text
stringlengths
0
2.67k
ದಶಾವತಾರ
ಭಕ್ತ ಪ್ರಹ್ಲಾದ - ಹಿರಣ್ಯಕಶ್ಯಪು
ತುಂಬಿದ ಕೊಡ
ಶ್ರೀ ಕೃಷ್ಣಗಾರುಡಿ - ಅರ್ಜುನ
ಶ್ರೀ ಕನ್ನಿಕಾಪರಮೇಶ್ವರಿ ಕಥೆ - ರಾಜಾ ವಿಷ್ಣು ವರ್ಧನ
ಡಾ. ರಾಜ್ ಅತಿಥಿನಟನಾಗಿ ಕಾಣಿಸಿಕೊಂಡ ಚಿತ್ರಗಳು
ಬದಲಾಯಿಸಿ
ಭಕ್ತ ಪ್ರಹ್ಲಾದ (೧೯೪೨)
ಶ್ರೀ ಶ್ರೀನಿವಾಸ ಕಲ್ಯಾಣ (೧೯೫೨)
ನಾಡಿನ ಭಾಗ್ಯ
ಭಾಗ್ಯವಂತ
ಶಿವ ಮೆಚ್ಚಿದ ಕಣ್ಣಪ್ಪ
ಗಂಧದಗುಡಿ ಭಾಗ ೨
ಜೋಗಿ
ರಾಜ್ ನಾಯಕನಾಗಿ ಅಭಿನಯಿಸಿದ ಚಲನಚಿತ್ರಗಳ ಸಂಪೂರ್ಣ ಪಟ್ಟಿ (ಫಿಲ್ಮೋಗ್ರಾಫಿ)
ಬದಲಾಯಿಸಿ
# ವರ್ಷ ಚಿತ್ರ ಪಾತ್ರ ನಾಯಕಿ(ನಾಯಕಿಯರು)
೧ ೧೯೫೪ ಬೇಡರ ಕಣ್ಣಪ್ಪ ಕಣ್ಣಪ್ಪ ಪಂಢರೀಬಾಯಿ
೨ ೧೯೫೫ ಸೋದರಿ ವಿಜಯ ಪಂಢರೀಬಾಯಿ
೩ ೧೯೫೬ ಭಕ್ತ ವಿಜಯ ಪಂಢರೀಬಾಯಿ, ಮೈನಾವತಿ
೪ ೧೯೫೬ ಹರಿಭಕ್ತ ಪಂಢರೀಬಾಯಿ, ಮೈನಾವತಿ
೫ ೧೯೫೬ ಓಹಿಲೇಶ್ವರ_(ಚಲನಚಿತ್ರ) ಓಹಿಲೇಶ್ವರ ಶ್ರೀರಂಜಿನಿ
೬ ೧೯೫೭ ಸತಿ ನಳಾಯಿನಿ ಪಂಢರೀಬಾಯಿ
೭ ೧೯೫೭ ರಾಯರ ಸೊಸೆ ಪಂಢರೀಬಾಯಿ
೮ ೧೯೫೮ ಭೂಕೈಲಾಸ ರಾವಣ ಜಮುನಾ
೯ ೧೯೫೮ ಶ್ರೀ ಕೃಷ್ಣಗಾರುಡಿ ಅರ್ಜುನ ರೇವತಿ, ಸಂಧ್ಯಾ
೧೦ ೧೯೫೮ ಅಣ್ಣ ತಂಗಿ ಬಿ.ಸರೋಜಾ ದೇವಿ
೧೧ ೧೯೫೯ ಜಗಜ್ಯೋತಿ ಬಸವೇಶ್ವರ ಕಳಚೂರಿ ಚಾಲುಕ್ಯ ಅರಸ ಬಿಜ್ಜಳ ಸಂಧ್ಯಾ
೧೨ ೧೯೫೯ ಧರ್ಮ ವಿಜಯ ಹರಿಣಿ, ಲೀಲಾವತಿ
೧೩ ೧೯೫೯ ಮಹಿಷಾಸುರ ಮರ್ಧಿನಿ ದಾನವ ದೊರೆ ಮಹಿಷಾಸುರ ಸಾಹುಕಾರ್ ಜಾನಕಿ
೧೪ ೧೯೫೯ ಅಬ್ಬಾ ಆ ಹುಡುಗಿ ಮೈನಾವತಿ, ಲೀಲಾವತಿ
೧೫ ೧೯೬೦ ರಣಧೀರ ಕಂಠೀರವ ಮೈಸೂರು ದೊರೆ ಕಂಠೀರವ ನರಸರಾಜ ಒಡೆಯರ್ ಲೀಲಾವತಿ, ಸಂಧ್ಯಾ
೧೬ ೧೯೬೦ ರಾಣಿ ಹೊನ್ನಮ್ಮ ಲೀಲಾವತಿ
೧೭ ೧೯೬೦ ಆಶಾಸುಂದರಿ ಕೃಷ್ಣಕುಮಾರಿ, ಹರಿಣಿ
೧೮ ೧೯೬೦ ದಶಾವತಾರ ಲೀಲಾವತಿ
೧೯ ೧೯೬೦ ಭಕ್ತ ಕನಕದಾಸ ತಿಮ್ಮಪ್ಪ ನಾಯಕ/ಕನಕದಾಸ ಕೃಷ್ಣಕುಮಾರಿ
೨೦ ೧೯೬೧ ಶ್ರೀಶೈಲ ಮಹಾತ್ಮೆ ಕೃಷ್ಣಕುಮಾರಿ, ಸಂಧ್ಯಾ
೨೧ ೧೯೬೧ ಕಿತ್ತೂರು ಚೆನ್ನಮ್ಮ ಕಿತ್ತೂರು ಸಂಸ್ಥಾನದ ದೊರೆ ಮಲ್ಲಸರ್ಜ ದೇಸಾಯಿ ಬಿ.ಸರೋಜಾ ದೇವಿ
೨೨ ೧೯೬೧ ಕಣ್ತೆರೆದು ನೋಡು ಅಂಧ ಗಾಯಕ ಗೋಪಿ ಲೀಲಾವತಿ
೨೩ ೧೯೬೧ ಕೈವಾರ ಮಹಾತ್ಮೆ ಕೈವಾರ ನಾರಾಯಣಪ್ಪ ಲೀಲಾವತಿ
೨೪ ೧೯೬೧ ಭಕ್ತ ಚೇತ ಚೇತ ಪ್ರತಿಮಾದೇವಿ
೨೫ ೧೯೬೧ ನಾಗಾರ್ಜುನ ಜಿ.ವರಲಕ್ಷ್ಮಿ, ಹರಿಣಿ
೨೬ ೧೯೬೨ ಗಾಳಿಗೋಪುರ ಲೀಲಾವತಿ
೨೭ ೧೯೬೨ ಭೂದಾನ ಲೀಲಾವತಿ
೨೮ ೧೯೬೨ ಸ್ವರ್ಣಗೌರಿ ಕೃಷ್ಣಕುಮಾರಿ, ರಾಜಶ್ರೀ
೨೯ ೧೯೬೨ ದೇವಸುಂದರಿ ಬಿ.ಸರೋಜಾ ದೇವಿ
೩೦ ೧೯೬೨ ಕರುಣೆಯೇ ಕುಟುಂಬದ ಕಣ್ಣು ಲೀಲಾವತಿ
೩೧ ೧೯೬೨ ಮಹಾತ್ಮ ಕಬೀರ್ ಸಂತ ಕಬೀರ ಕೃಷ್ಣಕುಮಾರಿ
೩೨ ೧೯೬೨ ವಿಧಿವಿಲಾಸ ಲೀಲಾವತಿ, ಹರಿಣಿ
೩೩ ೧೯೬೨ ತೇಜಸ್ವಿನಿ ಪಂಢರೀಬಾಯಿ
೩೪ ೧೯೬೩ ವಾಲ್ಮೀಕಿ ವಾಲ್ಮೀಕಿ ಲೀಲಾವತಿ, ರಾಜಸುಲೋಚನಾ
೩೫ ೧೯೬೩ ನಂದಾದೀಪ ಹರಿಣಿ
೩೬ ೧೯೬೩ ಸಾಕು ಮಗಳು ಸಾಹುಕಾರ್ ಜಾನಕಿ
೩೭ ೧೯೬೩ ಕನ್ಯಾರತ್ನ ಲೀಲಾವತಿ, ಸಾಹುಕಾರ್ ಜಾನಕಿ
೩೮ ೧೯೬೩ ಗೌರಿ ಸಾಹುಕಾರ್ ಜಾನಕಿ
೩೯ ೧೯೬೩ ಜೀವನ ತರಂಗ ಲೀಲಾವತಿ
೪೦ ೧೯೬೩ ಮಲ್ಲಿ ಮದುವೆ ಸಾಹುಕಾರ್ ಜಾನಕಿ
೪೧ ೧೯೬೩ ಕುಲವಧು ಲೀಲಾವತಿ
೪೨ ೧೯೬೩ ಕಲಿತರೂ ಹೆಣ್ಣೇ ಲೀಲಾವತಿ
೪೩ ೧೯೬೩ ವೀರಕೇಸರಿ ನರಸಿಂಹ ಲೀಲಾವತಿ
೪೪ ೧೯೬೩ ಮನ ಮೆಚ್ಚಿದ ಮಡದಿ ಲೀಲಾವತಿ
೪೫ ೧೯೬೩ ಸತಿ ಶಕ್ತಿ ದ್ವಿಪಾತ್ರ: ರಾಜ ವಿರೂಪಾಕ್ಷ ಮತ್ತು ಆತನ ತಮ್ಮ ದುಷ್ಟ ರಕ್ತಾಕ್ಷ ಸಾಹುಕಾರ್ ಜಾನಕಿ
೪೬ ೧೯೬೩ ಚಂದ್ರಕುಮಾರ ಕೃಷ್ಣಕುಮಾರಿ
೪೭ ೧೯೬೩ ಸಂತ ತುಕಾರಾಮ ತುಕಾರಾಮ್ ಲೀಲಾವತಿ
೪೮ ೧೯೬೩ ಶ್ರೀರಾಮಾಂಜನೇಯ ಯುದ್ಧ ರಾಮ ಆದವಾನಿ ಲಕ್ಷ್ಮಿ ದೇವಿ
೪೯ ೧೯೬೪ ನವಕೋಟಿ ನಾರಾಯಣ ಪುರಂದರದಾಸ ಸಾಹುಕಾರ್ ಜಾನಕಿ
೫೦ ೧೯೬೪ ಚಂದವಳ್ಳಿಯ ತೋಟ ಜಯಂತಿ
೫೧ ೧೯೬೪ ಶಿವರಾತ್ರಿ ಮಹಾತ್ಮೆ ಲೀಲಾವತಿ
೫೨ ೧೯೬೪ ಅನ್ನಪೂರ್ಣ ಪಂಢರೀಬಾಯಿ, ಮೈನಾವತಿ
೫೩ ೧೯೬೪ ತುಂಬಿದ ಕೊಡ ಲೀಲಾವತಿ
೫೪ ೧೯೬೪ ಶಿವಗಂಗೆ ಮಹಾತ್ಮೆ ಲೀಲಾವತಿ
೫೫ ೧೯೬೪ ಮುರಿಯದ ಮನೆ ಜಯಂತಿ
೫೬ ೧೯೬೪ ಪ್ರತಿಜ್ಞೆ ವೈದ್ಯ ಜಯಂತಿ
೫೭ ೧೯೬೪ ನಾಂದಿ ಶಾಲಾ ಮೇಷ್ಟ್ರು ಮೂರ್ತಿ ಹರಿಣಿ, ಕಲ್ಪನಾ
೫೮ ೧೯೬೫ ನಾಗಪೂಜ ಲೀಲಾವತಿ
೫೯ ೧೯೬೫ ಚಂದ್ರಹಾಸ ಚಂದ್ರಹಾಸ ಲೀಲಾವತಿ
೬೦ ೧೯೬೫ ಸರ್ವಜ್ಞಮೂರ್ತಿ ಸರ್ವಜ್ಞ ಹರಿಣಿ, ಮೈನಾವತಿ
೬೧ ೧೯೬೫ ವಾತ್ಸಲ್ಯ ಲೀಲಾವತಿ, ಜಯಂತಿ
೬೨ ೧೯೬೫ ಸತ್ಯ ಹರಿಶ್ಚಂದ್ರ ಸತ್ಯ ಹರಿಶ್ಚಂದ್ರ ಪಂಢರೀಬಾಯಿ
೬೩ ೧೯೬೫ ಮಹಾಸತಿ ಅನುಸೂಯ ಮಹರ್ಷಿ ಅತ್ರಿ ಪಂಢರೀಬಾಯಿ
೬೪ ೧೯೬೫ ಇದೇ ಮಹಾ ಸುದಿನ ಲೀಲಾವತಿ
೬೫ ೧೯೬೫ ಬೆಟ್ಟದ ಹುಲಿ ಡಕಾಯತ ರಾಜ ಜಯಂತಿ
೬೬ ೧೯೬೫ ಸತಿ ಸಾವಿತ್ರಿ ಕೃಷ್ಣಕುಮಾರಿ
೬೭ ೧೯೬೫ ಮದುವೆ ಮಾಡಿ ನೋಡು ಲೀಲಾವತಿ
೬೮ ೧೯೬೫ ಪತಿವ್ರತಾ ಹರಿಣಿ
೬೯ ೧೯೬೬ ಮಂತ್ರಾಲಯ ಮಹಾತ್ಮೆ ರಾಘವೇಂದ್ರ ಸ್ವಾಮಿ ಜಯಂತಿ
೭೦ ೧೯೬೬ ಕಠಾರಿವೀರ ಉದಯಚಂದ್ರಿಕಾ
೭೧ ೧೯೬೬ ಬಾಲನಾಗಮ್ಮ ರಾಜಶ್ರೀ
೭೨ ೧೯೬೬ ತೂಗುದೀಪ ಲೀಲಾವತಿ
೭೩ ೧೯೬೬ ಪ್ರೇಮಮಯಿ ಲೀಲಾವತಿ
೭೪ ೧೯೬೬ ಕಿಲಾಡಿ ರಂಗ ಜಯಂತಿ
೭೫ ೧೯೬೬ ಮಧುಮಾಲತಿ ಭಾರತಿ
೭೬ ೧೯೬೬ ಎಮ್ಮೆ ತಮ್ಮಣ್ಣ ಭಾರತಿ, ಜಿ.ವಿ.ಲತಾ
೭೭ ೧೯೬೬ ಮೋಹಿನಿ ಭಸ್ಮಾಸುರ ಲೀಲಾವತಿ
೭೮ ೧೯೬೬ ಶ್ರೀ ಕನ್ನಿಕಾಪರಮೇಶ್ವರಿ ಕಥೆ ಕಲ್ಪನಾ, ಪಂಢರೀಬಾಯಿ
೭೯ ೧೯೬೬ ಸಂಧ್ಯಾರಾಗ ಭಾರತಿ
೮೦ ೧೯೬೭ ಪಾರ್ವತಿ_ಕಲ್ಯಾಣ_(ಚಲನಚಿತ್ರ) ಚಂದ್ರಕಲಾ
೮೧ ೧೯೬೭ ಸತಿಸುಕನ್ಯ ಹರಿಣಿ
೮೨ ೧೯೬೭ ಗಂಗೆ ಗೌರಿ ಲೀಲಾವತಿ
೮೩ ೧೯೬೭ ರಾಜಶೇಖರ ಭಾರತಿ, ವಂದನಾ