source
stringlengths
28
11.1k
target
stringlengths
1
10.5k
Translate Hindi to Kannada:मृतक अपने पीछे पत्नी तथा दो बच्चे छोड़ गया है।
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ವಿದ್ವಾನ್.
Translate Hindi to Kannada:विजेता कुत्तों को पुरस्कार भी दिए गए।
ಗೆದ್ದವರಿಗೆ ಬಹುಮಾನಗಳೂ ಇದ್ದವು.
Translate Hindi to Kannada:जितना हो सके ज्यादा से ज्यादा नेचुरल खाना खाएं.
ಸಾಧ್ಯವಾದಷ್ಟು ಹೆಲ್ತಿ ಫುಡ್‌ ತಿನ್ನಬೇಕು.
Translate Hindi to Kannada:सत्ताधारी भाजपा की जीत की राह आसान नहीं है।
ಬಿಜೆಪಿ ಗೆಲುವಿನ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ.
Translate Hindi to Kannada:हर कोई देख सकता है कि क्या हो रहा है.
ಅಲ್ಲಿಯೇ ಎಲ್ಲರೂ ನೋಡುತ್ತಾರೆ.
Translate Hindi to Kannada:लेकिन अभी भी हम सीखने की प्रक्रिया में हैं।
ಆದರೂ ಇನ್ನೂ ಕಲಿಯಬೇಕು.
Translate Hindi to Kannada:पुलिस और उपद्रवियों के बीच काफ़ी देर तक भिड़ंत चली।
ಕೆಲ ಕಾಲ ಅಧಿಕಾರಿಗಳ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
Translate Hindi to Kannada:इससे शहर में तनाव बढ़ गया।
ಪರಿಣಾಮವಾಗಿ ಇಡೀ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.
Translate Hindi to Kannada:प्रेरित पौलुस की मिसाल लीजिए ।
ಅಪೊಸ್ತಲ ಪೌಲನ ಮಾದರಿಯನ್ನು ಪರಿಗಣಿಸಿರಿ.
Translate Hindi to Kannada:रिपोर्ट में द.
ವೆಚ್ಚ ಮಾಡಿದೆ ಎಂದು ವರದಿ ತಿಳಿಸಿದೆ.
Translate Hindi to Kannada:ऐसी घटनाओं पर भी लगाम लगाए जाने की जरूरत है।
ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು.
Translate Hindi to Kannada:लेकिन उस बाइबल का अनुवाद सही होना चाहिए ।
ಆದರೆ, ಅದು ನಿಖರವಾದ ಅಥವಾ ಸರಿಯಾದ ಭಾಷಾಂತರವಾಗಿರಬೇಕು.
Translate Hindi to Kannada:इसकी अनाउंसमेंट बहुत जल्दी होगी।
ಶೀಘ್ರದಲ್ಲಿಯೇ ಉದ್ಘಾಟನೆಯನ್ನು ನೆರವೇರಿಸಲಾಗುವುದು ಎಂದರು.
Translate Hindi to Kannada:वहीं एक घायल है।
ಒಂದು ಮಾನವ ಹಾನಿಯಾಗಿದೆ.
Translate Hindi to Kannada:वहीं असम ती 47 सीटों पर चुनाव हो रहा है।
ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳ ಪೈಕಿ 2ನೇ ಹಂತದಲ್ಲಿ 39 ಕ್ಷೇತ್ರಗಳಿಗೆ ಚುನಾವಣೆ ನಿಗದಿ ಆಗಿದ್ದು, 345 ಮಂದಿ ಕಣದಲ್ಲಿ ಇದ್ದಾರೆ
Translate Hindi to Kannada:हादसे में एक व्यक्ति गंभीर रूप से घायल हुआ है।
ಅಪಘಾತ ಸಂಭವಿಸಿದಾಗ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ.
Translate Hindi to Kannada:चुने गए अनुप्रयोग को सूची में से बाहर करेंNo applications associated with this file type
ಆಯ್ದ ಅನ್ವಯವನ್ನು ಪಟ್ಟಿಯಿಂದ ತೆಗೆದುಹಾಕು.
Translate Hindi to Kannada:04 किया जाएगा।
4 ನಡೆಯಲಿದೆ.
Translate Hindi to Kannada:प्याज, टमाटर, मिर्च और अदरक-लहसुन पेस्ट को एक साथ लेकर बारीक पीस लें।
ಕೊತ್ತಂಬರಿ ಸೊಪ್ಪು, ಟೊಮೇಟೊ, ಬೆಳ್ಳುಳ್ಳಿ, ಹಸಿಮೆಣಸು ಮತ್ತು ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.
Translate Hindi to Kannada:पर मानती कहां हो?
ಆದರೆ ಯಾವುದು ಎಲ್ಲಿ?
Translate Hindi to Kannada:यह कोढ़ क्या है?
ಇದ್ಯಾವ ಸೀಮೆ ತರ್ಕ?
Translate Hindi to Kannada:ऐसे में यहां कुछ आसान उपाय हैं जिन्हें आजमाकर इस दुविधा को दूर किया जा सकता है।
ಇಂತಹ ಸಮಸ್ಯೆಗಳಿಂದ ಪಾರಾಗಲು ಇಲ್ಲಿವೆ ಕೆಲವು ಸುಲಭದ ಉಪಾಯಗಳು.
Translate Hindi to Kannada:विश्वास नहीं हुआ न आपको.
ಅದನ್ನು ನೀವು ನಂಬದಿರಿ.
Translate Hindi to Kannada:खुद को बचाओ!
ಖಡ್ಗ ಮತ್ತು ರಕ್ಷಾಕವಚ!
Translate Hindi to Kannada:मैं नहीं जानता वे कौन हैं .
''ಅವರು ಯಾರು ಅನ್ನೋದು ನನಗೆ ಖಂಡಿತ ಗೊತ್ತಿಲ್ಲ.
Translate Hindi to Kannada:जन्मदिन मुबारक ऋतिक।
ಹುಟ್ಟುಹಬ್ಬದ ಶುಭಾಶಯಗಳು ಹರಿಕೃಷ್ಣ.
Translate Hindi to Kannada:जैसा लिखा है, कि तेरे लिये हम दिन भर घात किए जाते हैं. हम वध होनेवाली भेंडों की नाई गिने गए हैं।
ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ. ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ.
Translate Hindi to Kannada:अप्रैल 1998 में पॉल और स्टेफनी को गिलियड की 105वीं क्लास के लिए बुलाया गया ।
1998⁠ರ ಏಪ್ರಿಲ್‍ನಲ್ಲಿ ಪೌಲ್‌ ಮತ್ತು ಸ್ಟೆಫನೀಗೆ 105⁠ನೇ ಗಿಲ್ಯಡ್‌ ಶಾಲೆಗೆ ಆಮಂತ್ರಣ ಸಿಕ್ಕಿತು.
Translate Hindi to Kannada:संसद का यह सत्र एक विशेष अवसर होगा क्योंकि राज्य सभा का यह 250वां सत्र होगाः प्रधानमंत्री
ಸಂಸತ್ತಿನ ಈ ಅಧಿವೇಶನವು ರಾಜ್ಯಸಭೆಯ 250 ನೇ ಅಧಿವೇಶನವಾಗಲಿದ್ದು ವಿಶೇಷ ಸಂದರ್ಭವಾಗಿದೆ: ಪ್ರಧಾನಿ
Translate Hindi to Kannada:‘कौन बुला रहा है?
"""ಯಾರು ಎಂದು ಕರೆಯಲಾಗುತ್ತದೆ?"
Translate Hindi to Kannada:साथ ही राज्य की अर्थव्यवस्था पर नकारात्मक प्रभाव भी पड़ता है.
ಗಳಷ್ಟು ನಷ್ಟ ಸಂಭವಿಸಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
Translate Hindi to Kannada:कांग्रेस में हाहाकर, राहुल गांधी के इस्तीफे की पेशकश
ಕಾಂಗ್ರೆಸ್‌ ಅಧ್ಯಕ್ಷ ಪದ: ಗೆಹಲೋಟ್‌ ಆಗ್ರಹ ತಿರಸ್ಕರಿಸಿದ ರಾಹುಲ್‌ ಗಾಂಧಿ
Translate Hindi to Kannada:यूनिवर्सिटी का कॉलेज
ವಿಶ್ವವಿದ್ಯಾಲಯ / ಕಾಲೇಜ್
Translate Hindi to Kannada:इस हमले 20 और लोगों की मौत हो गई थी।
ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Translate Hindi to Kannada:इसी दौरान पुलिस भी वहां आई।
ಇದೇ ವೇಳೆ ಪೊಲೀಸ್ರು ಮಧ್ಯೆ ಪ್ರವೇಶಿಸಿದರು.
Translate Hindi to Kannada:‘क्या हुआ देवराज?
“ಓದಿ ಏನಾಯಿತು?
Translate Hindi to Kannada:इस तरह उसने मूसा को दिखाया कि यहोवा के एक प्रतिनिधि के नाते उसे कैसा व्यवहार करना चाहिए ।
( ಯಾಜಕಕಾಂಡ 20: 27. 24: 15, 16. 26: 1) ಯೆಹೋವನು ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುತ್ತಾನೆ ಎಂಬುದನ್ನು ಯೇಸು ಕ್ರಿಸ್ತನು ಸಹ ಸ್ಪಷ್ಟಪಡಿಸಿದನು. ​ —⁠ ಮಾರ್ಕ 12: 28 - 30. ಲೂಕ 4 :⁠ 8.
Translate Hindi to Kannada:मौके पर पुलिस और NDRF की टीम पहुंच गई है.
ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಎನ್‍ಡಿಆರ್‍ಎಫ್ ತುಕಡಿಗಳು ದೌಡಾಯಿಸಿದ್ದು, ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.
Translate Hindi to Kannada:बच्चों में थैलेसीमिया
ಮಕ್ಕಳಲ್ಲಿ ಗೊರಕೆ
Translate Hindi to Kannada:जल्द ही यह हल कर लिया जाएगा।
ಅದನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು.
Translate Hindi to Kannada:जबकि परिवार में किसी तरह का कोई विवाद नहीं था.
ಕೌಟುಂಬಿಕ ತೊಂದರೆಗಳಿರಲಿಲ್ಲ.
Translate Hindi to Kannada:हुल्लडऋ सुनते ही देश देश के लोग भाग गए, तेरे उठने पर अन्यजातियां तित्तर- बित्तर हुई।
ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀನು ಏಳುವಾಗ ರಾಜ್ಯಗಳು ಚದರಿಹೋಗುತ್ತವೆ.
Translate Hindi to Kannada:लेकिन पूरब में ऐसा नहीं है।
ಆದರೆ ಈ ಘಟನೆಯಲ್ಲಿ ಹೀಗಾಗಿರಿಲ್ಲ.
Translate Hindi to Kannada:यहोवा हमें अच्छी तरह जानता है, इसलिए वह सही वक्‍त पर हमें वह शिक्षा देता है जिससे हमें फायदा होगा ।
( 2) ಹೆತ್ತವರು ಮಕ್ಕಳಿಗೆ ಹೇಗೆ ಶಿಸ್ತು ಕೊಡಬೇಕು?
Translate Hindi to Kannada:इसके बाद भी इतनी बड़ी घटना को होने दिया गया.
ಅದಾದ ನಂತರ ಇಂತಹ ಅನಾಹುತಗಳು ಘಟಿಸೋಕೆ ಶುರುವಾಗಿದೆ.
Translate Hindi to Kannada:एक जख्मी है।
ಓರ್ವ ಗಾಯಗೊಂಡಿದ್ದಾನೆ.
Translate Hindi to Kannada:इसका जमकर विरोध हुआ था।
ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
Translate Hindi to Kannada:इसके अलावा इस अवधि में 19 मरीजों की मौत हो गई, जिससे राज्य में कोविड-19 से मौतों का आंकड़ा 1,828 पहुंच गया
ಅಲ್ಲದೆ, ಈ ಅವಧಿಯಲ್ಲಿ 19 ಕೋವಿಡ್ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ, ಹಾಗೂ ರಾಜ್ಯದಲ್ಲಿ ಕೋವಿಡ್-19 ರ ಕಾರಣದಿಂದಾಗಿ ಒಟ್ಟು ಸಾವು 1,828 ಕ್ಕೆ ತಲುಪಿದೆ.
Translate Hindi to Kannada:गाड़ी वालों के पास काम नहीं है.
ಹಾಗಾಗಿ ಕಾರ್ಮಿಕರಿಗೆ ಉದ್ಯೋಗ ಇಲ್ಲವಾಗಿದೆ.
Translate Hindi to Kannada:वह प्रथम भारतीय थे जिन्हें यह सम्मान प्राप्त हुआ था।
ಇಂಥ ಅದ್ದೂರಿ,ವೈಭಪೂರ್ಣ ಪ್ರಶಸ್ತಿಗಳಿಸಿದ ಅವರು, ಮೊದಲ ಭಾರತೀಯರಾದರು.
Translate Hindi to Kannada:फिलहाल यह जश्न का दौर है.
ಹಬ್ಬದ ಸಂಭ್ರಮ ಗರಿಗೆದರುವ ಹೊತ್ತು ಇದು.
Translate Hindi to Kannada:एससी/एसटी/दिव्यांग अभ्यर्थियों के लिए आवेदन नि:शुल्क है.
ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
Translate Hindi to Kannada:रॉयलचैलेंजर्सबेंगलोर
ರಾಯಲ್ ಚಾಲೆಂಜರ್ಸ್​​ ಬೆಂಗಳೂರು
Translate Hindi to Kannada:बॉलीवुड एक्टर आमिर खान.
ಇದಕ್ಕೆ ಕಾರಣ ಬಾಲಿವುಡ್ ನಟ ಅಮೀರ್ ಖಾನ್.
Translate Hindi to Kannada:इसके खिलाफ विजयनगर थाने में शिकायत दर्ज है।
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Translate Hindi to Kannada:इस बात में किसी के कांग्रेसी और भाजपाई होने की भी बात नहीं है।
ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಬೀಳುವುದಿಲ್ಲ.
Translate Hindi to Kannada:शैतान, जो अविश्‍वासियों के मनों को अंधा कर देता है, इस तरह की सभी “दुष्टात्माओं की शिक्षाओं ” को ज़ोर - शोर से बढ़ावा देता है । — 1 तीमुथियुस 4: 1. 2 कुरिन्थियों 4: 4.
ಅಪನಂಬಿಗಸ್ತರ ಮನಸ್ಸನ್ನು ಮಂಕುಮಾಡುವ ಸೈತಾನನು, ಈ ರೀತಿಯ ಎಲ್ಲಾ “ದೆವ್ವಗಳ ಬೋಧನೆ ” ಗಳನ್ನು ಪ್ರವರ್ಧಿಸಲು ಹಂಬಲಿಸುತ್ತಾನೆ. ​ —⁠ 1 ತಿಮೊಥೆಯ 4: 1. 2 ಕೊರಿಂಥ 4 :⁠ 4.
Translate Hindi to Kannada:ये एक रूटीन है.
ಇದು ದಿನಾರೂಢಿ ಆತು.
Translate Hindi to Kannada:लोगों के एकत्रित होने की सूचना पर पुलिस तत्काल मौके पर पहुंची और भीड़ काे समझाकर हटाया।
ತಕ್ಷಣ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.
Translate Hindi to Kannada:– क्या कहते है विधायक
ಕಾನೂನು ಪಂಡಿತರು ಹೇಳೋದು ಏನು?
Translate Hindi to Kannada:इसे खाने से पहले अपने डॉक्टर से भी जरूर सलाह ले लें।
ಔಷಧ ಬಳಕೆಗೆ ಮೊದಲು, ನಿಮ್ಮ ವೈದ್ಯರನ್ನು ಸಂಪರ್ಕಿಸಿ.
Translate Hindi to Kannada:तो वो ये शख्स है.
ಹೀಗಾಗಿ ಇವನು ಆದಿಯೋಗಿ.
Translate Hindi to Kannada:सो रही थी?
ನಿದ್ರಿಸಿದ್ದೆಯಾ ?
Translate Hindi to Kannada:आवले मे भरपूर होता है विटामिन सी
ವಿಟಮಿನ್ ಸಿ ಯಿಂದ ಸಮೃದ್ಧ
Translate Hindi to Kannada:टारीऊआ नाम की एक बहन खास पायनियर सेवा करती है ।
ಆದರೆ ನಾನಿದನ್ನು ಬೈಬಲಿನಲ್ಲಿ ನೋಡಿದ್ದೇ ಇಲ್ಲ. ”
Translate Hindi to Kannada:मगर, सन्‌ 1924 तक हमने एक गाड़ी ले ली थी इसलिए उस समय हमारा पूरा परिवार अधिवेशन में हाज़िर हुआ जो ओहायो के कॉलॆम्बस शहर में था ।
ಆದರೂ 1924ರಷ್ಟಕ್ಕೆ ನಮ್ಮ ಬಳಿ ಒಂದು ವಾಹನವಿತ್ತು ಮತ್ತು ನಮ್ಮ ಇಡೀ ಕುಟುಂಬವು ಒಹಾಯೋದ ಕೊಲಂಬಸ್‌ ಅಧಿವೇಶನಕ್ಕೆ ಹೋಗಲು ಸಾಧ್ಯವಾಯಿತು.
Translate Hindi to Kannada:संस्कार और संस्कृति के
ಸಂಪ್ರದಾಯಗಳು ಮತ್ತು ಸಂಸ್ಕೃತಿ
Translate Hindi to Kannada:बाइबल में दिए इस नमूने पर चलते हुए, सन्‌ 1953 में संगठन ने एक खास कार्यक्रम शुरू किया, जिसमें राज के प्रचारक दूसरों को प्रचार काम के लिए तालीम देने लगे ।
ಇದೇ ತತ್ವವನ್ನು ಅನ್ವಯಿಸುತ್ತಾ 1953ರಲ್ಲಿ ರಾಜ್ಯ ಘೋಷಕರು ಇತರರನ್ನು ಸುವಾರ್ತೆ ಸಾರಲು ತರಬೇತುಗೊಳಿಸಲು ಆರಂಭಿಸಿದರು.
Translate Hindi to Kannada:यीशु जानता था कि जो हम देखते हैं, उसका असर हमारे दिल पर होता है ।
ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ. ”
Translate Hindi to Kannada:इन सब सवालों का जवाब देना मुश्किल होगा.
ಇದು ಈ ಪ್ರಶ್ನೆಗೆ ಉತ್ತರಿಸಲು ಬಹಳ ಕಷ್ಟ.
Translate Hindi to Kannada:सच्चाई सामने आने दीजिए।
ಸತ್ಯಾಂಶ ಏನೆಂದು ಹೊರಗೆ ಬರಲಿ.
Translate Hindi to Kannada:कलघटगी (Kalaghatagi) भारत के कर्नाटक राज्य के धारवाड़ ज़िले में स्थित एक नगर है।
ಜೇವರ್ಗಿ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ.
Translate Hindi to Kannada:प्रस्तुत है उनसे हुई बातचीत के खास अंश :-
ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ:
Translate Hindi to Kannada:सारा काम सामूहिक रूप में होता था।
ಎಷ್ಟೆಲ್ಲವೂ ಒಂದು ಟೀಮ್ ವರ್ಕ್ ಆಗಿಯೇ ನಡೆಯುತ್ತಿತ್ತು.
Translate Hindi to Kannada:अजाक पुलिस स्टेशन
ಅಜಕ್ ಪೊಲೀಸ್ ಠಾಣೆ
Translate Hindi to Kannada:इन कमरों में कैदियों को कई सुविधाएं मिलती हैं, जैसे साफ कमरे, विशेष खाना और साफ कपड़े।
ಇದರ ಒಳಗಿರುವ ಕೈದಿಗಳಿಗೆ ಸ್ವಚ್ಛವಾಗಿರುವ ಕೋಣೆ, ವಿಶೇಷ ಊಟ, ಸ್ವಚ್ಛವಾದ ಬಟ್ಟೆ ಇತ್ಯಾದಿ ಸವಲತ್ತು ಸಿಗುತ್ತಿತ್ತು.
Translate Hindi to Kannada:पुलिस हर पहलू पर पैनी नजर रखे हुए थी,ताकि किसी भी प्रकार की आपात स्थिति पैदा न हो।
ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದರಿಂದ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಂ ಹೂಡಿ ಯಾವುದೇ ಆಹಿತಕಾರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು.
Translate Hindi to Kannada:पूरे मामले को लेकर पुलिस चार्जशीट भी दाखिल कर चुकी है.
ಈ ಬಗ್ಗೆ ಪೊಲೀಸರು ಆರೋಪಪಟ್ಟಿ ಕೂಡಾ ಸಲ್ಲಿಸಿದ್ದರು.
Translate Hindi to Kannada:सरकार को इसे भी रद्द करना चाहिए।
ಅದನ್ನು ಸರ್ಕಾರ ದೂರ ಮಾಡಬೇಕಿದೆ.
Translate Hindi to Kannada:या शायद लोग हम पर झूठे इलज़ाम लगाएँ जिसकी वजह से हम अन्याय के शिकार हों जाएँ ।
ನಮ್ಮ ಮೇಲೆ ತಪ್ಪು ಆರೋಪಗಳು ಹೊರಿಸಲ್ಪಟ್ಟಿರಬಹುದು ಮತ್ತು ಇದರಿಂದಾಗಿ ನಮಗೆ ಅನ್ಯಾಯವಾಗಬಹುದು.
Translate Hindi to Kannada:दो चरणों में होगा मतदान
ಈ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ.
Translate Hindi to Kannada:मुस्लिम और हिंदू दोनों समुदाय एक दूसरे के त्यौहारों में बढ़-चढ़ कर हिस्सा लेते हैं।
ವಿವಿಧೆಡೆ ಅಲ್ಲಿನ ಸಂಪ್ರದಾಯದಂತೆ ಹಿಂದೂ–ಮುಸ್ಲಿಮರು ಒಟ್ಟಾಗಿ ಹಬ್ಬ ಆಚರಿಸಿ ಭಾವೈಕ್ಯ ಮೆರೆದರು.
Translate Hindi to Kannada:हम कोशिश करेंगे कि स्थितियां सुधरें.
ನಾವು ಸೃಷ್ಠಿಯಾಗಿರುವ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸ್ತುತ್ತಿದ್ದೇವೆ.
Translate Hindi to Kannada:भारत रूस से रक्षा उपकरणों का सबसे बड़ा आयातक है।
ಭಾರತದ ಮಿಲಿಟರಿಯಲ್ಲಿ ರಷ್ಯಾದ ಆಯುಧಗಳದ್ದೇ ಸಿಂಹಪಾಲು.
Translate Hindi to Kannada:इससे मन में कोई गांठ नहीं रहती।
ಇದು ಮನಸ್ಥಿತಿಗೆ ಏನೂ ಇಲ್ಲ.
Translate Hindi to Kannada:वह समय आया है, कि यहोवा काम करे, क्योंकि लोगों ने तेरी व्यवस्था को तोड़ दिया है।
ಕರ್ತನೆ, ಕೆಲಸಮಾಡುವದಕ್ಕೆ ಇದು ನಿನಗೆ ಸಮಯವಾಗಿದೆ. ಅವರು ನಿನ್ನ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡಿ ದ್ದಾರೆ.
Translate Hindi to Kannada:वह उनकी लड़ाई का एक हिस्सा है.
ಒಂದು ಹೋರಾಟದ ಭಾಗ.
Translate Hindi to Kannada:मैंने हर तरह के किरदार निभाए हैं।
ನಾನು ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬಲ್ಲೆ.
Translate Hindi to Kannada:कैरन याद करती है: “नयी मंडली में पहुँचने के लिए, बागेऊ से हमें तीन दिनों तक पैदल चलना होता था, पहाड़ों पर चढ़ना - उतरना होता था और नदियों को 30 से भी ज़्यादा बार पार करना होता था । ”
ಬೈಬಲ್‌ ಅಧ್ಯಯನ ಮಾಡಿ ವಿದ್ಯಾರ್ಥಿಯ ಮನೆಯಲ್ಲೇ ಉಳಿಯುತ್ತೇನೆ.
Translate Hindi to Kannada:यीशु ने इसी तरह अपने दोस्त लाजर को मरे हुओं में से जी उठाया ।
ಇದೇ ರೀತಿಯಲ್ಲಿ, ಯೇಸು ತನ್ನ ಸ್ನೇಹಿತನಾದ ಲಾಜರನನ್ನು ಮರಣದಿಂದ ಎಬ್ಬಿಸಿದನು.
Translate Hindi to Kannada:प्रधान ने बताया कि यह स्टाइरीन गैस है, जो केंद्रीय तंत्रिका तंत्र, गले, त्वचा, आंखों और शरीर के कुछ अन्य अंगों को प्रभावित करती है।
ನರ ಮಂಡಲ ವ್ಯವಸ್ಥೆ, ಗಂಟಲು, ಚರ್ಮ,ಕಣ್ಣುಗಳು ಮತ್ತು ಶರೀರದ ಬೇರೆ ಭಾಗಗಳ ಮೇಲೆ ಸ್ಟೈರೆನ್ ಅನಿಲ ಪರಿಣಾಮ ಬೀರುತ್ತದೆ ಎಂದರು.
Translate Hindi to Kannada:कि प्रभु कहता है, स्वर्ग मेरा सिहांसन और पृथ्वी मेरे पांवों तले की पीढ़ी है, मेरे लिये तुम किस प्रकार का घर बनाओगे? और मेरे विश्राम का कौन सा स्थान होगा?
ಆಕಾಶವು ನನಗೆ ಸಿಂಹಾಸನ, ಭೂಮಿಯು ನನ್ನ ಪಾದಪೀಠ, ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ಇಲ್ಲವೆ ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವದು?
Translate Hindi to Kannada:और जब यहोवा ने पहले शादी - शुदा जोड़े को आशीष दी और उनसे कहा कि फूले - फलें तो परमेश्‍वर का यही इरादा था कि हर बच्चा प्यार - भरे परिवार में पैदा हो जिसमें उसकी देखभाल करने के लिए माता - पिता दोनों मौजूद हों । — उत्पत्ति 1: 28. 2: 24.
ಹೀಗೆ ಹೇಳುವ ಮೂಲಕ, ಪ್ರತಿಯೊಂದು ಮಗುವು ತಂದೆತಾಯಿಯರು ಚೆನ್ನಾಗಿ ಪರಾಮರಿಕೆಮಾಡುವಂತಹ ಒಂದು ಕುಟುಂಬದಲ್ಲಿ ಜನಿಸಬೇಕು, ಮತ್ತು ಅವರು ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಬಯಕೆಯನ್ನು ಆತನು ಸ್ಪಷ್ಟವಾಗಿ ವ್ಯಕ್ತಪಡಿಸಿದನು. ​ —⁠ ಆದಿಕಾಂಡ 1: 28. 2 :⁠ 24.
Translate Hindi to Kannada:इससे पहले शिखर धवन और लोकेश राहुल ने टीम इंडिया को अच्छी शुरुआत देते हुए पहले विकेट के लिए 188 रन जोड़ दिए.
ಧವನ್‍ ಮತ್ತು ಕೆ. ಎಲ್‍. ರಾಹುಲ್‍ ಮೊದಲ ವಿಕೆಟ್‍ಗೆ 188 ರನ್‍ಗಳ ಜೊತೆಯಾಟ ನಿಭಾಯಿಸಿ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು.
Translate Hindi to Kannada:मौजूदा आईसीएआई योग्‍यता के साथ स्‍थानीय लेखांकन योग्‍यता में भारतीय लेखांकन पेशेवरों को मान्‍यता मुहैया कराएगा, जिससे दक्षिण अफ्रीकी बाजारों में उनके लिए पेशेवर अवसर बढ़ेंगे।
ವಿದ್ಯಾರ್ಹತೆಯ ಜೊತೆಗೆ ಸ್ಥಳೀಯ ಲೆಕ್ಕಪತ್ರ ವಿದ್ಯಾರ್ಹತೆ ಹೊಂದಿರುವ ಭಾರತೀಯ ಲೆಕ್ಕ ಪತ್ರ ಪರಿಶೋಧಕರಿಗೆ ಮಾನ್ಯತೆ ಲಭಿಸಲಿದ್ದು, ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ವೃತ್ತಿಪರ ಅವಕಾಶಗಳನ್ನು ವೃದ್ಧಿಸಲು ಇದರಿಂದ ಸಹಾಯವಾಗುತ್ತದೆ.
Translate Hindi to Kannada:पूरा देश इस बात को देख रहा है।
ಇಡೀ ದೇಶ ಈ ಸಾಧನೆಯನ್ನು ಕೊಂಡಾಡುತ್ತಿದೆ.
Translate Hindi to Kannada:आम के छोट-छोटे टुकड़े कर लें।
ಮೀನು ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ.
Translate Hindi to Kannada:ये दृश्य सीसी कैमरा में रिकॉर्ड हुए।
ಆ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
Translate Hindi to Kannada:कई घर जमींदोज हो गए हैं।
ಹಲವು ಕಟ್ಟಡಗಳು ಧರೆಗುರುಳಿವೆ.
Translate Hindi to Kannada:ऑफलाइन मोड में MAPI फोल्डर नहीं बना सकता है
ಆಫ್‌ಲೈನಿನ ಸ್ಥಿತಿಯಲ್ಲಿ MAPI ಖಾತೆಗಳನ್ನು ದೃಢೀಕರಿಸಲು ಸಾಧ್ಯವಿಲ್ಲ