ಮ ಇಂಗ್ಲೀಷ್ ನಲ್ಲಿ ತಪ್ಪಾಗುತ್ತದೆಂದು ಒಳುಕುತ್ತೇವೆ ನಮ್ಮವರ ಇಂಗ್ಲೀಷ್ ನಲ್ಲಿ ತಪ್ಪುಗಳನ್ನು ಹುಡುಕುತ್ತೇವೆ
ಸಮಾಜದ ಎಲ್ಲ ಜನರೊಂದಿಗೆ ಸೇರಿ ಶಾಂತಿ ಐಕ್ಯತೆಯಿಂದ ಬದುಕುವುದೇ ನಿಜವಾದ ಕ್ರೈಸ್ತ ಜೀವನ ಎಂದರು
ಮತ್ತೆ ಜನರ ಬಳಿ ಹೋಗಲಿದ್ದೇವೆ ಆಗ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು
ನ್ಯಾಯಾಧೀಶರ ನೇತೃತ್ವದಲ್ಲಿ ಹೈಕೋರ್ಟ್‌ ಕಮಿಷನ್‌ ಸ್ಥಳ ಪರಿಶೀಲನೆ ನಡೆಸಿದೆ
ಹೊಸ ಆಲೋಚನೆಯಿಂದಾಗಿ ಏಜೆಂಟರನ್ನು ಸೃಷ್ಠಿ ಮಾಡಲು ಶಕ್ತಿಯುತವಾಗಿದೆ
ರಾಜ್ಯದಲ್ಲಿ ಬರ ನಿರ್ವಹಣೆ ಮಾಡುವಲ್ಲಿ ಮೈತ್ರಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ತೃಪ್ತಿಕರವಾಗಿಲ್ಲ
ಗ್ರಾಹಕರ ಮನೆ ಬಾಗಿಲಲ್ಲೇ ಅಂಚೆ ಬ್ಯಾಂಕಿಂಗ್‌ ಸೇವೆ ದೊರೆಯಲಿದೆ ಎಂದು ತಿಳಿಸಿದ್ದಾರೆ
ಆರೋಗ್ಯ ಕೇಂದ್ರಗಳು ರೋಗಿಗಳಿಗೆ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುತ್ತವೆ
ಇದೀಗ ಕ್ರೀಡಾ ಇಲಾಖೆ ಬೆಂಗಳೂರಿನಲ್ಲಿ ಆಯೋಜಿಸಲು ಷರತ್ತಿನ ಅನುಮತಿ ನೀಡುವುದಾಗಿ ತಿಳಿಸಿದೆ
ಆದರೆ ಈಗ ಮತ್ತೆ ಡಾಕ್ಟರ್ ಕಸ್ತೂರಿ ರಂಗನ್‌ ವರದಿಯ ಭೂತ ಜನತೆಯನ್ನು ಕಾಡುತ್ತಿದೆ
ಇಪ್ಪತ್ತೊಂದರವರೆಗೆ ಉಚಿತ ನೇತ್ರ ತಪಾಸಣಾ ಶಿಬಿರ ದಾವಣಗೆರೆ
ನಮ್ಮ ಭಾಗ​ದಲ್ಲಿ ಕೃಷಿ ಚಟು​ವ​ಟಿ​ಕೆ​ಗ​ಳನ್ನು ಪ್ರಾರಂಭಿಸಿ ಬತ್ತ ನಾಟಿ ಮಾಡು​ವುದು ಫೆಬ್ರವರಿ ಮೊದಲ ವಾರ​ದಿಂದ
ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಇಂದು ನಮಗೆ ಆದರ್ಶನೀಯ ವ್ಯಕ್ತಿಗಳಾಗಿದ್ದಾರೆ
ಆ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದು ಹೇಳಿದರು
ಕ್ರೀಡಾ ಹಿನ್ನೆಲೆ ಹೊಂದಿರುವ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ಗೆ ಇದು ತಿಳಿದಿರಬೇಕು ಎಂದಿದ್ದಾರೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್
ಪ್ರಾಚಾರ್ಯ ಡಾಕ್ಟರ್ವಿ​ಠ್ಠ​ಲ​ರಾವ್‌ ಗಾಯ​ಕ​ವಾಡ್‌ ಉಪ​ನ್ಯಾಸ ನೀಡು​ವರು ಎಂದು ಹೇಳಿ​ದರು
ಈ ಎರಡೂ ರಾಜ್ಯಗಳು ನೀಡುವ ಉತ್ತರ ಆಧರಿಸಿ ಪ್ರತಿಕ್ರಿಯೆ ನೀಡಲು ಗೋವಾಗೆ ತಿಳಿಸಲಾಗಿದೆ