ending1
stringlengths 4
149
| ending2
stringlengths 5
156
| startphrase
stringlengths 7
179
| labels
int64 0
1
| split
stringclasses 7
values |
---|---|---|---|---|
ವ್ಯಾಯಾಮ ಮಾಡುವುದು ಆರೋಗ್ಯಕರ
|
ವ್ಯಾಯಾಮ ಮಾಡುವುದು ಆರೋಗ್ಯಕರವಲ್ಲ
|
ವ್ಯಾಯಾಮ ಮಾಡುವುದು ಸೈಕಲ್ ತುಳಿದಷ್ಟು ಆರೋಗ್ಯಕರ
| 0 |
kn
|
ವ್ಯಾಯಾಮ ಮಾಡುವುದು ಆರೋಗ್ಯಕರ
|
ವ್ಯಾಯಾಮ ಮಾಡುವುದು ಆರೋಗ್ಯಕರವಲ್ಲ
|
ವ್ಯಾಯಾಮ ಮಾಡುವುದು ಕಾರ್ ಚಲಾಯಿಸಿದಷ್ಟು ಆರೋಗ್ಯಕರ
| 1 |
kn
|
ಆ ಆಟ ಭಾರತದಲ್ಲಿ ಪ್ರಸಿದ್ಧ
|
ಆ ಆಟ ಭಾರತದಲ್ಲಿ ಪ್ರಸಿದ್ಧವಲ್ಲ
|
ಆ ಆಟ ಭಾರತದಲ್ಲಿ ಕ್ರಿಕೆಟ್ ನಷ್ಟು ಪ್ರಸಿದ್ಧ
| 0 |
kn
|
ಆ ಆಟ ಭಾರತದಲ್ಲಿ ಪ್ರಸಿದ್ಧ
|
ಆ ಆಟ ಭಾರತದಲ್ಲಿ ಪ್ರಸಿದ್ಧವಲ್ಲ
|
ಆ ಆಟ ಭಾರತದಲ್ಲಿ ಬ್ಯಾಸ್ಕೆಟ್ಬಾಲ್ ನಷ್ಟು ಪ್ರಸಿದ್ಧ
| 1 |
kn
|
ಅದು ಮಗುವಿಗೆ ಉಪಯುಕ್ತ
|
ಅದು ಮಗುವಿಗೆ ಉಪಯುಕ್ತವಲ್ಲ
|
ಅದು ಮಗುವಿಗೆ ತಾಯಿ ಹಾಲಿನಷ್ಟು ಉಪಯುಕ್ತ
| 0 |
kn
|
ಅದು ಮಗುವಿಗೆ ಉಪಯುಕ್ತ
|
ಅದು ಮಗುವಿಗೆ ಉಪಯುಕ್ತವಲ್ಲ
|
ಅದು ಮಗುವಿಗೆ ಪೌಡರ್ ಹಾಲಿನಷ್ಟು ಉಪಯುಕ್ತ
| 1 |
kn
|
ಅವನು ಜಿಂಕೆಯಂತೆ ಸಸ್ಯಹಾರಿ
|
ಅವನು ಜಿಂಕೆಯಂತೆ ಸಸ್ಯಹಾರಿಯಲ್ಲ
|
ಅವನು ಜಿಂಕೆಯಂತೆ ಸಸ್ಯಹಾರಿ
| 0 |
kn
|
ಅವನು ಜಿಂಕೆಯಂತೆ ಸಸ್ಯಹಾರಿ
|
ಅವನು ಜಿಂಕೆಯಂತೆ ಸಸ್ಯಹಾರಿಯಲ್ಲ
|
ಅವನು ಸಿಂಹದಂತೆ ಸಸ್ಯಹಾರಿ
| 1 |
kn
|
ಅವನು ಫೈಟ್ ಮಾಡುತ್ತಾನೆ
|
ಅವನು ಫೈಟ್ ಮಾಡುವುದಿಲ್ಲ
|
ಅವನು ಕುಸ್ತಿಪಟುವಿನಂತೆ ಫೈಟ್ ಮಾಡುತ್ತಾನೆ
| 0 |
kn
|
ಅವನು ಫೈಟ್ ಮಾಡುತ್ತಾನೆ
|
ಅವನು ಫೈಟ್ ಮಾಡುವುದಿಲ್ಲ
|
ಅವನು ಸಿಂಗರ್ ನಂತೆ ಫೈಟ್ ಮಾಡುತ್ತಾನೆ
| 1 |
kn
|
ಆ ಪಕ್ಷಿ ಎತ್ತರ ಹಾರುತ್ತದೆ
|
ಆ ಪಕ್ಷಿ ಎತ್ತರ ಹಾರುವುದಿಲ್ಲ
|
ಆ ಪಕ್ಷಿ ವಿಮಾನದಂತೆ ಎತ್ತರ ಹಾರುತ್ತದೆ
| 0 |
kn
|
ಆ ಪಕ್ಷಿ ಎತ್ತರ ಹಾರುತ್ತದೆ
|
ಆ ಪಕ್ಷಿ ಎತ್ತರ ಹಾರುವುದಿಲ್ಲ
|
ಆ ಪಕ್ಷಿ ಕಾರ್ ನಂತೆ ಎತ್ತರ ಹಾರುತ್ತದೆ
| 1 |
kn
|
ಆ ಸಮಾರಂಭದಲ್ಲಿ ಹೆಚ್ಚು ತಿಂಡಿ ತಿನಿಸುಗಳಿದ್ದವು
|
ಆ ಸಮಾರಂಭದಲ್ಲಿ ಹೆಚ್ಚು ತಿಂಡಿ ತಿನಿಸುಗಳಿರಲಿಲ್ಲ
|
ಆ ಸಮಾರಂಭದಲ್ಲಿ ಮದುವೆಯಷ್ಟು ತಿಂಡಿ ತಿನಿಸುಗಳಿದ್ದವು
| 0 |
kn
|
ಆ ಸಮಾರಂಭದಲ್ಲಿ ಹೆಚ್ಚು ತಿಂಡಿ ತಿನಿಸುಗಳಿದ್ದವು
|
ಆ ಸಮಾರಂಭದಲ್ಲಿ ಹೆಚ್ಚು ತಿಂಡಿ ತಿನಿಸುಗಳಿರಲಿಲ್ಲ
|
ಆ ಸಮಾರಂಭದಲ್ಲಿ ಮನೆಯಷ್ಟು ತಿಂಡಿ ತಿನಿಸುಗಳಿದ್ದವು
| 1 |
kn
|
ಆ ಅನುಭವ ಮಜವಾಗಿತ್ತು
|
ಆ ಅನುಭವ ಮಜವಾಗಿರಲಿಲ್ಲ
|
ಆ ಅನುಭವ ಪ್ರವಾಸದಂತೆ ಮಜವಾಗಿತ್ತು
| 0 |
kn
|
ಆ ಅನುಭವ ಮಜವಾಗಿತ್ತು
|
ಆ ಅನುಭವ ಮಜವಾಗಿರಲಿಲ್ಲ
|
ಆ ಅನುಭವ ಪರೀಕ್ಷೆಯಂತೆ ಮಜವಾಗಿತ್ತು
| 1 |
kn
|
ಆ ಜನರು ಶಾಂತಿಪ್ರಿಯರು
|
ಆ ಜನರು ಶಾಂತಿಪ್ರಿಯರಲ್ಲ
|
ಆ ಜನರು ಗಾಂಧಿಯಂತೆ ಶಾಂತಿಪ್ರಿಯರು
| 0 |
kn
|
ಆ ಜನರು ಶಾಂತಿಪ್ರಿಯರು
|
ಆ ಜನರು ಶಾಂತಿಪ್ರಿಯರಲ್ಲ
|
ಆ ಜನರು ಗೋಡ್ಸೆಯಂತೆ ಶಾಂತಿಪ್ರಿಯರು
| 1 |
kn
|
ಅದರ ಬಣ್ಣ ಬಿಳುಪಾಗಿದೆ
|
ಅದರ ಬಣ್ಣ ಬಿಳುಪಾಗಿಲ್ಲ
|
ಅದರ ಬಣ್ಣ ಹಾಲಿನಷ್ಟು ಬಿಳುಪಾಗಿದೆ
| 0 |
kn
|
ಅದರ ಬಣ್ಣ ಬಿಳುಪಾಗಿದೆ
|
ಅದರ ಬಣ್ಣ ಬಿಳುಪಾಗಿಲ್ಲ
|
ಅದರ ಬಣ್ಣ ಕಾಫಿಯಷ್ಟು ಬಿಳುಪಾಗಿದೆ
| 1 |
kn
|
ಅವರು ಭಾರತದಲ್ಲಿ ಜನಪ್ರಿಯರು
|
ಅವರು ಭಾರತದಲ್ಲಿ ಜನಪ್ರಿಯರಲ್ಲ
|
ಅವರು ಭಾರತದಲ್ಲಿ ಸಿನಿಮಾ ಹೀರೋ ವಿನಂತೆ ಜನಪ್ರಿಯರು
| 0 |
kn
|
ಅವರು ಭಾರತದಲ್ಲಿ ಜನಪ್ರಿಯರು
|
ಅವರು ಭಾರತದಲ್ಲಿ ಜನಪ್ರಿಯರಲ್ಲ
|
ಅವರು ಭಾರತದಲ್ಲಿ ಹಾಕಿ ಆಟಗಾರರಷ್ಟು ಜನಪ್ರಿಯರು
| 1 |
kn
|
ಅವರು ತಪಸ್ಸು ಮಾಡುತ್ತಾರೆ
|
ಅವರು ತಪಸ್ಸು ಮಾಡುವುದಿಲ್ಲ
|
ಅವರು ಸಾಧುಗಳಂತೆ ತಪಸ್ಸು ಮಾಡುತ್ತಾರೆ
| 0 |
kn
|
ಅವರು ತಪಸ್ಸು ಮಾಡುತ್ತಾರೆ
|
ಅವರು ತಪಸ್ಸು ಮಾಡುವುದಿಲ್ಲ
|
ಅವರು ಬೇಟೆಗಾರರಷ್ಟು ತಪಸ್ಸು ಮಾಡುತ್ತಾರೆ
| 1 |
kn
|
ಆ ವಸ್ತು ಕೆಂಪಾಗಿದೆ
|
ಆ ವಸ್ತು ಕೆಂಪಾಗಿಲ್ಲ
|
ಆ ವಸ್ತು ರಕ್ತದಂತೆ ಕೆಂಪಾಗಿದೆ
| 0 |
kn
|
ಆ ವಸ್ತು ಕೆಂಪಾಗಿದೆ
|
ಆ ವಸ್ತು ಕೆಂಪಾಗಿಲ್ಲ
|
ಆ ವಸ್ತು ನೀರಿನಂತೆ ಕೆಂಪಾಗಿದೆ
| 1 |
kn
|
ಆ ರೋಗವು ಹರಡುತ್ತದೆ
|
ಆ ರೋಗವು ಹರಡುವುದಿಲ್ಲ
|
ಆ ರೋಗವು ಕೋವಿಡ್ ನಂತೆ ಹರಡುತ್ತದೆ
| 0 |
kn
|
ಆ ರೋಗವು ಹರಡುತ್ತದೆ
|
ಆ ರೋಗವು ಹರಡುವುದಿಲ್ಲ
|
ಆ ರೋಗವು ಜಾಂಡೀಸ್ನಂತೆ ಹರಡುತ್ತದೆ
| 1 |
kn
|
ಅದು ಹಳೆಯ ಪದ್ಧತಿ
|
ಅದು ಹಳೆಯ ಪದ್ಧತಿಯಲ್ಲ
|
ಅದು ಪತ್ರ ಬರೆಯುವಷ್ಟುಹಳೆಯ ಪದ್ಧತಿ
| 0 |
kn
|
ಅದು ಹಳೆಯ ಪದ್ಧತಿ
|
ಅದು ಹಳೆಯ ಪದ್ಧತಿಯಲ್ಲ
|
ಅದು ಇಮೇಲ್ ಕಳುಹಿಸುವಷ್ಟು ಹಳೆಯ ಪದ್ಧತಿ
| 1 |
kn
|
ಅದು ಕರಗುತ್ತದೆ
|
ಅದು ಕರಗುವುದಿಲ್ಲ
|
ಅದು ಹಿಮದಂತೆ ಕರಗುತ್ತದೆ
| 0 |
kn
|
ಅದು ಕರಗುತ್ತದೆ
|
ಅದು ಕರಗುವುದಿಲ್ಲ
|
ಅದು ಕಲ್ಲಿನಂತೆ ಕರಗುತ್ತದೆ
| 1 |
kn
|
ಅದು ಸಾಹಸಮಯವಾಗಿತ್ತು
|
ಅದು ಸಾಹಸಮಯವಾಗಿರಲಿಲ್ಲ
|
ಅದು ಟ್ರೆಕಿಂಗ್ ನಂತೆ ಸಾಹಸಮಯವಾಗಿತ್ತು
| 0 |
kn
|
ಅದು ಸಾಹಸಮಯವಾಗಿತ್ತು
|
ಅದು ಸಾಹಸಮಯವಾಗಿರಲಿಲ್ಲ
|
ಅದು ಮಾರ್ನಿಂಗ್ ವಾಕ್ ನಂತೆ ಸಾಹಸಮಯವಾಗಿತ್ತು
| 1 |
kn
|
ಅವಳ ಅಂದ ಅದ್ಭುತ
|
ಅವಳ ಅಂದ ಅದ್ಭುತವಲ್ಲ
|
ಅವಳ ಅಂದ ಹುಣ್ಣಿಮೆಯ ಚಂದಿರನಷ್ಟು ಅದ್ಭುತ
| 0 |
kn
|
ಅವಳ ಅಂದ ಅದ್ಭುತ
|
ಅವಳ ಅಂದ ಅದ್ಭುತವಲ್ಲ
|
ಅವಳ ಅಂದ ಹುಣ್ಣಿಮೆಯ ಅಮಾವಾಸ್ಯೆ ಕತ್ತಲೆಯಷ್ಟು ಅದ್ಭುತ
| 1 |
kn
|
ಆ ಸಿನಿಮಾ ಕುತೂಹಲ ಭರಿತವಾಗಿತ್ತು.
|
ಆ ಸಿನಿಮಾ ಕುತೂಹಲ ಭರಿತವಾರಲಿಲ್ಲ
|
ಆ ಸಿನಿಮಾ ಪತ್ತೇದಾರಿ ಕಥೆಯಂತೆ ಕುತೂಹಲ ಭರಿತವಾಗಿತ್ತು.
| 0 |
kn
|
ಆ ಸಿನಿಮಾ ಕುತೂಹಲ ಭರಿತವಾಗಿತ್ತು.
|
ಆ ಸಿನಿಮಾ ಕುತೂಹಲ ಭರಿತವಾರಲಿಲ್ಲ
|
ಆ ಸಿನಿಮಾ ಕಾಮಿಡಿ ಕಥೆಯಂತೆ ಕುತೂಹಲ ಭರಿತವಾಗಿತ್ತು.
| 1 |
kn
|
ಈ ತಿನಿಸು ಗಟ್ಟಿಯಾಗಿದೆ
|
ಈ ತಿನ್ನಿಸು ಗಟ್ಟಿ ಇಲ್ಲ
|
ಈ ತಿನಿಸು ಡೊನಟ್ ನಂತೆ ಗಟ್ಟಿಯಾಗಿತ್ತು
| 0 |
kn
|
ಈ ತಿನಿಸು ಗಟ್ಟಿಯಾಗಿದೆ
|
ಈ ತಿನ್ನಿಸು ಗಟ್ಟಿ ಇಲ್ಲ
|
ಈ ತಿನಿಸು ಕೇಕ್ನಂತೆ ಗಟ್ಟಿಯಾಗಿತ್ತು
| 1 |
kn
|
ಸೋಪ್ ನಷ್ಟು ನಯವಾಗಿತ್ತು
|
ಸೋಪ್ ನಷ್ಟು ನಯವಾಗಿಲ್ಲ
|
ಅದು ಸೋಪ್ ನಂತೆ ನಯವಾಗಿತ್ತು
| 0 |
kn
|
ಸೋಪ್ ನಷ್ಟು ನಯವಾಗಿತ್ತು
|
ಸೋಪ್ ನಷ್ಟು ನಯವಾಗಿಲ್ಲ
|
ಅದು ಸೀಗೆಕಾಯಿಯಂತೆ ನಯವಾಗಿತ್ತು
| 1 |
kn
|
ಆತನನ್ನು ನೋಡಿದಾಗ ಹೆಮ್ಮೆಯಾಗುತ್ತದೆ
|
ಆತನನ್ನು ನೋಡಿದಾಗ ಹೆಮ್ಮೆ ಆಗುವುದಿಲ್ಲ
|
ಆತನನ್ನು ಕಂಡಾಗ ಸೈನಿಕನನ್ನು ನೋಡಿದಷ್ಟು ಹೆಮ್ಮೆಯಾಗುತಿತ್ತು
| 0 |
kn
|
ಆತನನ್ನು ನೋಡಿದಾಗ ಹೆಮ್ಮೆಯಾಗುತ್ತದೆ
|
ಆತನನ್ನು ನೋಡಿದಾಗ ಹೆಮ್ಮೆ ಆಗುವುದಿಲ್ಲ
|
ಆತನನ್ನು ಕಂಡಾಗ ಉಗ್ರಗಾಮಿಯನ್ನುನೋಡಿದಷ್ಟು ಹೆಮ್ಮೆಯಾಗುತಿತ್ತು
| 1 |
kn
|
ಆ ವಸ್ತು ತುಂಬಾ ಸೂಕ್ಷ್ಮ
|
ಆ ವಸ್ತು ತುಂಬಾ ಗಟ್ಟಿ
|
ಆ ವಸ್ತುವು ಗಾಜಿನಂತೆ ಸೂಕ್ಷ್ಮವಾಗಿತ್ತು
| 0 |
kn
|
ಆ ವಸ್ತು ತುಂಬಾ ಸೂಕ್ಷ್ಮ
|
ಆ ವಸ್ತು ತುಂಬಾ ಗಟ್ಟಿ
|
ಆ ವಸ್ತುವು ತಾಮ್ರದಂತೆ ಸೂಕ್ಷ್ಮವಾಗಿತ್ತು
| 1 |
kn
|
ಖಾದ್ಯವು ಶುಚಿಯಾಗಿತ್ತು
|
ಖಾದ್ಯವು ಶುಚಿಯಾಗಿಲ್ಲ
|
ಆ ಖಾದ್ಯವು ಮನೆಯಲ್ಲಿ ಮಾಡಿರುವ ತಿಂಡಿಯಂತೆ ಶುಚಿಯಾಗಿತ್ತು
| 0 |
kn
|
ಖಾದ್ಯವು ಶುಚಿಯಾಗಿತ್ತು
|
ಖಾದ್ಯವು ಶುಚಿಯಾಗಿಲ್ಲ
|
ಆ ಖಾದ್ಯವು ರಸ್ತೆ ಬದಿಯ ತಿಂಡಿಯಂತೆ ಶುಚಿಯಾಗಿತ್ತು
| 1 |
kn
|
ಅಡುಗೆ ಆರೋಗ್ಯಕರವಾಗಿತ್ತು
|
ಅಡುಗೆಯ ಅನಾರೋಗ್ಯಕರವಾಗಿತ್ತು
|
ಆ ಅಡುಗೆಯು ಸೇಬಿನಂತೆ ಆರೋಗ್ಯಕರವಾಗಿತ್ತು
| 0 |
kn
|
ಅಡುಗೆ ಆರೋಗ್ಯಕರವಾಗಿತ್ತು
|
ಅಡುಗೆಯ ಅನಾರೋಗ್ಯಕರವಾಗಿತ್ತು
|
ಆ ಅಡುಗೆಯು ಪಾಸ್ತದಂತೆ ಆರೋಗ್ಯಕರವಾಗಿತ್ತು
| 1 |
kn
|
ಈ ತಿನಿಸು ಸಿಹಿಯಾಗಿದೆ
|
ಈ ತಿನಿಸು ಸಿಹಿಯಾಗಿಲ್ಲ
|
ಈ ತಿನಿಸು ಹಾಗಲಕಾಯಿಯಂತೆ ಸಿಹಿಯಾಗಿದೆ
| 0 |
kn
|
ಈ ತಿನಿಸು ಸಿಹಿಯಾಗಿದೆ
|
ಈ ತಿನಿಸು ಸಿಹಿಯಾಗಿಲ್ಲ
|
ಈ ತಿನಿಸು ಮಾವಿನ ಹಣ್ಣಿನಂತೆ ಸಿಹಿಯಾಗಿದೆ
| 1 |
kn
|
ಆ ಜಾಗವು ಆಳವಾಗಿದೆ
|
ಆ ಜಾಗವು ಆಳವಾಗಿಲ್ಲ
|
ಈ ಜಾಗವು ಬೋರ್ ವೆಲ್ ನಂತೆ ಆಳವಾಗಿದೆ
| 0 |
kn
|
ಆ ಜಾಗವು ಆಳವಾಗಿದೆ
|
ಆ ಜಾಗವು ಆಳವಾಗಿಲ್ಲ
|
ಈ ಜಾಗವು ಮನೆಯ ಟ್ಯಾಂಕ್ ನಂತೆ ಆಳವಾಗಿದೆ
| 1 |
kn
|
ಆ ಮೀನಿನ ಆಕಾರ ಬೃಹದಾಕಾರ
|
ಆ ಮೀನಿನಾಕಾರ ಸಣ್ಣದು
|
ಈ ಮೀನು ಸ್ಟಾರ್ ಮೀನಿನಂತೆ ಬೃಹದಾಕಾರವಾಗಿದೆ
| 0 |
kn
|
ಆ ಮೀನಿನ ಆಕಾರ ಬೃಹದಾಕಾರ
|
ಆ ಮೀನಿನಾಕಾರ ಸಣ್ಣದು
|
ಈ ಮೀನು ತಿಮಿಂಗಲದಂತೆ ಬೃಹದಾಕಾರವಾಗಿದೆ
| 1 |
kn
|
ಅವನ ಗೆಲುವು ಸಿಹಿಯಾಗಿತ್ತು
|
ಅವನ ಗೆಲುವು ಸಿಹಿಯಾಗಿರಲಿಲ್ಲ
|
ಅವನ ಗೆಲುವು ಬೆಲ್ಲದಂತೆ ಇತ್ತು
| 0 |
kn
|
ಅವನ ಗೆಲುವು ಸಿಹಿಯಾಗಿತ್ತು
|
ಅವನ ಗೆಲುವು ಸಿಹಿಯಾಗಿರಲಿಲ್ಲ
|
ಅವನ ಗೆಲುವು ಬೇವಿನಂತೆ ಇತ್ತು
| 1 |
kn
|
ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದು
|
ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದಲ್ಲ
|
ಅವನ ಧೈರ್ಯವು ಉತ್ತರಕುಮಾರನಂತೆ ಇತ್ತು
| 0 |
kn
|
ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದು
|
ಉತ್ತರ ಕುಮಾರನ ಧೈರ್ಯ ಮೆಚ್ಚುವಂಥದ್ದಲ್ಲ
|
ಅವನ ಧೈರ್ಯವು ರಾಣಿ ಚೆನ್ನಮ್ಮನಂತೆ ಇತ್ತು
| 1 |
kn
|
ಆ ತಿಂಡಿಯು ಚಪ್ಪಟ್ಟೆಯಾಗಿತ್ತು
|
ಆ ತಿಂಡಿಯು ಚಪ್ಪಟ್ಟೆಯಾಗಿರಲಿಲ್ಲ
|
ಆ ತಿಂಡಿಯು ಬ್ರೆಡ್ ನಂತೆ ಚಪ್ಪಟ್ಟೆಯಾಗಿತ್ತು
| 0 |
kn
|
ಆ ತಿಂಡಿಯು ಚಪ್ಪಟ್ಟೆಯಾಗಿತ್ತು
|
ಆ ತಿಂಡಿಯು ಚಪ್ಪಟ್ಟೆಯಾಗಿರಲಿಲ್ಲ
|
ಆ ತಿಂಡಿಯು ಪಫ್ ನಂತೆ ಚಪ್ಪಟ್ಟೆಯಾಗಿತ್ತು
| 1 |
kn
|
ಅವರು ನೀಡಿದ ನೀರಿನ ರುಚಿ ಉಪ್ಪಾಗಿತ್ತು
|
ಅವರು ನೀಡಿದ ನೀರಿನ ರುಚಿ ಉಪ್ಪಾಗಿರಲಿಲ್ಲ
|
ಅವರು ನೀಡಿದ್ದ ನೀರು ಸಮುದ್ರದ ನೀರಿನಂತೆ ಉಪ್ಪಾಗಿತ್ತು
| 0 |
kn
|
ಅವರು ನೀಡಿದ ನೀರಿನ ರುಚಿ ಉಪ್ಪಾಗಿತ್ತು
|
ಅವರು ನೀಡಿದ ನೀರಿನ ರುಚಿ ಉಪ್ಪಾಗಿರಲಿಲ್ಲ
|
ಅವರು ನೀಡಿದ್ದ ನೀರು ಬಾವಿಯ ನೀರಿನಂತೆ ಉಪ್ಪಾಗಿತ್ತು
| 1 |
kn
|
ಅವಳು ಹೊಳೆಯುತ್ತಿದ್ದಳು
|
ಅವಳು ಹೊಳೆಯುತ್ತಿರಲಿಲ್ಲ
|
ಅವಳು ಹುಣ್ಣಿಮೆಯ ಚಂದ್ರನಂತೆ ಹೊಳೆಯುತ್ತಿದ್ದಳು
| 0 |
kn
|
ಅವಳು ಹೊಳೆಯುತ್ತಿದ್ದಳು
|
ಅವಳು ಹೊಳೆಯುತ್ತಿರಲಿಲ್ಲ
|
ಅವಳು ಅಮಾವಾಸ್ಯೆಯ ಕತ್ತಲೆಯಂತೆ ಹೊಳೆಯುತ್ತಿದ್ದಳು
| 1 |
kn
|
ಅದು ತುಂಬಾ ಬಿಸಿಯಾಗಿತ್ತು
|
ಅದು ತಣ್ಣಗಿತ್ತು
|
ಅದು ತಣ್ಣನೆಯ ತಂಗಾಳಿಯಂತೆ ಬಿಸಿಯಾಗಿತ್ತು
| 0 |
kn
|
ಅದು ತುಂಬಾ ಬಿಸಿಯಾಗಿತ್ತು
|
ಅದು ತಣ್ಣಗಿತ್ತು
|
ಅದು ಬಿರುಗಾಳಿಯಂತೆ ಬಿಸಿಯಾಗಿತ್ತು
| 1 |
kn
|
ಆಕೆ ಹೆಚ್ಚು ಅಲಂಕಾರ ಮಾಡಿಕೊಂಡಿದ್ದಳು
|
ಆಕೆ ಕಡಿಮೆ ಅಲಂಕಾರ ಮಾಡಿದ್ದಳು
|
ಆಕೆ ಮಾಡೆಲ್ ನಂತೆ ಆಲಂಕಾರ ಮಾಡಿಕೊಂಡಿದ್ದಳು
| 0 |
kn
|
ಆಕೆ ಹೆಚ್ಚು ಅಲಂಕಾರ ಮಾಡಿಕೊಂಡಿದ್ದಳು
|
ಆಕೆ ಕಡಿಮೆ ಅಲಂಕಾರ ಮಾಡಿದ್ದಳು
|
ಆಕೆ ಹಳ್ಳಿ ಹೆಂಗಸಿನಂತೆ ಆಲಂಕಾರ ಮಾಡಿಕೊಂಡಿದ್ದಳು
| 1 |
kn
|
ಊಟ ಆರೋಗ್ಯಕರವಾಗಿತ್ತು
|
ಊಟ ಆರೋಗ್ಯಕರವಾಗಿರಲಿಲ್ಲ
|
ಆ ಊಟವು ರಾಗಿಮುದ್ದೆಯಂತೆ ಆರೋಗ್ಯಕರವಾಗಿತ್ತು
| 0 |
kn
|
ಊಟ ಆರೋಗ್ಯಕರವಾಗಿತ್ತು
|
ಊಟ ಆರೋಗ್ಯಕರವಾಗಿರಲಿಲ್ಲ
|
ಆ ಊಟವು ಬರ್ಗರ್ ನಂತೆ ಆರೋಗ್ಯಕರವಾಗಿತ್ತು
| 1 |
kn
|
ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು
|
ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು
|
ಆ ಪ್ರಾಣಿಯು ಕೋಲಾನಂತೆ ಅತಿಯಾದ ನಿದ್ರೆ ಮಾಡುತ್ತಿತ್ತು
| 0 |
kn
|
ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು
|
ಆ ಪ್ರಾಣಿ ಕಡಿಮೆ ನಿದ್ದೆ ಮಾಡುತ್ತಿತ್ತು
|
ಆ ಪ್ರಾಣಿಯು ಕಪ್ಪೆಯಂತೆ ಅತಿಯಾದ ನಿದ್ರೆ ಮಾಡುತ್ತಿತ್ತು
| 1 |
kn
|
ಆ ಹೆಂಗಸು ಸುಂದರವಾಗಿದ್ದಳು
|
ಆ ಹೆಂಗಸು ಕುರೂಪಿಯಾಗಿದ್ದಳು
|
ಆ ಹೆಂಗಸು ರಂಬೆಯಂತೆ ಸುಂದರವಾಗಿದ್ದಳು
| 0 |
kn
|
ಆ ಹೆಂಗಸು ಸುಂದರವಾಗಿದ್ದಳು
|
ಆ ಹೆಂಗಸು ಕುರೂಪಿಯಾಗಿದ್ದಳು
|
ಆ ಹೆಂಗಸು ಶೂರ್ಪಣಕಿಯಂತೆ ಸುಂದರವಾಗಿದ್ದಳು
| 1 |
kn
|
ಆ ಚಾದರ ಮೃದುವಾಗಿತ್ತು
|
ಆ ಚಾದರ ಮೃದುವಾಗಿರಲಿಲ್ಲ
|
ಆ ಚಾದರವು ಹಾಸಿಗೆಯಂತೆ ಮೃದುವಾಗಿತ್ತು
| 0 |
kn
|
ಆ ಚಾದರ ಮೃದುವಾಗಿತ್ತು
|
ಆ ಚಾದರ ಮೃದುವಾಗಿರಲಿಲ್ಲ
|
ಆ ಚಾದರವು ಗಟ್ಟಿ ನೆಲದಂತೆ ಮೃದುವಾಗಿತ್ತು
| 1 |
kn
|
ಆ ಜಾಗದ ಅಗಲವಾಗಿತ್ತು
|
ಆ ಜಾಗ ಅಗಲವಾಗಿರಲಿಲ್ಲ
|
ಅದು ಕೆರೆಯಂತೆ ಅಗಲವಾಗಿತ್ತು
| 0 |
kn
|
ಆ ಜಾಗದ ಅಗಲವಾಗಿತ್ತು
|
ಆ ಜಾಗ ಅಗಲವಾಗಿರಲಿಲ್ಲ
|
ಅದು ನದಿಯಂತೆ ಅಗಲವಾಗಿತ್ತು
| 1 |
kn
|
ಆಟ ರೋಚಕವಾಗಿತ್ತು
|
ಆಟ ರೋಚಕವಾಗಿರಲಿಲ್ಲ
|
ಆ ಆಟವು ಸ್ಕೈ ಡ್ರೈವ್ ನಂತೆ ರೋಚಕವಾಗಿತ್ತು
| 0 |
kn
|
ಆಟ ರೋಚಕವಾಗಿತ್ತು
|
ಆಟ ರೋಚಕವಾಗಿರಲಿಲ್ಲ
|
ಆ ಆಟವು ನಡಿಗೆಯಂತೆ ರೋಚಕವಾಗಿತ್ತು
| 1 |
kn
|
ಆ ವ್ಯಕ್ತಿ ತಮಾಷೆ ಮಾಡುತ್ತಿದ್ದ
|
ಆ ವ್ಯಕ್ತಿ ತಮಾಷೆ ಮಾಡುತ್ತಿರಲಿಲ್ಲ
|
ಆ ವ್ಯಕ್ತಿಯು ಬರಹಗಾರನಂತೆ ತಮಾಷೆಯಾಗಿದ್ದನು
| 0 |
kn
|
ಆ ವ್ಯಕ್ತಿ ತಮಾಷೆ ಮಾಡುತ್ತಿದ್ದ
|
ಆ ವ್ಯಕ್ತಿ ತಮಾಷೆ ಮಾಡುತ್ತಿರಲಿಲ್ಲ
|
ಆ ವ್ಯಕ್ತಿಯು ಹಾಸ್ಯಗಾರನಂತೆ ತಮಾಷೆಯಾಗಿದ್ದನು
| 1 |
kn
|
ಆ ವಸ್ತು ತಣ್ಣಗಿತ್ತು
|
ಆ ವಸ್ತು ತಣ್ಣಗಿರಲಿಲ್ಲ
|
ಇದು ಐಸ್ ಕ್ರೀಮ್ ನಂತೆ ತಣ್ಣಗಿತ್ತು
| 0 |
kn
|
ಆ ವಸ್ತು ತಣ್ಣಗಿತ್ತು
|
ಆ ವಸ್ತು ತಣ್ಣಗಿರಲಿಲ್ಲ
|
ಇದು ಸೂಪ್ ನಂತೆ ತಣ್ಣಗಿತ್ತು
| 1 |
kn
|
ಅದು ಗರಿಗರಿಯಾಗಿತ್ತು
|
ಅದು ಗರಿಗರಿಯಾಗಿರಲಿಲ್ಲ
|
ಅದು ಇಡ್ಲಿಯಂತೆ ಗರಿಗರಿಯಾಗಿತ್ತು
| 0 |
kn
|
ಅದು ಗರಿಗರಿಯಾಗಿತ್ತು
|
ಅದು ಗರಿಗರಿಯಾಗಿರಲಿಲ್ಲ
|
ಅದು ದೋಸೆಯಂತೆ ಗರಿಗರಿಯಾಗಿತ್ತು
| 1 |
kn
|
ಅವಳ ಒಡವೆ ತುಂಬಾ ಗಟ್ಟಿ ಇತ್ತು
|
ಅವಳ ಒಡವೆ ತುಂಬಾ ಟಳ್ಳಾಗಿತ್ತು
|
ಅವಳು ಹಾಕಿದ್ದ ಒಡವೆಯು ಚಿನ್ನದಂತೆ ಗಟ್ಟಿಯಾಗಿತ್ತು
| 0 |
kn
|
ಅವಳ ಒಡವೆ ತುಂಬಾ ಗಟ್ಟಿ ಇತ್ತು
|
ಅವಳ ಒಡವೆ ತುಂಬಾ ಟಳ್ಳಾಗಿತ್ತು
|
ಅವಳು ಹಾಕಿದ್ದ ಒಡವೆಯು ವಜ್ರದಂತೆ ಗಟ್ಟಿಯಾಗಿತ್ತು
| 1 |
kn
|
ಆಕೆಯ ಉಡುಪು ಆಕರ್ಷಕ ಬಣ್ಣಗಳಿಂದ ಕೂಡಿತ್ತು
|
ಆಕೆಯ ಉಡುಪು ಆಕರ್ಷಕ ಬಣ್ಣಗಳನ್ನು ಹೊಂದಿರಲಿಲ್ಲ
|
ಆಕೆಯ ಉಡುಪು ಕಾಮನ ಬಿಲ್ಲಿನಂತೆ ಆಕರ್ಷಕ ಬಣ್ಣಗಳಿಂದ ಕೂಡಿತ್ತು
| 0 |
kn
|
ಆಕೆಯ ಉಡುಪು ಆಕರ್ಷಕ ಬಣ್ಣಗಳಿಂದ ಕೂಡಿತ್ತು
|
ಆಕೆಯ ಉಡುಪು ಆಕರ್ಷಕ ಬಣ್ಣಗಳನ್ನು ಹೊಂದಿರಲಿಲ್ಲ
|
ಆಕೆಯ ಉಡುಪು ಬಿಳಿ ಹಲಗೆಯಂತೆ ಆಕರ್ಷಕ ಬಣ್ಣಗಳಿಂದ ಕೂಡಿತ್ತು
| 1 |
kn
|
ಆ ಮನೆ ಹಳೆಯದು
|
ಆ ಮನೆ ಹೊಸದು
|
ಈ ಮನೆಯು ಹೊಸ ಕಟ್ಟಡದಂತೆ ಹಳೆಯದು
| 0 |
kn
|
ಆ ಮನೆ ಹಳೆಯದು
|
ಆ ಮನೆ ಹೊಸದು
|
ಈ ಮನೆಯು ಹಳೆಯ ಸ್ಮಾರಕದಂತೆ ಹಳೆಯದು
| 1 |
kn
|
ಆತ ಮಾತನಾಡುವುದು ಕರ್ಕಶವಾಗಿದೆ
|
ಆತ ಮಾತಾಡುವುದು ಇಂಪಾಗಿದೆ
|
ಆತ ಮಾತನಾಡುವುದು ಪಿಸುಮಾತಿನಂತೆ ಕರ್ಕಶವಾಗಿದೆ
| 0 |
kn
|
ಆತ ಮಾತನಾಡುವುದು ಕರ್ಕಶವಾಗಿದೆ
|
ಆತ ಮಾತಾಡುವುದು ಇಂಪಾಗಿದೆ
|
ಆತ ಮಾತನಾಡುವುದು ಜೋರುಮಾತಿನಂತೆ ಕರ್ಕಶವಾಗಿದೆ
| 1 |
kn
|
ಇವನು ಮುದ್ದಾಗಿದ್ದಾನೆ ಇವನು ಮುದ್ದಾಗಿಲ್ಲ
|
ಇವನು ಮುದ್ದಾಗಿಲ್ಲ
|
ಇವನು ಅಜ್ಜಿಯಂತೆ ಮುದ್ದಾಗಿದ್ದಾನೆ
| 0 |
kn
|
ಇವನು ಮುದ್ದಾಗಿದ್ದಾನೆ ಇವನು ಮುದ್ದಾಗಿಲ್ಲ
|
ಇವನು ಮುದ್ದಾಗಿಲ್ಲ
|
ಇವನು ನವಜಾತ ಶಿಶುವಿನಂತೆ ಮುದ್ದಾಗಿದ್ದಾನೆ
| 1 |
kn
|
ಅಂದು ಕಗ್ಗತ್ತಲು ಕವಿದಿತ್ತು
|
ಅಂದು ಕಗ್ಗತ್ತಲು ಕವಿದಿರಲಿಲ್ಲ
|
ಅಂದು ಹುಣ್ಣಿಮೆಯ ದಿನದಂತೆ ಕಗ್ಗತ್ತಲು ಕವಿದಿತ್ತು
| 0 |
kn
|
ಅಂದು ಕಗ್ಗತ್ತಲು ಕವಿದಿತ್ತು
|
ಅಂದು ಕಗ್ಗತ್ತಲು ಕವಿದಿರಲಿಲ್ಲ
|
ಅಂದು ಅಮಾವಾಸ್ಯೆಯ ದಿನದಂತೆ ಕಗ್ಗತ್ತಲು ಕವಿದಿತ್ತು
| 1 |
kn
|
Subsets and Splits
No community queries yet
The top public SQL queries from the community will appear here once available.