audio
audioduration (s)
1.28
11.5
sentence
stringlengths
3
217
ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ವಿವಿಧ ಪಕ್ಷಿಗಳನ್ನು ತರಿಸಿರುವುದಾಗಿ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್‌ ಬಿಜೂರು ಮಾಹಿತಿ ನೀಡಿದ್ದಾರೆ
ಇನ್ನು ಮುಂದಾದರೂ ಧೈರ್ಯ ಒಗ್ಗಟ್ಟಿನಿಂದ ಇರಿ ಆಗ ಯಾರೂ ಏನೂ ಮಾಡಲು ಆಗುವುದಿಲ್ಲ ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದಾಗ
ಹರಿಹರದ ಕಿರಿದಾದ ಸಾರ್ವಜನಿಕ ಗ್ರಂಥಾಲಯದಲ್ಲಿ ಒತ್ತೊತ್ತಾಗಿ ಕುಳಿತು ನಿಯತಕಾಲಿಕೆ ಓದುತ್ತಿರುವ ಓದುಗಾರರು
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿಅಂಬಾದಾಸ್‌ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸುವರು
ಸಹೋದರನೇ ಸ್ಪಂದಿಸಿದ್ದರಿಂದ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಎಂಬಿಪಾಟೀಲ್‌ ಅವರು ಯಶ ಕಂಡಿದ್ದಾರೆ ಸೆಪ್ಟೆಂಬರ್ಆರರಂದು ಮತದಾನ ನಡೆದಿತ್ತು
ನೂರೈವತ್ತು ಮೀಟರ್ ಗಳಲ್ಲಿ
ವಿಶ್ವ ಶಾಂತಿಗಾಗಿ ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಹಿಳೆಯರು
ಆಗ ಯಾವ ಕಮ್ಯೂನಿಸ್ಟ್ರಾಷ್ಟ್ರವೂ ಇದಕ್ಕೆ ಸೇರಿರಲಿಲ್ಲ
ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ
ನಂತರ ಅಲಂಕೃತ ಬೆಳ್ಳಿಯ ಸಾರೋಟಿನಲ್ಲಿ ಕನ್ನಡಾಂಬೆ ಮತ್ತು ಡಾಕ್ಟರ್ ರಾಜ್‌ಕುಮಾರ್‌ ಭಾವಚಿತ್ರ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು
ಈಗಲೂ ಅಷ್ಟೆ ನಾಡಿನ ಉದ್ದಗಲಕ್ಕೂ ಬರಗಾಲ ಕಾಡುತ್ತಿದೆ
ಹಿಂದೆ ಬಿಜೆಪಿ ಜೊತೆಗೆ ಸರ್ಕಾರ ರಚಿಸಿದ್ದಾಗಲೂ ಸಮಸ್ಯೆಯಾಗಿತ್ತು ಈಗ ಕಾಂಗ್ರೆಸ್‌ ಜೊತೆಗೂ ಅದೇ ಅನುಭವವಾಗುತ್ತಿದೆ
ಬಹುಸಂಸ್ಕೃತಿಗಳ ನಡುವೆ ಇರುವ ಕಂದರವನ್ನು ಮುಚ್ಚಲು ವಿಜ್ಞಾನಿಗಳಾದ ನಾವು ಕೂಡ ಕೈಲಾದ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು
ಹೀಗಾಗಿ ಯಾವೊಬ್ಬ ವಿರೋಧ ಪಕ್ಷದ ನಾಯಕನಿಗೂ ಹೆದರುವ ಅಗತ್ಯವಿಲ್ಲ ಎಂದು ಹೇಳಿದ ಅವರು
ಈಗಾಗಲೇ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸುತ್ತಾಡಿ ಹಿಂದುಳಿದ ವರ್ಗದವರ ಸಭೆ ನಡೆಸಿ ಸಂಘಟನೆಗೆ ಒತ್ತು ನೀಡುತ್ತಿದ್ದೇನೆ
ಇಂತಹ ನೀಚ ಕೃತ್ಯ ಮಾಡಿದ ಪಾಕಿಸ್ತಾನವನ್ನು ಭೂಪಟದಲ್ಲೇ ಇಲ್ಲದಂತೆ ಮಾಡಬೇಕು
ರೈತರ ಬ್ಯಾಂಕ್‌ ಖಾತೆಗೆ ವರ್ಷಕ್ಕೆ ಇಂತಿಷ್ಟುಎಂದು ನಗದು ವರ್ಗಾವಣೆ ಮಾಡುವ ಯೋಜನೆ ಇದಾಗಿದ್ದು
ಕೊಪ್ಪ ರಾಘವೇಂದ್ರ ನಗರದ ನೂರುಲ್‌ ಆಲಂ ಮದರಾಸ್ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು
ಅಂದು ಸಂಜೆ ಐದಕ್ಕೆ ಸಂಸ್ಥೆ ಅಧ್ಯಕ್ಷೆ ಮಹಿಳಾ ಉದ್ಯಮಿ ಡಾಕ್ಟರ್ ವಿಜಯಲಕ್ಷ್ಮೀ ವೀರಮಾಚಿನೇನಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ
ಸಂಸದರಾದ ಪ್ರತಾಪ್ ಸಿಂಹ ಮೈಸೂರು ಸುರೇಶ್ ಅಂಗಡಿ ಬೆಳಗಾವಿ ಕರಡಿ ಸಂಗಣ್ಣ ಕೊಪ್ಪಳ ಮಲ್ಲಿಕಾರ್ಜುನ ಖೂಬ ಬೀದರ್
ಮಣ್ಣಿನ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ
ಈ ಅಂತರಾಷ್ಟ್ರೀಯದ ಅಂಗಸಂಸ್ಥೆಗಳೆಲ್ಲವೂ ರಷ್ಯದ ಸಮಾಜವಾದಿ ಪಕ್ಷದ ರೀತಿಯಲ್ಲಿ ರಚಿತವಾದುವುಗಳಲ್ಲ
ಸಂಸ್ಥೆ ಅಧ್ಯಕ್ಷ ​ಅಯೂಬ್‌ ಖಾನ್‌ ಮುಖಂಡರಾದ ನಿಜಾಮುದ್ದೀನ್‌ ಅಬೀದ್‌ ಹುಸೇನ್‌ ಸೈಯದ್‌ ಖಲೀಲ್‌ ಸಾಬ್‌ ಇತ​ರರು ಇದ್ದರು
ನಾವೆಲ್ಟಿಸ್‌ನಲ್ಲಿದ್ದ ಕೆಲ ವಸ್ತುಗಳು ಬೆಂಕಿಗಾಹುತಿಯಾಗಿದೆ ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮುಂದಿನ ದಿನಗಳಲ್ಲಿ ನಗರದ ಆಯ್ದ ನಾಲ್ಕು ಕಡೆ ನಿರ್ಮಾಣ ಮಾಡಲಾಗುವುದು ಎಂದರು
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಕೆ ಟಿಕೆಟ್‌ ಹಂಚಿಕೆಯ ಗೊಂದಲದಿಂದಲೇ ಸರ್ಕಾರ ಉರುಳಲಿದೆ
ನಮ್ಮದೇ ಭವನ ನಿರ್ಮಾಣವಾದರೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ
ಅರ್ಥಶಾಸ್ತ್ರದಲ್ಲಿಅಂಕಿ ಸಂಖ್ಯಾಶಾಸ್ತ್ರ ದ ಶಬ್ದ
ಕೊನೆಗೆ ಬೇರೆ ಕಡೆ ಜಾಗ ಕೊಟ್ಟರು ಅದು ಅರಣ್ಯ ಇಲಾಖೆಗೆ ಸೇರಿದ್ದು ಹೀಗಾಗಿ ಮತ್ತೊಮ್ಮೆ ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿದಾಗ ಮೈಸೂರು ಬಳಿ ಕೊಟ್ಟರು
ದಾವಣಗೆರೆ ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್ಸ್‌ ಫ್ರೆಂಡ್ಸ್‌ ಗ್ರೂಪ್‌ ಪದಾಧಿಕಾರಿಗಳು ಬಸ್‌ ನಿಲ್ದಾಣ ರೈಲ್ವೆ ನಿಲ್ದಾಣ ಅಂಗಡಿ ಮುಂಗಟ್ಟುಗಳ ಬಳಿ ಮ
ಆಘಾತ ಉಪಮೇಯರ್‌ ರಮೀಳಾ ಅವರ ಅಕಾಲಿಕ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಮುಖ್ಯಮಂತ್ರಿ ಕುಮಾರಸ್ವಾಮಿ
ಎನ್‌ಟಿರಾಮರಾವ್‌ ಜನಪ್ರಿಯಗೊಳಿಸಿದ ರೆಸಾರ್ಟ್‌ ರಾಜಕೀಯ ಅಡೆತಡೆ ಇಲ್ಲದೆ ಮುಂದುವರಿದಿದೆ
ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಡಾಕ್ಟರ್ಗುರುನಾಗಭೂಷಣ ಶಿವಾಚಾರ್ಯ ಶ್ರೀಗಳು ಪ್ರಕಟಣೆಯಲ್ಲಿ ಕೋರಿದ್ದಾರೆ
ಈ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡಿದ ಕಾರ್ಯಕರ್ತರಿಗೆ ಸಂಘಟನೆಯಲ್ಲಿ ಬಡ್ತಿ ನೀಡುವುದರ ಜತೆಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶಗಳನ್ನು ನೀಡುವ ಭರವಸೆ ನೀಡಲಾಗಿದೆ
ಅದಕ್ಕಾಗಿ ದುಬಾರಿ ಔಷಧಗಳ ಮೊರೆ ಹೋಗಿದ್ದೀರಾ ಹಾಗಿದ್ದರೆ ಈ ಬಾಬಾನ ಬಳಿ ಬನ್ನಿ ಕೇವಲ ಕೈ ಬೆರಳಿನಲ್ಲಿಯೇ ನಿಮ್ಮ ಮೂತ್ರಪಿಂಡದ ಕಲ್ಲನ್ನು ಹೊರತೆಗೆಯುತ್ತಾನೆ
ನಗ​ರ​ದಲ್ಲಿ ಭಾನು​ವಾರ ಸುದ್ದಿ​ಗೋ​ಷ್ಟಿ​ಯಲ್ಲಿ ಮಾತ​ನಾ​ಡಿದ ಅವರು ರಾಜ್ಯದ ಇನ್ನೂರ ಎಂಬತ್ತಕ್ಕೂ ಹೆಚ್ಚಿನ ಚಿತ್ರಮಂದಿ​ರ​ಗ​ಳ​ಲ್ಲಿ ಅಯೋಗ್ಯ ಚಿತ್ರ ಬಿಡು​ಗ​ಡೆ​ಯಾಗಿ ಹದಿನೇಳು ದಿನ​ಗ​ಳಾ​ಗಿವೆ
ಹೀಗಾಗಿ ಎರಡೂ ದೇವಾಲಯಗಳ ಮುಂಭಾಗದಲ್ಲಿ ದ್ವಿಪಥ ಸಿಸಿ ರಸ್ತೆಗಳನ್ನು ನಿರ್ಮಿಸಿ ಮಧ್ಯ ಭಾಗದಲ್ಲಿ ವಿದ್ಯುತ್‌ ದೀಪಗಳನ್ನು ಅಳವಳಿಸಲಾಗುವುದು ಎಂದರು
ಈ ಸ್ಥಳದ ಪೂರ್ವನಾಮ ಸೊಸೆವೂರು
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗುರುತ್ವಾಕರ್ಷಣೆಯ ಅಂತಸ್ಥ ಶಕ್ತಿಯಲ್ಲಿ ಎತ್ತರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ
ಗುಂಪು ಕಟ್ಟಿಕೊಂಡು ಓಡಾಡಿಕೊಂಡು ಗಲಾಟೆ ಮಾಡುತ್ತಲೇ ಇರುತ್ತಾರೆ ಅವರ ವಿರುದ್ಧ ಈ ಹಿಂದೆ ಮೂರು ಪ್ರಕರಣಗಳು ದಾಖಲಾಗಿವೆ
ಶಾರೀರಸ್ಥಾನವೇ ಅಂಗರಚನಾವಿಜ್ಞಾನವನ್ನು ಕುರಿತದ್ದು
ಮುಖ್ಯಮಂತ್ರಿ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟಅಧಿಕಾರಿಗಳಿಗೆ ಅವಳಿ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಿ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಇನ್ನು ಪಟ್ಟಿಗೆ ಸೇರಿಸಿಲ್ಲ
ಇದೀಗ ಸಿಬಿಐ ಇಪ್ಪತ್ತು ತಿಂಗಳ ಬಳಿಕ ಬುಧವಾರ ಮುಕ್ತಾಯ ವರದಿ ಸಲ್ಲಿಸಿದೆ
ಕೋಲ್ಕತಾ ಕೋರ್ಟಿನಿಂದ ರೈತರಿಗೆ ಬಂಧನದ ವಾರಂಟ್‌ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರೈತ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು
ಬೇರೆಯವರ ಜತೆ ಈ ಬಗ್ಗೆ ಮಾತನಾಡಿದ್ದು ಕೆಸಿ ವೇಣುಗೋಪಾಲ್‌ ಅವರ ಜತೆ ಮಾತನಾಡುವವರೆಗೂ ಇದು ಅಧಿಕೃತವಲ್ಲ ನಮ್ಮ ಹಿರಿಯ ನಾಯಕರೇ ನನಗೆ ಹುದ್ದೆ ನೀಡಿದ್ದಾರೆ
ಇತಿ​ಹಾಸ ಅಧ್ಯಯ​ನದ ಜೊತೆಗೆ ಆರ್ಥಿಕ ಶೈಕ್ಷ​ಣಿಕ ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರದ ಬಗ್ಗೆಯೂ ಅಧ್ಯ​ಯನ ಮಾಡ​ಬೇಕು
ಘಟನೆ ಬಗ್ಗೆ ಆರೋಪಿಗಳಿಂದ ಪೊಲೀಸರು ಪೂರ್ಣ ಮಾಹಿತಿ ಪಡೆಯುತ್ತಿದ್ದು ಜಿಲ್ಲಾ ಎಸ್ಪಿ ಶಿವಪ್ರಕಾಶ್‌ ದೇವರಾಜ
ಗಾಂಧೀಜಿಯವರ ಪ್ರಭಾವ ಜಗತ್ತಿನಾದ್ಯಂತ ಆಗಿದೆ ಗಾಂಧೀಜಿಯವರು ಗುಲಾಮಗಿರಿಯ ವಿರುದ್ಧ ಹೋರಾಡಿದರು
ರೈತರ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಪ್ರೋತ್ಸಾಹಿಸುವ ರೈತ ಸೂರ್ಯ ಯೋಜನೆಗೆ ಪ್ರಾಮುಖ್ಯತೆ ನೀಡಿಲ್ಲ
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಶಾಲೆಗಳು ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿವೆ
ಮುಂದಿನ ದಿನಗಳಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಆ ದಿನಗಳೂ ದೂರವಿಲ್ಲ ಎಂದು ಅವರು ಹೇಳಿದರು
ಸಂಜೆ​ಯಿಂದಲೇ ಸುರಿದ ಭಾರೀ ಮಳೆ ಕೇವಲ ದಾವ​ಣ​ಗೆರೆ ನಗರ ಹಾಗೂ ಆಸು​ಪಾ​ಸಿ​ನಲ್ಲಿ ಮಾತ್ರ ಆಗಿ​ದ್ದು ಗ್ರಾಮೀಣ ಭಾಗ​ದಲ್ಲಿ ಅಷ್ಟೊಂದು ಮಳೆ​ಯಾ​ಗಿಲ್ಲ
ಐವರು ನ್ಯಾಯಮೂರ್ತಿಗಳ ಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಪ್ರಕರಣ ಸಂಬಂಧ ಪೂರ್ವ ತೀರ್ಮಾನ ಮಾಡುವುದು ಸರಿಯಲ್ಲ
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದರಿಂದ ಅವರು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಯುವ ಸಾಹಿತಿ ಶ್ರಾವ್ಯ ಸಾಗರ್‌ ಅಭಿಪ್ರಾಯಪಟ್ಟರು
ಅವರ ನಡುವಿನ ಗೊಂದಲ ಮುಚ್ಚಿಹಾಕಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡತೊಡಗಿದ್ದಾರೆ ಎಂದರು
ಪುಲ್ವಾಮಾ ಘಟನೆ ನಡೆದಾಗ ಸಿಂಧಾನೂರಿನ ಶ್ರೀದೇವಿ ಅವರು ತುಂಬಾ ಗರ್ಭಿಣಿಯಾಗಿದ್ದರು ಈಗ ಇವರ ಮಗುವಿಗೆ ಹನ್ನೆರಡು ದಿನ
ಕಲೆ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಿ ಸಕ್ರಿಯರಾಗಿಸಿ ಪೋಷಕರು ಮಕ್ಕಳಲ್ಲಿ ಕಲಾ ಪ್ರಪಂಚದೆಡೆಗೆ ಹೆಚ್ಚು ಆಸಕ್ತಿ ಬೆಳೆಸಬೇಕು
ರಾಮ ರಾಮ ರೇ ಚಿತ್ರದ ನಂತರ ಮತ್ತೊಮ್ಮೆ ನಾಯಕಿಯಾಗುವ ಅವಕಾಶ ಸಿಕ್ಕ ಖುಷಿಯಲ್ಲಿದ್ದರು
ಪಾನೀಯಗಳನ್ನು ಮತ್ತು ಸೂಪ್ ಗಳನ್ನು ಸ್ಟ್ರಾಗಳ ಬಳಸಿ ಪ್ಲ್ಯಾಸ್ಟಿಕ್ ಚೀಲದಿಂದ ಸೇವಿಸಲಾಗುತ್ತದೆ
ಹನ್ನೆರಡು ಅಂಕಿಯ ಆಧಾರ್‌ ಸಂಖ್ಯೆ ಪಡೆಯಲು ನೋಂದಣಿ ಮಾಡಿಸಿಕೊಂಡ ಕುರಿತಾದ ದಾಖಲೆ ಪತ್ರವನ್ನಾದರೂ ತೋರಿಸಬೇಕು
ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಯ ಉನ್ನತೀಕರಣಕ್ಕೆ ಮಹತ್ವ ನೀಡಬೇಕು ಪ್ರತಿದಿನ ನಿರ್ಮಾಣಕ್ಕೆ ಸಂಬಂಧಿಸಿದ ಹೊಸ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ
ಅಲ್ಲದೇ ಸ್ಥಳೀಯ ಶಾಸಕ ಮುರುಗೇಶ ನಿರಾಣಿ ಅವರಿಂದ ಸನ್ಮಾನ ಸ್ವೀಕರಿಸಿದ್ದು ಸ್ಥಳೀಯ ಕಾಂಗ್ರೆಸ್‌ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ
ದಕ್ಷಿಣಕ್ಕೆ ಸಾಗಿ
ಅವರ ತಮ್ಮ ಪತಿಯ ಊರಾದ ಬ್ರಹ್ಮಾ​ವರ ತಾಲೂ​ಕಿನ ಉಪ್ಪಂದಕ್ಕೆ ತೆರ​ಳಲು ನರ​ಸಿಂಹ​ರಾ​ಜ​ಪುರ ಬಸ್‌ ನಿಲ್ದಾ​ಣ​ದಲ್ಲಿ ಬಸ್‌ ಹತ್ತಿ​ದ್ದ​ರು
ಹುಡುಗಿಯ ತಂದೆತಾಯಿ ಬದುಕಿಲ್ಲ ಆಕೆಯ ಸೋದರಮಾವನೆ ಎಲ್ಲಾ ಜವಾಬ್ದಾರಿ
ಜಿಲ್ಲೆಯಲ್ಲಿ ಇದುವರೆಗೆ ಮುನ್ನೂರ ಐವತ್ತು ಕೆರೆಗಳನ್ನು ಸ್ವೀಕರಿಸಲಾಗಿದ್ದು ವಿಲೇವಾರಿ ಮಾಡಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು
ಕೋಟ್‌ ಕನ್ನಡದಲ್ಲೂ ಒಳ್ಳೆಯ ಸಿನಿಮಾಗಳಲ್ಲಿ ಅಭಿನಯಿಸಬೇಕೆನ್ನುವ ಆಸೆ ನಂಗಿದೆ ಆದರೆ ನಾನು ಬಯಸುವಂಥಾ ಪಾತ್ರ ಮತ್ತು ಕತೆ ಇನ್ನು ಸಿಕ್ಕಿಲ್ಲ
ಪ್ರಾಥಮಿಕ ಶಿಕ್ಷಣವನ್ನು ಕೊರ್ತೊಡೆ ಶಾಲೆಯಲ್ಲಿ ಅವರು ಪೂರ್ಣಗೊಳಿಸಿದರು
ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದಲ್ಲಿ ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆಯಲ್ಲಿ ಎಂಪಿಲತಾ ಮಾತನಾಡಿದರು
ಚಿತ್ರದಲ್ಲಿ ನನ್ನದು ಮಧ್ಯ ವಯಸ್ಸಿನ ಸಂಗೀತಗಾರ್ತಿಯ ಪಾತ್ರ ಸಂಗೀತ ಕಲಾವಿದೆಯೊಬ್ಬಳು ತನ್ನ ಬದುಕಿನಲ್ಲಿ ನಡೆದ ದುರ್ಘಟನೆಯಿಂದ ಹೇಗೆ ಕಲೆಯಿಂದ ವಿಮುಖಳಾಗುತ್ತಾಳೆ
ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ್ದ ಭಾರತ
ಕಾಯಿಯ ಲೇಪದಿಂದ ಗಂಡಮಾಲೆ ವಾಸಿಯಾಗುತ್ತದೆ
ಇಂತಹ ಸವಾಲಿನ ಕಾಲಘಟ್ಟದಲ್ಲಿ ಪಾಕ್ಷಿಕ ಪತ್ರಿಕೆಗಳನ್ನು ಹೊರತರುವುದು ಸುಲಭದ ಕೆಲಸವಲ್ಲ ಆಗಿನ ಸುದ್ದಿಯನ್ನು ಆಗಲೇ ಹೇಳುವ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಆಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ
ಹಾಗಾಗಿ ನಿಜವಾದ ಸಂತ್ರಸ್ತರು ಕಾನೂನಿನಲ್ಲಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಕಾನೂನು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲ ಎಂದು ಎಚ್ಚರಿಕೆ ನೀಡಿದರು
ಎಸ್ಪಿ ಶಿವಮೊಗ್ಗ ಯುವಪೀಳಿಗೆಗೆ ಅದ್ಭುತವಾದ ಸಾಮರ್ಥ್ಯವಿದೆ ಕಠಿಣವಾದ ಕಾರ್ಯಗಳನ್ನು ಸಾಧಿಸುವ ಶಕ್ತಿಯಿದೆ
ಇದರಿಂದ ನೊಂದಿದ್ದ ಸುಧಾರಾಣಿ ತಮ್ಮ ಆರು ವರ್ಷದ ಬಾಲಕಿಯನ್ನು ಕೊಂದು ಪೋಷಕರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು
ಜೈನಧರ್ಮದಲ್ಲಿ ಗಣಿತಕ್ಕೆ ಹೆಚ್ಚು ಪ್ರಾಧಾನ್ಯವಿದ್ದು
ಜಲವಿಜ್ಞಾನದಲ್ಲಿ ಇದನ್ನು ಜಿನುಗುನೀರು ಎಂದೇ ಕರೆಯುತ್ತಾರೆ
ಒಂದು ವೇಳೆ ಆಯೋಗವು ವರ್ಗಾವಣೆ ಪ್ರಕ್ರಿಯೆ ನಿರಾಕರಿಸಿದಲ್ಲಿ ಮತ್ತೆ ಒಂದು ತಿಂಗಳು ಮುಂದೆ ಹೋಗಲಿದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ಮುಖಂಡರು ಯಾರೂ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ
ಸಾಮಾಜಿಕವಾಗಿ ನಿರ್ದಿಷ್ಟ ಚಿಂತನೆ ಯೋಜನೆಗಳ ಮೂಲಕ ಇದು ಆಕಾರ ಪಡೆಯಬೇಕಾಗಿದೆ ಈಗ ಕರ್ನಾಟಕ ಸರಕಾರವು ತನ್ನ ಭಾಷಾ ನೀತಿಯಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುತ್ತಿದೆ
ಕ್ಕಳು ಹಾಗೂ ಬಂಧುಗಳ ರೋಧನ ಮುಗಿಲು ಮುಟ್ಟಿತ್ತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ
ಇಂತಹ ಸೌಲಭ್ಯಗಳ ಫಲಾನುಭವಿಗಳಾದ ನಾವು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ತಪ್ಪದೆ ಮತದಾನ ಮಾಡಬೇಕು ಎಂದರು
ಇದರೊಂದಿಗೆ ನಿಗಮದ ನಲವತ್ ತ್ರೋಮ್ಬತ್ತು ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು ಈ ವೇಳೆ ನಿಗಮದ ಅಧ್ಯಕ್ಷ ಡಿ ಸತ್ಯನಾರಾಯಣ
ಲಾಲ್‌ಬಾಗ್‌ಗೆ ವಾರದ ದಿನಗಳಲ್ಲಿ ಪ್ರತಿದಿನ ಎಂಟ ರಿಂದ ಹತ್ತು ಸಾವಿರ ಶನಿವಾರ ಮತ್ತು ಭಾನುವಾರ ಸುಮಾರು ಇಪ್ಪತ್ತು ಸಾವಿರ ಸರ್ಕಾರಿ ರಜೆ ದಿನಗಳಲ್ಲಿ ಇಪ್ಪತ್ತ್ ಐದು ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುತ್ತಾರೆ
ಮಹತ್ತರವಾದ ಅಂತರಿಕ್ಷವನ್ನೂ ದ್ಯಾವಾಪೃಥುವಿಗಳನ್ನೂ ತನ್ನ ತೇಜಸ್ಸಿನಿಂದ ತುಂಬಿದ್ದಾನೆ
ಅಷ್ಟೇ ಅಲ್ಲದೇ ಅಧಿಕ ವೋಲ್ಟೇಜ್ ಕಿರಿದಾದ ಮತ್ತು ಹಗುರವಾದ ವಾಹಕಕ್ಕೆ ಅವಕಾಶ ನೀಡುತ್ತದೆ
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಎಂಟೆಕ್‌ ಕೋರ್ಸ್‌ಗಳು ಪ್ರವೇಶಕ್ಕಾಗಿ ಎರಡನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಪ್ರಕಟಿಸಿದೆ
ಅಷ್ಟರಲ್ಲಿ ಪೊಲೀಸರು ರಕ್ಷಣಾ ಇಲಾಖೆ ಅಧಿಕಾರಿ ಸಿಬ್ಬಂದಿ ಬಂದು ಸ್ಥಳವನ್ನು ವಶಕ್ಕೆ ಪಡೆದು ನಮ್ಮನ್ನು ಅಲ್ಲಿಂದ ದೂರ ಕಳಿಸಿ ಇಬ್ಬರು ಪೈಲಟ್‌ಗಳನ್ನು ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮೂಲಕ ಸಾಗಿಸಿದರು
ಮೊಟ್ಟೆಯ ಸುತ್ತಲೂ ವಿಟಿಲೈನ್ ಪಟಲದ ಹೊದಿಕೆ ಇದೆ
ಅಲ್ಲದೆ ಮಧ್ಯಪ್ರದೇಶ ರಾಜಸ್ಥಾನದಲ್ಲಿ ಬಿಜೆಪಿ ಸೋಲಲು ಮೇಲ್ಜಾತಿಗಳ ಅಸಮಾಧಾನವೇ ಕಾರಣ ಎಂಬ ಮಾತೂ ಕೇಳಿ ಬಂದಿತ್ತು
ಸರ್ವಮತ ಸಮಭಾವ ಈ ಮಣ್ಣಿನ ತತ್ವದಲ್ಲಿದೆ ಎಂದು ಹೇಳಿದರು
ಕಾಂಗ್ರೆಸ್‌ನ ಯಾವ ಶಾಸಕರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ ಎಂಬ ಸಂಗತಿಯೂ ಗೊತ್ತಿದೆ
ಅನ್ನದ ಸ್ಥಾನವನ್ನು ರೈಸ್ ಆಕ್ರಮಿಸಿದೆ ಅಲ್ಲದೆ ವೈಟ್ ರೈಸ್ ಎಲ್ಲೋರೈಸ್ ಟ್ಯಾಮರಿಂಡ್ ರೈಸ್ ಜೀರಾ ರೈಸ್ ಕರ್ಡ್ ರೈಸ್ ಸಾಂಬಾರ್ ರೈಸ್‍ನಂತಹವೆಲ್ಲಾ ಬಳಕೆಗೆ ಬಂದಿವೆ
ಅವರ ಸ್ಥಾನಕ್ಕೆ ಹೊಸನಗರ ತಹಸೀಲ್ದಾರ್‌ ಚಂದ್ರಶೇಖರ್‌ ನಾಯಕ್‌ ನರಸಿಂಹರಾಜಪುರ ತಹಸೀಲ್ದಾರ್‌ ಆಗಿ ವರ್ಗಾವಣೆಗೊಂಡಿದ್ದಾರೆ
ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಹನುಮಂತೇಗೌಡ ಪ್ರಭು ಮತ್ತು ಶ್ರೀನಿವಾಸ್‌ ಮೇಲೆ ಹಲ್ಲೆ ನಡೆಸುತ್ತಿದ್ದ
ಒಂದು ಕ್ಷಣವೂ ಒಂದೆಡೆಯಲ್ಲಿ ನಿಲ್ಲುವುದಿಲ್ಲ
README.md exists but content is empty.
Downloads last month
40