source
stringlengths
28
11.1k
target
stringlengths
1
10.5k
Translate Hindi to Kannada:इसलिये अब यहोवा का भय मानकर उसकी सेवा खराई और सच्चाई से करो. और जिन देवताओं की सेवा तुम्हारे पुरखा महानद के उस पार और मि में करते थे, उन्हें दूर करके यहोवा की सेवा करो।
ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.
Translate Hindi to Kannada:भाजपा सरकार किसान-मजदूर विरोधी
ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿದೆ.
Translate Hindi to Kannada:इसी फेस्टिव सीजन में Jio ने भी अपना 100 फीसद कैशबैक का ऑफर दिया है।
Jio ತನ್ನ ದೀಪಾವಳಿ ಯೋಜನೆಯಲ್ಲಿ ಬಳಕೆದಾರರಿಗೆ 100% ಕ್ಯಾಶ್ಬ್ಯಾಕ್ ಕೊಡುಗೆ ನೀಡಿದೆ.
Translate Hindi to Kannada:परमेश्‍वर का वचन ऐसी अनमोल सच्चाइयों से भरा पड़ा है, जो रत्नों और चाँदी के डलों की तरह हैं ।
ಯೆಹೋವನ ವ್ಯಕ್ತಿತ್ವ ಇಲ್ಲವೆ ಆತನ ಉದ್ದೇಶಗಳ ಕುರಿತಾಗಿ ಅದು ನನಗೆ ಗಾಢವಾದ ಒಳನೋಟವನ್ನು ಕೊಡುತ್ತದೊ?
Translate Hindi to Kannada:भारत ने इससे पहले वेस्टइंडीज में कभी एक सीरीज में तीन वनडे नहीं जीते थे।
ದ್ವೀ ರಾಷ್ಟ್ರೀಯ ಸರಣಿಗಳಲ್ಲಿ ಭಾರತ ಇದುವರೆಗೂ ಮೂರನೇ ಪಂದ್ಯವನ್ನು ಸೋತಿಲ್ಲ.
Translate Hindi to Kannada:युद्ध के दौरान कई बार उन्होंने पैदल सेना के रूप में खाइयों में काम किया था जब इसमें उतारे जाने पर प्रत्येक घुड़सवार ब्रिगेड एक डिसमाउंटेड रेजिमेंट होता था।
ಯುದ್ಧದ ವೇಳೆಯಲ್ಲಿ ಕೆಲವೊಮ್ಮೆ ಈ ದಳದವರು ಕಂದಕಗಳಲ್ಲಿ ಪದಾತಿಗಳಂತೆ ಸೇವೆ ಸಲ್ಲಿಸಿದರು, ಪ್ರತಿ ಅಶ್ವದಳವೂ ಸವಾರಿಯಿಂದ ಕೆಳಗಿಳಿದಾಗ ಸವಾರಿರಹಿತ ದಳವಾಗಿ ಮಾರ್ಪಟ್ಟಿತು.
Translate Hindi to Kannada:वही बता दीजिए.
ಅದಾದರೂ ಹೇಳಿ.
Translate Hindi to Kannada:ऋषि कपूर ने अपने बेटे रणबीर कपूर को लेकर कहा है कि यह उसकी लाइफ है। वह किससे शादी करना चाहता है, यह उसे तय ...
ಮಗ ಯಾರನ್ನು ಇಷ್ಟಪಡ್ತಾನೋ ಆಕೆಯನ್ನೇ ಸೊಸೆಯೆಂದು ಸ್ವೀಕರಿಸ್ತೇವೆ ಎಂದು ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಇತ್ತೀಚೆಗಷ್ಟೆ ಹೇಳಿಕೆ ನೀಡಿದ್ದಾರೆ.
Translate Hindi to Kannada:खेलते-खेलते भूसे के ढेर में दबने से दो मासूमों की मौत
ಕಲ್ಲಿನಕೋರೆಗೆ ಈಜಲಿಳಿದಿದ್ದ ಇಬ್ಬರು ಯುವಕರು ಮೃತ್ಯು
Translate Hindi to Kannada:यह बहुत ही कॉमन है।
ಒಂದು ಅತ್ಯಂತ ಸಾಮಾನ್ಯ.
Translate Hindi to Kannada:इन्‍हें तो घर बिठाओ.
ಅವರೊಂದಿಗೆ ಮನೆಗೆ ಹೋಗಿ.
Translate Hindi to Kannada:उन्होंने शहरवासियों से शहर को साफ-सुथरा रखने में निगम का सहयोग करने की अपील की है।
ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜನರು ಹಾಗೂ ಜನಪ್ರತಿನಿಧಿಗಳ ಜೊತೆ ಕೈ ಜೋಡಿಸಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಾಮಾಣಿಕವಾಗಿ ಕೈಜೋಡಿಸಬೇಕೆಂದು ಎಂದು ಮನವಿ ಮಾಡಿದರು.
Translate Hindi to Kannada:दोनों देशों […]
ಇದರಲ್ಲಿ ಎರಡೂ ರಾಷ್ಟ್ರಗಳ […]
Translate Hindi to Kannada:ये सारे जवाब सचमुच में “खज़ाना ” हैं । और यह खज़ाना सिर्फ कैथोलिक या प्रोटेस्टैंट लोगों के लिए ही नहीं बल्कि इस्लाम, बौद्ध, शिन्टो और हिंदू धर्म के लोगों के लिए, यहाँ तक कि नास्तिक लोगों और परमेश्‍वर के वजूद पर शक करनेवालों के लिए भी है ।
ಗಲಿಬಿಲಿಗೊಳಿಸುವಂಥ ಈ ಪ್ರಶ್ನೆಗಳಿಗೆ ಮತ್ತು ಇತರ ಪ್ರಶ್ನೆಗಳಿಗೆ ಭರವಸಾರ್ಹವಾದ ಉತ್ತರಗಳು, ದೇವರ ವಾಕ್ಯವಾಗಿರುವ ಬೈಬಲಿನಲ್ಲಿ ಸಿಗುತ್ತವೆ.
Translate Hindi to Kannada:शौचालय भी नहीं बनाये गए हैं।
ಅಲ್ಲೆಲ್ಲೂ ಉಪಯೋಗಿಸಲರ್ಹವಾದ ಶೌಚಾಲಯಗಳಿರುವುದಿಲ್ಲ.
Translate Hindi to Kannada:अच्छी एजुकेशन देना है।
ವಿದ್ಯಾಭ್ಯಾಸ ಚೆನ್ನಾಗಿದೆ.
Translate Hindi to Kannada:दर्शक जानना चाहते हैं कि कटप्पा ने बाहुबली को क्यों मारा
ಕಟ್ಟಪ್ಪ, ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಅಭಿಮಾನಿಗಳು ಕಾತರರಾಗಿದ್ದಾರೆ.
Translate Hindi to Kannada:ये उपलब्धि हासिल करने वाली वे ऑस्ट्रेलिया की पहली खिलाड़ी हैं।
ಅಲ್ಲದೇ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎಂಬ ಮತ್ತೊಂದು ದಾಖಲೆಗೆ ಪಾತ್ರರಾದರು.
Translate Hindi to Kannada:हर दिन आपके जीने के तरीके से यह ज़ाहिर हो कि यहोवा के और ज़्यादा करीब आना आपकी दिली तमन्‍ना है ।
ನಿಮ್ಮ ಪೂರ್ಣ ಹೃದಯ, ಮನಸ್ಸು, ಪ್ರಾಣ ಹಾಗೂ ಬಲದಿಂದ ಆತನನ್ನು ಪ್ರೀತಿಸುವ ಮೂಲಕ ನೀವು ಆತನ ಪ್ರೀತಿಗೆ ಪ್ರತಿಕ್ರಿಯಿಸುವಂತಾಗಲಿ.
Translate Hindi to Kannada:खरबूज में भरपूर मात्रा में पोषक तत्व पाए जाते हैं।
ದೊಣ್ಣೆಮೆಣಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಖನಿಜಗಳಿವೆ.
Translate Hindi to Kannada:और कई मामलों में यह सही भी है।
ಮತ್ತು ಇದು ನಿಜವಾಗಿಯೂ ಕೆಲವು ಸಂದರ್ಭಗಳಲ್ಲಿ ಕೆಲಸ.
Translate Hindi to Kannada:इस कार्यक्रम का प्रधानमंत्री मोदी डिजिटली उद्घाटन करेंगे।
ತಲೆಕೆಳಗಾದ ಪ್ರಧಾನಿ ನರೇಂದ್ರ ಮೋದಿ ದಿನಚರಿ !
Translate Hindi to Kannada:शिलॉन्ग – संदिग्ध बांग्लादेशी नागरिकों ने मेघालय में एक सीमा चौकी को निशाना बनाते हुए बीएसएफ के दो जवानों पर हमला किया और उनके हथियार छीन लिए।
ಶಿಲ್ಲಾಂಗ್‌: ಶಂಕಿತ ಬಾಂಗ್ಲಾದೇಶಿ ಪ್ರಜೆಗಳು ಮೇಘಾಲಯದ ಗಡಿ ಬಳಿಯ ಸೇನಾ ಹೊರಠಾಣೆ ಮೇಳೆ ದಾಳಿ ನಡೆಸಿ, ಇಬ್ಬರು ಬಿಎಸ್‌ಎಫ್ ಯೋಧರನ್ನು ಥಳಿಸಿ, ಅವರಿಂದ ಶಸ್ತ್ರಗಳನ್ನು ಕಸಿದಿದ್ದಾರೆ.
Translate Hindi to Kannada:इस दौरान सरकार और विपक्षी सांसदों के बीच जोरदार बहस हुई.
ಈ ಹಂತದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
Translate Hindi to Kannada:मैं इससे इनकार नहीं करता.
ಅದನ್ನು ನಾನು ಅಲ್ಲಗಳೆಯುವುದಿಲ್ಲ.
Translate Hindi to Kannada:काफी लोग फिल्म की तारीफ भी कर रहे हैं.
ಸಿನಿಮಾ ನೋಡಿದ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Translate Hindi to Kannada:अंतिम रेखापर लक्ष्य केन्द्रित करके
""" ಅಂತ್ತಿದ್ದ."
Translate Hindi to Kannada:पता ही नहीं चलेगा।
ಏನಂತ ಗೊತ್ತಿರೂದಿಲ್ಲ.
Translate Hindi to Kannada:वह तो पहले की बात रही होगी?
ಹಿಂದೆ ಆಗಿತ್ತು?
Translate Hindi to Kannada:शुभ रंग: हरा
ಅನುಕೂಲಕರ ಬಣ್ಣ : ಹುಲ್ಲು ಹಸಿರು
Translate Hindi to Kannada:'सरकार ने अच्छा काम किया'
'ಸರ್ಕಾರ ಒಳ್ಳೆಯ ಕೆಲಸ ಮಾಡಿದೆ'
Translate Hindi to Kannada:पुलिस को ही जांच करनी होगी।
ಪಕ್ಕಾ ಪೊಲೀಸ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ.
Translate Hindi to Kannada:क्यों झगडा करने पर क्या सरकार ने टैक्स लगा दिया है?
ಸರ್ಕಾರ ದರ ನಿಗದಿ ಮಾಡಿರೋದು ಯಾಕೆ?
Translate Hindi to Kannada:विवेकानंद ने कहा था…
ವಿವೇಕಾನಂದ ಹೇಳಿದರು.
Translate Hindi to Kannada:क्या करता है नागरिकता का कानून
ಸಿವಿಲ್ ರೈಟ್ಸ್ ಆಕ್ಟ್ ಎಂದರೇನು?
Translate Hindi to Kannada:इसलिए लोग ऐसा करते हैं।
ಜನರೆಲ್ಲ ಹೀಗೆಯೇ ವರ್ತಿಸುತ್ತಾರೆ.
Translate Hindi to Kannada:कैमरे के तौर पर इस फोन में ट्रिपल रियर कैमरा सेटअप मिलता है.
ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.
Translate Hindi to Kannada:शोभायात्रा में हजारों श्रद्धालु शामिल हुए।
ನೂರಾರು ಭಕ್ತರು ಇಷ್ಟಲಿಂಗ ಪೂಜಾ ವಿಧಾನದಲ್ಲಿ ಪಾಲ್ಗೊಂಡಿದ್ದರು.
Translate Hindi to Kannada:क्षेत्र में चिकित्सा सुविधा पूरी तरह से उपलब्ध नहीं है।
ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ.
Translate Hindi to Kannada:पुलिस ने कहा कि पिछले कुछ दिनों से इलाके में तनाव फैला हुआ है।
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಕಂಡುಬಂದಿತ್ತು.
Translate Hindi to Kannada:उसने आसमान में दूर - दूर तक फैले सितारों को, खुले मैदानों में ‘ वनपशुओं ’ को, तो कभी ‘ आकाश के पक्षियों ’ को निहारा होगा ।
ಕುರಿಗಳನ್ನು ಕಾಯುತ್ತಿದ್ದಾಗ ಅವನು ತಾರಾರಂಜಿತ ಆಕಾಶ, “ಕಾಡುಮೃಗಗಳು, ಆಕಾಶಪಕ್ಷಿಗಳು ” ಮುಂತಾದ ಯೆಹೋವನ ಆಶ್ಚರ್ಯಕರ ಸೃಷ್ಟಿಕಾರ್ಯಗಳನ್ನು ಗಮನಿಸಸಾಧ್ಯವಿತ್ತು.
Translate Hindi to Kannada:जिसमें स्कूल के प्रधानाचार्य, अध्यापकगण, छात्र-छात्राओं, अभिभावकों तथा चाईल्डलाईन संस्था के सदस्यों ने भाग लिया।
ಶಾಲಾ, ಕಾಲೇಜುಗಳ ಸಂಸತ್‌ ಪದಾಧಿಕಾರಿಗಳು, ಆಡಳಿತ ಮಂಡಳಿಯವರು, ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
Translate Hindi to Kannada:उन्हें तरजीह देने की कोई ज़रूरत नहीं है।
ಅವರ ಮೇಲೆ ಹಗೆತನ ಮಾಡುವ ಅಗತ್ಯ ಇಲ್ಲ.
Translate Hindi to Kannada:वहां भाजपा के पास कांग्रेस से कम सीटें थीं.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದಿರಬಹುದು.
Translate Hindi to Kannada:( रोमियों 6: 1, 2 पढ़िए ।)
( ರೋಮನ್ನರಿಗೆ 6: 1, 2 ಓದಿ.)
Translate Hindi to Kannada:पुरुष : ऐसा क्या कह दिया मैंने?
ನಿಂಗ: ಏನು ಹೇಳ್ತು?
Translate Hindi to Kannada:देखें बहुपेज दस्तावेज
ಬಹು-ಪುಟದ ದಸ್ತಾವೇಜನ್ನು ವೀಕ್ಷಿಸು
Translate Hindi to Kannada:भांदादेवल मंदिर अपनी वास्तुकला के लिए लोकप्रिय है।
ಭಂದದೇವಲ್ ಮಂದಿರವು ತನ್ನ ವಾಸ್ತುಶಿಲ್ಪಕ್ಕೆ ಹೆಸರುವಾಸಿ
Translate Hindi to Kannada:ऐसे हुई शुरुआत-
ಹೀಗೆ ಶುರುವಾಗಿದ್ದು
Translate Hindi to Kannada:मगर इतना सब करने के बाद भी ज़रूरी नहीं कि कुछ अच्छा नतीजा निकलता हुआ नज़र आए, कम - से - कम उतनी जल्दी नहीं जितनी जल्दी की आपने उम्मीद की थी ।
“ ನಿನ್ನನ್ನು ಪ್ರೀತಿಸುತ್ತೇನೆ ” ಎಂಬ ಮಾತುಗಳು ಪ್ರಾಮುಖ್ಯವಾಗಿವೆ ಎಂಬುದು ನಿಜ.
Translate Hindi to Kannada:पुलिस ने ट्राले को अपने कब्जे में ले लिया है।
ಆ ಲಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Translate Hindi to Kannada:मैं ही बड़ा मादिगा.
ನಾ ದುಡ್ಡು ದೊಡ್ಡದು ಅಂತೀನಿ.
Translate Hindi to Kannada:मध्य प्रदेश के मुख्यमंत्री शिवराज सिंह चौहान ने कहा है कि राज्य के मंत्रिमंडल का जल्दी ही विस्तार हो . पढ़ें
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಒಂದು ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.
Translate Hindi to Kannada:इनमें 12 बच्चे और छह महिलाएं शामिल हैं।
ಒಟ್ಟು ನಾಲ್ಕು ಮಹಿಳೆಯರು 12 ಮಂದಿ ಗಂಡುಮಕ್ಕಳು ಮತ್ತು ಒಬ್ಬ ಮಗಳು ದೀನಳನ್ನು ಹೆತ್ತಿದ್ದರು.
Translate Hindi to Kannada:PGP कुंजी: %s
PGP ಕೀಲಿ: %s
Translate Hindi to Kannada:तो परेशान न हों.
ಆದ್ದರಿಂದ ಉದ್ವೇಗಕ್ಕೆ ಒಳಗಾಗಬೇಡಿ.
Translate Hindi to Kannada:उल्लेखनीय है कि प्रधानमंत्री नरेंद्र मोदी ने हिमाचल प्रदेश में एक हालिया चुनावी रैली में भी बेनामी संपत्तियों पर लगातार कार्रवाई के संकेत दिए थे।
ಹಿಮಾಚಲ ಪ್ರದೇಶದ ಇತ್ತೀಚಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ “ಬೇನಾಮಿ” ಆಸ್ತಿಗಳ ಮೇಲೆ ನಿರಂತರ ಕಠಿಣ ಕ್ರಮದ ಬಗ್ಗೆ
Translate Hindi to Kannada:हुंडई मोटर इंडिया लिमिटेड (एचएमआईएल) भारत में नई एलिट आई20 हैचबैक की शुरुआत करने जा रहा है।
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಎಚ್ಎಂಐಎಲ್) ಕಂಪನಿಯು ಭಾರತದಲ್ಲಿ ಫೇಸ್ಲಿಫ್ಟ್ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ಬ್ಯಾಕ್ ಪ್ರಾರಂಭಿಸಲು ಸಜ್ಜಾಗುತ್ತಿದೆ
Translate Hindi to Kannada:दोनों के साथ ही LED फ्लैश की सुविधा भी दी गई है।
ಎರಡು ಕಡೆಯಲ್ಲಿಯೂ LED ಪ್ಲಾಷ್ ಲೈಟ್ ನೀಡಲಾಗಿದೆ.
Translate Hindi to Kannada:उन्ही में से एक मैं था।
ಅವರ ಆ ಸಂತೋಷದಲ್ಲಿ ನಾನೂ ಒಂದಾದೆ.
Translate Hindi to Kannada:ये दिशानिर्देश उन सभी बीमारू/घाटे में चल रहे सार्वजनिक उपक्रमों पर लागू होंगे, जो –
ಈ ಮಾರ್ಗಸೂಚಿಗಳು ಎಲ್ಲ ಸಂಕಷ್ಟ ಮತ್ತು ನಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಅನ್ವಯವಾಗುತ್ತದೆ.
Translate Hindi to Kannada:शहर में स्व.
ನಗರದಲ್ಲಿ ಸೆ.
Translate Hindi to Kannada:पीड़ितों के बयान दर्ज किए गए हैं।
ಈಗಾಗಲೇ ಗಾಯಾಳುಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
Translate Hindi to Kannada:रुपए में गिरावट का दौर
ರೂಪಾಯಿ ಕುಸಿತ
Translate Hindi to Kannada:तुमने मुझसे धोखा किया।
ನೀನು ನನಗೆ ಮೋಸ ಮಾಡಿಬಿಟ್ಟೆ ನಿಶಾ.
Translate Hindi to Kannada:परन्तु लोग तो उस भावी कहने को मिथ्या समझेंगे. उन्हों ने जो उनकी शपथ खाई है. इस कारण वह उनके अधर्म का स्मरण कराकर उन्हें पकड़ लेगा।
ಅದು ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವದು. ಆಣೆಯಿಟ್ಟು ಮಾಡಿದ ಪ್ರಮಾಣಗಳು ಅವರ ಮೇಲೆ ಉಂಟಾಗು ವವು. ಆದರೆ ಅವರು ಹಿಡಿಯಲ್ಪಡುವ ಹಾಗೆ ಅಕ್ರಮವನ್ನು ಜ್ಞಾಪಕಪಡಿಸುವರು.
Translate Hindi to Kannada:1/4 चम्मच सौंफ के बीज
1/4 ಚಮಚ ಜೀರಿಗೆ ಬೀಜಗಳು
Translate Hindi to Kannada:उन्हें अपने बेटे पर बहुत गर्व हो रहा था।
ತಮ್ಮ ಮಗನ ಬಗ್ಗೆ ಇದ್ದ ಹೆಮ್ಮೆ ಇಮ್ಮಡಿಯಾಗಿತ್ತು.
Translate Hindi to Kannada:यह दो साइज में उपलब्ध है।
ಎರಡು ಪ್ರಮಾಣದಲ್ಲಿ ಬಳಸಬಹುದು.
Translate Hindi to Kannada:धिकांश समय वह विदेशों में रहते हैं।
ಇವರಲ್ಲಿ ಹೆಚ್ಚಿನವರು ವಿದೇಶಗಳಿಂದ ಬಂದವರು.
Translate Hindi to Kannada:फिल्‍म का फर्स्‍ट लुक और टीजर बीते दिन लॉच किया गया है।
ಮೊನ್ನೆ ಈ ಚಿತ್ರದ ಫಸ್ಟ್‍ಲುಕ್ ಹಾಗೂ ಟೀಸರ್ ಅನಾವರಣವನ್ನು ಮಾಡಲಾಯಿತು.
Translate Hindi to Kannada:उस दौरान भाजपा-शिवसेना और कांग्रेस-एनसीपी ने गठबंधन में चुनाव लड़ा था।
ಈ ಹಿಂದೆ ಬಿಜೆಪಿ-ಶಿವಸೇನಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿವೆ, ಎನ್‌ಸಿಪಿ-ಕಾಂಗ್ರೆಸ್ ಜತೆಯಾಗಿ ಸ್ಪರ್ಧಿಸಿದ್ದೇವೆ.
Translate Hindi to Kannada:यह हम सभी को बहुत अच्छा लगता है.
ಇದರಿಂದ ನಮಗೆಲ್ಲ ಒಳ್ಳೆಯದಾಗಿದೆ.
Translate Hindi to Kannada:इस हफ्ते दो फिल्में रिलीज हुईं हैं।
ವಾರಕ್ಕೆ ಎರಡು ಮೂರು ಚಿತ್ರಗಳು ರಿಲೀಸ್ ಆಗುತ್ತವೆ.
Translate Hindi to Kannada:वहां से जवाब अपेक्षित है।
ಅವರಿಂದ ಉತ್ತರ ನಿರೀಕ್ಷೆ ಮಾಡಲಾಗುತ್ತಿದೆ.
Translate Hindi to Kannada:इसे बनाने के लिए आपको चाहिए:
ಇದಕ್ಕಾಗಿ ನೀವು ಪಡೆಯಬೇಕಾಗಿದೆ:
Translate Hindi to Kannada:मोदी ने कहा कि ।
ಎಂದು ಮೋದಿ ಹೇಳಿದ್ದಾರೆ.
Translate Hindi to Kannada:इससे भाजपा में मतभेद उभर कर सामने आया है।
ಇದು ಬಿಜೆಪಿ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
Translate Hindi to Kannada:हलफनामे में कहा गया कि भारतीय दंड संहिता की धारा 497 और दंड प्रक्रिया की धारा 198(2) को निरस्त करना भारतीय लोकाचार के मूल्यों के लिये नुकसानदेह होगा जो विवाह को पवित्रता प्रदान करते हैं।
ವಿವಾಹಿತ ಮಹಿಳೆಯೊಂದಿಗೆ ಯಾವುದೇ ವ್ಯಕ್ತಿ ಹೊಂದುವ ಅಕ್ರಮ ಸಂಬಂಧಕ್ಕೆ ಶಿಕ್ಷೆ ವಿಧಿಸುವ ಅಪರಾಧ ದಂಡ ಸಂಹಿತೆ (ಸಿಪಿಸಿ) ಸೆಕ್ಷನ್​ 497 ಮತ್ತು 198(2) ಅನ್ನು ರದ್ದು ಮಾಡಿದರೆ ವಿವಾಹ ಪದ್ಧತಿಯ ಪಾವಿತ್ರ್ಯ ಮತ್ತು ನಂಬಿಕೆಗೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಹೇಳಿದೆ.
Translate Hindi to Kannada:आग से एक कमरा पूरी तरह से जलकर राख हो गया।
ಇನ್ನು ಘಟನೆಯಲ್ಲಿ ಮನೆಯ ಒಂದು ಕೊಠಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
Translate Hindi to Kannada:खोज सेटिंग्स
ಹುಡುಕು ಸಿದ್ದತೆಗಳು
Translate Hindi to Kannada:इसमें 3जीबी रैम+32 जीबी रोम है।
ಇದು 3GB ರಾಮ್ ಮತ್ತು 32GB ಸ್ಟೋರೇಜ್ ವೆರಿಂತ್ಗಳನ್ನು ಹೊಂದಿದೆ.
Translate Hindi to Kannada:इस घटना के बारे में अभी तक पुलिस के हाथ कोई पुख्ता सबूत नहीं लगा है।
ಈ ಘಟನೆ ಕುರಿತು ಸಿಂದಗಿ ಪೊಲೀಸ್‌ ಠಾಣೆಯಲ್ಲಿ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
Translate Hindi to Kannada:बेशक, पहली सदी के मसीहियों ने यहोवा और एक - दूसरे के लिए जो वफादारी दिखायी, वह मिसाल बन गयी ।
ಅದರಂತೆ, ಪ್ರಥಮ ಶತಮಾನದ ಕ್ರೈಸ್ತರು ದೇವರ ಕಡೆಗೂ ಪರಸ್ಪರರ ಕಡೆಗೂ ತೋರಿಸಿದ ಮುರಿಯಲಾಗದ ನಿಷ್ಠೆಗಾಗಿ ಪ್ರಸಿದ್ಧರಾದರು.
Translate Hindi to Kannada:वीडियो काफी वायरल हो रहा है।
ಈ ವಿಡಿಯೋ ವರೈಲ್ ಆಗತೊಡಗಿದೆ.
Translate Hindi to Kannada:आगे नहीं बढ़ सकता है।
ಮುಂದೆ ಹೋಗಲು ಸಾಧ್ಯವಿಲ್ಲ.
Translate Hindi to Kannada:यह फ्लिपकार्ट, मी डॉट कॉम और मी होम स्टोर्स में उपलब्ध होगा।
Mi. com, ಫ್ಲಿಪ್‌ಕಾರ್ಟ್ ಮತ್ತು ಎಂಐ ಹೋಮ್ ಮಳಿಗೆಗಳಲ್ಲಿ ಇದರ ಮಾರಾಟ ನಡೆಯಲಿದೆ.
Translate Hindi to Kannada:राज्य सरकार ने साथ ही मामले की छानबीन के लिए केस की सीबीआई जांच की सिफारिश कर चुकी है।
ರಾಜ್ಯ ಸರಕಾರ ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ತಿಳಿಸಿದ್ದಾರೆ.
Translate Hindi to Kannada:खुशखबरी सुनाने के मामले में, यहोवा के साक्षी कैसे ईसाईजगत के चर्चों से अलग हैं?
ಕ್ರೈಸ್ತಪ್ರಪಂಚದ ಚರ್ಚುಗಳು, ಬೇರೆ ಬೇರೆ ವಿಧಾನಗಳಲ್ಲಿ ಪ್ರಚಾರಮಾಡುತ್ತಿವೆಯೆಂಬುದು ನಿಜ.
Translate Hindi to Kannada:वह भी बिना किसी सरकारी मदद के।
ಸರಕಾರದ ರಕ್ಷಣೆ ಬೆಂಬಲ ಇಲ್ಲದೆ ಅವೆಲ್ಲಾ ಸೊರಗಿವೆ.
Translate Hindi to Kannada:यहां ऐसा नहीं है।
ಇಲ್ಲಿ ಅದು ವೈವಿಧ್ಯಮಯ ಅಲ್ಲ.
Translate Hindi to Kannada:इसके दो तरीके हो सकते हैं।
ಈ ಎರಡು ವಿಧಾನಗಳಲ್ಲಿ ಒಂದು ಮಾಡಬಹುದು.
Translate Hindi to Kannada:बाज नहीं आ रहा पाकिस्तान.
ಪಾಕಿಸ್ತಾನ ತನ್ನ ದುರ್ವತನೆಯನ್ನು ಬಿಡಲೊಲ್ಲದು.
Translate Hindi to Kannada:िर्फ 7 रन बना पाए.
ಬಿಟ್ಟುಕೊಟ್ಟಿರುವುದು ಕೇವಲ 7 ಪ್ರಶಸ್ತಿಗಳನ್ನು ಮಾತ್ರ.
Translate Hindi to Kannada:यह हमारा अनुभव है.
ಅದರ ಅನುಭವ ನಮಗಾಗಿದೆ.
Translate Hindi to Kannada:आदिवासी जनसमूह की भाषा और संस्कृति को सहेजने की ज़रूरत
ಹೊರನಾಡಿನ ಜನರಿಂದಲೇ ಭಾಷೆ, ಸಂಸ್ಕೃತಿಯ ಉಳಿವು ಸ್ತುತ್ಯರ್ಹ.
Translate Hindi to Kannada:यदि मुस्लिमों के साथ उनके गृह देश में उत्‍पीड़न नहीं होगा तो वे नहीं आएंगे, इसलिए उन्‍हें शामिल करने में कोई नुकसान नहीं है।
ಮುಸ್ಲಿಮರು ತಮ್ಮ ತಾಯ್ನಾಡಿನಲ್ಲಿ ಕಿರುಕುಳಕ್ಕೆ ಒಳಗಾಗದಿದ್ದರೆ ಅವರು ಇಲ್ಲಿಗೆ ಬರುವುದಿಲ್ಲ, ಆದ್ದರಿಂದ ಅವರನ್ನು ಸೇರಿಸಿಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ.
Translate Hindi to Kannada:मगर फिर भी यहोवा ने उसे छोड़ा नहीं बल्कि अपना प्यार दिखाया और वफादारी निभायी क्योंकि दाऊद ने सच्चे मन से पश्‍चाताप किया था ।
ವಾಸ್ತವದಲ್ಲಿ ಅವನು ಘೋರ ಪಾಪಗಳನ್ನು ಮಾಡಿದನು.
Translate Hindi to Kannada:फिर साफ पानी से चेहरा धो लीजिए।
ಸ್ವಲ್ಪ ಸಮಯದ ನಂತ್ರ ಮುಖವನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.
Translate Hindi to Kannada:ब्लू बेल,  चीतल,  बंदर,  सांभर,  खरगोश और काला हिरन आदि जंगली जानवर यहाँ पाये जाते हैं।
ಇಲ್ಲಿರುವ ಕೆಲವು ವಿಶಿಷ್ಟ ಪ್ರಾಣಿಗಳೆಂದರೆ ಬಿಳಿ ಹಂದಿ, ಜಿಂಕೆ, ಕಾಡುಕೋಣ, ಕತ್ತೆಕಿರುಬ ಮತ್ತು ಗುಳ್ಳೆನರಿ ಹಾಗೂ ಮಂಗಗಳು