source
stringlengths
28
11.1k
target
stringlengths
1
10.5k
Translate Hindi to Kannada:इस क्षेत्र में कनॉट, विक्टोरिया क्रोसिंग एवं रिवर्स डिस्ट्रिक्ट का एक भाग समेत कई समुदाय शामिल हैं।
ಈ ಪ್ರದೇಶವು ಅನೇಕ ಸಮುದಾಯಗಳನ್ನು ಹೊಂದಿದೆ, ಅವುಗಳೆಂದರೆ ಕೊನ್ನಾಟ್, ವಿಕ್ಟೋರಿಯಾ ಕ್ರಾಸಿಂಗ್ ಮತ್ತು ರಿವರ್ಸ್ ಜಿಲ್ಲೆಯ ಒಂದು ಭಾಗ.
Translate Hindi to Kannada:भारत मार्केटिंग
ಭಾರತ್ ಮಾರ್ಕೆಟಿಂಗ್
Translate Hindi to Kannada:कोई भ्रष्टाचार नहीं।
ಭ್ರಷ್ಟಾಚಾರ ನಡೆದಿಲ್ಲ.
Translate Hindi to Kannada:यह इतना बड़ा भयानक है।
ಅಷ್ಟು ಭಯಂಕರವಾಗಿದ್ದಾಳೆ ಇವಾ.
Translate Hindi to Kannada:हम बाहर की ओर भागे.
ನಾವು ಕುಗ್ಗದೇ ಪಾರಾಗಿದ್ದೆವೆ.
Translate Hindi to Kannada:विषय - सूची
ಅಕ್ಟೋಬರ್‌ 15, 2012
Translate Hindi to Kannada:राहुल का सवाल, मोदी जी सहारा से दस पैकेटों में क्या लिया था?
‘ಮೋದಿ ಅವರು ಸಹಾರಾ ಸಮೂಹದಿಂದ ಹಣ ಪಡೆದಿದ್ದಾರೆಯೇ ಎಂದು ರಾಹುಲ್‌ ಕೇಳುತ್ತಿದ್ದಾರೆ.
Translate Hindi to Kannada:दूसरों को शायद कोई ऐसी बीमारी है, जिसका उनकी भावनाओं पर असर पड़ता है और इसलिए वे निराश हो जाते हैं ।
20: 18) ಇನ್ನು ಕೆಲವರ ನಕಾರಾತ್ಮಕ ಭಾವನೆಗಳಿಗೆ ಅವರ ಕಾಯಿಲೆ ಕಾರಣವಾಗಿರಬಹುದು.
Translate Hindi to Kannada:जांच जारी है, अन्य आरोपियों की गिरफ्तारी के प्रयास किए जा रहे हैं।
ಬಂಧಿತರ ವಿಚಾರಣೆ ನಡೆದಿದ್ದು, ಪರಾರಿಯಾಗಿರುವ ಇತರೆ ದರೋಡೆಕೋರರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
Translate Hindi to Kannada:जानिए हेयर केयर टिप्स-
ಕೂದಲಿನ ಆರೈಕೆಗೆ ಸಲಹೆಗಳು
Translate Hindi to Kannada:यह कभी भी भुलाया नहीं जा सकेगा।
ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ ಬಬ್ಬಕರ್.
Translate Hindi to Kannada:आर्थिक लिहाज से अच्छा दिन है.
ಆರ್ಥಿಕ ಮುಂಭಾಗದಲ್ಲಿ ದಿನವು ಶುಭವಾಗಿದೆ.
Translate Hindi to Kannada:इसके बाद अस्पताल परिसर में पुलिस की तैनाती कर दी गई थी।
ನಂತರ ಅವರನ್ನು ಹಾಸ್ಮಟ್‌ ಆಸ್ಪತ್ರೆಗೆ ದಾಖಲಿಸಲಾಯಿತು.
Translate Hindi to Kannada:पता नहीं क्या कर जाता।
ಏನ್ ಮಾಡ್ತಾನೋ ಗೊತ್ತಿಲ್ಲ.
Translate Hindi to Kannada:हर लड़की सुंदर दिखना चाहती है।
ಪ್ರತಿಯೊಬ್ಬ ಮಹಿಳೆಗೆ ಕೂಡ ತಾನು ಸುಂದರವಾಗಿರಬೇಕು ಹಾಗೂ ಆಕರ್ಷಕವಾಗಿರಬೇಕು ಎನ್ನುವ ಆಸೆ ಇರುವುದು.
Translate Hindi to Kannada:धंधे में पार्टनर
ಉದ್ಯಮ ಪಾಲುದಾರ
Translate Hindi to Kannada:जॉन हॉपकिंस यूनिवर्सिटी के
ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಓಪನ್ ಕೋರ್ಸ್ವೇರ್
Translate Hindi to Kannada:इसमें कहा गया कि रक्षामंत्री राजनाथ सिंह ने सफल परीक्षण पर रक्षा अनुसंधान एवं विकास संगठन (डीआरडीओ) तथा वायुसेना की टीमों को बधाई दी।
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಕುರಿತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಮತ್ತು ವಾಯುಪಡೆಯ ತಂಡಗಳನ್ನು ಅಭಿನಂದಿಸಿದ್ದಾರೆ ಡಿಆರ್‌ಡಿಒ ವಿನ್ಯಾಸಗೊಳಿಸಿದ, ಕಣ್ಣಿನ ದೃಷ್ಟಿಗೂ ಮೀರಿದ ಗುರಿಯನ್ನು ಅಸ್ತ್ರ ಪಣಿ ವಿವಿಧ ಶ್ರೇಣಿಗಳು ಪತ್ತೆ ಮಾಡಿ ಹೊಡೆದುರುಳಿಸಲು ಸಮರ್ಥವಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
Translate Hindi to Kannada:वह फिलहाल राज्यसभा सांसद हैं।
ಅವರು ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.
Translate Hindi to Kannada:“ सचेत रहो ”
“ ಎಚ್ಚರಿಕೆಯಿಂದಿರಿ ”
Translate Hindi to Kannada:आज सच्ची बुद्धि के दूतों के तौर पर यहोवा के साक्षी, जहाँ कहीं भी लोग मिलते हैं, वहाँ जाकर उन्हें बाइबल का अध्ययन करने का न्यौता देने में व्यस्त हैं ।
ಇಂದು ನಿಜ ವಿವೇಕದ ಸಂದೇಶವಾಹಕರೋಪಾದಿ ಯೆಹೋವನ ಸಾಕ್ಷಿಗಳು ಜನರನ್ನು ಎಲ್ಲಿಯೇ ಭೇಟಿಯಾಗಲಿ, ಅವರಿಗೆ ಬೈಬಲನ್ನು ಅಭ್ಯಾಸಮಾಡುವ ಆಮಂತ್ರಣವನ್ನು ನೀಡುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ.
Translate Hindi to Kannada:और दान का पुत्रा जिस से उनका कुल निकला यह था. अर्थात् शूहाम, जिस से शूहामियों का कुल चला। और दान का कुल यही था।
ಕುಟುಂಬಗಳ ಪ್ರಕಾರ ದಾನನ ಕುಮಾರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ದಾನನ ಕುಟುಂಬಗಳು ಇವೇ.
Translate Hindi to Kannada:इसका विशाल प्रवेश द्वार लोहे का बना हुआ है।
ಇದರ ಪ್ರವೇಶ ದ್ವಾರವು ಕಬ್ಬಿಣದ ದ್ವಾರಗಳಿಂದ ಕೂಡಿದೆ
Translate Hindi to Kannada:सीमावर्ती क्षेत्रों का विकास और भारत की संप्रभुता तथा अस्मिता की सुरक्षा
ಗಡಿ ಪ್ರದೇಶಗಳ ಅಭಿವೃದ್ಧಿ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಏಕತೆಯ ಸಂರಕ್ಷಣೆ
Translate Hindi to Kannada:यह ब्लड प्रेशर को कंट्रोल में रखती है.
ಇವು ರಕ್ತದೊತ್ತಡವನ್ನು ಹತೋಟಿಯಲ್ಲಿರಿಸುತ್ತವೆ.
Translate Hindi to Kannada:इंद्रराज गुप्ता भी मौजूद रहे।
ಇಲ್ಲಿ ಇಂದಿರಾ ಗಾಂಧಿಯೂ ಸ್ಪರ್ಧಿಸುತ್ತಿದ್ದರು.
Translate Hindi to Kannada:हिस्सा लेंगे।
ಭಾಗವಹಿಸುವರು.
Translate Hindi to Kannada:उनसे बैठे न रहा गया।
ಹಾಗೆಂದು ಅವರು ಕೈಕಟ್ಟಿ ಕೂತಿಲ್ಲ.
Translate Hindi to Kannada:समस्या ज्यों की त्यों बनी हुई है।
ಸಮಸ್ಯೆಯೂ ಹಾಗೆಯೇ ಮುಂದು ವರಿದಿದೆ.
Translate Hindi to Kannada:अध्यापक कराते हैं।
ಶಿಕ್ಷಕರು ಸಹಕರಿಸುತ್ತಿದ್ದಾರೆ.
Translate Hindi to Kannada:यहां जानें मूवी रिव्यू
ಈ ಚಿತ್ರದ ವಿಮರ್ಶೆ ಇಲ್ಲಿದೆ ಓದಿ
Translate Hindi to Kannada:इससे रंगत निखरती है।
ಇದು ಬಣ್ಣಗಳನ್ನು ಬೆಳಗಿಸುತ್ತದೆ.
Translate Hindi to Kannada:लेकिन अस्पताल से निकलते ही बच्चे की मौत हो गई।
ಆದರೆ ಕ್ಲಿನಿಕ್‌ಗೆ ಮುಟ್ಟುವಾಗಲೇ ಮಗು ಕೊನೆಯುಸಿರೆಳೆಯಿತು.
Translate Hindi to Kannada:नए आत्म निर्भर भारत के लिए सार्वजनिक क्षेत्र उद्यम नीति
ಹೊಸ, ಸ್ವಾವಲಂಬಿ ಭಾರತಕ್ಕಾಗಿ ಸಾರ್ವಜನಿಕ ವಲಯದ ಉದ್ಯಮ ನೀತಿ
Translate Hindi to Kannada:जिंदगी पूरी तरह अपनी धुरी पर घूम गई है।
ಮದೀನಾ ಜೀವನವು ಸಂಪೂರ್ಣವಾಗಿ ಬದಲಾಗಿದೆ.
Translate Hindi to Kannada:कप्तान विराट कोहली ने टॉस जीत पहले बल्लेबाजी करने का फैसला किया।
ಟಾಸ್ ಗೆದ್ದ ಭಾರತದ ನಾಯಕ ವಿರಾಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
Translate Hindi to Kannada:कुलदेवता का पूजन करें।
ದುರ್ಗಾಮಾತೆಯನ್ನು ಆರಾಧಿಸಿ.
Translate Hindi to Kannada:आयोग तमिलनाडु की भूतपूर्व मुख्यमंत्री जयललिता की मौत की जांच कर रहा है.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಕುರಿತು ತನಿಖೆಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸುತ್ತೇನೆ ಎಂದರು.
Translate Hindi to Kannada:बुरा नहीं है, है ना?
ಕೆಟ್ಟ, ಅಲ್ಲವೇ?
Translate Hindi to Kannada:फिल्म की शूटिंग हैदराबाद, मसूरी और बुल्गेरिया में हुई है.
ಬೆಂಗಳೂರು, ಚಿಕ್ಕಮಗಳೂರು, ಮೈಸೂರಿನಲ್ಲಿ ನಲವತ್ತೈದು ದಿನಗಳ ಚಿತ್ರೀಕರಣ ನಡೆಸಲಾಗಿದೆ.
Translate Hindi to Kannada:हम इसे हासिल करने के लिए प्रयास करेंगे।
ದೊರಕುವಂತಾಗಲು ಪ್ರಯತ್ನ ಮಾಡ್ತೇವೆ ಎಂದು ಹೇಳಿದ್ದಾರೆ.
Translate Hindi to Kannada:वह कहती है, “इस अध्ययन से मेरी आँखें खुल गयीं और मैं समझ पायी कि यहोवा कितना महान परमेश्‍वर है ।
ಅವಳನ್ನುವುದು: “ಅದನ್ನು ಓದಿ ಯೆಹೋವನು ಎಷ್ಟು ಅದ್ಭುತವಾದ ದೇವರು ಎಂದು ನನಗೆ ಗೊತ್ತಾಯಿತು.
Translate Hindi to Kannada:धर्म का यह
ಧಾರ್ಮಿಕತಾವಾದ
Translate Hindi to Kannada:जब हम खेत के स्वामी से ‘ खेत काटने के लिए और भी मजदूर भेजने ’ की गुज़ारिश करते हैं, तो हमें इस गुज़ारिश के मुताबिक काम करने की भी ज़रूरत है ।
‘ ಬೆಳೆಗೆ ಕೆಲಸದವರನ್ನು ಕಳುಹಿಸು ’ ಎಂದು ಯಜಮಾನನಿಗೆ ನಾವು ಮಾಡುವ ಬೇಡಿಕೆಗೆ ಅನುಗುಣವಾಗಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹುರುಪಿನಿಂದ ಭಾಗವಹಿಸಬೇಕು. — ಮತ್ತಾ.
Translate Hindi to Kannada:आइए हम हमेशा प्रचार में लोगों के घर और चीज़ों के लिए आदर दिखाएँ (पैराग्राफ 10 देखिए)
ಜನರ ಮನೆಯನ್ನು ಗೌರವದಿಂದ ಕಾಣಿರಿ. ಅವರ ಏಕಾಂತತೆಯನ್ನು ಮಾನ್ಯಮಾಡಿ (ಪ್ಯಾರ 10 ನೋಡಿ)
Translate Hindi to Kannada:लेकिन अमल में क्या हो रहा है ?
ಆದರೆ, ನಿಜವಾಗಿಯೂ ಆಗುತ್ತಿರುವುದೇನು?
Translate Hindi to Kannada:लेकिन आरोपियों के खिलाफ कोई कार्रवाई नहीं हुई।
ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
Translate Hindi to Kannada:कोई विकल्प भी नहीं!
ನಂತರ ಒಂದು ಮಾರ್ಗವಿಲ್ಲ!
Translate Hindi to Kannada:ये चुनावी मुद्दे हैं।
ಈ ವಿಷಯಗಳೇ ಚುನಾವಣಾ ಅಸ್ತ್ರವಾಗಿವೆ ಎಂದರು.
Translate Hindi to Kannada:कुछ समझ नहीं आ रहा है।
ಯಾವ ಮಾತನ್ನು ಅರ್ಥ ಮಾಡಿಕೊಳ್ಳುವದಿಲ್ಲ.
Translate Hindi to Kannada:यह कैसे उपयोगी है?
ಹೇಗೆ ಉಪಯುಕ್ತ ಹೇಸಲ್?
Translate Hindi to Kannada:उन्होंने आगे कहा ‘हमारे संविधान की क्या यही मंजिल है?
“ನಮ್ಮ ಸಂವಿಧಾನ ಎತ್ತ ಸಾಗುತ್ತಿದೆ ?
Translate Hindi to Kannada:कसुम्पटी पुलिस मामले की छानबीन कर रही है।
ಕುಂಬಳೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Translate Hindi to Kannada:यह एक उपचुनाव नहीं है.
ಚುನಾವಣೆಯೇ ಅದರ ಉದ್ದೇಶವಲ್ಲ.
Translate Hindi to Kannada:ये भारत की सबसे किमती औषधि है।
ಇದು ಭಾರತದಲ್ಲೇ ಅತ್ಯಂತ ದುಬಾರಿ ಐಸ್‌ಕ್ರೀಮ್ ಆಗಿದೆ.
Translate Hindi to Kannada:बावजूद इसके लुटेरे भाग निकले।
ಆದರೆ, ಹೊರಗೆ ತರಲಾರದೇ ಕಳ್ಳರು ಬಿಟ್ಟು ಓಡಿ ಹೋಗಿದ್ದರು.
Translate Hindi to Kannada:ऑपरेशन के नियम
ಕೆಲಸದ ಮೂಲ ನಿಯಮಗಳು
Translate Hindi to Kannada:पुलिस अधिकारी ने बताया कि हिरासत में लिए गए सभी छात्रों को छोड़ दिया गया है.
ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ತೆರವುಗೊಳಿಸುವಂತೆ ಪೊಲೀಸರು ಆಗ್ರಹಿಸಿದ್ದರು.
Translate Hindi to Kannada:फि‍लहाल, पुलिस के वरिष्ठ ऑफिसर एनकाउंटर स्थल पर पहुंच चुके हैं व जाँच पड़ताल जारी है.
ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Translate Hindi to Kannada:वहीं इस मामले में राज्य सरकार ने न्यायिक जांच के आदेश दे दिए थे.
ಬಳಿಕ ಸರ್ಕಾರ ಪ್ರಕರಣದ ಮರು ವಿಚಾರಣೆಗೆ ಆದೇಶಿಸಿತ್ತು.
Translate Hindi to Kannada:नॉटिकल मील
ನಾಟಿಕಲ್ ಮೈಲುಗಳು
Translate Hindi to Kannada:“पहली बार किसी के साथ आया हूं.
'ಮೊದಲ ಬಾರಿ ನಿಮ್ಮನ್ನು ಭೇಟಿಯಾದಾಗ ನಾನು ಹೇಳಿದ್ದೆ.
Translate Hindi to Kannada:छवि को डिफ़ॉल्ट छवि के रूप में सहेजें?
ಚಿತ್ರವನ್ನು ಪೂರ್ವನಿಯೋಜಿತವಾಗಿ ಉಳಿಸಬೇಕೆ?
Translate Hindi to Kannada:जल्दबाजी में नहीं हैं स्टार्ट अप
ಅತಿ ವೇಗ ಬೇಡ
Translate Hindi to Kannada:बावजूद इसके अभी तक कोई कार्रवाई नहीं हो सकी है।
ಆದಾಗ್ಯೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
Translate Hindi to Kannada:कर रही है।
ಮಾಡುತ್ತಿದ್ದಾರೆ ಎಂದರು.
Translate Hindi to Kannada:यहां कोई घोटाला नहीं हुआ है.
ಇಲ್ಲಿ ಯಾರೂ ತಪ್ಪು ಅಭಿಪ್ರಾಯವನ್ನು ಪಡೆಯಬಾರದು.
Translate Hindi to Kannada:उदाहरण के लिए :
ಈ ಪದಗಳ ಉದಾಹರಣೆಗಳು:
Translate Hindi to Kannada:वे दोनों मानते हैं कि विदेश में प्रचार करते वक्‍त, वहाँ की भाषा में गवाही देने के लिए हिम्मत की ज़रूरत होती है ।
ಭಯದಿಂದ ತುಂಬಿದವರಾಗಿ, ನಮ್ಮ ಕಾಲುಗಳು ನಡುಗುತ್ತಿದ್ದವು ಮತ್ತು ಹೃದಯವು ರಭಸವಾಗಿ ಬಡಿಯುತ್ತಿತ್ತು.
Translate Hindi to Kannada:"राजनाथ ने कहा, ""राहुल गांधी को एसपीजी सुरक्षा मिली हुई है."
ರಾಹುಲ್ ಗಾಂಧಿಗೆ ಎಸ್‌ಪಿಜಿ (ವಿಶೇಷ ಭದ್ರತಾ ಪಡೆ) ರಕ್ಷಣೆ ಇದೆ.
Translate Hindi to Kannada:इस पर्व का ऐतिहासिक, सामाजिक, धार्मिक और राष्टीय महत्त्व है।
ಧಾರ್ಮಿಕ, ಸಂಪ್ರದಾಯಕ, ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಕ್ಷೇತ್ರಗಳಲ್ಲಿ ವಿಶಿಷ್ಟಸಾಧನೆ ಮಾಡಲಾಗಿದೆ.
Translate Hindi to Kannada:कहां से आगाज और कहां होगी खत्‍म
ಇದಕ್ಕೆ ಅಂತ್ಯ ಎಲ್ಲಿ, ಆದಿ ಎಲ್ಲಿ ಎಂದು ಪ್ರಶ್ನಿಸುತ್ತಾರೆ?
Translate Hindi to Kannada:स्वास्थ्य सिर्फ बीमारियों की अनुपस्थिति का नाम नहीं है।
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯವೆಂದರೆ ಕೇವಲ ಕಾಯಿಲೆಯಿಂದ ಮುಕ್ತರಾಗಿರುವುದೆಂದಲ್ಲ.
Translate Hindi to Kannada:20 फीसदी रही है।
20ರಷ್ಟು ಹೆಚ್ಚಾಗುವುದು.
Translate Hindi to Kannada:सौरभ वर्मा और अजय जयराम को करना पड़ा हार का सामना, वैष्णवी रेड्डी महिला सिंगल्स के दूसरे दौर में पहुंचीं
ಪುರುಷರ ಸಿಂಗಲ್ಸ್‌ನಲ್ಲಿ ಅಜಯ್‌ ಜಯರಾಮ್‌ ಮತ್ತು ಸಮೀರ್‌ ವರ್ಮಾ ಅವರೂ ಎಂಟರ ಘಟ್ಟ ಪ್ರವೇಶಿಸಿದ್ದಾರೆ.
Translate Hindi to Kannada:Indo-China सीमा विवाद: गलवान में तनाव कम करने आज तीसरी बार भारत-चीन के बीच कमांडर स्तर की अहम बैठक
ಲಡಾಖ್‌ನಲ್ಲಿ ಭಾರತ-ಚೀನಾ ಉನ್ನತ ಮಟ್ಟದ ಮಾತುಕತೆ
Translate Hindi to Kannada:हम पौलुस से क्या सबक सीखते हैं जिसने नम्रता से कबूल किया कि उसे “मज़बूत करनेवाले सहायक ” की ज़रूरत है?
“ ಒಂದು ಬಲಪಡಿಸುವ ಸಹಾಯಕ ” ಆಗುವುದು ಹೇಗೆ?
Translate Hindi to Kannada:ये बड़ा सवाल है।
ಇದು ದೊಡ್ಡ ಯಕ್ಷ ಪ್ರಶ್ನೆ.
Translate Hindi to Kannada:आगे देखें दस्वीरें
ಮುಂದೆ ನೋಡಿ
Translate Hindi to Kannada:घटना के बाद लोगों की सूचना पर 108 एम्बूलेंस मौके पर पहुंची, जिसने तीनों घायलों को अस्पताल पहुंचाया।
ವಿಷಯ ತಿಳಿದ ತಕ್ಷಣವೇ ಘಟಾನಾ ಸ್ಥಳಕ್ಕೆ ತುರ್ತು ವಾಹನ ತಲುಪಿದ್ದು, 108 ನ ಚಾಲಕ ಖುದ್ದು ನೀರಿಗೆ ಧುಮುಕಿ ನೀರಿಗೆ ಬಿದ್ದವರನ್ನು ರಕ್ಷಣೆ ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
Translate Hindi to Kannada:वह जाँच के लिए डॉक्टर के पास गया, तो उसे बताया गया कि उसे ना सिर्फ फ्लू है बल्कि टाइप 1 डायबिटीज़ मैलाइटस भी है, या एक शब्द में कहें तो उसे डायबिटीज़ है ।
ಅವನು, ಟೈಪ್‌ 1 ಡಯಾಬಿಟೀಸ್‌ ಮೆಲಿಟಸ್‍ನಿಂದ, ಸಂಕ್ಷಿಪ್ತವಾಗಿ ಹೇಳುವುದಾದರೆ ಮಧುಮೇಹ ಪೀಡಿತನಾಗಿದ್ದನು.
Translate Hindi to Kannada:चलो इसे बहादुरी से लड़ें।
ಧೈರ್ಯದಿಂದ ಹೋರಾಡೋಣ.
Translate Hindi to Kannada:यहोवा की “आज्ञाएं कठिन नहीं ” हैं ।
ಯೆಹೋವನ “ಆಜ್ಞೆಗಳು ಭಾರವಾದವುಗಳಲ್ಲ. ”
Translate Hindi to Kannada:कोई भी हूं।
"""ನಾನು ಯಾರು ಅಲ್ಲ."
Translate Hindi to Kannada:यह एक सामान्य बजट है।
ಇದು ಜನಸ್ನೇಹಿ ಬಜೆಟ್.
Translate Hindi to Kannada:मुख्यमंत्री नीतीश कुमार ने मिश्रा के निधन पर शोक जताया और उनके निवास स्थान पर जाकर श्रद्धांजलि अर्पित की।
ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸಚಿವ ಕಾಮತ್ ಅಗಲಿಕೆಗೆ ದುಃಖ ವ್ಯಕ್ತಪಡಿಸಿದ್ದಾರೆ.
Translate Hindi to Kannada:न्यायालय ने कहा कि बढ़े हुए कार्यकाल के दौरान जज इलाहाबाद उच्च न्यायालय के प्रशासनिक नियंत्रण में रहेंगे।
ವಿಸ್ತರಿತ ಅಧಿಕಾರಾವಧಿಯಲ್ಲಿ ಯಾದವ್ ಅವರು ಅಲಹಾಬಾದ್ ಹೈಕೋರ್ಟ್ನ ಆಡಳಿತಾತ್ಮಕ ನಿಯಂತ್ರಣದಲ್ಲಿರುತ್ತಾರೆ ಎಂದು ತಿಳಿಸಿದೆ.
Translate Hindi to Kannada:धन संबंधी समस्याएं
ಆರ್ಥಿಕ ಸಮಸ್ಯೆಗಳು
Translate Hindi to Kannada:हुंडई भारत में जल्द ही एक नई कार पेश करने जा रही है।
2020ರ ಮಾರ್ಚ್ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿರುವ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ ಕಾರು ಮಾದರಿಯು ಕಳೆದ ವಾರವಷ್ಟೇ ಥೈಲ್ಯಾಂಡ್ನಲ್ಲಿ ಅನಾವರಣಗೊಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿವಿಧ ಮಾದರಿಯ ಎಂಜಿನ್ ಆಯ್ಕೆ ಹೊಂದಿರುವ ಸಿಟಿ ಕಾರು ಭಾರತದಲ್ಲೂ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ
Translate Hindi to Kannada:बस ग्लोबल भूख इंडेक्स में 102 नंबर पर आ गए है ।
ವಿಶ್ವದ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನವನ್ನು ಪಡೆದಿದೆ.
Translate Hindi to Kannada:घटना के बाद पुलिस ने बस चालक को गिरफ्तार कर लिया है और घटना की जांच में जुट गई है.
ಬಸ್ಸು, ಮತ್ತು ಚಾಲಕನನ್ನು ಪೀಣ್ಯಾ ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Translate Hindi to Kannada:इस मंदिर में भगवान बुद्ध की 6.1 मीटर ऊंची मूर्ति लेटी हुई मुद्रा में रखी है।
ಇದು 11.25 ಅಡಿ ಎತ್ತರದ ಪದ್ಮಾಸನ ಭಂಗಿಯಲ್ಲಿರುವ ಭಗವಾನ ವೃಷಭ ದೇವರ ಮೂರ್ತಿಯನ್ನು ಹೊಂದಿದೆ
Translate Hindi to Kannada:विद्यार्थियों ने शबद गायन किया।
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು.
Translate Hindi to Kannada:अनार क्या है?
ಎತರ್ನೆಟ್ ಎಂದರೇನು?
Translate Hindi to Kannada:घर पर ख़ुशी का माहौल है।
ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು.
Translate Hindi to Kannada:इसके बाद शव अंतिम संस्कार के लिए ले जाया गया।
ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.
Translate Hindi to Kannada:पुलिस ने भी कोई मामला दर्ज नहीं किया है।
ಪೊಲೀಸರು ಯಾವುದೇ ಪ್ರಕರಣ ದಾಖಲಿಸಿದರೂ ಭಯವಿಲ್ಲ.
Translate Hindi to Kannada:मैं खुद आया हूं।
ನಾನೇ ಬರಬಿದ್ದು ಹೋಗಿದ್ದೇನೆ.
Translate Hindi to Kannada:तब बिन्यामीनियों ने गिबा से निकल उसी दिन बाईस हजार इस्राएली पुरूषों को मारके मिट्टी में मिला दिया।
ಆಗ ಬೆನ್ಯಾವಿಾನನ ಮಕ್ಕಳು ಗಿಬೆಯದಿಂದ ಹೊರಟು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಆ ದಿನದಲ್ಲಿ ನೆಲಕ್ಕೆ ಬೀಳುವಂತೆ ಸಂಹರಿಸಿದರು.
Translate Hindi to Kannada:इसके बाद सलमान खान घरवालों से रूबरू होते हैं।
ನಂತರ ಕುಟುಂಬಸ್ಥರೊಂದಿಗೆ ಸಲ್ಮಾನ್ ಖಾನ್ ಹಾಡಿಗೆ ಕುಣಿದು ಕುಪ್ಪಳಿಸಿದರು.