audio
audioduration (s)
0.75
6.52
sentence
stringlengths
3
119
ಪಿಎಸ್‌ಐ ಟಿಎನ್‌ ತಿಪ್ಪೇಸ್ವಾಮಿ ಮಾತನಾಡಿ ಹಲವಾಗಲು ಪೊಲೀಸ್‌ ಠಾಣೆಗೆ ವಿಶಾಲವಾದ ಸ್ಥಳಾವಕಾಶವಿದೆ
ಆ ಎರಡು ಸಂದರ್ಭದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನೀರವ್ ಮೋದಿ
ಆದರೆ ದೇಗುಲಕ್ಕೆ ಪ್ರವೇಶ ಮಾಡಿದ ಹೆಚ್ಚಿನ ಮಾಹಿತಿಯನ್ನು ಅದು ಹಂಚಿಕೊಂಡಿಲ್ಲ
ಎಂತೆಂತಹ ಮಂತ್ರವಾದಿಗೂ ಬಗ್ಗುವುದಿಲ್ಲವಂತೆ
ಶೇಕಡ ಮೂರು ಪಾಯಿಂಟ್ಐದರಷ್ಟು ಮತಗಳು ಬಿಜೆಪಿಯ ಪರವಾಗಿದ್ದು ಎಂದು ಪಕ್ಷದ ಮೂಲಗಳು ತಿಳಿಸಿವೆ
ಮೂಡ ನಂಬಿಕೆ ವಿರುದ್ಧ ಹೋರಾಡುವ ಒಬ್ಬ ಸಾಹಸಿ ಹುಡುಗನ ಸುತ್ತಲ ಕತೆ ನೈಡ ಘಟನೆಯೇ ಇದಕ್ಕೆ ಸ್ಫೂರ್ತಿ
ಬ್ಯಾಂಕ್‌ ಲಾಕರ್‌ಗಳನ್ನು ಶೋ ಶೋಧಿಸಲಾಗಿದ್ದು ಅಲ್ಲಿಯೂ ಕೆಲವು ಮಾಹಿತಿ ಲಭ್ಯವಾಗಿದೆ
ಕೆಲವೇ ದಿನಗಳಲ್ಲಿ ಇನ್ನೊಂದು ಬಾಕ್ಸ್‌ ಟಿಪ್ಪರ್‌ ಸರಬರಾಜಗಲಿವೆ
ಈ ಸೊಫಿಟ್‌ ಪ್ರೋಟೀನ್‌ ಕುಕ್ಕೀಸ್‌ಗಳು ಬೇಗ ಜೀರ್ಣವಾಗುವಂತಿವೆ
ಟಾಪ್‌ಬಾಕ್ಸ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ ಭದ್ರಾವತಿ
ದಂಪತಿಗೆ ನಾಲ್ವರು ಮಕ್ಕಳು ಮೊದಲ ಪುತ್ರ ಅನೀಶ್‌ ಮೈಸೂರಿನಲ್ಲಿ ಉದ್ಯೋಗ ಮಾಡಿಕೊಂಡು ನೆಲೆಸಿದ್ದ
ತಮ್ಮೊಳಗೆ ನೇಮಕ ಮಾಡಿಕೊಂಡಿದ್ದಾರೆ ಎಂಬುದು ಪೂಜ್ಯರ ಅಭಿಪ್ರಾಯವೆಂದು ತಿಳಿಸಿದೆ
ಪ್ರಾಬ್ಲಮ್ ಇನ್ ರೆಡರಿಂಗ್ ಇನ್ ಸೆಂಟೆನ್ಸ್ಪ್ಲೀಸ್ ರೀಡ್ ಫ್ರಮ್ ದ ಪಿಡಿಎಫ್
ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸುಮಲತ ಸ್ಪರ್ಧಿಸುತ್ತಿಲ್ಲ
ನನ್ನ ಅರ್ಜಿಯ ತುರ್ತು ವಿಚಾರಣೆ ನಡೆಸಿ ಎಂದು ಸಿನ್ಹಾ ಈ ವೇಳೆ ನ್ಯಾಯಪೀಠವನ್ನು ಕೋರಿದರು
ಆಂಗ್ಲ ಭಾಷಾವಿಧಾನವನ್ನು ಅನುಸರಿಸಿ ಬಂದಿರುವ ವ್ಯಾಕರಣಗಳೇ
ಇದಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸಾಹಿತಿ ಬಿತಿಪ್ಪಣ್ಣ ಮರಿಕುಂಟೆ ಹೇಳಿದರು
ಉಳಿದ ಅತೃಪ್ತರು ಇದೇ ದಾರಿ ಹಿಡಿಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕುಮಾರಸ್ವಾಮಿ
ಅದಕ್ಕಾಗಿ ಇಂದಿರಾ ಬೆಲೆ ತೆತ್ತರು ಇತಿಹಾಸ ಹಸ್ಕರ್‌ರನ್ನು ಹೊಗಳಿತು
ಮಾರಿಯಮ್ಮ ಎಂಬುವರಿಗೆ ಮದುವೆ ಆಗಿ ಹಲವು ವರ್ಷಗಳು ಕಳೆದಿದ್ದರೂ ಮಕ್ಕಳಾಗಿರಲಿಲ್ಲ
ಜತೆಗೆ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ
ಕಡೂರು ರೈಲ್ವೆ ನಿಲ್ದಾಣಕ್ಕೆ ರೋಟರಿಯಿಂದ ವೀಲ್‌ ಚೇರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು
ತಿಪಟೂರಿನಿಂದ ಮಣ್ಣನ್ನು ತರಲಾಗಿದೆ ಯೋಗಾನಂದ ಮೂರ್ತಿ ತಯಾರಿಸಿದ್ದಾರೆ
ಇಲ್ಲಿಂದ ಹೋದ ಪ್ರತಿಭೆಗಳು ರಾಜ್ಯದ ವಿವಿಧೆಡೆ ತಮ್ಮ ಭವಿಷ್ಯವನ್ನು ರೂಪಿಸಿಕೊಂಡವರಿದ್ದಾರೆ
ನೋಡ ನೋಡುತ್ತಿದ್ದಂತೆ ನಗರದ ವಿವಿಧೆಡೆ ಆಲಿಕಲ್ಲು ಮಳೆಯಾಯಿತು
ಇದೀಗ ಅವರಿಗೆ ಮೇಯರ್‌ ಪಟ್ಟಒಲಿದು ಬಂದಿದೆ
ಲಹರಿ ಸಂಸ್ಥೆ ಮತ್ತು ಚಂದನ್‌ ಶೆಟ್ಟಿನಡುವೆ ಅಧಿಕೃತ ಒಪ್ಪಂದವೂ ಆಗಿದೆ
ಎಲ್ಲ ರೀತಿಯ ಅಣು ವಿದ್ಯುತ್‌ ಘಟಕಗಳನ್ನು ಪರಿಗಣಿಸಿದಾಗ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಇದರ ಜೊತೆಯಲ್ಲಿ ನಗರದ ಮುಖ್ಯರಸ್ತೆಯಲ್ಲಿ ಮಕ್ಕಳಿಂದ ದೇಶ ಭಕ್ತಿ
ಶಿಕ್ಷಕರಾದ ಎಂಕೆ ಹಿರೇಗೌಡರ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು
ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ
ದೇವಸ್ಥಾನದಲ್ಲಿ ದರ್ಶನ ಪಡೆಯುವ ಮುನ್ನ ಅತಿಥಿಗೃಹಕ್ಕೆ ತೆರಳಿ ರಾಹುಲ್‌ ವಿಶ್ರಾಂತಿ ಪಡೆದರು
ಸಾಮಾನ್ಯ ಜನರಿಗೆ ಇರುವ ಹಕ್ಕುಗಳೇ ಪತ್ರಕರ್ತರಿಗೂ ಇದೆ
ಕ್ರೀಡಾಪಟುಗಳನ್ನು ಅವರ ಜಾತಿಯಿಂದ ಅಳೆಯುವುದಲ್ಲ ಅವರ ಪ್ರತಿಭೆಯಿಂದ ಅವರನ್ನು ಅಳಿಯಬೇಕು
ಅಟಾರ್ನಿ ಜನ್ರಲಾ ಕೆಕೆ ವೇಣುಗೋಪಾಲ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು
ಬೀದಿ ನಾಯಿ ಮತ್ತಿತರ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವಂತೆ ಮಾಹಿತಿ ನೀಡುತ್ತಾರೆ
ಈ ಚುನಾವಣೆಯ ಮತಪತ್ರದಲ್ಲಿ ನೋಟಾಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ
ಇಮ್ರಾನ್‌ ಖಾನ್‌ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ ಎಂದು ಸಿಂಧು ಬಣ್ಣಿಸಿದರು
ಆದ್ದರಿಂದ ಜಿಲ್ಲಾಧಿಕಾರಿಗಳ ಈ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ
ಶೃಂಗೇರಿ ಕೃಷಿ ಇಲಾಖೆ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ಪವರ್‌ಟ್ ಟಿಲ್ಲರ್‌ ವಿತರಿಸಲಾಯಿತು
ಇತರ ಪುಟಗಳಲ್ಲಿ ಮದುವೆಯಲ್ಲಿ ಏನೇನು ಸಮಾರಂಭಗಳು ನಡೆಯಲಿವೆ ಎಂಬುದರ ಕಾರ್ಯಕ್ರಮ ಪಟ್ಟಿಇದೆ
ಈ ತರಬೇತಿ ಬಗ್ಗೆ ನೌಕರರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ
ಈಗಾಗಲೇ ಹತ್ತಾರು ಮಂದಿ ಆರೋಪಿಗಳು ವಿರುದ್ಧ ಸಿಸಿಬಿಗೆ ದೂರು ನೀಡಿದ್ದಾರೆ
ಬೊಂಬೆ​ಗಳ ನೋಟ ಒಂದು ಕ್ಷಣ ಜನ​ರನ್ನು ಸೂಜಿ​ಗ​ಲ್ಲಿ​ನಂತೆ ಸೆಳೆ​ಯು​ತ್ತವೆ
ಇದೇ ವೇಳೆ ಪೋಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ನೌಕರರ ಮಾಸಿಕ ವಂತಿಗೆ ಹಣಕ್ಕೆ ಯಾವುದೇ ಭದ್ರತೆ ನೀಡಿಲ್ಲ
ನೂತನ ಸಂಚಾರಿ ಆರೋಗ್ಯ ಘಟಕವನ್ನು ಸಂಸದ ರಾಘವೇಂದ್ರ ಶನಿವಾರ ಉದ್ಘಾಟಿಸಿದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಮತ್ತೊಮ್ಮೆ ಮನವಿ ಮಾಡಿ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ
ಶೋಷಣೆ ವಿರುದ್ಧ ಧ್ವನಿ ಎತ್ತದಿರುವುದೇ ದೌರ್ಜನ್ಯ ಮುಂದುವರಿಯಲು ಕಾರಣವಾಗಿದೆ
ಸುದ್ದಿ ತಿಳಿದು ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ
ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಒಂದು ಮೈಲಿಯಲ್ಲಿ
ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷಾ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ತಾಲೂಕು ವಿಕಲಚೇತನ ಕಲ್ಯಾಣ ಇಲಾಖೆಯ ನರಸಿಂಹಮೂರ್ತಿ ಮಾತನಾಡಿದರು
ಯಡಿಯೂರಪ್ಪ ಬಂದರೂ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದರು
ಇದರೊಂದಿಗೆ ಸುನಿಲ್‌ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆಯಬಹುದಾಗಿದೆ
ನಂತರ ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾ​ಪುರಗೆ ಮನವಿ ನೀಡಲಾಯಿತು
ಮಹಿಳಾ ಟಿಟ್ವೆಂಟಿ ಕರ್ನಾಟಕ ವಿರುದ್ಧ ಬಂಗಾಳಕ್ಕೆ ಜಯ ಆನಂದ್‌ಗುಜರಾತ್‌
ಲೋಕಸಭಾ ಚುನಾವಣೆ ಸ್ಥಾನಗಳ ಹೊಂದಾಣಿಕೆ ಇನ್ನೂ ಅಂತಿಮವಾಗಿಲ್ಲ
ಅದೇ ಸಂದರ್ಭದಲ್ಲಿ ಬಿಡುಗಡೆ ಪಡೆಯಬೇಕೆಂಬ ಅಪೇಕ್ಷೆಯೂ ಇರುತ್ತದೆ
ಅವರ ಮಾದರಿ ವ್ಯಕ್ತಿತ್ವ ಹಾಗೂ ಕಾರ್ಯ ವೈಖರಿ ಅನುಕರಣೀಯ ಎಂದು ಹೇಳಿದರು
ಈಗಾಗಲೇ ರೂಪಾಯಿ ಇಪ್ಪತ್ತ್ ಎಂಟು ಕೋಟಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಕನ್ನಡ ಮಾಧ್ಯಮಕ್ಕೆ ಪ್ರಪಂಚ ಗೆಲ್ಲುವ ಶಕ್ತಿ ತಂದುಕೊಕೊಡುವ ಕೆಲಸವಾಗಬೇಕು ಎಂದರು
ಕಲಾ ಪ್ರದರ್ಶನ ನಡೆಸುವಂತಹ ಸಂದರ್ಭ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ
ದುರಾಸೆಗೆ ಒಳಗಾಗದೆ ಪ್ರಾಮಾಣಿಕ ರೀತಿಯಲ್ಲಿ ವ್ಯವಹರಿಸಿ ಯಶಸ್ಸು ಗಳಿಸುವುದು ಮುಖ್ಯ ಎಂದು ಹೇಳಿದರು
ಬಳಿಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ತೆರವು ಕಾರ್ಯಕ್ಕೆ ಬ್ರೇಕ್ ಹಾಕಲಾಯಿತು
ಇದರಿಂದ ವಿವಿಧ ಏರ್‌ಲೈನ್‌ಗಳ ವಿಮಾನ ಸಂಚಾರದ ವೇಳಾ ಪಟ್ಟಿಬದಲಾವಣೆಯಾಗಲಿದೆ
ಈ ಉಡುಗೊರೆ ನೀಡಿದ್ದಕ್ಕಾಗಿ ಇಮ್ರಾನ್‌ ಖಾನ್‌ ಧನ್ಯವಾದ ಅರ್ಪಿಸಿದ್ದರು
ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಅಭಿಪ್ರಾಯಪಟ್ಟರು
ನಿರುದ್ಯೋಗ ಸೃಷ್ಟಿಯಾಗುವುದಿಲ್ಲ ಎಂದ ಅವರು
ಸಮಾ​ಜದ ಹೆಸ​ರಿ​ನಲ್ಲಿ ಹಣ ಪಡೆದು ತಮ್ಮ ಸ್ವಂತಕ್ಕೆ ಉಪ​ಯೋ​ಗಿ​ಸಿ​ಕೊಂಡ​ವ​ರಾ​ಗಿ​ದ್ದಾರೆ
ಸಿನಿಮಾ ಸೆಟ್‌ ಮಾದರಿಯಲ್ಲೇ ಅದರ ಸಿಂಗಾರ ಕಾರ್ಯ ನಡೆಯುತ್ತಿದೆ
ಜಾಮರ್‌ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ಆಯೋಜಕಾರಿಗೆ ಬಹಳ ಅನನುಕೂಲವಾಯಿ
ಈ ಯೋಜನೆಯಿಂದ ಕನಿಷ್ಠ ಐವತ್ತು ಸಾವಿರ ಜನರಿಗೆ ಉದ್ಯೋಗ ಸೃಷ್ಠಿಸುವ ಗುರಿ ಹೊಂದಲಾಗಿದೆ
ಆರೋಗ್ಯ ಕಾರ್ಡ್‌ ಪಡೆಯಲು ನೊಂದಾ ವಣೆ ಶುಲ್ಕ ಬಿಪಿಎಲ್‌ ಕಾರ್ಡ್‌ದಾರರಿಗೆ ನೂರು ರೂ
ಪ್ರಶಸ್ತಿಯಿಂದ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟುಪೂರಕವಾಗಲಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು
ಕಮಲಾ ನೆಹರೂ ಕಾಲೇಜಿನ ಡಾಕ್ಟರ್ ಬಾಲಕೃಷ್ಣ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ
ಆದರೆ ತಮ್ಮ ಸೇವೆಯನ್ನು ಕಾಯಂಗೊಳಿಸುತ್ತಿಲ್ಲ ಎಂದು ತಿಳಿಸಿದ್ದರು
ಸಮಾವೇಶದಿಂದ ಹಿಂದಿರುಗುವಾಗ ವಾಪಸ್ಸು ಇಂಡಿಯಾಕ್ಕೆ ಮರಳುವ ದೂರ ಕಲ್ಪನೆಯೊಂದು ಮನಸ್ಸಿನಲ್ಲಿ ಸುಳಿದಿತ್ತು
ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕ ಆತ್ಮಹತ್ಯೆ ದೈಹಿಕ ಶಿಕ್ಷಕರ ವರ್ಗಾವಣೆ ಸುತ್ತೋಲೆ ಕಾರಣ
ಪೊಲೀಸರ ಈ ಕ್ರಮವನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ
ಸಾಲಿಸಿಟರ ಜನರಲ್‌ ಆಗಿ ತುಷಾರ್‌ ಮೆಹ್ತಾ ನೇಮಕ ನವದೆಹಲಿ
ಭೂಷಣ್ ಕುಮಾರ್ ಮಹಾವೀರ್ ಜೈನ್ ಹಾಗೂ ಅಭಿಷೇಕ್ ಕಪೂರ್ ಮುಂದಾಗಿದ್ದಾರೆ
ಸ್ಟೈಲಿಶ್ ಬ್ಲಾಕ್ ಮತ್ತು ಬೆಳ್ಳಿಯ ಬಣ್ಣಗಳಲ್ಲಿ ಡಾಕ್ಟರ್ ಆಕ್ವಾಗಾರ್ಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ
ಒಂದೊಮ್ಮೆ ಕಡೆಗಣಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು
ಕಳಪೆ ರಸ್ತೆ ಮಾಡಿದರೆ ಸರಿಕಾಣಿಸುವುದಿಲ್ಲವೆಂದು ಎಚ್ಚರಿಸಿದರು
ತಮ್ಮ ಸಂಪೂರ್ಣ ಶ್ರದ್ಧೆಯನ್ನು ನೀಡಿದರೆ ಕಮಲಹಾಸನ್‌ ಕನಿಷ್ಠ ಪತ್ ಪ್ರತಿಪಕ್ಷದ ನಾಯಕನಾದರೂ ಆಗಬಹುದು
ರಾಜ್ಯಶಾಸ್ತ್ರ ಉಪನ್ಯಾಸಕ ಸುರೇಶ್‌ ಲಮಾಣಿ ಕನ್ನಡ ಉಪನಾಸಕ ಹೆಚ್‌
ವೈಮಾನಿಕ ಪ್ರದರ್ಶನದ ಜನಾಕರ್ಷಣೆ ಆವೃತ್ತಿಯಿಂದ ಆವೃತ್ತಿಗೆ ಹೆಚ್ಚುತ್ತಲೇ ಇದೆ
ವಿಚಾರಣೆ ನಡೆಸಿದ ನ್ಯಾಯಾದೀಶ ಎಸ್‌ಸೂರ್ಯನಾರಾಯಣ ಪ್ರಕರಣವನ್ನು ಮುಂದೂಡಿದರು
ಇಂತಹ ನೀಚ ಕೃತ್ಯ ಮಾಡಿದ ಪಾಕಿಸ್ತಾನವನ್ನು ಭೂಪಟದಲ್ಲೇ ಇಲ್ಲದಂತೆ ಮಾಡಬೇಕು