source
stringlengths
28
11.1k
target
stringlengths
1
10.5k
Translate Hindi to Kannada:उन्हें नहरी पानी की कोई जरूरत नहीं है।
ಇದಕ್ಕೆ ಹೆಚ್ಚಾಗಿ ನೀರು ಬೇಕಾಗಿಲ್ಲ.
Translate Hindi to Kannada:इसके लिए सब आसान है।
ಆದ್ದರಿಂದ ಸುಲಭ ಎಂಬುದನ್ನು ಎಲ್ಲಾ ಡು.
Translate Hindi to Kannada:वह फिल्म निर्माता और अभिनेत्री अपर्णा सेन की बेटी हैं।
ಆಕೆ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ಅಪರ್ಣ ಸೇನ್‌‌ರವರ ಮಗಳು.
Translate Hindi to Kannada:यहां पुराने ज़माने की कई इमारतें हैं.
ಇಲ್ಲಿನ ಹಲವು ಹಳೆಯ ದೇವಾಲಯಗಳು .
Translate Hindi to Kannada:लेकिन यह सही जवाब नहीं है।
ಆದರೆ ಅದು ಸಮರ್ಪಕ ಉತ್ತರ ಅಲ್ಲ.
Translate Hindi to Kannada:इसके बाद हम चेन्नई और फिर मुंबई जाएंगे।
ಚೆನ್ನೈಗೆ ತೆರಳಿ ನಂತರ ಮುಂಬೈಗೆ ಹೋಗಿದ್ದರು.
Translate Hindi to Kannada:नहीं ।
ಖಂಡಿತವಾಗಿಯೂ ಇಲ್ಲ, ಹೌದು!
Translate Hindi to Kannada:वह साधन क्या है?
ಈ ಸಾಧನವನ್ನು ಏನು?
Translate Hindi to Kannada:अब हममें पहले के जितना झगड़ा नहीं होता । ”
ಆದರೆ ಒಂದು ಮಾತು ನಿಜ.
Translate Hindi to Kannada:सोने की चेन झपटी
ಬಂಗಾರದ ಪಂಜರ
Translate Hindi to Kannada:डीके शिवकुमार और कर्नाटक प्रदेश कांग्रेस प्रमुख दिनेश गुंडू राव ने प्रेस कॉन्फ्रेंस की.
ಇನ್ನು ಸಂಜೆ ಸಚಿವ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಡಿಸಿಎಂ ಡಾ.
Translate Hindi to Kannada:देखिए परा वीडियो।
ವಿಡಿಯೋ ನೋಡಿ.
Translate Hindi to Kannada:हमने जिन तीन सबूतों पर गौर किया, उनसे हम किस नतीजे पर पहुँच सकते हैं?
ಅಂತ್ಯವು ಬರುವ ನಿರ್ದಿಷ್ಟ ದಿನ ಮತ್ತು ಗಳಿಗೆ ನಮಗೆ ತಿಳಿದಿರುವುದಿಲ್ಲ ಎಂದು ಯೇಸು ಎಚ್ಚರಿಸಿದನು.
Translate Hindi to Kannada:ऐसा अक्सर सुनने को मिल जाता है।
ಇಂತಹವು ತುಂಬಾ ಸಲ ಬರುತ್ತವೆ.
Translate Hindi to Kannada:सब्जियां फेंक रहे हैं।
ತರಕಾರಿ ಕುದಿಯುತ್ತವೆ ತನ್ನಿ.
Translate Hindi to Kannada:मैं पार्टी के फ़ैसले के साथ हूं.
ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುತ್ತೇನೆ.
Translate Hindi to Kannada:भाजपा की किस सीट का कौन दावेदार?
ಬಿಜೆಪಿಯಿಂದ ಅಭ್ಯರ್ಥಿ ಯಾರು?
Translate Hindi to Kannada:Realme 5 Pro की खास बात ये है कि इसके बैक में क्वॉड कैमरा सेट अप दिया गया है, जिसका प्राइमरी सेंसर 48 मेगापिक्सल का है।
ಈ ಹೊಸ Realme 5 Pro ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು 48MP ಪ್ರೈಮರಿ ಕ್ಯಾಮೆರಾದೊಂದಿಗೆ ಮೀಸಲಾದ ವೈಡ್-ಆಂಗಲ್, ಟೆಲಿಫೋಟೋ ಮತ್ತು ಮ್ಯಾಕ್ರೋ ಕ್ಯಾಮೆರಾಗಳೊಂದಿಗೆ ಪ್ಯಾಕ್ ಮಾಡುತ್ತದೆ.
Translate Hindi to Kannada:इस खर्च में सभी प्रकार के टेस्ट, दवाई, डॉक्टर फीस आदि शामिल होते हैं।
ಇದು ಮೆಡಿಕಲ್ ಬಿಲ್, ವೈದ್ಯರ ಶುಲ್ಕ ಮತ್ತು ಕೊಠಡಿ ಶುಲ್ಕ ಒಳಗೊಂಡಿರುತ್ತದೆ.
Translate Hindi to Kannada:इस बारे में जानकारी नहीं है।
ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
Translate Hindi to Kannada:हमेशा कोशिश करें कि कम से कम एक प्रीलोडेड इंस्टैंस रखें
ಯಾವಾಗಲೂ ಕನಿಷ್ಟ ಒಂದು ಮೊದಲೆ ಲೋಡ್ ಮಾಡಲಾದ ಸನ್ನಿವೇಶವನ್ನು ಹೊಂದಿರಲು ಪ್ರಯತ್ನಿಸಿ
Translate Hindi to Kannada:और बंधुआई से लौटा ले आऊंगा. और तुम को उन सब जातियों और स्थानों में से जिन में मैं ने तुम को बरबस निकाल दिया है, और तुम्हें इकट्ठा करके इस स्थान में लौटा ले आऊंगा । ” — यिर्मयाह 29: 10,14.
ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ....
Translate Hindi to Kannada:मि में हमारे पुरखाओं ने तेरे आश्चर्यकर्मों पर मन नहीं लगाया, न तेरी अपार करूणा को स्मरण रखा. उन्हों ने समुद्र के तीर पर, अर्थात् लाल समुद्र के तीर पर बलवा किया।
ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.
Translate Hindi to Kannada:एक वोट से गिरी थी बीजेपी सरकार
ಧ್ವನಿಮತದ ಮೂಲಕ ಬಿಎಸ್​ವೈ ವಿಶ್ವಾಸ ಮತವನ್ನು ಗೆದ್ದರು.
Translate Hindi to Kannada:इसका महिला कांग्रेस से कोई लेना-देना नहीं है।
ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ.
Translate Hindi to Kannada:कोई जश्न नहीं मनाया गया।
ಉತ್ಸವದಲ್ಲಿ ಸಭ್ಯತೆ ಇರಲಿಲ್ಲ .
Translate Hindi to Kannada:किसान बुरी तरह से परेशान है।
ಹೋಬಳಿಯಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
Translate Hindi to Kannada:हमारे आगे संघर्ष और दुखों के कई, कई महीने हैं।
ನಮಗೆ ಹಲವು ತಿಂಗಳುಗಳ ಕಾಲ ಹೋರಾಟ ಮತ್ತು ನೋವುಂಟು ಇದೆ.
Translate Hindi to Kannada:कोई दोष किसी प्राचीन पर लगाया जाए तो बिना दो या तीन गवाहों के उस को न सुन।
(ಸಭೆಯ) ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ತೆಗೆದು ಕೊಳ್ಳಬೇಡ.
Translate Hindi to Kannada:इधर शाम को घर नहीं आने पर दादा-दादी ने पुलिस को जानकारी दी।
ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Translate Hindi to Kannada:खाने को नहीं दाने।
ಹಸಿಯಾಗಿ ಯಾವ ಮಾಂಸವನ್ನು ತಿನ್ನಲು ಕೊಡಬೇಡಿ.
Translate Hindi to Kannada:समाज किसे कहते हैं?
ಸಮಾಜಕ್ಕೆ ಏನು ಹೇಳುತ್ತದೆ?
Translate Hindi to Kannada:क्या ना करें .
ಏನು ಮಾಡೋದು.
Translate Hindi to Kannada:मेरे देशवासियो,
ದೇಶವೇ ನನ್ನಮನೆ.
Translate Hindi to Kannada:प्रधानमंत्री ने कहा कि न्‍यू इंडिया के इस बजट में पशु पालन और मत्‍स्‍य पालन क्षेत्र का खास ध्‍यान रखा गया है।
ಪಶು ಸಂಗೋಪನೆ ವಲಯ, ಮೀನುಗಾರಿಕೆಯನ್ನು ನವ ಭಾರತದ ಬಜೆಟ್ ನಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Translate Hindi to Kannada:उस वक्‍त, मैं नौ साल का था ।
ರಾಮ್ಯೂಆಲ್ಟ್‌ ಸ್ಟಾಫ್‌ಸ್ಕೀ ಅವರು ಹೇಳಿದಂತೆ
Translate Hindi to Kannada:मृत महिला के रिश्तेदारों ने आरोप लगाया है कि अनुभवहीन ड्राइवर के बस चलाने के कारण ही यह दुर्घटना घटी है।
ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಘಟನಾ ಸ್ಥಳದಲ್ಲಿ ಸೇರಿದ ಉದ್ರಿಕ್ತರು ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದಾರೆ.
Translate Hindi to Kannada:आवेदक अपने फार्म ऑनलाइन व ऑफलाइन जमा करवा सकते हैं।
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರ ಅಥವಾ ಪೋಸ್ಟ್‌ ಮೂಲಕ ಸಲ್ಲಿಸಬಹುದು.
Translate Hindi to Kannada:यह ऐसे ही चलती है।
ಅಂತೆಯೇ ನಡೆದುಕೊಳ್ಳುತ್ತಿದ್ದಾರೆ.
Translate Hindi to Kannada:तब जादूगरों ने फिरौन से कहा, यह तो परमेश्वर के हाथ का काम है। तौभी यहोवा के कहने के अनुसार फिरौन का मन कठोर होता गया, और उस ने मूसा और हारून की बात न मानी।।
ಆಗ ಮಂತ್ರಗಾರರು ಫರೋಹ ನಿಗೆ--ಇದು ದೇವರ ಕೈಯಾಗಿದೆ ಅಂದರು. ಆದರೆ ಕರ್ತನು ಹೇಳಿದಂತೆ ಫರೋಹನ ಹೃದಯವು ಕಠಿಣ ವಾಯಿತು. ಆದದರಿಂದ ಅವನು ಅವರ ಮಾತನ್ನು ಕೇಳಲಿಲ್ಲ.
Translate Hindi to Kannada:क्या इससे यह बिलकुल साफ नहीं हो जाता कि यीशु, यशायाह की किताब के 66वें अध्याय में दी इस आयत का हवाला दे रहा था?
ಯೇಸು, ಯೆಶಾಯ 66ನೇ ಅಧ್ಯಾಯದಲ್ಲಿರುವ ಮಾತುಗಳನ್ನು ಉಲ್ಲೇಖಿಸುತ್ತಿದ್ದನು ಎಂಬುದು ಸ್ಪಷ್ಟವಾಗುವುದಿಲ್ಲವೋ?
Translate Hindi to Kannada:इससे रचनात्मकता बढ़ेगी।
ಸೃಜನಶೀಲತೆ ವಿಸ್ತರಿಸುತ್ತದೆ.
Translate Hindi to Kannada:अगर दुनिया का असर हम पर होने लगा, तो हम भी अपना हर काम बस अपने लिए, अपने स्वार्थ के लिए ही करेंगे ।
ಲೋಕದಲ್ಲಿರುವ ಈ ರೀತಿಯ ಮನೋಭಾವದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು.
Translate Hindi to Kannada:भारतीय दंड संहिता (आईपीसी) की धारा 376 और यौन अपराधों से बच्चों का संरक्षण (पॉक्सो) अधिनियम के तहत मामला दर्ज किया गया है।
ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ರಕ್ಷಣಾ ಕಾಯ್ದೆ (ಪೊಕ್ಸೋ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Translate Hindi to Kannada:पिता जी बोले --
ಅಪ್ಪ ಹೇಳಿದರು ಕಣೋ.
Translate Hindi to Kannada:जर्जर हो चुकी है सड़क
ರಸ್ತೆ ಹಾಳಾಗಿದೆ.
Translate Hindi to Kannada:बच्चे के समग्र विकास में अहम भूमिका निभाता है माता-पिता का साथ।
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕನ ಪಾತ್ರ ಮುಖ್ಯವಾಗಿರುತ್ತದೆ.
Translate Hindi to Kannada:इससे पूरे देश में रोष फैल गया था।
ಇದು ರಾಜ್ಯಾದ್ಯಂತ ಕುರುಬರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
Translate Hindi to Kannada:जिसका लीडर विराट कोहली हैं.
ಇನ್ನು ನಾಯಕ ವಿರಾಟ್‌ಕೋಹ್ಲಿ ದ.
Translate Hindi to Kannada:मैं सच में अपने घर जा रही हूं।
ನಾನು ಊರಿಗೆ ಹೋಗ್ತೀನಿ.
Translate Hindi to Kannada:वहीं कर्नाटक
ಕರ್ನಾಟಕದಲ್ಲಿ ಈದ್
Translate Hindi to Kannada:वकील अरब
ಕೌನ್ಸಿಲ್ ಆರ್ಬಿ
Translate Hindi to Kannada:वर्ष 2010 में भी ऑस्‍ट्रेलिया ने भारत को फाइनल मुकाबले में हराकर स्‍वर्ण पदक जीता था।
2010ರಲ್ಲಿ ಕೂಡ ಭಾರತದ ಪುರುಷರು ಇರಾನ್ ರಾಷ್ಟ್ರವನ್ನು ಕಬಡ್ಡಿಯಲ್ಲಿ ಮಣ್ಣುಮುಕ್ಕಿಸಿತ್ತು
Translate Hindi to Kannada:बाद में, ब्राँच के लिए डकार से दूर ऑल्माडाइस इलाके में नई बिल्डिंगें बनाई गईं और जून 1999 में उन्हें यहोवा को समर्पित किया गया ।
ತದನಂತರ, ಹೊಸ ಬ್ರಾಂಚ್‌ ಕಟ್ಟಡವನ್ನು ಡಕಾರ್‌ನ ಹೊರವಲಯದಲ್ಲಿರುವ ಆಲ್‌ಮಾಡೈಸ್‌ ಎಂಬ ಕ್ಷೇತ್ರದಲ್ಲಿ ಕಟ್ಟಲಾಯಿತು, ಮತ್ತು ಜೂನ್‌ 1999ರಲ್ಲಿ ಅದನ್ನು ಯೆಹೋವನಿಗೆ ಸಮರ್ಪಿಸಲಾಯಿತು.
Translate Hindi to Kannada:मुझे लोगों में दिलचस्पी है।
ನಾನು ಜನರ ಬಗ್ಗೆ ಆಸಕ್ತಿ ಹೊಂದಿದ್ದೇನೆ.
Translate Hindi to Kannada:प्रभु यहोवा यों कहता है, देख, मैं तेरे विरूद्ध हूँ, ओर अपनी तलवार मियान में से खींचकर तुझ में से धम और अधम दोनों को नाश करूंगा।
ಇಸ್ರಾ ಯೇಲ್‌ ದೇಶಕ್ಕೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ. ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ ಮತ್ತು ನನ್ನ ಕತ್ತಿಯನ್ನು ಅದರ ಒರೆಯಿಂದ ಹೊರಗೆ ತೆಗೆದು ನಿನ್ನೊಳಗಿರುವ ನೀತಿ ವಂತನನ್ನೂ ದುಷ್ಟನನ್ನೂ ಕಡಿದುಬಿಡುವೆನು.
Translate Hindi to Kannada:आग क्यों लगी?
ಬೆಂಕಿ ಹಾಕೋದ್ರಿಂದ ಏನ್‌ ಸಿಗುತ್ತೇ?
Translate Hindi to Kannada:सीखा नहीं था उसने कभी
ಯಾವತ್ತು ನೀವು ಕಲಿತಿಲ್ಲ
Translate Hindi to Kannada:हैदराबाद रेप-मर्डर: चारों आरोपियों को पुलिस ने मारा
ಹೈದರಾಬಾದ್ ಅತ್ಯಾಚಾರ,ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಎನ್ ಕೌಂಟರ್
Translate Hindi to Kannada:जब तो किसी ने कोई आपत्ति नहीं जताई थी.
ಇಷ್ಟಿದ್ದರೆ ಅದಕ್ಕೆ ಯಾರೂ ಆಕ್ಷೇಪಿಸುತ್ತಿರಲಿಲ್ಲ.
Translate Hindi to Kannada:क़ानूनी मुद्दा
ಕಾನೂನು) ಸಮಸ್ಯೆ.
Translate Hindi to Kannada:मेरी चार बहनें हैं.
ನನಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ.
Translate Hindi to Kannada:यह हमारा जैकारा है।
ಇದು ನಮ್ಮ ಗ್ಯಾಲರಿ.
Translate Hindi to Kannada:इंग्लैंड बना विजेता
, ಇಂಗ್ಲೆಂಡ್‌ಗೆ ಜಯ
Translate Hindi to Kannada:विवाहोत्सव को लेकर पोशाकों की तैयारियां
ಮದುವೆ ಕ್ರಿಯೆಗಳಿಗೆ ಸಿದ್ಧತೆ
Translate Hindi to Kannada:घटना से ट्रक में सवार चार लोगों की मौत हो गई।
ವ್ಯಾನ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Translate Hindi to Kannada:कार के नदी में गिरने से तीन की मौत दो घायल
ಜಾಲಿ ರೈಡಿಗೆ ಹೋಗ್ತಿದ್ದ ಕಾರು ನದಿಗೆ ಬಿದ್ದು ಇಬ್ಬರು ಸಾವು, ಮೂವರು ಪಾರು
Translate Hindi to Kannada:पूरे प्रदेश में किसान, व्यापारी, ग्रामीण हर वर्ग के लोग परेशान हैं।
ದೇಶದಾದ್ಯಂತ ರೈತರು, ಸಣ್ಣ ವ್ಯಾಪಾರಿಗಳು, ಸಾಮಾನ್ಯ ಜನತೆ ಕಂಗಾಲಾಗಿದ್ದಾರೆ.
Translate Hindi to Kannada:5: 21, 22 — क्या किसी पर अपना गुस्सा उतारना, मन में नाराज़गी पालने भी ज़्यादा गंभीर पाप है?
5: 21, 22 — ಸಿಟ್ಟನ್ನು ವ್ಯಕ್ತಪಡಿಸುವುದು ಸಿಟ್ಟನ್ನಿಟ್ಟುಕೊಳ್ಳುವುದಕ್ಕಿಂತ ಹೆಚ್ಚು ಗಂಭೀರವಾಗಿದೆಯೇ?
Translate Hindi to Kannada:आखिरकार, उनकी मंज़ूरी पर ही हमारी ज़िंदगी टिकी है । — यूहन्‍ना 5: 27. याकूब 1: 12.
ಅಂತಿಮವಾಗಿ, ನಮ್ಮ ಜೀವವು ಅವರ ಮೆಚ್ಚಿಕೆಯ ಮೇಲೆ ಅವಲಂಬಿಸಿದೆ. ​ —⁠ ಯೋಹಾನ 5: 27. ಯಾಕೋಬ 1: 12.
Translate Hindi to Kannada:हालांकि उन सवालोंका जवाब आपको जल्द ही मिलेगा।
ಈ ಪ್ರಶ್ನೆಗಳಿಗೆ ತ್ವರಿತ ನಿಮ್ಮ ಉತ್ತರವನ್ನು ಕಾಣಬಹುದು.
Translate Hindi to Kannada:वहाँ के समुद्र - तट पर 20 समर्पित लोगों को बपतिस्मा दिया गया ।
20 ಮಂದಿ ಸಮರ್ಪಿತ ವ್ಯಕ್ತಿಗಳಿಗೆ ದೀಕ್ಷಾಸ್ನಾನವನ್ನು ಕೊಡಲಿಕ್ಕಾಗಿ ಒಂದು ಉಷ್ಣವಲಯದ ಸಮುದ್ರತೀರವು ಉಪಯೋಗಿಸಲ್ಪಟ್ಟಿತು.
Translate Hindi to Kannada:जिसके बारें में उन्होंने अपने इंस्टाग्राम अकाउंट में बताया था।
ಇವುಗಳನ್ನು ಅವರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
Translate Hindi to Kannada:यहोवा की मदद के बगैर हम प्रौढ़ मसीही नहीं बन सकते ।
ಪ್ರೀತಿಯ ಹೆತ್ತವರಂತೆ ಯೆಹೋವನು, ನಾವು ಸಹಾಯಕ್ಕಾಗಿ ಮೊರೆಯಿಡುವಾಗ ಗಮನವಿಟ್ಟು ಕೇಳುತ್ತಾನೆ.
Translate Hindi to Kannada:कुछ भी मुफ्त में नहीं मिलता है।
ಯಾವುದೂ ಉಚಿತವಾಗಿ ದೊರಕುವುದಿಲ್ಲ.
Translate Hindi to Kannada:इसका मतलब होता है।
’ ಎಂಬ ಅರ್ಥ ಇಲ್ಲಿದೆ.
Translate Hindi to Kannada:हालांकि, वह भी इस बार लोकसभा चुनाव हार गए थे।
ಆದರೆ ಈ ಬಾರಿ ಮತದಾನವೂ ಸಹ ಶೇ.
Translate Hindi to Kannada:उनके हाथ तो रहते हैं, परन्तु वे स्पर्श नहीं कर सकतीं. उनके पांव तो रहते हैं, परन्तु वे चल नहीं सकतीं. और उनके कण्ठ से कुछ भी शब्द नहीं निकाल सकतीं।
ಕೈಗಳುಂಟು. ಮುಟ್ಟುವ ದಿಲ್ಲ. ಕಾಲುಗಳುಂಟು. ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ,
Translate Hindi to Kannada:9 में रहते थे।
9ರಂದು ಜರಗಿತು.
Translate Hindi to Kannada:सुशांत सिंह राजपूत ने अपने करियर की शुरुआत टीवी सीरियल किस देश में है मेरा दिल से की थी।
ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ನಟನಾ ವೃತ್ತಿಯನ್ನು ‘ಪವಿತ್ರ ರಿಶ್ತಾ’ ಎಂಬ ಟಿವಿ ಧಾರಾವಾಹಿಯಿಂದ ಪ್ರಾರಂಭಿಸಿದ್ದರು.
Translate Hindi to Kannada:अपेक्षाकृत कम खतरनाक संकट के लिए, रोगियों का एक उपसमूह NSAID से काम चलाता है (जैसे.नेप्रोक्सेन या डाईक्लोफेनेक) अधिक गंभीर संकट के लिए अधिकांश रोगियों को शिराभ्यांतर ओपिओइड के लिए अस्पताल में भर्ती की आवश्यकता होती है. इसके लिए मरीज नियंत्रित दर्दनिवारक (PCA) उपकरणों का इस्तेमाल आम रूप से किया जाता है।
ತೀವ್ರವಲ್ಲದ ವಿಷಮ ಸ್ಥಿತಿಗಳಿಗೆ, ರೋಗಿಗಳ ಒಂದು ಉಪಗುಂಪು NSAIDಗಳ (ಡೈಕ್ಲೋಫಿನಾಕ್‌ನಂತಹ ಅಥವಾ ನೆಪ್ರೊಕ್ಸಿನ್) ಮೇಲೆ ಕಾರ್ಯ ನಿರ್ವಹಿಸುತ್ತವೆ.
Translate Hindi to Kannada:आसाराम रेप केस में सुप्रीम कोर्ट ने गुजरात सरकार को लगाई फटकार
ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣ: ಗುಜರಾತ್‌ ಸರ್ಕಾರದ ನಿಧಾನಗತಿ ವಿಚಾರಣೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌
Translate Hindi to Kannada:दुनिया खूबसूरत जगहों से भरी पड़ी है.
ಜಗತ್ತಿನಲ್ಲಿ ಹಲವು ವಿಸ್ಮಯಕಾರಿ ಸ್ಥಳಗಳಿವೆ.
Translate Hindi to Kannada:भारतीय इतिहास काफी वृहद हैं.
ಪ್ರಾಚೀನ ಭಾರತಕ್ಕೆ ಸಾಕಷ್ಟು ಇತಿಹಾಸವಿದೆ.
Translate Hindi to Kannada:मनोरंजन से भरपूर है फिल्म
ಮನರಂಜನೆಯ ಚಿತ್ರ
Translate Hindi to Kannada:भारत, इंग्लैंड, ऑस्ट्रेलिया, दक्षिण अफ्रीका, पाकिस्तान,न्यूजीलैंड, श्रीलंका, विंडीज और बांग्लादेश इस इवेंट की मुख्य टीमें होंगी।
ಟೂರ್ನ್‍ಮೆಂಟ್‍ನಲ್ಲಿ ಭಾಗವಹಿಸುವ ತಂಡಗಳು ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನೇಪಾಳ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್.
Translate Hindi to Kannada:इसमें बहुत सुधार हुआ है.
ಇದು ಗಣನೀಯವಾಗಿ ಸುಧಾರಿಸಿದೆ.
Translate Hindi to Kannada:लेकिन यहां चौकने की जरूरत नहीं है।
ಆದರೆ ಇಲ್ಲಿ ಭಯಪಟ್ಟಿಕೊಳ್ಳುವ ಸಂಗತಿ ಏನಿಲ್ಲ.
Translate Hindi to Kannada:इन्हें जमानत पर रिहा कर दिया गया है।
ಜಾಮೀನು ಪಡೆದು ಅವರು ಹೊರಗೆ ಬಂದಿದ್ದಾರೆ.
Translate Hindi to Kannada:पूरी प्रक्रिया सरल और आसान है.
ಈ ಪ್ರಕ್ರಿಯೆಯು ಸಾಕಷ್ಟು ಸರಳ ಮತ್ತು ಸುಲಭ.
Translate Hindi to Kannada:उसने खेल आरम्भ किया।
ಪಂದ್ಯ ಆರಂಭವಾಯಿತು.
Translate Hindi to Kannada:अधिकारियों ने बताया कि हालांकि, पाकिस्तानी गोलीबारी में किसी के हताहत होने की कोई खबर नहीं है।
ಗುಂಡಿನ ಚಕಮಕಿಯಲ್ಲಿ ಪಾಕ್ ಪಡೆಯಲ್ಲಿ ಆಗಿರಬಹುದಾದ ಸಾವು-ನೋವಿನ ಕುರಿತು ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Translate Hindi to Kannada:दो बच्‍चों की मां हैं श्‍वेता
ಆಕೆ ಎರಡು ಮಕ್ಕಳ ತಾಯಿ.
Translate Hindi to Kannada:व्यक्ति को हत्या की कोशिश के आरोप में गिरफ्तार कर लिया गया.
ಈತ ಕೊಲೆ ಪ್ರಯತ್ನ ಮಾಡಿದ್ದರಿಂದ ಜೈಲಿಗೆ ಹೋಗಿದ್ದನು.
Translate Hindi to Kannada:देश में अनगिनत मदरसे हैं।
ದೇಶಾದ್ಯಂತ ಸಾವಿರಾರು ಮಠಗಳು, ಲಕ್ಷಾಂ ತರ ಸ್ವಾಮೀಜಿಗಳಿದ್ದಾರೆ.
Translate Hindi to Kannada:इसीलिए वे बौखलाई हुई हैं।
ಆ ಕಾರಣದಿಂದ ಅವರು ಹೋರಾಟ ನಡೆಸುತ್ತಿದ್ದಾರೆ.
Translate Hindi to Kannada:लेकिन हमें उन्होंने किसी सवाल का जवाब नहीं दिया.
ಆದರೆ ಅವರಿಂದ ಇದುವರೆಗೂ ನಮಗೆ ಯಾವುದೇ ಉತ್ತರ ಬಂದಿಲ್ಲ.
Translate Hindi to Kannada:हजारों घर उजड़ गए और गांव के गांव तबाह हो गए.
ನೂರಾರು ತೆಂಗಿನ ಮರಗಳು ಧರೆಗುರುಳಿದ್ದು, ಹಲವು ಮನೆಗಳು ಧ್ವಂಸಗೊಂಡಿವೆ.
Translate Hindi to Kannada:वह 28 रन बनाकर चलते बने।
ಅಲ್ಲದೆ ಗಳಿಸಿದ್ದು ಕೂಡ ಕೇವಲ 28 ರನ್‌ಗಳನ್ನು.
Translate Hindi to Kannada:सब बेइमानी है।
ಎಲ್ಲವೂ ಸುಳ್ಳು ಎಂದರು.