source
stringlengths
28
11.1k
target
stringlengths
1
10.5k
Translate Hindi to Kannada:दोनों ने इसी छोटी बात कहा है।
ಅದೂ ಇದೂ ಎಂದು ಮಾತನಾಡುತ್ತಿದ್ದರು ಇಬ್ಬರು.
Translate Hindi to Kannada:जैसा मैं कहूं आप वैसा करें
ನಾನು ಹೇಳಿದಂತೆ ಮಾಡು.
Translate Hindi to Kannada:लेकिन हम परमेश्‍वर को देख तो सकते नहीं, फिर उसके करीब कैसे आ सकते हैं और उसके साथ करीबी रिश्‍ता कैसे कायम कर सकते हैं?
ಇದನ್ನೆಲ್ಲಾ ನೋಡಿದ ಮೇಲೆ ನಿಮಗೇನು ಅನಿಸುತ್ತದೆ?
Translate Hindi to Kannada:इसे बनाने के लिए आपको चाहिए:
ಈ ಸಂದರ್ಭದಲ್ಲಿ, ನೀವು ಹೊಂದಿರಬೇಕು:
Translate Hindi to Kannada:23 करोड़ रुपये है .
23 ಲಕ್ಷಕ್ಕೆ ಮಾರಾಟವಾಗುತ್ತಿದೆ.
Translate Hindi to Kannada:मैं सभी के लिए अच्छी सेहत, प्यार और शांति की कामना करता हूं।
ಎಲ್ಲರೂ ಉತ್ತಮ ಆರೋಗ್ಯ, ಪ್ರೀತಿ ಮತ್ತು ವಸ್ತು ಯೋಗಕ್ಷೇಮ ಬಯಸುತ್ತಾನೆ.
Translate Hindi to Kannada:जो चीन में स्थित है.
ಚೀನಾ ರಲ್ಲಿ.
Translate Hindi to Kannada:सामान्य युग पूर्व दूसरी सदी के खत्म होते - होते, इब्रानी शास्त्र की सारी किताबों का यूनानी भाषा में अनुवाद पूरा हुआ ।
ಪೂ. ಎರಡನೆಯ ಶತಮಾನದ ಅಂತ್ಯದೊಳಗೆ, ಹೀಬ್ರು ಶಾಸ್ತ್ರಗಳ ಎಲ್ಲ ಪುಸ್ತಕಗಳನ್ನು ಗ್ರೀಕ್‌ ಭಾಷೆಯಲ್ಲಿ ಓದಸಾಧ್ಯವಿತ್ತು.
Translate Hindi to Kannada:जो मसीहा को धोखा देता उसे 30 चाँदी के सिक्के दिए जाते!
ದ್ರೋಹವೆಸಗುವವನು 30 ಬೆಳ್ಳಿನಾಣ್ಯಗಳಿಗಾಗಿ ಮೆಸ್ಸೀಯನನ್ನು ಹಿಡಿದುಕೊಡುವನು — ಕೇವಲ ಒಬ್ಬ ಗುಲಾಮನ ಬೆಲೆಗೆ!!
Translate Hindi to Kannada:फोन में 16MP का प्राइमरी कैमरा और 5MP का फ्रंट कैमरा दिया गया है।
ಈ ಫೋನಿನಲ್ಲಿ 16 MP ಹಿಂಭಾಗದ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದೆ.
Translate Hindi to Kannada:Xie यूरोप में चीनी भाषा लेखकों की एसोसिएशन के उपाध्यक्ष हैं और अपनी पत्नी शेनहुआ ​​झी झांग के साथ बामबर्ग में रहते हैं, जहाँ वह चाइना फैन स्नैक बार चलाते हैं।
ಕ್ಸಿ ಯುರೋಪಿನ ಚೀನೀ ಭಾಷಾ ಬರಹಗಾರರ ಸಂಘದ ಉಪಾಧ್ಯಕ್ಷರಾಗಿದ್ದಾರೆ ಮತ್ತು ಬಾಂಬರ್ಗ್‌ನಲ್ಲಿ ಅವರ ಪತ್ನಿ ಶೆನ್ಹುವಾ ಕ್ಸಿ ಜಾಂಗ್ ಅವರೊಂದಿಗೆ ವಾಸಿಸುತ್ತಿದ್ದಾರೆ, ಅಲ್ಲಿ ಅವರು ಚೀನಾ ಫ್ಯಾನ್ ಸ್ನ್ಯಾಕ್ ಬಾರ್ ಅನ್ನು ನಡೆಸುತ್ತಿದ್ದಾರೆ.
Translate Hindi to Kannada:लेकिन यह एक मजाक नहीं था।
ಆದರೆ ತಮಾಷೆಗೆ ಕೂಡ ಅದು ಯೋಗ್ಯವಾಗಿರಲಿಲ್ಲ.
Translate Hindi to Kannada:यिर्मयाह उन डरे हुए लोगों को मिस्र भाग जाने से खबरदार करता है, मगर फिर भी वे उसकी चेतावनी को अनसुना कर देते हैं ।
ಭಯಭೀತರಾದ ಜನರು ಐಗುಪ್ತಕ್ಕೆ ಹೋಗಬಾರದೆಂದು ಯೆರೆಮಿಾಯನು ಎಚ್ಚರಿಕೆ ನೀಡಿದರೂ ಅವರು ಅದಕ್ಕೆ ಕಿವಿಗೊಡಲಿಲ್ಲ.
Translate Hindi to Kannada:इसी घटना को लेकर प्रधानमंत्री नरेंद्र मोदी ने अपनी नाराजगी जाहिर की है.
ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
Translate Hindi to Kannada:उसे पीने के लिए पानी चाहिए।
ನೀರಿನ ಅವಶ್ಯಕತೆ ಇರುತ್ತದೆ.
Translate Hindi to Kannada:उस की आँखों को ग़ौर से देखो .
ಕಣ್ಣಲ್ಲಿ ಕಣ್ಣಿಟ್ಟು ನೋಡಿ.
Translate Hindi to Kannada:IPv4 और नियत करने के लिए
ನಿಯೋಜಿಸಬೇಕಿರುವ IPv4 ಹಾಗು
Translate Hindi to Kannada:दिनोंदिन संक्रमितों की संख्या में बढ़ोतरी हो रही है।
ಸೋಂಕಿತರ ಸಂಖ್ಯೆ ದಿನದಿಂದನಕ್ಕೆ ಹೆಚ್ಚಾಗುತ್ತಿದೆ.
Translate Hindi to Kannada:कुलभूषण जाधव मामले में आईसीजे ने पाकिस्तान को लगाई थी लताड़&nbsp
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ
Translate Hindi to Kannada:मामले की तफ्तीश जारी है.
ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
Translate Hindi to Kannada:एक टूरिस्ट स्पॉट सा ही है।
ಅದು ವಿಹಾರಕ್ಕೆ ಹೇಳಿಮಾಡಿಸಿದ ತಾಣ.
Translate Hindi to Kannada:टोटल 200 बेड हैं
ಒಟ್ಟು ಹೋಟೆಲ್ 200 ಕೊಠಡಿಗಳನ್ನು ಹೊಂದಿದೆ.
Translate Hindi to Kannada:लेकिन इन दिनों अखबारों में .
ಆದರೆ ಇತ್ತೀಚಿನ ದಿನಗಳಲ್ಲಿ .
Translate Hindi to Kannada:इंदौर भारत के सबसे स्वच्छ शहरों में अव्वल स्थान पर है| साथ ही नगर निगम इस बार भी हैट्रिक बनाने की कवायद में लगा हुआ है| स्वच्छता में नं.
ಈ ಬಾರಿ ಕೂಡ ಭಾರತದ ಸ್ವಚ್ಛ ನಗರಿ ಎಂಬ ಕಿರೀಟ ಮಧ್ಯಪ್ರದೇಶದ ಇಂದೋರ್​​​ ನಗರಕ್ಕೆ ಸಿಕ್ಕಿದೆ.
Translate Hindi to Kannada:जल्द ही 2020 का आगमन होने वाला है।
ಅದಾಗಲೇ 2020 ಸಮೀಪವಾಗುತ್ತಿದೆ.
Translate Hindi to Kannada:बाइबल बाकी किताबों की तरह नहीं है ।
ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ
Translate Hindi to Kannada:हिंदू समुदाय गाय की पूजा करता है.
ಗೋ ಅನ್ನು ಹಿಂದು ಸಮಾಜ ಪೂಜೆ ಸಲ್ಲಿಸುತ್ತದೆ.
Translate Hindi to Kannada:इसे बिलकुल नहीं सहा जा सकता।
ಸಂಪೂರ್ಣವಾಗಿ ಗುಣಪಡಿಸುವುದು ಅಸಾಧ್ಯ ಎನ್ನಲಾಗುತ್ತಿದೆ.
Translate Hindi to Kannada:लेकिन मैं जीतने में कामयाब रहा।
ಆದರೆ ಗೆದ್ದಿದ್ದು ಮಾತ್ರ ನಾನೇ.
Translate Hindi to Kannada:प्रधानमंत्री नरेन्द्र मोदी की अध्यक्षता में हुई मंत्रिमंडल की बैठक में भारतीय समुदाय कल्याण कोष(आईसीडब्ल्यूएफ) के संशोधित दिशा निर्देशों को मंजूरी दे दी गई है।
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಸಮುದಾಯ ಕಲ್ಯಾಣ ನಿಧಿ (ಐಸಿಡಬ್ಲ್ಯುಎಫ್) ಮಾರ್ಗಸೂಚಿಗಳ ಪರಿಷ್ಕರಣೆಗೆ ತನ್ನ ಸಮ್ಮತಿ ಸೂಚಿಸಿದೆ.
Translate Hindi to Kannada:इसी बात को .
ಅದೇನಾಯಿತೆಂದರೆ .
Translate Hindi to Kannada:इसकी खरीद-फरोख्त नहीं की जा सकती।
ಅದನ್ನು ಖರೀದಿಸುವಷ್ಟುಹಣವಿಲ್ಲ.
Translate Hindi to Kannada:आपको भुगतान करना पड़ेगा।
ಗಳನ್ನು ಪಾವತಿಸಲೇ ಬೇಕಾಗಿಬಂತು.
Translate Hindi to Kannada:लेकिन अभी तक नहीं मिली है।
ಆದರೆ ಈವರೆಗೂ ಹುಡುಕಿಟ್ಟಿಲ್ಲ ಎಂದಳು.
Translate Hindi to Kannada:जोड़ों के दर्द और सूजन से मिले राहत
ಸಂಧಿವಾತ ಮತ್ತು ಕೀಲುಗಳ ನೋವನ್ನು ತಡೆಯುತ್ತದೆ
Translate Hindi to Kannada:मास्साब और खुश….
ಸಂತೋಷ ಮತ್ತು ದುಃಖದಲ್ಲಿ.
Translate Hindi to Kannada:और इस तरह बेहद खूबसूरत दमकते मोती तैयार होते हैं ।
ಪುರಾತನ ಕಾಲದಲ್ಲಿ ಅತ್ಯುತ್ತಮವಾದ ಮುತ್ತುಗಳು ಮುಖ್ಯವಾಗಿ ಕೆಂಪು ಸಮುದ್ರ, ಪರ್ಷಿಯನ್‌ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಿಂದ ಅಂದರೆ ಇಸ್ರಾಯೇಲ್‌ ದೇಶದ ಹೊರಗಿನ ಬಹು ದೂರದ ಪ್ರದೇಶಗಳಿಂದ ಸಂಗ್ರಹಿಸಲ್ಪಡುತ್ತಿದ್ದವು.
Translate Hindi to Kannada:दो जवानों की हालत गंभीर बताई जा रही है।
ಗಾಯಗೊಂಡ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.
Translate Hindi to Kannada:मामले में गांव के चौकीदार ने मुकदमा दर्ज कराया था।
ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Translate Hindi to Kannada:राजस्थान में अजमेर और अलवर लोकसभा व मांडलगढ़ विधानसभा उपचुनाव परिणाम मेें कांग्रेस ने ऐसिहासिक जीत दर्ज की . पढ़ें
ರಾಜಸ್ಥಾನದ ಆಲ್ವಾರ್ ಹಾಗು ಅಜ್ಮೀರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದರೊಂದಿಗೆ, ಆಡಳಿತರೂಢ ಬಿಜೆಪಿ ವಶದಲ್ಲಿದ್ದ ಕ್ಷೇತ್ರಗಳು ಕಾಂಗ್ರೆಸ್ ಪಾಲಾದಂತಾಗಿದೆ.
Translate Hindi to Kannada:आस्पेक्ट रेश्यो 19:9 है।
ಹಾಗೆಯೇ ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ.
Translate Hindi to Kannada:मगर यहोवा की मदद से मैं कामयाब हो सका । ”
ಹೌದು, ಈ ಮಾಜಿ ಅಮಲೌಷಧ ವ್ಯಸನಿಯು ಒಬ್ಬ ಕ್ರೈಸ್ತನಾದನು.
Translate Hindi to Kannada:जब पैट्रिशिया ने बाइबल पढ़ना शुरू किया, तो उसने माफ करना सीखा ।
ಈ ಲೇಖನದ ಆರಂಭದಲ್ಲಿ ತಿಳಿಸಲಾದ ಪೆಟ್ರಿಶ್ಯಾ ಬೈಬಲ್‌ ಅಧ್ಯಯನ ಮಾಡಿದ ನಂತರ ಕ್ಷಮಿಸಲು ಕಲಿತಳು.
Translate Hindi to Kannada:तीन वैज्ञानिकों को मिला भौतिकी का नोबेल, ब्रह्माण्ड विज्ञान के क्षेत्र में .
ಮೂವರು ಸಂಶೋಧಕರಿಗೆ ಭೌತಶಾಸ್ತ್ರದ ನೊಬೆಲ್
Translate Hindi to Kannada:विविध रंगों और डिजाइनों में इसकी भरमार है।
ಈ ವಸ್ತುವು ವ್ಯಾಪಕ ಶ್ರೇಣಿಯ ಬಣ್ಣಗಳನ್ನು ಹೊಂದಿದೆ ಮತ್ತು ವಿವಿಧ ರೀತಿಯ ಮಾದರಿಗಳನ್ನು ಹೊಂದಿದೆ.
Translate Hindi to Kannada:मैंने खुशी से हां कर दी.
ನಾನು ಬಹಳ ಸಂತೋಷದಿಂದ ಇದನ್ನು ಒಪ್ಪಿಕೊಂಡೆ.
Translate Hindi to Kannada:मगर हकीकत में इसका नतीजा काफी निराशाजनक रहा है ।
ಆದರೆ ನಿಜ ಹೇಳಬೇಕೆಂದರೆ, ಪರಿಣಾಮಗಳು ನಿರಾಶಾದಾಯಕವಾಗಿವೆ.
Translate Hindi to Kannada:ये घटना तिलहर थानाक्षेत्र में हुई.
ಈ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Translate Hindi to Kannada:वह उसे इनकार करती रही।
ಅದಕ್ಕೆ ಆಕೆ ನಿರಾಕರಿಸಿದಳು.
Translate Hindi to Kannada:चिप्पी निक जोनास प्रियंका चोपड़ा बॉयफ्रेंड को अपनी मां से मिलाने भारत पहुंची प्रियंका चोपड़ा मधु चोपड़ा सिंगर-एक्टर निक जोनास
ಅಮೆರಿಕದ ಗಾಯಕ ನಿಕ್‌ ಜೋನಸ್‌ ಜತೆ ಸದ್ಯದಲ್ಲೇ ಹಸೆ ಮಣೆ ಏರಲು ಸಜ್ಜಾಗಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ, ಭಾವಿ ಪತಿಯ ಶ್ರೇಯಸ್ಸು ಕೋರಿ ಕರ್ವಾಚೌತ್‌ ಆಚರಿಸಿದ್ದಾರೆ...
Translate Hindi to Kannada:तब भारत-भारती नहीं दिया जाता था।
ಅಂದು ಈ ಭೂ ಪ್ರದೇಶ ಒಂದೇ ಆಡಳಿತದ ಭಾರತ ದೇಶವಾಗಿರಲಿಲ್ಲ.
Translate Hindi to Kannada:सन्‌ 2005 में उन्होंने हरीकेन कटरीना से हुई तबाही के बाद राहत काम में सहयोग दिया ।
2005ರಲ್ಲಿ ಕಟ್ರೀನ ಚಂಡಮಾರುತದ ನಂತರ ವಿಪತ್ತು ಪರಿಹಾರ ಕೆಲಸದಲ್ಲಿ ಅವರು ಭಾಗವಹಿಸಿದರು.
Translate Hindi to Kannada:इस गहरी समझ के मुताबिक जीने की वजह से उसे ज़िंदगी - भर कई आशीषें मिलती रहीं ।
[ ಅಧ್ಯಯನ ಪ್ರಶ್ನೆಗಳು]
Translate Hindi to Kannada:भारत विभिन्न प्रकार की जाति, वेशभूषा और त्यौहारों का देश है। यहां हर त्यौहार सिर्फ हिंदू ही नहीं बल्कि सभी संप्रदाय के लोग पूरे मन...
ಭಾರತ ಎಲ್ಲಾ ಭಾಷೆ, ಧರ್ಮ , ಸಂಸ್ಕೃತಿ ಹಾಗೂ ಎಲ್ಲಾ ಜನಾಂಗದ ಜನರನ್ನು ಸ್ವೀಕರಿಸಿ ಎಲ್ಲರನ್ನೂ ಒಟ್ಟುಗೂಡಿಸಿದ ಹೆಗ್ಗಳಿಕೆ ಹೊಂದಿದ ದೇಶ ಎಂದು ಅಭಿಮಾನ ವ್ಯಕ್ತಪಡಿಸಿದರು.
Translate Hindi to Kannada:पीएनबी घोटाला: ईडी ने मेहुल चोकसी के खिलाफ दायर की चार्जशीट
ಪಿಎನ್ ಬಿ ಹಗರಣ: ಮೆಹುಲ್ ಚೋಕ್ಸಿ ವಿರುದ್ಧ ಇಡಿ ಚಾರ್ಜ್ ಶೀಟ್ | PNB Scam: ED files chargesheet against Mehul Choksi | Kannadaprabha.com
Translate Hindi to Kannada:समुद्र बीच कोवलम में तीन प्रसिद्ध बीचों में से एक है।
ಸಮುದ್ರ ಬೀಚ್ ಕೊವಲಂ ನ ಮೂರು ಮುಖ್ಯವಾದ ಬೀಚ್ ಗಳಲ್ಲಿ ಒಂದು
Translate Hindi to Kannada:अच्छा संगीत सुन सकते हैं।
ಮೆಲುವಾದ ಸಂಗೀತ ಕೇಳಿಸಿ.
Translate Hindi to Kannada:वह मजबूत इच्छाशक्ति वाले हैं।
ಇವರಿಗೆ ಬಲವಾದ ಇಚ್ಛಾಶಕ್ತಿಯಿರುತ್ತದೆ.
Translate Hindi to Kannada:काजू – 3 बडे़ चम्मच
ಪೆಪರ್ಸ್ ಮೆಣಸು - 3 ಕಾಯಿಗಳು.
Translate Hindi to Kannada:आइए इसके बारीकी से समझते हैं।
ಇದನ್ನು ವಿಶದವಾಗಿ ತಿಳಿದುಕೊಳ್ಳೋಣ.
Translate Hindi to Kannada:एक पर्यटक ने अस्पताल जाते हुए दम तोड़ दिया।
ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ಹಾದಿಯಲ್ಲಿ ಅಸು ನೀಗಿದರು.
Translate Hindi to Kannada:सारा शहर सुडक - सुडक करता रहता है।
ಇದರಿಂದ ಇಡೀ ನಗರ ದೂಳುಮಯವಾಗಿದೆ.
Translate Hindi to Kannada:इस नए वर्जन को एंड्राइड और आईओएस यूजर्स के लिए जारी किया गया है।
iOS ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಇತ್ತೀಚಿನ ಅಪ್‌ಡೇಟ್‌ನಲ್ಲಿ ಈ ಫೀಚರ್‌ ಲಭ್ಯವಿದೆ.
Translate Hindi to Kannada:कैसे करें रजिस्ट्रेशन
ನೋಂದಣಿ ಹೇಗೆ?
Translate Hindi to Kannada:बिजली और पेयजल की आपूर्ति बहाल की जा चुकी है।
ನೀರು, ವಿದ್ಯುತ್‌ ಸೌಲಭ್ಯ ಕಲ್ಪಿಸಿದ್ದಾರೆ.
Translate Hindi to Kannada:प्रति 10 ग्राम तक बढ़ सकते हैं.
ಕನಿಷ್ಠ 10 ಕೆ. ಜಿ. ಯಿಂದ ಗರಿಷ್ಠ
Translate Hindi to Kannada:ब्‍लॉगपोस्‍ट में कहा गया है कि लोकल डीलर पोर्टल में प्रमाणीकरण की कमी के कारण, इंडेन अपने ग्राहकों के नाम, पता और आधार नंबर को लीक कर रही है।
ಸ್ಥಳೀಯ ವಿತರಕರ ಪೋರ್ಟಲ್ ನಲ್ಲಿ ನಿಖರತೆ ಕೊರತೆಯಿಂದಾಗಿ ಇಂಡೇನ್ ಗ್ರಾಹಕರ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆಗಳು ಬಹಿರಂಗವಾಗಿವೆ ಎಂದು ಹೇಳಿದ್ದಾರೆ.
Translate Hindi to Kannada:अजय देवगन की फिल्म 'तान्हाजी : द अनसंग वॉरियर' जबर्दस्त कमाई कर रही है।
ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಿತ್ರ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಚಿತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Translate Hindi to Kannada:कभी-कभी आती हैं.
ಕೆಲವೊಮ್ಮೆ ಅದು ಬರುತ್ತದೆ.
Translate Hindi to Kannada:शेयरों को बेच कर, वे कई आंशिक-स्वामियों को कंपनी का अंश या पूरा हिस्सा बेच सकते हैं।
ಷೇರುಗಳನ್ನು ಮಾರುವುದರ ಮೂಲಕ, ಕಂಪನಿಯ ಕೆಲಭಾಗ ಅಥವಾ ಎಲ್ಲಾ ಭಾಗಗಳನ್ನು ಅನೇಕ ಪಾಲುದಾರ-ಮಾಲೀಕರಿಗೆ ಅವರು ಮಾರಬಲ್ಲರು.
Translate Hindi to Kannada:फोन के बैक में ड्यूल LED फ्लैस भी है।
ಅಲ್ಲದೇ ಹಿಂಭಾಗದಲ್ಲಿ LED ಫ್ಲಾಷ್ ಲೈಟ್ ಅನ್ನು ಸಹ ನೀಡಲಾಗಿದೆ.
Translate Hindi to Kannada:यहां के विट्ठन मार्केट में 120 रुपए प्रति किलो प्याज बिक रही है।
ಕೇಂದ್ರ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೆಜಿಗೆ 120 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.
Translate Hindi to Kannada:बीजेपी ने राहुल पर चुनावी फायदे के लिए मंदिरों का दौरा करने का आरोप लगाया।
ಚುನಾವಣೆಗಾಗಿ ಮತದಾರರನ್ನು ಮೂರ್ಖರಾಗಿಸಲು ರಾಹುಲ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
Translate Hindi to Kannada:लेकिन ऐसा होना हर बार संभव नहीं है।
ಆದರೆ ಅದು ಯಾವಾಗಲೂ ಸಾಧ್ಯವಿಲ್ಲ.
Translate Hindi to Kannada:बसवन्ना बागेवाड़ी (Basavana Bagewadi) भारत के कर्नाटक राज्य के बीजापुर ज़िले में स्थित एक नगर है।
ಮುಳವಾಡ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ.
Translate Hindi to Kannada:लेकिन पकड़ा नहीं।
ಆದರೆ ಅದನ್ನು ರಮ್ಯಾ ತೆಗೆದಿರಲಿಲ್ಲ.
Translate Hindi to Kannada:दुनिया में हमारे देश की युवा आबादी सबसे ज्यादा है.
ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಯುವಜನಾಂಗವನ್ನು ಹೊಂದಿರುವ ದೇಶ ನಮ್ಮದು.
Translate Hindi to Kannada:नहीं मिला कोई झुनझुना, नहीं सुनी आवाज।
ಸದ್ದು ಇರಲಿಲ್ಲ, ಸಡಗರವಿತ್ತು.
Translate Hindi to Kannada:हॉफमान), 10 / 1
ಮಿಷನೆರಿ ನೇಮಕವು ನಮ್ಮ ಮನೆಯಾಯಿತು (ಡಿ.
Translate Hindi to Kannada:सप्ताहान्त और अन्य अवकाश के दिनों में बगीचे को रात्रि 7 और 8 बजे के बीच में प्रकाशित किया जाता है।
ಪ್ರತಿ ವಾರಾಂತ್ಯ ಹಾಗು ಇತರೆ ರಜೆ ದಿನಗಳಲ್ಲಿ ಉದ್ಯಾನವನ್ನು ರಾತ್ರಿ 7 ಗಂಟೆಯಿಂದ 8 ಗಂಟೆಯವರೆಗೆ ಬೆಳಗಿಸಲಾಗುತ್ತದೆ, ಹಾಗು ಈ ಸಮಯದಲ್ಲಿ ಸ್ಥಳವು ಒಂದು ಅದ್ಭುತ ನೋಟವನ್ನು ನೋಡುಗರಿಗೆ ಒದಗಿಸುತ್ತದೆ
Translate Hindi to Kannada:औरों को फाँसने के लिए वह धन - दौलत के पीछे भागने, लालच और घमंड का बढ़ावा देता है ।
ಕೀರ್ತನೆಗಾರನು ಹಲವಾರು ಅಪಾಯಗಳ ಕುರಿತು ತಿಳಿಸುತ್ತಾನೆ.
Translate Hindi to Kannada:कश्‍मीर केंद्रीय विश्‍वविद्यालय, श्रीनगर
ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯ, ಶ್ರೀನಗರ
Translate Hindi to Kannada:भले कारण कैसे ही हों.
ಕಾರಣವೇನಾದರೂ ಇರಲಿ.
Translate Hindi to Kannada:वह जेल से जमानत पर छूटा है.
ಜೈಲು ಸೇರಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
Translate Hindi to Kannada:हमें और जानकारी जुटानी होगी।
ನಾವು ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕಿದೆ.
Translate Hindi to Kannada:जी हाँ, फोन का इस तरह इस्तेमाल करना सरासर गलत है । ”
ಇದು ಆ ಫೋನಿನ ಯೋಗ್ಯವಾದ ಉಪಯೋಗವಾಗಿರಲಿಲ್ಲ. ”
Translate Hindi to Kannada:पुलिस ने घटनास्थल पर पहुंचकर फायर ब्रिगेड और स्थानीय लोगों की मदद से शव पानी से निकाले गए।
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Translate Hindi to Kannada:क्योंकि यहोवा ने यों कहा है, देख, मैं तुझे तेरे लिये और तेरे सब मित्रों के लिये भी भय का कारण ठहराऊंगा। वे अपने शत्रुओं की तलवार से तेरे देखते ही वध किए जाएंगे। और मैं सब यहूदियों को बाबुल के राजा के वश में कर दूंगा. वह उनको बंधुआ करके बाबुल में ले जाएगा, और तलवार से मार डालेगा।
ಇಸ್ರಾಯೇ ಲಿನ ದೇವರಾದ ಯೆಹೋವನು ಹೇಳುವದೇನಂದರೆ, ಇಗೋ, ಗೋಡೆಯ ಹೊರಗೆ ನಿಮಗೆ ಮುತ್ತಿಗೆ ಹಾಕುವ ಬಾಬೆಲಿನ ಅರಸನಿಗೂ ಕಸ್ದೀಯರಿಗೂ ವಿರೋಧವಾಗಿ ನೀವು ಯುದ್ಧಮಾಡುವದಕ್ಕೆ ನಿಮ್ಮ ಕೈಗಳಲ್ಲಿರುವ ಯುದ್ಧದ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ ಅವರನ್ನು ಈ ಪಟ್ಟಣದ ಮಧ್ಯದಲ್ಲಿ ಕೂಡಿ ಬರುವಂತೆ ಮಾಡುತ್ತೇನೆ.
Translate Hindi to Kannada:लेकिन भारत ने दबाव में कोई कमी नहीं की.
ಆದರೆ ಭಾರತ ಎಂದಿಗೂ ಆಕ್ರಮಣಶೀಲ ನಡೆ ಪ್ರದರ್ಶಿಸಿಲ್ಲ.
Translate Hindi to Kannada:इससे ज्यादा की जानकारी हमें नहीं है।
ಅದಕ್ಕಿಂತ ಹೆಚ್ಚಿನ ಉಪಯೋಗವಾಗುವ ಬಗ್ಗೆ ನಮಗೆ ಮಾಹಿತಿ ಇಲ್ಲ.
Translate Hindi to Kannada:इसके साथ ही फैंस इस फिल्म के रिलीज होने का इंतजार कर रहे हैं.
ನ್ನು ಈ ಚಿತ್ರ ಯಾವಾಗ ತೆರೆ ಮೇಲೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.
Translate Hindi to Kannada:महेंद्रसिंह राठौड़, महापौर घनश्याम ओझा व कांग्रेस के नेता सत्येंद्र भारद्वाज भी उपस्थित थे।
ಪಂ ಸದಸ್ಯ ಜಗನ್ನಾಥ ನಾಯ್ಕ, ಕಾಂಗ್ರೆಸ್ ಪ್ರಮುಖ ನಾಗೇಶ ನಾಯ್ಕ, ಮುಖಂಡರಾದ ಶೈಲೇಶ ನಾಯ್ಕ, ವಸಂತ ಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.
Translate Hindi to Kannada:वोट डालते हैं.
ಮತ ಕೊಡುತ್ತೇವೆ.
Translate Hindi to Kannada:नो प्लीज़ नो.
ಪ್ಲೀಸ್ ಬೇಡ.
Translate Hindi to Kannada:गौड़ कॉलेज के प्राचार्य डा.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.
Translate Hindi to Kannada:दोनों टीमें मैच जीतने के लिए पूरा जोर लगा रही है.
ಗೆಲುವಿಗಾಗಿ ಉಭಯ ತಂಡಗಳು ಕಠಿಣ ಹೋರಾಟ ನೀಡುತ್ತಿದೆ.
Translate Hindi to Kannada:परन्तु उन की बातें उनहें कहानी सी समझ पड़ीं, और उन्हों ने उन की प्रतीति न की।
ಅವರ ಮಾತುಗಳು ಇವರಿಗೆ ಹರಟೆಯ ಕಥೆಗಳಂತೆ ಕಂಡವು, ಅವರು ಅವುಗಳನ್ನು ನಂಬಲಿಲ್ಲ.
Translate Hindi to Kannada:न उसमें थकान का अहसास होता है।
ಆಯಾಸ ನಿರಂತರ ಭಾವನೆ ಇಲ್ಲ.
Translate Hindi to Kannada:इस फोन में पीछे की ओर फिंगरप्रिंट सेंसर और फेस अनलॉक फीचर भी है.
ಈ ಫೋನ್ ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ ಮತ್ತು ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಸಹ ಹೊಂದಿದೆ.
Translate Hindi to Kannada:जब हम अपने मसीही भाई - बहनों की तकलीफों के बारे में सुनते हैं तो हम उनकी दिल से फिक्र करते हैं ।
ತದ್ರೀತಿಯಲ್ಲಿ ಯೆಹೋವನ ಜನರು ಇಂದು ಸತ್ಯಾರಾಧನೆಯ ಪರವಾಗಿ ವಾತ್ಸಲ್ಯದ ಭಾವನೆಗಳು, ಕ್ರಿಯೆಗೈಯುವ ಸಿದ್ಧಮನಸ್ಸು ಮತ್ತು ಸ್ವತ್ಯಾಗದ ಮನೋಭಾವವನ್ನು ತೋರಿಸುವುದನ್ನು ನೋಡುವುದು ಹೃದಯೋತ್ತೇಜಕವಾಗಿದೆ.