source
stringlengths
28
11.1k
target
stringlengths
1
10.5k
Translate Hindi to Kannada:किसी भी अप्रिय घटना को रोकने के लिए पूरे शहर में भारी सुरक्षा व्यवस्था की गई है।
ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ನಗರದಾದ್ಯಂತ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
Translate Hindi to Kannada:बेशक नादाब और अबीहू ने जो किया, उसके लिए बाकी याजक ज़िम्मेदार नहीं थे, लेकिन फिर भी हारून को लगा कि अगर वे उस दिन पापबलि में से खाएँगे तो यहोवा खुश नहीं होगा । — लैव्य.
ನಾದಾಬ್‌, ಅಬೀಹು ಮಾಡಿದ ತಪ್ಪಿಗೆ ಉಳಿದವರು ನೇರವಾಗಿ ಹೊಣೆಗಾರರಾಗಿಲ್ಲದಿದ್ದರೂ ಅದನ್ನು ತಿನ್ನುವುದು ಯೆಹೋವನಿಗೆ ಮೆಚ್ಚಿಗೆಯಾಗದೆಂದು ಪ್ರಾಯಶಃ ಅವನು ನೆನಸಿದನು. — ಯಾಜ.
Translate Hindi to Kannada:इस्त्राएलियों को आज्ञा दे, कि वे सब कोढ़ियों को, और जितनों के प्रमेह हो, और जितने लोथ के कारण अशुद्ध हों, उन सभों को छावनी से निकाल दें.
ಕುಷ್ಠವಿ ರುವವರೆಲ್ಲರನ್ನೂ ಮೇಹವುಳ್ಳವರೆಲ್ಲರನ್ನೂ ಹೆಣದಿಂದ ಅಶುದ್ಧವಾದವರೆಲ್ಲರನ್ನೂ ಪಾಳೆಯದೊಳಗಿಂದ ಕಳು ಹಿಸಬೇಕೆಂದು ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸು.
Translate Hindi to Kannada:राहुल गांधी ने अपने जन्म के वक्त अस्पताल में रही नर्स को लगाया गले
ಡಾ. ರಾಜ್ ಮನೆಯಲ್ಲಿ ರಾಹುಲ್ ಗಾಂಧಿ
Translate Hindi to Kannada:मेरे काम को सराहना मिलती है।
ಅವರ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಮೆಚ್ಚುತ್ತೇನೆ.
Translate Hindi to Kannada:हर इंसान की यह कोशिश रहती है कि वह लाइफ में कुछ बड़ा करे।
ಜೀವನದಲ್ಲಿ ಏನಾದ್ರೂ ದೊಡ್ಡದಾಗಿ ಸಾಧನೆ ಮಾಡಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ.
Translate Hindi to Kannada:ऐसा करने से पहले लेकिन अपने डॉक्टर से राय जरूर लें.
ಯಾವುದೇ ಪೂರಕದಂತೆ, ಅದನ್ನು ಪ್ರಯತ್ನಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ.
Translate Hindi to Kannada:राजमार्ग बंद होने के कारण यात्रा अस्थायी रूप से रूक गयी है।
ತಾತ್ಕಾಲಿಕವಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ.
Translate Hindi to Kannada:पुलिस का कहना है इस संबंध में जांच की जा रही है।
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇಲ್ಲಿನ ಪೊಲೀಸರು ಹೇಳಿದ್ದಾರೆ.
Translate Hindi to Kannada:शराब की बिक्री पर प्रतिबंध जारी।
ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
Translate Hindi to Kannada:कोई नियमों की अनदेखी करता पाया गया तो उसके खिलाफ कड़ी कार्यवाही की जाएगी।
ನಿಯಮ ಉಲ್ಲಂಘಿಸಿ ಮತ್ತೆ ಕಾರ್ಯಾರಂಭ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
Translate Hindi to Kannada:लेकिन घर वाले राजी नहीं थे.
ಆದರೆ ಸ್ಥಳೀಯರು ಅದಕ್ಕೂ ಅವಕಾಶ ಕೊಟ್ಟಿಲ್ಲ.
Translate Hindi to Kannada:हम ईद और क्रिसमस भी मनाते हैं।
ದೀಪಾವಳಿ ,ಸಂಕ್ರಾಂತಿ ಹಬ್ಬದಂದು ನಾವು ಗೋವುಗಳ ಪೂಜೆ ಮಾಡ್ತೇವೆ.
Translate Hindi to Kannada:लेकिन यह कामयाबी मुस्तकिल साबित नहीं हो पाई।
ಆದರೆ ಆ ಯಶಸ್ಸು ಖಂಡಿತ ಶಾಶ್ವತವಲ್ಲ.
Translate Hindi to Kannada:हर समय सावधान बने रहें.
ಸದಾ ಜಾಗರೂಕತೆಯಿಂದ ಇರಬೇಕು.
Translate Hindi to Kannada:उनका पूरा ख्याल रखता हूं.
ನಾನು ಅವರ ಆರೈಕೆ ಮಾಡಿದ್ದೇನೆ.
Translate Hindi to Kannada:इससे भाजपा पार्टी और मजबूत होगी।
ಹೀಗಾಗಿ ಅಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಪಡಿಸುವ ಸಾಧ್ಯತೆಯಿದೆ.
Translate Hindi to Kannada:उन्होंने कहा कि इस तरह की धमकियों से कोई डरने वाला नहीं है।
ಇಂತಹ ಗೊಡ್ಡು ಬೆದರಿಕೆ ಹೆದರಲ್ಲ ಎಂದು ಹೇಳಿದ್ದಾರೆ.
Translate Hindi to Kannada:बॉलीवुड और हॉलीवुड दोनों फ़िल्में पसंद हैं.
ನನಗೆ ಬಾಲಿವುಡ್ ಹಾಗೂ ರ್ಯಾಪ್ ಎರಡೂ ಸಂಗೀತ ಇಷ್ಟ.
Translate Hindi to Kannada:कमला हैरिस अमेरिका के उपरी सदन में निर्वाचित होने वाली भारतीय मूल की पहली अमेरिकी हैं।
ನ್ಯೂಯಾರ್ಕ್: ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್‌, ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಅಮೆರಿಕ ಸೆನೆಟ್‍ ಪ್ರವೇಶಿಸಿದ ಭಾರತ ಮೂಲದ ಮೊದಲ ಸೆನೆಟರ್‌ ಎಂಬ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ.
Translate Hindi to Kannada:यह किसी खेल की तस्वीर नहीं है।
ಇದು ವ್ಯಾಯಾಮದ ಬಗ್ಗೆ ಅಲ್ಲ.
Translate Hindi to Kannada:शत्रु भी मित्र हो जाते हैं।
ಸ್ನೇಹಿತರೇ ಶತ್ರುವಾಗುವರು.
Translate Hindi to Kannada:बहुत से गांवों में टैंकर से पानी की आपूर्ति की जा रही है।
ನೂರಾರು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
Translate Hindi to Kannada:लोन को चुकाने की अधिकतम अवधि 7 साल होती है।
ಈ ಸಾಲವನ್ನು ತೀರಿಸುವುದಕ್ಕಾಗಿ ಏಳು ವರ್ಷಗಳಷ್ಟು ಸುದೀರ್ಘವಾದ ಕಾಲಾವಕಾಶವಿದೆ.
Translate Hindi to Kannada:इस पर बोलूंगा मैं।
ನಂತ್ರ ಅದರ ಬಗ್ಗೆ ಮಾತನಾಡುತ್ತೆನೆ.
Translate Hindi to Kannada:क्रिकेटर रविंद्र जडेजा की पत्नी ने बताया क्यों शामिल हुईं बीजेपी में
ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರ್ಪಡೆ
Translate Hindi to Kannada:देश के औद्योगिक विकास में है युवाओं की अहम भूमिका
‘ದೇಶದ ಅಭಿವೃದ್ಧಿಯಲ್ಲಿ ಯುವಜ ನರ ಪಾತ್ರ ಮಹತ್ವದ್ದು.
Translate Hindi to Kannada:प्रथम स्वतंत्रता संग्राम में वीरांगनाओं की ललकार
ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೀರೋ
Translate Hindi to Kannada:वह किसी की बात नहीं सुनता।
ಯಾರ ಮಾತನ್ನೂ ಕೇಳಲೊಲ್ಲಳು.
Translate Hindi to Kannada:नए दोस्त बनेंगे।
ಹೊಸ ಗೆಳೆಯರನ್ನೂ ತಂದರು.
Translate Hindi to Kannada:जब तक पुराना ऋण माफ नहीं होगा, नया ऋण नहीं मिल सकता।
ಬಾಕಿ ಉಳಿದ ಸಾಲ ಪಾವತಿಸುವವರೆಗೆ ಹೊಸ ಸಾಲ ಲಭ್ಯವಾಗುವುದಿಲ್ಲ.
Translate Hindi to Kannada:उनके प्यार ने कृष्ण के मन को छू लिया और वह उनके सामने एक सात साल के सुन्दर बच्चे के रूप में प्रकट हुए जिसने बायें हाथ में गोवर्धन घाटी और दायें हाथ में बांसुरी पकड़ी थी।
ಇವರ ಪ್ರೀತಿಯ ಭಜನೆಗೆ ಒಲಿದ ಕೃಷ್ಣ ಗೋಪಿಕೆಯರು ಮುಂದೆ ಏಳು ವರ್ಷದ ಮಗುವಿನ ರೂಪದಲ್ಲಿ ಗೋವರ್ಧನ ಗಿರಿಯನ್ನು  ಎಡಗೈನಲ್ಲಿ ಮತ್ತು ಕೊಳಲನ್ನು ಬಲಗೈನಲ್ಲಿ ಹಿಡಿದ ರೂಪದಲ್ಲಿ ಪ್ರತ್ಯಕ್ಷನಾದ
Translate Hindi to Kannada:न चोर, न लोभी, न पियक्कड़, न गाली देनेवाले, न अन्धेर करनेवाले परमेश्‍वर के राज्य के वारिस होंगे । ”
ಸೃಷ್ಟಿಕರ್ತನಿಂದ ಇಡಲ್ಪಟ್ಟ ನೈತಿಕ ಉತ್ಕೃಷ್ಟತೆಯ ಮಟ್ಟಕ್ಕನುಸಾರ, ಹ್ವಾನ್‍ನೊಂದಿಗೆ ತಾನಿಟ್ಟುಕೊಂಡಿರುವ ಸಂಬಂಧವು ತಪ್ಪಾಗಿದೆ ಹಾಗೂ ದೇವರ ಸಮ್ಮತಿಯನ್ನು ಪಡೆದುಕೊಳ್ಳಬೇಕಾದರೆ ಈ ಸಂಬಂಧವನ್ನು ಕೊನೆಗೊಳಿಸಬೇಕೆಂಬ ತೀರ್ಮಾನಕ್ಕೆ ಬರುವಂತೆ ಇದು ಅವಳ ಕಣ್ಣನ್ನು ತೆರೆಸಿತು.
Translate Hindi to Kannada:उसी तरह मैं किसी भी स्त्री को गर्भ गिराने की दवा नहीं दूँगा ।
ಅದಕ್ಕೆ ಬದಲಾಗಿ ಆ ಕೆಲಸವನ್ನು ಶಸ್ತ್ರಚಿಕಿತ್ಸಕನಿಗೆ ಬಿಟ್ಟುಬಿಡುವೆ.
Translate Hindi to Kannada:इस कार्रवाई में 40 पाकिस्तानी सैनिक भी मारे गए थे.
ಇನ್ನು ಈ ವೇಳೆ ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Translate Hindi to Kannada:डेढ़ घंटे से ज्यादा समय तक चले एक वेबिनार में, प्रमुख चिकित्सक और चिकित्सा विज्ञान के विभिन्न क्षेत्रों के विशेषज्ञों ने चेन्नई, नई दिल्ली, मुंबई, नागपुर, पटना, कोटा, इरोड आदि जैसे विभिन्न भारतीय शहरों से अपनी जानकारियां दी।
ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ವೆಬಿನಾರ್ ನಲ್ಲಿ ಭಾರತದ ನಾನಾ ನಗರಗಳಾದ ಚೆನ್ನೈ, ನವದೆಹಲಿ, ಮುಂಬೈ, ನಾಗ್ಪುರ್, ಪಾಟ್ನಾ, ಕೋಟಾ, ಇರೋಡ್ ಮತ್ತಿತರ ಸ್ಥಳಗಳಿಂದ ಖ್ಯಾತ ವೈದ್ಯರು ಮತ್ತು ವೈದ್ಯಕೀಯ ವಿಜ್ಞಾನದ ನಾನಾ ವಿಭಾಗಗಳ ಪರಿಣಿತರಿಂದ ಮಾಹಿತಿಯನ್ನು ಸಂಗ್ರಹಿಸಲಾಯಿತು.
Translate Hindi to Kannada:मगर, लोकसभा चुनाव में उसे करारा झटका लगा है।
ಆದರೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದೆ.
Translate Hindi to Kannada:इसका इलाज सही समय पर होना चाहिए।
ಇದಕ್ಕೆ ಸೂಕ್ತ ಚಿಕಿತ್ಸೆ ಸರಿಯಾದ ಸಮಯದಲ್ಲಿ ನೀಡಬೇಕು.
Translate Hindi to Kannada:मैंने एक रुपया उधार नहीं लिया था।
ನನ್ನಿಂದ ಒಂದು ರೂಪಾಯಿಯನ್ನೂ ಖರ್ಚು ಮಾಡಲು ಬಿಟ್ಟಿಲ್ಲ.
Translate Hindi to Kannada:शायद दोनों ही.
ಬಹುಶಃ ಅವರಿಬ್ಬರೂ.
Translate Hindi to Kannada:पाटिल ने बताया, ‘डाॅ.
ಎಸ್‌. ಪಾಟೀಲ ತಿಳಿಸಿದ್ದಾರೆ.
Translate Hindi to Kannada:सोशल मीडिया में यह फेसबुक पोस्ट कई लोगों ने शेयर की.
ಇನ್ನು ಕೆಲವರು ಈ ಪೋಸ್ಟ್​ನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು.
Translate Hindi to Kannada:लोगों के सवालों का जवाब दे सकता है।
’’ ಎಂಬ ಪ್ರಶ್ನೆಯನ್ನು ಜನರ ಬಳಿ ಕೇಳುತ್ತೇನೆ.
Translate Hindi to Kannada:पदों की संख्या: 05
ಹುದ್ದೆ ಸಂಖ್ಯೆ : 05
Translate Hindi to Kannada:‘ सच्चाई के मार्ग ’ पर चलिए
‘ ನೇರವಾದ ಮಾರ್ಗದಲ್ಲಿ ’ ನಡೆಯಿರಿ
Translate Hindi to Kannada:यहां कोई अच्छे स्कूल भी नहीं है.
ಹೀಗಿದ್ದರೂ ಇಲ್ಲಿ ಒಂದೂ ಉತ್ತಮವಾದ ಶಿಕ್ಷಣ ಸಂಸ್ಥೆಗಳಿಲ್ಲ.
Translate Hindi to Kannada:वो ऐसे ही कहते हैं.
ಎಂದಿದ್ದಾರಂತೆ ಅವರು.
Translate Hindi to Kannada:भाजपा कार्यकताओं ने ली कांग्रेस की सदस्यता
ಜನೆವರಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಸಿಎಂ
Translate Hindi to Kannada:पर यह होना नहीं है।
ಆದರೆ ಈ ರೀತಿ ಮಾಡಿರಲಿಕ್ಕಿಲ್ಲ.
Translate Hindi to Kannada:इस कार में 0.8-लीटर और 1.0-लीटर पेट्रोल इंजन का विकल्प दिया गया है।
ನೂತನ ಕಾರು 0.8 ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 1.0 ಲೀಟರ್ ಪೆಟ್ರೋಲ್ ಆಯ್ಕೆ ಲಭ್ಯವಿದೆ.
Translate Hindi to Kannada:इमारत के हर माले पर दो हाल हैं।
ಕಟ್ಟಡಗಳ ಪ್ರತಿಯೊಂದು ಕೊಠಡಿಗಳ ಎರಡು ವಿಭಾಗಗಳು ಹೊಂದಿದೆ.
Translate Hindi to Kannada:हमारे देश का यही दुर्भाग्य है.
ಇದೇ ನಮ್ಮ ನಾಡಿನ ಬಹುದೊಡ್ಡ ದುರಂತ.
Translate Hindi to Kannada:सारे काम सरलता से पूरे होंगे.
ಎಲ್ಲಾ ಕೆಲಸಗಳು ಸರಳವಾಗಿ ಪೂರ್ಣಗೊಳ್ಳಲಿವೆ.
Translate Hindi to Kannada:यहीं से उनकी शौर्य गाथा शुरू हुई.
ಅಲ್ಲಿಗೆ ಆರಂಭವಾಗಿದ್ದೇ ಇವರ ಮಂಗನಾಟ.
Translate Hindi to Kannada:इस प्रकरण में दहेज हत्या का मुकदमा दर्ज किया गया था।
ಇದರಿಂದ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
Translate Hindi to Kannada:और उसकी शाखाओं की टहनियों में से आग निकली, जिस से उसके फल भस्म हो गए, और प्रभुता करने के योग्य राजदण्ड के लिये उस में अब कोई मोटी टहनी न रही। यही विलापगीत है, और यह विलापगीत बना रहेगा।
ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ. ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ. ಇದು ಪ್ರಲಾಪವಾಗಿದೆ. ಪ್ರಲಾಪಕ್ಕಾಗಿಯೇ ಇದೆ.
Translate Hindi to Kannada:इस हिसाब से आज आध्यात्मिक इस्राएलियों की “दहिनी ओर दस हजार ” लोग गिर चुके हैं ।
ವಾಸ್ತವದಲ್ಲಿ, ಇಂದಿನ ಆತ್ಮಿಕ ಇಸ್ರಾಯೇಲ್ಯರ “ಬಲಗಡೆಯಲ್ಲಿ ಹತ್ತುಸಾವಿರ ” ಮಂದಿ ಸತ್ತು ಬಿದ್ದಿದ್ದಾರೆ.
Translate Hindi to Kannada:आइए इन्हीं प्रश्नों का उत्तर जानने की कोशिश करते हैं:
ನಮಗೆ ಈ ಮತ್ತು ಇತರ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸೋಣ.
Translate Hindi to Kannada:ट्रक की टक्कर से बाइक सवार सिपाही की मौत
ಕಾರು ಢಿಕ್ಕಿ: ಬೈಕ್‌ ಸವಾರ ಸಾವು
Translate Hindi to Kannada:हर चुनौती का सामना करने के लिए हमने पर्याप्त बंदोबस्त किए हैं।
"""ನಾವು ಯಾವುದೇ ಸವಾಲಿಗೆ ಸಜ್ಜಾಗಿದ್ದೇವೆ."
Translate Hindi to Kannada:सामने दिखते हैं
ಮುಂದೆ ಕಾದಾಡುವುದನು
Translate Hindi to Kannada:पुलिस ने बताया कि राहत और बचाव का कार्य जारी है।
ಪೊಲೀಸ್ ಪ್ರಕಾರ ರಕ್ಷಣಾ ಕಾರ್ಯ ನಡೆಯುತ್ತಿದೆ.
Translate Hindi to Kannada:मामला चुनाव आयोग में भी पहुंचा है।
ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೂ ತರಲಾಗಿದೆ.
Translate Hindi to Kannada:क्या दोनों एक ही होते हैं।
ಇಬ್ಬರಿಗೂ ಒಂದೇ ತಂದುಕೊಟ್ಟಳ?
Translate Hindi to Kannada:हत्या की मूल वजह का अभी तक पता नहीं चल पाया है।
ಕೊಲೆಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ.
Translate Hindi to Kannada:अच्छी एजुकेशन देना है।
ನಿಕೋಲಸ್ ಉತ್ತಮ ಶಿಕ್ಷಣ.
Translate Hindi to Kannada:जिससे कोई दिक्कत न होने पाए।
ಹಾಗಾಗಿ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.
Translate Hindi to Kannada:सवाल वाजिब था।
ಎಂಬ ಪ್ರಶ್ನೆ ಮೂಡಿತ್ತು.
Translate Hindi to Kannada:जिससे किसी भी तरह के नुकसान की कोई जानकारी नहीं मिली है।
ಎಲ್ಲಿಯೂ ಹಾನಿಯಾದ ವರದಿಯಾಗಿಲ್ಲ.
Translate Hindi to Kannada:लेकिन सुप्रीम कोर्ट तक ने उसकी याचिका को ठुकरा दिया था।
ಅದರೆ ಹೈಕೋರ್ಟ್ ತಿರಸ್ಕರಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ.
Translate Hindi to Kannada:मैं यहां आती रहूंगी।
ಇಲ್ಲಿಯೇ ಮುಂದುವರೆಯುತ್ತೇನೆ.
Translate Hindi to Kannada:उन्होंने अधिकारियों को मामले की जांच करने के आदेश दिए।
ಈ ಬಗ್ಗೆ ಸಂಪೂರ್ಣ ಸಮೀಕ್ಷೆ ನಡೆಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
Translate Hindi to Kannada:तो फिर गया कहां?
ಹಾಗಾದರೆ ಹೋಗಿದ್ದಾದರೂ ಎಲ್ಲಿಗೆ…?
Translate Hindi to Kannada:इनकम टैक्स विभाग की ई-फाइलिंग से आसानी से ऑनलाइन ITR फाइल कर सकते हैं।
ಸರ್ಕಾರದ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಅಂತರ್ಜಾಲದ ಮೂಲಕ ಐಟಿಆರ್ ಸಲ್ಲಿಸಬಹುದು.
Translate Hindi to Kannada:तरीके बहुत से हैं…
ಅದಕ್ಕೆ ಹಲವು ವಿಧಾನಗಳಿವೆ.
Translate Hindi to Kannada:लेकिन, वही अंत नहीं है।
ಆದರೆ, ಅದೇ ಅಂತಿಮ ಅಲ್ಲ.
Translate Hindi to Kannada:हमें शायद खुद को यह याद दिलाना होगा कि यहोवा का दिल कितना बड़ा है ।
‘ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನು ’ ಸಾ.
Translate Hindi to Kannada:यह सफर जारी रहना चाहिए।
ಪ್ರಯಾಣವನ್ನು ಮುಂದುವರಿಸಬೇಕು.
Translate Hindi to Kannada:जम्मू स्थित आधार शिविर में एक पुलिसकर्मी द्वारा स्नान कर रही महिला श्रद्धालुओं का वीडियो बनाने की बात उजागर हुई है।
ಜಮ್ಮು: ಅಮರನಾಥ ಯಾತ್ರಾರ್ಥಿಗಳ ಶಿಬಿರದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ಚಿತ್ರೀಕರಣ ಮಾಡಿಕೊಂಡಿದ್ದ ಪೊಲೀಸ್ ನನ್ನು ಬಂಧಿಸಲಾಗಿದೆ.
Translate Hindi to Kannada:इनमें से दो ने हेलमेट पहन रखा था।
ಇಬ್ಬರೂ ಕಂಬಳಿಕೊಪ್ಪೆ ಹಾಕಿಕೊಂಡರು.
Translate Hindi to Kannada:पिता-पुत्र की हत्या के आरोप में तीन हिरासत में
ಮಗನನ್ನು ಕೊಂದ ತಂದೆ ಸೇರಿ ಮೂವರ ಬಂಧನ
Translate Hindi to Kannada:हमसे यह सब सहन नहीं होता।
ಇವೆಲ್ಲವನ್ನು ನೋಡಿಕೊಂಡು ನಾವು ಸುಮ್ಮನಿರಲು ಸಾಧ್ಯವಿಲ್ಲ.
Translate Hindi to Kannada:फिर लौटने का कोई रास्‍ता नहीं होती.
ನಂತರ ಮತ್ತೆ ಇಳಿಕೆಯನ್ನು ಇಲ್ಲ.
Translate Hindi to Kannada:पूरे शहर में जगह-जगह सीसीटीवी कैमरे लगेंगे।
ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
Translate Hindi to Kannada:गिरफ्तारियां और बरामदगी
ಬಂಧನಗಳು ಮತ್ತು ಸೆರೆವಾಸ
Translate Hindi to Kannada:इस घटना में विमान में सवार 16 पाकिस्तानी नौसैनिकों की मौत हो गई थी।
ವಿಮಾನದಲ್ಲಿದ್ದ 16 ಮಂದಿ ಪಾಕ್ ಸಿಬ್ಬಂದಿ ಮೃತಪಟ್ಟಿದ್ದರು.
Translate Hindi to Kannada:चलिए इसे जानते हैं.
ಅದನ್ನು ತಿಳಿದುಕೊಳ್ಳೋಣ.
Translate Hindi to Kannada:क्या है ​वैज्ञानिक नज़रिया?
ವೈಜ್ಞಾನಿಕ ವೇರಿಯಬಲ್ ಎಂದರೇನು?
Translate Hindi to Kannada:लेकिन, मुझे उसकी बातों पर यकीन नही हुआ’।
ಆದರೆ ಈ ರೀತಿ ಮಾಡಿಕೊಂಡಿದ್ದಾನೆ ಎಂದರೆ ನನಗೆ ನಂಬಲು ಆಗುತ್ತಿಲ್ಲ ಎಂದರು.
Translate Hindi to Kannada:इस संबंध में एक कारगर नीति अपनानी होगी।
ಈ ಬಗ್ಗೆ ನ್ಯಾಯ ಸಮ್ಮತ ನೀತಿ ರೂಪಿಸುವ ಅಗತ್ಯವಿದೆ.
Translate Hindi to Kannada:जब बुज़ुर्ग, विश्‍वासी भाई - बहन जवाब देते हैं तो उनके जवाब हमारा दिल छू जाते हैं ।
ನಾವು ಎಷ್ಟೇ ವರ್ಷಗಳಿಂದ ಕೂಟಗಳಿಗೆ ಹಾಜರಾಗುತ್ತಿರಲಿ, ನಮ್ಮ ಸಹೋದರ ಸಹೋದರಿಯರು ನೀಡುವ ಉತ್ತರಗಳಿಗೆ ಕಿವಿಗೊಡುವುದು ಮನಸ್ಸಿಗೆ ಮುದನೀಡುತ್ತದೆ ಎಂಬುದನ್ನು ನೀವು ಒಪ್ಪುವಿರಿ ಖಂಡಿತ.
Translate Hindi to Kannada:वे हमारी जमीन कब्जा करने की कोशिश कर रहे हैं।
ನಮ್ಮ ಭೂಮಿ ಕಸಿದುಕೊಳ್ಳಲು ಹೊರಟಿದ್ದಾರೆ.
Translate Hindi to Kannada:देखिए फिर क्या हुआ।
ಆಮೇಲೆ ಏನನ್ನು ನೋಡಿದಿರೆಂದು ಕೇಳಿ ನೋಡಿ.
Translate Hindi to Kannada:इस मिश्रण को गर्म पानी में उबाल लें।
ಬೆಚ್ಚಗಿನ ನೀರಿನಲ್ಲಿ ಮಿಶ್ರಣವನ್ನು ನೆನೆಸಿ.
Translate Hindi to Kannada:मुझे इस बारे में जानकारी हो गई थी।
ಆತ ಮೊದಲೇ ನನಗೆ ತಿಳಿದಿತ್ತು ಎಂದುಬಿಟ್ಟ.
Translate Hindi to Kannada:कोई हंगामा नहीं हुआ है।
ಇತಃಪರ ಯಾವ ಗಲಾಟೆಯೂ ಆಗಲಿಲ್ಲ.
Translate Hindi to Kannada:किसके सवालों का जवाब चाहते हैं.
ಯಾವ ಪ್ರಶ್ನೆಗಳನ್ನು ಕ್ರಿಯಾಪದ ಉತ್ತರಿಸುವ?
Translate Hindi to Kannada:एक भी जनसेवा का काम नहीं हुआ।
ಯಾವುದೇ ಜನಪರ ಕಾರ್ಯಕ್ರಮ ಮಾಡಲಿಲ್ಲ.
Translate Hindi to Kannada:एक बड़ा मंदिर महिषासुर मर्दिनी के रूप में देवी दुर्गा को समर्पित है।
ಇಲ್ಲಿ ಇರುವ ದೊಡ್ಡ ಗುಡಿಯಲ್ಲಿ ಮಹಿಷಾಸುರ ಮರ್ದಿನಿಯ ರೂಪದಲ್ಲಿರುವ ದುರ್ಗಾ ದೇವಿಯನ್ನು ನಾವು ಕಾಣಬಹುದು
Translate Hindi to Kannada:उससे कितनी अलग है यह फिल्म?
ಈ ಸಿನಿಮಾ ಅದಕ್ಕಿಂತ ಭಿನ್ನವಾಗಿದೆಯೇ?