audio
audioduration (s)
0.75
6.52
sentence
stringlengths
3
119
ಬಸಪ್ಪನ ಪತ್ನಿ ಸಾರ್ವಜನಿಕರಿಗೆ ಕೇಳಿಸುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ
ಹರಕೆ ಹೊತ್ತ ಇತರೆ ಜನಾಂಗದ ಭಕ್ತರು ದೇವಾಲಯದಿಂದ ಹೊರಗೆ ದೂರದಲ್ಲೇ ಪ್ರಸಾದ ಸೇವಿಸಿ ತೆರಳಬೇಕು
ಜಯಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು
ಗರ್ಭಪಾತವನ್ನು ಕಾನೂನು ಸಮ್ಮತಗೊಳಿಸಿದ್ದು ಚರ್ಚ್ ಗಳು ಪ್ರಭಾವವನ್ನು ಕಡಿಮೆ ಮಾಡಿದೆ
ಈ ವೇಳೆ ಕೆಲವು ಸಿಬ್ಬಂದಿ ಅವರೊಂದಿಗೆ ಸೇರಿಕೊಂಡು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ನನ್ನ ಬೆಂಬಲಿಗರು ಕೂಡ ಎಲ್ಲಾ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ ಎಂದರು
ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರು ಗುರುವಾರ ಅಂಬರೀಷ್‌ ಅವರಿಗೆ ಶ್ರದ್ಧಾಂಜಲಿ ಉಲ್ಲೇಖ ಮಾಡುವುದಾಗಿ ಹೇಳಿದ್
ದಾವಣಗೆರೆಯಲ್ಲಿ ಜೆಡಿಎಸ್‌ ಮುಖಂಡ ಎಂಆನಂದ್‌ ಮಹಾಶಕ್ತಿ ಸಂಸ್ಥೆ ಉದ್ಘಾಟಿಸಿದರು
ಮಹಿತಾ ಪ್ರಸಾದ್‌ ಡಿಸೈನ್‌ ಮಾಡಿರುವ ಸೀರೆ ಇದು ಫೋಟೋಶೂಟ್‌ ಮಾಡಿದ್ದು ಪ್ರಯೋಕ್‌
ಪಿ ಸಮಾಜ ಚಿಕ್ಕದಾಗಿದ್ದರೂ ಅತ್ಯಂತ ದೊಡ್ಡದಾದ ರುಖುಮಾಯಿ ಮಂದಿರ ನಿರ್ಮಿಸಿ ತಮ್ಮ ದೊಡ್ಡತನವನ್ನು ಎತ್ತರಕ್ಕೆ ಕೊಂಡೋಯ್ದಿದ್ದಾರೆ
ಅವರ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಅಲ್ಲಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ
ಆದರೆ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಇಳಿದರೂ
ಬ್ಯಾಂಕ್‌ಗಳು ರೈತರಿಗೆ ಸಾಲ ಕೊಡಲು ಒಂದು ನೀತಿ ವಸೂಲಿಗೊಂದು ನೀತಿ ಅನುಸರಿಸಲಾಗುತ್ತಿದೆ
ಈ ಬಾರಿ ಅಬ್ದುಲ್‌ ವಾಜೀದ್‌ ಅವರಿಗೆ ಆವಕಾಶ ನೀಡಲಾಗಿದೆ
ಟೈರ್‌ ಹಾಳಾಗಿ ಒಳಗಿನ ತಂತಿ ಕಾಣುತ್ತಿತ್ತು ದಾರಿ ನಡುವೆಯೇ ನಿಂತು ಬಿಟುತ್ತಿತ್ತು
ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯೊಂದಿಗಿನ ಸಭೆ ನಡೆಸಲಾಯಿತು
ಗುರುವಾರ ಮಧ್ಯಾಹ್ನ ಮಹಿಳೆಯ ಕೊಲೆ ನಡೆದಿರುವ ಸಾಧ್ಯತೆ ಇದೆ
ಈ ವಿಚಾರದಲ್ಲಿ ಕೋಟ್ಯಂತರ ಜನರ ಭಾವನೆಗಳ ಪರವಾಗಿ ಬಿಜೆಪಿ ನಿಲ್ಲಲಿದೆ
ನಿಖಿಲ್‌ ಅವರಿಗೆ ಇದು ಎರಡನೇ ಚಿತ್ರ ಚಿತ್ರದ ಕುರಿತು ಅವರೊಂದಿಗೆ ಮಾತುಕತೆ
ಒಕ್ಕಲಿಗರನ್ನು ಗುರುತಿಸಿ ಸಿದ್ದರಾಮಯ್ಯ ಅವರೇ ಇದನ್ನು ಮಾಡಿದರು ಎಂದು ಹೇಳಿದರು
ನಂತರ ದಿನಗಳಲ್ಲಿ ಮದನ್‌ ಮನೆಯವರು ಯುವತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ
ಸ್ಮಾರ್ಟ್ ಸಿಟಿ ಯೋಜ​ನೆಯಡಿ ಪ್ರೆಬ್ರವ​ರಿ​ಯಲ್ಲೇ ಕಾರ್ಯ ಯೋಜ ನೆ ರೂಪಿಸಿ
ಹಾಗೆಂದು ಇದೇನು ಹೊಸ ದಾಖಲೆ ಅಲ್ಲ
ಇಲಿಯದು ಅತಿ ಚಿಕ್ಕ ಅಂಡ.
ಒಟ್ಟಾರೆ ಸಿದ್ದ​ರಾ​ಮಯ್ಯ ಅವರು ಮತ್ತೊಮ್ಮೆ ಮುಖ್ಯ​ಮಂತ್ರಿ​ಯಾ​ಗ​ಬೇಕು ಎಂದು ಹೇಳಿ​ದ​ರು
ಯಾರಿಗೂ ನೋವಾಗದಂತೆ ನಡೆದುಕೊಳ್ಳುವ ಮನೋಭಾವ ಅವರಲ್ಲಿದೆ
ದಾ​ವ​ಣ​ಗೆರೆ ಪಾಲಿ​ಕೆ​ಯಿಂದ ಡಾಕ್ಟರ್ಶಿ​ವ​ಕು​ಮಾರ ಶ್ರೀಗ​ಳಿಗೆ ಪುಷ್ಪ ನಮನ ಸಲ್ಲಿ​ಸ​ಲಾ​ಯಿತು
ಆದರೆ ಸರ್ಕಾರ ಇದರ ಬಗ್ಗೆ ಗಮನ ಹರಿಸದೆ ಇರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು
ಈ ನಡುವೆ ಬಹುಮತ ಪಡೆದಿರುವ ನಾವು ಸನ್ಯಾಸಿಗಳಲ್ಲ ನಮಗೂ ಅಧಿಕಾರ ಬೇಕು
ಆದರೆ ಇದುವರೆಗೂ ಸಂಬಂಧಪಟ್ಟವರ ಮೇಲೆ ಯಾವುದೇ ಕ್ರಮವಾಗಿಲ್ಲ ಎಂದ ಅವರು
ಮನೆಗಳಲ್ಲಿ ಸದ್ಯ ಜನರು ಎಸಿ ಫ್ಯಾನ್‍ಗಳ ಮೊರೆ ಹೋಗುತ್ತಿದ್ದಾರೆ
ಇಪ್ಪತ್ತ ರಿಂದ ಮೂವತ್ತು ಜನ ಉಗ್ರರು ಗಡಿಯಲ್ಲಿ ನುಸುಳಿಕೊಂಡು ಬರುತ್ತಿದ್ದರು
ಈಗಾಗಲೇ ದೇಶದ ಎಲ್ಲಾ ರಾಜ್ಯಗಳೊಂದಿಗೆ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗ
ಯಾವುದೇ ಸಂಶೋಧನೆ ಕೈಗೊಳ್ಳುವ ವಿಜ್ಞಾನಿಗಳಿಗೆ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ವಿಷಾದಿಸಿದರು
ಹೈದರಾಬಾದ್ಕರ್ನಾಟಕ ಅಭಿವೃದ್ಧಿಪಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತಾಳಿದ್ದು
ಸಂಬಂಧಪಟ್ಟವರು ಡೈರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ
ಸಾಧನೆಯ ಮೇಲೆ ಮತ ಕೇಳುತ್ತೇನೆ ಎಂದು ಅವರು ಹೇಳಿದರು
ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು
ಈ ಹಿಂದೆ ಬೀಜಿಂಗ್‌ ಅತಿ ಹೆಚ್ಚು ವಾಯು ಮಾಲಿನ್ಯವೆಂದು ಗುರುತಿಸಲಾಗಿತ್ತು
ಇದರಿಂದ ಎಲ್ಲ ವಿದೇಶಿ ಪ್ರಾಣಿಗಳನ್ನು ಒಂದೇ ಕಡೆ ನೋಡಬಹುದಾಗಿ ಎಂದು ಅಧಿಕಾರಿಗಳು ವಿವರಿಸಿದ್ದಾರೆ
ಶಿವನಾಮ ಜಪ ಭಕ್ತರಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು
ಹೀಗಾಗಿ ವೇತನ ಪಾವತಿಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿದೆ
ದೇಶ ರಕ್ಷಣೆಗಾಗಿ ಮಡಿದವರಿಂದ ಸ್ಫೂರ್ತಿ ಪಡೆದಿರುವ ಹಮೀದ್ ಅವರು
ಈ ಚಿಪ್ಪುಗಳನ್ನು ಪಾಟ್‌ ತರ ಬಳಸಿ ಗಿಡ ನೆ ಬೆಳೆಸಿ ವನಮಹೋತ್ಸವ ಆಚರಿಸಿದರು
ಹೆಚ್ಚುವರಿ ಕಟ್ಟಡದ ಕಾಮಗಾರಿ ಕಾರ್ಯ ಭರದಿಂದ ಸಾಗಿದೆ
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು
ಮುವತ್ತು ಸಾವಿರ ಕೋಟಿ ರೂ ಹಗರಣ ದಾಖಲೆಯಲ್ಲಿ ಯಾರ ಹೆಸರಿದೆಯೋ ಅವರ ತನಿಖೆಯಾಗಲಿ
ಸುಪ್ರೀಂಕೋರ್ಟ್‌ ನಮ್ಮದು ಶೀಘ್ರ ರಾಮಮಂದಿರ ನಿರ್ಮಾಣ ಯುಪಿ ಸಚಿವರ ವಿವಾದ ಲಖನೌ
ಕನ್ನಡಪ್ರಭ ವಾರ್ತೆ ಬೆಂಗಳೂರು ಋುಣಭಾರ ಪೀಡಿತ ಸಣ್ಣ ರೈತರು
ಮುಂದಿನ ಪ್ರಧಾನಿಯನ್ನು ಉಪ ಪ್ರಧಾನಿ ನಿರ್ಧರಿಸುತ್ತೆ ಮಾಯಾ ಲಕ್ನೊ
ಆದರೆ ಕಮಲ ಪಕ್ಷದಿಂದ ಅಖಾಡ ಎದುರಿಸುವವರು ಯಾರು ಎಂಬುದೇ ಅನಿಶ್ಚಿತ
ಅವರ ಬೆಂಬಲಕ್ಕೆ ಯಾವ ಕಾಂಗ್ರೆಸ್ ನಾಯಕರೂ ಇಲ್ಲ ಎಂದು ಹೇಳಿದರು
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಂಚಂದ್ರಪ್ಪ ಮಾತನಾಡಿ
ಕಾಲೇಜು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ
ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ತಾವು ಯಾರಿಗೂ ಹೆದರುವುದಿಲ್ಲ
ತಾಪಂ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು
ಸಣ್‌ ಸುದ್ದಿ ಇಂದು ಮಾತಾ ಪಿತೃ ವಂದನೆ ದಾವಣಗೆರೆ
ಮೂಖ ಪ್ರಾಣಿ ಬೇರೆ ಇದರ ಅಮ್ಮ ಎಲ್ಲಿದ್ದಾಳೋ ಗೊತ್ತಿಲ್ಲ
ಅಲ್ಲಿ ಶಿಕ್ಷಕರು ಅವರನ್ನು ತಿದ್ದಿ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು
ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ
ಪುಲ್ವಾಮಾ ಘಟನೆ ಕ್ರೂರ ಕೃತ್ಯ ಖಂಡನೀಯ ಕೆಲಸ ಜೈಷ್‌ ಕುರಿತು ನನಗೆ ಯಾವುದೇ ಸಹಾನುಭೂತಿ ಇಲ್ಲ
ಜೊತೆಗೆ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದ್ದರು
ಮಾಹಿತಿಯನ್ನ ಮಹಾಸಭೆ ಆದ ಏಳು ದಿನಗಳ ಒಳಗಾಗಿ ಲೆಕ್ಕಪರಿಶೋಧನಾ ಇಲಾಖೆಗೆ ಸಲ್ಲಿಸಬೇಕು
ಇದಕ್ಕೆ ತನಗೆ ಯಾವುದೇ ದುರಾಭ್ಯಾಸಗಳಿಲ್ಲದಿರುವುದು ಕಾರಣ ಇರಬಹುದು ಎನ್ನುತ್ತಾರೆ
ಈ ಹಿನ್ನೆಲೆಯಲ್ಲಿ ಶಿರಾಡಿಘಾಟ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು
ಗ್ರಾಮದಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದ ಅವರು ಮೆಕ್ಕೆಜೋಳ ಭತ್ತ ಬೆಳೆಯುತ್ತಿದ್ದರು
ಸಾವಿರ ಅಡಿಗಳಲ್ಲಿ
ರಾಹುಲ್‌ ಚೌಧರಿ ನಿಲೇಶ್‌ ಸಾಳುಂಕೆಯ ಅಬ್ಬರದಲ್ಲಿ ಪ್ರಶಾಂತ್‌ಗೆ ಹೆಚ್ಚು ಅವಕಾಶ ದೊರೆತಿರಲಿಲ್ಲ
ಆಯಾ ದಿನಕ್ಕೆ ಬರುವ ಕಲ್ಲಿದ್ದಲ್ಲನ್ನು ಮಾತ್ರವೇ ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಕೇವಲ ಸಾಲ ನೀಡಿಕೆಯಷ್ಟೇ ಸಹಕಾರಿಯ ಉದ್ದೇಶ ಎಂದು ಪರಿಭಾವಿಸಬಾರದು
ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಿತು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ನಂತರ ಹೋರಾಟಕ್ಕೆ ಮಣಿದ ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿ ವಶಕ್ಕೆ ಪಡೆದಿದ್ದಾ
ಲೋಕಸಭಾ ಚುನಾವಣೆಗೆ ಕಾರ್ಯಪ್ರವೃತ್ತರಾಗಬೇಕಿದೆ
ಎಲ್ಲಿದೆ ಅದು ಕಾಣ್ತಿಲ್ಲ ಎಲ್ಲಿ ಕಟ್ಟಿದ್ದೀಯಾ ಎಂದು ಮನೆಯಲ್ಲಾ ಹುಡುಕಿದಳು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಹೂ ಮಾರುವ ಬಾಲಕಿ ಶಾಬಾಬ್‌ ತಾಜ್‌ರನ್ನು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಸಂದರ್ಭಸಂಗ್ರಹ ಚಿತ್ರ
ಜಾಗತಿಕ ತಾಪಮಾನ ಏರಿಕೆಯಿಂದ ಬಡತನ ಪ್ರಮಾಣ ಏರಿಕೆಯಾಗಲಿದೆ
ಡಿಸೆಂಬರ್‌ನಲ್ಲಿ ಕೃಷಿ ಅಧ್ಯಯನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು
ಮೂರು ಮೈಲಿ‍ಗಳಲ್ಲಿ
ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಸಿಸಿಬಿ ಅಧಿಕಾರಿಗಳ ವಿರುದ್ಧವೂ ಹರಿಹಾಯ್ದರು
ಪ್ರಧಾನಿ ಮೋದಿ ಅವರು ಇಪ್ಪತ್ತ್ ಮೂರಕ್ಕೂ ಹೆಚ್ಚು ದವಸ ಧಾನ್ಯಕ್ಕೆ ಕನಿಷ್ಟಬೆಂಬಲ ಬೆಲೆ ಘೋಷಿಸಿದ್ದಾರೆ
ಅದಕ್ಕಾಗಿ ಪ್ರಧಾನಿ ಮೋದಿ ಅವರು ತನಿಖೆಗೆ ತೀರ್ಮಾನಿಸಿ ಸಹಕಾರ ಕೊಡಬೇಕು ಎಂದರು
ಆ ಫೋಟೋಗಳನ್ನು ಸಹ ಅಪ್‌ಲೋಡ್‌ ಮಾಡಿದ್ದೇನೆ ಎಂದು ಹೇಳಿದ್ದಾರೆ
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಗಮನ ಹರಿಸುವ ಅಗತ್ಯವಿದೆ
ಬುಧವಾರ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಬಂದ್‌ ಬಿಸಿ ಕೊಂಚ ಜೋರಾಗಿತ್ತು
ಮಹದೇವಯ್ಯ ಅವರು ಅಪಘಾತದ ಘಟನೆಯನ್ನು ನೋಡಲು ಹೋದಾಗ ಇನ್ನೊಂದು ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ
ಅಗತ್ಯ ಇರುವ ಕಡೆಗಳಲ್ಲಿ ವ್ಯಾಕ್ಸಿನೇಷನ್‌ ಮಾಡಲು ಆರೋಗ್ಯ ಇಲಾಖೆ ಸಿದ್ಧವಿದೆ ಎಂದು ತಿಳಿಸಿದರು
ಅರುಣಗಿರಿ ವೆಂಕಟೇಶ್ವರ ಸ್ವಾಮಿ ಸ್ವಸ್ತಿಶ್ರೀಯವರ ದಾಸರ ಪದಗಳ ಹಾಡುಗಾರಿಕೆ
ಮೊದಲನೆಯದು ಅಂಟು
ಕರು ಮತ್ತು ಮೊಣಕವನ್ನು ವೈಯಕ್ತಿಕ ಪರಿಹಾರವಾಗಿ ವಿತರಿಸಿದರು
ಬಳಿಕ ಪ್ರಧಾನಮಂತ್ರಿಯಾದ ಮೇಲೂ ಹಲವು ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದ್ದರು
ಒಟ್ಟಾರೆ ಸಮಾರಂಭಕ್ಕಾಗಿ ನಲ್ವತ್ತೆರಡು ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ
ಬುಧವಾರ ಮತ್ತು ಗುರುವಾರ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಹೆಚ್ಚು ಮಳೆಯಾಗುವ ಸಾಧ್ಯತೆಗಳಿಲ್ಲ
ಎ ಆರ್‌ ಬಾಬು ನನ್ನ ಆತ್ಮೀಯ ಸಹೋದರನಂತೆ
ಕೋರೆಗಾಂವ್‌ ವಿಜಯೋತ್ಸವ ಶೋಷಿತ ವರ್ಗದವರು ಗೌರವ ಬದುಕಿಗಾಗಿ ನಡೆಸಿದ ಹೋರಾಟ
ಬರೀ ಬೆಳ​ಗಾವಿ ಅಲ್ಲದೇ ಕಬ್ಬು ಬೆಳೆ​ಯುವ ಎಲ್ಲ ಪ್ರದೇ​ಶ​ದಲ್ಲಿ ಸಮ​ಸ್ಯೆ​ಯಾ​ಗಿದೆ
ಜೆಡಿಎಸ್‌ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ