source
stringlengths
28
11.1k
target
stringlengths
1
10.5k
Translate Hindi to Kannada:ऐसे प्रयासों के उदाहरण असीमित हैं।
ಇಂತಹ ಕಲಾಕೃತಿಗಳನ್ನು ಉದಾಹರಣೆಗಳು ಅನಂತವಾದ ಇವೆ.
Translate Hindi to Kannada:टीवी में देख रहे होंगे।
ಪಲ್ಲವಿ ಟೀವಿ ನೋಡುತ್ತಿದ್ದಾಳೆ.
Translate Hindi to Kannada:कर्नाटक जाते हैं.
ಕರ್ನಾಟಕಕ್ಕೆ ಬಂದಿದೆ.
Translate Hindi to Kannada:इस बारे में निर्णय मुख्यमंत्री स्तर पर लिया जायेगा।
ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಂತರ ನಿರ್ಧರಿಸಲಾಗುವುದು.
Translate Hindi to Kannada:नई दिल्ली : तेलंगाना के साइबराबाद पुलिस ने वेटनरी महिला डॉक्टर के साथ दरिंदगी करने वाले चारों आरोपियों को मुठभेड़ में मार गिराया है।
ಹೈದರಾಬಾದ್ : ತೆಲಂಗಾಣದಲ್ಲಿ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪಶುವೈದ್ಯೆಯ ಮೃತದೇಹ ಸಿಕ್ಕಿದ್ದು, ಆಕೆಗೆ ವಿಸ್ಕಿ ಕುಡಿಸಿ ನಾಲ್ವರು ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿದ ವಿಚಾರ ಇದೀಗ ತನಿಖೆಯಿಂದ ಬಹಿರಂಗಗೊಂಡಿದೆ.
Translate Hindi to Kannada:भाजपा नेता लालकृष्ण आडवाणी, मुरली मनोहर जोशी और उमा भारती समेत कई बड़े नेता बाबरी विध्वंस मामले की सुनवाई कर रही विशेष सीबीआई अदालत के सामने पेश हुए.
ಇದೇ ಪ್ರಕರಣ ಸಂಬಂಧ ಕೋರ್ಟ್‌ ಈಗಾಗಲೇ ಬಿಜೆಪಿ ನಾಯಕರಾದ ಎಲ್‌. ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಮತ್ತಿತರರ ವಿರುದ್ಧ ವಿಚಾರಣೆ ನಡೆಸುತ್ತಿದೆ.
Translate Hindi to Kannada:उनका पैसा अभी तक वापस नहीं किया गया है.
ಆ ಹಣ ಕೂಡ ಇದುವರೆಗೂ ಆಟಗಾರರಿಗೆ ಸಿಕ್ಕಿಲ್ಲ.
Translate Hindi to Kannada:उसने कहा: “मैं ने अपनी आंखों के विषय वाचा बान्धी है, फिर मैं किसी कुंवारी पर क्योंकर आंखें लगाऊं?
ಯೋಬನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?...
Translate Hindi to Kannada:क्या दायें-से-बायें एवं बांये से दांये पाठ हेतु मिश्रित दो संकेतक को प्रदर्शित किया जाना है
ಎಡದಿಂದ ಬಲಕ್ಕೆ ಹಾಗು ಬಲದಿಂದ ಎಡಕ್ಕೆ ಎರಡೂ ಬಗೆಯ ಪಠ್ಯಗಳನ್ನು ಹೊಂದಿರುವ ಪಠ್ಯಗಳಲ್ಲಿ ಎರಡು ತೆರೆಸೂಚಕಗಳನ್ನು ತೋರಿಸಬೇಕೆ
Translate Hindi to Kannada:उदाहरण के लिये भगवान कृष्ण और युधिष्ठिर ने कभी एक दूसरे का खंडन नहीं किया।
ಉದಾಹರಣೆಗೆ ಶ್ರೀಕೃಷ್ಣ ಮತ್ತು ಯುದಿಷ್ಠಿರ ನಡುವೆ ಪರಸ್ಪರ ವಿರೋಧಗಳಿರಲಿಲ್ಲ ಎಂದು ಹೇಳಿದರು.
Translate Hindi to Kannada:महिला एवं बाल विकास राज्य मंत्री
ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಡಾ.
Translate Hindi to Kannada:एमजी मोटर इस समय देश में चार्जिंग की आधारभूत संरचना पर भी काम कर रही है।
ಇನ್ನು ಎಂಜಿ ಮೋಟಾರ್ ಸಂಸ್ಥೆಯು ಈಗಾಗಲೇ ರೂ
Translate Hindi to Kannada:लॉकडाउन लागू करने के लिए पुलिस ऑटोमैटिक नंबर प्लेट रिकॉग्निशन सिस्टम (एएनपीआर) के साथ क्राउड एनालिटिक्स सॉफ्टवेयर और ड्रोन कैमरों का उपयोग कर रही है।
ಲಾಕ್ ಡೌನ್ ಜಾರಿಗೆ ಪೊಲೀಸರಿಂದ ಗುಂಪು ವಿಶ್ಲೇಷಣೆ ತಂತ್ರಾಂಶ ಮತ್ತು ಸ್ವಯಂಚಾಲಿತವಾಗಿ ವಾಹನಗಳ ಸಂಖ್ಯಾ ಫಲಕ ಗುರುತಿಸುವ ವ್ಯವಸ್ಥೆ(ಎ ನ್ ಿ ರ್ ಯುಳ್ಳ ಡ್ರೋನ್ ಕ್ಯಾಮರಾ ಬಳಕೆ.
Translate Hindi to Kannada:यह बेहद सूक्ष्म होते हैं.
ತುಂಬ ಸೂಕ್ಷ್ಮವಾದ ದಾರಿಯದು.
Translate Hindi to Kannada:1 चम्मच भूनी हुई सौंफ
ತುರಿದ ಕೊಬ್ಬರಿ 1 ಬಟ್ಟಲು
Translate Hindi to Kannada:टीम इंड‍िया के कप्‍तान व‍िराट कोहली और ओपनर रोह‍ित शर्मा ने ब्रायंट के न‍िधन पर शोक जताया है.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ಗೆ ಶ್ರೀಲಂಕಾ ತಂಡ ನಡುಗಿತು.
Translate Hindi to Kannada:मौजूदा स्थिति को देखते हुए यह जरूरी है।
ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವೂ ಆಗಿದೆ’ ಎಂದು ಹೇಳಿದರು.
Translate Hindi to Kannada:उनकी ये लेटेस्‍ट तस्‍वीरें इस बात का प्रूफ हैं।
ಅವರ ಹಿಂದಿನ ಚಿತ್ರಗಳೇ ಈ ಮಾತಿಗೆ ಸಾಕ್ಷಿ.
Translate Hindi to Kannada:उसकी बातें सुनकर वहाँ जमा हुई भीड़ यह पुकार उठी: “यह तो मनुष्य का नहीं परमेश्‍वर का शब्द है ”!
ಕೂಡಿಬಂದಿದ್ದ ಸಭೆಯು ಹೀಗೆ ಆರ್ಭಟಿಸಿತು: “ಇದು ಮನುಷ್ಯನ ನುಡಿಯಲ್ಲ, ದೇವರ ನುಡಿಯೇ ”!
Translate Hindi to Kannada:इस मामले की जानकारी नागरिक उड्डयन निदेशालय (डीजीसीए) को दे दी गई है और जांच जारी है।
ಈ ಬಗ್ಗೆ ಡಿಜಿಸಿಎಗೆ ದೂರು ಸಹ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
Translate Hindi to Kannada:भाजपा ने जारी किया चुनावी संकल्प पत्र, एक नजर में जानें सबकुछ
ಸುಳ್ಯ ನ. ಪಂ. ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ
Translate Hindi to Kannada:मुझे लगता है कि भारत और ब्रिटेन निवारक स्वास्थ्य देखभाल को एक समग्र दृष्टिकोण प्रदान करने के लिए भारत के विशाल पारंपरिक ज्ञान का आधुनिक वैज्ञानिक जांच के साथ मिलकर दोहन करने में भागीदारी कर सकते हैं।
ಆರೋಗ್ಯ ರಕ್ಷಣೆಯಲ್ಲಿ ರೋಗ ಬಾರದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಸೇವೆ ಒದಗಿಸುವ ನಿಟ್ಟಿನಲ್ಲಿ ಭಾರತದ ವಿಸ್ತೃತವಾದ ಸಾಂಪ್ರದಾಯಿಕ ಜ್ಞಾನ ನೆಲೆಯೊಂದಿಗೆ ಆಧುನಿಕ ವೈಜ್ಞಾನಿಕ ಸಂಶೋಧನೆಗಳನ್ನು ಮೇಳೈಸಲು ಭಾರತ ಮತ್ತು ಯುಕೆ ಪಾಲುದಾರರಾಗಬಹುದು ಎಂದು ನಾನು ಭಾವಿಸುತ್ತೇನೆ.
Translate Hindi to Kannada:यह कहकर उस ने उनहें अपने हाथ पांव दिखाए।
ಹೀಗೆ ಆತನು ಮಾತನಾಡಿದಾಗ ತನ್ನ ಕೈಗಳನ್ನು ಮತ್ತು ತನ್ನ ಕಾಲುಗಳನ್ನು ಅವರಿಗೆ ತೋರಿಸಿದನು.
Translate Hindi to Kannada:मैं यह देख पाया कि किस तरह यह मुझे व्यक्‍तिगत तौर पर मदद कर सकती है ।
ಕೊನೆಗೂ ಬೈಬಲಿನಲ್ಲಿ ಏನೆಲ್ಲಾ ಒಳಗೂಡಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ಆರಂಭಿಸಿದೆ.
Translate Hindi to Kannada:हम आपकी घबराहट को समझ सकते हैं।
ನಿಮ್ಮ ಕಾಳಜಿಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.
Translate Hindi to Kannada:नागरिकों को पानी का संभलकर उपयोग करना चाहिए।
ನೀರಿನ ಮಿತ ಬಳಕೆಗೆ ಜನರು ಎಚ್ಚರಿಕೆ ವಹಿಸಬೇಕು.
Translate Hindi to Kannada:इसके बजाय, उसने हर मर्ज़ की एक ही दवा बतायी और वह था प्यार ।
ಅದರ ಬದಲು, ಸಮಸ್ಯೆ ಏನೇ ಆಗಿರಲಿ ಅದಕ್ಕಾಗಿರುವ ಮೂಲಭೂತ ಪರಿಹಾರವು ಪ್ರೀತಿಯೇ ಎಂದು ಅವನು ಸೂಚಿಸುತ್ತಾನೆ.
Translate Hindi to Kannada:जिन पुरुषों को राजा या ज्ञानी कहा गया है, वे दरअसल शाही लोग नहीं बल्कि ज्योतिषी थे ।
ಅವರು ರಾಜರಾಗಿರಲಿಲ್ಲ ಮತ್ತು ಅವರೆಷ್ಟು ಮಂದಿ ಇದ್ದರೆಂದು ಬೈಬಲ್‌ ತಿಳಿಸುವುದಿಲ್ಲ.
Translate Hindi to Kannada:वर्षा भी नहीं होगी, पानी नहीं मिलेगा
ಮಳೆ ಇಲ್ಲದೇ ಮೇವು ಇಲ್ಲ.
Translate Hindi to Kannada:उन्हें ज़्यादा ध्यान देने की ज़रूरत थी
ಅವರು ಹೆಚ್ಚಿನ ಲಕ್ಷ್ಯವನ್ನು ಕೊಡಬೇಕಾಗಿತ್ತು
Translate Hindi to Kannada:उन्होंने कहा कि इस पर पार्टी आलाकमान को फैसला लेना है।
ಆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತ ಹೇಳಿದ್ದೇನೆ ಎಂದರು.
Translate Hindi to Kannada:वह बहुत ही विनम्र है।
ತುಂಬ ರಸಿಕ ಸ್ವಭಾವ ಆತನದು.
Translate Hindi to Kannada:जिस पर थानाध्यक्ष सुनील कुमार को निलंबित कर दिया गया है।
ಘಟನೆ ಸಂಬಂದ ಯುವಕ ಸುನಿಲ್‌ ಕುಲಕರ್ಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Translate Hindi to Kannada:वहीं, रिलीज किए खिलाड़ियों में क्रिस ग्रीन, सिद्धेश लाड, निखिल नाइक, एम सिद्धार्थ और टॉम बैंटन का नाम शामिल है।
ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡದಿಂದ ಹೊರ ಬಿದ್ದವರು: ಎಂ ಸಿದ್ಧಾರ್ಥ್, ನಿಖಿಲ್ ನಾಯಕ್, ಸಿದ್ಧೇಶ್ ಲಾಡ್, ಕ್ರಿಸ್ ಗ್ರೀನ್, ಟಾಮ್ ಬ್ಯಾಂಟನ್
Translate Hindi to Kannada:अमरीका के पहले राष्ट्रपति, जॉर्ज वॉशिंगटन के नकली दाँत, जो हाथी दाँत से बनाए गए थे
ಅಧ್ಯಕ್ಷ ಜಾರ್ಜ್ ವಾಷಿಂಗ್‌ಟನ್‍ರ ಐವೊರಿ ದಂತಪಂಕ್ತಿ
Translate Hindi to Kannada:उन्होंने आगे कहा कि अधिकांश छात्र हिंदी को नजरअंदाज करते हैं क्योंकि उन्हें लगता है कि ऐसी भाषा का अध्ययन करने की कोई आवश्यकता नहीं है जो भविष्य की संभावनाओं की पेशकश नहीं करती है।
ಮುಂದಿನ ಜೀವನದಲ್ಲಿ ಭವಿಷ್ಯವನ್ನು ನೀಡದ ಭಾಷೆಯನ್ನು ಅಧ್ಯಯನ ಮಾಡುವ ಅಗತ್ಯವಿಲ್ಲ ಎಂದು ವಿಧ್ಯಾರ್ಥಿಗಳು ಭಾವಿಸುವುದರಿಂದ ಹೆಚ್ಚಿನನವರು ಹಿಂದಿಯನ್ನು ನಿರ್ಲಕ್ಷಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
Translate Hindi to Kannada:इस जांच के लिए दिल्ली में एक विशेष अदालत का गठन भी किया गया है.
ಈ ಪ್ರಕರಣದ ಕುರಿತಾಗಿ ದೆಹಲಿ ಕ್ರಿಕೆಟ್ ಸಂಸ್ಥೆ ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಿತು.
Translate Hindi to Kannada:जिसे गिरफ्तार कर लिया गया है और मामले की तफ्तीश की जा रही है.
ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Translate Hindi to Kannada:फ़्लैट के दरवाजे और खिड़की बंद कराएं
ಮನೆಯ ದ್ವಾರ ಮತ್ತು ಕಿಟಕಿಗಳನ್ನು ಮುಚ್ಚಿಕೊಳ್ಳಿ
Translate Hindi to Kannada:अन्यथा तकलीफ बढ़ सकती है।
ಇಲ್ಲವಾದರೆ ಸಮಸ್ಯೆ ದ್ವಿಗುಣವಾಗುವುದು.
Translate Hindi to Kannada:इस मामले में किसी भी तरह की कोई सीमा नहीं है.
ಈ ವಿಚಾರದಲ್ಲಿ ಯಾವುದೇ ಬಲವಂತ ಸಲ್ಲದು.
Translate Hindi to Kannada:बीएड कालेज संघ द्वारा इस मुद्दे को लेकर उच्च न्यायलय में याचिका दायर की थी।
ಇದನ್ನು ಪ್ರಶ್ನಿಸಿ ಬಿಡಿಎ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
Translate Hindi to Kannada:पुलिस के मुताबिक तीनों आरोपियों की तलाश के लिए टीम बनाई गई है।
ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Translate Hindi to Kannada:क्या ये वाकई मैं हूं?
ಇದು ನಾನು ಎಂದು?
Translate Hindi to Kannada:यह समूचा वाक्या सीसीटीवी कैमरे में कैद हो गया है।
ಈ ಎಲ್ಲಾ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Translate Hindi to Kannada:साथ हैं कांग्रेस अध्यक्ष
ಕಾಂಗ್ರೆಸ್‌ ಅಧ್ಯಕ್ಷೆ
Translate Hindi to Kannada:विचार गोष्ठी में बीबीए और बीईकॉम के विद्यार्थियों ने बढ़-चढ़ कर भाग लिया।
ಅಂತಿಮ ಬಿಕಾಂ ಮತ್ತು ಬಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Translate Hindi to Kannada:लेकिन मैं ऐसा नहीं कर सकता.
ಆದರೆ ನನ್ನಿಂದ ಅದು ಸಾಧ್ಯವಿಲ್ಲ.
Translate Hindi to Kannada:ये प्रक्रिया 4 बार करें।
ಈ ವ್ಯಾಯಾಮ 4 ಬಾರಿ ಪುನರಾವರ್ತಿಸಿ.
Translate Hindi to Kannada:’’ उन्होंने आरोप लगाया, ‘‘पीएम मोदी ने देश के हर नागरिक के बैंक खाते में 15 लाख रुपये जमा कराने का वायदा किया था यह भी एक खोखला वायदा साबित हुआ।
‘ಕಪ್ಪು ಹಣವನ್ನು ವಶಪಡಿಸಿಕೊಂಡು ದೇಶದ ಪ್ರತಿ ನಾಗರಿಕನ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಜಮಾ ಮಾಡುವುದಾಗಿ ಮೋದಿ ಅವರು ನೀಡಿದ ಭರವಸೆಯನ್ನು, ರಾಜ್ಯದ ರೈತರ ಸಾಲ ಮನ್ನಾ ಭರವಸೆಯೊಂದಿಗೆ ಹೋಲಿಸಬೇಡಿ’ ಎಂದರು.
Translate Hindi to Kannada:दायी है कौन विपद का ?
ಅವಘಡಕ್ಕೆ ಯಾರು ಹೊಣೆ?
Translate Hindi to Kannada:जानें कैसे करें आवेदन:
ಅರ್ಜಿ ಸಲ್ಲಿಸುವುದು ಹೇಗೆ :
Translate Hindi to Kannada:लेकिन अगर हम दूसरों से अपनी बराबरी करके यह नतीजा निकालें कि हम कुछ भी अच्छा नहीं कर रहे हैं, तो ऐसी बराबरी करने का कोई फायदा नहीं होगा ।
ಆದರೆ, ನಾವು ಏನನ್ನು ಮಾಡುತ್ತೇವೊ ಅದನ್ನು ಇತರರೊಂದಿಗೆ ತುಲನೆಮಾಡಿ, ನಾವು ಸಾಕಷ್ಟನ್ನು ಮಾಡುತ್ತಿಲ್ಲವೆಂಬ ತೀರ್ಮಾನಕ್ಕೆ ಬರುವುದರಿಂದ ಏನೂ ಪ್ರಯೋಜನವಿಲ್ಲ.
Translate Hindi to Kannada:दिनों दिन बड़ रहे ट्रैफिक के कारण इस मार्ग पर आवाजाई बहुत बढ़ गई है।
ಇದರಿಂದಾಗಿ ಇಲ್ಲಿನ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ.
Translate Hindi to Kannada:यह उनका पाप है।
ಅವರ ಅಹಂ ಅಪರಾಧ.
Translate Hindi to Kannada:आइए जानते हैं इसके प्रमुख लक्षण-
ಅವರ ಮೂಲಭೂತ ಲಕ್ಷಣಗಳನ್ನು ಪರಿಗಣಿಸೋಣ:
Translate Hindi to Kannada:और उनके देश में पुरूषगामी भी थे. निदान वे उन जातियों के से सब घिनौने काम करते थे जिन्हें यहोवा ने इस्राएलियों के साम्हने से निकाल दिया था।
ಅರಸನಾದ ರೆಹಬ್ಬಾಮನ ಐದನೇ ವರುಷದಲ್ಲಿ ಏನಾಯಿತಂದರೆ, ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಏರಿ ಬಂದನು.
Translate Hindi to Kannada:किसी भी मौजूदा स्क्रीन सुधार अस्थायी रूप से बंद कर दिया जाएगा और चमक को अधिकतम तक सेट कर दिया जायेगा.
ಯಾವುದಾದರೂ ತೆರೆ ಸರಿಪಡಿಕೆಗಳು ಇದ್ದಲ್ಲಿ ಅವುಗಳನ್ನು ತಾತ್ಕಾಲಿಕವಾಗಿ ಆಫ್ ಮಾಡಲಾಗುತ್ತದೆ ಮತ್ತು ಪ್ರಕಾಶತೆಯನ್ನು ಗರಿಷ್ಟವಾಗಿಸಲಾಗುತ್ತದೆ.
Translate Hindi to Kannada:नेता है नेताओं का क्या
ನಾಯಕರು ಯಾರು?
Translate Hindi to Kannada:ये एक विस्तृत रेंज के अन्य आवासों में भी रहते हैं।
ಅವು ವಿಶಾಲ ವ್ಯಾಪ್ತಿಯ ಇತರ ಆವಾಸಸ್ಥಾನಗಳನ್ನು ಸಹ ಆಕ್ರಮಿಸುತ್ತವೆ.
Translate Hindi to Kannada:झंडे को पकड़ना बाइबल की आज्ञा मानकर ‘ मूर्तिपूजा से भागना ’ नहीं होगा, उलटा इसका मतलब मूर्तिपूजा के समारोह में सबसे खास भूमिका अदा करना होगा ।
ಶಾಸ್ತ್ರವಚನಗಳಲ್ಲಿ ಆಜ್ಞಾಪಿಸಲ್ಪಟ್ಟಂತೆ ‘ ವಿಗ್ರಹಾರಾಧನೆಯಿಂದ ದೂರ ಹೋಗುವ ’ ಬದಲು, ಅದು ವಾಸ್ತವದಲ್ಲಿ ಆ ಸಮಾರಂಭದ ಕೇಂದ್ರಬಿಂದುವಿನಲ್ಲೇ ಇರುವಂತಾಗುವುದು.
Translate Hindi to Kannada:निचला सॉर्बियाईName
ಲೋಯರ್ ಸೋರ್ಬಿಯನ್
Translate Hindi to Kannada:आसान और रोमांचकारी है ये खेल।
ಲೋಳೆ ಸುಲಭ ಮತ್ತು ತಮಾಷೆಯಾಗಿದೆ.
Translate Hindi to Kannada:ऐसा कैसे है.
ಅದು ಹೇಗೆಂದಿರಾ?
Translate Hindi to Kannada:क्या इन सवालों के जवाब नहीं मिलने चाहिए?
ಈ ಪ್ರಶ್ನೆಗೆ ಉತ್ತರವನ್ನು ಇಲ್ಲ?
Translate Hindi to Kannada:मुख्यमंत्री भूपेश बघेल महात्मा गांधी की 150वीं जयंती पर संबोधित कर रहे थे।
ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯನ್ನು ಈ ಸಂದರ್ಭದಲ್ಲಿ ಆಚರಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
Translate Hindi to Kannada:90 पर्सेंटहिस्साइसमेंजेनरिकदवाओंका।
90 ಭಾಗ ಆಗಿದೆ.
Translate Hindi to Kannada:दीपिका इस समय संजय लीला भंसाली की पद्मावती की शूटिंग में व्यस्त है।
ಸದ್ಯ ದೀಪಿಕಾ, ಸಂಜಯ್ ಲಾಲ್ ಭನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರದಲ್ಲಿ ನಟಿಸುತ್ತಿದ್ದಾಳೆ.
Translate Hindi to Kannada:लोकसभा चुनावों में दिल्ली की सभी सात सीटें भाजपा के खाते में आयी हैं।
ಲೋಕಸಭೆ ಚುನಾವಣೆ ವೇಳೆ ದಿಲ್ಲಿಯ ಏಳೂ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ನಂತರ ನಡೆದ ವಿಧಾನಸಭೆ…
Translate Hindi to Kannada:कांग्रेस उपाध्यक्ष राहुल गांधी ने गुजरात में होने वाले विधानसभा चुनाव के लिए तैयारियां शुरू कर दी हैं.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಣತಂತ್ರಗಳನ್ನು ಮಾಡುತ್ತಿದ್ದಾರೆ.
Translate Hindi to Kannada:लेकिन हमें इसे अपनी ज़िंदगी में पहली जगह ज़रूर देनी चाहिए ।
ಬದಲಿಗೆ ಸುವಾರ್ತೆ ಸಾರುವ ಕೆಲಸಕ್ಕೆ ನಾವು ನಮ್ಮ ಜೀವನದಲ್ಲಿ ಆದ್ಯತೆ ಕೊಡಬೇಕೆಂದು ತೋರಿಸಲಿಕ್ಕಾಗಿಯೇ.
Translate Hindi to Kannada:न्यूजीलैंड की आयरलैंड पर सांत्वना भरी जीत
ನ್ಯೂಜಿಲೆಂಡ್‌ಗೆ ಪ್ರಯಾಸದ ಗೆಲುವು
Translate Hindi to Kannada:यह एक अलग समूह था।
ಇದು ಇನ್ನೊಂದು ಗುಂಪಿನ ನಿಲುವು.
Translate Hindi to Kannada:यहां के लोग दूसरे राज्य में नौकरी के लिए पलायन कर रहे हैं.
ಹೊಟ್ಟೆಪಾಡಿಗಾಗಿ ಉದ್ಯೋಗ ಹುಡುಕಿಕೊಂಡು ಇಲ್ಲಿನ ಜನರು ಬೇರೆಬೇರೆ ನಗರಗಳಿಗೆ ವಲಸೆ ಹೋಗುತ್ತಾರೆ.
Translate Hindi to Kannada:इससे हम क्या सीख सकते हैं?
ಯೌವನಸ್ಥರು ಎಲ್ಲವನ್ನೂ ಹಳೇ ವಿಧಾನದಲ್ಲೇ ಮಾಡಬೇಕು, ಹೊಸತನ ಇರಬಾರದು ಅಂತಿಲ್ಲ.
Translate Hindi to Kannada:उन्होंने अपने निजी अनुभव भी साझा किए हैं.
ಸ್ವಂತ ಅನುಭವವನ್ನೂ ಅವರು ಗಳಿಸಿಕೊಂಡಿದ್ದರು.
Translate Hindi to Kannada:उन्होंने कहा कि संयुक्त राज्य अमेरिका में 68 बच्चों में एक बच्चे को आॅटिज्म की समस्या पाई जाती हैं।
ಯುಎಸ್‌ಎ ನಲ್ಲಿ ಆಟಿಸಂ ಸಮಸ್ಯೆ ಪ್ರತಿ 68 ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ.
Translate Hindi to Kannada:आपको अगले चुनाव की तैयारी करनी चाहिए.
‘ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ.
Translate Hindi to Kannada:175 सदस्यीय विधानसभा सीटों में से वाईएसआर कांग्रेस पार्टी ने 151 सीटें मिलीं।
175 ಸ್ಥಾನಗಳಲ್ಲಿ ವೈಎಸ್ಆರ್ ಕಾಂಗ್ರೆಸ್ 151 ಸ್ಥಾನಗಳನ್ನು ಗೆದ್ದಿದೆ.
Translate Hindi to Kannada:पटल गुण
ಫಲಕದ ಗುಣಲಕ್ಷಣಗಳು
Translate Hindi to Kannada:मेमोरी को माइक्रो एसडी कार्ड के जरिए 32 जीबी तक बढ़ाया जा सकता है।
ಇದರ ಜೊತೆ 32 ಗಿಗಾಬೈಟ್ ತನಕ ಎಸ್ಡಿ ಕಾರ್ಡ ಮೂಲಕ ಮೆಮೊರಿ ಸೇರಿಸಿಕೊಳ್ಳಬಹುದು.
Translate Hindi to Kannada:बेरोजगारों को रोजगार मुहैया कराना सरकार की प्राथमिकता है।
ನಿರುದ್ಯೋಗಿಗಳಾಗಿರುವ ಅವರಿಗೆ ಸೌಕರ್ಯ ಕಲ್ಪಿಸುವುದು ಸರಕಾರದ ಕರ್ತವ್ಯವಾಗಿದೆ.
Translate Hindi to Kannada:मुझे भरोसा है कि मेरी यात्रा से परस्पर हित, सद्भावना एवं समझ के आधार पर नेपाल के साथ कायम हमारी जन-केंद्रित साझेदारी और ज्यादा मजबूत होगी।
ನನ್ನ ಭೇಟಿ ನೇಪಾಳದ ಜೊತೆ ಪರಸ್ಪರ ವಿಶ್ವಾಸ ಮತ್ತು ತಿಳುವಳಿಕೆ ಹಾಗು ಪರಸ್ಪರ ಲಾಭದಾಯಕ ರೀತಿಯಲ್ಲಿ ನಮ್ಮ ಜನತಾ ಕೇಂದ್ರಿತ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ಬಗ್ಗೆ ನಾನು ದೃಢ ವಿಶ್ವಾಸಿಯಾಗಿದ್ದೇನೆ.
Translate Hindi to Kannada:BJP और कांग्रेस का कितना है भाव?
ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಫೈಟ್ ಹೇಗಿದೆ.
Translate Hindi to Kannada:उनकी मां हिना गृहिणी हैं।
ಆತನ ತಾಯಿ ಗೃಹಿಣಿ.
Translate Hindi to Kannada:◆ आगे चलकर इस पर्वत पर क्या बनाया गया था?
◆ ಈ ಬೆಟ್ಟದ ಮೇಲೆ ತದನಂತರ ಯಾವ ಕಟ್ಟಡವನ್ನು ನಿರ್ಮಿಸಲಾಯಿತು?
Translate Hindi to Kannada:यह उन्हें उल्टा पड़ गया है.
ಇದು ಅವರಿಗೆ ಹಿನ್ನಡೆಯುಂಟುಮಾಡಿತ್ತು.
Translate Hindi to Kannada:खास कुछ भी नहीं।
ಖಂಡಿತವಾಗಲೂ - ಏನೂ.
Translate Hindi to Kannada:लेकिन संदेह पैदा होता है.
ಆದರೆ ಇದರ ಬಗ್ಗೆ ಇನ್ನು ಅನುಮಾನ ಇದೆ.
Translate Hindi to Kannada:काफी समय हो गया।
"ಬಹಳ ದಿನ ಆಗ್ತಾ ಬಂತು,"" ಎಂದ."
Translate Hindi to Kannada:इन धमाकों में 87 अन्य घायल हो गए थे।
ಕನಿಷ್ಠ 87 ಮಂದಿ ಸಾವು.
Translate Hindi to Kannada:मृतक अपने पीछे मां, दो लड़के व पत्नी छोड़ गया है।
ಮೃತರು ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Translate Hindi to Kannada:कर्नाटक के स्कूल के खिलाफ दर्ज हुआ देशद्रोह का मामला.
ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ
Translate Hindi to Kannada:पुलिस ने आरोपी मुंहबोले मामा को गिरफ्तार कर लिया है।
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿ ತಾಯಿಯನ್ನು ಬಂಧಿಸಿದ್ದಾರೆ.
Translate Hindi to Kannada:आइये जानते हैं इनके फीचर के बारें में
ನಮಗೆ ತಮ್ಮ ಕೆಲವೊಂದು ಗುಣಲಕ್ಷಣಗಳನ್ನು ಪರಿಗಣಿಸೋಣ.
Translate Hindi to Kannada:अपनी भावनाओं को दबाने की कोशिश मत कीजिए ।
ನಿಮ್ಮ ಮಗ ಬದುಕಿನ ಅತ್ಯಮೂಲ್ಯ ಪಾಠಗಳಲ್ಲಿ ಹೆಚ್ಚಿನದ್ದನ್ನು ನಿಮ್ಮಿಂದ ಕಲಿತಿದ್ದಾನೆ.
Translate Hindi to Kannada:इसके बाद पतरातू थाना में मामला दर्ज किया गया था।
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Translate Hindi to Kannada:मुंबई, दिल्ली, बैंगलोर, चेन्नई, हैदराबाद, कोलकाता, अहमदाबाद, पुणे.
ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಅಹಮದಾಬಾದ್ ಮತ್ತು ಕಲ್ಕತ್ತಾದಲ್ಲಿ ಒಟ್ಟಾರೇ, ಶೇ.
Translate Hindi to Kannada:कौन सा मंदिर?
ಆ ದೇವಸ್ಥಾನ ಯಾವುದು?
Translate Hindi to Kannada:[ पेज 16 पर बड़े अक्षरों में लेख की खास बात]
[ ಪುಟ 16ರಲ್ಲಿರುವ ಚಿತ್ರ]