source
stringlengths
28
11.1k
target
stringlengths
1
10.5k
Translate Hindi to Kannada:और प्रचारक बिना क्योंकर सुनें? और यदि भेजे न जाएं, तो क्योंकर प्रचार करें? जैसा लिखा है, कि उन के पांव क्या ही सोहावने हैं, जो अच्छी बातों का सुसमाचार सुनाते हैं।
ಇದ ಲ್ಲದೆ ಸಾರುವವರನ್ನು ಕಳುಹಿಸದಿದ್ದರೆ ಅವರು ಸಾರು ವದು ಹೇಗೆ? ಮತ್ತು--ಸಮಾಧಾನದ ಸುವಾರ್ತೆ ಯನ್ನು ಸಾರುವವರ ಮತ್ತು ಸಂತೋಷದ ಸುವರ್ತ ಮಾನವನ್ನು ತರುವವರ ಪಾದಗಳು ಎಷ್ಟೋ ಅಂದ ವಾಗಿವೆ ಎಂದು ಬರೆದದೆ.
Translate Hindi to Kannada:वे संतुष्टï हो गए।
ಅವರಿಗೆ ಸಮಾಧಾನವಾಯಿತು.
Translate Hindi to Kannada:यह सस्ता और अशोभनीय है।
ಇದು ಅಗ್ಗದ ಮತ್ತು ಒಳ್ಳೆ ಇದು.
Translate Hindi to Kannada:बच्ची को अस्पताल में मैडिकल के लिये दाखिल कर लिया ।
ಇನ್ನು, ವೈದ್ಯಕೀಯ ಪರೀಕ್ಷೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
Translate Hindi to Kannada:कुछ सेकंड रुकें, फिर छोड़ दें।
ಕೆಲವು ಸೆಕೆಂಡುಗಳ ಕಾಲ ಈ ಸ್ಥಾನವನ್ನು ಹಿಡಿದುಕೊಳ್ಳಿ, ನಂತರ ವಿಶ್ರಾಂತಿ.
Translate Hindi to Kannada:खास तौर पर बारिश के दिनों में इस तरह की घटनाएं बढ़ जाती हैं।
ಮಳೆಗಾಲದಲ್ಲಿ ಇಂಥ ಅವಘಡಗಳು ಸಂಭವಿಸುವುದರಿಂದ ಅನಾಹುತ ಹೆಚ್ಚಾಗುತ್ತದೆ.
Translate Hindi to Kannada:मूली और गाजर को छीलकर कद्दूकस कर लें।
ನುಣ್ಣಗೆ ಕತ್ತರಿಸಿ ಈರುಳ್ಳಿ, ಕ್ಯಾರೆಟ್ ತುರಿ.
Translate Hindi to Kannada:मैं पूरी तरह से सुन्न हो गया था।
ನಾನು ಸಂಪೂರ್ಣ ಅದರಲ್ಲೇ ಮುಳುಗಿ ಹೋಗಿದ್ದೆ.
Translate Hindi to Kannada:क्या एक है?
ಒಂದಾದರೂ ಆಗಿದೆಯಾ?
Translate Hindi to Kannada:यही जीवन का उद्देश्य भी है।
ಇದರಿಂದ ಜೀವನದ ಉದ್ದೇಶ ಸಾರ್ಥಕವಾಗುತ್ತದೆ.
Translate Hindi to Kannada:इसकी सूचना ई-मेल, वॉट्सएप पर भेजी गई थी और दूरभाष से भी सूचित किया गया था।
ಇ–ಮೇಲ್‌, ವಾಟ್ಸ್‌ಆ್ಯಪ್‌ ಸಂದೇಶ, ಪತ್ರಗಳ ಮೂಲಕವೂ ವಿಚ್ಛೇದನ ನೀಡಲಾಗುತ್ತಿತ್ತು.
Translate Hindi to Kannada:उन्हें तत्काल सहायता प्रदान करने की आवश्यकता है.
ಕೂಡಲೇ ಅವರಿಗೆ ಪರಿಹಾರ ಕೊಟ್ಟು ನೆರವಾಗಬೇಕು.
Translate Hindi to Kannada:जिसके कारण मछुआरों को भी समुद्र में ना जाने की हिदायत दी गई है.
ಹೀಗಾಗಿ ಮೀನುಗಾರರೂ ಸಮುದ್ರಕ್ಕಿಳಿಯುವುದು ಬೇಡ ಎಂದು ಎಚ್ಚರಿಕೆ ನೀಡಲಾಗಿದೆ.
Translate Hindi to Kannada:इसके बाद से इन दोनों कभी साथ नहीं देखा गया।
ಆ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ.
Translate Hindi to Kannada:ल्यूकीमिया क्या है
ಲೀಶ್ಮೇನಿಯಾಸಿಸ್ ಏನು?
Translate Hindi to Kannada:किसानों की कर्ज़ माफ़ी हमारी पहली प्राथमिकता है.
ನಮ್ಮ ಮೊದಲ ಆದ್ಯತೆ ರೈತರ ಸಾಲ ಮನ್ನಾದ ಬಗ್ಗೆ ಚರ್ಚೆ ನಡೆಸೋದು.
Translate Hindi to Kannada:पुरुषों को यह सीखना होगा कि वे महिलाओं से कैसे व्यवहार करें।
ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಪೋಷಕರು ಗಂಡುಮಕ್ಕಳಿಗೆ ಕಲಿಸಿಕೊಡುವ ಅಗತ್ಯವಿದೆ.
Translate Hindi to Kannada:लेकिन, ये बेनतीजा रही हैं।
ಆದರೆ ಇದನ್ನು ಹಾಳುಗೆಡವಲಾಗುತ್ತಿದೆ ಎಂದು ಗುಡುಗಿದ್ದಾರೆ.
Translate Hindi to Kannada:राजा को क्रोध आ गया।
ರಾಜನಿಗೆ ಕೋಪ ಏರಿತು.
Translate Hindi to Kannada:भारत में कमजोर
ಬಡ ಭಾರತವ ಕಂಡೆ
Translate Hindi to Kannada:पुलिस ने आरोपी के खिलाफ छेड़खानी व पास्को एक्ट के तहत केस दर्ज कर लिया।
ಆರೋಪಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Translate Hindi to Kannada:लोग फिल्म के रिलीज होने का बेसब्री से इंतजार कर रहे है।
ಚಿತ್ರ ಬಿಡುಗಡೆಗಾಗಿ ಚಿತ್ರ ಪ್ರೇಮಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ.
Translate Hindi to Kannada:किसी भी समस्या पर गौर करने के दो तरीके होते हैं।
ಯಾವುದೇ ಸಮಸ್ಯೆಗೆ ಪರಿಹಾರದ ಮಾರ್ಗಗಳು ಎರಡೇ.
Translate Hindi to Kannada:उन्होंने सवाल किया है कि 300 आतंकी मारे गए या नहीं।
“300 ಭಯೋತ್ಪಾದಕರು ಸತ್ತಿದ್ದು ಹೌದೋ ಅಲ್ಲವೋ?
Translate Hindi to Kannada:समस्याओं पर मंथन
ಸಮಸ್ಯೆಗಳ ಕೂಪ ಗೌರಿಕೊಪ್ಪಲು
Translate Hindi to Kannada:थोड़ी देर
ಅಲ್ಲೇ ಒಂದಿಷ್ಟು ಹೊತ್ತು
Translate Hindi to Kannada:( ख) इस बारे में यीशु ने क्या कहा?
( 2) ದಾಂಪತ್ಯ ದ್ರೋಹದ ವಿಷಯದಲ್ಲಿ ಯೇಸುವಿನ ನೋಟವೇನು?
Translate Hindi to Kannada:जगनमोहन रेड्डी ने की पीएम मोदी से मुलाकात, दिया शपथ ग्रहण का .
ಪ್ರಧಾನಿ ಮೋದಿ ಭೇಟಿಯಾದ ಜಗನ್‌ಮೋಹನ್ ರೆಡ್ಡಿ
Translate Hindi to Kannada:विभिन्न बाजारों में भाव
ವಿವಿಧ ಮಾರುಕಟ್ಟೆ
Translate Hindi to Kannada:मैं इसे देखा था!
“ಕಂಡೆ ಕಂಡೆನೊ, ಕಂಡೆ !
Translate Hindi to Kannada:क्या यह एक और साजिश है?
ಆಗ್ಲೇ ಇನ್ನೊಂದು ಪೂಜೇನಾ?
Translate Hindi to Kannada:उसके पास लोग नहीं हैं।
ಆತನಿಗೆ ಸರಿ ಸಾಟಿ ಯಾರೂ ಇಲ್ಲ.
Translate Hindi to Kannada:हमारा संस्कार
ನಮ್ಮ ಪರಂಪರೆ
Translate Hindi to Kannada:नहीं बढ़ाई है पास कीमत
​ದರ ಹೆಚ್ಚಳವಿಲ್ಲ
Translate Hindi to Kannada:“ लड़के खुलकर कहते हैं कि समलिंगी लड़कियाँ बड़ी आकर्षक होती हैं ।
ದೇವರು ಮನುಷ್ಯರಿಗೆ ನೈತಿಕ ನಿಯಮಗಳನ್ನು ವಿಧಿಸಿರುವುದೇಕೆ?
Translate Hindi to Kannada:इसकी जानकारी कंपनी ने अपनी ऑफिशियल साइट पर दी है।
ಎಂದು ಕಂಪೆನಿ ತನ್ನ ಅಧಿಕೃತ ಬ್ಲಾಗ್‌ನಲ್ಲಿ ತಿಳಿಸಿದೆ.
Translate Hindi to Kannada:तो फिर जेएनयू के छात्रों को नागरिक स्वतंत्रता से वंचित क्यों किया जाता है।
ಜೆಎನ್ಯು ವಿದ್ಯಾಥರ್ಿಗಳಿಗೆ ನಾಗರಿಕ ಸ್ವಾತಂತ್ರ್ಯವನ್ನು ಏಕೆ ನಿರಾಕರಿಸಲಾಗಿದೆ.
Translate Hindi to Kannada:चिकित्सकों ने उपचार शुरू कर दिया है।
ಹೀಗಾಗಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರು.
Translate Hindi to Kannada:उसके सिवा कोई पूज्य नहीं।
ಇವನನ್ನು ಹೊರತುಪಡಿಸಿ ಇನ್ನೊಂದು ದೈವವಿಲ್ಲ.
Translate Hindi to Kannada:मैं तुम्हारी कोई हेल्प नहीं कर सकती।
ನಾನು ನಿಮ್ಮ ಸಹಾಯಕ್ಕೆ ಬರಲು ಸಾಧ್ಯವಿಲ್ಲ.
Translate Hindi to Kannada:होंगे होंगे.
ಗಳು ಇರುತ್ತದೆ.
Translate Hindi to Kannada:हालांकि, दूसरे टीकों की तरह इसके भी कुछ दुष्प्रभाव हैं।
ಎಲ್ಲಾ ಔಷಧಿಗಳಂತೆ, ಅಡ್ಡಪರಿಣಾಮಗಳಿಗೆ ಒಂದು ಸಂಭಾವ್ಯತೆ ಇರುತ್ತದೆ.
Translate Hindi to Kannada:यह अपने आप में एक अनोखा गाना है।
ಈ ಹಾಡು ತುಂಬಾ ವಿಶೇಷವಾಗಿದೆ.
Translate Hindi to Kannada:फिर जब आप यह काम करने जाएँ, तो बच्चे को साथ लेकर जाइए ।
ಇತರರ ಅಗತ್ಯಗಳನ್ನು ಪೂರೈಸುವಾಗ ನಿಮಗೆ ಸಿಗುವ ಸಂತೋಷ ಮತ್ತು ಸಂತೃಪ್ತಿಯನ್ನು ನೋಡಲು ನಿಮ್ಮ ಮಗುವಿಗೆ ಅವಕಾಶ ಕೊಡಿ.
Translate Hindi to Kannada:इससे एक गलत संदेश जाता है।
ಇದರಿಂದ ಹಿಂಜರಿದರೆ ತಪ್ಪು ಸಂದೇಶ ಹೋಗುತ್ತದೆ.
Translate Hindi to Kannada:इसके लिए तैयार रहें।
ಇದಕ್ಕಾಗಿ ಸಿದ್ಧತೆಗಳನ್ನು ನಡೆಸಿಕೊಳ್ಳಬಹುದು.
Translate Hindi to Kannada:हमने उन्हें पकड़ लिया।
ನಾವೇ ಅವರನ್ನ ಎತ್ತೆತ್ತಿ ಕೂರಿಸಿದ್ದೀವಿ.
Translate Hindi to Kannada:कई तरह के विकल्प हैं।
ಹಲವು ಆಯ್ಕೆಗಳಿವೆ.
Translate Hindi to Kannada:विराट कोहली जीत से बेहद खुश
ವಿರಾಟ್‌ ಕೊಹ್ಲಿ ವಿಕೆಟನ್ನು ಪಡೆದು ಸಂಭ್ರಮಿಸಿದ್ದಾರೆ.
Translate Hindi to Kannada:उसके बारे में जानना चाहिए।
ಅದರ ಕುರಿತು ತಿಳಿದುಕೊಳ್ಳಬೇಕು ಎಂದರು.
Translate Hindi to Kannada:अंतत: उन्हें जीत हासिल हुई.
ಅಂತಿಮವಾಗಿ ಗೆದ್ದೆ.
Translate Hindi to Kannada:उन्हों ने मुझे गड़हे में डालकर मेरे जीवन का अन्त करने के लिये मेरे ऊपर पत्थर लुढ़काए हैं.
ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.
Translate Hindi to Kannada:पुलिस ने लडक़ी को मेडिकल जांच के लिए भेज दिया है।
ಇದೀಗ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಕಳುಹಿಸಿದ್ದಾರೆ.
Translate Hindi to Kannada:यह उनकी नेकदिली है।
ಅದು ಅವುಗಳ ಕರ್ಮ ಎನ್ನುವರು.
Translate Hindi to Kannada:भारत सरकार विदेश में फंसे भारतीय नागरिकों को चरणबद्ध तरीके से वापस लाने में सहयोग करेगी
ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು ಭಾರತ ಸರ್ಕಾರದ ನೆರವು
Translate Hindi to Kannada:एक बार मैंने एक आदमी पर गोली चलाई, लेकिन इत्तफाक से वह उसकी बेल्ट की बक्कल से टकराकर कहीं और जा गिरी और वह बच गया ।
ಗುಂಡು ಅವನ ಬೆಲ್ಟ್‌ ಬಕಲ್‌ಗೆ ತಾಗಿದ್ದರಿಂದ ಅವನ ಜೀವ ಉಳಿತು.
Translate Hindi to Kannada:हम ऐसा तीन तरीकों से कर सकते हैं । ( 1) अपने “अति पवित्र विश्‍वास ” में उन्‍नति करने के ज़रिए और यह हम परमेश्‍वर के वचन का गहराई से अध्ययन करने और प्रचार में जोश के साथ हिस्सा लेकर कर सकते हैं । ( 2) “पवित्र आत्मा में ” यानी उसके निर्देशन के मुताबिक प्रार्थना करने के ज़रिए ।
ನಾವಿದನ್ನು ಮೂರು ವಿಧಗಳಲ್ಲಿ ಮಾಡಬಹುದು: (1) ದೇವರ ವಾಕ್ಯದ ಶ್ರದ್ಧಾಪೂರ್ವಕ ಅಧ್ಯಯನ ಮತ್ತು ಸಾರುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ನಮಗಿರುವ “ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ” ಆಧಾರಮಾಡಿಕೊಂಡು ಅಭಿವೃದ್ಧಿಯನ್ನು ಹೊಂದುವುದು. (2)“ ಪವಿತ್ರಾತ್ಮಪ್ರೇರಿತರಾಗಿ ” ಅಂದರೆ ಪವಿತ್ರಾತ್ಮದ ಪ್ರಭಾವದಡಿ ಪ್ರಾರ್ಥನೆಮಾಡುವುದು. ಮತ್ತು (3) ನಿತ್ಯಜೀವವನ್ನು ಸಾಧ್ಯಗೊಳಿಸುವ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿಡುವುದು. ​ —⁠ ಯೋಹಾ.
Translate Hindi to Kannada:लेकिन हम भी कहां पीछे हैं।
ಆದರೆ ನಾವು ಇನ್ನೂ ಹಿಂದುಳಿದಿzವೆ.
Translate Hindi to Kannada:वो मुझसे बड़े हैं।
ಆಕೆ ವಯಸ್ಸಿನಲ್ಲಿ ನನಗಿಂತಲೂ ದೊಡ್ಡವಳು!
Translate Hindi to Kannada:अगले सप्ताह दोबारा उनकी जांच की जाएगी।
ಮುಂದಿನ ವಾರ ಅದು ವಿಚಾರಣೆಗೆ ಬರುತ್ತದೆ.
Translate Hindi to Kannada:ज्यादा तीखा खाने से परहेज करें।
ಹೆಚ್ಚು ಮಸಾಲೆ, ಮಾಂಸಾಹಾರಗಳಿಂದ ದೂರವಿರಿ.
Translate Hindi to Kannada:सरकार बनी मूकदर्शक
ಸರ್ಕಾರ ಸಮಾರೋಪಾದಿಯಲ್ಲಿ
Translate Hindi to Kannada:लेकिन भाजपा के साथ यही विडंबना है।
ಆದರೆ ಬಿಜೆಪಿಯದ್ದು ವ್ಯತಿರಿಕ್ತ ನಿಲುವು.
Translate Hindi to Kannada:सरकार को समय देना चाहिए।
ಸರ್ಕಾರ ಕೆಲಸ ಮಾಡಲು ಕಾಲಾವಕಾಶ ಕೊಡಬೇಕು.
Translate Hindi to Kannada:बीजेपी सरकार राज्य के विकास के लिए काम करेगी।
ರಾಜ್ಯದಲ್ಲಿ ಬಿಜೆಪಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ.
Translate Hindi to Kannada:भारतीय प्रधानमंत्री के “हाथ पर गुजरात के मुसलमानों का खून है.
ಗುಜರಾತ್ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಮುಸ್ಲಿಮರ ರಕ್ತದ ಕಲೆ ಪ್ರಧಾನಿ ಮೋದಿಯವರ ಕೈಯಲ್ಲಿದೆ.
Translate Hindi to Kannada:2 एमपी फ्रंट कैमरा
ಹಿಂದುಗಡೆ 2 ಎಂಪಿ ಕ್ಯಾಮೆರಾ
Translate Hindi to Kannada:धार्मिक केंद्र
ಧಾರ್ಮಿಕ ಕೇಂದ್ರಗಳು
Translate Hindi to Kannada:यह आपको मिली इकलौती चीज है!
ಮಾತ್ರ ಪಡೆಯಲಿದ್ದಾರೆ !
Translate Hindi to Kannada:इस तरह टेस्ट मैच जीतने के मामले में भारतीय कप्तान विराट कोहली सबसे सफल कप्तान बन गए हैं।
ಈ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತಕ್ಕೆ ಹೆಚ್ಚು ಗೆಲುವು ತಂದುಕೊಟ್ಟ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
Translate Hindi to Kannada:राज्य घरों के इस्तेमाल के लिए पैसे नहीं लिए जाते ।
ಅವರು ಒಂದು ರಾಜ್ಯ ಸಭಾಗೃಹವನ್ನು ಉಪಯೋಗಿಸಲು ಯಾವುದೇ ರೀತಿಯ ವಂತಿಗೆಯನ್ನು ನೀಡಬೇಕಾಗಿರುವುದಿಲ್ಲ.
Translate Hindi to Kannada:उससे जुड़े सवालों को पूछें.
ಅವರ ಸಂಬಂಧಿತ ಪ್ರಶ್ನೆಗಳನ್ನು ಅವರನ್ನೆ ಕೇಳಿ.
Translate Hindi to Kannada:लेकिन मांग बढऩे से दाम तेज हुए हैं।
ಆದರೆ ಬೇಡಿಕೆ ಹೆಚ್ಚಿರುವ ಕಾರಣ ಬೆಲೆ ಗಗನಕ್ಕೇರಿದೆ.
Translate Hindi to Kannada:अशोक मुस्करा दिये।
ಅಶೋಕ್‌ ವ್ಯಂಗ್ಯವಾಡಿದ್ದಾರೆ.
Translate Hindi to Kannada:इस कुंजी का प्रयोग GNOME 2.20 में पदावनत किया गया था. स्कीमा को सुसंगतता के लिये पुराने संस्कऱण के साथ बनाये रखा जाता है.
GNOME 2.20 ಯಲ್ಲಿ ಈ ಕೀಲಿಯ ಬಳಕೆಯನ್ನು ತೆಗೆದು ಹಾಕಲಾಗಿದೆ. ಹಳೆಯ ಆವೃತ್ತಿಗಳಿಗೆ ಹೊಂದಿಕೊಳ್ಳುವಂತೆ ಸ್ಕೀಮಾವನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ.
Translate Hindi to Kannada:प्रधानमंत्री श्री नरेन्द्र मोदी ने छठ पूजा के अवसर पर देशवासियों को अपनी शुभकामनाएं दी हैं।
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾತ್ ಪೂಜಾ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
Translate Hindi to Kannada:राजा अहज्याह की मौत के बाद उसकी माँ अतल्याह ने राजा के सभी बच्चों को मरवा डाला और खुद सिंहासन हथिया लिया ।
( 2) ಇದರಿಂದ ಯಾವ ಪ್ರಯೋಜನವಾಯಿತು?
Translate Hindi to Kannada:काम कब से शुरू होगा?
ಗಂಭೀರವಾಗಿ ಕೆಲಸ ಆರಂಭ ಮಾಡುವುದು ಯಾವಾಗ?
Translate Hindi to Kannada:फिलहाल यह चीन में उपलब्ध है।
ಪ್ರಸ್ತುತದಲ್ಲಿ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿದೆ.
Translate Hindi to Kannada:मानसिक और शारीरिक स्वास्थ्य का रखें ख्याल
ದೈಹಿಕ – ಮಾನಸಿಕ ಆರೋಗ್ಯದಲ್ಲಿ ಉತ್ತಮ ಸಮತೋಲನ ಕಾಯ್ದುಕೊಳ್ಳಲು…
Translate Hindi to Kannada:पाचन शक्ति बढ़ाए
ಜೀರ್ಣಶಕ್ತಿ ಹೆಚ್ಚಿಸುವ ಸಾಮರ್ಥ್ಯ ತುಂಬೆಗಿದೆ
Translate Hindi to Kannada:जानकारी जुटाएं.
ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
Translate Hindi to Kannada:इमरान ताहिर और दीपक चाहर ने एक एक विकेट लिया.
ದೀ‍ಪಕ್‌ ಚಾಹರ್ ಮತ್ತು ಇಮ್ರಾನ್‌ ತಾಹಿರ್‌ ಮಿಂಚುತ್ತಿದ್ದಾರೆ.
Translate Hindi to Kannada:लोकसभा चुनाव में पार्टी की करारी हार की जिम्मेदारी लेते हुए राहुल गांधी ने कांग्रेस अध्यक्ष पद से इस्तीफा दे दिया।
ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಪಟ್ಟ ತೊರೆದಿದ್ದ ರಾಹುಲ್ ಗಾಂಧಿ, ಪಕ್ಷದ ಹುದ್ದೆ ನಿಭಾಯಿಸುವುದಕ್ಕಿಂತ ದೇಶಸೇವೆ ಮಾಡುವುದು ತಮ್ಮ ಸದ್ಯದ ಆಯ್ಕೆ ಎಂದು ತಿಳಿಸಿದ್ದರು.
Translate Hindi to Kannada:कहां कैसे हालात हैं?
ಅಲ್ಲಿನ ಪರಿಸ್ಥಿತಿ ಹೇಗಿರಬಹುದು?
Translate Hindi to Kannada:वह सर्वत्र विजय हासिल करता है।
ಅವರು ಯಾವಾಗಲೂ ತನ್ನ ಗೋಲು ಸಾಧಿಸುತ್ತದೆ.
Translate Hindi to Kannada:लेकिन वर्मा समय पर नहीं पहुंचे.
ಆದರೆ ಕೆಲ ದಿನಗಳಾದರೂ ಅವರು ಬರಲಿಲ್ಲ.
Translate Hindi to Kannada:FTII के चेयरमैन बने अनुपम खेर, शोभा डे ने कहा- मिल ही गया 'चमचागिरी' का फल
ಪುಣೆ ಎಫ್‌ಟಿಐಐ ಅಧ್ಯಕ್ಷರಾಗಿ ಅನುಪಮ್‌ ಖೇರ್‌ ನೇಮಕ
Translate Hindi to Kannada:पनिन्‍ना को कब एहसास हुआ कि उसकी कड़वी बातों का हन्‍ना पर कोई असर नहीं हो रहा है?
ಇನ್ನು ಮುಂದೆ ಹನ್ನಳ ಮನನೋಯಿಸಲು ಅಸಾಧ್ಯ ಎಂದು ಪೆನಿನ್ನಳಿಗೆ ಗೊತ್ತಾದದ್ದು ಯಾವಾಗ?
Translate Hindi to Kannada:बेरोजगारी की समस्या विकराल होती जा रही है।
ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡಿದೆ.
Translate Hindi to Kannada:आप खुद इसका मतलब निकाल सकते हैं.
ನೀವೇ ಇದನ್ನು ಲೆಕ್ಕ ಹಾಕಬಹುದು.
Translate Hindi to Kannada:तरल पदार्थों का सेवन अधिक हो
ಹೆಚ್ಚಿನ ದ್ರವಗಳನ್ನು ಕುಡಿಯಿರಿ
Translate Hindi to Kannada:जैसे - जैसे बाइबल के बारे में रॉमान का ज्ञान बढ़ता गया, वैसे - वैसे वह इन कैदियों को भी ये सच्चाइयाँ बताता गया ।
ತನ್ನ ಹೆಚ್ಚುತ್ತಿರುವ ಬೈಬಲ್‌ ಜ್ಞಾನವನ್ನು ರೊಮೇನ್‌ ಈ ಸೆರೆವಾಸಿಗಳೊಂದಿಗೆ ಕ್ರಮವಾಗಿ ಹಂಚಿಕೊಂಡನು ಮತ್ತು ಅವನ ಪ್ರಯತ್ನಗಳು ಅತ್ಯುತ್ತಮ ಫಲಿತಾಂಶಗಳನ್ನು ಉಂಟುಮಾಡಿದವು.
Translate Hindi to Kannada:फिर मैं जैसे - तैसे पहाड़ पर, समुद्र - तल से करीब 1,200 मीटर ऊँचाई पर बने एक केबिन तक पहुँचा ।
ತೀರ ಬಳಲಿದ್ದರಿಂದ ನಾನು ಬೆಂಕಿಗೂಡಿನ ಮುಂದಿದ್ದ ಒಂದು ಬೆಂಚಿನ ಮೇಲೆ ನಿದ್ರಿಸಿದೆ.
Translate Hindi to Kannada:चुकाना पड़ेगा.
ಪಾವತಿಸ ಬೇಕಾಗಿದೆ.
Translate Hindi to Kannada:C. C का निर्धारण करते समय क्षेत्र की करेंट(field current) या तो लगातार बढ़ाई या कम की जानी चाहिए।
ಕೆಲವು ಇತರ ವಿಷಯಗಳು, O. C. C ಯನ್ನು ನಿರ್ಧರಿಸುವಾಗ ಕ್ಷೇತ್ರ ಪ್ರವಾಹವನ್ನು ನಿರಂತರವಾಗಿ ಹೆಚ್ಚಿಸಬೇಕು ಅಥವಾ ಕಡಿಮೆ ಮಾಡಬೇಕು.
Translate Hindi to Kannada:इसको हम छोड़ेंगे नहीं।
ಇದಕ್ಕೆ ನಾವು ಬಿಡಲ್ಲ ಎಂದರು.
Translate Hindi to Kannada:इस मामले में सुप्रीम कोर्ट में उनकी अपील लंबित है.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಅರ್ಜಿಯೊಂದು ದಾಖಲಾಗಿತ್ತು.
Translate Hindi to Kannada:आपका सम्मान होगा तथा ख्याति बढे़गी।
ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
Translate Hindi to Kannada:तस्वीरों को इंस्टाग्राम पर किया शेयर
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು.