source
stringlengths
28
11.1k
target
stringlengths
1
10.5k
Translate Hindi to Kannada:उनके ही दर्शन होते हैं।
ಎಂಬ ಕಡೆ ಅವುಗಳ ದೃಷ್ಟಿಹರಿದಿರುತ್ತದೆ.
Translate Hindi to Kannada:और भी हैं योजनाएं
ಕೆಲವು ಇತರ ಯೋಜನೆಯ ಸಹ ಇದೆ.
Translate Hindi to Kannada:कौन सी शक्ति है इनके पीछे?
ಇದರ ಹಿಂದಿನ ಶಕ್ತಿ ಯಾರು?
Translate Hindi to Kannada:प्रश्न – क्या आप कुछ उदाहरण बता सकते हैं जिससे ये बात सिध्द हो सके?
ಪ್ರಶ್ನೆ: ಯಾವುದಾದರೂ ಒಂದು ಉದಾಹರಣೆ ಹೇಳಬಹುದಾ?
Translate Hindi to Kannada:वीडियो लिंक के माध्यम से श्रीलंका के लोगों को जाफना में पुनर्निर्मित दुराईअप्पा स्टेडियम सौंपते समय प्रधानमंत्री का भाषण
ಜಾಫ್ನಾದ ನವೀಕೃತ ದುರೈಯಪ್ಪ ಕ್ರೀಡಾಂಗಣವನ್ನು ವಿಡಿಯೋ ಸಂಪರ್ಕದ ಮೂಲಕ ಶ್ರೀಲಂಕಾ ಜನತೆಗೆ ಸಮರ್ಪಿಸುವ ವೇಳೆ ಪ್ರಧಾನಿ ಹೇಳಿಕೆ
Translate Hindi to Kannada:सुशांत सिंह राजपूत ने अपने घर पर फांसी लगाकर आत्महत्या कर ली।
ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್(34) ಆತ್ಮಹತ್ಯೆಗೆ ಶರಣಾಗಿದ್ದಾರೆ
Translate Hindi to Kannada:फोटोग्राफ़ी कमाल की है।
ಫೋಟೊಗ್ರಫಿ ಅದ್ಭುತವಾಗಿದೆ.
Translate Hindi to Kannada:मायावती ने हाल ही में आनंद कुमार को बसपा का राष्ट्रीय उपाध्यक्ष बनाया है.
ಇತ್ತೀಚಿಗಷ್ಟೇ ಮಾಯಾವತಿ ಅವರು ಆನಂದ್ ಕುಮಾರ್ ಅವರನ್ನು ಬಿಎಸ್'ಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
Translate Hindi to Kannada:प्राचीन इस्राएल में घर
ಪುರಾತನ ಇಸ್ರಾಯೇಲಿನ ಮನೆಗಳು
Translate Hindi to Kannada:इसका पता भी नहीं चला।
ಎನ್ನುವುದು ಗೊತ್ತಾಗಲಿಲ್ಲ.
Translate Hindi to Kannada:सवाल: सुंदरता के क्या मायने हैं?
ಕ : ಏನು ಸ್ತ್ರೀಯಳೇ?
Translate Hindi to Kannada:इस कारण मनुष्य अपने माता- पिता से अलग होकर अपनी पत्नी के साथ रहेगा, और वे दोनों एक तन होंगे।
ಈ ಕಾರಣದಿಂದ ಒಬ್ಬ ಮನುಷ್ಯನು ತನ್ನ ತಂದೆಯನ್ನೂ ತಾಯಿಯನ್ನೂ ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.
Translate Hindi to Kannada:ऐ. आर रहमान को मिले थे दो ऑस्कर
ಎ ಆರ್ ರೆಹಮಾನ್ ಗೆ ಎರಡು ಪ್ರಶಸ್ತಿ
Translate Hindi to Kannada:एकरूपता कहां है?
ಏಕರೂಪತೆ ಎಲ್ಲಿದೆ?
Translate Hindi to Kannada:इसमें मरीज की मौत हो सकती है।
ಇದು ವ್ಯಕ್ತಿಯೊಬ್ಬನ ಸಾವಿಗೂ ಕಾರಣವಾಗಬಹುದು.
Translate Hindi to Kannada:इससे पहले पुलिस ने दो लोगों को गिरफ्तार किया है।
ಈ ಹಿಂದೆ ಪೊಲೀಸರು ಇವರಿಬ್ಬರನ್ನ ಬಂಧಿಸಿದ್ದರು.
Translate Hindi to Kannada:आप विदेशी क्रिकेटरों के साथ ड्रेसिंग रूम साझा करते हैं।
ನೀವು ಸಾಗರೋತ್ತರ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತೀರಿ.
Translate Hindi to Kannada:टेकोक पुलिस स्टेशन
ತೇಕ್ ಪೊಲೀಸ್ ಠಾಣೆ
Translate Hindi to Kannada:शरीअत
ಇಸ್ಲಾಮಿಕ್ ಕಾನೂನು
Translate Hindi to Kannada:भारी बरसात
ಗಾಳಿ ಸಹಿತ ಭಾರಿ ಮಳೆ
Translate Hindi to Kannada:इस बारे में हम पता करवा रहे हैं.
ಈ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದೆ.
Translate Hindi to Kannada:इस मदद की बदौलत ही कैथी अपने पति के बीमार पड़ने से लेकर उसकी आखिरी साँस तक, यानी 11 साल तक उसकी देखभाल कर पायी ।
ಹೀಗೆ ಕ್ಯಾಥಿ 11 ವರ್ಷಗಳ ವರೆಗೆ ಅಂದರೆ ತನ್ನ ಗಂಡ ಕೊನೆಯುಸಿರೆಳೆಯುವ ತನಕ ಅವನ ಆರೈಕೆ ಮಾಡಲು ಶಕ್ತಳಾದಳು.
Translate Hindi to Kannada:परंपरागत रूप से ऐसा ही होता रहा है।
ಹೀಗೆ ನಡೆಯುವುದು ಸಂಪ್ರದಾಯ.
Translate Hindi to Kannada:भाजपा सत्ता में चूर है।
ಕಣಕಣದಲ್ಲಿ ಬಿಜೆಪಿಯಿದೆ.
Translate Hindi to Kannada:क्या है हक़ीक़त?
ಏನು ಸತ್ಯಾಂಶ?
Translate Hindi to Kannada:कई स्थानों पर भवनों निर्माण के कार्य चल रहे हैं।
ಈಗಾಗಲೇ ಹಲವು ಕಡೆ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ.
Translate Hindi to Kannada:इससे पहले चीन ने भारतीय सेना पर अपने इलाके में घुसपैठ का आरोप लगाया था
ಭಾರತವು ತನ್ನ ಭೂಪ್ರದೇಶದ ಮೇಲೆ ಅತಿಕ್ರಮಣ ಮಾಡಿದೆ ಎಂದು ಚೀನಾದ ಅಧಿಕಾರಿಗಳು ಆರೋಪಿಸಿದ್ದಾರೆ.
Translate Hindi to Kannada:हालांकि उसमें अभी कई फासले हैं।
ಆದರೂ ಇನ್ನೂ ಹಲವಾರು ಗೊಂದಲಗಳಿವೆ.
Translate Hindi to Kannada:लेकिन साहस नहीं हुआ।
ಆದರೆ ಧೈರ್ಯಗೆಡಲಿಲ್ಲ.
Translate Hindi to Kannada:भारत में इसे लागू करने की प्रक्रिया का़फी पहले से चल रही थी.
ಬೆಂಗಳೂರಿನಲ್ಲಿ ಈ ಪದ್ಧತಿ ಈಗಾಗಲೇ ಆರಂಭವಾಗಿದೆ.
Translate Hindi to Kannada:हालांकि, उनको बेटी हुई।
ಆದರೆ ದಂಪತಿಗಳಿಗೆ ಮಕ್ಕಳಿರಲಿಲ್ಲ.
Translate Hindi to Kannada:जीवन की ही जय है।
ಜೀವ ಇದ್ದರೆ ಮಾತ್ರ ಜೀವನ.
Translate Hindi to Kannada:’’ भारतीय प्रधानमंत्री मनमोहन सिंह ने भी ओबामा को बधाई दी है.
ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Translate Hindi to Kannada:जाहिर तौर पर यह करने के मुकाबले कहना सरल है।
ಖಂಡಿತ, ಇದನ್ನು ಮಾಡುವುದಕ್ಕಿಂತಲೂ ಸುಲಭವಾಗಿದೆ.
Translate Hindi to Kannada:हम उनके फैसले को पूरी तरह स्वीकार करते हैं।
ಅವರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ.
Translate Hindi to Kannada:ड्रॉ की सूचना
ಡ್ರಾಯಲ್ನ ಸೂಚನೆ
Translate Hindi to Kannada:सिर्फ मेरा सबसे बड़ा भाई और मेरा एक चचेरा भाई शादी में आए ।
ಕಾರಾಲಾಂಬೂಸ್‌ ಬಹಳ ಹುರುಪಿನ ವ್ಯಕ್ತಿಯಾಗಿದ್ದರು.
Translate Hindi to Kannada:अच्छी नींद
ಒಳ್ಳೆ ನಿದ್ದೆ ಬಂತಂತೆ.
Translate Hindi to Kannada:इससे बीजेपी को काफी शर्मिंदगी झेलनी पड़ी थी।
ಇದು ಬಿಜೆಪಿಗೆ ಭಾರಿ ಹಿನ್ನಡೆ ಉಂಟುಮಾಡಿದೆ ಎಂದರು.
Translate Hindi to Kannada:कर्नाटक चुनावों में बीजेपी सबसे बड़ी पार्टी बनकर उभरी थी .
ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದಿದ್ದರೂ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
Translate Hindi to Kannada:और कई लोग पूर्वी अफ्रीका को इसी तरह जानते हैं: वन्य जीवन, हाथी, और अधिक।
ಬಹಳ ಜನಕ್ಕೆ ಪಶ್ಚಿಮ ಆಫ್ರಿಕಾ ಗೊತ್ತಿರುವುದೇ ಅದರಿಂದ: ವನ್ಯಮೃಗಗಳು, ಆನೆಗಳು ಹಾಗೂ ಇನ್ನೂ ಮುಂತಾದುವು.
Translate Hindi to Kannada:मगर यह सिरे नहीं चढ़ पाई थी।
ಆದರೆ ಇದ್ಯಾವುದೂ ಕಲಿಗೆ ತಲೆಗೇ ಹೋಗಲಿಲ್ಲ.
Translate Hindi to Kannada:गणित विशेषज्ञ शकुंतला देवी के जीवन पर बनी इस फिल्म में उनका किरदार विद्या बालन निभाती नजर आएंगी।
ಪ್ರಸಿದ್ಧ ಗಣಿತಜ್ಞರಾಗಿದ್ದ ಕನ್ನಡತಿ ಶಕುಂತಲಾ ದೇವಿ ಪಾತ್ರದಲ್ಲಿವಿದ್ಯಾ ಬಾಲನ್ ಕಾಣಿಸಿಕೊಳ್ಳುತ್ತಿದ್ದಾರೆ.
Translate Hindi to Kannada:आइए अब इस बात पर ध्यान दें कि अगर हम ‘ यहोवा के लिए तन - मन लगाकर ’ काम करने की इच्छा रखते हैं, तो इस फैसले का हमारी ज़िंदगी पर क्या असर होगा ।
ಯೆಹೋವನಿಗೆ “ಪೂರ್ಣ ಪ್ರಾಣದಿಂದ ” ಸೇವೆಸಲ್ಲಿಸುವ ಇಚ್ಛೆ ನಮ್ಮ ಇಡೀ ಜೀವನರೀತಿಯನ್ನು ಪ್ರಭಾವಿಸುತ್ತದೆ.
Translate Hindi to Kannada:टर्मिनल अनुप्रयोग
ಟರ್ಮಿನಲ್ ಅನ್ವಯ
Translate Hindi to Kannada:हम सभी को इस पर भी अभिमान होना चाहिए.
ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.
Translate Hindi to Kannada:मैनें पहले समझा भी दिया था।
ಅದರ ಬಗ್ಗೆ ನಾನು ಈ ಹಿಂದೆಯೇ ಸ್ಪಷ್ಟನೆ ಕೊಟ್ಟಿದ್ದೆ.
Translate Hindi to Kannada:हालांकि, अभी भी वे काम ही आएंगे।
ಆದರೂ ಅವರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.
Translate Hindi to Kannada:लेकिन असल कहानी शुरू होती है इसके बाद।
ಆದರೆ, ನಿಜವಾದ ಆಟ ಆರಂಭವಾಗಿದ್ದು ಇಲ್ಲಿಂದಲೆ.
Translate Hindi to Kannada:सुश्री रुजुता पाटिल
ಮಿಸ್ ರುಜುತು ಪಾಟೀಲ್
Translate Hindi to Kannada:चुनें सही डॉक्टर
ಹೇಗೆ ಒಂದು ಯೋಗ್ಯ ತಜ್ಞ ಆಯ್ಕೆ
Translate Hindi to Kannada:‘कांग्रेस ही गरीब वर्ग की सच्ची हितैषी’
ಬಡವರ ಹಸಿವು ನೀಗಿಸಿದ ಪಕ್ಷ ಕಾಂಗ್ರೆಸ್ ಆಗಿದೆ.
Translate Hindi to Kannada:पोस्टपेड ग्राहकों के लिए बिल भुगतान की तिथि को बढ़ा दिया गया है।
ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕವನ್ನು ವಿಸ್ತರಿಸಿದೆ.
Translate Hindi to Kannada:2 करोड़ रूपये में खरीदा.
ಮುಳಗುಂದದ ಶಿವಯೋಗಿ ಮಠಕ್ಕೆ 2 ಕೋಟಿ ರು.
Translate Hindi to Kannada:यहां पुलिस बल तैनात हैं।
ಅಲ್ಲಿ ಪೊಲೀಸ್‌ ಸಿಬ್ಬಂದಿ ಕೂಡ ನಿಯೋಜಿಸಲಾಗುತ್ತದೆ.
Translate Hindi to Kannada:अगर आप पहल करने के साथ - साथ कोशिश भी करेंगे तो आप अपने बच्चे को अच्छी तरह शिक्षित कर सकते हैं और ऐसा करने से वाकई बहुत ही अच्छे फल मिलेंगे!
ಆರಂಭದ ಹೆಜ್ಜೆ ಮತ್ತು ಪ್ರಯತ್ನದ ಮೂಲಕ ನಿಮ್ಮ ಮಕ್ಕಳು ಸುಶಿಕ್ಷಿತರಾಗುವಂತೆ ನೀವು ಅವರಿಗೆ ಸಹಾಯಮಾಡಸಾಧ್ಯವಿದೆ, ಮತ್ತು ಅದೆಷ್ಟು ಪ್ರತಿಫಲದಾಯಕವಾದದ್ದಾಗಿದೆ!
Translate Hindi to Kannada:जो बातें तुम ने मुझ से सीखीं, और ग्रहण की, और सुनी, और मुझ में देखीं, उन्हीं का पालन किया करो, तब परमेश्वर जो शान्ति का सोता है तुम्हारे साथ रहेगा।।
ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ ಮತ್ತು ಯಾವದನ್ನು ನನ್ನಲ್ಲಿ ಕೇಳಿಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ. ಆಗ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.
Translate Hindi to Kannada:मकसद था 50 लाख की फिरौती।
ಬಹುಮಾನದ ಮೊತ್ತ 50 ಲಕ್ಷ ರೂ.
Translate Hindi to Kannada:पंजाब नेशनल बैंक घोटाले (PNB SCAM) के मुख्य आरोपी नीरव मोदी की तलाश अभी भी जारी है. नीरव मोदी भारत के बैंकों के हजारों-करोड़ ...
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಸಂಬಂಧಿಸಿದ...
Translate Hindi to Kannada:जिससे आहत होकर किसानों ने आत्महत्या की है।
ಇದರಿಂದ ಬೇಸತ್ತ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Translate Hindi to Kannada:कोविड से स्वस्थ हुए रोगियों की संख्या में वृद्धि सतत रूप से जारी है
ಕೋವಿಡ್ -19ನಿಂದ ಗುಣಮುಖರಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
Translate Hindi to Kannada:पहले पढि़ए।
ಒಮ್ಮೆ ಇದನ್ನು ಓದಿ
Translate Hindi to Kannada:हमारी समस्याओं को हल कोई नहीं करता है।
ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ’ ಎಂದು ಹೇಳಿದರು.
Translate Hindi to Kannada:कोई आधिकारिक रिपोर्ट नहीं
ಅಧಿಕೃತ ಘೋಷಣೆಯಾಗಿಲ್ಲ:
Translate Hindi to Kannada:उनकी मृत्यु के बाद, उन्हे सर्वोच्च वीरता पुरस्कार, मरणोपरांत विजय क्रॉस से पुरस्कृत किया गया।
ಅವರ ಶೌರ್ಯ, ಕೆಚ್ಚೆದೆಯನ್ನು ಮೆಚ್ಚಿ ಮರಣಾನಂತರ ಅವರಿಗೆ  ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವಿಕ್ಟರಿ ಕ್ರಾಸ್ ನೀಡಿ ಗೌರವಿಸಲಾಯಿತು
Translate Hindi to Kannada:किसी धर्म और मजहब की बात नहीं कही ।
ಇದರಲ್ಲಿಯೂ ಯಾವುದೇ ಮತಧರ್ಮದ, ದೇವತೆಯ ಪ್ರಸ್ತಾಪವಿಲ್ಲ.
Translate Hindi to Kannada:क्या है फोन के फीचर्स
ಫೋನಿನ ವಿಶೇಷತೆಗಳೇನು?
Translate Hindi to Kannada:भिंडी को दो भागों में काटें।
ಎರಡು ಭಾಗಗಳಾಗಿ ಹೆರಿಂಗ್ ಭಾಗಿಸಿ.
Translate Hindi to Kannada:मगर इतने बोल्ड नहीं हैं।
ಆದರೆ ಅದು ಕಡು ಬಿಸಿಲಲ್ಲ.
Translate Hindi to Kannada:हम युद्ध के लिए तैयार हैं।
ನಾವು ಯುದ್ಧಕ್ಕೆ ಸಿದ್ದರಾಗಿದ್ದೇವೆ.
Translate Hindi to Kannada:कांग्रेस की लुधियाना इकाई के अध्यक्ष गुरप्रीत सिंह ने कहा कि उन्होंने पुलिस में शिकायत दर्ज कराई है।
ಪ್ರತಿಮೆಗೆ ಪೇಂಟ್ ಬಳಿದು ವಿರೂಪಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಲುಧಿಯಾನದ ಕಾಂಗ್ರೆಸ್ ಅಧ್ಯಕ್ಷ ಗುರ್‌ಪ್ರೀತ್ ಸಿಂಗ್ ಹೇಳಿದ್ದಾರೆ.
Translate Hindi to Kannada:इस समारोह में नौसेना प्रमुख एडमिरल श्री आर. के. धोवन और फ्लैग आफिसर कमांडिंग इन चीफ, पूर्वी नौसेना कमान के वाइस एडमिरल श्री सतीश सोनी सहित कई गणमान्य उपस्थित थे।
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಕೆ ಧವನ್, ವೈಸ್ ಅಡ್ಮಿರಲ್ ಸತೀಶ್ ಸೋನಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Translate Hindi to Kannada:मुसलमान चंद्र कैलेंडर (लूनर कैलेंडर) को मानते हैं.
ಮುಸಲ್ಮಾನರು ಚಂದ್ರನ ಚಲನೆಯನ್ನು ನಂಬುವವರು.
Translate Hindi to Kannada:सरकारें तो आनी-जानी हैं.
ಸರಕಾರಗಳು ಬರುತ್ತವೆ ಹೋಗುತ್ತವೆ.
Translate Hindi to Kannada:इनकी यह पहली फिल्म है।
ಇದು ಇವರ ಪ್ರಥಮ ಚಿತ್ರವಾಗಿದೆ.
Translate Hindi to Kannada:बनाने की विधि : हल्दी, बच, कूठ, पीपल, सोंठ, जीरा, अजमोद, मुलेठी और सेंधा नमक सब बराबर मात्रा में मिलाकर महीन पीस कर चूर्ण तैयार कर लें।
ಮಾಡುವ ವಿಧಾನ: ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಹುರಿಗಡಲೆ, ಕಡಲೆಕಾಯಿ ಬೀಜದ ಪುಡಿಗಳನ್ನು ಸೇರಿಸಿ. ಈ ಮಿಶ್ರಣಕ್ಕೆ ಇಂಗು, ಖಾರದ ಪುಡಿ, ಎಳ್ಳು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು ಬೆರೆಸಿ, ನೀರಿನೊಂದಿಗೆ ವಡೆಯ ಹಿಟ್ಟಿನ ಹದಕ್ಕೆ ಗಟ್ಟಿಯಗಿ ಕಲಸಿ, ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿದರೆ ರಾಗಿ ನಿಪ್ಪಟ್ಟು ರೆಡಿ.
Translate Hindi to Kannada:मगर अब सवाल उठता है कि हम छुड़ौती बलिदान में विश्‍वास कैसे ज़ाहिर कर सकते हैं?
ಆದರೆ, ನಮಗೆ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿದೆ ಎಂಬುದನ್ನು ನಾವು ಹೇಗೆ ತೋರಿಸಬಹುದು?
Translate Hindi to Kannada:रद्दी में खिसकाने से पहले फ़ाइल का मूल स्थान
ಕಸದ ಬುಟ್ಟಿಗೆ ಸ್ಥಳಾಂತರಿಸುವ ಮೊದಲು ಕಡತವು ಇದ್ದ ಮೂಲ ಸ್ಥಳ
Translate Hindi to Kannada:श्रद्धा बताती हैं, ‘यह फिल्म ऑिस्ट्रया, हैदराबाद, मुंबई, दुबई, रोमानिया सहित यूरोप के अंचलों में फिल्माई गई है।
ಆಸ್ಟ್ರಿಯಾ, ದುಬಾಯಿ, ಹೈದರಾಬಾದ್‌, ಮುಂಬಯಿ, ಅಬುಧಾಬಿ ಮತ್ತಿತರ ಕಡೆ ಚಿತ್ರೀಕರಣ ನಡೆದಿದೆ.
Translate Hindi to Kannada:तमिलनाडु सरकार द्वारा मरीना बीच पर करुणानिधि की समाधि के लिए जमीन देने से इनकार करने के मामले में मद्रास हाईकोर्ट में सुनवाई जारी है।
ಕರುಣಾನಿಧಿಯವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಮುಖಭಂಗವಾಗಿದ್ದು, ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆಗೆ ಮದ್ರಾಸ್ ಹೈ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
Translate Hindi to Kannada:ज़िंदगी इंतज़ार में ही कट जाए
ಏಕೆಂದರೆ ಗಿರಾಕಿಗಳ ಮನಸ್ಸನ್ನು ಗೆಲ್ಲಬೇಕೆಂದರೆ, ಕಾಯಬೇಕಾಗಿರುವ ಸಮಯವನ್ನು ಕಡಿಮೆಗೊಳಿಸಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ.
Translate Hindi to Kannada:मेरे लिए हर किरदार बहुत अहम है।
ಪ್ರತಿ ಸಿನೆಮಾನೂ ನನಗೆ ಮುಖ್ಯ.
Translate Hindi to Kannada:इसमें हजारों विद्यार्थीयों ने हिस्सा
ವಿದ್ಯಾಲಯದ ನೂರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Translate Hindi to Kannada:भाजपा क्यों हारेगी?
ಬೆಂ. ಗ್ರಾಮಾಂತರದಲ್ಲಿ ಬಿಜೆಪಿ ಸೋಲಲು ಕಾರಣವೇನು.
Translate Hindi to Kannada:सीसीटीवी में कैद हुआ वो भयानक मंजर
ಸಿಸಿ ಟಿವಿಯಲ್ಲಿ ಸೆರೆಯಾಯ್ತು ‘ಶಾಕಿಂಗ್’ ದೃಶ್ಯ
Translate Hindi to Kannada:सबकुछ जैसे रिमोट से कंट्रोल कर दिया गया है।
ಎಲ್ಲವನ್ನೂ ರಿಮೋಟ್‌ ಮೂಲಕವೇ ನಿಯಂತ್ರಿಸುತ್ತಾರೆ.
Translate Hindi to Kannada:किसकी तरह पता नहीं।
ಅದು ಯಾವ ರೀತಿ ಅಂತ ಗೊತ್ತಿಲ್ಲ.
Translate Hindi to Kannada:पीड़िता की हालत नाजुक.
ರೋಗಿಯ ಪರಿಸ್ಥಿತಿ ಗಂಭೀರ ಪರಿಗಣಿಸಲಾಗಿದೆ.
Translate Hindi to Kannada:किन्नर कौन है ?
ಕಟೀಲು ಯಾರು?
Translate Hindi to Kannada:“ इस पृथ्वी पर जीवन कैसे आया, इसके बारे में आपका जो मानना है, क्या उससे सचमुच कोई फर्क पड़ता है? ”
“ ಜೀವದ ಉಗಮದ ಬಗ್ಗೆ ನಮ್ಮ ನಂಬಿಕೆಯೇನು ಎಂಬ ವಿಷಯವು ನಿಜವಾಗಿಯೂ ವ್ಯತ್ಯಾಸವನ್ನು ಉಂಟುಮಾಡುತ್ತದೋ? ”
Translate Hindi to Kannada:मैं सीधी-सीधी बात कर रहा हूं।
ಬಹಳ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ.
Translate Hindi to Kannada:नहीं हूं भाजपा की एजेंट
ನಾನು ಬಿಜೆಪಿ ಅಭ್ಯರ್ಥಿ ಅಲ್ಲ ಅಂತಾನೂ ಸಚಿವ
Translate Hindi to Kannada:इसमें कई पेड़ उखड़ गए और भवनों को भारी नुकसान पहुंचा।
ಹಲವು ಮನೆಗಳಿಗೆ ಹಾನಿಯಾಗಿದ್ದು, ವಿವಿಧೆಡೆ ಮರಗಳು ಧರೆಗುರುಳಿವೆ.
Translate Hindi to Kannada:कुछ टीले सिर्फ रेत के छोटे ढेर जैसे लगते हैं तो कुछ की ऊँचाई 400 मीटर तक होती है ।
ಇಂಥ ಮರಳಿನ ರಾಶಿಗಳಲ್ಲಿ ಕೆಲವು ಕೇವಲ ಸಣ್ಣ ದಿಬ್ಬಗಳಂತೆ ಕಾಣಬಹುದಾದರೂ, ಇನ್ನು ಕೆಲವು 400 ಮಿಾಟರ್‌ಗಳಷ್ಟು ಎತ್ತರದ್ದಾಗಿರುತ್ತವೆ.
Translate Hindi to Kannada:उसके खिलाफ एफआईआर भी दर्ज किया गया है.
ಅವರ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ.
Translate Hindi to Kannada:रीयल एस्टेट का नियमन
ರಿಯಲ್‌ ಎಸ್ಟೇಟ್‌ ನಿಯಂತ್ರಣ
Translate Hindi to Kannada:वह एक राष्ट्र का पर्व है.
ಇದೊಂದು ನಾಡಹಬ್ಬ, ದೇಶದ ಉತ್ಸವ.
Translate Hindi to Kannada:यह सभी उम्र के लोगों के लिए लाभकारी होता है।
ಎಲ್ಲ ವಯಸ್ಸಿನವರಲ್ಲೂ ಇದು ಕಾಣಿಸಿಕೊಳ್ಳುತ್ತದೆ.
Translate Hindi to Kannada:अनुसंधान कार्यक्रम के लिए विश्वविद्यालय
ಸಂಶೋಧನಾ ಕಾರ್ಯಕ್ರಮಕ್ಕಾಗಿ ವಿಶ್ವವಿದ್ಯಾಲಯ
Translate Hindi to Kannada:सलमान को जमानत मिलने के बाद जोधपुर की सेंट्रल जेल से रिहा कर दिया गया था।
ತೀರ್ಪು ಪ್ರಕಟ ಆಗುತ್ತಿದ್ದಂತೆಯೇ, ಸಲ್ಮಾನ್ ರನ್ನ ಪೊಲೀಸರು ಜೋಧ್ ಪುರ ಸೆಂಟರ್ ಜೈಲಿಗೆ ಕರೆದೊಯ್ದರು.