text
stringlengths 0
2.67k
|
---|
1ಸ್ವಸ್ತಿಶ್ರೀಸಕವೆರುಸಂ |
2ಗಳ1330ನೆಯಸವ್ರ್ಯಧಾರಿ |
3ಸಂವತ್ಸರದಚೈತ್ರಶು5ಶೂ |
4ಲುಶ್ರೀಮಂನ್ಮಹಾರಾಜಾಧಿ |
5ರಾಜರಾಜಪರಮೇಶ್ವರಶ್ರೀ |
6ವೀರದೇವರಾಯಮಹಾರಾಯ |
7ರುಪ್ರಿಥ್ವೀರಾಜ್ಯಂಗೆಯಿಉತ್ತಿರ |
8ಲು ಅಧಿಕಾರಿಹಯಕನವರು |
9ಕುಕ್ಕಲನಾಡಕಂನ್ನೆಲ್ಲಿಯತಿರು |
10ಮಲೆನಾಥದೇವರಿಗೆನಂಮ |
11ದೇವರಿಗೆಆಕಂನ್ನೆಲ್ಲಿಯಲುಯೆರ |
12ಡುಮಗ್ಗವನುಸುಂಕಮಾನ್ಯ |
13ವಾಗಿಆಚಂದ್ರಾಕ್ರ್ಕಸ್ಥಾಯಿಯಾ |
14ಗಿಕೊಟ್ಟಧಮ್ರ್ಮಶಾಸನ |
--ಹಿಂಭಾಗ-- |
15ದಾನಪಾಲನಯೋಮ್ರ್ಮ |
16ಯೇದಾನಾಛ್ರೇಯೋನುಪಾ |
17ಲನಂದಾನಾತ್ಸ್ಯಗ್ರ್ಗ |
18ಮವಾವ್ನೋತಿಪಾಲ |
19ನಾದಚ್ಯುತಂಪದಂ|| |
20ಸ್ಯದತ್ತಾದ್ದ್ಯಿಗುಣಂಪು |
21ಣ್ಯಂಪರದತ್ತಾನುಪಾಲ |
22ನಂ | ಪರದತ್ತಾಸಹಾ |
23ರೇಣಸ್ಯದತ್ತಂನಿಷ್ಪಲಂ |
24ಭವೇತ್ || |
ಅರ್ಥ |
ಬದಲಾಯಿಸಿ |
The inscription records the donation of two looms to the god Thirumalenatha by an officer named Hayakasa in the town of Kanneli within the province of Kukkala-nad. |
ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Inscription Stone of Bangalore, A physical verification project by Uday Kumar P L |
Last edited ೫ years ago by Pranavshivakumar |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಕೃಷ್ಣರಾಜಪುರ ವೀರಗಲ್ಲು |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಇದು ಬೆಂಗಳೂರಿನ ಕೃಷ್ಣರಾಜಪುರ ಪ್ರದೇಶದಲ್ಲಿ ದೊರೆತ ಕಲ್ಬರಹವನ್ನೊಳಗೊಂಡ ಒಂದು ವೀರಗಲ್ಲು. ಈ ವೀರಗಲ್ಲು ಗಂಗ ಸಾಮ್ರಾಜ್ಯದ ’ಶ್ರೀಪುರುಷ’ ಎಂಬ ರಾಜನ ಆಳ್ವಿಕೆಯ ಕಾಲದ್ದಾಗಿದ್ದು, ಕ್ರಿ.ಶ.೭೫೦ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದೆಂದು ಅಂದಾಜಿಸಲಾಗಿದೆ. ಇದರಲ್ಲಿನ ಬರಹವು ಹಳೆಗನ್ನಡದ ಲಿಪಿಯಲ್ಲಿದೆ. ಪ್ರಸ್ತುತ ಇದನ್ನು ಬೆಂಗಳೂರಿನ ಪುರಾತತ್ವ ಇಲಾಖೆಯ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಈ ವೀರಗಲ್ಲಿನ ಕೆಳಭಾಗವು ಒಡೆದುಹೋಗಿದ್ದು ಮೇಲ್ಭಾಗದಲ್ಲಿ ಕೆಲಸಾಲುಗಳ ಬರಹವನ್ನು ಕೆತ್ತಲಾಗಿದೆ. ಕಲ್ಲಿನ ಗಾತ್ರ 6' X 5'6". ’ಮಾರೆಯ’ ಎಂಬ ವ್ಯಕ್ತಿಯು ಪ್ರಾಣತೆತ್ತುದ್ದರ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ.[೧] |
ಕೃಷ್ಣರಾಜಪುರ ವೀರಗಲ್ಲಿನ ಬರಹ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN55 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨] |
ಕೃಷ್ಣಾರಾಜಪುರ ಹೋಬಳಿ ಕೃಷ್ಣಾರಾಜಪುರದಲ್ಲಿ ವಾಸುದೇವರಾಯರ ಛತ್ರದ ಮುಂದೆ ಬಿದ್ದಿರುವ ವೀರಕಲ್ಲು |
ಹಳಗನ್ನಡಕ್ಷರ ಪ್ರಮಾಣ 6’ x 5’6” |
1 ಶ್ರೀಪುರುಷಮಹಾರಾಜರರಸುಗೆಯೆಕನ್ನರ . . . ರಡು.. . |
2 ವೊರ್ಬಾಕರುರಾಳವೊಸಊರರಲ್ಗೊಯನುಮಾರೆಯನು |
3 ಉರೞಿ . ವಿಱುದುಬಿೞ್ೞ |
ಅರ್ಥವಿವರಣೆ |
ಬದಲಾಯಿಸಿ |
When Sripurusha-maharaja was ruling :- ………………………….Mareya ……………pierced and fell. |
ವಿಶೇಷತೆ |
ಬದಲಾಯಿಸಿ |
ಕ್ರಿ.ಶ. ೭೫೦ನೇ ಇಸವಿಯ ಕಾಲದಲ್ಲಿ ಸ್ಥಾಪಿತವಾದ ಈ ವೀರಗಲ್ಲು ಬೆಂಗಳೂರು ಪ್ರದೇಶದಲ್ಲಿ ದೊರಕಿರುವ ಅತ್ಯಂತ ಹಳೆಯ ಕಲ್ಬರಹವಾಗಿದೆ.[೩] ಆಗಿನ ಕಾಲದ ಕನ್ನಡ ಲಿಪಿಯನ್ನು ಹೊಂದಿರುವುದರಿಂದ ಭಾಷೆ ಮತ್ತು ಲಿಪಿ ಬೆಳವಣಿಗೆಯ ಅಧ್ಯಯನದಲ್ಲಿ ಮಹತ್ವದ್ದಾಗಿದೆ. |
ಆಕರಗಳು/ಉಲ್ಲೇಖಗಳು |
ಬದಲಾಯಿಸಿ |
The land of ancient reservoirs, S. K. Aruni, The Hindu, November 26, 2013 |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
INSCRIPTIONS OF BANGALORE EAST TALUK – A STUDY Archived 2018-06-18 ವೇಬ್ಯಾಕ್ ಮೆಷಿನ್ ನಲ್ಲಿ. November 20, 2014, by itihasaacademy |
ಹೊರಸಂಪರ್ಕಕೊಂಡಿಗಳು |
ಬದಲಾಯಿಸಿ |
Inscription Stone of Bangalore, A physical verification project by Uday Kumar P L |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Last edited ೩ years ago by InternetArchiveBot |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಕೈಕೊಂಡ್ರನಹಳ್ಳಿ ವೀರಗಲ್ಲು |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
Subsets and Splits
No saved queries yet
Save your SQL queries to embed, download, and access them later. Queries will appear here once saved.