source
stringlengths
28
11.1k
target
stringlengths
1
10.5k
Translate Hindi to Kannada:मुझे यह सब अटेंशन नहीं चाहिए।
ಅದೆಲ್ಲಾ ನನಗೆ ಬೇಕಿಲ್ಲ.
Translate Hindi to Kannada:हम एक इंच भी पाकिस्तान को नहीं देंगे।
ನಮ್ಮ ದೇಶದ ಒಂದೇ ಒಂದು ಇಂಚನ್ನು ಪಾಕಿಸ್ತಾನಕ್ಕೆ ನೀಡುವುದಿಲ್ಲ’ ಎಂದು ಸಂದೇಶ ರವಾನಿಸಿದ್ದಾರೆ.
Translate Hindi to Kannada:‘उन्होंने पूछा।
” ಪ್ರಶ್ನಿಸಿದ್ದಾರೆ.
Translate Hindi to Kannada:कौन से हैं वे उपाय:
ಬೋಧನಾ ವಿಧಾನಗಳ ಏನು
Translate Hindi to Kannada:और करें भी क्या?
ಮತ್ತಿನ್ನೇನು ಮಾಡಬೇಕು?
Translate Hindi to Kannada:यह बहुत ही ज्वलंत सवाल है।
ಇದು ಬಹಳ ಮುಖ್ಯವಾದ ಪ್ರಶ್ನೆಯಾಗಿದೆ.
Translate Hindi to Kannada:पुलिस वहां की भी तलाशी ले रही है.
ಈ ಬಗ್ಗೆಯೂ ಪೊಲೀಸ್ ಇಲಾಖೆ ನಿಗಾ ವಹಿಸಿದೆ.
Translate Hindi to Kannada:शराब, तम्बाखू और धूम्रपान बंद करे।
ತಂಬಾಕು, ಬೀಡಿ, ಸಿಗರೇಟುಗಳ ಸೇವನೆಯನ್ನು ಬಿಡಬೇಕು.
Translate Hindi to Kannada:[ पेज 13 पर बक्स]
ಹೆತ್ತವರಿಗೊಂದು ಸೂಚನೆ
Translate Hindi to Kannada:उसको शहर के एक निजी अस्पताल में दाखिल कराया गया।
ಪಟ್ಟಣದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
Translate Hindi to Kannada:इसके बाद मैदा, नमक और बेकिंग पाउडर डालें।
ಹಿಟ್ಟು, ಉಪ್ಪು ಮತ್ತು ಮೆಣಸು ಅವರನ್ನು ರೋಲ್.
Translate Hindi to Kannada:कैसी होती है प्रधानमंत्री की सुरक्षा?
ಪ್ರಧಾನಿ ಭದ್ರತೆ ಹೇಗಿರುತ್ತದೆ?
Translate Hindi to Kannada:सेल सेंसेटिव प्रदर्शित कीजिए
ಕೋಶ ಸಂವೇದಿಯನ್ನು ತೋರಿಸು
Translate Hindi to Kannada:दिन आते-जाते रहते है
ದಿನಗಳು ಉರುಳಿದವು .
Translate Hindi to Kannada:पुलिस ने मामले में आगामी कार्रवाई शुरू कर दी है।
ಈ ನಿಟ್ಟಿನಲ್ಲಿ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
Translate Hindi to Kannada:यहोवा की आज्ञा के अनुसार जो उस ने मूसा को दी सलोफाद की बेटियों ने किया।
ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾ ದನ ಕುಮಾರ್ತೆಯರು ಮಾಡಿದರು.
Translate Hindi to Kannada:पीछे छोड़ा चीन
ಚೀನಾ ಬ್ಯಾಕ್
Translate Hindi to Kannada:इस अवसर पर मानव संसाधन विकास राज्य मंत्री श्री संजय धोत्रे ने कहा कि छात्रों की सुरक्षा और शैक्षणिक विकास सुनिश्चित करने के लिए मानव संसाधन विकास मंत्रालय द्वारा ‘प्रज्ञाता’दिशा-निर्देश तैयार किए गए हैं
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಧೋತ್ರೆ ಅವರು, ಎಚ್ ಆರ್ ಡಿ ಸಚಿವಾಲಯ ಪ್ರಾಗ್ಯತಾ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದೆ.
Translate Hindi to Kannada:वो वादा तो करते हैं.
ಅವರು ಪ್ರತಿಜ್ಞೆ ಮಾಡುತ್ತಿದ್ದಾರೆ.
Translate Hindi to Kannada:इससे तीन भवनों को क्षति पहुंची है।
ಆಸ್ಪತ್ರೆಯ ಮೂರು ಕಟ್ಟಡಗಳು ಸೋರುತ್ತಿವೆ.
Translate Hindi to Kannada:लेकिन इस बारे में अभी कुछ नहीं बताया गया है।
ಆದರೆ ಇದುವರೆಗೆ ಈ ಬಗ್ಗೆ ಯಾವುದೇ ನಿಲುವು ತಿಳಿಸಿಲ್ಲ.
Translate Hindi to Kannada:गुजरात: BJP विधायक ने बीच सड़क पर महिला को लात-घूंसों से पीटा, वीडियो वायरल
ನೀರು ಕೇಳಿದ ಮಹಿಳೆಗೆ ಒದ್ದ ಬಿಜೆಪಿ ಶಾಸಕ: ವೀಡಿಯೊ ವೈರಲ್
Translate Hindi to Kannada:अपने हाथ ऊपर से बढ़ाकर मुझे महासागर से उबार, अर्थात् परदेशियों के वश से छुड़ा।
ನಿನ್ನ ಕೈಯನ್ನು ಉನ್ನತದಿಂದ ಚಾಚಿ, ಮಹಾಜಲಗಳಿಂದಲೂ ಅನ್ಯರ ಮಕ್ಕಳ ಕೈಯಿಂದಲೂ ನನ್ನನ್ನು ತಪ್ಪಿಸು, ನನ್ನನ್ನು ಬಿಡಿಸು.
Translate Hindi to Kannada:क्या आपको लगता है कि यह चिंता की बात है?
ಈ ಆತಂಕ ನಿಮ್ಮನ್ನೂ ಕಾಡುತ್ತಿದೆಯೇ?
Translate Hindi to Kannada:लकड़गंज थाने में प्रकरण दर्ज है।
ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Translate Hindi to Kannada:केवल बाइबल पर आधारित शिक्षाएँ देने का मतलब क्या है?
ದೇವರು ಯಾರಿಗೆ ಬೆಂಬಲ ನೀಡುತ್ತಿದ್ದಾನೋ ಅವರನ್ನು ಗುರುತಿಸುವ ಚಿಹ್ನೆಗಳು
Translate Hindi to Kannada:फोटोसिन्थेसिस या प्रकाश - संश्‍लेषण नाम की एक प्रक्रिया से पत्तियाँ मानो “भोजन बनाने का कारखाना ” बन जाती हैं ।
ದೇವರನ್ನು ಸ್ತುತಿಸುವುದರಲ್ಲಿ ನಾವು ಪ್ರಕೃತಿಯೊಂದಿಗೆ ಹೇಗೆ ಜೊತೆಗೂಡಬಲ್ಲೆವು? ನಿಮಗೆ ನೆನಪಿದೆಯೆ?
Translate Hindi to Kannada:पकने के बाद ढोकले को कुकर से निकाल लें।
ಒಮ್ಮೆ ಖಾದ್ಯ ಸಿದ್ಧವಾದಾಗ, ಇದು ಒಲೆ ನಿಂದ ತೆಗೆದುಹಾಕಬೇಕು.
Translate Hindi to Kannada:तेजस चौथी पीढ़ी का लड़ाकू विमान है।
ತೇಜಸ್ ನಾಲ್ಕೂವರೆ ತಲೆಮಾರಿನ ಯುದ್ಧ ಜೆಟ್ ಆಗಿದೆ.
Translate Hindi to Kannada:500 रुपए का जुर्माना लेकर छोड़ दिया
500 ದಂಡ ಪಾವತಿಸಿದ್ದಾರೆ.
Translate Hindi to Kannada:मिशनरी बहन कहती है: “क्लास शुरू होने के कुछ दिन बाद, मैं सुबह छः बजे बाज़ार से मिशनरी होम के लिए कुछ खाने की चीज़ें खरीदने गयी ।
ಆ ಮಿಷನೆರಿಯು ವಿವರಿಸುವುದು: “ಸಾಕ್ಷರತಾ ತರಗತಿಯು ಪ್ರಾರಂಭವಾದ ಕೊಂಚ ಸಮಯದ ನಂತರ, ಮಿಷನೆರಿ ಗೃಹಕ್ಕಾಗಿ ಆಹಾರವನ್ನು ತರಲಿಕ್ಕಾಗಿ ನಾನು ಬೆಳಗ್ಗೆ ಆರು ಗಂಟೆಗೆ ಮಾರುಕಟ್ಟೆಗೆ ಹೋಗಿದ್ದೆ.
Translate Hindi to Kannada:याचिका दाखिल की है।
ಮನವಿ ಸಲ್ಲಿಸಲಾಗಿದೆ.
Translate Hindi to Kannada:दोनों वापस चले गए।
ಇವರಿಬ್ಬರನ್ನೂ ಕೂಡ ಚಾಹಲ್‌ ಔಟ್‌ ಮಾಡಿದರು.
Translate Hindi to Kannada:विकल्प नहीं.
ಇಲ್ಲ ಆಯ್ಕೆಗಳನ್ನು ಹೊಂದಿಸಬಹುದಾಗಿದೆ.
Translate Hindi to Kannada:नई वेबसाइट और …
ನಿಮ್ಮ ಹೊಸ ವೆಬ್ಪುಟ
Translate Hindi to Kannada:आप कोई भी महत्वपूर्ण फैसला जोश में आकर न करें।
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒತ್ತಡಕ್ಕೆ ಮಣಿಯದಿರಿ.
Translate Hindi to Kannada:एक बेटे की सड़क दुर्घटना में हो चुकी है मौत
ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಸಾವು
Translate Hindi to Kannada:सबकुछ शानदार है.
ಎಲ್ಲದರಲ್ಲೂ ಸೂಪರ್.
Translate Hindi to Kannada:नाओमी के उदाहरण से हम क्या सीख सकते हैं?
ಇತರ ನಂಬಿಗಸ್ತ ದೇವರ ಸೇವಕರಿಗೆ ನಿಶ್ಚಯವಾಗಿ ಹಾಗನಿಸಿತ್ತು.
Translate Hindi to Kannada:रामकवांर आदि भी मौजूद थे।
ರಾಮಕೃಷ್ಣ, ಕೆ. ಜಯರಾಂ ಇತರರಿದ್ದರು.
Translate Hindi to Kannada:स्टेप 1. अपने फोन को कंप्यूटर से कनेक्ट करें.
ಹಂತ 1: ನಿಮ್ಮ ಪೆನ್ಡ್ರೈವ್ ಅನ್ನು ಕಂಪ್ಯೂಟರ್ ಗೆ ಜೋಡಿಸಿ
Translate Hindi to Kannada:स्वास्थ्य और फिटनेस के बारे में जागरूकता लगातार बढ़ रही है और लोगों की सक्रियता भी बढ़ी है
ಜನರಲ್ಲಿ ಆರೋಗ್ಯ ಮತ್ತು ಕ್ಷಮತೆ ಬಗ್ಗೆ ಜಾಗೃತಿ ಹೆಚ್ಚುತ್ತಿರುವಂತೆ ನಿರಂತರವಾಗಿ ಮತ್ತು ಕ್ರಿಯಾಶೀಲ ಚಟುವಟಿಕೆಗಳೂ ಕೂಡ ಹೆಚ್ಚಾಗುತ್ತವೆ ಎಂದರು.
Translate Hindi to Kannada:हम आपसे सीख सकते हैं।
ನಿಮ್ಮಿಂದ ನಾವು ಕಲಿಯುತ್ತೇವೆ.
Translate Hindi to Kannada:हैरान हूं.
`ನನಗೆ ಅಚ್ಚರಿಯಾಗಿದೆ.
Translate Hindi to Kannada:लेकिन स्पष्ट नहीं है।
ಆದರೆ ನಂಬಿಕೆ, ಇದು ಸ್ಪಷ್ಟವಾಗಿಲ್ಲ.
Translate Hindi to Kannada:भारतीय विदेशी पूंजी भंडार में विदेशी मुद्रा भंडार, स्वर्ण भंडार, विशेष आहरण अधिकार (एसडीआर) और अंतर्राष्ट्रीय मुद्रा कोष (आईएमएफ) में भारत का भंडार शामिल होता है।
ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಆಸ್ತಿ (ಎಫ್ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್‌ ರೈಟ್ಸ… (ಎಸ್‌ಡಿಆರ್‌) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ಮೀಸಲು ಸ್ಥಾನವನ್ನು ಒಳಗೊಂಡಿದೆ.
Translate Hindi to Kannada:नींद उड़ गयी।
ನಿದ್ದೆ ಹೋದ ಕೂಸು
Translate Hindi to Kannada:किस अस्पताल में कितने बेड खाली हैं.
ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ ಖಾಲಿ ಇವೆ?
Translate Hindi to Kannada:आपने क्या सोचकर इसी फिल्म को चुना?
‘ನೀನೇ ನೀನೇ’ ಚಿತ್ರಕ್ಕೆ ಆಯ್ಕೆಯಾದದ್ದು ಹೇಗೆ?
Translate Hindi to Kannada:दाऊद के साथ बाँधी गयी इस वाचा से साफ था कि वादा किया गया राज्य “वंश ” आगे चलकर दाऊद के खानदान से ही आता । — 2 शमूएल 7: 12, 13, फुटनोट ।
ಹೀಗೆ ದಾವೀದನೊಂದಿಗೆ ಮಾಡಲಾದ ಈ ಒಡಂಬಡಿಕೆಯು, ಆ ವಾಗ್ದತ್ತ ರಾಜ್ಯದ “ಸಂತಾನ ” ದಾವೀದನ ವಂಶದ ಮೂಲಕವಾಗಿ ಕ್ಲುಪ್ತ ಕಾಲದಲ್ಲಿ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿತು. — 2 ಸಮುವೇಲ 7: 12, 13.
Translate Hindi to Kannada:यह ग्रहण भारत के साथ पूर्वी यूरोप, एशिया, उत्तरी/पश्चिमी ऑस्ट्रेलिया और पूर्वी अफ्रीका में दिखाई देगा।
ಭಾರತ ಸೇರಿ ಏಷ್ಯಾ ಖಂಡ, ಯುರೋಪ್​, ಆಸ್ಟ್ರೇಲಿಯಾ ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ಖಂಡದಲ್ಲಿ ಚಂದ್ರಗ್ರಹಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ
Translate Hindi to Kannada:यह बता पाना संभव नहीं है कि आगे क्या होगा.
ಮುಂದೇನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
Translate Hindi to Kannada:सन्‌ 1914 में कौन - सा दर्शन हकीकत बन गया?
ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
Translate Hindi to Kannada:और अपनी भी चौकसी रखो, कि तुम भी परीक्षा में न पड़ो । ”
ತದ್ರೀತಿಯಲ್ಲಿ, ಆತ್ಮಿಕ ಸರಿಪಡಿಸುವಿಕೆಯು ವೇದನಾಭರಿತವಾಗಿರಬಹುದು.
Translate Hindi to Kannada:हमें कोई हड़बड़ी नहीं है.
ನಮ್ಮ ನಮ್ಮಲ್ಲೇ ಜಗಳಗಳು ಬೇಡ.
Translate Hindi to Kannada:यह एक सकारात्मक पहलू है।
ಇದೊಂದು ಧನಾತ್ಮಕ ಅಂಶ.
Translate Hindi to Kannada:अनुच्छेद 370 के चलते-
ಕಲಂ 370ಗೆ ಡಾ.
Translate Hindi to Kannada:निसान मैग्नाईट को भारत में 2 दिसंबर को लॉन्च किया जाना है।
ನಿಸ್ಸಾನ್ ಇಂಡಿಯಾ ಕಂಪನಿಯು ಮ್ಯಾಗ್ನೈಟ್ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯನ್ನು ಮುಂದಿನ ತಿಂಗಳು ಡಿಸೆಂಬರ್ 2ರಂದು ಅಧಿಕೃತ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರು ಖರೀದಿಗೆ ಈಗಾಗಲೇ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ
Translate Hindi to Kannada:एक विशेष दिन अंतर्रष्ट्रिय महिला दिवस के लिए !
ನಿಮಗೆ ಶುಭ ಅಂತರರಾಷ್ಟ್ರೀಯ ಮಹಿಳಾ ದಿನ!
Translate Hindi to Kannada:तब जाकर लोग अनुभव कर पाएँगे कि सच्ची एकता क्या होती है और उन्हें अपनी सारी समस्याओं से राहत मिलेगी, जैसे ज़ुल्म, खून - खराबा, गरीबी, वगैरह - वगैरह ।
ಜನರು ನಿಜವಾದ ಜಾಗತಿಕ ಏಕತೆಯನ್ನು ಅನುಭವಿಸುವರು ಮತ್ತು ದಬ್ಬಾಳಿಕೆ, ಹಿಂಸಾಚಾರ, ಬಡತನ ಹಾಗೂ ಇನ್ನಿತರ ಸಮಸ್ಯೆಗಳು ಇಲ್ಲವಾಗುವವು.
Translate Hindi to Kannada:रजनीकांत के साथ कर चुकी हैं फिल्म
ರಜನಿಕಾಂತ್ ಚಿತ್ರ ಅಂದಮೇಲೆ ಶೇ.
Translate Hindi to Kannada:कहीं ये कारण तो नहीं है।
ಅದು ಕಾರಣವಲ್ಲ.
Translate Hindi to Kannada:4 बड़े चम्मच पिघला हुआ बटर
4 ಕಪ್ಗಳು ಕತ್ತರಿಸಿದ ಕೇಲ್
Translate Hindi to Kannada:हालांकि हमले के कारणों का पता नहीं चल पाया है।
ಆದರೆ, ಹಲ್ಲೆಗೆ ಕಾರಣ ಇನ್ನೂ ಸಹ ಕಾರಣ ತಿಳಿದು ಬಂದಿಲ್ಲ.
Translate Hindi to Kannada:जब कोई निराशा और अकेलेपन से घिर जाता है तो वह परमेश्‍वर से कैसे ताकत पा सकता है?
ನಿರುತ್ತೇಜನಗೊಂಡಿರುವಾಗ ಅಥವಾ ಒಂಟಿಯಾದ ಅನಿಸಿಕೆಯಾದಾಗ ಒಬ್ಬ ವ್ಯಕ್ತಿಯು ಹೇಗೆ ದೇವರ ಬಲವನ್ನು ಪಡೆದುಕೊಳ್ಳಬಹುದು?
Translate Hindi to Kannada:भारतीय रेल ने यात्रियों और सभी वाणिज्यिक ग्राहकों के हितों का ध्यान रखने और राष्ट्रीय आपूर्ति श्रृंखला निर्बाध चलते रहना सुनिश्चित करने के लिए हर संभव उपाय किए हैं
ಭಾರತೀಯ ರೈಲ್ವೇಯು ಪ್ರಯಾಣಿಕರು ಮತ್ತು ಎಲ್ಲಾ ವಾಣಿಜ್ಯಿಕ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು 360 ಡಿಗ್ರಿ ಕ್ರಮಗಳನ್ನು ಕೈಗೊಂಡು ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ಚಲನಶೀಲವನ್ನಾಗಿಟ್ಟಿತು.
Translate Hindi to Kannada:और यह वाक्य ‘ एक बार फिर ’ इस बात को प्रगट करता है, कि जो वस्तुएं हिलाई जाती हैं, वे सृजी हुई वस्तुएं होने के कारण टल जाएंगी. ताकि जो वस्तुएं हिलाई नहीं जातीं [यानी परमेश्‍वर का राज्य], वे अटल बनी रहें । ”
ಇನ್ನೊಂದೇ ಸಾರಿ ಎಂಬೀ ಮಾತನ್ನು ಯೋಚಿಸಿದರೆ ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದದರಿಂದ ತೆಗೆದುಹಾಕಲ್ಪಡಬೇಕೆಂಬದು ಸ್ಪಷ್ಟವಾಗುತ್ತದೆ. ಆಗ ಕದಲಿಸದೆ ಇರುವ ವಸ್ತುಗಳು [ರಾಜ್ಯವು] ಸ್ಥಿರವಾಗಿ ನಿಲ್ಲುವವು. ”
Translate Hindi to Kannada:इसलिए उन भटकी हुई भेड़ों के लिए अब “नींद से जाग उठने ” और झुंड में लौट आने की“ घड़ी आ पहुंची है, ” जो परमेश्‍वर को खुश करना चाहती हैं । — रोमि.
ಇಂದು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲ್‍ನಲ್ಲೂ ಆ ವಾಕ್ಯಗಳು ಇಲ್ಲ.
Translate Hindi to Kannada:वे आरोपियों को गिरफ्तार करने और सजा देने की मांग कर रहे हैं।
ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು ಆಗ್ರಹಿಸಿದರು.
Translate Hindi to Kannada:भारत और पाकिस्‍तान की सेनाएं आमने-सामने
ಭಾರತ ಮತ್ತು ಪಾಕಿಸ್ತಾನದ ಸೇನಾ ಬಲದ ಮಾಹಿತಿ
Translate Hindi to Kannada:रोहित को छोड़ा पीछे
ರೋಹಿತ್ ಉಚ್ಛಾಟನೆ
Translate Hindi to Kannada:बालीवुड के रॉकस्टार रणबीर कपूर और बार्बी गर्ल कैटरीना कैफ की जोड़ी को एक सर्वेक्षण में नंबर वन जोड़ी माना गया है।
ರಣಬೀರ್ ಹಾಗೂ ಕತ್ರೀನಾ ಕೈಫ್ ಬಾಲಿವುಡ್ ನ ಹಾಟ್ ಜೋಡಿ ಎಂದು ಗುರುತಿಸಿಕೊಂಡವರು.
Translate Hindi to Kannada:उत्तर कश्मीर में श्रीनगर-बड़गाम और बारामूला के बीच भी कोई रेलगाड़ी नहीं चली।
ಉತ್ತರ ಕಾಶ್ಮೀರದಲ್ಲಿರುವ ಶ್ರೀನಗರ-ಬಡ್ಗಾಮ್ ಮತ್ತು ಬಾರಾಮುಲ್ಲಾ ಮಾರ್ಗಗಳಲ್ಲಿ ಯಾವುದೇ ರೈಲು ಸಂಚರಿಸುವುದಿಲ್ಲ.
Translate Hindi to Kannada:वेबसाइट पर सारी जानकारी दी हुई है.
ಎಲ್ಲ ಮಾಹಿತಿ ವೆಬ್‌ಸೈಟ್‌ನಲ್ಲಿ ಹಾಕಲಾಗುವುದು.
Translate Hindi to Kannada:बिहार के मुख्यमंत्री नीतीश कुमार बात के पक्के हैं.
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತುಂಬಾ ಪ್ರತಿಭಾವಂತ ವ್ಯಕ್ತಿ.
Translate Hindi to Kannada:इसके बाद एसएचआरसी ने राज्य सरकार को आदेश भी दिया कि वह डार को 10 लाख रुपए का मुआवज़ा दे.
ಅಲ್ಲದೆ ದಂಡದ ಜತೆಗೆ ಪ್ರಕರಣದಲ್ಲಿ ಸಂತ್ರಸ್ತೆ ತಾಯಿಗೆ ಪರಿಹಾರವಾಗಿ 10 ಲಕ್ಷ ರೂ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.
Translate Hindi to Kannada:क्या होता है लॉकडाउन?
ಒಂದು ಲಾಕ್ ಥ್ರೆಡ್ ಏನು?
Translate Hindi to Kannada:नहीं ।
ಆದರೆ ಪೌಲ ಯೆರೂಸಲೇಮಿಗೆ ಹೋಗಲೇಬೇಕು ಎಂದು ತೀರ್ಮಾನ ಮಾಡಿದ.
Translate Hindi to Kannada:रोहित ने मुंबई के लोगों को समर्पित की जीत
ರೋಹಿತ್ ಅಬ್ಬರ, ಮುಂಬೈಗೆ ಮೊದಲ ಬಾರಿಗೆ ಗೆಲುವಿನ ರುಚಿ
Translate Hindi to Kannada:उस दौरान देश में बीजेपी की सरकार थी।
ಕಾರಣ ಆ ಸಮಯಕ್ಕೆ ರಾಜ್ಯದಲ್ಲಿ ಬಿಜೆಪಿ ಹೋಳಾಗಿ ಹೋಗಿತ್ತು.
Translate Hindi to Kannada:आपक्याकहेंगे?
ಏನೆಂದುಕೊಂಡಿರಿ!
Translate Hindi to Kannada:विश्‍वस्त रहिए ।
ಆತ್ಮವಿಶ್ವಾಸದಿಂದ ಇರಿ.
Translate Hindi to Kannada:हनीबल ने रोम पर हमला करने के इरादे से स्पेन के कारतागेना शहर में अपनी सेना इकट्ठी की ।
ಇದಕ್ಕೆ ‘ ಪ್ಯೂನಿಕ್‌ ಯುದ್ಧಗಳು ’ ಎಂದು ಹೆಸರು.
Translate Hindi to Kannada:हार्दिक पटेल ने कहा कि गुजरात चुनाव से पहले राहुल गांधी से मुलाकात नहीं करना एक भूल थी।
ಗುಜರಾತ್ ಚುನಾವಣೆಗೆ ಮುನ್ನ ರಾಹುಲ್ ಭೇಟಿಯಾಗದ್ದು ತಪ್ಪಾಯಿತು: ಹಾರ್ದಿಕ್
Translate Hindi to Kannada:क्या लाए… ?
ಯಾವುವು ?
Translate Hindi to Kannada:इसमें थोड़ा और पानी डालकर इसे उबाल लें।
ಸ್ವಲ್ಪ ನೀರು ಹಾಕಿ, ರುಬ್ಬಿಕೊಳ್ಳಿ.
Translate Hindi to Kannada:जिससे किसानों का जीना मुश्किल हुआ।
ಇದರಿಂದ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ.
Translate Hindi to Kannada:दिलीप कुमार के सीने में दर्द, अस्पताल में भर्ती
ಎದೆ ಸೋಂಕು: ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು
Translate Hindi to Kannada:रिव्यूज़ और कंपेयर
ಅಭಿಪ್ರಾಯ ಮತ್ತು ಗ್ರಾಹಕರ ವಿಮರ್ಶೆಗಳನ್ನು
Translate Hindi to Kannada:अख़बार के मुताबिक जनरल औसाफ़ ने कहा,”हमने अपने सुझाव प्रधानमंत्री कार्यालय और विदेश मंत्रालय को भेज दिए हैं.”
ಈ ಸಂಬಂಧ ನಮ್ಮ ಶಿಫಾರಸುಗಳನ್ನು ಪ್ರಧಾನಮಂತ್ರಿಯವರ ಕಾರ್ಯಾಲಯ ಮತ್ತು ವಿದೇಶಾಂಗ ಸಚಿವಾಲಯಕ್ಕೆ ರವಾನಿಸಿದ್ದೇವೆ ಎಂದು ಪಾಕಿಸ್ತಾನದ ಅಟಾರ್ನಿ ಜನರಲ್ ಅಶ್ತರ್ ಅಸಾಫ್ ಅವರ ಹೇಳಿಕೆಯಲ್ಲಿ ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
Translate Hindi to Kannada:बेटियों को बेटों के समान ही अवसर दिया जाए।
ಮಹಿಳೆಯರಿಗೂ ಪುರುಷರಂತೆ ಸಮಾನ ಅವಕಾಶ ಸಿಗಬೇಕು.
Translate Hindi to Kannada:कलश यात्रा में महिलाओं व बच्चों सहित सैकड़ों श्रद्धालुओं ने भाग लिया।
ಮಹಿಳೆಯರು, ಮಕ್ಕಳು, ಸದಸ್ಯ ಬಾಂಧವರು ಸೇರಿದಂತೆ ನೂರಾರು ಮಂದಿ ವಿಹಾರಕೂಟದಲ್ಲಿ ಪಾಲ್ಗೊಂಡಿದ್ದರು.
Translate Hindi to Kannada:जिसमें से मुख्य कारण यह हैं-
ರೋಗದ ಮುಖ್ಯ ಕಾರಣಗಳು:
Translate Hindi to Kannada:उन्‍होंने आशा व्‍यक्‍त की कि सेवानिवृत्‍त हो रहे सदस्‍यों के अनुभव और ज्ञान से राष्‍ट्र हमेशा लाभान्वित होता रहेगा।
ನಿವೃತ್ತರಾಗುತ್ತಿರುವ ಸದಸ್ಯರ ಜ್ಞಾನ ಮತ್ತು ಅನುಭವ ದೇಶಕ್ಕೆ ಮುಂದೆಯೂ ಲಾಭವನ್ನು ತರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
Translate Hindi to Kannada:हो सकता है यह कोई तावीज हो।
ಇದು ಡಿಜ್ಜಿ ಇರಬಹುದು.
Translate Hindi to Kannada:यह बहुत सकारात्मक विकास है।
ಇದೊಂದು ಧನಾತ್ಮಕ ಬೆಳವಣಿಗೆ.
Translate Hindi to Kannada:उन्होंने ट्वीट करके कहा है, ‘’मोदी जी को पत्.
” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
Translate Hindi to Kannada:इसके बावजूद कहीं पर भी विकास नहीं दिखता है।
ಆದ್ರೇ, ಆಗಬೇಕಾದ ಅಭಿವೃದ್ಧಿ ಇನ್ನೂ ಆಗಿಯೇ ಇಲ್ಲ.
Translate Hindi to Kannada:होंगे होंगे.
ಸಿಗಲಿದೆ ಎಂದಿದ್ದಾರೆ.
Translate Hindi to Kannada:हमने जुलाई 1990 में ब्रुकलिन बेथेल में सेवा करनी शुरू की ।
ಬ್ರೂಕ್ಲಿನ್‌ ಬೆತೆಲಿನಲ್ಲಿ ನಮ್ಮ ಸೇವೆಯನ್ನು 1990⁠ರ ಜುಲೈಯಲ್ಲಿ ಆರಂಭಿಸಿದೆವು.