source
stringlengths
28
11.1k
target
stringlengths
1
10.5k
Translate Hindi to Kannada:उन्हें अपने बच्चे पालने हैं।
ಅವರ ಮಕ್ಕಳನ್ನು ಅವರು ಆಡಿಸಿರುತ್ತಾರೆ.
Translate Hindi to Kannada:हम तो बीजेपी की तरफ देखते भी नहीं हैं.
ನಾವು ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ.
Translate Hindi to Kannada:अभी तक कुल संक्रमित लोगों में से 1,676 लोग ठीक हो गए और 215 लोगों की मृत्यु हो गई।
ಈವರೆಗೆ ಒಟ್ಟು ಸೋಂಕಿತರ ಪೈಕಿ 1,676 ಮಂದಿ ಚೇತರಿಸಿಕೊಂಡಿದ್ದರೆ, 215 ಮಂದಿ ಮೃತಪಟ್ಟಿದ್ದಾರೆ.
Translate Hindi to Kannada:निकारागुआ देश की सरकार का एक बड़ा अफसर बताता है कि क्यों सरकार में भ्रष्टाचार को पूरी तरह मिटाना नामुमकिन है ।
ಸರಕಾರದಲ್ಲಿರುವ ಭ್ರಷ್ಟಾಚಾರವನ್ನು ತೆಗೆದುಹಾಕುವುದು ಯಾಕೆ ಅಷ್ಟು ಕಷ್ಟ?
Translate Hindi to Kannada:तो इस कथा की शिक्षा क्या है?
ಆದ್ದರಿಂದ ಇಲ್ಲಿ ಕಥೆಯ ನೈತಿಕತೆ ಏನು?
Translate Hindi to Kannada:मैंने कहा: “जी हाँ, मुझे जाने दीजिए । ”
“ ಹೌದು, ನನ್ನನ್ನು ಬಿಟ್ಟುಬಿಡಿ ” ಎಂದೆ ನಾನು.
Translate Hindi to Kannada:यहां तक कि कई राज्यों में धारा 144 भी लगा दी गई है.
ಇದಲ್ಲದೆ ಪುಣೆಯಲ್ಲಿಯೂ ಸೆಕ್ಷನ್ 144 ಜಾರಿಗೆ ಬಂದಿದೆ. (ಏಜೆನ್ಸಿಸ್,ಎಸ್. ಎಚ್)
Translate Hindi to Kannada:अगले माह हमसफर
ಮುಂದಿನ ತಿಂಗಳು ಮುಹೂರ್ತ
Translate Hindi to Kannada:कभी-कभी कोर्ट
ಕೆಲವೊಮ್ಮೆ ನ್ಯಾಯಾಲಯ
Translate Hindi to Kannada:उस वक्‍त हमारी बेटी गुलसायरा 12 साल की थी और उसे सड़कों पर आते - जाते लोगों से बाइबल के बारे में बात करना अच्छा लगता था ।
ಆಗ 12 ವರ್ಷದವಳಾಗಿದ್ದ ನಮ್ಮ ಮಗಳು ಗೂಲ್‌ಸೈರಾ ಬೀದಿಯಲ್ಲಿ ಹೋಗುತ್ತಾ ಬರುತ್ತಾ ಇದ್ದ ಜನರೊಟ್ಟಿಗೆ ಬೈಬಲ್‌ ಬಗ್ಗೆ ಮಾತಾಡುತ್ತಿದ್ದಳು.
Translate Hindi to Kannada:हादसे में उनकी कार जल गई.
ಅಪಘಾತದಲ್ಲಿ ಅವರು ಚಾಲನೆ ಮಾಡುತ್ತಿದ್ದ ಕಾರು ಛಿದ್ರವಾಗಿದೆ.
Translate Hindi to Kannada:इसलिए इनको बेंचना पड़ा.
ಹಾಗಾಗಿಯೇ ಅವರಿಗೆ ಗುಹೆಯ ಆವಶ್ಯಕತೆ ಇತ್ತು.
Translate Hindi to Kannada:फडणवीस ने कहा कि सरकार बनाने की प्रक्रिया दिवाली के बाद शुरू होगी।
‘ದೀಪಾವಳಿ ನಂತರವೇ ಸರ್ಕಾರ ರಚನೆ ಪ್ರಕ್ರಿಯೆ ಶುರುವಾಗುತ್ತದೆ.
Translate Hindi to Kannada:पिछले सप्ताह वह चीन ओपन में केइ से हारी थीं।
ಕಳೆದ ವಾರ ಚೀನಾ ಓಪನ್‌ನಲ್ಲಿ ಯಾನ್‌ಗೆ ಸೋತಿದ್ದರು.
Translate Hindi to Kannada:टाइगर प्‍वांइट झरना, मेनपट में स्थित है।
ಟೈಗರ್ ಪಾಯಿಂಟ್ ಜಲಪಾತವು ಮನಿಪಟ್‍ನಲ್ಲಿ ನೆಲೆಗೊಂಡಿರುವ ನಯನ ಮನೋಹರವಾದ ಜಲಪಾತವಾಗಿದೆ
Translate Hindi to Kannada:बादाम वाले दूध में विटामिन ‘ए’ प्रचूर मात्रा में होता है, जो कि आंखों को सेहतमंद रखने के लिए जरूरी है.
‘ಎ’ ವಿಟಮಿನ್‌ ಅನ್ನು ಹೇರಳವಾಗಿ ಒಳಗೊಂಡಿರುವ ಕ್ಯಾರೆಟ್‌, ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
Translate Hindi to Kannada:मैं इस पर राजी हो गया.
ಅದನ್ನು ಒಪ್ಪಿ ಜತೆಗೆ ಹೋಗಿದ್ದೆ.
Translate Hindi to Kannada:दूसरी तरफ से
ಹಾಗೇ ಇನ್ನೊಂದು ಕಡೆ
Translate Hindi to Kannada:यहाँ तक कि खाने की चीज़ें भी लगभग खत्म हो चुकी थीं ।
ಮೊದಲ ಪ್ರಯಾಣದ ಕೊನೆಯ ದಿನದಲ್ಲಿ ನಮ್ಮ ಸ್ಟೋವ್‍ನಲ್ಲಿ ಸೀಮೆಣ್ಣೆ ಖಾಲಿಯಾಗಿತ್ತು.
Translate Hindi to Kannada:लेकिन केवल एक फिल्म स्टार के लिए ही क्यों?
ಆದ್ರೆ, ಸಿನಿ ತಾರೆಯರ ಬಗ್ಗೆ ಫೋಕಸ್ ಮಾಡುತ್ತಿರುವುದು ಯಾಕೆ.
Translate Hindi to Kannada:भाजपा कार्यकर्ताओं ने लड्डू बांटे।
ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷಾಚರಣೆ ಮಾಡಿದರು.
Translate Hindi to Kannada:अपने पिता के स्वास्थ्य का ध्यान रखें.
ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ.
Translate Hindi to Kannada:भारी बरसात के कारण सड़क नाले में बदल चुकी है।
ಮಳೆ ಬಿಟ್ಟರೂ ರಸ್ತೆಯಲ್ಲಿ ನೀರು ಸಂಚರಿಸುತ್ತಿತ್ತು.
Translate Hindi to Kannada:कितने दिन की होती है वैलिडिटी?
ಎಷ್ಟು ದಿನ ಇರುತ್ತಾರೆ ?
Translate Hindi to Kannada:मोदी ने सेना के साथ मनाई दीपावली
ಸೈನಿಕರ ಜತೆ ಮೋದಿ ದೀಪಾವಳಿ
Translate Hindi to Kannada:एक वालंटियर की मौत हो गई जबकि दूसरा घायल है।
ಇದರಲ್ಲಿ ಒಬ್ಬ ಭಯೋತ್ಪಾದಕ ಸಾವನ್ನಪ್ಪಿ ಮತ್ತೋರ್ವ ಗಾಯಗೊಂಡಿದ್ದ.
Translate Hindi to Kannada:प्रांतीय सिविल रक्षा कार्यालय ने बताया कि उसके पास भूकंप से जान-माल के नुकसान की अभी तक कोई रिपोर्ट नहीं है.
ಭೂಕಂಪದಿಂದ ಈವರೆಗೂ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಗಳು ಬಂದಿಲ್ಲ ಎಂದು ರಾಷ್ಟ್ರೀಯ ತುರ್ತು ಕಚೇರಿ ತಿಳಿಸಿದೆ.
Translate Hindi to Kannada:माता - पिताओं को ध्यान रखना चाहिए कि वे तुरंत अपनी राय न दें ।
ಎಂದು ನೀವು ಕೇಳಬಹುದು.
Translate Hindi to Kannada:उसकी ख़ास ज़रूरत पड़ती नहीं है.
ಅವನಿಗೆ ಇದರ ಗೊಡವೆಯೇ ಬೇಕಿರುವುದಿಲ್ಲ.
Translate Hindi to Kannada:दिल्ली की ओर देखिए।
ದಿಲ್ಲಿಯ ನೋಡಿರೇ,
Translate Hindi to Kannada:उनका नाम नहीं सुना था उसने।
ಅವನ ಹೆಸರು ಗೊತ್ತಿರಲಿಲ್ಲ.
Translate Hindi to Kannada:बढ़ता भ्रष्टाचार।
ಭ್ರಷ್ಟಾಚಾರ ಬೃಹದಾಕಾರದಲ್ಲಿ ಹೆಚ್ಚುತ್ತಿದೆ.
Translate Hindi to Kannada:( क) हमें पवित्र शक्‍ति के निर्देशन में क्यों चलना चाहिए?
( ಎ) ನಾವು ಪವಿತ್ರಾತ್ಮದಿಂದ ನಡೆಸಲ್ಪಡುವುದು ಏಕೆ ಪ್ರಾಮುಖ್ಯ?
Translate Hindi to Kannada:उसके बाद वो अपना काम शुरू करते थे.
ಬಳಿಕ ಸ್ವ ಉದ್ಯೋಗ ಮಾಡುತ್ತಿದ್ದರು.
Translate Hindi to Kannada:मैंने ऐसी ही बोला था.
ಇದನ್ನೇ ನಾನು ಆಗಲೂ ಹೇಳಿದೆ.
Translate Hindi to Kannada:चिकित्सकों की सलाह पर उसे गांधी अस्पताल में भर्ती किया गया।
ಅವರ ಸಲಹೆಯ ಮೇರೆಗೆ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು.
Translate Hindi to Kannada:हाथों में कपकपाहट
ಕೈ ತೊಳೆಯುವುದು
Translate Hindi to Kannada:और स्वास्थ्य के लिए हानिकारक हो सकता है.
ಮತ್ತು ನಮ್ಮ ಆರೋಗ್ಯಕ್ಕೆ ಇದು ತುಂಬಾ ಕೆಟ್ಟದು.
Translate Hindi to Kannada:और 1980 तक डॉक्टरों के कई बड़े दल, बिना - खून के कई ऑपरेशन कर रहे थे ।
ಹಾಗಿದ್ದರೂ, ಇತ್ತೀಚಿನ ದಶಕಗಳಲ್ಲಿ ಕೆಲವರು ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಪ್ರಸಿದ್ಧಿಗೆ ತಂದಿದ್ದಾರೆ.
Translate Hindi to Kannada:आरोपित की तलाश में छापेमारी की जा रही है।
ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Translate Hindi to Kannada:‘फिर क्या हुआ सिम्मी।
“ಆವತ್ತು, ಏನಾಯ್ತು?
Translate Hindi to Kannada:इसके लिए इन स्टेप्स को फॉलों करें:-
ಇದನ್ನು ಪರಿಹರಿಸಲು:
Translate Hindi to Kannada:झेलनी पड़ीं दिक्कतें
ಎದುರಿಸಿದೆ ಸಮಸ್ಯೆಗಳಿಗೆ
Translate Hindi to Kannada:सीओपी 25 एक अहम सम्‍मेलन है जिसमें देश क्‍योटो प्रोटोकॉल के तहत 2020 से पहले की अवधि से निकलकर पेरिस समझौते के तहत 2020 के बाद की अवधि में प्रवेश की तैयारी करते हैं
ಪ್ಯಾರೀಸ್ ಒಪ್ಪಂದದಡಿ ಕ್ವೈಟೋ ಪ್ರೋಟೋಕಾಲ್ ಅನ್ವಯ 2020ರ ಪೂರ್ವದಿಂದ 2020ರ ನಂತರಕ್ಕೆ ವರ್ಗಾವಣೆಗೊಳ್ಳಲು ದೇಶಗಳು ಸಜ್ಜಾಗುವ ನಿಟ್ಟಿನಲ್ಲಿ 25ನೇ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಸಿಒಪಿ) ಅತ್ಯಂತ ಮಹತ್ವದ ಸಮಾವೇಶವಾಗಿದೆ.
Translate Hindi to Kannada:आरसीबी- जोश फिलिप, देवदत्त पडिक्कल, विराट कोहली (कप्तान), एबी डिविलियर्स (विकेटकीपर), गुरकीरत सिंह मान, वाशिंगटन सुंदर, क्रिस मॉरिस, इसुरु उदाना, मोहम्मद सिराज, नवदीप सैनी, युजवेंद्र चहल।
ಆರ್‌ಸಿಬಿ: ಜೋಸ್ ಫಿಲಿಪಿ, ದೇವದತ್ ಪಡಿ​ಕ್ಕಲ್‌, ವಿರಾಟ್ ಕೊಹ್ಲಿ​(​ನಾ​ಯ​ಕ), ಎಬಿ ಡಿ ವಿಲಿ​ಯರ್ಸ್, ಗುರ್‌ಕೀರತ್ ಮನ್‌, ವಾಷಿಂಗ್ಟನ್ ಸುಂದರ್‌, ಕ್ರಿಸ್ ಮೋರಿಸ್‌, ಇಸುರು ಉಡಾನ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌.
Translate Hindi to Kannada:पर बंद नहीं होने देना है।
ಆದರೆ ನಿಲ್ಲಿಸಲು ಹೋಗುತ್ತಿಲ್ಲ ಇದೆ.
Translate Hindi to Kannada:’’ उन्होंने कहा, ‘‘यह काफी मुश्किल फैसला था.
“ಇದು ಅತ್ಯಂತ ಕಠಿಣ ನಿರ್ಧಾರವಾಗಿತ್ತು.
Translate Hindi to Kannada:"""कोर्ट ऑफ स्मॉल कॉजेज"
"""ಸಣ್ಣ ಕಾರಣಗಳ ನ್ಯಾಯಾಲಯ"
Translate Hindi to Kannada:लेकिन इससे घबराने की कोई जरूरत नहीं है।
ಆದರೆ ಅಷ್ಟೊಂದು ಕಾಳಜಿಯ ಅಗತ್ಯವಿಲ್ಲ.
Translate Hindi to Kannada:कक्षा 1 से 8 तक
1 ರಿಂದ 8ನೇ ತರಗತಿ
Translate Hindi to Kannada:ये विकास है या….
ಇದರಿಂದ ಅಭಿವೃದ್ಧಿ ಸಾಧ್ಯವೇ?
Translate Hindi to Kannada:कई लोगों ने इसकी आलोचना भी की.
ಹಲವರಿಂದ ಟೀಕೆಗಳು ವ್ಯಕ್ತವಾದವು.
Translate Hindi to Kannada:बिंदुओं को मिलाकर तसवीर पूरी कीजिए और उनमें रंग भरिए ।
ನಂತರ ಅವುಗಳಿಗೆ ಬಣ್ಣಹಚ್ಚಿ.
Translate Hindi to Kannada:वॉशिंगटन: अमेरिका की प्रथम महिला मिलानिया ट्रंप ने कहा है कि वह इस माह के अंत में होने वाली भारत यात्रा को लेकर बेहद उत्साहित हैं।
ವಾಷಿಂಗ್ಟನ್​: ಭಾರತಕ್ಕೆ ಪ್ರವಾಸ ಬರಲು ಉತ್ಸುಕುರಾಗಿರುವುದಾಗಿ ಡೊನಾಲ್ಡ್​ ಟ್ರಂಪ್​ನ ಪತ್ನಿ ಮೆಲಾನಿಯಾ ಟ್ರಂಪ್​ ತಿಳಿಸಿದ್ದಾರೆ.
Translate Hindi to Kannada:पार्टी के नेता और पूर्व सांसद वाईवी सुब्बा रेड्‍डी ने मीडिया को बताया कि इस अवसर पर पार्टी के सांसद, विधायक, एमएलसी, पार्टी के प्रवक्ता, सभी विभागों के अध्यक्ष, पार्टी के नेता और अन्य मुख्य नेता भाग लेंगे।
ಪ್ರಧಾನಿ ಭೇಟಿ ಪೂರ್ವಭಾವಿಯಾಗಿ ನಡೆಯುವ ಸಭೆಯಲ್ಲಿ ಬಿಜೆಪಿ ಮುಖಂಡರಾದ ಅರವಿಂದ ಲಿಂಬಾವಳಿ, ಸಂಸದರು, ಶಾಸಕರು, ಮಾಜಿ ಶಾಸಕರು, ರಾಜ್ಯ ಬಿಜೆಪಿ ಪದಾಧಿಕಾರಿಗಳು, ಬಿಜೆಪಿ ಘಟಕಗಳ ಮುಖ್ಯಸ್ಥರು, ಪ್ರಮುಖ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Translate Hindi to Kannada:केंद्र ने दिल्ली सरकार को आवश्यक कार्रवाई करने का निर्देश दिया. दिल्ली सरकार ने घटना की जांच के आदेश दिए.
ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ.
Translate Hindi to Kannada:सफर करने का सबसे सही समय
ಪ್ರವಾಸಕ್ಕಿದು ಪ್ರಶಸ್ತ ಸಮಯ
Translate Hindi to Kannada:""" इस गाने के बोल संदीप श्रीवास्तव ने लिखे हैं."
ಈ ಹಾಡನ್ನು ಸಂದೀಪ್ ಶ್ರೀವಾತ್ಸವ್ ಬರೆದಿದ್ದಾರೆ.
Translate Hindi to Kannada:जब यीशु अपनी ज़िंदगी की आखिरी साँसें गिन रहा था, तब उसने यहोवा को पुकारा: “पिता, मैं अपनी जान तेरे हवाले करता हूँ । ”
ಉದಾಹರಣೆಗೆ, ಅವನ ದೀಕ್ಷಾಸ್ನಾನದ ಸಮಯದಲ್ಲಿ ಅವನ ತಂದೆಯು ಪ್ರೀತಿಪರ ಆಶ್ವಾಸನೆಯನ್ನು ಕೊಡುತ್ತಾ ಘೋಷಿಸಿದ್ದು: “ಇವನು ಪ್ರಿಯನಾಗಿರುವ ನನ್ನ ಮಗನು. ಇವನನ್ನು ನಾನು ಮೆಚ್ಚಿದ್ದೇನೆ. ”
Translate Hindi to Kannada:योग्यता: शैक्षिक योग्यता 12वीं पास
ವಿದ್ಯಾರ್ಹತೆ: 12ನೇ ತರಗತಿ
Translate Hindi to Kannada:आखिर ऐसा क्‍यों होता है इस बारे में आपने कभी सोचा है?
, ಇದಕ್ಕೇನು ಕಾರಣ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಎರಡು ಕಾರಣಗಳಿವೆ.
Translate Hindi to Kannada:इसे संतुलन में लाने की ज़रूरत है.
ಅದನ್ನು ಬ್ಯಾಲೆನ್ಸ್‌ ಮಾಡಲೇಬೇಕು.
Translate Hindi to Kannada:हालांकि, यह बात में कितनी सचाई है ये किसी को नहीं पता।
ಅದಾಗ್ಯೂ, ಯಾರಿಗೂ ಕೂಡ ಇದರ ಬಗ್ಗೆ ಮಾತ್ರ ತಿಳಿಯಲೇ ಇಲ್ಲ.
Translate Hindi to Kannada:ासती बोलने का नहीं.
ತಾತ್ಸಾರದಿಂದ ಮಾತಾಡಿಸುವುದಿಲ್ಲ.
Translate Hindi to Kannada:गांव में सिर्फ़ एक स्कूल है.
ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ.
Translate Hindi to Kannada:यह उस दिशा में एक कदम है.
ಈ ನಿಟ್ಟಿನಲ್ಲಿ ಇಂತಹ ಹೆಜ್ಜೆ ಇರಿಸಲು ಮುಂದಾಗಿದೆ.
Translate Hindi to Kannada:इस पर भी संदेह बना हुआ है।
ಇದರ ಬಗ್ಗೆಯೂ ಸಂಶಯವಿದೆ.
Translate Hindi to Kannada:सच में . ऐसा कहा मैंने.
ವಾಸ್ತವ ಮಾತನಾಡಿದ್ದೇನೆ ಅಷ್ಟೇ.
Translate Hindi to Kannada:हमेशा कोई न कोई महाद्वीप छूट जाता है, ऐसा माना जाता था कि उप-सहारा वाले अफ्रीका में धर्म का पालन नहीं किया जाता । बिल्कुल वे भी धर्म को मानते थे तथा जादू-टोना तो गहरे धार्मिक विचारों का शुद्धिकरण है जो कि दास प्रथा युग की दर्दनाक समाप्ति के कारण उत्पन्न हुआ ।
ಆದರೆ ಯಾವಾಗಲೂ ಒಂದು ಖಂಡ ಬಿಟ್ಟುಹೋಗುತ್ತದೆ ಒಂದು ಊಹೆಯ ಮೇಲೆ, ಸಬ್ ಸಹರನ್ ಆಫ್ರಿಕಾದಲ್ಲಿ ಯಾವುದೇ ಧಾರ್ಮಿಕ ನಂಬಿಕೆಗಳಿರಲಿಲ್ಲ. ಆದರೆ, ಅವರಲ್ಲಿ ನಂಬಿಕೆಗಳು ಇತ್ತು, ಹಾಗೂ ಊಡೂ ಈ ಎಲ್ಲ ಗಂಭೀರವಾದ ಧಾರ್ಮಿಕ ಕಲ್ಪನೆಗಳ ಸಾರ ಹಾಗೂ ಇದು ಹೃದಯವಿದ್ರಾವಕ ಗುಲಾಮಗಿರಿ ಯುಗದಲ್ಲಿ ಬಂದಿತು.
Translate Hindi to Kannada:इसके बाद ही मेरिट सूची जारी होगी।
ಆ ನಂತರ ಅಭ್ಯರ್ಥಿ‌ಗಳ ಫೈನಲ್ ಲಿಸ್ಟ್ ಬಿಡುಗಡೆ ಮಾಡಲಿದ್ದೇವೆ ಎಂದರು.
Translate Hindi to Kannada:क्या वे अपने घर की सफाई नहीं करते।
ಮನೆ ಸ್ವಚ್ಛತೆಯೂ ಆಗಿರಬೇಕಲ್ಲ?
Translate Hindi to Kannada:जब हालात में बदलाव आता है तो लोगों की सोच भी बदलती है।
ಸನ್ನಿವೇಶಗಳಲ್ಲಿ ಬದಲಾವಣೆಯಾದಾಗ ಜನರ ಮನೋಭಾವವೂ ಬದಲಾಗುತ್ತದೆ.
Translate Hindi to Kannada:तो टीम इंडिया ने हासिल की है धमाकेदार जीत।
ಹಾಗಿದ್ದರು ಭಾರತಕ್ಕೆ ಗೆಲುವಿನ ಉಡುಗೊರೆ ಸಿಕ್ಕಿದೆ.
Translate Hindi to Kannada:लंदन में भारत
ಲಂಡನ್ ನಲ್ಲಿ ಭಾರತೀಯನ ಹೇಯ ಕೃತ್ಯ
Translate Hindi to Kannada:लेकिन ममता का सच अलग है।
ಆದರೆ ನಿಜವಾದ ಆರೋಗ್ಯ ಎಂದರೆ ಬೇರೆಯೇ ಇದೆ.
Translate Hindi to Kannada:लेकिन ऐसे और भी कई अहम सवाल हैं जिनके सही - सही जवाब नेकदिल लोग जानना चाहते हैं ।
ಆದರೆ, ಇನ್ನೂ ಅನೇಕ ಪ್ರಮುಖ ಪ್ರಶ್ನೆಗಳಿಗೆ ಪ್ರಾಮಾಣಿಕ ಹೃದಯಿಗಳು ತೃಪ್ತಿಕರವಾದ ಉತ್ತರಗಳನ್ನು ತಿಳಿಯಬಯಸುತ್ತಾರೆ.
Translate Hindi to Kannada:इनमें चार की हालत गंभीर बनी हुई है।
ಇವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
Translate Hindi to Kannada:वे जवाब दिए बगैर नहीं रह सकीं।
ಇದಕ್ಕೆ ಉತ್ತರ ಕೊಡಲು ಅಶಕ್ತ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Translate Hindi to Kannada:जिले में सड़क दुर्घटनाओं में 2 की मौत
ರಸ್ತೆ ಅಪಘಾತ: ಇಬ್ಬರ ಸಾವು
Translate Hindi to Kannada:वह क्यों ?
ಅಷ್ಟೆ ಯಾಕೆ.
Translate Hindi to Kannada:जल्द ही शुरू होगी शूटिंग
ಸದ್ಯದಲ್ಲೇ ಚಿತ್ರೀಕರಣವೂ ಆರಂಭವಾಗಲಿದೆ.
Translate Hindi to Kannada:फीस देनी होगी।
ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
Translate Hindi to Kannada:कहाँ से आई?
ಅದು ಎಲ್ಲಿಂದ ಬಂತು?
Translate Hindi to Kannada:इस पाउडर को एयरटाइट जार में रख दें।
ತೇವವಾಗಿಲ್ಲದ ಬಾಟಲಿಯಲ್ಲಿ ಪುಡಿ ಶೇಖರಿಸಿಟ್ಟುಕೊಳ್ಳಿ.
Translate Hindi to Kannada:युवा, किसान, मजदूर और व्यापारी अच्छे दिनों की बाट जोह रहे हैं।
ರೈತರು, ನೌಕರರು ಮತ್ತು ಯುವಜನತೆ ಚಳವಳಿ ನಡೆಸುತ್ತಿದ್ದಾರೆ.
Translate Hindi to Kannada:अभी तक किसी भी संगठन ने इन धमाकों की जिम्मेदारी नहीं ली हैं।
ಇದುವರೆಗೂ ಯಾವ ಸಂಘಟನೆಗಳೂ ಕೂಡ ಈ ಬಾಂಬ್ ದಾಳಿಯ ಹೊಣೆಯನ್ನು ಹೊತ್ತಿಲ್ಲ.
Translate Hindi to Kannada:क्यों करें इंतज़ार?
ಅದುವರೆಗೆ ಕಾಯುವುದೇಕೆ?
Translate Hindi to Kannada:इस सॉफ्टवेयर क्‍या मकसद क्‍या है
ಈ ಅಪ್ಲಿಕೇಶನ್ ಎಲ್ಲಾ ಬಗ್ಗೆ ಏನು?
Translate Hindi to Kannada:मैं इसके लिए प्रधानमंत्री मोदी और भारतीय जनता पार्टी को बधाई देना चाहती हूं।
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಅತ್ಯಂತ ಗೌರವ ಇದೆ.
Translate Hindi to Kannada:कॉरपोरेट मामलों के भारतीय संस्थान (आईआईसीए) और जॉर्ज वाशिंगटन विश्वविद्यालय, अमेरिका के बीच.
ಸಿಸಿಐ ಮತ್ತು ಸ್ಪರ್ಧಾತ್ಮಕ ಸಂಸ್ಥೆ, ಕೆನಡಾ, 6. ಭಾರತೀಯ ಸ್ಪರ್ಧಾತ್ಮಕ ವ್ಯವಹಾರಗಳ ಸಂಸ್ಥೆ (ಐಐಸಿಎ) ಮತ್ತು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ, ಯು. ಎಸ್. ಎ.
Translate Hindi to Kannada:वह कहता है, “अब मैं जान गया हूँ कि जो शैतान की व्यवस्था पर भरोसा रखता है, उसे घोर निराशा ही हाथ लगेगी । ”
ಅದೇನೆಂದರೆ “ಸೈತಾನನ ಲೋಕದ ಮೇಲೆ ಯಾರು ಭರವಸೆಯಿಡುತ್ತಾರೋ ಅವರು ನಿರಾಶೆಯನ್ನು ಅನುಭವಿಸೇ ಅನುಭವಿಸುತ್ತಾರೆ. ”
Translate Hindi to Kannada:वल्गेट बाइबल की मौजूदा कॉपियों में जो गलतियाँ साफ नज़र आ रही थीं, उन्हें वह सुधारना चाहता था ।
ಅವನು ಆಗ ಅಸ್ತಿತ್ವದಲ್ಲಿದ್ದ ವಲ್ಗೇಟ್‌ನ ಪ್ರತಿಗಳಲ್ಲಿ ನುಸುಳಿದ್ದ ಸುಸ್ಪಷ್ಟವಾದ ತಪ್ಪುಗಳನ್ನು ಸರಿಪಡಿಸಲು ಬಯಸಿದನು.
Translate Hindi to Kannada:योग्य और इच्छुक उम्मीदवार इन पदों के लिए डाक …
ಈ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ಎಸ್‌ .
Translate Hindi to Kannada:ये है तरीका: –
ವಿಧಾನ ಇಲ್ಲಿದೆ:
Translate Hindi to Kannada:तो फिर आइए नये सिरे से।
ಹೀಗಾಗಿ ಮತ್ತೆ ಕಾಮಗಾರಿ ಪ್ರಾರಂಭ ಮಾಡುತ್ತಿದ್ದೇವೆ.
Translate Hindi to Kannada:यहोवा “आनंदित परमेश्‍वर ” है, इसलिए वह चाहता है कि उसके सेवक भी खुश रहें ।
ಯೆಹೋವನು “ಸಂತೋಷದ ದೇವರು ” ಆಗಿರುವುದರಿಂದ ತನ್ನ ಸೇವಕರು ಸಂತೋಷದಿಂದಿರುವಂತೆ ಬಯಸುತ್ತಾನೆ.
Translate Hindi to Kannada:वह मंत्री भी बने थे.
ಅಲ್ಲದೇ ಒಂದು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
Translate Hindi to Kannada:वो इनका समाधान निकालें।
ಅದನ್ನು ಅವರಿಬ್ಬರೇ ಬಗೆಹರಿಸಿಕೊಳ್ತಾರೆ.
Translate Hindi to Kannada:विशेषरूप से निम्नलिखित है :-
ನಿರ್ದಿಷ್ಟವಾಗಿ, ಇವೆ:
Translate Hindi to Kannada:मैंने इस मुद्दे पर वित्त मंत्री के साथ चर्चा की है।
ಈ ಬಗ್ಗೆ ನಾನು ಸಚಿವ ರೈ ಜೊತೆ ಮಾತುಕತೆ ನಡೆಸಿದ್ದೇನೆ.