source
stringlengths
28
11.1k
target
stringlengths
1
10.5k
Translate Hindi to Kannada:याद है ना!
ಯಾರೂ ನೆನಪಾಗುತ್ತಿಲ್ಲ!
Translate Hindi to Kannada:संगीत की आरंभिक शिक्षा उन्होंने अपने पिता उस्ताद अजीम खान और चाचा उस्ताद ईस्माइल खान से ली.
ಮೆಹದಿ ಹಸನ್ ಸಾಂಪ್ರದಾಯಿಕ ಧ್ರುಪದ್ ಗಾಯಕರು ಅವನ ತಂದೆ ಉಸ್ತಾದ್ ಅಝೀಮ್ ಖಾನ್ ಮತ್ತು ಚಿಕ್ಕಪ್ಪ ಉಸ್ತಾದ್ ಇಸ್ಮಾಯಿಲ್ ಖಾನ್ ರು ಅವರ ಸಂಗೀತ ರೂಪಗೊಳಿಸಿದರು.
Translate Hindi to Kannada:लेकिन मैंने इसे ठुकरा दिया।
ಆದರೆ ನಾನು ಅದನ್ನು ನಿರಾಕರಿಸಿದ್ದೇನೆ.
Translate Hindi to Kannada:अगर पहले से ही कोई काम चल रहा है तो उसे जारी रख सकते है।
ಕಾಮಗಾರಿ ಈಗಾಗಲೇ ಕೈಗೆತ್ತಿಕೊಂಡಿದ್ದರೆ ಮುಂದುವರಿ ಸಬಹುದು ಎಂದು ಮಾಹಿತಿ ನೀಡಿದರು.
Translate Hindi to Kannada:‘कौन संन्यासी?
ಭಕ್ತ ಯಾರು?
Translate Hindi to Kannada:और जब वे दिन समाप्त हों, तब आठवें दिन के बाद से याजक लोग तुम्हारे होमबलि और मेलबलि वेदी पर चढ़ाया करें. तब मैं तुम से प्रसन्न हूंगा, परमेश्वर यहोवा की यही वाणी है।
ಈ ದಿನಗಳು ತೀರಿದಾಗ ಎಂಟನೇ ದಿನದ ತರುವಾಯ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಸಮಾಧಾನದ ಬಲಿಗಳನ್ನೂ ಕೊಡುವರು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
Translate Hindi to Kannada:उसका हृदय बल्लियों उछल रहा था।
ಅವರ ಹೃದಯ ತುಂಬಿ ಬಂತು.
Translate Hindi to Kannada:हर चिन्ह और लकीर का अपना एक संकेत होता है।
ಅವುಗಳಲ್ಲಿ ಪ್ರತಿಯೊಂದು ತನ್ನದೇ ಆದ ಗುಣಲಕ್ಷಣಗಳನ್ನು ಮತ್ತು ಗುಣಲಕ್ಷಣಗಳನ್ನು ಹೊಂದಿದೆ.
Translate Hindi to Kannada:'विधायक जनता व सरकार के बीच एक सेतु का कार्य करें' : लोकसभा अध्यक्ष
ಸರ್ಕಾರ ಹಾಗೂ ಜನಸಾಮಾನ್ಯರ ನಡುವೆ ಸೇತುವೆಯಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.
Translate Hindi to Kannada:इसमें उद्दंडता नहीं आनी चाहिए.
ಅದರಲ್ಲಿ ಯಾವ ಕಲ್ಮಷವೂ ಇರಬಾರದು.
Translate Hindi to Kannada:इस फिल्म की खासियत यह है कि पद्मावत पहली भारतीय फिल्म है जो दुनियाभर में आईमैक्स 3डी में रिलीज होगी।
ಹಿಂದಿಯಲ್ಲಿ ಇದೇ ಮೊದಲ ಬಾರಿ IMAX 3D ರೂಪದಲ್ಲಿ ಪದ್ಮಾವತ್ ಬಿಡುಗಡೆಯಾಗ್ತಿದೆ.
Translate Hindi to Kannada:लेकिन भारत अकेला शांति के पथ पर नहीं चल सकता।
ಆದ್ರೆ ಭಾರತ ಮಾತ್ರ ಅಹಿಂಸೆಯ ಹಾದಿಯಲ್ಲಿ ನಡೆದರೆ ಸಾಲದು.
Translate Hindi to Kannada:कैसे घटी ये दर्दनाक घटना-
ಇಷ್ಟಕ್ಕೂ ಈ ದುರಂತ ಹೇಗೆ ಸಂಭವಿಸಿತು?
Translate Hindi to Kannada:समझ में नहीं आता है किधर जाऊं?
ಎಲ್ಲಿಗೆ ಹೋಗುವುದು ತಿಳಿದಿಲ್ಲ.
Translate Hindi to Kannada:आदेशों का उल्लघंन करने वाले ऐसे प्रवासी श्रमिक और उसके नियोजक के खिलाफ भारतीय दंड संहिता की धारा 188 के अधीन शांस्तिक कार्रवाई की जाएगी।
ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಭಾರತೀಯ ಕಲಂ 188 ರ ಪ್ರಕಾರ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
Translate Hindi to Kannada:पर हो सकता है यह बात सच भी हो.
ಆದರೆ ಇದು ನಿಜಕ್ಕು ಸತ್ಯನಾ ಎಂಬ ಅನುಮಾನ ಮೂಡಬಹುದು.
Translate Hindi to Kannada:सलामी बल्लेबाज केएल राहुल और मयंक अग्रवाल शानदार फॉर्म में हैं।
ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪದೇಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.
Translate Hindi to Kannada:कुछ नये चेहरे हैं.
ಒಂದೆರಡು ಹೊಸ ಮುಖಗಳು ಕಾಣಿಸಿದವು.
Translate Hindi to Kannada:आप के नेता कुमार विश्वास कांग्रेस उपाध्यक्ष राहुल गांधी के खिलाफ अमेठी से चुनाव लड़ रहे हैं। इस बीच खबर है कि पार्टी शाजिया इलमी को रायबरेली से सोनिया गांधी के खिलाफ चुनाव लड़ाने का बना रही है।
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎದುರು ಆಪ್ ಪಕ್ಷದ ಕುಮಾರ್ ವಿಶ್ವಾಸ್ ಸ್ಪರ್ಧಿಸಲಿದ್ದಾರೆ ಎನ್ನುವ ಉಹಾಪೋಹಗಳು ಹರಡಿವೆ.
Translate Hindi to Kannada:( यूहन्‍ना 13: 34, 35 पढ़िए ।)
( ಯೋಹಾನ 13: 34, 35 ಓದಿ.)
Translate Hindi to Kannada:इफिसियों 4: 13 में इस्तेमाल किए गए शब्दों ‘ जब तक कि हम सब के सब न बढ़ जाएं ’ का मतलब क्या है?
ಮೂರನೆಯದಾಗಿ, ಪೌಲನು ಮೂರು ಅಂಶಗಳುಳ್ಳ ಈ ಗುರಿಯ ವರ್ಣನೆಯನ್ನು ಮಾಡಿದ ನಂತರ, “ನಾವೆಲ್ಲರು...
Translate Hindi to Kannada:स्कूल के बच्चों को अपने इम्तहान की चिंता लगी रहती है और शादीशुदा जोड़े अपने घर - बार की फिक्र में घुले जाते हैं ।
ಆದ್ದರಿಂದ ಒಂದೊ ಹೈಸ್ಕೂಲ್‍ನಲ್ಲಿರುವ ಮಕ್ಕಳ ಇಲ್ಲವೆ ದಂಪತಿಗಳ ಜೊತೆ ನಾನು ಕಾಲ ಕಳೆಯಬೇಕು.
Translate Hindi to Kannada:डॉलर के मुक़ाबले रुपया औंधे मुँह गिरा है।
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿದೆ.
Translate Hindi to Kannada:लूथर के 95 मुद्दों के जवाब में पोप लियो X ने उसे हुक्मनामा भेजा कि अगर वह अपनी शिक्षाओं से मुकरकर माफी नहीं माँगेगा तो उसे चर्च से बहिष्कृत कर दिया जाएगा ।
ಆ 95 ವಾದವಿಷಯಗಳನ್ನು Xನೆಯ ಪೋಪ್‌ ಲೀಯೊ ನೋಡಿ, ಲೂಥರ್‌ ಬಹಿರಂಗವಾಗಿ ತಪ್ಪೊಪ್ಪಿಕೊಳ್ಳದಿದ್ದರೆ ಅವನನ್ನು ಬಹಿಷ್ಕಾರ ಮಾಡುವುದಾಗಿ ಬೆದರಿಕೆಯನ್ನೊಡ್ಡಿದನು.
Translate Hindi to Kannada:नया पटल (_N)
ಹೊಸ ಫಲಕ (_N)
Translate Hindi to Kannada:अदित्यनाथ ने कहा,
ಆದಿತ್ಯನಾಥ್ ಹೇಳಿದ್ದೇನು?
Translate Hindi to Kannada:कहां हुआ था.
ಎಲ್ಲಿ ನಡೆದಿದ್ದು?
Translate Hindi to Kannada:लेकिन ज्यादा थकान पैदा करने वाले व्यायाम नहीं करें।
ಆದರೆ, ವಿಪರೀತ ಶ್ರಮದಾಯಕ ವ್ಯಾಯಾಮ ಬೇಡ.
Translate Hindi to Kannada:आए दिन इसके मामले बढ़ते जा रहे हैं।
ಕಳ್ಳತನ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗ್ತಿವೆ.
Translate Hindi to Kannada:नतीजा यह हो सकता है कि वे दूसरों की मदद करना और उन्हें प्यार दिखाना सीखेंगे ।
ಬೇರೆಯವರ ತಪ್ಪುಗಳಿಂದ ಮತ್ತು ತಪ್ಪಭಿಪ್ರಾಯಗಳಿಂದ ಮಕ್ಕಳು ಕೆರಳದಂತೆ ಸಹಾಯ ಮಾಡಿರಿ.
Translate Hindi to Kannada:क्या है खास-
ಇಲ್ಲೇನು ವಿಶೇಷ?
Translate Hindi to Kannada:केरल में कांग्रेस ने सभी जिला मुख्यालयों पर प्रदर्शन किया।
ಕಾಂಗ್ರೆಸ್ ನೇತೃತ್ವದಲ್ಲಿ ಕೇರಳದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
Translate Hindi to Kannada:वहीं, इस फिल्म में उनके साथ अभिनेता नवाजुद्दीन सिद्दीकी और अक्षय खन्ना भी अभिनय करते नजर आएंगे।
ನವಾಜುದ್ದೀನ್ ಸಿದ್ದಿಕಿ, ಅಕ್ಷಯ್ ಖನ್ನಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Translate Hindi to Kannada:अब भजन 119 के लेखक को लीजिए ।
ರಾಜನ ಆಸ್ಥಾನದಲ್ಲಿದ್ದವರು ತನ್ನ ವಿರುದ್ಧವಾಗಿ ಮಾತಾಡಿದ ಮಾತುಗಳನ್ನು ಕೀರ್ತನೆ 119⁠ರ ಬರಹಗಾರನು ಸಹಿಸಬೇಕಾಗಿತ್ತು.
Translate Hindi to Kannada:पुदीने में एनाल्जेसिक, एंटीऑक्सीडेंट, एंटी-इंफ्लेमेटरी और एंटी-बैक्टीरियल गुण पर्याप्त मात्रा में होते हैं।
ಇಂಗಿನಲ್ಲಿ ಆಸ್ಪಟಿಡಾ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಗುಣಗಳಿವೆ.
Translate Hindi to Kannada:उन्होंने कहा कि भाजपा सांसद डा.
ತನ್ನ ಹೇಳಕೆಯನ್ನು‌‌ ಸಮರ್ಥನೆ ಮಾಡಿಕೊಂಡ ಬಿಜೆಪಿ‌‌ ಸಂಸದ.
Translate Hindi to Kannada:क्या आपको पता हैं
ಇರುತ್ತದೆ ಗೊತ್ತೆ?
Translate Hindi to Kannada:हम दिहाड़ी मजदूर हैं।
ದಿನನಿತ್ಯದ ದುಡಿಮೆ ನಂಬಿ ಬದುಕುವವರು ನಾವು.
Translate Hindi to Kannada:उनमें से एक लडकी की घटनास्थल पर ही मौत हो गयी जबकि बाकी दो ने अस्पताल में दम तोड दिया।
ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Translate Hindi to Kannada:इसके खिलाफ केंद्र सरकार ने सुप्रीम कोर्ट गया है।
ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು.
Translate Hindi to Kannada:इस प्रक्रिया को एस्टिवेशन कहते हैं.
ಈ ಪ್ರಕ್ರಿಯೆಯು ಬಯಾಪ್ಸಿ ಕರೆಯಲಾಗುತ್ತದೆ.
Translate Hindi to Kannada:बाद में दोनों ने शादी कर ली और उनको दो बेटियां हुईं।
ತರುವಾಯ, ನೀನಾ ತನ್ನ ಗಂಡನ ಎರಡು ಮಕ್ಕಳು ನೀಡಿದರು.
Translate Hindi to Kannada:पश्चिम बंगाल की मुख्यमंत्री ममता बनर्जी ने ट्विटर पर लिखा है, राष्ट्रपति राम नाथ कोविंद जी को जन्मदिन की शुभकामनाएं…
"ಸುನೀಲ್‌ ಚೆಟ್ರಿ ಅವರ ಹುಟ್ಟುಹಬ್ಬಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ. ""ಜನುಮ ."
Translate Hindi to Kannada:दृष्टि में कमी
ದೃಷ್ಟಿ ಕಳೆದುಕೊಳ್ಳುವುದು
Translate Hindi to Kannada:जियो फोन यूजर्स के लिए खुशखबरी है।
ಜಿಯೋ ಪೋನ್ ಗ್ರಾಹಕರಿಗೆ ಉಚಿತವಾಗಿ ದೊರೆಯಲಿದೆ.
Translate Hindi to Kannada:यदि उसका स्वामी उसको अपनी पत्नी बनाए, और फिर उस से प्रसन्न न रहे, तो वह उसे दाम से छुड़ाई जाने दे. उसका विश्वासघात करने के बाद उसे ऊपरी लोगों के हाथ बेचने का उसको अधिकार न होगा।
ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ ಅವಳು ಬಿಡುಗಡೆಯಾಗುವಂತೆ ಮಾಡಲಿ. ಅವನು ಅವಳನ್ನು ವಂಚಿಸಿದ್ದರಿಂದ ಅನ್ಯರಿಗೆ ಅವಳನ್ನು ಮಾರು ವದಕ್ಕೆ ಅವನಿಗೆ ಅಧಿಕಾರವಿಲ್ಲ.
Translate Hindi to Kannada:इसकी वजह से मैं अपने काम से जुड़ी चुनौतियों का बेहतर तरीके से सामना कर पाया हूँ ।
ಅವರು ಹೇಳುವುದು: “ಈ ಕೆಲಸಕ್ಕಾಗಿ ನನ್ನನ್ನು ನೇಮಿಸಲಾದ ದೇಶಗಳ ಬ್ರಾಂಚ್‌ಗಳಲ್ಲಿರುವ ಪ್ರೌಢ ಸಹೋದರರೊಂದಿಗೆ ಅನೇಕ ವರುಷಗಳ ವರೆಗೆ ಸಹವಾಸಮಾಡಿದ್ದರಿಂದ ಪಡೆದ ತರಬೇತಿಯು, ನನ್ನ ನೇಮಕದಲ್ಲಿ ಬರಬಹುದಾದ ಪಂಥಾಹ್ವಾನಗಳನ್ನು ಎದುರಿಸಲು ನನ್ನನ್ನು ಉತ್ತಮವಾಗಿ ಸಜ್ಜುಗೊಳಿಸಿತು.
Translate Hindi to Kannada:संयुक्त राष्ट्र में मनाई गई डॉ. बाबासाहेब भीमराव आंबेडकर जयंती
ಹರೇಕಳ ಶಾಲೆಯಲ್ಲಿ ಡಾ. ಬಿ. ಆರ್ ಅಂಬೆಡ್ಕರ್‌ವರ ಜನ್ಮ ದಿನಾಚರಣೆ
Translate Hindi to Kannada:पेश हैं कुछ ट्वीट्स :
ಕೆಲವೊಂದು ಟ್ವೀಟ್ ಗಳು ಹೀಗಿವೆ:
Translate Hindi to Kannada:भाजपा और कांग्रेस के बीच कोई अंतर नहीं है।
ಕಾಂಗ್ರೆಸ್, ಜೆಡಿಎಸ್ –ಬಿಜೆಪಿ ಎಂಬ ವ್ಯತ್ಯಾಸವಿಲ್ಲ.
Translate Hindi to Kannada:बॉल टेम्परिंग में दोषी पाए स्टीव स्मिथ पर एक सा .
ಕಣ್ಣೀರಿಡುತ್ತ ಚೆಂಡು ವಿರೂಪ ಪ್ರಕರಣದ ‘ಸಂಪೂರ್ಣ ಹೊಣೆ ಹೊತ್ತ’ ಸ್ಟೀವ್ ಸ್ಮಿತ್
Translate Hindi to Kannada:इसमें सीआरपीएफ का कांस्टेबल सुमन प्रधान घायल हो गया।
ಓರ್ವ ಸಿಆರ್ಪಿಎಫ್ ಯೋಧ ಮೃತಪಟ್ಟಿದ್ದಾರೆ.
Translate Hindi to Kannada:इससे तनाव कम हो सकता है.
ಇದು ಒತ್ತಡದಲ್ಲಿ ಹೆಚ್ಚುವರಿ ಕಡಿತವನ್ನು ಉಂಟುಮಾಡಬಹುದು.
Translate Hindi to Kannada:मां बनना एक खूबसूरत एहसास है।
ತಾಯಿ ಆಗುವುದು ವಿಶೇಷವಾದ ಅನುಭೂತಿ.
Translate Hindi to Kannada:क्या हो सकता है इलाज?
ಯಾವ ಚಿಕಿತ್ಸೆ ಮಾಡಬಹುದು?
Translate Hindi to Kannada:और वे वहां पहुंचकर उस देश की सब घृणित मूरतें और सब घृणित काम भी उस में से दूर करेंगे।
ಅವರು ಅಲ್ಲಿಗೆ ಬಂದು ಎಲ್ಲಾ ಹೇಸಿಗೆಯ ಸಂಗತಿಗಳನ್ನೂ ಎಲ್ಲಾ ಅಸಹ್ಯವಾದವುಗಳನ್ನೂ ಅಲ್ಲಿಂದ ತೆಗೆದು ಹಾಕುವರು.
Translate Hindi to Kannada:हिंदी फिल्मोद्योग को एक नवीन आधार मिलेगा.
ಕನ್ನಡ ಚಿತ್ರರಂಗಕ್ಕೆ ಹೊಸ ಬೆಡಗಿಯೊಬ್ಬಳ ಪ್ರವೇಶ ಆಗಿದೆ.
Translate Hindi to Kannada:मिजोरम- बागवानी विभाग ने चंपई और लोंगथलाई जिलों में लॉकडाउन के बीच किसानों को मुफ्त सब्जी के बीज वितरित किए।
ಮಿಜೋರಾಂ: ಲಾಕ್ ಡೌನ್ ನಡುವೆಯೂ ಚಾಂಫೈ ಮತ್ತು ಲೋಂಗ್ಟ್ಲೈ ಜಿಲ್ಲೆಗಳಲ್ಲಿ ತೋಟಗಾರಿಕಾ ಇಲಾಖೆಯು ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿದೆ.
Translate Hindi to Kannada:मुझ से काफी वरिष्ठ थे.
ಪ್ರಾಯದಲ್ಲಿ ಅವಳು ನನಗಿಂತ ಎಷ್ಟೋ ಹಿರಿಯಳು.
Translate Hindi to Kannada:१९७२ में इस लाइटहाउस का जीर्णोद्धार किया गया था और दूसरी बार २००३ में, जब इसे एम/एस बीबीटी द्वारा दिए गए उपकरणों लैस किया गया था।
ಆನಂತರ ಪುನಃ 2003 ರಲ್ಲಿ   ಎಮ್/ಸ್ ಬಿಬಿಟಿ ಯವರು ನೀಡಿದ ಆಧುನಿಕ ಉಪಕರಣಗಳನ್ನು  ಈ ಲೈಟ್ ಹೌಸ್ ನಲ್ಲಿ ಜೋಡಿಸಲಾಗಿದೆ
Translate Hindi to Kannada:जो हार्ट अटैक और डायबिटीज का खतरा बढ़ा सकता है.
ಇದು ಅಪಧಮನಿ ಕಾಠಿಣ್ಯ ಮತ್ತು ಹೃದಯ ಕಾಯಿಲೆಯ ಬೆಳವಣಿಗೆಗೆ ಕಾರಣವಾಗಬಹುದು.
Translate Hindi to Kannada:मामलों के निस्तारण की जानकारी मुझे नहीं है।
ಕಾಮಗಾರಿಯ ವಿವರಗಳು ನನಗೆ ಗೊತ್ತಿಲ್ಲ.
Translate Hindi to Kannada:ज़ाओ मारीआ और मारीआ ज़ाओ
ಏವುಸೇನ್ಯೂ ಸೇ ಎಂಬ ನಮ್ಮ ಹಡಗು, 1969ರ ಸೆಪ್ಟೆಂಬರ್‌ 6ರಂದು ಸಾವೊ ಪೌಲೋ ರಾಜ್ಯದ ಸ್ಯಾಂಟಸ್‌ ಬಂದರಿನಿಂದ ತನ್ನ ಪ್ರಯಾಣವನ್ನು ಆರಂಭಿಸಿತು.
Translate Hindi to Kannada:फिर भी यह डंगा अभी तक पूरा नहीं हो सका है।
ಆದರೆ, ಈ ಆಶಯ ಇನ್ನೂ ಜಾರಿಯಾಗಿಲ್ಲ.
Translate Hindi to Kannada:तेज गेंदबाज जसप्रीत बुमराह, युजवेंद्र चहल और केदार जाधव को दो-दो विकेट मिले.
ಟೀಮ್ ಇಂಡಿಯಾ ಪರ ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರಿತ್ ಬೂಮ್ರಾ ತಲಾ ಎರಡು ವಿಕೆಟ್ ಪಡೆದು ಅಬ್ಬರಿಸಿದ್ರು.
Translate Hindi to Kannada:मगरमच्छों का मुख्य भोजन मछली है.
ಇವುಗಳ ಮುಖ್ಯ ಆಹಾರ ಮೀನು.
Translate Hindi to Kannada:अमर्त्य सेन के बाद अभिजीत बनर्जी भारतीय मूल के दूसरे अर्थशास्त्री हैं जिन्हें नोबेल पुरस्कार दिया गया है।
ಅಮರ್ತ್ಯ ಸೇನ್ ನಂತರ ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಭಾರತೀಯ ಅಭಿಜಿತ್‌ ಬ್ಯಾನರ್ಜಿ.
Translate Hindi to Kannada:यह घटना आंध्र प्रदेश के अन्नवरम गांव की है।
ಈ ಘಟನೆ ಅನಂತಪುರ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
Translate Hindi to Kannada:जबकि 120 लोगों की मौत हुई है.
120 ಜನರು ಸಾವನ್ನಪ್ಪಿದ್ದಾರೆ.
Translate Hindi to Kannada:ख़बर वायरल हो गई।
ಸುದ್ಧಿ ಹಬ್ಬಿತು.
Translate Hindi to Kannada:अभी तक जवाब नहीं मिल सका है।
ಇದ್ಯಾವುದಕ್ಕು ಸದ್ಯ ಇನ್ನು ಉತ್ತರ ದೊರಕಿಲ್ಲ.
Translate Hindi to Kannada:हम अकसर जिस जगह अपना ट्रेलर खड़ा करते थे वहाँ से 16 - 24 किलोमीटर दूर जाकर प्रचार करते थे ।
ಹೆಚ್ಚೇನೂ ವಿರೋಧವಿಲ್ಲದೆ ನಾವು ಐರಿಶ್‌ ಗಣರಾಜ್ಯದ ಆಗ್ನೇಯ ಭಾಗದಲ್ಲಿರುವ ಎಲ್ಲಾ ಮನೆಗಳನ್ನು ಸಂದರ್ಶಿಸಿದೆವು.
Translate Hindi to Kannada:मुंबई मिरर की रिपोर्ट के मुताबिक, सलमान खान की ये फिल्म सिर्फ हिंदी में ही नहीं बल्कि तमिल, तेलुगु और मलयालम भाषाओं में भी रिलीज होने वाली है ।
ಅಷ್ಟೇ ಅಲ್ಲ ಈ ಚಿತ್ರವನ್ನು ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳುನಲ್ಲೂ ತೆರೆಕಾಣಲಿದೆ.
Translate Hindi to Kannada:पुलिस ने सभी आंदोलनकारियों को गिरफ्तार किया और अपने साथ ले गई।
ಪ್ರತಭಟನಾನಿರತ ಎಲ್ಲರನ್ನೂ ಪೊಲೀಸ್’ನವರು ಬಂಧಿಸಬಹುದಿತ್ತು.
Translate Hindi to Kannada:शहीद को न्याय मिलना ही चाहिए।
ಸಂತ್ರಸ್ತೆಗೆ ನ್ಯಾಯ ದೊರಕಬೇಕು.
Translate Hindi to Kannada:इस समिति में प्रधानमंत्री नरेंद्र मोदी, सुप्रीम कोर्ट के चीफ जस्टिस रंजन गोगोई और लोकसभा में विपक्ष के नेता मल्लिकार्जुन खड़गे शामिल हैं।
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು
Translate Hindi to Kannada:उन्होंने कहा है कि वो नहीं चाहते कि पीएम नरेंद्र मोदी फिर से पीएम बने.
ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗಬೇಕೆ ಎಂದರು.
Translate Hindi to Kannada:बेटी, बहू और पत्नी के साथ रमेश तौरानी।
ಪತ್ನಿ ಹೇಮಲತಾ, ಪುತ್ರಿ ಮತ್ತು ಪುತ್ರನನ್ನು ರಮೇಶ್‌ ಅಗಲಿದ್ದಾರೆ.
Translate Hindi to Kannada:अमरनाथ यात्रा की तैयारियों पर किया मंथन
ಅಮರನಾಥ ಯಾತ್ರೆಗೆ ಸಿದ್ಧತೆ
Translate Hindi to Kannada:निधि की कोई कमी नहीं है।
ಗಳ ಹಣಕಾಸು ಕೊರತೆ ಏನೂ ಅಲ್ಲ.
Translate Hindi to Kannada:किसी तरह का विवाद नहीं है।
ವಿವಾದದ ಅಂಶಗಳೇನೂ ಇಲ್ಲ.
Translate Hindi to Kannada:पाकिस्तान विश्वास करने योग्य नहीं है।
ಪಾಕಿಸ್ತಾನದ ಮೇಲೆ ಇದಕ್ಕಿಂತ ಹೆಚ್ಚಿನ ನಂಬಿಕೆಯಿಡಲು ಸಾಧ್ಯವಿಲ್ಲ.
Translate Hindi to Kannada:हार गया जिंदगी से।
ಪ್ರಾಣ ಹೋಗಿದೆ.
Translate Hindi to Kannada:उसके बाद उन्होंने चिल्ड्रन * किताब मुझसे ली और दान भी दिया ।
ಅವರು ನಗುತ್ತಾ, ನನ್ನ ಮೇಲೆ ಕ್ರಮ ಕೈಕೊಳ್ಳಬಾರದೆಂದು ಪಹರೆಯವರಿಗೆ ಸನ್ನೆ ಮಾಡಿದರು.
Translate Hindi to Kannada:वे मेरे ही तरह हैं।
ಅವರು ನನಗೆ ಇದ್ದಂತೆ ಇತರರು.
Translate Hindi to Kannada:स्केपगोट महोत्सव, जो अन्यथा देस्मोछेय या दोस्मोच के नाम से जाना जाता है, इस मठ में फरवरी के दौरान मनाया जाता है।
ಸ್ಕೇಪ್ ಗೋಟ್ ಫೇಸ್ಟಿವಲ್ ಅಥವಾ ಡೆಸ್ಮೋಚೆ ಅಥವಾ ಡೊಸ್ಮೋಚೆ ಹಬ್ಬ ಫೇಬ್ರವರಿಯಲ್ಲಿ ಜರುಗುತ್ತದೆ
Translate Hindi to Kannada:रेल व सड़क यातायात जाम किया हुआ है।
ರಸ್ತೆ, ರೈಲು ತಡೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ.
Translate Hindi to Kannada:कप्तान विराट कोहली और ऑपनर रोहित शर्मा के बीच हमेशा से ही शानदार तालमेल रहा है।
ನಾಯಕತ್ವ ವಿಚಾರದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
Translate Hindi to Kannada:मेरी उनके प्रति एक जिम्मेदारी है.
ಅದನ್ನು ಜೋಪಾನ ಮಾಡುವ ಜವಾಬ್ದಾರಿ ನನ್ನದು.
Translate Hindi to Kannada:राज्य के मुख्यमंत्री हैं।
ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ.
Translate Hindi to Kannada:यह एक ड्यूल सिम (GSM और GSM) वाला स्मार्टफोन है, जिसमें दोनों नैनो सिम कार्ड सपोर्ट करते हैं।
ಮೈಕ್ರೋ-ಸಿಮ್ ಮತ್ತು ನ್ಯಾನೋ ಸಿಮ್ಗಳನ್ನು ಸ್ವೀಕರಿಸುವ ಡ್ಯುಯಲ್ ಸಿಮ್ (GSM ಮತ್ತು GSM) ಸ್ಮಾರ್ಟ್ಫೋನ್.
Translate Hindi to Kannada:लाइट एप्स का इस्तेमाल :
ಅಪ್ಲಿಕೇಶನ್ಗಳನ್ನು ಬಳಸುವುದು
Translate Hindi to Kannada:पता ही नहीं चलता है कि पैसा कहां जा रहा है।
ಈ ಹಣ ಎಲ್ಲಿ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ.
Translate Hindi to Kannada:लेकिन अभी भी वक्त नहीं निकला है।
ಆದರೆ ಅದೇಕೋ ಈವರೆಗೂ ಅದಕ್ಕೆ ಕಾಲ ಮಾತ್ರ ಕೂಡಿ ಬಂದಿರಲಿಲ್ಲ.
Translate Hindi to Kannada:उन्होंने आरोप लगाया कि कांग्रेस सरकार ने लूट मचा रखी है।
ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದವರು ದೂರಿದರು.
Translate Hindi to Kannada:इस बीच कर्नाटक के खाद्य एवं नागरिक आपूर्ति विभाग ने जमाखोरों पर नकेल कसने के लिए छापेमारी शुरू कर दी है।
ಏತನ್ಮಧ್ಯೆ, ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೋರ್ಡರ್‌ಗಳನ್ನು ಭೇದಿಸಲು ದಾಳಿ ನಡೆಸುತ್ತಿದೆ.
Translate Hindi to Kannada:खुदकुशी करने के पुख्ता कारणों का पता नहीं चल पाया है।
ಆತ್ಮಹತ್ಯೆಗೆ ಮಾತ್ರ ನಿಖರ ಕಾರಣ ತಿಳಿದು ಬಂದಿಲ್ಲ.
Translate Hindi to Kannada:उस समय मैं 10 साल का था और बहुत जोशीला था ।
ನಮ್ಮ ತಾಯಿ ಹಾಗೂ ನಾವು ನಾಲ್ಕು ಮಕ್ಕಳು ಒಂಟಿಯಾಗಿಬಿಟ್ಟೆವು.
Translate Hindi to Kannada:कन्नड़, तमिल, तेलगू एवं मलयालम भाषियों को इस रेजिमेंट में वरीयता दी जाती है।
ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.
Translate Hindi to Kannada:जांच तेजी से हो रही है.
ತನಿಖೆ ಚುರುಕಿನಿಂದ ನಡೆಯುತ್ತಿರುವುದು ಗೊತ್ತಾಗಿದೆ.