text
stringlengths
0
2.67k
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಈ ಶಿಲಾಶಾಸನವು ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1524ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 6’ 2” x 2’ 4”. ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಚಿಕ್ಕಬೆಟ್ಟಹಳ್ಳಿಯ ಸಿಂಗಾಪುರದ ದೇವರಿಗೆ ದಾನ ಕೊಟ್ಟ ಬಗ್ಗೆ ಇದರಲ್ಲಿ ಉಲ್ಲೇಖಿಸಿದೆ.
ಚಿಕ್ಕಬೆಟ್ಟಹಳ್ಳಿ ಶಿಲಾಶಾಸನ
ಗುಡಿಯ ಹೊರಗಡೆ ಶಾಸನವಿರುವ ಜಾಗ
ಪರಿವಿಡಿ
ಶಾಸನ ಪಠ್ಯ
ಬದಲಾಯಿಸಿ
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN19 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧]
ಅದೇ ಹೋಬಳಿ ಚಿಕ್ಕ ಬೆಟ್ಟಹಳ್ಳಿ ಗ್ರಾಮದ ಹನುಮಂತ ದೇವಾಲ್ಯದ ಬಲಗಡೆ ನೆಟ್ಟಿರುವ ಕಲ್ಲು.
1 ಶುಭಮಸ್ತು
2 ತಾರಣಸಂವತ್ಸರದಮಾರ್ಗಸಿ
3 ರಶು1ಲುಕ್ರಿಷ್ಣರಾಯರಕಾಲದಲಿ
4 ಸಿಂಗಪನಾಯಕರುಸಿಂಗಾಪುರದಲಿರು
5 ವಂತದೇವರಮೃತಪಡಿಯನೈವೇದ್ಯಕ್ಕೆ
6 ರಾಮಾನುಜಕೂಟಕ್ಕೆ ಪಟ್ಟಣತಿಂಮಣಯ್ಯ
7 ನವರಮಕ್ಕಳುಹಿರಿಆಯವರದರಾಜ
8 ಯನವರಿಗೆಚಿಗಬೆಠಹಳ್ಳಿಯನುಬಿ
9 ಟ್ಟೆವಾಗಿಯೀಧಮ್ರ್ಮಕ್ಕೆಆರುಆಳಿ
10 ಪಿದವರುಗಂಗೆಯತಡಿ
11 ಯಲಿಕಪಿಲೆಯವಧಿಸಿದಷಾಪ
12 ಕ್ಕೆಹೋಹರುಯೀತಿರುವೆಂಗಳ . .
13 . . . ಯೀಧರ್ಮಕ್ಕೆ ತಪ್ಪಿದವರು
14 ತಂಮತಂದೆತಾಯಿಕಾಶಿ
15 ಲಿಕೊಂದವರು ||"
ಅರ್ಥವಿವರಣೆ
ಬದಲಾಯಿಸಿ
May it be prosperous. (In the year specified) , in the time of Krishna-Raya, - Singapa- Nayaka granted for the offerings to the god in Singapura, the Chiga Bettahalli (village), to Hiriaya Varada- rajaya, son of Timmanayya of Pattana, of the Ramanuja-kuta.
ಆಕರಗಳು/ಉಲ್ಲೇಖಗಳು
ಬದಲಾಯಿಸಿ
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
ಹೊರಕೊಂಡಿಗಳು
ಬದಲಾಯಿಸಿ
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಚೊಕ್ಕನಾಥ ದೇವಸ್ಥಾನ ದೊಮ್ಮಲೂರು ಶಿಲಾಶಾಸನ
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಇದು ಬೆಂಗಳೂರಿನ ದೊಮ್ಮಲೂರು ಜೊಕ್ಕನಾಥ ದೇವಸ್ಥಾನದ ಮುಂದೆ ಇರುವ ಕಲ್ಲು. ಕಲ್ಲಿನ ಗಾತ್ರ 4’ 6” x 2”. ಶಾಸನದಲ್ಲಿ ಬಳಸಿರುವ ಭಾಷೆ ಹಳೆಗನ್ನಡ ಮತ್ತು ಶಾಸನದ ಕಾಲ ಕ್ರಿ.ಶ ೧೪೪೦. ಚೊಕ್ಕನಾಥ ದೇವಸ್ಥಾನದ ಮುಂದೆ ಇದೇ ರೀತಿಯ ಇನ್ನೂ ಐದು ತಮಿಳು ಶಾಸನಗಳಿವೆ.
ದೊಮ್ಮಲೂರಿನ ಚೊಕ್ಕನಾಥೇಶ್ವರ ದೇಗುಲದ ಎದುರಿಗೆ ಇರುವ ಶಿಲಾಶಾಸನ
ಶಾಸನ ಪಠ್ಯ
ಬದಲಾಯಿಸಿ
ಎಪಿಗ್ರಾಫಿಯ ಕರ್ನಾಟಿಕ[೧]ದ ಒಂಭತ್ತನೇ ಸಂಪುಟದ ೮ನೇ ಪುಟದಲ್ಲಿರುವ ಈ ಶಾಸನದ ಪಠ್ಯ ಇಂತಿದೆ.
1 ಸ್ವಸ್ತಿಶ್ರೀಶಖವರು
2 ಷ೧೩೬೦ ರ ಉದ್ರಿಸಂವತ್ಸ
3 ರದಭಾದ್ರಪದ ಬ ೭ ಸೋ | ರಾಜಾ
4 ಧಿರಾಜರಾಜಪರಮೇಶ್ವರಶ್ರೀವೀ
5 ರದೇವರಾಯಮಹಾರಾಯರು
6 ಸಿಂಹಾಸನಾರೂಢರಾಗಿಯಿ
7 ರಬೇಕೆಂದುಪಟ್ಟಣದರಾಯಂ
8 ಣಂಗಳುಕಳಿಹಿದನೊಂಡೆಯಕೊ
9 ಪ್ಪದವೇಂಟೆಯದೆಹೆಜ್ಜುಂಕದ
10 ಅಧಿಕಾರಿಮಲ್ಲರಸರುಡೊಂಬ
11 ಲೂರಚೊಕ್ಕನಾಥದೇವರಿಗೆಕೊ
12 ಟ್ಟದಾನಧಾರೆಯಕ್ರಮವೆಂತೆಂ
13 ದಡೆಪ್ರಾಕಿನಲ್ಲಿಸೊಂಡೆಯಕೊಪ್ಪ
14 ದವೆಂಟೆಯಕ್ಕೆಆರುಬಂದಆ
15 ಸುಂಕದವರೂಆಡೊಂಬಲೂ
16 ರಚೊಕ್ಕನಾಥದೇವರಿಗೆಸಲು
17 ವಂತಾಚತುಸೀಮೆಯಲ್ಲಿಉಳ್ಳಂ
18 ತಾಆವಾವಾಗ್ರಾಮಗಳಿಗೆಬಹಂ
19 ತಾಹೆಜ್ಜುಂಕದವರ್ತನೆಯುಡು
20 ಗರೆಯನುಪೂವ್ರ್ವಮರಿಯ್ಯ
21 ಯಾದೆಯಾಚಂದ್ರಾಕ್ರ್ಕಸ್ತಾ
22 ಯಿಯಾಗಿನಂಮ್ಮರಾಯಂಣ
23 ಯೊಡೆಯ್ರ್ಯಗೆಸಕಳಸಾಂಬ್ರಾಜ್ಯ
24 ವಾಗಿಯೆರಬೇಕೆಂದುನಂ
ಆಕರಗಳು
ಬದಲಾಯಿಸಿ
Rice, B. Lewis. Epigraphica carnatica (in English) (1905 ed.). Mysore. Dept. of Archaeology.
ಬಾಹ್ಯ ಕೊಂಡಿಗಳು
ಬದಲಾಯಿಸಿ
ಎಕನಾಮಿಕ್ ಟೈಮ್ನಿನಲ್ಲಿ ದೊಮ್ಮಲೂರಿನ ಶಾಸನಗಳ ಬಗ್ಗೆ ಬಂದ ವರದಿ, ಜನವರಿ ೧೯,೨೦೧೭
"ದಿ ಹಿಂದು" ಪತ್ರಿಕೆಯಲ್ಲಿ ಬಂದ ದೊಮ್ಮಲೂರಿನ ಶಾಸನಗಳ ಬಗೆಗಿನ ವರದಿ, ಡಿಸೆಂಬರ್ ೧೬, ೨೦೧೭
Last edited ೩ years ago by CommonsDelinker
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್