audio
audioduration (s)
1.28
11.5
sentence
stringlengths
3
217
ಇವುಗಳಿಂದ ಅಂಟಿಸಿದ ಪದಾರ್ಥಗಳನ್ನು ಮತ್ತೆ ಕಾಯಿಸಿದರೂ ಅಂಟಿನ ದೃಢತೆಗೆ ಕುಂದು ಬರುವುದಿಲ್ಲ
ಅರುಣ್‌ ಜೇಟ್ಲಿ ಅವರಿಗೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದೇ ಗೊತ್ತಿಲ್ಲ
ಅಲ್ಲದೇ ಪೊಲೀಸ್‌ ಗೃಹ ಯೋಜನೆಯಡಿ ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದ್ದು ಮೂರನೇ ಹಂತಕ್ಕೆ ತಲುಪಲಾಗಿದೆ
ಸಂಚಿತ ಠೇವಣಿ
ಈ ಕೆಸರಿನ ಮಣ್ಣನ್ನು ಹೊರ ತೆಗೆಯುವ ಕೆಲಸ ಮುಂದುವರಿದಂತೆಲ್ಲ ಅಂತರ್ಜಲಸಂಪುಟ ಕೆಳಕ್ಕಿಳಿಯುತ್ತದೆ
ಇದರಿಂದಾಗಿ ಯುವತಿಯ ಕೈ ಬಹುತೇಕ ಕಟ್‌ ಆಗಿದೆ ಇನ್ನು ಸಂದೀಪ್‌ ಬೆನ್ನಿಗೆ ತೀವ್ರ ಗಾಯವಾಗಿದೆ ಎಂದಿದ್ದಾರೆ ಪೊಲೀಸರು ಈ ಕುರಿತಾದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ
ಡಿಕೆ ಶಿವಕುಮಾರ್‌ ಹಾಗೂ ನಮ್ಮ ನಡುವೆ ಒಂದಷ್ಟುವ್ಯತ್ಯಾಸಗಳು ಇದ್ದದ್ದು ನಿಜ ಆದರೆ ಜಾತ್ಯತೀತ ಶಕ್ತಿಗಳು ಬಲಗೊಳ್ಳಬೇಕು ಎಂಬ ಕಾರಣಕ್ಕಾಗಿಯೇ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಅಂಕೋಲ ಮೊದಲು ಕುಮಟಾ ತಾಲ್ಲೂಕಿನ ಭಾಗವಾಗಿತ್ತು
ಇಂತಹ ವಿಮರ್ಶಕರು ರಂಧ್ರಾನ್ವೇಷಿಗಳೆಂದು ಲೇವಡಿ ಮಾಡಿದರು ಗಮಕ ಪುರಾತನವಾದ ಕಲೆ ಸಂಘಸಂಸ್ಥೆಗಳು ಈ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ
ಟಿಪ್ಪು ಜಯಂತಿ ಆರಂಭಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು ಟಿಪ್ಪು ಜಯಂತಿ ಆಚರಿಸುವಂತೆ ನಾವು ಸರ್ಕಾರಕ್ಕೆ ಹರ್ಜಿ ಹಾಕಿರಲಿಲ್ಲ
ಬಾನಗಾಡಿಯ ನಿವೃತ್ತಿಯ ನಂತರ ಅನೇಕ ಸಂಖ್ಯೆಯ ಇತರ ಬಾಹ್ಯಾಕಾಶನೌಕೆಗಳನ್ನು ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ
ಕಾವ್ಯ ರೇಖಾ ರೆಡ್ಡಿ ಖುಷ್ಬೂ ದಿವ್ಯ ಮಂಜುಳ ಸಂದೀಪ ಆದಿತ್ಯ ಅಜಯ ತೇಜಸ್‌ ಮೇಘರಾಜ ದರ್ಶನ ಭಾಗವಹಿಸಿದ್ದರು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಇವುಗಳಿಂದ ಹೊರಹೊಮ್ಮುವ ಭಾರ ಲೋಹಗಳಾದ ಅಲ್ಯೂಮಿನಿಯಂ ಬೇರಿಯಂ ಕಬ್ಬಿಣ ಜಿಂಕ್‌ ಸೀಸ ಸೋಡಿಯಂ ಪೊಟ್ಯಾಸಿಯಂ
ಹುಲ್ಲು ಮೇಯುತ್ತಿದ್ದ ಜಾನುವಾರುಗಳು ತರಬೇತಿ ಕೇಂದ್ರದ ಫೈರಿಂಗ್‌ ರೇಂಜ್‌ ಪ್ರದೇಶವನ್ನು ಪ್ರವೇಶಿಸಿದ್ದವು
ಆಧಾರ್‌ ರೇಷನ್‌ ಕಾರ್ಡ್‌ ಪ್ರತಿ ಮತ್ತು ಸಾಲ ಪಡೆದ ಜಾಗದ ಸರ್ವೆ ಸಂಖ್ಯೆಯ ಮಾಹಿತಿಯನ್ನು ತಪ್ಪದೇ ಸಲ್ಲಿಸಬೇಕು
ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್ ಎಲ್ ಭೈರಪ್ಪನವರ ಒಂದು ಕಾದಂಬರಿ
ಈತನ ಪರ ಚೀನಾ ಬ್ಯಾಟಿಂಗ್‌ ಇಷ್ಟೊಂದು ರಕ್ತಸಿಕ್ತ ಇತಿಹಾಸ ಹೊಂದಿದ್ದರೂ ಪಾಕಿಸ್ತಾನದ ಪರಮಮಿತ್ರನಾಗಿರುವ ಚೀನಾಗೆ ಈತನ ಮೇಲೆ ಎಲ್ಲಿಲ್ಲದ ಪ್ರೀತಿ
ಮರದ ಅಂಟು ಚಿತ್ರಣ ಕಲೆ ಯು ಕಾಗದ ಅಂಟು ಚಿತ್ರಣದ ಕಾಲದ ನಂತರ ಉದಯಿಸಿತು
ಅವುಗಳ ಬಗ್ಗೆ ವಾಸ್ತವ ಸ್ಥಿತಿಗತಿಯ ಚರ್ಚೆ ನಡೆಯಬೇಕು ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ರಾಜಕೀಯೇತರವಾಗಿ ಶ್ರಮಿಸಬೇಕು
ಸ್ಮಾರಕ ನಿರ್ಮಾಣದ ವಿಚಾರದಲ್ಲಿ ವಿಷ್ಣುವರ್ಧನ್‌ ಕುಟುಂಬ ಏನೇ ನಿರ್ಧಾರ ತೆಗೆದುಕೊಂಡರೂ ಜತೆಗಿರುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ
ಇದರಿಂದಾಗಿ ಗ್ರಾಮದ ಯುವಕರು ಕುಡಿತದ ಸಹವಾಸದಿಂದ ದೂರ ಸರಿಯುತ್ತಿದ್ದಾರೆ
ಚೀನಾ ಆಮದಿನ ಶೇಕಡಾ ಎಪ್ಪತ್ತ್ ನಾಲ್ಕರಷ್ಟು ವಸ್ತುಗಳ ಮೇಲೆ ತೆರಿಗೆ ವಿಧಿಸದಿರಲು ಎಂದು ಭಾರತ ಚೀನಾಗೆ ಈಗಾಗಲೇ ಹೇಳಿದೆ
ಈ ಲೇಖನವು ಪದದ ಅರ್ಥದ ಬಗ್ಗೆ ಇದೆ
ಅದಕ್ಕೆ ನೂರಾರು ಕಾನೂನಾತ್ಮಕ ಅಡ್ಡಿಗಳಿವೆ ಹೀಗಾಗಿ ಇದು ಕೇವಲ ಟ್ರಂಪ್‌ ಒಡ್ಡುತ್ತಿರುವ ಬೆದರಿಕೆ ಎನ್ನಲಾಗುತ್ತಿದೆ
ರೋಗ ಪರಿಹಾರಕವಾದ ಔಷಧಗಳನ್ನು ಇವನು ಕೊಡುವನೆಂದು ಹೇಳಿದೆ
ಅನಿರೀಕ್ಷಿತವಾಗಿ ಎದುರಾದ ಅಸಹನೀಯ ಪರಿಸ್ಥಿತಿ ನೆನೆದು ಎಷ್ಟೋ ರಾತ್ರಿಗಳು ನಿದ್ರೆಯಿಲ್ಲದೆ ಕಳೆದಿದ್ದೆ
ರಾಜಸ್ಥಾನ ರಾಯಲ್ಸ್‌ ಹನ್ನೆರಡನೇ ಆವೃತ್ತಿಗೆ ಶೇನ್‌ ವಾರ್ನ್‌ರನ್ನು ಪ್ರಧಾನ ಕೋಚ್‌ ಆಗಿ ನೇಮಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ತಿಳಿಸಿವೆ
ಕೇವಲ ಒಂದು ರೂಪಾಯಿ ಪ್ರೀಮಿಯಂ ಪಾವತಿಸಿ ಎರಡು ಲಕ್ಷ ರೂಪಾಯಿ ವಿಮೆ ಪಡೆಯಬಹುದು ಎಂದು ಈ ಹಿಂದೆ ಯಾರಾದರೂ ನಂಬಿದ್ದರೆ
ಭೋಲೆ ಬಾಬಾನ ಆಶೀರ್ವಾದದಿಂದ ಇಂದು ನನ್ನ ಬಯಕೆ ಕೈಗೊಡುತ್ತಿದೆ ಎಂದು ಮೋದಿ ಹೇಳಿದರು
ಅನುರಾಧ ಕೊಟ್ರೇಶ ಮಲ್ಲಿಕಾರ್ಜುನ ಟಿಎಚ್‌ಎಂ ಮಂಜುನಾಥ ಐಜಿಹಾಲನಗೌಡ ಪ್ರಾಂಶುಪಾಲ ಕುರುವೆತ್ತೆಪ್ಪ ಡಾಕ್ಟರ್ ಹೆಚ್‌ಮಲ್ಲಿಕಾರ್ಜುನಗೌಡ
ನೆಲದೊಳಗೆ ಶೇಖರವಾಗಿರುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರತೆಗೆದರೆ ಅದು ಮೀರೆಳೆತ ಎನ್ನಿಸುತ್ತದೆ
ಪ್ರತಿಭಟನಾ ಶಿಕ್ಷಕ ಶಿಕ್ಷಕಿಯರು ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿರುವುದು
ಎಂದು ವಿಚಾರ ಮಾಡಬೇಕಾಗುತ್ತದೆ
ಮಕ್ಕಳಿಗೆ ಉಚಿತವಾಗಿ ಪರೀಕ್ಷೆ ಕೈಗೊಳ್ಳಲಾಗಿದೆ ಹಲವರಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಗಿದೆ
ಕಮಲ್ ಮಂಗಳ್ ಕಾಂಗ್ರೆಸ್ ನ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ತಮಗೆ ಸೂಕ್ತ ಎನಿಸುವ ಸಮಯದಲ್ಲಿ ಸಂಬಂಧಪಟ್ಟಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ
ಬಡಜನರಿಗೆ ಉಚಿತವಾಗಿ ವಿದ್ಯುತ್‌ ನೀಡುವ ದೀನ ದಯಾಳ್‌ ಯೋಜನೆಯಡಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದೆ
ನಿಲ್ದಾಣದ ರಷ್ಯನ್ ಭಾಗವನ್ನು ರಷ್ಯನ್ ಒಕ್ಕೂಟದ ಬಾಹ್ಯಾಕಾಶ ನಿಯೋಗವು ನೋಡಿಕೊಳ್ಳುತ್ತದೆ
ಕೇವಲ ಪ್ರಶಸ್ತಿಗೋಸ್ಕರ ಆಡದೇ ಆರೋಗ್ಯದತ್ತ ಗಮನಹರಿಸಿರುವುದು ಶ್ಲಾಘನೀಯ ಎಂದರು
ಅದೂ ಅಲ್ಲದೆ ನೋಟಾ ಜಾರಿಯಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಅದಾಗಿತ್ತು
ಯುವರಾಜ್ ಸಿಂಗ್ಯುವರಾಜ್ ಸಿಂಗ್ ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಆಟಗಾರ
ಈ ಪದ್ದತಿಯಲ್ಲಿ ವ್ಯಾಜ್ಯದವರು ತಮಗೆ ಬೇಕಾದ ನ್ಯಾಯಾಧೀಶರನ್ನು ನಾಮಸೂಚಕ ಮಾಡಬಹುದು
ಆಯಾ ತಾಲೂಕು ಮಟ್ಟದ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ಅವರಿಗೆ ಡಿಸೆಂಬರ್ ಐದರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ
ವಸತಿ ಪ್ರದೇಶಗಳ ಕಡೆ ಹಗಲು ಹೊತ್ತಿನಲ್ಲಿ ಓಡಾಡುತ್ತಿದ್ದ ಆತ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ
ಕ್ರಮೇಣ ಅದು ಅನಿವಾರ್ಯ ಬಂಧವಾಗಿ ಪರಿಣಮಿಸಿತು ಆ ಕಾಲಘಟ್ಟದಲ್ಲಿ ಮಿಶನರಿ ಚಟುವಟಿಕೆಗಳು ಹಲವು ಆಯಾಮಗಳಲ್ಲಿ ನಡೆದವು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಮೇವಿನ ತೊಂದರೆಯಾಗದ ರೀತಿ ಬೇಸಿಗೆ ನಿರ್ವಹಿಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕಿದೆ ಎಂದರು
ಸಂಪುಟದ ಕೊರೆಯುವ ತಳಭಾಗಕ್ಕೆ ಸುಮಾರು ಇಪ್ಪತ್ತಮೂರು ಮೀಟರ್ ಎತ್ತರದಲ್ಲಿ ಒಂದು ವಾಯುಬಂಧಿತ ಪ್ರಧಾನ ಶಿರ ಇರುತ್ತದೆ
ಮುಖಂಡರಾದ ಕಿಮ್ಮನೆ ರತ್ನಾಕರ್‌ ಹಾಗೂ ಕಾಗೋಡು ತಿಮ್ಮಪ್ಪ ಸೇರಿ ಹಲವರು ನಾಮಪತ್ರ ಸಲ್ಲಿಸುವ ಅಭ್ಯರ್ಥಿಯೊಂದಿಗೆ ಹೋಗಿದ್ದಾರೆ ಎಂದರು
ಇದು ವಿಮಾನ
ವಸ್ತು ವಿಜ್ಞಾನದ ಅಧ್ಯಯನವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನ ಅತ್ಯಂತ ಪ್ರಮುಖ ಸಂಶೋಧನಾ ಚಟುವಟಿಕೆಯಾಗಿದೆ
ಶಿಕ್ಷಕರ ಶಿಕ್ಷಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗು ಪದವಿನಿಮಿತ್ತ ಸಹನಿರ್ದೇಶಕ ಎಂರೇವಣಸಿದ್ದಪ್ಪ ಮಾತನಾಡಿ
ಜಲದೇವತೆಗಳೂ ಅಂತರಿಕ್ಷಸ್ಥಾನಕ್ಕೆ ಸೇರಿದವರು
ಸ್ವಾತಂತ್ರದ ನಂತರದ ಕೆಲವು ವರ್ಷಗಳಲ್ಲಿ ರಾಜಕಾರಣದಲ್ಲಿ ಸಭ್ಯತೆ ಇತ್ತು ಒಳ್ಳೆಯ ಜನಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಿದ್ದರು ಇಂದು ಎಲ್ಲ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ
ಕಾಂಡ ಮತ್ತು ಬುಡಗಳಲ್ಲಿ ಅದು ಇಲ್ಲವೇ ಇಲ್ಲದಾಗುತ್ತದೆ
ಇದರಿಂದ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬೀಳುತ್ತವೆ ಹಾಗೂ ಮೇಲ್‌ ಸೇತುವೆ ಕಾಮಗಾರಿ ಮುಗಿದ ಮೇಲೆ ಈ ರಸ್ತೆಯನ್ನು ಮುಚ್ಚಲಾಗುವುದು
ಅಂಡಮಾನ್ ಹೆಸರಿನ ಚಲನಚಿತ್ರದ ಬಗೆಗಿನ ಮಾಹಿತಿಗೆ ಈ ಪುಟವನ್ನು ನೋಡಿ
ಈ ದಿಸೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಲ್ಳಬೇಕು ಎಂದು ರಟ್ಟೇಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು
ಉಪಮುಖ್ಯಮಂತ್ರಿ ಡಾಕ್ಟರ್ ಜಿಪರಮೇಶ್ವರ್‌ ಅವರು ಬಿಲ್ಡರ್‌ಗಳಿಗೆ ನೀಡುತ್ತಿರುವ ಬೆಂಬಲ ರಾಹುಲ್‌ ಗಾಂಧಿ ಅವರ ಬೂಟಾಟಿಕೆಯನ್ನು ಬಯಲು ಮಾಡಿದೆ ಎಂದಿದ್ದಾರೆ
ಆದರೆ ಸಚಿವರು ಶಾಸಕರು ಮತ್ತು ಅಧಿಕಾರಿಗಳು ಸೇರಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ಮೂಲಕ ಸ್ವಯಂ ಅಭಿವೃದ್ಧಿ ಹೊಂದಿದ್ದಾರೆ ಎಂದರು
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಸ್ವಾಸಂತ್ರ್ಯಕ್ಕೆ ಸಾಹಿತಿಗಳು ಬದ್ಧರಾಗಿ ರಾಜಕೀಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು
ಶಬ್ದ ಮಾಲಿನ್ಯ ನಿಯಂತ್ರಣ ಶಬ್ದ ವರ್ಗಾವಣೆಯ ಗ್ರಹೀತ ಯಂತ್ರವಿಜ್ಞಾನದ ಅಧ್ಯಯನ
ಪುಲ್ವಾಮಾ ದಾಳಿಯ ನಂತರ ರಾಷ್ಟ್ರೀಯತೆಯ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಉತ್ತರ ಭಾರತದಲ್ಲಿ ಲಾಭವಾಗಲಿದೆ
ನಾಳೆ ರಾಜ್ಯಕ್ಕೆ ರಾಹುಲ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಎರಡ್ ಸಾವಿರದ ಹತ್ತೊಂಬತ್ತರ ಫೆಬ್ರವರಿ ಒಂದ ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್‌ ಮಂಡಲಿಸಿದ್ದಾರೆ
ಸೂಕ್ಷ್ಮ ಉಲ್ಕಾಭಗಳು ಬಾಹ್ಯಾಕಾಶ ನಡಿಗೆಯನ್ನು ಮಾಡುವ ಗಗನಯಾತ್ರಿಗಳಿಗೆ ಕೂಡ ಅಪಾಯವನ್ನುಂಟು ಮಾಡುತ್ತವೆ
ಅಲ್ಲಿಂದ ಮುಂದೆ ಇದೇ ರೂಪವೇ ಮುಂದುವರಿಯುತ್ತದೆ
ಎರಡು ದಶಕಗಲ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನವೆಂಬರ್‌ ಮೊದಲ ವಾರದಲ್ಲೇ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದೆ
ಆದುದರಿಂದ ಈ ವಿಧಾನವು ಬಹಳ ಸರಳವಾಗಿದೆಯೆಂದೂ ಸುಲಭವಾಗಿ ಗುರುತಿಸಲು ಅನುಕೂಲವಾಗಿದೆಯೆಂದೂ ಹೇಳಬಹುದು
ಕೆಲವೊಮ್ಮೆ ಅವರು ಮಂದಸ್ಥಿತರಾಗಿರುತಿದ್ದರುಇನ್ನು ಕೆಲವೊಮ್ಮೆ ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡಿ ಎಂದು ಸೂಚಿಸುತ್ತಿದ್ದರು
ಈ ಬಗ್ಗೆ ಕಡಿಮೆ ಫಲಿತಾಂಶ ಪಡೆದ ಅನುದಾನಿತ ಶಾಲೆಗಳ ಶಿಕ್ಷಕರುಗಳಿಗೆ ವೇತನವನ್ನು ತಡೆ ಹಿಡಿಯುವುದಾಗಿ ಎಚ್ಚರಿಕೆಯನ್ನು ನೀಡಿದರು
ಹತ್ತಾರು ನಾಮಗಳಿಂದ ಭಗವಂತನನ್ನು ಕೊಂಡಾಡುತ್ತೇವೆ ಆದರೆ ಭಗವಂತನ ಇರುವಿಕೆಗೆ ಬಹಳಷ್ಟುಆಳವಾಗಿದೆ
ಈ ವಿಕಾಸವನ್ನು ಗಮನಿಸಿದ್ದರು ಬಾದಾಮಿ ಚಾಳುಕ್ಯರು
ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ರಕ್ತದಾನ ಶಿಬಿರಗಳ ಜೊತೆಗೆ ಕರ ಕುಶಲ ತರಬೇತಿಯನ್ನು ಪಡೆದುಕೊಳ್ಳಬೇಕು ಇದರಿಂದ ಸ್ವಯಂ ಉದ್ಯೋಗ ಮಾಡಬಹುದು
ಅವರ ಸ್ಥಾನಕ್ಕೆ ರಾಜ್ಯದ ಆಟಗಾರ ಮಯಾಂಕ್‌ ಅಗರ್‌ವಾಲ್‌ ಸ್ಥಾನ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ
ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ
ಇಂತಹ ನಿಬಂರ್‍ಧದ ವಿರುದ್ಧ ವಿವರಣೆ ನೀಡಲೂ ಸಹ ಗುತ್ತಿಗೆದಾರರಿಗೆ ಅವಕಾಶ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು
ಪೂರಕ ಪ್ರದೇಶಕ್ಕೂ ವಿಸರ್ಜಕ ಪ್ರದೇಶಕ್ಕೂ ಪ್ರಮುಖ ವ್ಯತ್ಯಾಸವಿದೆ
ಅದಾದ ಅನಂತರ ಈಗ ವಿಶ್ವಸಂಸ್ಥೆ ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ
ದೇಶದಲ್ಲಿ ರಾಜ್ಯವು ಒಂಬತ್ತನೇ ಸ್ಥಾನ ಹೊಂದಿದ್ದು ದಕ್ಷಿಣ ಭಾರತದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ
ಕ್ರೀಡಾಪಟುಗಳನ್ನು ಅವರ ಜಾತಿಯಿಂದ ಅಳೆಯುವುದಲ್ಲ ಅವರ ಪ್ರತಿಭೆಯಿಂದ ಅವರನ್ನು ಅಳಿಯಬೇಕು
ಅವರು ಸಂಜಯ್‌ಗಾಂಧಿಯ ರಾಜಕೀಯ ಸಹಾಯಕ ಮತ್ತು ಅವರಿಗೆ ವಿದೇಯರಾಗಿದ್ದರು
ಅಂತರ್ಜಲದ ಬಳಕೆ ಕೆಲವು ಪ್ರದೇಶಗಳಲ್ಲಿ ಮಿತಿಮೀರಿರುವುದರಿಂದ ಅಂತರ್ಜಲದ ಮಟ್ಟವೂ ಕಡಿಮೆಯಾಗುತ್ತಿದೆ
ಮಹೇಶ್‌ ಸೂಚನೆ ನೀಡು ವುದರಿಂದ ಕೌನ್ಸೆಲಿಂಗ್‌ ರದ್ದುಗೊಳಿಸುವ ಬಗ್ಗೆ ಇಲಾಖೆಯ ಅಧಿಕಾರಿಗಳು ಶಿಕ್ಷಕರಿಗೆ ಮಾಹಿತಿ ನೀಡಿಲ್ಲ
ಹಳ್ಳಿಯ ದೇವಾಲಯವನ್ನು ತೆಗೆದುಕೊಳ್ಳೋಣ ಅದೂ ಅದರ ಸರಹದ್ದೂ ಕಥಾನಾಯಕ ನಾಯಕಿಯರ ಕಾರ್ಯಕ್ಷೇತ್ರವೆನ್ನೋಣ
ಈ ಬಗ್ಗೆ ಇನ್ನಷ್ಟುತನಿಖೆ ನಡೆಸುತ್ತಿರುವ ಅರಣ್ಯ ಇಲಾಖೆ ಇದರ ಹಿಂದೆ ಇರುವ ಜಾಲದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ
ಅದಾದ ಕೆಲವೇ ನಿಮಿಷದಲ್ಲಿ ಪಕ್ಷದ ಮತ್ತೊಬ್ಬ ಸದಸ್ಯ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ
ಸನ್ಮಾನ ಸ್ವೀಕರಿಸಿದ ಕಾಡದೇವರಮಠ ಅವರು ಹೊನ್ನಾಳಿ ಜನತೆಯ ಪ್ರೀತಿ ವಿಶ್ವಾಸಕ್ಕೆ ತಾವು ಋುಣಿಯಾಗಿರುವುದಾಗಿ ಹೇಳಿದರು
ಯಾವುದೇ ರೀತಿ ರಿಟರ್ನ್‌ ನೀಡದ ಅಭಿವೃದ್ಧಿಯ ಉದ್ದೇಶವಿಲ್ಲದ ಈ ಹೂಡಿಕೆ ನ್ಯಾಷನಲ್‌ ವೇಸ್ಟ್‌ ಎಂಬುದು ಅವರ ಅಭಿಪ್ರಾಯ
ಈ ಕ್ರೀಡೆಗಳಲ್ಲಿ ಅವರು ನೂರು ಮೀಟರ್ ಹರ್ಡಲ್ಸ್ ಮತ್ತು ನಾನೂರು ಮೀಟರ್ ರಿಲೇಯಲ್ಲಿ ಮೂರನೆ ಸ್ಥಾನ ಗಳಿಸಿದ್ದರು
ಗಣನೆಗಳನ್ನು ಆಧುನಿಕ ಪಿಸಿಯಲ್ಲಿ ನೇರವಾಗಿ ಮಾಡುವುದು ಅಪ್ರಾಯೋಗಿಕ ಎಂದು ಹೇಳಲಾಗಿದೆ
ಆದುದರಿಂದ ಜಿವುಗಳ ಅಂಡಗಳಲ್ಲಿ ಆಹಾರದ ಸಂಗ್ರಹ ಇರುವುದಿಲ್ಲ
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶ್ರೀಕಂಠ ಕೂಡಿಗೆ ಮತ್ತು ರಾಜೇಂದ್ರ ಚೆನ್ನಿ ಮಾತನಾಡಿ ಮುಂಗನಕಾಯಿಲೆ ಸದ್ಯ ಸಾಗರ ಹೊಸನಗರ
ಆದರೂ ಈ ಹೊಸ ಪರಿಪ್ರ್ಯೇಕ್ಷ್ಯದಲ್ಲಿ ಇಂಗ್ಲಿಶ ಮಾಧ್ಯಮದ ಆಯ್ಕೆ ತರ್ಕಬದ್ಧವಾಗಿ ಮುಂಚೂಣಿಗೆ ಬರುತ್ತದೆ
ಮುಂದಿನ ಬೇಸಗೆಯಲ್ಲಿ ಫಸಲು ಬರುತ್ತದೆ
ಫೈನಲ್‌ನಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಕಾಯ್ದುಕೊಂಡ ಆಧಾರದಲ್ಲಿ ಹರಾರ‍ಯಣವನ್ನು ವಿಜಯಿ ಎಂದು ಘೋಷಿಸಲಾಯಿತು
ಈ ಮೊದಲು ಅವರು ಹಲವು ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಅದೇ ರೀತಿ ನನ್ನೊಂದಿಗೂ ಫೋಟೋ ತೆಗೆಸಿಕೊಂಡಿದ್ದರು ಎಂದು ರೆಡ್ಡಿ ಸೃಷ್ಟೀಕರಣ ಕೊಟ್ಟಿರುವುದಾಗಿ ಗೊತ್ತಾಗಿದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ