text
stringlengths
0
2.67k
(ಮುಂಭಾಗ)
1. ಸ್ವಸ್ತಿಶ್ರೀಕಾಬ್ದ123ನೆಯ
2. ವಿಕ್ರಮಸಂಕಾತ್ರ್ತಿಕಬ5ಬ್ರಿದಂದು
3. ಶ್ರೀಮತುಪ್ರತಾಪಚಕ್ರವರ್ತಿಶ್ರೀ
4. ಹೊಯ್ಸಖವುರಬಲ್ಲಾಳದೆವರಸರು
6. ಉಂಣಮಲೆವಟ್ಟಣದಲಿಪ್ರಿಥ್ವೀರಾಜ್ಯಂ
7. ಗೆಯುತ್ತಿರಲುಶ್ರೀಮನುಮಹಾವ್ರ
8. ಧಾನಂಕಾಮೆಯದಂಡನಾಯ್ಕ ರಮಕ್ಕ
9. ಳುಕಾಮೆಯಮಣ್ನಾಯಕರುಯಲ
10. ಯಕನಾರ್ಡೇನಬೋವಅಲ್ಲಾಳರಿಗೆ
11. ಸತಿಲಾಶಾಸನವಮಾಡಿಕೊಟ್ಟಕ್ರಮವೆಂ
12. ತಂದೆಡೆಹಾಋಮರ ಪೂವರಕೋಟಿ
13. ಯುವೂಬ್ರ್ಬಮರ್ಯಾದೆಯಚತು.
14. ಸೀಮೇಗದ್ದ ಬೆದ್ದಲುಸೀಮೆಸಾಮ್ಯ
(ಹಿಂಭಾಗ)
15. ವನುಳ್ಳದನುಳ್ಳದನುಸರ್ವಮಾನ್ಯದಕೊ
16. ಡಗೆಆಗಿಚಂದ್ರಾದಿತ್ಯರುಳ್ಳಂ
17. ಬರಂಗಸಲುವಂತಾಗಿಶಿಲಾಕಾಸನ
18. ವಮಾಡಿಕೊಟ್ಟೆವುಮಂಗಳ
19. ಮಹಾಶ್ರೀಶ್ರೀ
ಅರ್ಥವಿವರಣೆ
ಬದಲಾಯಿಸಿ
Be it well. (on the date specified), when the pratapa-chakravarthi Hoysala vira-Ballala-Deva arasa was in Unnamale- pattaus, ruling the kingdom of the world; the great minster kameya-dandanayaka’s son Kameya-dannayaka granted to the nad-senabhova Allaja the Lands according to former custom belonging to the fact to the fort of Haramaravur, as a sarvamanya kodage.
ಶಾಸನ ೩
ಬದಲಾಯಿಸಿ
ಎಪಿಗ್ರಾಫಿಯಾ ಕಾರ್ನಾಟಿಕಾ ಗ್ರಂಥದಲ್ಲಿ BN32 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ:[೧]
ಇದು ಸುಮಾರು ಕ್ರಿ.ಶ.೧೦೮೦ ನೇ ಇಸವಿಯ ಚೋಳರ ರಾಜ ಕುಲೋತ್ತುಂಗನ ಆಳ್ವಿಕೆಯ ಕಾಲದ್ದಾಗಿದೆ.
ಅದೇ ಗ್ರಾಮಕ್ಕೆ ಆಗ್ನೇಯ ಕೆಂಪಾಪುರದ ಮುನಿಯಪ್ಪನ ಪಾಳು ಜಮೀನಿನಲ್ಲಿರುವ ಕಲ್ಲು. ಪ್ರಮಾಣ 5' 4" x 4'
1. ಸ್ವಸ್ತಿಶ್ರೀಮಂನ್ಮಕುಲಥುಂಘಚೋಳಸಂಣ್ಮುನಾಡಾಳ್ವ
2. ಕಾಡೆಯನಾಯಕನಭಂಠನುಮುಮ್ಮಡಿಸಟ್ಟಯಮಘನು
3. ಗೂಳಿಯಣನಥಮ್ಮನುರಾಮದೇವನುಬೇಟಿಗೆಹೊರವಟ್ಠು
4. ಹಿರಿಯಹಂದಿಗೆವೇಂಟಿಯಲುಬಿಟ್ಟಡೆತಾಗಿಕೊ
5. ನ್ದುದ್ರೆಹ ......... ಹ..... ಬಾಧೆಯಂ...... ನು
ಅರ್ಥ ವಿವರಣೆ
ಬದಲಾಯಿಸಿ
Be it well. When Kulottunga-Chola, the Sanne-nad ruler Kadeya-Nayaka’s warrior, Mummadi-Setti’s son Guliyana’s younger brother, Rama-deva went forth for hunting, and in the hunt let fly (an arrow) at an old boar, he was wounded and killed. (Apparently a grant was made for him).
ಆಕರಗಳು/ಉಲ್ಲೇಖಗಳು
ಬದಲಾಯಿಸಿ
Rice, B. Lewis. ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ ೯ (in English) (1905 ed.). Mysore. Dept. of Archaeology.
Madur, Kannada Inscriptions of Bangalore – Tracing History One Stone At A TimeKannada Inscriptions of Bangalore – Tracing History One Stone At A Time, karnataka.com, 28May2018
ಹೊರಸಂಪರ್ಕಕೊಂಡಿಗಳು
ಬದಲಾಯಿಸಿ
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
Inscription stones of city now on Google Maps, K.Sarumathi, The Hindu, 19May2018
The land of ancient reservoirs
Last edited ೬ years ago by Vikashegde
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಅವಲಹಳ್ಳಿ ವೀರಗಲ್ಲು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಪ್ರದೇಶದ ಅವಲಹಳ್ಳಿಯಲ್ಲಿರುವ ಒಂದು ವೀರಗಲ್ಲಿನ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೩೪೯ ನೇ ಇಸವಿ.
ಅವಲಹಳ್ಳಿಯಲ್ಲಿರುವ ಬರಹದ ಕಲ್ಲು
ಪರಿವಿಡಿ
ಶಾಸನ ಪಠ್ಯ
ಬದಲಾಯಿಸಿ
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN29 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧]
ಅದೇ ಹೋಬಳಿ ಅವಲಹಳ್ಳಿ ಗ್ರಾಮಕ್ಕೆ ದಕ್ಷಿಣ ತರಣಿಸಿ ಈರಂಣನ ಹೊಲದಲ್ಲಿ ಬಿದ್ದಿರುವ ವೀರಕಲ್ಲು.
1. ಶ್ರೀಸ್ವಸ್ತಿ
2. ಶ್ರೀಜಯಾಭ್ಯು
3. ದಯ೧೨೬೯ಯ
4. ವಿರೋದಿಸಂದವೈಶಾ
5. ಖಶು೧ಬುಅಮೆ
6. ಯನಾಯಕನಮಗ.
7. ಬೆನಾಯಕನು....
8. ಹೊಯಬಿದ್ದನು
9. ........
10. ಯನಾಯಕ
11. ನಾಅಬೆಯರಾ
12. ಚಯನಾಯಕನು
13. ದಾ......
14. ವೊಯ್ದುಸುರಲೋ
15. ಕಪ್ರಾಪ್ತನಾದ
16. ನು
ಅರ್ಥವಿವರಣೆ
ಬದಲಾಯಿಸಿ
Be it well. (On the date specified), Anneya-Nayaka's son..be-Nayaka... slew and fell. Apparently repeated
ಆಕರಗಳು/ಉಲ್ಲೇಖಗಳು
ಬದಲಾಯಿಸಿ