audio
audioduration (s) 0.75
6.52
| sentence
stringlengths 3
119
|
---|---|
ಸ್ನೇಹಿತರೇ ಆತನನ್ನು ಕರೆದೊಯ್ದು ಹತ್ಯೆ ಮಾಡಿರುವ ಅನುಮಾನವಿದೆ ಎಂದು ಅವರು ದೂರಿದರು |
|
ಆದರೆ ಸಂತ್ರಸ್ತ ಬಿದ್ದಿದ್ದ ಸ್ಥಳಕ್ಕೆ ವಾಹನ ಸಂಪರ್ಕ ಕಲ್ಪಿಸಲು ಅಸಾಧ್ಯವಾಗಿತ್ತು |
|
ಈ ಸಾಲಮನ್ನಾ ಎಂಬುದು ಇದಕ್ಕೆ ಹೊರತಾಗಿಲ್ಲ |
|
ಇವರೊಬ್ಬರನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ತಲುಪಲಿಲ್ಲ |
|
ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಎಂಬಿ ಪಾಟೀಲರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಗೂ ಪರಿಗಣಿಸಿದೆ |
|
ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ |
|
ಅನಂತರ ಮತ್ತೊಂದು ತನಿಖಾ ತಂಡ ರಚನೆ ಯಾಗಿ ಒಟ್ಟು ನಾಲ್ಕು ತಂಡಗಳು ಕಾರ್ಯಾಚರಣೆಗೆ ಇಳಿದಿದ್ದವು |
|
ಈ ಆಭರಣ ಕಂಪನಿಯನ್ನು ನೀರವ್ ಮೋದಿ ಶೆಲ್ ಕಂಪನಿಗಳ ಮೂಲಕ ಖರೀದಿಸಿ |
|
ಮಕ್ಕಳ ಮೇಲೆ ನಡೆಯುವ ಶೋಷಣೆ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು |
|
ಜಿನ್ನಾಪೂರ ತಾಂಡಾದ ರಾಜೇಶ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ |
|
ಈ ದೇವಾಲಯದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಸೋಮೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ |
|
ಮಹಾ ಮಳೆಯಿಂದ ಅನೇಕರು ಮನೆಮಠ ಕಳೆದುಕೊಂಡಿದ್ದಾರೆ |
|
ಮಹಿಳಾ ಸಾಂತ್ವನಾ ಕೇಂದ್ರದ ಮುಖ್ಯಸ್ಥ ಕುಮಾರ್ ಮತ್ತಿತರು ಉಪಸ್ಥಿತರಿದ್ದರು |
|
ಅದನ್ನು ಕೊಡಲು ಇಪ್ಪತ್ತು ಸಾವಿರ ಕೊಡುವಂತೆ ಸತ್ಯನಾರಾಯಣ್ ಬೇಡಿಕೆ ಇಟ್ಟಿದ್ದರು |
|
ಉಳಿದ ಸೆಲೆಬ್ರಿಟಿಗಳೆಲ್ಲ ಏರ್‌ಪೋರ್ಟ್‌ನಲ್ಲಿ ವೆಸ್ಟನ್‌ವೇರ್‌ನಲ್ಲಿ ಮಿಂಚಿದರೆ ಈಕೆಯದು ವಿಭಿನ್ನ ಸ್ಟೈಲ್ |
|
ಬಳಿಕ ಅಧ್ಯಕ್ಷರು ಸಭೆ ನಡೆಸಿ ಹೆಚ್ಚುವರಿ ದರ ಕೊಡಿಸಿದೆವು ಪ್ರತಿಭಟನೆ ಹಿಂಪಡೆದೆವು |
|
ನಿಮಗೆ ಕನ್ನಡ ಬರುವುದಿಲ್ಲವೇ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಸೂಕ್ತ ದಂಡ ತೆರಬೇಕಾಗುತ್ತದೆ |
|
ಮೂಲ |
|
ಪಾಲಿಕೆ ಸದಸ್ಯೆ ಶೈಲಜಾ ನಾಗರಾಜ ಅಧ್ಯಕ್ಷತೆ ವಹಿಸಿದ್ದರು |
|
ಹೀಗಂತ ಹೇಳಿದ್ದಾರೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ |
|
ಮಹಿಳೆಯರು ರಾಜಕಾರಣದಲ್ಲಿ ಹೆಚ್ಚುಹೆಚ್ಚು ಮುಂದೆ ಬರಬೇಕು ಎಂದು ಹೇಳಿದರು |
|
ಮೂರು ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ |
|
ಇದೇ ವೇಳೆ ಮಾತನಾಡಿದ ಸಂಘಟನಾ ಮುಖಂಡರು ಉನ್ನತ ಶಿಕ್ಷಣ ಮತ್ತು ಜ್ಞಾ |
|
ರಸ್ತೆಯಲ್ಲಿದ್ದ ಹಳ್ಳಕೊಳ್ಳಗಳ ಹೊರತು ಬೇರ್ಯಾವ ಅಡೆತಡೆಗಳೂ ಇಲ್ಲದೆ ಬಸ್ ಒಂದೇ ಸಮ ಓಡುತ್ತಿತ್ತು |
|
ಸೋತ ವಿದ್ಯಾರ್ಥಿಗಳು ಮುಂದಿನ ಬಾರಿ ಗೆಲ್ಲಲು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು |
|
ಕಳಬೇಡ |
|
ಇದಕ್ಕಾಗಿ ಅಗ್ನಿ ಸೂತ್ರ ಪಠಿಸಿದ ಅವರು ಅಗ್ನಿ ದೇವ ಒಪ್ಪಿಸಿಕೋ ಎಂದರು |
|
ಇಲ್ಲವಾದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ |
|
ಇಡೀ ಸಮಾಜವೇ ಸಹಬ್ಬಾಶ್ ಶುಭ ಎಂದು ಹೇಳುವಂತೆ ಮಾಡಿದ್ದರು |
|
ಅಲ್ಲದೆ ವಿಮಾನ ಸಿಡಿಯುವುದನ್ನು ಗಮನಿಸಿ ಎಲ್ಲರನ್ನೂ ದೂರಕ್ಕೆ ಸ್ಥಳಾಂತರಿಸಿದರು |
|
ನಮ್ಮ ಯೋಧರ ಹತ್ಯೆಗೆ ತಕ್ಕ ಪ್ರತೀಕಾರ ತೀರಿಸಿಕೊಂಡಿದ್ದಾರೆ |
|
ಕನ್ನಡ ಸಾಹಿತ್ಯ ಪರಿಷತ್ ಹಿಂದಿನ ನಿಯಮದಂತೆ ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರ ಚುನಾವಣೆ ನಡೆಯಲೇಬೇಕು |
|
ಸಚಿವ ಸಂಪುಟ ಕಾರ್ಯಸೂಚಿಯಲ್ಲೂ ಈ ವಿಚಾರ ಪ್ರಸ್ತಾಪವಾಗಿಲ್ಲ |
|
ಯಾವುದೇ ಸದ್ದು ಸ ಗದ್ದಲವಿಲ್ಲದೆ ರಾಜಕೀಯ ನಾಯಕರನ್ನು ಕಾಣದೆ ಧವಳಗಿರಿ ಸ್ತಬ್ಧವಾಗಿದೆ |
|
ಈ ಎರಡು ಕಾರಣದಿಂದಾಗಿ ಬೈಸಿಕಲ್ ವಿತರಣೆಗೆ ತಡವಾಗಿದೆ ಎಂದು ಹೇಳಲಾಗುತ್ತಿದೆ |
|
ಎರಡನೇ ಮಹಾಯುದ್ಧದವರೆಗೂ ಬ್ರಿಟನ್ ದೇಶವೇ ಮೇಲಾಧಿಕಾರವನ್ನು ಹೊಂದಿತ್ತು |
|
ಇಷ್ಟೆಲ್ಲಾ ಬದಲಾವಣೆಗಳ ಹೊರತಾಗಿಯೂ ಸಾಮಾಜಿಕ ಪರಿವರ್ತನೆ ಪ್ರಕ್ರಿಯೆಯು ಕುಟುತ್ತಲೇ ಸಾಗುತ್ತಿದೆ |
|
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್ |
|
ಬೀಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾಗ್ಯಮ್ಮ ಹನುಮಂತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ |
|
ಇದನ್ನು ತೆರವು ಮಾಡಬಾರದು ಎಂದು ಗುಂಪು ಪುರಸಭೆ ಸಿಬ್ಬಂದಿಗೆ ತಿಳಿಸಿದರು |
|
ಭದ್ರಾ ಮೇಲ್ದಂಡೆ ಯೋಜನೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಗಿದ್ದು |
|
ವಾಸ್ತವವಾಗಿ ಗುರುವಾರ ಸಂಜೆಯೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ದಿನೇಶ್ ಗುಂಡೂರಾವ್ ಬಯಸಿದ್ದರು |
|
ರಾಜ್ಯದ ಸಮಸ್ಯೆ ಅಭಿವೃದ್ಧಿ ಬಗ್ಗೆ ಗಮನ ಹರಿಸಿದ್ದೇನೆ ಎಂದರು |
|
ಗ್ರಾಮ ಪಂಚಾಯತಿ ಸದಸ್ಯರು ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಆಡಳಿತ ನೀಡುವಂತೆ ಸಲಹೆ ನೀಡಿದರು |
|
ಯಾವುದೇ ಇಲಾಖೆ ಅಧಿಕಾರಿಗಳು ಅಂದಿನ ಸಿಬ್ಬಂದಿಯನ್ನು ಸಭೆಗೆ ನಿಯೋಜಿಸದೇ ಖುದ್ದು ಹಾಜರಾಗಬೇಕು |
|
ಪುಸ್ತಕ ಮಳಿಗೆಗಳಿಗೆ ಬರುವುದಂತೂ ಅಪರೂಪ ಈ ಬಾರಿ ಆ ನಿಯಮ ಮುರಿದವರು ಅನೇಕರಿದ್ದಾರೆ |
|
ಇದಕ್ಕೆ ಸುಮಾರು ನಾಲ್ಕರಿಂದ ಐದು ಲಕ್ಷ ರುಪಾಯಿ ಖರ್ಚಾಗುತ್ತದೆ |
|
ಬೆಳಗ್ಗೆ ಆರಕ್ಕೆ ರುದ್ರಾಭಿಷೇಕ ಸಂಜೆ ದೀಪೋತ್ಸವ ನಡೆಯುವುದು |
|
ರಸ್ತೆ ಮಾಡಿಸಲು ನಿನ್ನ ಸ್ವಂತ ಹಣ ಬಳಸುತ್ತೀಯ ಅಥವಾ ಸರ್ಕಾರದ ಹಣ ಬಳಸುತ್ತೀಯ |
|
ನಳಿನಿ ಚಿದಂಬರಂಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ಜಮೀನು ಚೆನ್ನೈ |
|
ದೇವಾಸ್ಥಾನ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಗ್ರಾಮದ ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ ಆಯಿತು |
|
ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿರುತ್ತಾರೆ ಎಂಬರ್ಥ ಬರುವಂತೆ ಅವರು ಮಾತನಾಡಿದ್ದಾರೆ |
|
ಏಕೆಂದರೆ ನಾವಿಬ್ಬರೂ ಸೇರಿ ಪೋಷಿಸಿದ ಕಾರಣ ಅವರಿಗೆ ಕೊರತೆಯಾಗಲಿಲ್ಲ |
|
ಕಳಪೆ ಸಾಮಗ್ರಿಗಳನ್ನು ನೀಡಿ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಕಾರಣವಾಗುತ್ತಿದೆ |
|
ವಿರುಷ್ಕಾ ಎಂದೇ ಖ್ಯಾತಿ ಗಳಿಸಿರುವ ಈ ಜೋಡಿಯ ಫೋಟೋಗಳು ವೈರಲ್ ಆಗಿವೆ |
|
ನಮ್ಮ ಬ್ಯಾಂಕ್ ರಾಜ್ಯದ ಹತ್ತು ಜಿಲ್ಲೆಯಲ್ಲಿ ಐದುನೂರು ಶಾಖೆಯೊಂದಿಗೆ ಕಾರ್ಯ ನಿರ್ವಹಿಸು |
|
ಸುಮಾರು ಇಪ್ಪತ್ತು ಸಾವಿರಕ್ಕೂ ಮಿಗಿಲಾಗಿ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ |
|
ಮಲೇಬೆನ್ನೂರು ಸಮೀಪದ ಕುಂಬಳೂರಲ್ಲಿ ಅಭಿನಯಿಸಿದ ನಾಟಕ ಬಾಪುಪಾಪು |
|
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು |
|
ದುಷ್ಕರ್ಮಿಗಳು ಕೃತ್ಯದಿಂದ ರವಿಕುಮಾರ್ ಅವರ ತಲೆ ಛಿದ್ರಗೊಂಡಿತ್ತು |
|
ಪ್ರತಿ ಚಲನಚಿತ್ರ ಮುಗಿದೊಡನೆ ಆಯಾ ಚಿತ್ರ ನಿರ್ದೇಶಕರೊಂದಿಗೆ ಸಂವಾದವೂ ಇರಲಿದೆ |
|
ಆದರೆ ಈ ಬಗ್ಗೆ ನೀವು ಮನವಿ ಮಾಡಿದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು |
|
ಖರ್ಗೆ ಅಧಿಕೃತ ವಿಪಕ್ಷ ನಾಯಕರಲ್ಲದ ಕಾರಣ ವೋಟಿಂಗ್ ಪರ್ವ ಇರುವುದಿಲ್ಲ |
|
ಬಲ ದಲ್ಲಿ ನಿರ್ಗಮಿಸಿ |
|
ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕಮೀಷನ್ ಸಿಗಲಿಲ್ಲ ಎಂದು ಗುತ್ತಿಗೆ ರದ್ದು ಮಾಡಿಲ್ಲ |
|
ಸಮ್ಮೇಳನದಲ್ಲಿ ಪ್ರತಿ ಜಿಲ್ಲೆಯ ಹಿರಿಯರು ಮಹಿಳೆಯರು ಹಾಗೂ ಯುವ ಸಾಹಿತಿಗಳಿಗೆ ಅವಕಾಶ ನೀಡಬೇಕು |
|
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ |
|
ಸಣ್ ಸುದ್ದಿ ಒಕೆ ಇಪ್ಪತೊಂಬತ್ತರಂದು ಆರೋಗ್ಯವಂತ ಹೃದಯಕ್ಕಾಗಿ ನಡಿಗೆ ಚಿಕ್ಕಮಗಳೂರು |
|
ಅಪರಂಜಿ ಶಿವರಾಜ್ ಮತ್ತು ಶಾರದಾ ಅವರು ರಸ ಪ್ರಶ್ನೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ |
|
ಈ ಸಂಬಂಧ ನಮ್ಮ ಸ್ನೇಹಿತರನ್ನು ಸಂಪರ್ಕಿಸಬಹುದು ಎಂದು ಮೊಬೈಲ್ ಸಂಖ್ಯೆ ನೀಡಲಾಗಿತ್ತು |
|
ಕೆಲವರು ನನ್ನನ್ನು ನೇರವಾಗಿಯೇ ನೀವಿಬ್ಬರೂ ಮದುವೆಯಾಗಿದ್ದರೂ ಹೀಗೆ ದೂರ ಇರುವುದು ಎಷ್ಟುಸರಿ ಎಂದು ಕೇಳುತ್ತಾರೆ |
|
ಈ ಬಗ್ಗೆ ಸೂಕ್ತ ಹಾಗೂ ಎಚ್ಚರದ ಕಾನೂನು ಹೋರಾಟ ಮಾಡಲು |
|
ಕಳೆದ ದಶಕಗಳಿಂದ ಸಾವಿರಾರು ಜಾತಿಯ ಮರಗಳನ್ನು ಬೆಳೆಸಲು ಅವರು ಶ್ರಮಿಸಿದ್ದಾರೆ |
|
ಇದರಿಂದ ಬೆಳಗಾವಿಯ ಕಲ್ಲೋಳಯಡೂರ ಕೆಳಹಂತದ ಸೇತುವೆ ಜಲಾವೃತವಾಗಿದೆ |
|
ನಿರ್ದೇಶಕ ಅನೂಪ್ ಭಂಡಾರಿ ಅವರೇ ಕತೆ ಚಿತ್ರಕತೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾವಿದು |
|
ಆದಷ್ಟುಬೇಗನೆ ಶುಲ್ಕ ಇಳಿಸುವ ಚಿಂತನೆ ಇದೆ ಎಂದು ಸಚಿವರು ಪ್ರತಿಕ್ರಿಯಿಸಿದರು |
|
ನಾವು ಲೋಕಸಭಾ ಚುನಾವಣೆ ತಯಾರಿಯಲ್ಲಿದ್ದೇವೆ ಎಂದು ರಾಮುಲು ಹೇಳಿದರು |
|
ಈಗಲೂ ದೇವಾಲಯ ನಿರ್ಮಾಣದ ವಿಚಾರವಾಗಿ ನನ್ನೊಂದಿಗೆ ಚರ್ಚೆ ಮಾಡುತ್ತಾರೆ |
|
ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು |
|
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳೆಲ್ಲ ಹುಸಿಯಾಗಿವೆ |
|
ಈ ವೇಳೆ ಶಾಸಕ ಉದಯ್ ಗರುಡಾಚಾರ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು |
|
ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದರು |
|
ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು |
|
ಮಿಡಲ್‌ಅಥವಾ ರಿಲೀಜ ಮೆಹಬೂಬ ಖಾತೂನ್‌ಗೆ ಸೇವಾ ಪ್ರಶಸ್ತಿ ಚಿತ್ರದುರ್ಗ |
|
ಧರ್ಮ ಪೇಟಿಂಗ್ ಕೆಲಸ ಮಾಡುತಿದ್ದರೆ ಗಾಯಿತ್ರಿ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು |
|
ಬೇಲೆಕೇರಿ |
|
ಕನ್ನಡ ಭಾಷೆಗೆ ಯಾವತ್ತು ಅಳಿವಿಲ್ಲ ಆದರೆ ಕನ್ನಡ ಸೊರಗುತ್ತಿರುವ ಇಂದಿನ ದಿನಗಳಲ್ಲಿ ಅಕಾಡೆಮಿ |
|
ಹಣಕಾಸು ವಿಚಾರವಾಗಿ ಅಕ್ಟೊಬರ್ಇಪ್ಪತ್ತೈದರಂದು ರುಕ್ಮಿಣಿ ಅವರನ್ನು ಕೊಂದು ರಮೇಶ್ ಪರಾರಿಯಾಗಿದ್ದ |
|
ಇದನ್ನು ತೆರವುಗೊಳಿಸಲು ಕೂಲಿ ಆಳುಗಳು ಸಿಗದೆ ರೈಲ್ವೆ ಸಿಬ್ಬಂದಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ |
|
ಆದರೆ ಸರಿ ಉತ್ತರ ಯಾವುದು ಯಾವಾಗ ಸಭೆ ನಡೆಯಿತು ಎಂಬುದಕ್ಕೆ ಯಾವುದೇ ಪ್ರತ್ರಿಕ್ರಿಯೆ ನೀಡಿಲ್ಲ |
|
ಕಡ್ಡಾಯ ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ ಕನ್ನಡಪ್ರಭವಾರ್ತೆ ಚನ್ನಗಿರಿ |
|
ಸಿಂಗಲ್ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ ಚಿತ್ರದುರ್ಗ |
|
ಮುಖಂಡ ತಿಪ್ಪೇಸ್ವಾಮಿ ನಾಗಲಿಂಗಪ್ಪ ಕೆಟಿ ವೀರಸ್ವಾಮಿ ಇತರರು ಇದ್ದರು |
|
ಅರಣ್ಯದಲ್ಲಿ ಅಡಗಿಕೊಂಡಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರು ಅಯ್ಯಪ್ಪ ಭಕ್ತರ ಮೇಲೆ ದಾಳಿ ನಡೆಸಿದ್ದಾರೆ |
|
ಮಹಿಳೆಯರೆಲ್ಲರೂ ಈ ನಾಟಕ ವೀಕ್ಷಿಸಬೇಕೆಂದು ಮನವಿ ಮಾಡಿದರು |
|
ಅನುಭವದಿಂದ ಮಾಗಿ ರಾಷ್ಟ್ರ ಕಟ್ಟುವ ಕಲ್ಪನೆಗೆ ಪ ಕೊಡುವ ಸಮಯವದು |
|
ಕ್ಷೇತ್ರದಲ್ಲಿ ಈವರೆಗೆ ಜೆಡಿಎಸ್ ಗೆದ್ದಿಲ್ಲ ಎಂಬ ಅಂಶವನ್ನು ಅವರು ಮುಂದೆ ಮಾಡುತ್ತಿದ್ದಾರೆ |
|
ಇಡೀ ಸಮಾಜಕ್ಕೆ ವಾಲ್ಮೀಕಿ ಮಹರ್ಷಿ ಶಕ್ತಿ ಯುಕ್ತಿ ಕೊಟ್ಟಂತಹ ಪುಣ್ಯಾತ್ಮ |
|
ವೆಂಕಟೇಶ್ವರ ನಗರದ ಟಿ ಜಗದೀಶ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು |
|
ಆದರೆ ಹಾಗೆ ಬಳಸುತ್ತಿರುವುದಕ್ಕೆ ಒಂದು ಬಗೆಯ ಸಂಕೋಚ ಅವರಲ್ಲಿದೆ |
Subsets and Splits