source
stringlengths
28
11.1k
target
stringlengths
1
10.5k
Translate Hindi to Kannada:मगर एकजूट नहीं है।
ಆದರೆ ಜೊತೆಗೂಡಿವೆ ಎಂಬುದನ್ನು ಹೇಳಿಲ್ಲ.
Translate Hindi to Kannada:लेकिन अभी तक नहीं मिली है।
ಆದರೆ ಅದು ಇವತ್ತಿನ ತನಕ ಬಂದಿಲ್ಲ.
Translate Hindi to Kannada:तब से यहोवा ने मुझे बहुत कुछ सिखाया है ।
ನಾನು ಹಾಗೆ ನಡಕೊಂಡದ್ದಕ್ಕೆ ಕಾಲಾನಂತರ ಅವರ ಬಳಿ ಕ್ಷಮೆ ಕೇಳಿದೆ.
Translate Hindi to Kannada:दूसरा चरण तो और भी ठोस है.
ಎರಡನೆಯ ಸಂದರ್ಭವಂತೂ ಹೆಚ್ಚಿನ ಸಂಕೀರ್ಣ ನೆಲೆಗಳನ್ನು ಪಡೆದುಕೊಳ್ಳುತ್ತದೆ.
Translate Hindi to Kannada:उन्होंने कहा कि यह ध्यान रखा जाए कि इनसे संबंधित कार्य समय से पूरे हों।
ಕಾಲಮಿತಿಯಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂದರು.
Translate Hindi to Kannada:पुलिस ने घटना की रिपोर्ट दर्ज कर आरोपी को गिरफ्तार कर लिया है.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
Translate Hindi to Kannada:विद्यार्थियों के लिए समय शुभ है।
ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಮಯ ಇದಾಗಿದೆ.
Translate Hindi to Kannada:इस बार चुनाव में यही हुआ है।
ಈ‌ ಬಾರಿಯ ಚುನಾವಣೆಯಲ್ಲಿಯೂ ಈ ಸನ್ನಿವೇಶ ಎದುರಾಗಿದೆ.
Translate Hindi to Kannada:21 छात्रों को रोल ऑफ ऑनर से सम्मानित किया गया।
21 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
Translate Hindi to Kannada:पुलिस को नहीं है कहानी पर भरोसा
ಪೊಲೀಸರು ನಂಬಿಕೆ ಕಳೆದುಕೊಳ್ಳಬಾರದು
Translate Hindi to Kannada:यु. 987 में ग्रीक ऑर्थोडॉक्स धर्म माननेवाली राजकुमारी से शादी करने के बाद फैसला किया कि उसकी सारी प्रजा को “मसीही ” बन जाना चाहिए ।
ಶ. 987ರಲ್ಲಿ ಮದುವೆಯಾದ ರಷ್ಯನ್‌ ರಾಜ Iನೆಯ ವ್ಲಾಡೀಮರ್‌ ತನ್ನ ಪ್ರಜೆಗಳು “ಕ್ರೈಸ್ತರು ” ಆಗಬೇಕೆಂದು ನಿರ್ಣಯಿಸಿದನು.
Translate Hindi to Kannada:विराट कोहली को बीसीसीआई ने आराम दिया है।
ವಿರಾಟ್‌ಗೆ ಬಿಸಿಸಿಐ ಪಿತೃತ್ವ ರಜೆ ನೀಡಿದೆ.
Translate Hindi to Kannada:और जब तक वहां से न निकलो, उसी के यहां रहो । ”
ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆಮಾಡಿ ಮುಂದಕ್ಕೆ ಹೊರಡುವ ತನಕ ಅವರಲ್ಲೇ ಇರ್ರಿ. ”
Translate Hindi to Kannada:यूपी विद्युत नियामक आयोग
ಯು.ಪಿ.ವಿದ್ಯುತ್ ನಿಯಂತ್ರಕ ಆಯೋಗದ
Translate Hindi to Kannada:बैठक में अतिरिक्त जिला कलेक्टर अरविन्द कुमार सैंगवा, अतिरिक्त पुलिस अधीक्षक देवेन्द्र सिंह , पुलिस उपाधीक्षक यातायात प्रीति चौधरी, नगर निगम उपायुक्त ज्योति ककवानी सहित विभिन्न संगठनों के प्रतिनिधि उपस्थित थे।
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ. ಕೆ. ರವಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸಹಾಯಕ ಆಯುಕ್ತ ಮಂಜುನಾಥ್, ಎನ್‌ಸಿಐ ಅಧಿಕಾರಿ ವೀರಣ್ಣ ಇತರರು ಇದ್ದರು.
Translate Hindi to Kannada:मैंने फैसला नहीं किया है।
ನಾನಿನ್ನೂ ನಿರ್ಧಾರ ಮಾಡಿಲ್ಲ.
Translate Hindi to Kannada:नसीर की चार बेटियां थीं।
ಅವರು ನಾಲ್ಕು ಮಕ್ಕಳನ್ನು ತಂದೆಯಾದರು:
Translate Hindi to Kannada:अपर पुलिस महानिदेशक(कानून व्यवस्था) दलजीत चौधरी ने कहा, जिस मकान में आतंकी छिपा हुआ था, उसका दरवाजा खोलने पर जब पुलिस बल भीतर दाखिल हुआ तो संदिग्ध मृत पड़ा मिला।
"""ಮನೆಯ ಬಾಗಿಲನ್ನು ತೆಗೆದು ನಿಗ್ರಹ ಪಡೆ ಸಿಬ್ಬಂದಿ ಒಳ ಪ್ರವೇಶಿಸಿದಾಗ, ಶಂಕಿತ ಉಗ್ರಗಾಮಿ ಶಸ್ತ್ರಾಸ್ತ್ರಗಳೊಂದಿಗೆ ಶವವಾಗಿ ಬಿದ್ದಿದ್ದ"" ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಲ್ಜೀತ್ ಚೌಧರಿ ಹೇಳಿದ್ದಾರೆ."
Translate Hindi to Kannada:नाबालिग नौबस्ता थाने में आरोपी मौलाना के खिलाफ मामला दर्ज कराया.
ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Translate Hindi to Kannada:राजा सुलैमान ने लिखा: “यदि कोई अकेले पर प्रबल हो तो हो, परन्तु दो उसका साम्हना कर सकेंगे ।
ರಾಜ ಸೊಲೊಮೋನನು ಬರೆದದ್ದು: “ಒಬ್ಬೊಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಎದುರಾಗಿ ನಿಲ್ಲಬಹುದು. ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲವಷ್ಟೆ. ”
Translate Hindi to Kannada:इनमें से 290 अंतर्राष्ट्रीय कार्गो उड़ानें थीं
ಅವುಗಳಲ್ಲಿ 270 ಅಂತರರಾಷ್ಟ್ರೀಯ ಸರಕು ವಿಮಾನಗಳು.
Translate Hindi to Kannada:हम उसका विश्लेषण करेंगे।
ಅದನ್ನು ನಾವು ವಿಶ್ಲೇಷಣೆ ಮಾಡುತ್ತೇವೆ.
Translate Hindi to Kannada:उनकी जिंदगी उन्हें जीने तो दीजिए।
ಅವರ ಬದುಕಿಗೆ ದಾರಿ ಮಾಡಿಕೊಡಿ.
Translate Hindi to Kannada:फिर इस के बाद एक और दूसरा स्वर्गदूत यह कहता हुआ आया, कि गिर पड़ा, वह बड़ा बाबुल गिर पड़ा जिस ने अपने व्यभिचार की कोपमय मदिरा सारी जातियों को पिलाई है।।
ಅವನ ಹಿಂದೆ ಇನ್ನೊಬ್ಬ ದೂತನು ಬಂದು--ಬಾಬೆಲೆಂಬ ಆ ಮಹಾನಗರಿಯು ಬಿದ್ದಳು, ಬಿದ್ದಳು. ಯಾಕಂದರೆ ಅವಳು ತನ್ನ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಸಕಲ ಜನಾಂಗಗಳು ಕುಡಿಯುವಂತೆ ಮಾಡಿದಳು ಎಂದು ಹೇಳಿದನು.
Translate Hindi to Kannada:यह मामला इसका बेहतरीन उदाहरण है।
ಅದಕ್ಕೆ ಉತ್ತಮ ಉದಾಹರಣೆ ಈ ಬೆಲ್ಲ.
Translate Hindi to Kannada:डॉक्टरों, नर्सों, स्वच्छता और सफाई कर्मचारियों, पुलिस कर्मियों, मीडिया कर्मियों और आवश्यक सेवाओं तथा आपूर्ति बनाए रखने में जुटे अन्य कई लोगों सरीखे कोरोना योद्धाओं ने कोविड-19 को फैलने से रोकने की दिशा में किए जा रहे राष्ट्रीय प्रयासों में लगातार अपना योगदान दिया है
ವೈದ್ಯರು, ದಾದಿಯರು, ನೈರ್ಮಲ್ಯ ಕೆಲಸಗಾರರು, ಪೊಲೀಸ್ ಸಿಬ್ಬಂದಿಗಳು, ಮಾಧ್ಯಮಗಳು, ಮತ್ತು ಇತರ ಹಲವಾರು ಮಂದಿ ಆವಶ್ಯಕ ಸೇವೆಗಳ ನಿರ್ವಹಣೆಯಲ್ಲಿ ತೊಡಗಿಕೊಂಡವರು ಮತ್ತು ಪೂರೈಕೆಯಲ್ಲಿ ನಿರತರಾದವರು ಸಹಿತ ಈ ಕೊರೊನಾ ವಾರಿಯರ್ಸ್ ಗಳಿಂದ ಕೋವಿಡ್ -19 ಹರಡದಂತೆ ತಡೆಯುವ ರಾಷ್ಟ್ರೀಯ ಪ್ರಯತ್ನಕ್ಕೆ ಕಾಣಿಕೆ ಸಂದಿದೆ.
Translate Hindi to Kannada:लेकिन उसके आगे क्या?
ಆದರೆ ಅಲ್ಲಿಂದ ಮುಂದಕ್ಕೆ ಏನು?
Translate Hindi to Kannada:इसकी मैं निंदा करते हैं।
ಅದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
Translate Hindi to Kannada:रिजर्व बैंक ने 200 रुपये का नोट जारी किया
ಇತ್ತೀಚಿಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂಪಾಯಿ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ.
Translate Hindi to Kannada:उन्होंने विश्वविद्यालय के छात्रों के साथ बातचीत की।
ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
Translate Hindi to Kannada:दूसरी पीढ़ी के टिगुआन वोक्सवैगन के एमक्यूबी मंच पर आधारित है और इस जर्मन कार निर्माता ने इसे डीजल इंजन में पेश किया है।
ಎರಡನೇ ತಲೆಮಾರಿನ ಈ ಟಿಗ್ವಾನ್ ಕಾರು MQB ಪ್ಲೇಟ್ಫಾರಂ ಆಧಾರಿತವಾಗಿದ್ದು, ಈ ಎಸ್ಯುವಿ ಕಾರು ಕೇವಲ ಡೀಸೆಲ್ ಆವೃತಿಯಲ್ಲಿ ಮಾತ್ರ ಬಿಡುಗಡೆಗೊಳ್ಳುತ್ತಿದೆ
Translate Hindi to Kannada:तमिलनाडु की वेल्लोर लोकसभा (Vellore Seat) क्षेत्र से भारी मात्रा में नकदी बरामद होने के बाद यहां मतदान रद्द कर दिया गया है.
ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ರದ್ದು ಪಡಿಸಲಾಗಿದೆ.
Translate Hindi to Kannada:‘कौन जा रही है?
ಹೋದವರು ಯಾರ?
Translate Hindi to Kannada:गुजरात में फिर भाजपा का दबदबा
ದೇವಭೂಮಿಯಲ್ಲಿ ಬಿಜೆಪಿಗೆ ಅಮೋಘ ಗೆಲುವು
Translate Hindi to Kannada:भगोड़े शराब कारोबारी विजय माल्या ने बांबे हाई कोर्ट में कहा है कि विशेष अदालत ने उसे भगोड़ा आर्थिक अपराधी घोषित कर और उसकी संपत्तियां जब्त करने का आदेश देकर उसे 'आर्थिक मौत की सजा' सुना दी है।
ಮುಂಬೈ: ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ವಿಶೇಷ ನ್ಯಾಯಾಲಯ ಘೋಷಿಸಿರುವುದು ಹಾಗೂ ತನ್ನ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಂಡಿರುವುದು ತನ್ನ ಪಾಲಿಗೆ ಆರ್ಥಿಕ ಮರಣದಂಡನೆಯಾದಂತಾಗಿದೆ ಎಂದು ವಿಜಯ್ ಮಲ್ಯ ಅವರು ಬಾಂಬೆ ಹ . Read more
Translate Hindi to Kannada:राज्य में कांग्रेस-जेडी (एस) गठबंधन सरकार गिरने के कगार पर है.
ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸಂಬಂಧ ಹಳಸಿದೆ.
Translate Hindi to Kannada:ख़ैर, मैंने हिन्दी जानी, अंग्रेज़ी जानी.
ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ವಿವರಣೆ ನೀಡಲಾಗುತ್ತದೆ.
Translate Hindi to Kannada:वो सच में एक बड़ी चुनौती थी.
ಇದು ಅವರಿಗೆ ನಿಜವಾದ ಸವಾಲಾಗಿತ್ತು.
Translate Hindi to Kannada:कोई काम नहीं करवाया.
ಯಾವುದನ್ನೂ ಈಡೇರಿಸಿಲ್ಲ.
Translate Hindi to Kannada:मुझे क्रिकेट पसंद है।
ಕ್ರಿಕೆಟ್ ಅಂದರೆ ಇಷ್ಟ.
Translate Hindi to Kannada:यह मुझसे नहीं देखा जाता।
ನಾನು ಅದನ್ನು ನೋಡಿಯೂ ಇಲ್ಲ ಎಂದು ಹೇಳಿದರು.
Translate Hindi to Kannada:ऐसे एक क़ानून का उदाहरण सामने है.
ಅಂತಹದೊಂದು ಉದಾಹರಣೆ ಇಲ್ಲಿದೆ.
Translate Hindi to Kannada:ज़्यादा नहीं।
ಹೆಚ್ಚು ಇಲ್ಲ.
Translate Hindi to Kannada:सरकारी हॉस्पिटल
ಸರ್ಕಾರಿ ಆಸ್ಪತ್ರೆಯ ಡಾ.
Translate Hindi to Kannada:वह सबका बेहद ध्यान रखते थे।
ಇವರು ಎಲ್ಲರ ಮೇಲೆ ತೀವ್ರ ನಿಗಾ ವಹಿಸಿದ್ದರು.
Translate Hindi to Kannada:मैं राजनीति में अचानक आ गया था।
ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ
Translate Hindi to Kannada:इससे मन में कोई गांठ नहीं रहती।
ಚಿತ್ತದೊಳ್ ಆದುದರಿವಿಲ್ಲ.
Translate Hindi to Kannada:लिहाजा लोगों को इससे परेशान होने की जरूरत नहीं है।
ಆದ್ದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.
Translate Hindi to Kannada:आग नहीं लगाते
ಬೆಂಕಿ ಹಚ್ಚಬಾರದು
Translate Hindi to Kannada:जिसके बाद बीजेपी और कांग्रेस में जुबांनी जंग शुरू हो गई।
ಈ ವಿಷಯ ಜೆಡಿಎಸ್-ಕಾಂಗ್ರೆಸ್ ನಡುವಲ್ಲಿ ಮತ್ತೆ ಭಿನ್ನಾಭಿಪ್ರಾಯ ಸೃಷ್ಟಿಸಿತ್ತು.
Translate Hindi to Kannada:क्या आप सुनिश्चित हैं कि आप कंप्यूटर रीबूट करना चाहते हैं?
ಗಣಕವನ್ನು ಪುನರ್ ಆರಂಭಿಸಬೇಕೆಂದು ನೀವು ಖಚಿತವೆ?
Translate Hindi to Kannada:लेकिन उससे कोई मदद नहीं मिल पा रही है.
ಆದರೆ ಅದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
Translate Hindi to Kannada:जो यह दावा करते हैं कि वे ज्ञानवान हैं अकसर वे ऐसे नतीजों पर पहुँचते हैं जैसे कि “परमेश्‍वर है ही नहीं ” या“ बाइबल पर भरोसा नहीं किया जा सकता ” या “ये ‘ अन्तिम दिन ’ नहीं हैं । ”
ತಾವೇ ಬುದ್ಧಿವಂತರೆಂದು ಹೇಳಿಕೊಳ್ಳುವವರೇ ಹೆಚ್ಚಾಗಿ, “ದೇವರು ಇಲ್ಲ ” ಅಥವಾ“ ಬೈಬಲ್‌ ಮೇಲೆ ಭರವಸೆಯಿಡಸಾಧ್ಯವಿಲ್ಲ ” ಅಥವಾ “ಇವು ‘ ಕಡೇ ದಿವಸ’ಗಳಲ್ಲ ” ಎಂಬಂತಹ ತೀರ್ಮಾನಗಳಿಗೆ ಬರುತ್ತಾರೆ.
Translate Hindi to Kannada:इसे जताने की आवश्यकता नहीं होती है।
ನೀವು ಅದನ್ನು ಮನವರಿಕೆ ಮಾಡಬೇಕಿಲ್ಲ.
Translate Hindi to Kannada:ये खेल पूरे देश में चल रहा है।
ರಾಜ್ಯಾದ್ಯಂತ ಸಾರ್ವತ್ರಿಕವಾಗಿ ಈ ಆಟ ನಡೆಯುತ್ತದೆ.
Translate Hindi to Kannada:काली मिर्च, नमक और नारियल डालकर चलाएं।
ಉಪ್ಪು, ಮೆಣಸು, ಗಿಡಮೂಲಿಕೆಗಳು ಸೇರಿಸಿ.
Translate Hindi to Kannada:शकीला के तीन बेटियां व एक बेटा है।
ಸುತ್ತಿ ವೇಲು ಅವರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ.
Translate Hindi to Kannada:इस बात पर दोनों पर बहस होती है।
ಈ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆಯಾಗಿದೆ.
Translate Hindi to Kannada:कृषि– ग्रामीण उद्योग क्षेत्र में 75,000 उद्यमियों को कौशल प्रदान किया जाएगा।
+ ಕೃಷಿ-ಗ್ರಾಮೀಣ ಕೈಗಾರಿಕಾ ವಲಯದಲ್ಲಿ 75,000 ಉದ್ಯಮಿಗಳನ್ನು ಕೌಶಲ್ಯಯುಕ್ತರನ್ನಾಗಿಸಲಾಗುವುದು.
Translate Hindi to Kannada:विलेज सफारी के जरिए आप चंबल अभयारण्य के आसपास के गांवों में घूम सकते हैं।
ಹಳ್ಳಿ ಸಫಾರಿಯು ನಿಮ್ಮನ್ನು ಚಂಬಲ್ ವನ್ಯಧಾಮಕ್ಕೆ ಸಮೀಪದ ಹಳ್ಳಿಗಳಲ್ಲಿ ಸುತ್ತಾಡುವ ಅವಕಾಶವನ್ನು ಒದಗಿಸುತ್ತದೆ
Translate Hindi to Kannada:मेरा दास मूसा मर गया है. सो अब तू उठ, कमर बान्ध, और इस सारी प्रजा समेत यरदन पार होकर उस देश को जा जिसे मैं उनको अर्थात् इस्राएलियों को देता हूं।
ನನ್ನ ಸೇವಕನಾದ ಮೋಶೆಯು ಸತ್ತನು. ಈಗ ನೀನು ಈ ಜನರೆಲ್ಲರ ಸಹಿತವಾಗಿ ನಾನು ಇಸ್ರಾಯೇಲ್‌ ಮಕ್ಕಳಿಗೆ ಕೊಡುವ ದೇಶಕ್ಕೆ ಹೋಗು.
Translate Hindi to Kannada:करीब 800 लोगों को मौके पर ही हिरासत में लेकर छोड़ दिया।
ಸುಮಾರು 800 ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ.
Translate Hindi to Kannada:उनसे बात नहीं की।
ಅವರ ಬಳಿ ಮಾತನಾಡಿಲ್ಲ.
Translate Hindi to Kannada:हम जानते हैं, कि व्यवस्था जो कुछ कहती है उन्हीं से कहती है, जो व्यवस्था के आधीन हैं: इसलिये कि हर एक मुंह बन्द किया जाए, और सारा संसार परमेश्वर के दण्ड के योग्य ठहरे।
ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು.
Translate Hindi to Kannada:स्मार्टफोन में प्रॉक्सिमिटी सेंसर, एंबियंट लाइट सेंसर, एक्सेलेरोमीटर और जायरोस्कोप मौजूद हैं।
ಫೋನ್ನಲ್ಲಿ ಸಂವೇದಕಗಳು ಪ್ರಾಕ್ಸಿಮಿಟಿ ಸಂವೇದಕ, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಗೈರೊಸ್ಕೋಪ್ಗಳನ್ನು ಒಳಗೊಂಡಿರುತ್ತದೆ.
Translate Hindi to Kannada:वापस क्यों आ गये?
ಬಂದವನು ಯಾಕೆ ಮರಳಿ ಹೋದ?
Translate Hindi to Kannada:ऐसे बयान का कोई औचित्य नहीं है।
ಇಂತಹ ಶಿಕ್ಷೆ ನೀಡುವುದಕ್ಕೆ ಯಾವ ಸಮರ್ಥನೆಯನ್ನೂ ನೀಡಲಾಗದು.
Translate Hindi to Kannada:इसके आलावा वह सक्रिय रुप से समाजसेवा के कार्यों में लगे रहे.
ಸಮಾಜ ಸೇವೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
Translate Hindi to Kannada:इसकी कीमत 64,900 रुपये से शुरू होगी.
ಆರಂಭಿಕ ಬೆಲೆಯು 64,900ರೂ.
Translate Hindi to Kannada:शहर में पेयजल के लिए हाहाकार मच गया है।
ಪರಿಣಾಮ ಕುಡಿಯುವ ನೀರಿಗಾಗಿ ನಗರದಲ್ಲಿ ಶೋಚನೀಯ ಸ್ಥಿತಿ ಇದೆ.
Translate Hindi to Kannada:स्तन कैंसर के लक्षण
ಉದರ ಕ್ಯಾನ್ಸರ್ ಲಕ್ಷಣಗಳು
Translate Hindi to Kannada:सेना को ऐसा नहीं करना चाहिए।
ಪೊಲೀಸರು ಈ ರೀತಿಯ ಕೆಲಸ ಮಾಡಬಾರದಿತ್ತು.
Translate Hindi to Kannada:क्या हम हमारी गरीब माताओं को ऐसी जिन्दगी जीने के लिए मजबूर करते रहेंगे या उनको उनके नसीब में छोड़ देंगे।
ನಾವು ನಮ್ಮ ಬಡ ತಾಯಂದಿರನ್ನು ಇಂತಹ ಜೀವನ ನಡೆಸಲು ವಿವಶರನ್ನಾಗಿಸುತ್ತಿರಬೇಕೇ ಅಥವಾ ಅವರನ್ನು ಅವರ ವಿಧಿ ಎಂದು ಬಿಟ್ಟು ಬಿಡಬೇಕೆ?
Translate Hindi to Kannada:और बात सच भी है।
ಮತ್ತು, ಪ್ರಾಸಂಗಿಕವಾಗಿ, ಸತ್ಯ.
Translate Hindi to Kannada:उनमें से एक है बगुलामुखी।
ಅವುಗಳಲ್ಲಿ ಒಂದು ಬೇರುಕಾಂಡ ಆಗಿದೆ.
Translate Hindi to Kannada:पहली वजह, यीशु ने कहा था कि उसके चेले “दुनिया के सबसे दूर के इलाकों में ” गवाही देंगे ।
ಈ ಮೂರು ಕಾರಣಗಳನ್ನು ಪರಿಗಣಿಸಿ.
Translate Hindi to Kannada:लेकिन उन्होंने अभी तक कुछ नहीं किया।
ಆದರೆ ಅವರು ಹೋರಾಟವನ್ನು ಮಾತ್ರ ಇನ್ನೂ ಮಾಡಿರುವುದಿಲ್ಲ.
Translate Hindi to Kannada:इनमे से 16 शव पुलिसकर्मियों के और 15 आम नागरिकों के हैं।
ದಾಳಿಯಲ್ಲಿ 15 ವಿಶೇಷ ಪೊಲೀಸ್ ಅಧಿಕಾರಿಗಳು, 5 ಮಂದಿ ಸ್ಥಳೀಯ ಪೊಲೀಸರು ಮತ್ತು 30 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ
Translate Hindi to Kannada:“ अवसर पर कहा हुआ वचन क्या ही भला होता है! ”
“ ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು! ”
Translate Hindi to Kannada:सभी साथ मिलकर काम करते हैं.
ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ.
Translate Hindi to Kannada:वॉशिंगटन. कोरोना वायरस से दुनिया में सबसे ज्यादा संक्रमित अमेरिका है।
ಕೊರೊನಾ ವೈರಸ್ ಸೋಂಕಿತರು ಅತಿ ಹೆಚ್ಚು ಇರುವ ಜಗತ್ತಿನ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ
Translate Hindi to Kannada:उन्होंने कहा कि डाक सेवाओं का महत्व फिर से बढ़ रहा है।
ಈಗ ಮತ್ತೆ ಅಂಚೆ ಸೇವೆಗಳ ಮಹತ್ವ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
Translate Hindi to Kannada:लेकिन ये जो नकली गौ रक्षक हैं इनको गाय से लेना देना नहीं है।
ಆದರೆ ಈ ನಕಲಿ ಗೋರಕ್ಷಕರಿಗೆ ಗೋವಿನ ಕುರಿತು ಯಾವುದೇ ಕಾಳಜಿ ಮತ್ತು ವ್ಯವಹಾರವಿಲ್ಲ.
Translate Hindi to Kannada:महाधोखेबाज़ शैतान, यहोवा के लोगों को भ्रम में नहीं डाल सकता, ना ही उन्हें अंधा कर सकता है ।
( ದಾನಿಯೇಲ 12: 4) ಯೆಹೋವನ ಜನರು ಅತಿ ದೊಡ್ಡ ವಂಚಕನಿಂದ ಗೊಂದಲಕ್ಕೊಳಗಾಗಲಿಲ್ಲ ಅಥವಾ ಕುರುಡುಗೊಳಿಸಲ್ಪಡಲಿಲ್ಲ.
Translate Hindi to Kannada:हमें यहोवा के निर्देशों और सलाहों को गंभीरता से लेना चाहिए, क्योंकि इसी पर हमारी हमेशा की ज़िंदगी टिकी है । — इब्रा.
ಈ ಮಾರ್ಗದರ್ಶನ ನಿರ್ದೇಶನಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು.
Translate Hindi to Kannada:मार्केट में इसकी टक्कर ह्यूंदै वरना, फोक्सवैगन वेंटो, टोयोटा यारिस, मारुति सियाज और स्कोडा रैपिड जैसी कारों से होने वाला है.
ಮಾರುಕಟ್ಟೆಯಲ್ಲಿ ಈ ಕಾರು ಬಿಡುಗಡೆಗೊಂಡಲ್ಲಿ ಹೋಂಡಾ ಸಿಟಿ, ಟೊಯೊಟಾ ಯಾರಿಸ್, ಸ್ಕೋಡಾ ರ್‍ಯಾಪಿಡ್, ಹ್ಯುಂಡೈ ವೆರ್ನಾ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರಿಗೆ ಪೈಪೋಟಿ ನೀಡಲಿದೆ.
Translate Hindi to Kannada:जिससे दिल से जुड़ी बीमारियों का खतरा कम हो जाता है।
ಇದು ನಾಳಗಳ ಕಾಯಿಲೆ ಮತ್ತು ಹೃದಯ ಅಪಾಯ ಕಡಿಮೆಯಾಗುತ್ತದೆ.
Translate Hindi to Kannada:सिविल इंजिनियरिंग में डिप्लोमा किया है।
ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದರು.
Translate Hindi to Kannada:आम आदमी पार्टी का दारोमदार दिल्ली के मुख्यमंत्री और पार्टी कन्वीनर अरविंद केजरीवाल पर है।
ಆಂತರಿಕ ಕಲಹದಿಂದ ಹೈರಾಣವಾಗಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ದೆಹಲಿ ಜನರ ವಿಶ್ವಾಸ ಕಮ್ಮಿಯಾಗಿಲ್ಲ.
Translate Hindi to Kannada:लोगों ने कैसी प्रतिक्रिया दिखायी?
ಜನರು ಹೇಗೆ ಪ್ರತಿಕ್ರಿಯಿಸಿದರು?
Translate Hindi to Kannada:आंख हमारे शरीर का बेहद संवेदनशील हिस्सा है।
ದೇಹದ ಪ್ರಮುಖ ಭಾಗವಾಗಿರುವಂತಹ ತುಟಿ ತುಂಬಾ ಸೂಕ್ಷ್ಮ.
Translate Hindi to Kannada:किस तरह के लोग कभी सच्ची खुशी नहीं पा सकते?
ಯಾರು ನಿಜವಾಗಲೂ ಸಂತೋಷವಾಗಿರಲು ಸಾಧ್ಯವಿಲ್ಲ?
Translate Hindi to Kannada:पोस्ट वायरल होने के बाद पुलिस ने जांच शुरू कर दी है।
ಈ ಪೋಸ್ಟ್ ವೈರಲ್ ಆದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Translate Hindi to Kannada:आयकर विभाग के अधिकारी भी जांच कर रहे हैं।
’ ಎಂಬ ಬಗ್ಗೆಯೂ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
Translate Hindi to Kannada:और जो यीशु को राजा मानने से इनकार कर देते हैं, वे उस वक्‍त नाश किए जाएँगे जब यीशु स्वर्गदूतों की सेना की अगुवाई करता हुआ दुनिया से तमाम बुराइयों को मिटा देगा ।
ಶೀಘ್ರದಲ್ಲೇ ಅವನು ಜೀವಿಸುವವರೆಲ್ಲರ ಮೇಲೆ ನ್ಯಾಯತೀರ್ಪುಮಾಡುವನು.
Translate Hindi to Kannada:परीक्षा अंग्रेजी और हिंदी में ऑफलाइन आयोजित की जाएगी।
ಎರಡೂ ಹಂತದ ಲಿಖಿತ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿದ್ದು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆಗಳು ಇರಲಿವೆ.
Translate Hindi to Kannada:दूसरों के मामलों में ना पड़े।
ಯಾವುದೇ ಅನ್ಯ ವಿಷಯಗಳಿಗೆ ಮನಸ್ಸು ಕೊಡಬೇಡಿ.
Translate Hindi to Kannada:इससे ग्रामीणों को परेशानी हो रही थी।
ಇದರಿಂದ ಗ್ರಾಮಸ್ಥರಿಗೂ ತೊಂದರೆಯಾಗಿತ್ತು.
Translate Hindi to Kannada:इसमें अपने नाम,पता,राज्य, निर्वाचन क्षेत्र समेत जरूरी जानकारी भरें और अपना नया पता भी भरें।
ನಿಮ್ಮ ಹೆಸರು ಮತ್ತು ವಿಳಾಸ, ರಾಜ್ಯ, ಕ್ಷೇತ್ರ ಮತ್ತು ನಿಮ್ಮ ಹೊಸ ವಿಳಾಸವನ್ನೂ ಒಳಗೊಂಡಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
Translate Hindi to Kannada:तस्वीर इंदौर का एक हिस्सा दिखाती है जिसके बीच में होल्कर क्रिकेट स्टेडियम है।
ಮಧ್ಯಪ್ರದೇಶದ ಇಂದೋರ್ ನಗರದ ಹೊಲ್ಕರ್ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಕೆಲವು ಭಾಗಗಳ ಚಿತ್ರಗಳು ಇದರಲ್ಲಿವೆ.