text
stringlengths
0
2.67k
6 ಯ್ಯನೆರಡುಕೆಲಿಯಂತೂಂಬನಿ
7 ಕ್ಕಿಮೂಡಣಕೆಱೆಯಂಕಟ್ಟಿಸಿ
8 ಮೂಱುಕೆಱೆಯಯಬಿತ್ತುಪಟ್ಟವಂ
9 ಪಡೆದಂಬಿತ್ತುವಟವಂಸಲಿ
10 ಸದನುನಿಕ್ಕದುಣ್ಬನುಕವಿಲೆ
11 ಯನೞುದಂ
ಅರ್ಥ ವಿವರಣೆ
ಬದಲಾಯಿಸಿ
Be it well. In the victorious year of the Srirajya, under Satyavakya-Permmadi’s Kali-yugs Hanuman, Nagattara, - the Iruvvuliyur odeya, Irugamayya’s son Sriyamayya, fixed sluices to the two tanks, had the eastern tank built, and obtained the bittuvatta of the three tanks. Imprecation.
ಶಾಸನ ೩
ಬದಲಾಯಿಸಿ
ಈ ಶಾಸನದ ಕಾಲ ಕ್ರಿ.ಶ. ೧೫೧೫. ಇದು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. 'ಎಪಿಗ್ರಾಫಿಯ ಕರ್ನಾಟಿಕ' ಗ್ರಂಥದ BN80 ಸಂಖ್ಯೆಯಡಿ ದಾಖಲಾಗಿರುವ ಪಠ್ಯ:[೧]
ಅದೇ ಗ್ರಾಮದ ಊರು ಮುಂದೆ ಬಾಗಲು ಬಳಿ ದಕ್ಷಿಣ ಕಡೆ ಇರುವದು. ಪ್ರಮಾಣ 2’6” x 3’
1ಶುಭಮಸ್ತುಸ್ವಸ್ತಿಶ್ರೀಜಯಾಭ್ಯುದಯಶಾಲಿವಾ
2ಹನಶಕ(ವ)ರುಪಸಾವಿರದನಾನೂಹಯಿಪ್ಪತ್ತುಏ
3ಳನೆಯಯುವಸಂವತ್ಸರದಭಾದ್ರಪದಕು
4ಧ15ಲೂಸೋಮೋಪರಾಗಪುಂಣ್ಯಕಾಲದಲ್ಲುಕ್ರುಷ್ಣ
5ರಾಯಮಹಾರಾಯರುಪೃತ್ವೀಗೈಉತಯಿರಲು
6ಸಿವಂಣಪನಾಯಕರುತಂಮತಂದೆಗೆಧರ್ಮವಾಗಬೇಕೆಂ
7ದುಅಗರದಕೆಱೆಗೆಭಂಡಿನಡಉದಕ್ಕೆಕೊಟ್ಟಹೊಲ
ಅರ್ಥ ವಿವರಣೆ
ಬದಲಾಯಿಸಿ
May it be prosperous. Be it well (On the date specified), at the time of and eclipse of the moon, - when Krishna-Raya-maharaya was ruling the kingdom of the world :- Sivannappa-Nayaka, in order that dharma might be to his father, granted a field to provide for keeping up a cart for the Agara tank.
ಶಾಸನ ೪: ಅಗರ ಛತ್ರ ಶಿಲಾಶಾಸನ
ಬದಲಾಯಿಸಿ
ಆಕರಗಳು/ಉಲ್ಲೇಖಗಳು
ಬದಲಾಯಿಸಿ
Rice, B. Lewis. ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ ೯ (in English) (1905 ed.). Mysore. Dept. of Archaeology.
ಹೊರಕೊಂಡಿಗಳು
ಬದಲಾಯಿಸಿ
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
Inscription stones of city now on Google Maps, K.Sarumathi, The Hindu, 19May2018
Last edited ೧ year ago by రుద్రుడు చెచ్క్వికి
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅಲ್ಲಾಳಸಂದ್ರ ಶಿಲಾಶಾಸನಗಳು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಬೆಂಗಳೂರಿನ ಯಲಹಂಕ ಹೋಬಳಿಯ ಅಲ್ಲಾಳಸಂದ್ರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ. ಅವುಗಳಲ್ಲಿ ಮೂರು ಕನ್ನಡ ಭಾಷೆ ಮತ್ತು ಲಿಪಿಯಲ್ಲಿವೆ ಹಾಗೂ ಒಂದು ಶಾಸನವು ಕನ್ನಡ ಮತ್ತು ತಮಿಳು ಲಿಪಿಯಲ್ಲಿದೆ. ಈ ನಾಲ್ಕರಲ್ಲಿ ಮೂರು ಶಾಸನಗಳು ಮಾತ್ರ ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN 30, 31, 32 ಕ್ರಮಸಂಖ್ಯೆಯಡಿ ದಾಖಲಾಗಿವೆ. ಪ್ರಸ್ತುತ BN 31 ಮತ್ತು 32 ಸಂಖ್ಯೆಯ ಶಾಸನಗಳು ಪತ್ತೆಯಾಗಿಲ್ಲ.
ಪರಿವಿಡಿ
ಶಾಸನ ೧
ಬದಲಾಯಿಸಿ
ಅಲ್ಲಾಳಸಂದ್ರ ಶಾಸನ
ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN30 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ:[೧]
ಇದು ಕ್ರಿ.ಶ. ೧೫೪೪ ನೇ ಇಸವಿಯ ಮರಾಠರ ರಾಜ ವಿಠ್ಠಲೇಶ್ವರದೇವನ ಆಳ್ವಿಕೆಯ ಕಾಲದ್ದಾಗಿದೆ. ಇದರಲ್ಲಿ ಜಕ್ಕೂರಿನ ಅಲ್ಲಾಳನಾಥ ದೇವರಿಗೆ ಅಲ್ಲಾಳಸಂದ್ರ ಗ್ರಾಮವನ್ನು ಕೊಟ್ಟಿದುದರೆ ಬಗ್ಗೆ ಬರೆಯಲಾಗಿದೆ.[೨]
ಅದೇ ಹೋಬಳಿ ಅಲ್ಲಾಳಸಂದ್ರ ಗ್ರಾಮದ ಊರುಬಾಗಿಲಬಳಿ ಉತ್ತರ ಕಡೆ ನಟ್ಟರುವ ಕಲ್ಲು. ಪ್ರಮಾಣ 5' x 2'3"
1. ಸ್ವಸ್ತಿಶ್ರೀಜಯಾಭ್ಯುದಯಸಾಲಿವಾಹನಸ
2. ಕವರುಷ ೧೪೯೨ನೆಯಕ್ರೋಧಿಸಂವತ್ಸರದ
3. ಮಾರ್ಗ್ಗಸಿರಶು೫ಲುಶ್ರೀಮಂನುಮಹಾ
4. ರಾಜಾಧಿರಾಜರಾಜವರಮೇಶ್ವರಶ್ರೀವೀರ
5. ಪ್ರತಾವಶೀವೀರಸಸದಾಸಿವರಾಯರುಪ್ರಿ
6. ಧ್ವೀರಾಜ್ಯಂಗೆಉತ್ತಂಯಿರಲುಶ್ರೀ
7. ಮಂನ್‍ಮಹಾಮಂಡಲೇಶ್ಯರಶ್ರೀ
8. ಮರಾಟೆಯವಿಟಲೇಶ್ಯದೇವಮಹಾ
9. ಅರಸುಗಳಕಾರ್ಯಕೆಕರ್ತ್ತರಾದರಾ
10. ಚುರನರಸಿಂಹಯಗಳುಜಿಕ್ಕೂ ರಅಲ್ಲಾ
11. ಳನಾಧದೇವರಅಮುೃತವಡಿನೈವೇ
12. ದ್ಯಕವಲಕನಾಡಸಿವನಸಮು
13. ದ್ರಾದಸೀಮೆವೊಳಗಣಲ್ಲಾಳ
14. ಸಂದ್ರಗ್ರಾಮವನುವಿಠಲೇಶ್ಯರರಸುಗೆ
15. ಳಿಗೆಪುಣ್ಯವಗಬೇಕುಯಂದುಸ
16. ಮರ್ಪಿಸಿದವುಆಗ್ರಾಮಕೆಸಲುವ
17. ಚತುಸೀಮೆವೂಳಗಾದಕೆರೆಕುಂಟೆ
18. ಗದಬೆಜಲುಗುಡೆಗುಯಲುಕೋಟ
19. ತುಡುಗಕಾಡಾರಂಬಿನೀರಾರಂಬಸ
20. ಕಲಸಕಲಸುವರ್ಣಾದಾಯುಂಟಾದ
21. ಅಷ್ಟಭೋಗತೇಜಸ್ವಾಂಮ್ಯವನುಸುಮ
22. ಪ್ರ್ಪಿಸಿದೆಉಯೀಧರ್ಮಸಾಧನ......."
ಅರ್ಥ ವಿವರಣೆ
ಬದಲಾಯಿಸಿ
Be it well. (On the date specified), when the maharajadhiraja raja-paramesvara vira-pratapa, vira-Sadasiva-Raya was ruling the kingdom of the world :- the maha- maudalesvara, the Marata Vithaleshvara-Dera-maha-arassu’s agent Rachur Narasimhaya granted, for the offerings of the god Allajanatha of Jakkur, the Allajasandra village in the Sivanassamudra-sime of Elahaka-nad, with all rights (specified), - in order that merit might be to Vithalesvara-arasu
ಶಾಸನ ೨
ಬದಲಾಯಿಸಿ
ಎಪಿಗ್ರಾಫಿಯಾ ಕಾರ್ನಾಟಿಕಾ ಗ್ರಂಥದಲ್ಲಿ BN31 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ:[೧]
ಇದು ಕ್ರಿ.ಶ. ೧೩೪೦ ನೇ ಇಸವಿಯ ಹೊಯ್ಸಳರ ರಾಜ ವೀರಬಲ್ಲಾಳನ ಆಳ್ವಿಕೆಯ ಕಾಲದ್ದಾಗಿದೆ.
ಅದೇ ಗ್ರಾಮಕ್ಕೆ ದಕ್ಷಿಣಕಡೆದಿಂಣೆಯಲ್ಲಿ ಬಿದ್ದಿರುವ ಕಲ್ಲಿನಲ್ಲಿ. ಪ್ರಮಾಣ 6' x 4'