text
stringlengths 0
2.67k
|
---|
ವನುನಡೆಸಿಅವಿರುಪಾಕ್ಷವುರವೆಂಬದೇವರಾಯಪುರ |
ವಾದಗ್ರಾ ಮದೇವಸಮುದ್ರದಕೆರೆಯಕೆಳಗಣಗದ್ದೆಯ |
ಆಗುಮಾಡಿಕೊಂಡು ಆ ಚಂದ್ರಾಕ್ರ್ಕಸ್ಥಾಯಿಯಾಗಿಸು |
ಖದಿಂಭೋಗಿಸುವೆದು ಧಾನಪಾಲನಯೋರ್ಮಧ್ಯೆದಾನಾತ್ಸ್ರೇ |
ಯೋನುಪಾಲನಂ ದಾನಾತ್ಸ್ಯರ್ಗಮವಾವ್ನೋತಿಪಾಲನಾದ |
ಚ್ಯುತಂಪದಂ ಸ್ವದತತಾದ್ವಿಗುಣಂಪುಣ್ಯಂಪರದತ್ತಾಯ |
ಪಾಲನಂದರದತ್ತಾಪಹಾರೇಣಸ್ವದತ್ತಂನಿಷ್ಟಲಂಭವೇತ್ |
ಮಂಗಳಮಹಶ್ರೀಮತುಪ್ರಥಾವರಾಯರಬರಹ |
ಅರ್ಥವಿವರಣೆ |
ಬದಲಾಯಿಸಿ |
Obeisance to Ganadhapati, Obeisance to Sambhu & c. Be it well. (On the date specified), when the maharaya raja-paramesvara vira-vijaya-bhupati-Raya-maharaya’s son Deva-Raya mahariya, on the throne of Vijayanagara, was ruling the kingdom of the world in piece and wisdom :-by the personal order of that Deva-Raya-maharaya,- for the offerings and decorations of (the god) Some-deva in front of the town in Sakana-samudra, -the great minister Mangappa-dannayakas son Pratapa-Raya granted a dharma-sasana as follows :- for the offerings and decorations of the god Some have we granted the Virupakshapura village, whose rental is 20 honnu,- hamlet of Devasamudra in the Yelahanka-nad, belonging to and under Sivanasamudra granted for our office of Nayaka, - making it Vijayadevarayapura, and with that Devarayapura, land (specified) under the old tank of Devasamudra,- at the time of the eclipse of the sun,- in order that long life, health and increase of wealth may be to Deva-Raya-maharaya, and from love to Paramesvara. Details of the rental, of the ceremonies to be performed, and of the seven persons to be employed to minister to the god. Usual final verses. |
ವಿಶೇಷತೆ |
ಬದಲಾಯಿಸಿ |
ಇದು ೧೫ನೇ ಶತಮಾನದಲ್ಲಿ ಗ್ರಹಣದ ದಿನದಂದು ಮಾಡಿದ ದಾನದ ಬಗ್ಗೆ ಉಲ್ಲೇಖಿಸಲಾಗಿದ್ದು ಗ್ರಹಣದ ದಿನಾಂಕವು ಉಲ್ಲೇಖಿಸಲ್ಪಟ್ಟಿದೆ. ಇದರಿಂದ ಇದು ಖಗೋಳಶಾಸ್ತ್ರದ ಲೆಕ್ಕಾಚಾರಗಳಲ್ಲೂ ಮಹತ್ವದ್ದಾಗಿದೆ. ಇದರಲ್ಲಿ ಶಿವನಸಮುದ್ರ, ವಿರೂಪಾಕ್ಷಪುರ, ದೇವಸಮುದ್ರ ಎಂಬ ಊರಿನ ಹೆಸರುಗಳು ಉಲ್ಲೇಖಿತವಾಗಿದ್ದು ಆ ಊರುಗಳ ಇತಿಹಾಸದ ಮುಖ್ಯದಾಖಲೆಯಾಗಿದೆ.[೪] |
ಆಕರಗಳು/ಉಲ್ಲೇಖಗಳು |
ಬದಲಾಯಿಸಿ |
City losing memories etched in stone, The New Indian Express, 17th January 2018 |
Kannada Inscriptions of Bangalore – Tracing History One Stone At A Time MAY 28, 2018 BY MADUR |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
Bengaluru buzzed even in 750 AD! DECCAN CHRONICLE, DARSHANA RAMDEV Published Sep 23, 2017 |
ಹೊರಸಂಪರ್ಕಕೊಂಡಿಗಳು |
ಬದಲಾಯಿಸಿ |
Inscription Stone of Bangalore, A physical verification project by Uday Kumar P L |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Last edited ೬ years ago by Vikashegde |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಗಾಣಿಗರಹಳ್ಳಿ ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಹೋಬಳಿಯ ಗಾಣಿಗರಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೩೪೨ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 5' X 6'3". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. |
ಗಾಣಿಗರಹಳ್ಳಿ ಶಿಲಾಶಾಸನ |
ಗಾಣಿಗರಹಳ್ಳಿ ಶಿಲಾಶಾಸನ-ಹತ್ತಿರದ ನೋಟ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN24 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧] |
ಅದೇ ಹೋಬಳಿ ಗಾಣಿಗರಹಳ್ಳಿ ಕೆರೆ ಉತ್ತರಕೋಡಿ ಬಳಿಯಲ್ಲಿರುವ ಕಲ್ಲಿನಲ್ಲಿ. |
ಪ್ರಮಾಣ 5’ x 6’ 3” |
1. ಸ್ವಸ್ತಿಶಕವರುಷ ೧೦೬೪ ಸಂ |
2. ದುನಡವಚಿತ್ರಭಾನುಸಂವ |
3. ತ್ಸರದಚಯಿತ್ರಸಂ ೧೩ ಬುಶ್ರೀಮ |
4. ನ್ಮಹಾಪ್ರತಾಪಚಕ್ರವರ್ತಿಹೊ |
5. ಯಿಸಣಶ್ರೀವೀರಬಲ್ಲಾಳದೇವರಸರುವ್ರಂ |
6. ಣ್ಣಾಮಲೆಯಪಟಟಣದಲುಸುಖರಾಜ್ಯಂ |
7. ಗೆಯಿವುತಿರಲುಶ್ರೀಮನ್ಮಹಾಪಸಾಯಿತರು |
8. ಮಪ್ಪಮೀಸೆಯರುಗಂಡಚಿಕ್ಕಬಯಿರೆಯನಾಯ |
9. ಕರುಅವರಮಯಿದುನಂಧೀರುಚೋಳೆಯನಾಯಕರು |
10. ಶ್ರೀಮನ್ಮಹಾಯೆಲಹಕನಾಡಪ್ರಭುಗಳುಬಯಿರೆದೇ |
11. ವಮಾರಗವುಂಡತಾಮಿಯಪ್ಪಮಾಚಿದೇವಕಂನಗವುಂ |
12. ಡನಾಡಸೇನಬೋವಲಾಳಜೀಯರೊಗಳಗಾದಸಮ |
13. ಸ್ತಪ್ರಜೆಗವುಂಡಗಳುಶ್ರೀಮನ್ಮಹಾಸಾವಂತಾಧಿ |
14. ವತಿಪೆಂಮದೇವರಸರಮಕ್ಕಳುಅಲ್ಲಯ್ಯನವರಿಂ |
15. ಗೆಸೋಮಿದೇವನಹಳ್ಳಿಕಾಳಿತಮ್ಮನಹಳ್ಳಿಪೇತೆದ್ರಿಮಾ |
16. ವಿನಕೆ__ಹುರವಾಮಾರಾಡಿಯಕೆ__ವೊಳಗಾದಚ |
17. ತುಸ್ಸೀಮೆಯಗದ್ದೆವೆಜ್ಜಲನುಧರೆಚಂದ್ರಾದಿತ್ಯರು |
18. ಳ್ಳಂನಕರುಸರ್ವಮಾನ್ಯವಾಗಿಕೊಟ್ಟಕೊಡಗೆ |
19. ಮಂಗಳಮಹಾ ಶ್ರೀ ಶ್ರೀ ಶ್ರೀ" |
ಅರ್ಥವಿವರಣೆ |
ಬದಲಾಯಿಸಿ |
Be it well. (On the date specified), when the pratapa-chakravartti Hoysana vira-Ballaja- Devarasa was in the city of Unnamale, ruling a peaceful kingdom:- the maha-pasayita, champion over mustaches, Chikka-Bayireya-Nayaka’s brother-in-law Choleya-Nayakka, the great Yelahanka-nad prabhu Bayire-Deva and others (named), granted to the maha-savantadhipati Pemma-Devarasa’s son Allayya, lands (specified), as a sarvamanya Kodage. |
ಆಕರಗಳು/ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಸಂಪರ್ಕಕೊಂಡಿಗಳು |
ಬದಲಾಯಿಸಿ |
ಶಾಸನದ ಮೂರು ಆಯಾಮದ ಮಾಡೆಲ್ |
Inscription Stone of Bangalore, A physical verification project by Uday Kumar P L |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Last edited ೬ years ago by Vikashegde |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಚಿಕ್ಕಬೆಟ್ಟಹಳ್ಳಿ ಶಿಲಾಶಾಸನ |
Subsets and Splits
No saved queries yet
Save your SQL queries to embed, download, and access them later. Queries will appear here once saved.