audio
audioduration (s)
0.75
6.52
sentence
stringlengths
3
119
ಎಲ್ಲಕ್ಕಿಂತ ಮುಖ್ಯವಾಗಿ ಬಿಸಿಸಿಐನ ಪ್ರಭಾವಿ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ
ಆರೀಫ್‌ ದೊಡ್ಡನೆಕ್ಕುಂದಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದು ಸಾಫ್ಟ್‌ವೇರ್‌ ಕಂಪನಿಯ ಉದ್ಯೋಗಿಯಾಗಿದ್ದಾರೆ
ಈ ವೇಳೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವೆಂದ್ರಪ್ಪ ಮತ್ತಿ​ತ​ರ​ರಿ​ದ್ದ​ರು
ಹೋಮ ರುದ್ರಾಭಿಷೇಕ ಹಾಗೂ ಪೂಜೆ ಮಾಡುವ ಮೂಲಕ ಸಂಭ್ರಮದಿಂದ ಶಿವರಾತ್ರಿಯನ್ನು ಆಚರಿಸಲಾಯಿತು
ಆಯ್ಕೆಯಾದ ಉಪನ್ಯಾಸಕರಿಗೆ ಸೂಕ್ತ ಸಂಭಾವನೆ ನೀಡಲಾಗುವುದು
ಆಯಾಸಗೊಂಡಿದ್ದಾನೆ ಎಂದು ಪೊಲೀಸರು ಪ್ರತಾಪ್‌ನನ್ನು ಮನೆಗೆ ಕಳುಹಿಸಿಕೊಟ್ಟಿದ್ದರು
ದೇಶದ ಜನತೆ ಆರೋಗ್ಯಪೂರ್ಣ ಸ್ಥಿತಿ ಹೊಂದುವುದು ಪ್ರಗತಿಯ ಹಾದಿ ಎಂದರು
ಈ ಸರಣಿಯ ಪ್ರಮುಖಾಂಶಗಳಲ್ಲಿ ಪೃಥ್ವಿಯ ಬ್ಯಾಟಿಂಗ್‌ ಸಹ ಒಂದು
ಶೇಕಡಎಪ್ಪತ್ತರಷ್ಟುಕಾಮಗಾರಿ ಪೂರ್ಣಗೊಂಡಿದ್ದು ಶೇಕಡಮೂವತ್ತರಷ್ಟುಕಾಮಗಾರಿ ನಡೆಯಬೇಕಿದೆ
ನಾವೇ ಆ ಬಣ್ಣಗಳಾಗಿಬಿಡುವ ಸಿದ್ಧಿಯು ನಮಗೊದಗಿಬರುವ ಸಾಧ್ಯತೆಯೂ ಇದೆ
ಗಂಭೀರವಾಗಿ ಗಾಯಗೊಂಡಿದ್ದ ಜನಜೆಮಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ
ಆದರೆ ಅಷ್ಟೊತ್ತಿಗಾಗಲೇ ಪೊಲೀಸರು ಈ ಘಟನೆಯನ್ನು ಭೇದಿಸಿದ್ದಾರೆ
ಹೀಗಾಗಿ ಸುಮ​ಲತಾರನ್ನು ಕಾಂಗ್ರೆ​ಸ್‌​ನಿಂದ ಕಣಕ್ಕೆ ಇಳಿ​ಸಿ​ದರೆ ಗೆಲುವು ಸುಲಭ ಎಂಬುದು ನಿರ್ವಿ​ವಾದ
ಖಾಸಗಿತನ ಬೇಕಾದರೆ ಮುಖ್ಯಮಂತ್ರಿಯಾಗಿ ಯಾವ ಕಾರಣಕ್ಕಾಗಿ ಇದ್ದೀರಿ
ಬುಧ​ವಾರ ಸಂಜೆ ದೇವೇ​ಗೌ​ಡ​ರೊಂದಿಗೆ ಈ ಬಗ್ಗೆ ಚರ್ಚೆ ನಡೆ​ಸ​ಲಾ​ಗು​ವುದು ಎಂದ​ರು
ನಾಳೆ ಕವನ ಸಂಕಲನ ಬಿಡುಗಡೆ ದಾವಣಗೆರೆ ನನ್ನಿ ಪುಸ್ತಕ ಪ್ರಕಾಶನ
ಸಂಘದ ಅಧ್ಯಕ್ಷ ಮುರಳಿ ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಅನಂತಪ್ರಸಾದ್‌ ಮಾತನಾಡಿದರು
ಅವರು ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳಿಗೂ ಹಣ ನೀಡುತ್ತೇನೆ
ಎಡಿಟ್‌ ಹುಚ್ಚುರಾಯಸ್ವಾಮಿ ಕೆರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ಶಿಕಾರಿಪುರ
ಮುಖ್ಯ ಅತಿಥಿಗಳಾಗಿ ಪಟ್ಟಣ ಪೊಲೀಸ್‌ ಠಾಣೆ ಪಿಎಸ್‌ಐ ಪಾರ್ವತಿಬಾಯಿ ಆಗಮಿಸಿದ್ದರು
ಈ ಇಬ್ಬರೂ ಬರದ ಕಾರಣ ಪ್ರಶಸ್ತಿಯೇ ಬೇಡ ಎಂದು ರೈತರು ಪಟ್ಟು ಹಿಡಿದರು
ಇಷ್ಟುಕಡಿಮೆ ಮೊತ್ತದಲ್ಲಿ ಸ್ಕೂಬಾ ಡ್ರೈವಿಂಗ್‌ ಬಹುಶಃ ಬೇರೆಲ್ಲೂ ಸಿಗದು
ಇಡೀ ದೇಶದಲ್ಲಿ ಪ್ರಧಾನಿ ಮೋದಿ ಅತಿ ದೊಡ್ಡ ಭ್ರಷ್ಟಎಂದು ಕಿಡಿ ಕಾರಿದರು
ಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಬಿಜೆಪಿಯನ್ನು ಕಿತ್ತೊಗೆದು
ನನಗೆ ಅದೇ ಸಾಕು ಎಂದರು ಸುತ್ತೂರು ಮಠಕ್ಕೆ ಭೇಟಿ ನೀಡಿ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ
ಕರ್ಮಗಳನ್ನು ಮಾಡುವುದು ನನ್ನ ಧರ್ಮ ಅದರ ಫಲವನ್ನು ದೇವರು ನೀಡುತ್ತಾನೆ
ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಎಲ್ಲ ರೀತಿಯಿಂದಲೂ ಸಜ್ಜುಗೊಂಡಿದ್ದು
ಭೂಷಣ್ ಕುಮಾರ್ ಮಹಾವೀರ್ ಜೈನ್ ಹಾಗೂ ಅಭಿಷೇಕ್ ಕಪೂರ್ ಮುಂದಾಗಿದ್ದಾರೆ
ಅಡಿ ಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಬೌಲರ್ಸ್ಗಳ ಮೇಲುಗೈ ಸಾಧಿಸಿದ್ದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಇಂತಹುದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ
ಈ ಚರ್ಚೆಯ ಸಂದರ್ಭದಲ್ಲಿ ಅಂಥಣಿಯ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ಸಹ ಇದ್ದರು
ಅದಕ್ಕಾಗಿ ಅವನು ಯಾವುದೇ ರೀತಿಯ ಚಿಕಿತ್ಸೆಗೆ ಒಳಗಾಗಲು ತಯಾರಿದ್ದ ಕೂಡ
ಇದೇ ಸ್ಥಳದಲ್ಲಿ ಮೊಬೈಲ್‌ನಲ್ಲಿ ಹತ್ತು ಫೋಟೋಗಳನ್ನು ತೆಗೆಯಲಾಗಿದ್ದು
ಇತ್ತೀಚಿನ ದಿನಗಳಲ್ಲಿ ಅಷ್ಘಾನಿಸ್ತಾನದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ತೀವ್ರಗೊಂಡಿವೆ
ಅವುಗಳನ್ನು ಚಿನ್ನಾಭರಣ ವ್ಯಾಪಾರಿ ಬಳಿ ಅಡಮಾನವಿಟ್ಟು ಎಪ್ಪತ್ತು ಸಾವಿರ ಪಡೆದಿದ್ದ
ಇದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಭಾಗವಹಿಸಿ ಯಶಸ್ಸು ಸಾಧಿಸಬೇಕೆಂದು ಹೇಳಿದರು
ದೇಶದ ಜನರಿಗೆ ಒಂದು ನ್ಯಾಯ ಪ್ರಧಾನಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು
ಸೌತ್ ಕೊರಿಯಾ ಇಂಟರ್‌ನೆಟ್ ವ್ಯವಸ್ಥೆ ಅತಿ ವೇಗದ ವ್ಯವಸ್ಥೆಯುಳ್ಳದ್ದಾಗಿದ್ದು
ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗೆ ಏಕತಾ ಪ್ರತಿಜ್ಞಾವಿಧಿ ಭೋಧಿಸಲಾಯಿತು
ಕನ್ನಡ ಚಳವಳಿಗಳನ್ನು ಬಿಟ್ಟು ಬರಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ
ಇದರ ಫಲವಾಗಿಯೇ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜಿನಾಮೆ ನೀಡಿದ್ದರು
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರ ಸಹಕಾರ ಕೋರಿದರು
ಹೀಗಾಗಿ ಈರುಳ್ಳಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲು ವ್ಯಾಪಾರಸ್ಥರು ತೀರ್ಮಾನಿಸಿದ್ದಾರೆ
ಖರ್ಗೆ ಸಿಎಂ ಆಗದಿರುವುದು ನನ್ನ ಬದುಕಿನ ಕಹಿ ಘಟನೆ
ಮುತ್ತಪ್ಪ ರೈ ಅವರು ಎಲ್ಲರಿಗೂ ಸಮಾನ ಶಿಕ್ಷಣ ದೊರಯಬೇಕು ಎಂದು ಹೋರಾಟ ಮಾಡುತ್ತಿದ್ದಾರೆ
ವೀರಭದ್ರೇಶ್ವರ ಸ್ವಾಮಿ ಷರಭಿ ಗುಗ್ಗಳ ಆಂಜನೇಯಸ್ವಾಮಿ ಉತ್ಸವ ವಿಜೃಂಭಣೆಯಿಂದ ನಡೆಯಿತು
ಕಶ್ಯಪ್‌ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಅಂಟೋನಿ ಜೇಂಟಿಂಗ್‌ ವಿರುದ್ಧ ಆಡಲಿದ್ದಾರೆ
ಈ ಕುರಿತು ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಹಾಗಾಗಿ ಮಧ್ಯವರ್ತಿಗಳ ಹಾವಳಿ ದೂರುಗಳು ಕೇಳಿ ಬರುತ್ತಿವೆ
ಅಜ್ಜಿಯ ಸೆರಗು ನನ್ನಿಂದ ಬೇರಾಗಿತ್ತು ನನ್ನ ಕೈ ಖಾಲಿಯಾಗಿತ್ತು ಅಜ್ಜಿಯು ನೆನಪಷ್ಟೇ ಆದಳು
ಈಗ ಖರ್ಗೆಯವರನ್ನೇ ಸೋಲಿಸಲು ಮೋದಿಯು ಉತ್ಸುಕರಾಗಿದ್ದಾರೆ
ಇನ್ನು ಹೇಳಬೇಕೆಂದರೆ ಬಳಕೆ ಕುಗ್ಗುತ್ತಿರುವುದು ಕಂಡುಬರುವ ಭಾಷೆಗಳು ಅವನತಿಯ ಭಾಷಾ ಪಟ್ಟಿಗೆ ಸೇರಿದಂತೆ
ಇಂತಹ ಸಮಾ​ರಂಭ​ದಲ್ಲಿ ದಾಂಪತ್ಯ ಜೀವ​ನಕ್ಕೆ ಕಾಲಿ​ಡು​ವುದು ನಿಜಕ್ಕೂ ಸಾರ್ಥಕ ಬದುಕು ಬಾಳು​ತ್ತಾರೆ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಇದು ಮಾನವೀಯ ಮನಸ್ಸುಗಳ ಮೇಲೆ ಆರದ ಗಾಯ ಮೂಡಿಸಿತು
ನನ್ನ ರಜೆಯ ದಿನಗಳನ್ನು ಹುಟ್ಟೂರು ಕೊಡಗಿಗೆ ಮೀಸಲಿಟ್ಟು ಸೇವೆ ಮಾಡಿದ ನೆಮ್ಮದಿ ನನಗಿದೆ
ಸೋಲನ್ನು ಒಪ್ಪಿಕೊಳ್ಳಬೇಕು ಹಣ ಹಂಚಿ ಗೆದ್ದಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದರು
ತಮ್ಮ ಹೋರಾಟಕ್ಕೆ ಭಾರತದ ಬೆಂಬಲವನ್ನು ಆ ಸಂಘಟನೆ ಕೋರಿದೆ
ಮುಂದಿನ ದಿನಗಳಲ್ಲಿ ಉತ್ತಮವಾದ ಸಮಾಜಮುಖಿ ಕಾರ್ಯಕ್ರಮ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು
ಇದರಿಂದ ಗ್ರಾಮಗಳು ಅಭಿವೃದ್ಧಿಯ ನಾಗಾಲೋಟದಲ್ಲಿ ಮುಂದುವರಿಯಲು ಸಹಕಾರಿಯಾಗುತ್ತದೆ
ಬಳಿಕ ಕಾರು ಹತ್ತಿ ಸೇತುವೆ ಇನ್ನೊಂದು ತುದಿಗೆ ತೆರಳಿದರು
ಕಾಂಗ್ರೆಸ್‌ನಿಂದ ಬೆಳಗಾವಿಯಿಂದ ಈವರೆಗೆ ಯಾವೊಬ್ಬ ಲಿಂಗಾಯತರೂ ಶಾಸಕಿಯಾಗಿರಲಿಲ್ಲ
ಸಣ್ಣ ಸಣ್ಣ ಹಳ್ಳದಲ್ಲಿಯೂ ಚೆಕ್‌ ಡ್ಯಾಂಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು
ಘಟನೆಯಲ್ಲಿ ತ್ಯಾಗ ಬಲಿದಾನ ಮಾಡಿದ ಯೋಧರು ಅವರ ಕುಟುಂಬ ಸದಸ್ಯರ ಜೊತೆ ಇಡೀ ದೇಶ ನಿಲ್ಲಬೇಕಿದೆ ಎಂದು ತಿಳಿಸಿದರು
ಉಳಿದ ಎಲ್ಲಾ ಪಕ್ಷ​ದೊಂದಿಗೆ ಇರುವ ಭರ​ವಸೆ ನೀಡಿ​ದ್ದಾರೆ ಎಂದೇ ಕಾಂಗ್ರೆ​ಸ್‌ ನಾಯಕರು ಹೇಳು​ತ್ತಾರೆ
ಶುಕ್ರವಾರ ಮತ್ತಿಬ್ಬರು ರೈತರು ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದಲ್ಲಿ ನಡೆದಿದೆ
ಈ ಸಮಿತಿಯನ್ನು ಮೈತ್ರಿ ಆಡಳಿತದ ಕೈ ತಪ್ಪಿಸಲು ಚುನಾವಣಾ ಸಭೆಯಲ್ಲಿ ಮತ್ತೊಂದು ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ
ಕಾಡಿನ ಸಂಪರ್ಕದಲ್ಲಿ ಇರುವವರು ಡಿಎಂಪಿ ಎಣ್ಣೆಯನ್ನು ಹಚ್ಚಿಕೊಂಡು ಕಾಡಿಗೆ ಹೋಗುತ್ತಾರೆ
ಮಹಿಳೆಯರು ಹಾಗೂ ಮಕ್ಕಳು ಹಿರಿಯ ನಾಗರೀಕರು ಮುಜುಗರಕ್ಕೆ ಒಳಗಾಗುವಂತಾಗಿದೆ
ಇದರ ಉಸ್ತುವಾರಿ ಅಯಾ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು
ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಪಂದಿಸುತ್ತಿಲ್ಲ
ಸಭೆಗೆ ಬರು​ವಾಗ ಅನು​ಪಾ​ಲನಾ ವರದಿ ಸಮಗ್ರ ಮಾಹಿತಿ ಸಮೇತ ಹಾಜ​ರಿ​ರ​ಬೇಕು
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌ಕಾಂತರಾಜು ಮಾತನಾಡಿದರು
ಗುರು ಶಿವ ಬಸವ ಕುಮಾರ್ ಆಶ್ರಮ ಹೈಮ್ಯ ಷ್ ದೀಪಕ್ಕೆ ಮೂವತ್ತು ಲಕ್ಷ ರೂ
ವಿಶ್ವವಿದ್ಯಾನಿಲಯಗಳು ಹಳ್ಳಿಗಳ ಕಡೆಗೆ ಹೋಗಬೇಕು ಎನ್ನುವುದು ನಮ್ಮ ಆಶಯ
ಭೂ ಸ್ವಾದೀನ ಕಾಯ್ದೆ ತಿದ್ದುಪಡಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದರು
ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ನಿವೃತ್ತ ಸೈನಿಕರನ್ನು ಗೌರವಿಸಲಾಯಿತು
ನಾನು ರಾಜಕೀಯಕ್ಕೆ ಬರುವ ಮುನ್ನವೂ ಹಲವಾರು ಬಾರಿ ಕಾಶಿಗೆ ಬಂದಿದ್ದೇನೆ
ಗಾಂಧೀಜಿ ವಿಶ್ವಕುಟುಂಬಿ ಇಡೀ ಜಗತ್ತನ್ನು ಆವರಿಸಿದ್ದಾರೆ ಎಂದು ತಿಳಿಸಿದ್ದರು
ಇಂಥ ನಮ್ಮ ಸಮಾಜ ಕಾರ್ಯಗಳನ್ನು ಈಗ ಸರ್ಕಾರಗಳು ತುಳಿಯುತ್ತಿವೆ ಎಂದವರು ಹೇಳಿದರು
ಇದಕ್ಕಾಗಿ ಕರಣ್‌ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವುದು ವಿಶೇಷ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಚಿತ್ರದುರ್ಗ ಉದ್ಯಮಿ ಉದಯ ಶೆಟ್ಟಿಮನೆ ಮೇಲೆ ಐಟಿ ದಾಳಿ ವಿಫಲವಾಗಿದೆ
ಆದರೆ ವರದಿ ವಿಚಾರ ಹಾಗೂ ಕಡತ ಲೋಕಾಯುಕ್ತ ಇಲಾಖೆ ಅಂಗಳದಲ್ಲಿ ನನೆಗುದಿಗೆ ಬಿದ್ದಿದೆ
ಇದಕ್ಕೂ ಮೊದಲು ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬ ಪ್ರಸ್ತಾಪ ಸಭೆಯಲ್ಲಿ ಕೇಳಿಬಂತು
ಅವರಿಬ್ಬರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ
ಹೀಗಾಗಿ ಈ ಬಾರಿ ಭಾರತಕ್ಕೆ ಆಸ್ಕರ್‌ ಪ್ರಶಸ್ತಿಗಳ ಸುರಿಮಳೆಯಾಗಿದೆ
ಆದರೆ ದಿನಾಂಕ ಪ್ರಕಟಿಸಿರಲಿಲ್ಲ ಮಹಿಳೆಯರು ತಪ್ಪಾಗಿ ಅರ್ಥೈಸಿಕೊಂಡು ಕೆಎಸ್‌ಐಸಿ ಕೇಂದ್ರದ ಬಳಿಗೆ ಹೋಗಿದ್ದಾರೆ
ಆದ್ದ​ರಿಂದಲೇ ಸಮಾ​ಜಕ್ಕೆ ನಯನ ನಾಯಿಂದ ಹೀಗೆ ನಾನಾ ಹೆಸ​ರಿ​ನಿಂದ ಕರೆ​ಯ​ಲ್ಪ​ಡು​ತ್ತದೆ ಎಂದರು
ಬೇಸಿಗೆಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು
ಮುಸ್ಲಿಂ ನಾಯ​ಕರು ಖಂಡಿ​ಸ​ಬೇ​ಕು ರಘು ಆಚಾರ್ಯ ಕಡ್ಡಾ​ಯ
ಗೂಂಡಾಗಿರಿ ವರ್ತನೆ ವಿರೋಧಿಸಿ ಗುರುವಾರ ಸುಬ್ರಹ್ಮಣ್ಯ ಬಂದ್‌ಗೆ ನಗರದ ವರ್ತಕರು ಕರೆ ನೀಡಿದ್ದಾರೆ
ಕೆರೆಗೆ ಕಲುಷಿತ ನೀರು ಸೇರದಂತೆ ಕ್ರಮವಹಿಸಿ ಬೊಮ್ಮನಹಳ್ಳಿ
ಹತ್ತು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸಹ್ಯಾದ್ರಿ ಉತ್ಸವ ನಡೆದಿತ್ತು ಎಂದು ಹೇಳುತ್ತಿದ್ದಾರೆ
ಕಂಪ್ಯೂಟರ್‌ ಶಿಕ್ಷಣವನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲಿ ನೀಡಬೇಕಾಗಿದೆ ಈ ವರ್ಷ ಒಂದು ಸಾವಿರ ಶಾಲೆಗಳಿಗೆ ಕಂಪ್ಯೂಟರ್‌ ನೀಡಲಾಗುತ್ತಿದೆ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು
ಕಸಬಾ ಹೋಬಳಿ ಸೊಕ್ಕೆ ಹೋಬಳಿ ಪ್ರದೇಶಗಳಲ್ಲಿ ಮಳೆ ಬಾರದೇ ಬಳೆ ಸಂಪೂರ್ಣ ನಾಶವಾಗಿದೆ
ಸ್ವಲ್ಪ ಬಲ ಕ್ಕೆ