source
stringlengths
28
11.1k
target
stringlengths
1
10.5k
Translate Hindi to Kannada:इसका मतलब 'कैसे हो' होता है।
“ಹೀಗೆ ಇತ್ತು” ಎಂಬುದು ಇದರ ಅರ್ಥ.
Translate Hindi to Kannada:दोनों की अपनी ख़ासियत हैं.
ಇವೆರಡಕ್ಕೂ ತಮ್ಮದೇ ಆದಂತಹ ವಿಶೇಷತೆಗಳಿವೆ.
Translate Hindi to Kannada:भारत ने पाकिस्तान को 89 रनों से हराया
ಪಾಕಿಸ್ತಾನವನ್ನು ಭಾರತ, 89 ರನ್ ಗಳಿಂದ ಸದೆಬಡಿದಿದೆ.
Translate Hindi to Kannada:क्या आपने सुना है ?
ನಿನಗೂ ಕೇಳಿಸಲೇ?
Translate Hindi to Kannada:भारतीय फैंस मायूस हो गए।
ಇತ್ತ ಭಾರತದ ಅಭಿಮಾನಿಗಳು ನಿರಾಸೆಯಲ್ಲಿ ಮುಳುಗಿದರು.
Translate Hindi to Kannada:उन्होंने वहां एक साथ तीन बच्चों को जन्म दिया।
ಇವರಲ್ಲಿ ಮೂವರು ಬಾಲಕರ ಜತೆಯೇ ಇದ್ದರು.
Translate Hindi to Kannada:टूर्नामेंट का पहला मैच साउथ अफ्रीका और इंग्लैंड के बीच खेला जाएगा।
ಮೊದಲ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾ ಮತ್ತು ಇಂಗ್ಲೆಂಡ್​ ತಂಡಗಳು ಮುಖಾಮುಖಿಯಾಗಲಿದೆ.
Translate Hindi to Kannada:क्या ऐसे अनुभवों को याद करने से आपका यह भरोसा और मज़बूत नहीं होता कि यहोवा भारी मुश्‍किलों और परीक्षाओं का सामना करने के लिए आपकी मदद करेगा? — रोमि.
ಹೆಚ್ಚು ಕಷ್ಟಕರ ಸನ್ನಿವೇಶವನ್ನು ನಿಭಾಯಿಸಲು ಮತ್ತು ಸಹಿಸಿಕೊಳ್ಳಲು ಆತನು ಈಗಲೂ ನಿಮಗೆ ಸಹಾಯ ಮಾಡುವನೆಂಬ ದೃಢಭರವಸೆಯನ್ನು ಅದು ಕೊಡುತ್ತದಲ್ಲವೇ? — ರೋಮ.
Translate Hindi to Kannada:विधानसभा सचिव की ओर से जारी किए गए विशेषाधिकार नोटिस के खिलाफ सुप्रीम कोर्ट पहुंचने की वजह से 13 अक्टूबर को अर्नब गोस्वामी को लेटर लिखने और डराने को लेकर सुप्रीम कोर्ट ने महाराष्ट्र विधानसभा के सचिव को अवमानना को नोटिस जारी किया है।
ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಮತ್ತು ಹಕ್ಕುಚ್ಯುತಿ ಸಮಿತಿಯು ಹಕ್ಕುಚ್ಯುತಿ ಮಂಡನೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ವಿಚಾರಣೆ ನಡೆಸುವ ಸಂಬಂಧ ಅರ್ನಬ್ ಗೋಸ್ವಾಮಿ ಅವರಿಗೆ ನೋಟಿಸ್ ನೀಡಿದ್ದ ಪ್ರಕರಣದಲ್ಲಿ ಅದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸದಂತೆ ಅಕ್ಟೋಬರ್ 13ರಂದು ವಿಧಾನಸಭೆ ಕಾರ್ಯದರ್ಶಿ ಅರ್ನಬ್ ಗೋಸ್ವಾಮಿಗೆ ಪತ್ರ ಬರೆದಿದ್ದರು
Translate Hindi to Kannada:विरोध का अधिकार सभी को है
ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು.
Translate Hindi to Kannada:मर्सडीज बेंज ने 2014 में अपने पोर्टफोलियो में दस नये वाहन जोड़ने का लक्ष्य रखा है।
ಬೆಳೆಯುತ್ತಿರುವ ಭಾರತ ವಾಹನ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸ್ಥಾಪಿಸಲು ಹೊರಟಿರುವ ಜರ್ಮನಿಯ ಮೂಲದ ಲಗ್ಷುರಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, 2014ರ ಸಾಲಿನಲ್ಲಿ 10 ಹೊಸ ವಾಹನಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ
Translate Hindi to Kannada:राज्य में कांग्रेस-जेडी (एस) गठबंधन सरकार गिरने के कगार पर है.
ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಚುನಾವಣೆಯಲ್ಲಿಯೂ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಸ್ಪರ್ಧಿಸುತ್ತಾರೆ.
Translate Hindi to Kannada:इसे लेकर विभाग की जांच जारी है।
ಈ ಬಗ್ಗೆ ವಿಚಾರಣೆ ಮುಂದುವರೆದಿದೆ.
Translate Hindi to Kannada:उसमें यह जज़्बा इसलिए था, क्योंकि वह लोगों से बेहद प्यार करता था और उनकी सचमुच मदद करना चाहता था ।
ಅವನು ಜನರ ಮೇಲಿನ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು ಅವರಿಗೆ ಸಹಾಯಮಾಡಲು ತೀವ್ರಾಸಕ್ತನಾಗಿದ್ದನು.
Translate Hindi to Kannada:विजेताओं को माननीय अतिथियों ने प्रशस्ति पत्र व स्मृति चिन्ह देकर सम्मानित किया।
ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪಾರತೋಷಕ…
Translate Hindi to Kannada:राजन इस समय शिकागो विविद्यालय में बूथ स्कूल आफ बिजनेस में प्रोफेसर हैं।
ರಾಜನ್ ಅವರು ಸದ್ಯ ಶಿಕಾಗೊ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್‍ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
Translate Hindi to Kannada:काजू का पेस्ट – 100 ग्राम
ಫೈಬರ್ - 100 ಗ್ರಾಂ
Translate Hindi to Kannada:बीसीसीआई की सालाना बैठक एजीएम में गांगुली को अध्‍यक्ष पद की जिम्‍मेदारी सौंपी गई।
ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಗಂಗಳೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
Translate Hindi to Kannada:दुकानदारों ने अपनी दुकानें बंद कर दी।
ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದರು.
Translate Hindi to Kannada:मोदी सरकार की तारीफ की
ಮೋದಿ ಸರ್ಕಾರ ತನ್ನ ಅವಧಿಯಲ್ಲಿ ಶೇ.
Translate Hindi to Kannada:रिसेप्शन दिल्ली में होगा
ಮದುವೆ ಆರತಕ್ಷತೆ ನವದೆಹಲಿಯಲ್ಲಿ ನಡೆಯಲಿದೆ
Translate Hindi to Kannada:"उदाहरण के लिए, यदि वाष्प का ""आंशिक दबाव"" वायुमंडलीय दबाव का 2% है और हवा को 22 °C से शुरू करते हुए 25 °C से ठंडा किया जाता है, तो जल घना होना शुरू हो जाएगा और इससे ओस बिंदु का पता चलेगा और कोहरे या ओस का निर्माण होगा।"
ಉದಾಹರಣೆಗೆ, ಆವಿಯ ಭಾಗಶ: ಒತ್ತಡ ವು ವಾತಾವರಣದ ಒತ್ತಡದಲ್ಲಿ 2% ಇದ್ದಲ್ಲಿ ಮತ್ತು ಗಾಳಿಯನ್ನು 25 °C ನಿಂದ ತಣ್ಣಗಾಗಿಸಿದಲ್ಲಿ, 22 °C ನಿಂದಲ್ಲೇ ಘನೀಕರಿಸುವುದಕ್ಕೆ ಪ್ರಾರಂಭಗೊಳ್ಳುತ್ತದೆ,ಇಬ್ಬನಿಯ ಬಿಂದು ವನ್ನು ಗೊತ್ತು ಮಾಡುತ್ತದೆ ಹಾಗು ದಟ್ಟ ಮಂಜು ಅಥವಾ ಇಬ್ಬನಿಯನ್ನು ಸೃಷ್ಟಿಸುತ್ತದೆ.
Translate Hindi to Kannada:ब्रह्मोस सुपरसोनिक क्रूज मिसाइल का भी परीक्षण सफल
ನೌಕಾ ಆವೃತ್ತಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ
Translate Hindi to Kannada:उसके बाद ही शूटिंग शुरू हो सकी…
ಅಲ್ಲಿಂದ ಅವರ ಶೂಟಿಂಗ್ ಪರ್ವ ಆರಂಭವಾಯಿತು.
Translate Hindi to Kannada:उन्हे अश्विनी अस्पताल में भर्ती कराया गया है.
ಅಶ್ವಿನಿ ನೌಕಪಡೆ ಆಸ್ಪತ್ರೆಗೆ ಕರೆದೊೆಯ್ಯಲಾಗಿದೆ.
Translate Hindi to Kannada:इस आयोजन में लाखों लोगों के भाग लेने की उम्मीद है।
ಸಮಾವೇಶಕ್ಕೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ.
Translate Hindi to Kannada:पर फिर भी मोदी को हरा नही पाए।
ಆದರೆ ಈ ವಿಚಾರದಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
Translate Hindi to Kannada:कर्ज से परेशान किसान ने घर में फांसी लगाकर की आत्महत्या
ಸಾಲಬಾಧೆಯಿಂದ ಬೇಸತ್ತ ರೈತ ಆತ್ಮಹತ್ಯೆಗೆ ಶರಣು
Translate Hindi to Kannada:मुझे नहीं पता कि यह सरकार कब तक टिकी रहेगी।
ಈ ಸರಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲವೆಂದೂ ಮಾತನಾಡುತ್ತಿದ್ಧಾರೆ.
Translate Hindi to Kannada:शहद एक प्राकृतिक मॉइश्चराइजर है।
ಜೇನು ತುಪ್ಪವು ಒಂದು ಬಗೆಯ ಸ್ವಾಭಾವಿಕ ಮೊಯಿಶ್ಚರೈಸರ್ ಆಗಿರುತ್ತದೆ.
Translate Hindi to Kannada:बीजेपी में तीन गुट हो गए हैं।
ಬಿಜೆಪಿಯಲ್ಲಿ ಮೂರು ಗುಂಪುಗಳಿವೆ.
Translate Hindi to Kannada:कहीं गंदगी नहीं थी।
ಕಪಟತನ ಎಲ್ಲೂ ಇರಲಿಲ್ಲ.
Translate Hindi to Kannada:उसका यह प्रयास असफल साबित हुआ.
ವ್ಯರ್ಥ ಅಯ್ತು ಅವನ ಪ್ರಯತ್ನ .
Translate Hindi to Kannada:पर किसी की हिम्‍मत नहीं हुई बदमाशों का विरोध करने की.
ಆದರೆ ಯಾರು ಸಹ ಜಗಳ ಬಿಡಿಸುವ ಪ್ರಯತ್ನವನ್ನು ಕೂಡ ಮಾಡಿಲ್ಲ.
Translate Hindi to Kannada:www.jw.org से डाउनलोड किया जा सकता है
ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.jw.orgನಲ್ಲೂ ಲಭ್ಯ
Translate Hindi to Kannada:ऐसा होगा, नहीं कहा जा सकता.
ಈ ರೀತಿ ಸುಖಾಸುಮ್ಮನೆ ಹೇಳಲು ಸಾಧ್ಯವಿಲ್ಲ.
Translate Hindi to Kannada:इसकी 750 मिली लीटर बोतल की
ಸಾರು 750 ಮಿಲಿ.
Translate Hindi to Kannada:आप कहां हैं?
ಎಲ್ಲಿದ್ದೀರಾ?
Translate Hindi to Kannada:8,17,209 मरीज हुए ठीक
ಜೊತೆಗೆ 174315 ರೋಗಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ
Translate Hindi to Kannada:पुलिस को नहीं जानकारी
ಪೊಲೀಸರ ಶಾಮೀಲಾತಿ ಇಲ್ಲ
Translate Hindi to Kannada:स्मिथ और कोहली की जंग जारी
ಚಿನ್ನಸ್ವಾಮಿಯಲ್ಲಿಂದು ಕೊಹ್ಲಿ – ಸ್ಮಿತ್ ಕದನ
Translate Hindi to Kannada:क्योंकि उन्हों ने मेरे नियम न माने, मेरी विधियों को तुच्छ जाना, मेरे विश्रामदिनों को अपवित्रा किया, और अपने पुरखाओं की मूरतों की ओर उनकी आंखें लगी रहीं।
ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದರು. ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
Translate Hindi to Kannada:कार में तीन लोग थे मौजूद
ಆ ಬಂಡಿಯಲ್ಲಿ ಗಾಡಿ ಹೊಡೆಯುವವನಲ್ಲದೆ ಮೂರು ಜನರು ಕುಳಿತಿದ್ದರು.
Translate Hindi to Kannada:आत्मा और ब्रह्म एक हैं।
ಮನಸ್ಸು, ಮಿದುಳು ಒಂದೇ.
Translate Hindi to Kannada:वो कोई स्वतंत्रता सेनानी भी नहीं है।
ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ.
Translate Hindi to Kannada:कुछ कर नहीं रहा.
ಅದೇನೂ ಮಾಡಲ್ಲ.
Translate Hindi to Kannada:वैश्विक स्तर पर इंटेल कैपिटल के पास अग्रणी प्रौद्योगिकी कंपनियों में एक मूल्यवान भागीदार होने का उत्कृष्ट रिकॉर्ड है।
ಜಾಗತಿಕವಾಗಿ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಅಮೂಲ್ಯವಾದ ಪಾಲುದಾರನಾಗಿರುವ ಅತ್ಯುತ್ತಮ ದಾಖಲೆ ಇಂಟೆಲ್ ಕ್ಯಾಪಿಟಲ್‌ನದು.
Translate Hindi to Kannada:‘ चिंता मत कीजिये !
ಚಿಂತೆಯೇ ಇಲ್ಲ!
Translate Hindi to Kannada:राज्य सरकार ने इसकी रिपोर्ट केन्द्र सरकार को भी भेज दी है।
ಈ ಕುರಿತ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Translate Hindi to Kannada:फोन में 8MP का फ्रंट कैमरा मौजूद है।
ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.
Translate Hindi to Kannada:यीशु ही यहोवा का प्रभुता करनेवाला “भुजबल ” है, जो भेड़ों को इकट्ठा करता है और बड़ी कोमलता से उनकी देखभाल करता है ।
( 2 ಪೂರ್ವಕಾಲವೃತ್ತಾಂತ 36: ​ 22, 23) ಮಹಾ ಕೋರೆಷನಾದ ಯೇಸು ಕ್ರಿಸ್ತನು 1919ರಲ್ಲಿ ಅಭಿಷಿಕ್ತ ಉಳಿಕೆಯವರನ್ನು ವಿಮೋಚಿಸಿದಾಗ ಆ ಪ್ರವಾದನೆಯು ಮತ್ತೊಮ್ಮೆ ನೆರವೇರಿತು.
Translate Hindi to Kannada:पुलिस ने आरोपियों की गिरफ्तारी के लिए कोशिशें शुरू कर दी हैं।
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ
Translate Hindi to Kannada:प्लेट को एसिड से हटा दिया जाता है और एसिड को हटाने के लिए इसे पानी से धोया जाता है।
ಫಲಕವನ್ನು ಆಮ್ಲದಿಂದ ತೆಗೆದುಹಾಕಲಾಗುತ್ತದೆ ಮತ್ತು ಆಮ್ಲವನ್ನು ತೆಗೆಯಲು ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ.
Translate Hindi to Kannada:यह जानकारी महान शिक्षक से सीखिए किताब के पेज 171 से ली गयी है ।
ಜಗತ್ತಿನಾದ್ಯಂತ ಇರುವ ಯುವಜನರು ಬರೆದ ಈ ಹೇಳಿಕೆಗಳನ್ನು ಓದಿರಿ.
Translate Hindi to Kannada:भारतीय टीम ने दूसरे हाफ में भी अपना आक्रमण जारी रखा।
ಎರಡನೇ ಕ್ವಾರ್ಟರ್‌ನಲ್ಲೂ ಭಾರತದ ಆಕ್ರಮಣ ಮುಂದುವರಿಯಿತು.
Translate Hindi to Kannada:ुम्हीं बताओ विकास क्या होता है?
ಅಭಿವೃದ್ಧಿ ಎಂದರೇನು?
Translate Hindi to Kannada:सुप्रीम कोर्ट के फैसले यह सब साबित हो गया है।
ಸರ್ವೋಚ್ಚ ನ್ಯಾಯಾಲಯ ಇದೇ ಉತ್ಖನನದ ಸತ್ಯವನ್ನು ಮಾನ್ಯ ಮಾಡಿದೆ.
Translate Hindi to Kannada:शॉपिंग पर ले जाएं-
ಶಾಪಿಂಗ್ ಹೋಗಿ.
Translate Hindi to Kannada:इससे मसीही मंडली में अगुवाई करनेवालों को यह सबक लेना चाहिए कि भले ही वे पुराने ज़माने के राजाओं की तरह नहीं हैं, फिर भी उन्हें हमेशा विश्‍वास की एक अच्छी मिसाल रखनी चाहिए । — इब्रा.
ಕ್ರೈಸ್ತರ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ಇದರಲ್ಲಿ ಪ್ರಮುಖ ಪಾಠವಿದೆ: ಅವರು ಆ ಪ್ರಾಚೀನ ರಾಜರಂತೆ ಆಳುವವರಲ್ಲದಿದ್ದರೂ ನಂಬಿಕೆಯ ವಿಷಯದಲ್ಲಿ ಯಾವಾಗಲೂ ಒಳ್ಳೇ ಮಾದರಿಯನ್ನಿಡಬೇಕು. — ಇಬ್ರಿ.
Translate Hindi to Kannada:बच्चे देश का भविष्य होते हैं।
ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂದು ಕನಸು ಕಾಣುತ್ತಾರೆ.
Translate Hindi to Kannada:वो अच्छे पार्टनर हैं।
ಅವರು ಒಳ್ಳೆಯ ಸ್ನೇಹಿತರು ಎಂದರು.
Translate Hindi to Kannada:बाहर जाने से बचें ।
ಮನೆಯಿಂದ ಹೊರಗೆ ಹೋಗದಂತೆ ವಿನಂತಿಸಿಕೊಳ್ಳಿ.
Translate Hindi to Kannada:पीएम मोदी के बाद इस महासभा में पाकिस्तान के प्रधानमंत्री इमरान खान का भी संबोधन होगा.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅದೇ ದಿನ, ಮೋದಿ ಭಾಷಣದ ನಂತರ ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡುವರು.
Translate Hindi to Kannada:इससे परिजनों में चीख पुकार मच गई।
ಇದರಿಂದ ಮನೆಯವರ ಕೋಪಕ್ಕೂ ಗುರಿಯಾಗಿದ್ದ.
Translate Hindi to Kannada:पुलिस ने जब
ಪೊಲೀಸರು ಹೇಳಿದ್ದು
Translate Hindi to Kannada:सक्रिय बी कोशिकाओं (B cells) की कुछ संतान कोशिकाएं आइसोटाइप परिवर्तन की प्रक्रिया से गुज़रती हैं, एक ऐसा तंत्र जो एंटीबॉडी के आईजीएम (IgM) या आईजीडी (IgD) को दूसरे एंटोबॉडी आइसोटाइप आईजीई/IgE, आईजीए/IgA या आइजीजी/IgG में बदल देता है, जिनकी प्रतिरक्षा प्रणाली में निर्धारित भूमिकाएं होती हैं।
B ಜೀವಕೋಶಗಳ ಕೆಲವು ಮರಿ ಜೀವಕೋಶಗಳು(ಜೀವಕೋಶವೊಂದರ ವಿದಳನದಿಂದ ದೊರೆತ ಇನ್ನೊಂದು ಜೀವಕೋಶ) ಐಸೊಟೈಪ್‌ ಸ್ವಿಚಿಂಗ್ ಎಂಬ ಕ್ರಿಯೆಗೊಳಗಾಗುತ್ತವೆ, ಇದು ಪ್ರತಿಕಾಯಗಳು IgM ಅಥವಾ IgD ಯಿಂದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಒಂದು ನಿರೂಪಿತ ಪಾತ್ರವನ್ನು ಹೊಂದಿರುವ IgE, IgA ಅಥವಾ IgG ಎಂಬ ಇತರ ಪ್ರತಿಕಾಯ ಐಸೊಟೈಪ್‌ಗಳಾಗಿ ಬದಲಾಗುವಂತೆ ಮಾಡುವ ಒಂದು ಕ್ರಿಯೆಯಾಗಿದೆ.
Translate Hindi to Kannada:टीम अच्छी शुरुआत नहीं कर पाई है।
ಅದರಿಂದಾಗಿ ತಂಡಕ್ಕೆ ಉತ್ತಮ ಆರಂಭ ದೊರಕಿಲ್ಲ.
Translate Hindi to Kannada:जीवन: हाँ, अब याद आया, मैंने इस बारे में पढ़ा था ।
ಅಷ್ಟೇ ಅಲ್ಲದೇ, ಯೇಸು ಭೂಮಿಯ ಮೇಲಿದ್ದಾಗಲೂ ಆ ಏಳು ಕಾಲಗಳು ಇನ್ನೂ ಮುಗಿದಿರಲಿಲ್ಲ ಅನ್ನೋದನ್ನು ನಾವು ಹೋದ ಸಲ ಕಲಿತಿದ್ದೆವು.
Translate Hindi to Kannada:इसलिए वहाँ प्रचार के लिए सही माहौल था ।
ಬಾರ್ನಬನನ್ನು ಆಯ್ಕೆಮಾಡಿದ್ದು ಬುದ್ಧಿವಂತಿಕೆ ಮತ್ತು ಪ್ರೀತಿಯನ್ನು ಸೂಚಿಸಿತು.
Translate Hindi to Kannada:कौन जिम्मेवार?
ಜವಾಬ್ದಾರಿ ಯಾರದು ?
Translate Hindi to Kannada:लेकिन महिला इसका कोई जवाब नहीं देती है।
ಆದರೆ ಅವಳು ಉತ್ತರವನ್ನು ಪಡೆಯಲಿಲ್ಲ.
Translate Hindi to Kannada:एप्पल आईफोन एक्सएस
ಆಪಲ್ ಐಫೋನ್ ಎಕ್ಸ್ಎಸ್
Translate Hindi to Kannada:कराएंगे डीएनए टेस्ट
ಡಿಎನ್‍ಎ ಪರೀಕ್ಷೆ:
Translate Hindi to Kannada:यह अच्छी वृद्धि का संकेत देता है।
ಇದು ಉತ್ತಮ ಪ್ರಗತಿಯನ್ನು ಸೂಚಿಸುತ್ತದೆ.
Translate Hindi to Kannada:बाइबल में भविष्य के लिए एक बेहतरीन आशा दी गयी है, जिससे आपको सांत्वना मिल सकती है
ಭವಿಷ್ಯತ್ತಿಗಾಗಿರುವ ಬೈಬಲ್‌ ಆಧಾರಿತ ನಿರೀಕ್ಷೆಯು ಸಾಂತ್ವನವನ್ನು ಒದಗಿಸಸಾಧ್ಯವಿದೆ
Translate Hindi to Kannada:धीरज रखिए!
ಸಹನೆಯಿರಬೇಕು!
Translate Hindi to Kannada:जिन लोगों के दिल में परमेश्‍वर के नाम के लिए भय और श्रद्धा है, उन पर “धर्म का सूर्य, ” यीशु मसीह रोशनी चमकाता है और वे यहोवा का अनुग्रह पाते हैं ।
ಅವರಿಗೆ “ಸ್ವಸ್ಥತೆ ” ಸಹ ಉಂಟಾಗುವುದು.
Translate Hindi to Kannada:सीबीआई के विशेष निदेशक राकेश अस्थाना अपने ऊपर लगे भ्रष्टाचार के आरोपों के मामले में घिरते जा रहे हैं.
ಈಗಾಗಲೇ ಸಿಬಿಐ ಹಿರಿಯ ಅಧಿಕಾರಿ ರಾಕೇಶ್​ ಆಸ್ತಾನ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
Translate Hindi to Kannada:ईपीएफओ द्वारा कर्मचारी पेंशन योजना, 1995 के अंतर्गत प्रत्येक महीने 65 लाख पेंशनधारकों को पेंशन का भुगतान किया जाता है।
ನೌಕರರ ಪಿಂಚಣಿ ಯೋಜನೆ, 1995 ರ ಅಡಿಯಲ್ಲಿ ಇಪಿಎಫ್‌ಒ  (ಕಾರ್ಮಿಕ ಭವಿಷ್ಯನಿಧಿ ) ಪ್ರತಿ ತಿಂಗಳು 65 ಲಕ್ಷ ಪಿಂಚಣಿದಾರರಿಗೆ ಪಿಂಚಣಿ ಪಾವತಿಸುತ್ತಿದೆ.
Translate Hindi to Kannada:पूरे देश में सबसे ज्यादा बोली जाने वाली भाषा हिंदी ही है.
ಭಾರತೀಯರು ಭಾರತದಲ್ಲಿ ಮಾತನಾಡುವುದೇ ಕಲಬೆರಕೆಯ ಭಾಷೆ.
Translate Hindi to Kannada:किसी के लिए भी जीत दर्ज करना इतना आसान नहीं होगा।
ಹಾಗಾಗಿ ಇಲ್ಲಿ ಯಾರಿಗೂ ಗೆಲುವು ಸುಲಭವಲ್ಲ.
Translate Hindi to Kannada:पश्चिम बंगाल के झारग्राम में मतदान हो रहा है।
ಬೆಂಗಳೂರು— ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಸಂಪೂರ್ಣಗೊಂಡಿದ್ದು.
Translate Hindi to Kannada:देखते - ही - देखते और भी भाई - बहन आए, जो प्रचार में ज़्यादा - से - ज़्यादा करना चाहते थे ।
ಸ್ವಲ್ಪದರಲ್ಲೇ, ತಮ್ಮ ಶುಶ್ರೂಷೆಯನ್ನು ಹೆಚ್ಚಿಸಲು ಬಯಸಿದ ಇನ್ನಷ್ಟು ಸಹೋದರ ಸಹೋದರಿಯರು ಬಂದರು.
Translate Hindi to Kannada:सूचना एंव संचार प्रौद्योगिकी और डिजिटल इकनॉमी के क्षेत्र में द्विपक्षीय सहयोग को मजबूती देने के लिए भारत और ट्यूनीशिया के बीच एमओयू
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರವರ್ಧನೆಗಾಗಿ ಭಾರತ ಮತ್ತು ಟುನೇಷಿಯಾ ನಡುವೆ ತಿಳಿವಳಿಕೆ ಒಪ್ಪಂದ
Translate Hindi to Kannada:कांग्रेस प्रवक्ता सुष्मिता देव ने से कहा, ‘हम राष्ट्रीय पार्टी हैं।
ನಮ್ಮದು ರಾಷ್ಟ್ರೀಯ ಪಕ್ಷ.
Translate Hindi to Kannada:ऐसे में कई सवाल भी उठ रहे हैं।
ಇಂಥ ಹಲವು ಪ್ರಶ್ನೆಗಳು ಕಾಡತೊಡಗಿವೆ.
Translate Hindi to Kannada:उसका असर जनता के ऊपर नहीं पड़ रहा है।
ಇದು ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Translate Hindi to Kannada:कोई हिसाब नहीं
ಲೆಕ್ಕಾಚಾರ ಬೇಡ
Translate Hindi to Kannada:एक व्यक्‍ति आपको फोन करता है, मगर इस बार वह आपको अपनी पहचान बताता है ।
ಶಿಷ್ಟಾಚಾರಕ್ಕೆಂದು ಸ್ವಲ್ಪ ಮಾತಾಡಬಹುದಾದರೂ ನಂತರ ನಮ್ಮ ಸಂಭಾಷಣೆಯನ್ನು ನಿಲ್ಲಿಸುತ್ತೇವೆ.
Translate Hindi to Kannada:किसका, कहां और क्या दांव पर लगा?
ಎಲ್ಲೆಲ್ಲಿ, ಯಾರು, ಎಷ್ಟು ಮಂದಿ ?
Translate Hindi to Kannada:उसके बच्चे नहीं है।
ಅವಳಿಂದ ಮಕ್ಕಳೇನಿಲ್ಲ.
Translate Hindi to Kannada:पेट्रोल इंजन को 48 वाल्ट माइल्ड हाइब्रिड वैरिएंट के विकल्प में बी उपलब्ध कराया गया है, जो कि बेहतर माइलेज व लो-एंड ग्रँट प्रदान करती है।
ಪೆಟ್ರೋಲ್ ಎಂಜಿನ್ ಅನ್ನು 48 ವೋಲ್ಟ್'ನ ಮೈಲ್ಡ್ ಹೈಬ್ರಿಡ್ ಮಾದರಿಯೊಂದಿಗೆ ನೀಡಲಾಗುತ್ತದೆ
Translate Hindi to Kannada:यहोवा के साक्षी, संसार के अधिकारियों को सहयोग देने के लिए तैयार रहते हैं
ಯೆಹೋವನ ಸಾಕ್ಷಿಗಳು ಲೌಕಿಕ ಅಧಿಕಾರಿಗಳೊಂದಿಗೆ ಸಹಕರಿಸಲು ಪ್ರಯತ್ನಿಸುತ್ತಾರೆ
Translate Hindi to Kannada:परमेश्‍वर का वचन कहता है: “धर्मी लोग खजूर की नाईं फूले फलेंगे । ” — भजन 92: 12.
ದೇವರ ವಾಕ್ಯವು ವಿವರಿಸುವುದು: “ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು. ” ​ —⁠ ಕೀರ್ತನೆ 92 :⁠ 12.
Translate Hindi to Kannada:उच्च स्तरीय सूत्रों ने यह जानकारी देते हुए कहा कि इस संबंध में जल्द ही कोई घोषणा की जा सकती है।
ಈ ಮಹಾಮೈತ್ರಿಯ ಅಧಿಕೃತ ಘೋಷಣೆ ಇಷ್ಟರಲ್ಲೇ ಆಗಲಿದೆ ಎಂದು ಮೂಲಗಳು ಹೇಳಿವೆ.
Translate Hindi to Kannada:जब हम यह जानकारी पढ़ते हैं, तो बाइबल की उन सच्चाइयों के बारे में हमारी समझ और कदरदानी बढ़ जाती है, जिन्हें हम पहले से जानते हैं ।
ಸಾರ್ವಜನಿಕರಿಗಾಗಿ ಬರೆಯಲಾಗಿರುವ ಸಾಹಿತ್ಯವನ್ನು ಓದುವಾಗ ಇದೇ ರೀತಿಯ ಅನುಭವ ನಮಗಾಗಬಹುದು.
Translate Hindi to Kannada:इसमें से 20 सेलर हैं।
ಈ ಕೃತಿಯಲ್ಲಿ ಒಟ್ಟು 20 ಲೇಖನಗಳಿವೆ.
Translate Hindi to Kannada:इस कार्यक्रम में खंड थानेसर के राजकीय विद्यालयों के प्रिंसिपलों व अध्यापकों ने भाग लिया।
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದ ಉಪಸ್ಥಿತರಿದ್ದರು.
Translate Hindi to Kannada:ये भारत की पाकिस्तान पर वर्ल्ड कप में सबसे बड़ी जीत है।
ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ.
Translate Hindi to Kannada:शर्म नहीं आती आपको ?
ನಿಮಗೆ ನಾಚಿಕೆ ಆಗಲ್ವಾ.