source
stringlengths
28
11.1k
target
stringlengths
1
10.5k
Translate Hindi to Kannada:यहां देखें वीडियो।
ವೀಡಿಯೊವನ್ನು ಇಲ್ಲಿ ವೀಕ್ಷಿಸಿ.
Translate Hindi to Kannada:उनके अनेक कथा-संग्रह प्रकाशित हो चुके हैं।
ಕೆಲವು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.
Translate Hindi to Kannada:कोशिकाओं को परजीवी जीनों - वायरस एवं ट्रांसपोसोन - से बचाने में आरएनए हस्तक्षेप की महत्वपूर्ण भूमिका होती है, लेकिन साधारणत: यह विकास के निर्देशन के साथ ही जीन अभिव्यक्ति में भी अपनी भूमिका निभाता है।
ಆರ್‌ಎನ್‌ಎ ಹಸ್ತಕ್ಷೇಪವು ಪರಾವಲಂಬಿ ವಂಶವಾಹಿಗಳ ವಿರುದ್ಧ - ವೈರಸ್‌ಗಳು ಮತ್ತು ಟ್ರಾನ್ಸ್‌ಪೋಸಾನ್‌ಗಳು ಕೋಶಗಳನ್ನು ಸಂರಕ್ಷಿಸುವುದರಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ - ಹಾಗೆಯೇ ಸಾಮಾನ್ಯವಾಗಿ ಬೆಳವಣಿಗೆಯನ್ನು ನಿರ್ದೇಶಿಸುವುದರಲ್ಲಿ ಮತ್ತು ವಂಶವಾಹಿಗಳನ್ನು ನಿರೂಪಿಸುವುದರಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.
Translate Hindi to Kannada:पहले आप उसकी खुशबू लेते हैं, फिर उसका हर निवाला स्वाद ले - लेकर खाते हैं और आखिर में, खुद वह व्यंजन बनाते हैं ।
ಇಂಥ ಗಣ್ಯತೆ ದಿನೇದಿನೇ ಹೆಚ್ಚಾಗಸಾಧ್ಯ.
Translate Hindi to Kannada:मैंने आजतक ऐसा कपल नहीं देखा है .
ಇಂಥ ಜಿಪುಣ ವ್ಯಕ್ತಿಯನ್ನು ನಾನು ಇನ್ನೆಲ್ಲೂ ಕಂಡಿಲ್ಲ.
Translate Hindi to Kannada:ये देख में घबरा गई।
ಇದನ್ನು ಕಂಡ ನನಗೆ ಕೋಪವಾಗುತ್ತಿತ್ತು.
Translate Hindi to Kannada:अन्य में शामिल हैं:
ಇತರ ವಿಷಯಗಳೆಂದರೆ:
Translate Hindi to Kannada:फिर हमें एक तरीका सूझा, हम बच्चों को सजग होइए!
( ಧರ್ಮೋಪದೇಶಕಾಂಡ 6: ​ 6, 7) ಪ್ರತಿಯೊಂದು ಮಗುವಿಗೆ ಚಿಕ್ಕ ಪ್ರಾಯದಲ್ಲೇ ತನ್ನ ಸ್ವಂತ ಬೈಬಲ್‌ ಇರುವಂತೆ ನೋಡಿಕೊಂಡೆವು.
Translate Hindi to Kannada:बाइबल कहती है: “मूर्ख को परिश्रम से थकावट ही होती है । ”
ಪಡುವ ಪ್ರಯಾಸದಿಂದ ಆಯಾಸವೇ ” ಎನ್ನುತ್ತದೆ ಬೈಬಲ್‌.
Translate Hindi to Kannada:वाकआउट न करें
ಫ್ರೀಕ್ ಔಟ್ ಮಾಡಬೇಡಿ
Translate Hindi to Kannada:शत्रुघ्न सिन्हा, भाजपा के सांसद
ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ
Translate Hindi to Kannada:चीफ जस्टिस जेएस खेहर और …
ಮುಖ್ಯ ನ್ಯಾಯಮೂರ್ತಿ ಜೆ. ಎಸ್‌. ಖೇಹರ್‌ ವಿಚಾರಣೆ ನೇತೃತ್ವ ವಹಿಸಿದ್ದಾರೆ.
Translate Hindi to Kannada:तब यहोवा ने मूसा से कहा, अब तू देखेगा कि मैं फिरौन ने क्या करूंगा. जिस से वह उनको बरबस निकालेगा, वह तो उन्हें अपने देश से बरबस निकाल देगा।।
ಕರ್ತನು ಮೋಶೆಗೆ--ನಾನು ಫರೋಹ ನಿಗೆ ಮಾಡುವದನ್ನು ಈಗ ನೀನು ನೋಡುವಿ. ಅವನು ಬಲವಾದ ಹಸ್ತದಿಂದ ಅವರನ್ನು ಹೋಗಗೊಡಿಸಿ ಬಲವಾದ ಹಸ್ತದಿಂದ ಅವನು ಅವ ರನ್ನು ತನ್ನ ದೇಶದೊಳಗಿಂದ ಓಡಿಸುವನು ಅಂದನು.
Translate Hindi to Kannada:"""मैं कभी जर्मनी नहीं जाऊंगी"""
“ನಾನು ಅಮೆರಿಕಕ್ಕೆ ಹೋಗಲು ನನಗಿನ್ನೂ ದೈವಪ್ರೇರಣೆ ಆಗಿಲ್ಲ” ಎಂದರು.
Translate Hindi to Kannada:हर एक बात और सब दशाओं में मैं ने तृप्त होना, भूखा रहना, और बढ़ना - घटना सीखा है । ”
ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ. ”
Translate Hindi to Kannada:यहां तो लोगों का जीना मुहाल हो गया है।
ಇಲ್ಲಿ ಜನಸಾಮಾನ್ಯರ ಬದುಕು ಮುಖ್ಯವಾದುದು.
Translate Hindi to Kannada:कई यात्रियों को अस्पताल भेजा गया है जिसमें कुछ की हालत नाजुक बनी हुयी है।
ಹಲವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Translate Hindi to Kannada:कर्नाटक के गृह मंत्री रामलिंगा रेड्डी ने इस पर कड़ी प्रतिक्रिया जताई है।
ಗೃಹ ಸಚಿವ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡ ಭೇಟಿ
Translate Hindi to Kannada:वे और नानाजी, दोनों बखूबी जानते थे कि पूछताछ करनेवालों को कैसे जवाब देना है ताकि अपने मसीही भाई - बहनों के साथ गद्दारी न करें ।
ಇಸವಿ 1948ರಲ್ಲಿ, ತಂದೆಯನ್ನು ಬಂಧಿಸಿ ಕರೆದೊಯ್ಯಲಾಯಿತು.
Translate Hindi to Kannada:आग में फंसे 18 लोगों को बचा लिया गया है।
18 ಕೆಲಸಗಾರರನ್ನು ರಕ್ಷಿಸಿರುವು ದಾಗಿ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
Translate Hindi to Kannada:“ संग्राम तो यहोवा का है ”
“ ಯುದ್ಧಫಲವು ಯೆಹೋವನ ಕೈಯಲ್ಲಿದೆ ”
Translate Hindi to Kannada:कांग्रेस में निराशा की लहर है।
ಕಾಂಗ್ರೆಸ್ ನಲ್ಲಿ ಅಲ್ಲಿಲ್ಲಿ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.
Translate Hindi to Kannada:फिलहाल बच्चा और मां दोनों ही स्वस्थ बताए जा रहे हैं।
ವೈದ್ಯರ ಪ್ರಕಾರ, ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
Translate Hindi to Kannada:से ज्यादा है
ಗಳಿಗಿಂತ ಹೆಚ್ಚಿದೆ.
Translate Hindi to Kannada:वाकई हमारी निर्बलता में यहोवा की ताकत दिखती है ।
ನಿಶ್ಚಯವಾಗಿಯೂ, ನಮ್ಮ ಬಲಹೀನತೆಗಳ ಮೂಲಕ ಯೆಹೋವನ ಬಲವು ವ್ಯಕ್ತವಾಗಿದೆ ಮತ್ತು ನಮ್ಮ ಸಂಕಷ್ಟದ ಸಮಯದಲ್ಲಿ ಆತನು ನಮಗೆ ಬಲವಾದ ಕೋಟೆಯಾಗಿ ರುಜುವಾಗಿದ್ದಾನೆ. ”
Translate Hindi to Kannada:इस मामले में कार के मालिक ने पुलिस में शिकायत दर्ज कराई थी।
ಈ ಸಂಬಂಧ ಕಾರು ಚಾಲಕ ಮುತ್ತಣ್ಣ ಚಿಗಟೇರಿ ಠಾಣೆಗೆ ದೂರು ನೀಡಿದ್ದಾರೆ.
Translate Hindi to Kannada:यहां कोई मौत नहीं हुई है।
ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Translate Hindi to Kannada:हथियारों का नामो - निशान मिटा दिया जाएगा ।
“ ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ. ಆತನು...
Translate Hindi to Kannada:मुख्यमंत्री को पत्र भी लिखूंगा।
ಈ ಬಗ್ಗೆ ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.
Translate Hindi to Kannada:तुम्हें यह पसंद आया?
ನೀವು ಇಷ್ಟಪಡುತ್ತೀರಾ?
Translate Hindi to Kannada:कोहली को रांची में खेले गए तीसरे टेस्ट मैच के दौरान फील्डिंग करते हुए चोट लग गई थी.
ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ಬೌಂಡರಿ ತಡೆಯುವ ವೇಳೆ ಕೊಹ್ಲಿ ಭುಜಕ್ಕೆ ಗಾಯವಾಗಿತ್ತು.
Translate Hindi to Kannada:वजह है वा…
ಕಾರಣ ಬಿಚ್ಚಿಟ್ಟ .
Translate Hindi to Kannada:ऐसा क्यों होता है इसे कैसे ठीक करें।
ಅದು ಏಕೆ ಸಂಭವಿಸುತ್ತದೆ, ಮತ್ತು ಅದನ್ನು ಹೇಗೆ ಚಿಕಿತ್ಸೆ ಮಾಡುವುದು
Translate Hindi to Kannada:उनके परिवार में पत्नी एननिस पॉल, बेटी अमाला पॉल और बेटा अभिजीत पॉल है।
ಪತ್ನಿ ಅನೀಸ್ ಪೌಲ್, ಪುತ್ರ ಅಭಿಜಿತ್ ಪೌಲ್ ಮತ್ತು ಪುತ್ರಿ ಅಮಲಾ ಪೌಲ್ ರನ್ನ ಪೌಲ್ ವರ್ಗೀಸ್ ಅಗಲಿದ್ದಾರೆ.
Translate Hindi to Kannada:है ना मित्रों?
ಗೆಳೆಯನಲ್ಲದಿದ್ದರೇನು?
Translate Hindi to Kannada:इससे आपका मन खुश रहेगा।
ಇದು ನಿಮ್ಮ ಮನಸ್ಸಿಗೆ ಆನಂದವನ್ನು ನೀಡುತ್ತದೆ.
Translate Hindi to Kannada:चुनाव में जीत दर्ज करने के लिए भाजपा एड़ी चोटी का जोर लगा रही है।
ಚುನಾವಣೆಯಲ್ಲಿ ಬಿಜೆಪಿ ಶತಾಯಗತಾಯ ಗೆಲ್ಲಲೇಬೇಕು.
Translate Hindi to Kannada:भाजपा 104 सीटों के साथ सबसे बड़ी पार्टी बन गई और कांग्रेस 78 सीटों के साथ दूसरे नंबर पर रह गई.
104 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ರೆ ಕಾಂಗ್ರೆಸ್ 78 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ.
Translate Hindi to Kannada:Modi worshiped at Pashupatinath temple in Nepal नेपाल में नमो : पशुपतिनाथ मंदिर पहुंचकर पीएम मोदी ने किया रुद्राभिषेक, विजिटर्स बुक में लिखा ये संदेश
ರಾಜ್ಯ ಮತದಾರರನ್ನು ಸೆಳೆಯಲು ನೇಪಾಳದ ಪಶುಪತಿನಾಥ ದೇವಸ್ಥಾನ-ಮುಕ್ತಿ ನಾರಾಯಣ ದೇವಾಯಕ್ಕೆ ಮೋದಿ ಭೇಟಿ
Translate Hindi to Kannada:इसका जवाब बाइबल देती है: ‘ क्या तुम नहीं जानते, कि संसार से मित्रता करनी परमेश्‍वर से बैर करना है?
ಬೈಬಲು ಇದಕ್ಕೆ ಉತ್ತರಿಸುವುದು: “ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ?
Translate Hindi to Kannada:तुम्हारी दीदी किस क्लास में है।
’ಏನು ಕ್ಲಾಸ್ ಗೆ ಹೋಗಲ್ವ ?
Translate Hindi to Kannada:इस पीठ में जस्टिस एनवी रमन्ना, सुभाष रेड्डी और बीआर गवई शामिल थे.
ರಮಣ, ಆರ್ ಸುಭಾಷ್ ರೆಡ್ಡಿ ಮತ್ತು ಬಿ. ಆರ್. ಗವಾಯಿ ಅವರ ನ್ಯಾಯಪೀಠ ಹೇಳಿದೆ.
Translate Hindi to Kannada:धरने का बैकग्राउंड
ಕುಂದಗೋಳದ ಹಿನ್ನೆಲೆ
Translate Hindi to Kannada:मामले को हरोली पुलिस थाना में दर्ज करवाया गया है।
ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Translate Hindi to Kannada:आज हमारे सफरी ओवरसियर भी ऐसा ही करते हैं ।
ನಿಜ ‘ ಮಿತ್ರ’ರೋಪಾದಿ, ಅವರು ನಮಗೆ ಆಪತ್ತಿನ ಸಮಯದಲ್ಲಿ ಸಹಾಯಮಾಡಬಲ್ಲರು.
Translate Hindi to Kannada:लेकिन फिर भी किसी ना किसी वजह से यह बात टलती चली गई।
ಆದರೆ, ವಿವಿಧ ಕಾರಣಗಳಿಂದ ಕೈಬಿಡುತ್ತಲೇ ಬರಲಾಗುತ್ತಿದೆ.
Translate Hindi to Kannada:यह तथ्य कि दो लगातार सूखे वर्षों के बावजूद भी, मुद्रा-स्फीति 6 प्रतिशत से कम रही और कृषि उत्पादन स्थिर रहा, हमारे देश के लचीलेपन का और इस बात का भी साक्ष्य है कि स्वतंत्रता के बाद हमने कितनी प्रगति की है।
6ಕ್ಕೂ ಕಡಿಮೆ ಪ್ರಮಾಣದಲ್ಲೇ ಉಳಿದಿರುವ ಮತ್ತು ಕೃಷಿ ಉತ್ಪಾದನೆ ಸ್ಥಿರವಾಗಿರುವ ಅಂಶ ನಮ್ಮ ದೇಶದ ಚೇತರಿಕೆಯ ಬಲಕ್ಕೆ ಹಾಗೂ ಸ್ವಾತಂತ್ರ್ಯದಿಂದೀಚೆಗೆ ನಾವು ಎಷ್ಟು ಪ್ರಗತಿ ಸಾಧಿಸಿದ್ದೇವೆ ಎಂಬುದಕ್ಕೆ ಪುರಾವೆಯಾಗಿದೆ.
Translate Hindi to Kannada:राजघाट पहुंचे कांग्रेस अध्यक्ष राहुल गांधी, महात्मा गांधी की समाधि पर दी श्रद्धांजलि, कैलाश मानसरोवर से लाया जल समाधि पर चढ़ाया
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಇಂದಿರಾ ಗಾಂಧಿ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದ್ದಾರೆ.
Translate Hindi to Kannada:कोई राजनीतिक हस्तक्षेप नहीं
ರಾಜಕೀಯ ಪ್ರವೇಶ ಇಲ್ಲ
Translate Hindi to Kannada:वह अपनी रोजमर्रा की जिंदगी में कई चुनौतियों का सामना करेगा।
ಅವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು.
Translate Hindi to Kannada:ये बात कई प्रयोगों से साबित हो चुकी है.
ಅನೇಕ ಅಧ್ಯಯನಗಳು ಇದನ್ನು ಸಾಬೀತುಪಡಿಸಿವೆ ಕೂಡ.
Translate Hindi to Kannada:अपनी फेसबुक प्रोफाइल को कैसे लॉक करें ?
ಫೇಸ್ಬುಕ್ ಖಾತೆಯನ್ನು ತೆಗೆದುಹಾಕಲು ಹೇಗೆ
Translate Hindi to Kannada:ईवी इलेक्ट्रिक स्कूटरों को कंपनी के ओडिसा स्थित कट्टक संयंत्र में बना रही है।
ಇಇವಿಇ ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಕಟಕ್ ಬಳಿಯ ಒಡಿಶಾದಲ್ಲಿ ಕಂಪನಿಯ ಉತ್ಪಾದನಾ ಘಟಕದಲ್ಲಿ ಸ್ಕೂಟರ್ ಉತ್ಪಾದನೆಯನ್ನು ಮಾಡುತ್ತಾರೆ
Translate Hindi to Kannada:ऐसा करने से स्किन सॉफ्ट हो जाएगी और ग्लो करने लगेगी।
ಇದರಿಂದ ಚರ್ಮದ ಮೇಲಿನ ತೇವಾಂಶವು ಚರ್ಮವನ್ನು ತಂಪಾಗಿ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ.
Translate Hindi to Kannada:इस घटना में उसकी दो रिश्तेदारों की मौत हो गई जबकि पीड़िता और वकील गंभीर रूप से घायल हो गये.
ಘಟನೆಯಲ್ಲಿ ಇಬ್ಬರು ಸಂಬಂಧಿಕರು ಮೃತಪಟ್ಟರೆ, ಅತ್ಯಾಚಾರ ಸಂತ್ರಸ್ತೆ ಮತ್ತಯ ವಕೀಲರು ತೀವ್ರ ಗಾಯಗೊಂಡಿದ್ದರು.
Translate Hindi to Kannada:गिदोन के किस्से से इस कहावत की सच्चाई को देखा जा सकता है ।
ಮಿದ್ಯಾನ್ಯರ ವಿರುದ್ಧ ಒಂದು ಯುದ್ಧದಲ್ಲಿ ತಲ್ಲೀನನಾಗಿದ್ದ ಗಿದ್ಯೋನನು, ಎಫ್ರಾಯಿಾಮ್‌ ಕುಲದವರಿಂದ ಸಹಾಯವನ್ನು ಕೋರಿದನು.
Translate Hindi to Kannada:इससे आपकी लर्निंग स्किल बढ़ेगी।
ಇದರಿಂದ ನಿಮ್ಮ ಜ್ಞಾನ ವೃದ್ಧಿಯ ಜತೆಗೆ ಬರವಣಿಗೆ ಕೌಶಲ ಹೆಚ್ಚುತ್ತದೆ.
Translate Hindi to Kannada:वे वृद्धावस्था में भी फलते हैं । ” — भजन 92: 13, 14, नयी हिन्दी बाइबिल ।
ಮುಪ್ಪಿನಲ್ಲಿಯೂ ಫಲಿಸುವರು. ” ​ —⁠ ಕೀರ್ತನೆ 92: 13, 14.
Translate Hindi to Kannada:यह एक बहुत ही नैचूरल चीज है।
ತುಂಬಾ ಅಪರೂಪವಾದಂತಹ ವಸ್ತು ಇದು.
Translate Hindi to Kannada:हम ऐसी किसी भी हरकत को बर्दाश्त नहीं करते.
ನಾವು ಅಂತಹ ಕೂಟಗಳನ್ನು ಸಹಿಸುವುದಿಲ್ಲ.
Translate Hindi to Kannada:अब राज्य में सक्रिय मामले 52 हैं और 45 लोग ठीक हो चुके हैं।
ರಾಜ್ಯದಲ್ಲಿ  ಈಗ ಸಕ್ರಿಯ ಪ್ರಕರಣಗಳ ಸಂಖ್ಯೆಯು  52 ಮತ್ತು ಈವರೆಗೆ 45 ಜನರು ಚೇತರಿಸಿಕೊಂಡಿರುವರು.
Translate Hindi to Kannada:कई राज्यों
ಬಹು ದೇಶಗಳು
Translate Hindi to Kannada:अमेरिका के राष्ट्रपति डोनाल्ड ट्रंप दो दिन के दौरे पर भारत आ रहे हैं।
ನವದೆಹಲಿ, ಫೆ 23: ಬಹುನಿರೀಕ್ಷೆಯ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಭಾರತದ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ
Translate Hindi to Kannada:प्रकाश अंबेडकर, डॉ बीआर अंबेडकर के प्रपौत्र
ಪ್ರಕಾಶ್ ಅಂಬೇಡ್ಕರ್, ಡಾ. ಬಿ. ಆರ್. ಅಂಬೇಡ್ಕರ್ ಮೊಮ್ಮಗ
Translate Hindi to Kannada:आपका साझेदार और मित्र बनना वाकई हमारे लिए सौभाग्य की बात है।
ನಿಮ್ಮ ಪಾಲುದಾರ ಮತ್ತು ಗೆಳೆಯನಾಗಿರುವುದು ನನಗೆ ಹೆಮ್ಮೆಯ ಸಂಗತಿ.
Translate Hindi to Kannada:मैं पीएम मोदी की बहुत प्रशंसा करता हूं.
ನಾನು ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ.
Translate Hindi to Kannada:प्रधानमंत्री नरेंद्र मोदी लगातार विकास के लिए काम कर रहे हैं।
ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ.
Translate Hindi to Kannada:यह भारत के 125 करोड़ भारतीयों का सम्मान है।
ಇದು 125 ಕೋಟಿ ಭಾರತೀಯರಿಗೆ ಸಂದ ಗೌರವ’ ಎಂದರು ಪ್ರಧಾನಿ ಮೋದಿ.
Translate Hindi to Kannada:‘लोगों को एकजुट होना चाहिए’
ಜನರು ಪರಸ್ಪರ ಸಹಾಯ ಮಾಡಬೇಕು ಎಂದರು.
Translate Hindi to Kannada:लोगों को यह जरूर समझना होगा।
ಅದನ್ನು ಜನರು ಮನಗಾಣಬೇಕು.
Translate Hindi to Kannada:पौलुस के शब्दों से पता चलता है कि खुद पर हद - से - ज़्यादा भरोसा करना गलत है ।
ಅತಿಯಾದ ಆತ್ಮವಿಶ್ವಾಸ ಒಳ್ಳೇದಲ್ಲ ಎಂದು ಪೌಲನ ಮಾತುಗಳು ತೋರಿಸುತ್ತವೆ.
Translate Hindi to Kannada:बीसवीं सदी में 2 तीमुथियुस 3: 1 - 5 की भविष्यवाणी भी पूरी हो गई है जहाँ लिखा है “कि अन्तिम दिनों में कठिन समय आएंगे ।
20ನೇ ಶತಮಾನವು 2 ತಿಮೊಥೆಯ 3: 1 - 5ರ ಪ್ರವಾದನೆಯನ್ನು ನೆರವೇರಿಸಿದೆ.
Translate Hindi to Kannada:लेकिन तकनीकी कारणों से उसे मान्यता नहीं दी गई थी।
ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ.
Translate Hindi to Kannada:तबकी सरकार ने इसे मंजूरी भी दे दी थी।
ಸರ್ಕಾರದಿಂದ ಅನುಮತಿ ಕೂಡ ಸಿಕ್ಕಿದೆ. ಡಾ. ವಿಷ್ಣುವರ್ಧನ್ ಪ್ರತಿಷ್ಟಾನ ಟ್ರಸ್ಟ್ ಅಂತ ಸರ್ಕಾರ ಮಾಡಿಧೆ.
Translate Hindi to Kannada:दीया मिर्जा 15 फरवरी को बिजनेसमैन वैभव रेखी (Vaibhav Rekhi) के साथ शादी के बंधन में बंधने जा रही हैं।
ನಟಿ ದಿಯಾ ಮಿರ್ಜಾ ಫೆಬ್ರವರಿ 15ರಂದು ಮುಂಬೈ ಮೂಲದ ಬ್ಯುಸಿನೆಸ್‌ಮ್ಯಾನ್‌ ವೈಭವ್‌ ರೇಖಿ ಅವರನ್ನು ವರಿಸಿದರು
Translate Hindi to Kannada:फेकू : वो क्यों?
ಕಾಯ್ಕಿಣಿ: ಯಾಕೆ?
Translate Hindi to Kannada:यह कोई काल्पनिक कथा नहीं है।
ಇದೇನೂ ಕಲ್ಪಿತ ಕತೆಯಲ್ಲ.
Translate Hindi to Kannada:पर क्या वह भी हो रहा है?
ಆದರೆ ಅಲ್ಲಿ ನಡೆಯುತ್ತಿದೆ?
Translate Hindi to Kannada:इससे हादसों को रोकने में मदद मिलेगी।
ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದು.
Translate Hindi to Kannada:'नोबेल पुरस्कार के हक़दार'
ನೊಬೆಲ್‌ ಪುರಸ್ಕೃತರು ನಗರಕ್ಕೆ
Translate Hindi to Kannada:पेयजल प्रोजेक्ट पर बवाल
ಹಳ್ಳ ಹಿಡಿದ ಕುಡಿಯುವ ನೀರಿನ ಯೋಜನೆ
Translate Hindi to Kannada:बाहर से आने वाले खिलाडिय़ों का स्कूल के स्टाफ व बच्चों द्वारा स्वागत किया गया।
ಮಕ್ಕಳನ್ನು ಶಿಕ್ಷಕರು, ಶಾಲಾ ಸಿಬ್ಬಂದಿ ಸಿಹಿ ಹಂಚಿ ಸ್ವಾಗತ ಕೋರಿದರು.
Translate Hindi to Kannada:बीजेपी सांसद अनंत कुमार हेगड़े
’ ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್‍ ಹೆಗಡೆ
Translate Hindi to Kannada:यही उसके जीवन का टर्निंग प्वॉइंट था.
ಇದು ಅವರ ಜೀವನದ ಟರ್ನಿಂಗ್ ಪಾಯಿಂಟ್.
Translate Hindi to Kannada:यह बहुत बोलता है।
ಬಹಳ ಮಾತಾಡ್ತಾನೆ.
Translate Hindi to Kannada:इसके कई तरीके हो सकते हैं -
ಅನೇಕ ರೀತಿಯಲ್ಲಿ ವರ್ತಿಸಬಹುದು:
Translate Hindi to Kannada:उसने कभी अपने अधिकार का गलत इस्तेमाल करने की नहीं सोची ।
ಅನಂತರ ಯೆಹೋವನ ವಿರುದ್ಧವೇ ದಂಗೆ ಎದ್ದನು.
Translate Hindi to Kannada:इसकी वजह यह है . पढ़े
ಅದಕ್ಕೆ ಕಾರಣ ಇಷ್ಟೇ .
Translate Hindi to Kannada:इसका न तो सोने सा रंग था और न ही चांदी।
ಬೆಳ್ಳಿ ಕಾಳಿಯೂ ಅಲ್ಲ, ಬೋಳಿಯೂ ಅಲ್ಲ.
Translate Hindi to Kannada:धोनी अपनी पत्नी साक्षी के साथ शादी में शामिल होने पहुंचे।
ಮಹೇಂದ್ರ ಸಿಂಗ್ ಧೋನಿ ಲುಂಗಿ ಉಟ್ಟು ಕೊಟ್ಟ ಫೋಸ್ ಗೆ ಜೊತೆಯಾಗಿ ಪತ್ನಿ ಸಾಕ್ಷಿ ಸೇರಿಕೊಂಡಿದ್ದಾರೆ.
Translate Hindi to Kannada:खुद ही देखिए –
ಅದೇನೆಂತಾ ನೀವೇ ನೋಡಿ…
Translate Hindi to Kannada:किसी ने औघड़।
“ಯಾರೋ ಕೊಟ್ಟರು.
Translate Hindi to Kannada:मैं कभी नहीं भूल सकता।
ಮರೆಯಲಾರೆ ನಾನೆಂದೂ ಅವನನು
Translate Hindi to Kannada:आपका बहुत - बहुत शुक्रिया!
ಇನ್ನೇನು ಐದು ವರ್ಷ ತುಂಬಲಿಕ್ಕಿರುವ ಒಬ್ಬ ಮಗಳು ನನಗಿದ್ದಾಳೆ.
Translate Hindi to Kannada:डायबिटीज का खतरा कम होता है
ಮಧುಮೇಹದ ಅಪಾಯ ಕಡಿಮೆಯಾಗಿದೆ
Translate Hindi to Kannada:उन्होंने सोशल मीडिया के सहारे पीएम नरेंद्र मोदी और भाजपा पर जमकर निशाने साधे।
ಅವರು ಮೊದಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಟೀಕಿಸಿದ ಹಲವು ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
Translate Hindi to Kannada:सुपरस्टार अमिताभ बच्चन ने सीएम राहत कोष में 51 लाख रुपए दान किए हैं।
ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ 51 ಲಕ್ಷ ನೆರವು ನೀಡಿದ್ದಾರೆ.
Translate Hindi to Kannada:अनुभवी प्रशिक्षकों सभी स्कीइंग संबंधित गतिविधियों की निगरानी करते हैं।
ಇಲ್ಲಿ, ಅನುಭವಿ ತರಬೇತುದಾರರು ಎಲ್ಲಾ ಸ್ಕೀಯಿಂಗ್ ಸಂಬಂಧಿತ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ
Translate Hindi to Kannada:इससे आपके जीवन में सुख-शांति और समृद्धि आती है।
ಇದು ನಿಮ್ಮ ಜೀವನದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಉಂಟು ಮಾಡುವುದು.
Translate Hindi to Kannada:कुछ याद नहीं आ रहा है।
ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ.