source
stringlengths
28
11.1k
target
stringlengths
1
10.5k
Translate Hindi to Kannada:करूर सरकारी संग्रहालय वर्ष 2000 में करूर बस स्टैंड के पास स्थापित किया गया था।
ಕರೂರ್ ಬಸ್ ನಿಲ್ದಾಣದ ಹತ್ತಿರವಿರುವ ಕರೂರ್ ಸರ್ಕಾರಿ ಸಂಗ್ರಹಾಲಯವನ್ನು 2000 ರಲ್ಲಿ ಸ್ಥಾಪಿಸಲಾಯಿತು
Translate Hindi to Kannada:धैर्य एवं संयम बना रहेगा।
ತಾಳ್ಮೆ, ಸಂಯಮದಿಂದ ವರ್ತಿಸಬೇಕಾಗುತ್ತದೆ.
Translate Hindi to Kannada:विराट कोहली पूरे सीजन नंबर तीन पर ही बल्लेबाजी करते हैं.
ವೃತ್ತಿ ಜೀವನದ ನಾಲ್ಕನೇ ದ್ವಿಶತಕ ಸಿಡಿಸಿದ ವಿರಾಟ್ ಕೊಹ್ಲಿ!
Translate Hindi to Kannada:जबकि केएल राहुल को बैक-अप ओपनर के रूप में शामिल किया गया है।
ಮೀಸಲು ಆರಂಭಿಕನಾಗಿ ಕೆ. ಎಲ್‌. ರಾಹುಲ್‌ ಸ್ಥಾನ ಸಂಪಾದಿಸಬಹುದು.
Translate Hindi to Kannada:लेकिन उस छात्र के खिलाफ यूनिवर्सिटी ने कोई कार्रवाई नहीं की.
ಆದರೆ ವಾಸ್ತವದಲ್ಲಿ ಯಾವೊಬ್ಬ ವಿದ್ಯಾರ್ಥಿಯ ಮೇಲೂ ಕ್ರಮಕೈಗೊಳ್ಳಲಾಗಿಲ್ಲ.
Translate Hindi to Kannada:यह भारत के लिए झटका लगा है।
ಭಾರತದ ಪಾಲಿಗೆ ಇದು ಒಣಗದ ಗಾಯ.
Translate Hindi to Kannada:चीनी का सेवन बेहद कम कर दें।
ಸಕ್ಕರೆಭರಿತ ಆಹಾರಗಳ ಸೇವನೆಯನ್ನು ಕನಿಷ್ಟಗೊಳಿಸಿ.
Translate Hindi to Kannada:उन्होंने विश्वभर में नई सौर प्रौद्योगिकी के प्रोत्साहन के लिए इस गठबंधन के महत्व को स्वीकार किया।
ಜಗತ್ತಿನೆಲ್ಲೆಡೆ ನವೀನ ಸೌರ ತಂತ್ರಜ್ಞಾನವನ್ನು ಉತ್ತೇಜಿಸುವಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸಲಿದೆ ಎಂದು ಸೌದಿ ತಂಡ ಒಪ್ಪಿಕೊಂಡಿತು.
Translate Hindi to Kannada:तो ये सब पकवान क्यों।
ಹಾಗಾದರೆ ಇವೆಲ್ಲ ಆಗಿದ್ದಾದರೂ ಯಾಕೆ?
Translate Hindi to Kannada:बीजेपी इस मुद्दे को आगे बढ़ाने में कोई कसर नहीं छोड़ रही।
ಈ ವಿಷಯಗಳ ಬಗ್ಗೆ ಬಿಜೆಪಿ ಚರ್ಚೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
Translate Hindi to Kannada:‘निकडू के बच्चे!
"""ಅಳಬೇಡ ಮಗು!"
Translate Hindi to Kannada:रोग प्रतिरोधकता बढ़ती है।
ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.
Translate Hindi to Kannada:बीजेपी ने दिल्ली में बुलाई उच्च स्तरीय बैठक
ದೆಹಲಿಯಲ್ಲಿ ಬಿಜೆಪಿ ಶಾಸಕರ ಸಂಕ್ರಾಂತಿ
Translate Hindi to Kannada:हालाँकि हम नहीं जानते कि इंसान का बेटा किस घड़ी आएगा, मगर हमें यह याद रखना चाहिए कि यहोवा वक्‍त का पाबंद है और वह सही वक्‍त पर कदम उठाएगा ।
ಆದರೆ ಮಹಾ ಸಮಯಪಾಲಕ ಯೆಹೋವನು ತನ್ನ ಉದ್ದೇಶವನ್ನು ನಿಗದಿತ ಸಮಯದಲ್ಲಿ ಖಂಡಿತ ಈಡೇರಿಸುತ್ತಾನೆ ಎನ್ನುವುದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.
Translate Hindi to Kannada:‘आदत’ की शूटिंग लंदन में होगी।
ಸಂಪೂರ್ಣ ಚಿತ್ರೀಕರಣ ಲಂಡನ್‌ನಲ್ಲಿಯೇ ನಡೆಯಲಿದೆಯಂತೆ.
Translate Hindi to Kannada:इस प्रकार के सभी लिंक के लिए मेरा चयन याद रखें.
ಈ ಬಗೆಯ ಎಲ್ಲಾ ಕೊಂಡಿಗಳಿಗೆ ನನ್ನ ಆಯ್ಕೆಯನ್ನು ನೆನಪಿಸು.
Translate Hindi to Kannada:महोत्सव में भारत के पच्चीस राज्यों के अलावा बंगलादेश, श्रीलंका, भूटान, पाकिस्तान, नेपाल और अरमानिया से बाल प्रतिनिधि भाग लेंगे।
ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ್‌, ಶ್ರೀಲಂಕಾ, ಭೂತಾನ್‌ ಮತ್ತು ಮಾಲ್ಡಿವ್ಸ್‌ ದೇಶಗಳ ಸಾಹಿತಿಗಳು ಸಾರ್ಕ್‌ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
Translate Hindi to Kannada:” किन नियमों के तहत रोका गया है।
ಯಾವ ಕಾನೂನಿನ ಅಡಿಯಲ್ಲಿ ತಡೆಯಲಾಯಿತು ಎಂದು ಪ್ರಶ್ನಿಸಿದರು.
Translate Hindi to Kannada:हेल्थ सेक्टर
ಆರೋಗ್ಯ ವಲಯ :
Translate Hindi to Kannada:मगर ऐसे में कुछ
ಆದರೆ ಕೆಲ ಸಂದರ್ಭ
Translate Hindi to Kannada:और बार - बार गर्भवती होनेवाली स्त्रियों की हालत तो और भी बदतर हो सकती है क्योंकि उन्हें अपनी इस कमी को पूरा करने का मौका ही नहीं मिलता ।
ಏಕೆಂದರೆ ಇದರಿಂದ ತನ್ನ ಕಬ್ಬಿಣಾಂಶದ ಶೇಖರಣೆಯನ್ನು ಭರ್ತಿಮಾಡಲು ಆಕೆಗೆ ಸಾಕಷ್ಟು ಸಮಯ ಸಿಗದಿರಬಹುದು.
Translate Hindi to Kannada:व्यायाम प्रतिदिन करें .
ಪ್ರತಿದಿನ ವ್ಯಾಯಾಮ.
Translate Hindi to Kannada:यह रिपोर्ट अभी भी पूरी नहीं है।
‘ವರದಿ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
Translate Hindi to Kannada:भाजपा ने कमलनाथ पर प्रदेश का माहौल खराब करने का आरोप लगाते हुए इसकी शिकायत चुनाव आयोग के साथ-साथ पुलिस में भी की है.
ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ. ವಿ. ನಾಯಕ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
Translate Hindi to Kannada:ऐश्वर्या राय बच्चन, अनिल कपूर और राजकुमार राव की फिल्म 'फन्ने खां' की स्‍क्रीनिंग का आयोजन किया गया.
ಈ ಚಿತ್ರವನ್ನು ಅತುಲ್ ಮಂಜ್ರೇಕರ್ ನಿರ್ದೇಶನ ಮಾಡುತ್ತಿದ್ದು, ತಾರಾಗಣದಲ್ಲಿ ಐಶ್ವರ್ಯ ಜತೆ ಅನಿಲ್ ಕಪೂರ್​, ರಾಜಕುಮಾರ್ ರಾವ್​ ನಟಿಸಿದ್ದಾರೆ.
Translate Hindi to Kannada:फाइल खोलें
ಕಡತವನ್ನು ತೋರಿಸು
Translate Hindi to Kannada:यह कानून सब पर लागू होना चाहिए चाहे वह किसी भी धर्म, जाति एवं मजहब के हों।
ಇದು ತನ್ನ ಜಾತಿ, ಮತ, ಲಿಂಗ ಮತ್ತು ಧರ್ಮದ ಹೊರತಾಗಿ ಎಲ್ಲ ಜನರಿಗೆ ಸಂಬಂಧಿಸಿದೆ.
Translate Hindi to Kannada:मोदी हमारे लोकतांत्रिक इतिहास में सबसे ज्यादा ध्रुवीकरणकारी व्यक्ति हैं।
ನಮ್ಮ ರಾಜಕೀಯ ಇತಿಹಾಸದಲ್ಲಿ ಮೋದಿ ಅವರದ್ದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ.
Translate Hindi to Kannada:कांग्रेस खेमे में पसरा सन्नाटा
ಕಾಂಗ್ರೆಸ್‌ನಲ್ಲಿಯೇ ಗೊಂದಲ
Translate Hindi to Kannada:दिल्ली हाई कोर्ट के
– ದೆಹಲಿ ಕೋರ್ಟ್ ತೀರ್ಪು
Translate Hindi to Kannada:इसलिए यह कहना सही होगा कि सच्ची नम्रता की बदौलत, एक इंसान दूसरों के साथ मधुर रिश्‍ते बनाए रख पाता है ।
ಅಷ್ಟೇ ಏಕೆ, ಅವರು ಇತರರಲ್ಲಿ ಕಾಣುವ ಶ್ರೇಷ್ಠಗುಣಗಳನ್ನು ಅಂಗೀಕರಿಸುತ್ತಾರೆ ಮತ್ತು ಸಂತೋಷಿಸುತ್ತಾರೆ.
Translate Hindi to Kannada:पहला टेस्ट : भारत को ड्रा कराने में आया जोर
ಮೊದಲ ಟೆಸ್ಟ್ : ಗೆಲುವಿನ ಹಾದಿಯಲ್ಲಿ ಭಾರತ
Translate Hindi to Kannada:इस चरण में भारतीय जनता पार्टी और कांग्रेस ने सभी सीटों पर उम्मीदवार खड़े किए हैं।
ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
Translate Hindi to Kannada:बाजार में जल्द आएगा 20 रुपए का सिक्का
ಶೀಘ್ರದಲ್ಲೇ ೨೦ ರೂ ಹೊಸ ನಾಣ್ಯ ಚಲಾವಣೆಗೆ
Translate Hindi to Kannada:उन्होंने उसका नंबर भी बताया.
ಜೊತೆಗೆ ತಮ್ಮ ಮೊಬೈಲ್ ನಂಬರ್ ಕೂಡ ನೀಡಿದ್ದರು.
Translate Hindi to Kannada:इस योजना के माध्यम से सरकार 30 करोड़ से ज्यादा गरीबों के बैंक खाते खुलवा चुकी है।
ಈ ಯೋಜನೆಯ ಮೂಲಕ ಸರ್ಕಾರವು 30 ಕೋಟಿಗಿಂತ ಹೆಚ್ಚು ಬಡವರಿಗೆ ಬ್ಯಾಂಕ್ ಖಾತೆಗಳನ್ನು ತೆರೆಸಿತು.
Translate Hindi to Kannada:जैन समुदाय के लोग इसे एक तीर्थस्थान मानते हैं और इसीलिये पूरे देश से बड़ी संख्या में जैन लोग यहाँ आते हैं।
ಇದನ್ನು ಜೈನರ ತೀರ್ಥಸ್ಥಳ ಎಂದು ಪರಿಗಣಿಸಲಾಗಿದ್ದು ದೇಶದ ಎಲ್ಲ ಭಾಗಗಳಿಂದ ಜೈನರು ಇಲ್ಲಿಗೆ ಆಗಮಿಸುತ್ತಿರುತ್ತಾರೆ
Translate Hindi to Kannada:कमोबेश यही स्थिति हर सब्जी की है।
ಎಲ್ಲಾ ಹಣ್ಣುಗಳಿಗೂ ಇದೇ ಜಾತಕ.
Translate Hindi to Kannada:कुल मिलाकर बीएसएनएल के 1.5 लाख कर्मचारियों में से करीब एक लाख कर्मचारी वीआरएस योजना के लिये पात्र हैं।
ಒಟ್ಟಾರೆಯಾಗಿ, ಸುಮಾರು ಒಂದು ಲಕ್ಷ ಬಿಎಸ್ಎನ್ಎಲ್ ಉದ್ಯೋಗಿಗಳು 1.50 ಲಕ್ಷದ ಒಟ್ಟು ಸಿಬ್ಬಂದಿ ವಿಆರ್ಎಸ್ಗೆ ಅರ್ಹರಾಗಿದ್ದಾರೆ.
Translate Hindi to Kannada:आ इसे ठंडा करके भी सकते हैं.
ಇದು ತಣ್ಣಗಾದ ಮೇಲೆ ಮಿಠಾಯಿಯ ರೀತಿಯಲ್ಲಿ ಕೂಡಾ ತಿನ್ನಬಹುದು.
Translate Hindi to Kannada:भाजपा के प्रदेश अध्यक्ष बीएस येदियुरप्पा ने कहा कि गठबंधन सरकार का गिरना तय है।
ವೇಣುಗೋಪಾಲ್ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಕಿಡಿಕಾರಿದರು.
Translate Hindi to Kannada:इसी चक्कर में दो कारों में जबरदस्त टक्कर हो गई।
ಢಿಕ್ಕಿಯ ಆಘಾತಕ್ಕೆ ಕಾರು ಪಲ್ಟಿಯಾಗಿದ್ದು ಅದರಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
Translate Hindi to Kannada:यह कुछ कारकों पर निर्भर करता है।
ಈ ವಿದ್ಯಮಾನ ಕೆಲವು ಅಂಶಗಳ ಮೇಲೆ ಅವಲಂಬಿತವಾಗಿದೆ.
Translate Hindi to Kannada:इसे पूरा करने में बहुत समय लगेगा।
ಇದರಿಂದ ಮೇಲೇಳಲು ಧೀರ್ಘವಾದ ಸಮಯ ಬೇಕಾಗುವುದು.
Translate Hindi to Kannada:अभी भी जारी है वकीलों का विरोध
ವಕೀಲರ ಪ್ರತಿಭಟನೆ ಮುಂದುವರಿಕೆ
Translate Hindi to Kannada:इनमें प्रधानमंत्री नरेंद्र मोदी और भाजपा के राष्ट्रीय अध्यक्ष अमित शाह शामिल हैं।
ಇಡೀ ದೇಶವನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಬ್ಬರೇ ನಡೆಸುತ್ತಿದ್ದಾರೆ .
Translate Hindi to Kannada:यह है!
ಆಗಿದೆ ಆಗಿದೆ.
Translate Hindi to Kannada:कितना है शुल्क
ಎಷ್ಟು ಶುಲ್ಕ ಹೆಚ್ಚಳ?
Translate Hindi to Kannada:वह तो पहली बार चुनाव लड़ रहे थे और वह उसमें खरे भी उतरे।
ಸ್ಪರ್ಧೆ ಮಾಡಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದರು.
Translate Hindi to Kannada:लेकिन इसमें कोई वैज्ञानिक तथ्य सामने नहीं आए है।
ಆದರೆ ಇದಕ್ಕೆ ವೈಜ್ಞಾನಿಕ ಪುರಾವೆಯಿಲ್ಲ.
Translate Hindi to Kannada:उन्होंने कहा है.
ತಟ್ಟಿದೆಂದು ಹೇಳಿದರು.
Translate Hindi to Kannada:मौके पर पहुंची पुलिस ने घायल को तुरंत अस्पलात पहुंचाया जहां उसका ईलाज चल रहा हे।
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಾಲ್‍ಗೆ ದೌಡಾಯಿಸಿ ಜನರನ್ನು ರಕ್ಷಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
Translate Hindi to Kannada:उसमें ऐसा कुछ नहीं था।
ಅವಳಂದುಕೊಂಡಂತೆ ಯಾವುದೂ ಇರಲಿಲ್ಲ.
Translate Hindi to Kannada:हमने साबित कर दिया
ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ.
Translate Hindi to Kannada:रारंग मठ ताशी चोएलिंग का हाल ही में निर्मित मठ है।
ಇತ್ತೀಚಿಗಷ್ಟೇ ನಿರ್ಮಿಸಲಾಗಿರುವ ರಾರಂಗ್ ಧಾರ್ಮಿಕ ಧಾಮ ಸನ್ಯಾಸಿಗಳ ಮತ್ತೊಂದು ನೆಚ್ಚಿನ ತಾಣ
Translate Hindi to Kannada:विजेताओं का चयन लकी ड्रॉ के जरिए किया गया।
ಲಕ್ಕಿ ಡ್ರಾ ಮೂಲಕ ಈ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿತ್ತು.
Translate Hindi to Kannada:यहां हर राज्य के अपने अलग-अलग कल्चर और परंपराएं हैं।
ಪ್ರತಿಯೊಂದು ದೇಶವೂ ತನ್ನದೇ ಆದ ಪದ್ಧತಿ, ಸಂಪ್ರದಾಯಗಳನ್ನು ಹೊಂದಿದೆ.
Translate Hindi to Kannada:तो, आप देख सकते हैं।
ಆದ್ದರಿಂದ, ನಂತರ ನೀವು ನೋಡಿ.
Translate Hindi to Kannada:उत्साहित होंगे.
ಗಳನ್ನು ಪ್ರೋತ್ಸಾಹ ನೀಡಲಾಗುವುದು.
Translate Hindi to Kannada:इनमें हॉकी, स्क्वॉश, टेनिस, भारोत्तोलन, कुश्ती और मुक्केबाजी से जुड़े खिलाड़ी शामिल हैं।
ಸಾಕರ್, ಬ್ಯಾಸ್ಕೆಟ್ಬಾಲ್, ಹಾಕಿ, ಬೇಸ್ ಬಾಲ್, ಮತ್ತು ಕ್ರಾಸ್ ಕಂಟ್ರಿ ಸೇರಿವೆ.
Translate Hindi to Kannada:यह भारतीय संविधान की नींव पर हमला है.
'ಭಾರತದ ಸಂವಿಧಾನದ ಮೇಲಿನ ದಾಳಿ'!
Translate Hindi to Kannada:लेकिन दोनों वापस घर नहीं आए.
ಆದ್ರೆ ಆತನೂ ಮನೆಗೆ ಬರಲಿಲ್ಲ.
Translate Hindi to Kannada:इसी सिलसिले में हुई हिंसा में कई पुलिसकर्मियों सहित आम लोग भी घायल हुए।
ಈ ಸಂದರ್ಭದಲ್ಲಿನ ಕಲ್ಲು ತೂರಾಟದಿಂದ ಪೊಲೀಸರು ಸೇರಿದಂತೆ ಅನೇಕ ಮಂದಿಗೆ ಗಾಯಗಳಾಗಿವೆ.
Translate Hindi to Kannada:उनकी खुशामद करते हैं।
ಅವರನ್ನು ಸಂತೋಷವಾಗಿರುವ ಹಾಗೆ ಮಾಡಿ.
Translate Hindi to Kannada:वह नहीं जानती कि उन्हें क्या कहूं.
ಎಲ್ಲಿ ಏನು ಮಾತನಾಡಬೇಕು ಎಂಬ ಅರಿವು ಕೂಡಾ ಆತನಿಗೆ ಇಲ್ಲ.
Translate Hindi to Kannada:हां, मैं अभी तक उस बात को नहीं भूली हूं।
ಖಂಡಿತವಾಗಿಯೂ ನಾನು ಅದನ್ನ ಮರೆತಿಲ್ಲ.
Translate Hindi to Kannada:उन्होंने मुझसे अपनी सभा में चलने के लिए कहा ।
ನನ್ನ ಚಿಕ್ಕಮ್ಮ ಮತ್ತವರ ಇಬ್ಬರು ಮಕ್ಕಳು ಅಷ್ಟೊತ್ತಿಗಾಗಲೇ ಯೆಹೋವನ ಸಾಕ್ಷಿಗಳಾಗಿದ್ದರು.
Translate Hindi to Kannada:पुडुचेरी में कांग्रेस जीती।
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
Translate Hindi to Kannada:गठान फेंककर क्यों मारता है?
ಚಾಕು ಏಕೆ ದಾಳಿ ಮಾಡುತ್ತದೆ?
Translate Hindi to Kannada:सलमान मेरी इस फिल्म में एक ख़ास गाना कर रहे हैं।
ಸಲ್ಮಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Translate Hindi to Kannada:इस फिल्म का निर्देशन संजय नाग ने किया है।
ಈ ಚಿತ್ರದ ನಿರ್ದೇಶಕರು ದಿನೇಶ್ ಗಾಂಧಿ.
Translate Hindi to Kannada:लेकिन सेना प्रमुख ने इससे इनकार किया है.
ಆದರೆ ಮುಖ್ಯಮಂತ್ರಿ ಆ ಹಣ ಕೊಡುವಲ್ಲಿ ಹಿಂದೇಟು ಹಾಕಿದ್ದರು.
Translate Hindi to Kannada:मसीह के प्रतिनिधियों को सहयोग दीजिए
ಕ್ರಿಸ್ತನ ಪ್ರತಿನಿಧಿಗಳೊಂದಿಗೆ ಸಹಕರಿಸಿ
Translate Hindi to Kannada:ये मुझे पसंद नहीं है.
ಇದು ನನಗೆ ಇಷ್ಟ ಆಗುತ್ತಿಲ್ಲ.
Translate Hindi to Kannada:कुछ नहीं है.
ಏನೊಂದೂ ಇಲ್ಲ.
Translate Hindi to Kannada:बैंक हड़ताल
ಬ್ಯಾಂಕ್‌ ಮುಷ್ಕರ
Translate Hindi to Kannada:बाढ़ के कारण कई इलाकों में भूस्‍खलन की घटना भी सामने आई है।
ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಭೂಕುಸಿತದ ಪ್ರಕರಣಗಳು ಸಂಭವಿಸಿವೆ.
Translate Hindi to Kannada:जिसे घर पर आसानी से तैयार किया जा सकता है।
ಇದರ ಔಷಧಿಯನ್ನು ಸರಳವಾಗಿ ಮನೆಯಲ್ಲೇ ತಯಾರಿಸಬಹುದಾಗಿದೆ.
Translate Hindi to Kannada:इसे माइक्रोएसडी कार्ड के जरिये 128GB तक बढ़ाया जा सकता है.
ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ 128GB ಯಾ ವರೆಗೆ ವಿಸ್ತರಿಸಬಹುದಾಗಿದೆ.
Translate Hindi to Kannada:सारदा चिटफंड स्कैम : कोलकाता पुलिस कमिश्नर पर CBI ने सुप्रीम कोर्ट में कहीं ये बड़ी बातें
ಶಾರದಾ ಹಗರಣ: ಹೈಕೋರ್ಟ್ ರಕ್ಷಣೆ ಹಿಂಪಡೆದ ಬೆನ್ನಲ್ಲೇ ಮಾಜಿ ಪೊಲೀಸ್ ಆಯುಕ್ತರಿಗೆ ಸಿಬಿಐ ಸಮನ್ಸ್
Translate Hindi to Kannada:इनमें से छह मरीजों की मौत हो गई है।
ಇದರಲ್ಲಿದ್ದ ಎಲ್ಲಾ ಆರು ಮಂದಿಯೂ ಮೃತಪಟ್ಟಿದ್ದರು.
Translate Hindi to Kannada:तुझे तो ऐ खुदगरज !
ವಾಗುವುದು ನಿನಗೆ!
Translate Hindi to Kannada:हेलीकॉप्टर हादसे …
ಹೆಲಿಕಾಪ್ಟರ್ ಪತನ
Translate Hindi to Kannada:ऐसी स्थिति में जल्द से जल्द डॉक्टर से मिलें।
ಈ ಸಂದರ್ಭದಲ್ಲಿ ನೀವು ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
Translate Hindi to Kannada:उन्होंने कहा कि हमारा लक्ष्य है भाजपा को हटाना है।
ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಬೇಕು ಎಂದು ಎನ್ನುವ ಮೂಲಕ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದರು.
Translate Hindi to Kannada:इसके चलते दोनों में टकराव हो गया।
ಇದರಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿತ್ತು.
Translate Hindi to Kannada:परेशानी का काम न करें।
ಅಂಥಾ ಸಂಕಟಕ್ಕೆ ದಾರಿ ಮಾಡಬೇಡಿ.
Translate Hindi to Kannada:भारत में बड़ा मौका है।
ಭಾರತಕ್ಕೆ ದೊಡ್ಡ ನೆಗೆತವೊಂದರ ಅವಕಾಶವಿದೆ.
Translate Hindi to Kannada:भारी बरसात के कारण सड़क नाले में बदल चुकी है।
ಸ್ವಲ್ಪ ಮಳೆಗೆ ಇಡೀ ರಸ್ತೆಯೇ ಜಲಾವೃತಗೊಳ್ಳುತ್ತಿತ್ತು.
Translate Hindi to Kannada:LDAP पता पुस्तिका जोड़ें
ಒಂದು LDAP ವಿಳಾಸ ಪುಸ್ತಕವನ್ನು ಸೇರಿಸಿ
Translate Hindi to Kannada:फोन की इंटरनल मेमरी 16GB है जिसे जरूरत पड़ने पर माइक्रोएसडी कार्ड के जरिए 64GB तक बढ़ाया जा सकता है।
ಈ ಮೈಕ್ರೋಮ್ಯಾಕ್ಸ್ ಫೋನ್ನಲ್ಲಿ, ನೀವು 16GB ಸ್ಟೋರೇಜ್ ಪಡೆಯಬಹುದು, ಆದರೆ ಮೈಕ್ರೊ SD ಕಾರ್ಡ್ ಮೂಲಕ ಸ್ಟೋರೇಜ್ ಅನ್ನು 64 GB ಯಾ ವರೆಗೆ ಹೆಚ್ಚಿಸಬಹುದು.
Translate Hindi to Kannada:बेस्ट लीड रोल एक्ट्रेस
ಅತ್ಯುತ್ತಮ ಜನಪ್ರಿಯ ನಾಯಕ ನಟಿ
Translate Hindi to Kannada:यह उनके कैरियर के अंत की शुरुआत थी.
ಈ ಕೆಲಸಕ್ಕಾಗಿ ವೃತ್ತಿಜೀವನದ ಆರಂಭವಾಗಿತ್ತು ಆಗಿತ್ತು.
Translate Hindi to Kannada:दीर्घ अवधि में यह कारगर नहीं साबित होता।
ಕಾರಣ ಇದು ಹೆಚ್ಚು ಹೊತ್ತು ಬಾಳಿಕೆ ಬರುವುದಿಲ್ಲ.
Translate Hindi to Kannada:यहां जानिए कौन से हैं वो टिप्स.
ಇಲ್ಲಿವೆ ಅಂತಹ ಕೆಲವು ಉಪಾಯಗಳು.
Translate Hindi to Kannada:वहीं से मुझे फोन किया.
ಅಲ್ಲಿಂದ ನನಗೆ ಕರೆ ಬಂದಿತು.
Translate Hindi to Kannada:सोसायटी के सदस्यों…
ಇಲ್ಲಿಗೆ ಸದಸ್ಯರು…
Translate Hindi to Kannada:और जाकर पहिले अपने भाई से मेल मिलाप कर । ”
ಅಷ್ಟುಮಾತ್ರವಲ್ಲದೆ ಎಲ್ಲರೊಂದಿಗೆ ಕೆಲಸದ ಸ್ಥಳದಲ್ಲಿ ಉತ್ತಮ ಸ್ನೇಹಸಂಬಂಧವನ್ನು ಕಾಪಾಡಿಕೊಳ್ಳಬೇಕಾಗಿದೆ.
Translate Hindi to Kannada:वह ज़मीन पर उतरने से पहले आसमान में 10 मिनट तक उड़ता रहा ।
ಅದು ಗಗನದತ್ತ ಹತ್ತು ನಿಮಿಷಗಳ ವರೆಗೆ ತೇಲಿ, ಬಳಿಕ ಭೂಮಿಗೆ ಇಳಿಯಿತು.
Translate Hindi to Kannada:महाराष्ट्र क्षेत्रीय नगर नियोजन अधिनियम
ಮಹಾರಾಷ್ಟ್ರ ಪ್ರಾದೇಶಿಕ ಪಟ್ಟಣ ಯೋಜನೆ ಆಕ್ಟ್