text
stringlengths 0
2.67k
|
---|
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಶಾಸನವು ಬೆಂಗಳೂರಿನ ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೪೧೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ ತಿಳಿದಿಲ್ಲ. ಇದು ಕನ್ನಡ ಲಿಪಿಯಲ್ಲಿ ಇದೆ. |
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಸನ |
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಶಾಸನದ ಸಮೀಪದ ಚಿತ್ರ |
ಸ್ಥಳ |
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ |
ನಿರ್ಮಾಣ |
CE1410 |
MapWikimedia | © OpenStreetMap |
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ |
ಶಿಲಾಶಾಸನ ಸ್ಥಳದ ದೃಶ್ಯ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN16 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧] |
ಯಲಹಂಕದ ಹೋಬಳಿ ಯಲಹಂಕದ ಕೋಟೆಯಲ್ಲಿ ಗೋಪಲಕೃಷ್ಣ ದೇವಸ್ಥಾನದ ಮುಮದೆಗರುಡ ಕಂಬದ ಬುಡದಲ್ಲಿ. |
1. ಸ್ವಸ್ತಿಶ್ರೀಶಕವರ್ಷಸಾವಿರದಮೂನೂ__ಮೂವತ್ತ ಮೂ__ನೆ |
2. ವಿಕ್ರುತಿಸಂವತ್ಸರದಭಾದ್ರಪದಶುದ್ಧತ್ರಯೋದಶೆಯೂಗು |
3. ರುವಾರದಲುರಾಜಾಧಿರಾಜಪರಮೇಶ್ವರಶ್ರೀ |
4. ವೀರದೇವರಾಯೊಡೆಯರುಸಕಲಸಾಂಬ್ರಾಜ್ಯವ |
5. ನಾಳುವಕಾಲದಲುಬೊಂಮಂಣಯ್ಯಗಳ |
6. ಧಂಮ್ರ್ಮದಶಸಾಣದಂಬಮಂಣ್ನಸೆಟ್ಟಯಮಗಮಾಚೆರೂ |
7. ಶಸೆಟ್ಟಯರುಮಾಡಿಸಿದದೀಪಮಾಲೆಯಕಂಭಕ್ಕೆ ಮಂಗಳಮಹಾಶ್ರೀ" |
ಅರ್ಥ |
ಬದಲಾಯಿಸಿ |
Be it well. (On the date specified), at the time when the rajadhiraja raja-paramesvara vira-Deva-Raya-Odeyar was ruling the whole empire;- Bommasanna-Setti’s son Machirusa-Setti had this depamale pillar made. |
ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ವಿಕಿಪೀಡಿಯ:ಯೋಜನೆ/ಬೆಂಗಳೂರಿನ ಶಿಲಾಶಾಸನಗಳು |
ಭಾಷೆ |
ವೀಕ್ಷಿಸಿ |
ಸಂಪಾದಿಸಿ |
< ವಿಕಿಪೀಡಿಯ:ಯೋಜನೆ |
ಒಳದಾರಿ |
WP:ISB |
ಬೆಂಗಳೂರಿನ ಇತಿಹಾಸವು ಹೆಚ್ಚಾಗಿ ಪ್ರಚಲಿತದಲ್ಲಿರುವುದು ಕೆಂಪೇಗೌಡರ ಕಾಲದ ನಂತರದ್ದು ಮಾತ್ರ. ಆದರೆ ಈ ಪ್ರದೇಶದಲ್ಲಿ ಜನವಸತಿಯು ಸುಮಾರು ೨೫೦೦ ವರ್ಷಗಳ ಹಿಂದೆಯೇ ಇತ್ತು ಎಂಬುದನ್ನು ಬೆಂಗಳೂರಿನಲ್ಲಿ ದೊರಕಿರುವ ಕಬ್ಬಿಣ ಯುಗದ ಸಮಾಧಿಗಳು ಹೇಳುತ್ತವೆ. ಬೆಂಗಳೂರು ಎಂಬ ಹೆಸರು ಕೂಡ ಒಂಬತ್ತನೆಯ ಶತಮಾನದಲ್ಲೇ ಉಲ್ಲೇಖವಾಗಿರುವುದು ಇಲ್ಲಿ ಅತಿ ಮುಖ್ಯ. ಹಳೆಯ ಮೈಸೂರು ರಾಜ್ಯದ ಪ್ರಾಚ್ಯವಿಜ್ಞಾನ ಸಂಸ್ಥೆಯ (ಇಂದಿನ ಪುರಾತತ್ವ ಇಲಾಖೆ) ಮುಖ‍್ಯ ಅಧಿಕಾರಿಯಾಗಿದ್ದ ಬಿ.ಎಲ್.ರೈಸ್ ಅವರು ನಡೆಸಿದ ಅಧ್ಯಯನ ನಡೆಸಿ ಪ್ರಕಟಿಸಿದ ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ ಒಂಬತ್ತನೇ ಸಂಪುಟದಲ್ಲಿರುವ ಪ್ರಕಾರ ಈಗಿನ ಬೆಂಗಳೂರು ನಗರ ಪ್ರದೇಶದಲ್ಲಿ ಸುಮಾರು 140ಕ್ಕೂ ಹೆಚ್ಚಿನ ಶಿಲಾಶಾಸನಗಳು ದಾಖಲಾಗಿವೆ.[೧] |
ಆದರೆ ನಗರೀಕರಣ, ನಿರ್ಲಕ್ಷ್ಯ, ಅಸಡ್ಡೆ ಮತ್ತು ಶಿಲಾಶಾಸನಗಳ ಬಗ್ಗೆ ತಿಳುವಳಿಕೆಯ ಕೊರತೆಯ ಕಾರಣ ಅವುಗಳಲ್ಲಿ ಹಲವಾರು ಶಾಸನಗಳು ನಾಶವಾಗಿ ಈಗ ಕೇವಲ ೩೦+ ಶಾಸನಗಳು ಮಾತ್ರ ಉಳಿದಿವೆ. ಈ ಮೂವತ್ತು ಕಲ್ಲುಗಳನ್ನು Epigraphia carnatica ಗ್ರಂಥದ ಸಹಾಯದಿಂದ ಹುಡುಕಲಾಗಿದ್ದು ಅವುಗಳ ಪಟ್ಟಿ ಈ ಕೆಳಗಿನಂತಿದೆ. |
ಈ ವಿಕಿಪೀಡಿಯ ಯೋಜನೆಯು ಈ ಎಲ್ಲಾ ಶಾಸನಗಳ ಬಗ್ಗೆ ಪುಟಗಳನ್ನು ರಚಿಸುವ ಕಾರ್ಯಯೋಜನೆಯಾಗಿದೆ. |
ಶಾಸನಗಳ ಪಟ್ಟಿ |
ಬದಲಾಯಿಸಿ |
ಕ್ರಮಸಂಖ್ಯೆ ಶಿಲಾಶಾಸನಗಳ ಪಟ್ಟಿ ಪುಟ ರಚಿಸಿದ ಸದಸ್ಯರು ತಯಾರಾದ ಪುಟಗಳು ಟಿಪ್ಪಣಿ |
೧ ಹೆಸರಘಟ್ಟ ಗೋಪಾಲಕೃಷ್ಣ ಎ ಹೆಸರಘಟ್ಟ ಶಿಲಾಶಾಸನ ಕನ್ನಡ ಪಠ್ಯ ಬೇಕಿದೆ |
೨ ಬೇಗೂರು ಬೆಂಗಳೂರು ಶಿಲಾಶಾಸನ ಗೋಪಾಲಕೃಷ್ಣ ಎ ಬೇಗೂರು ಬೆಂಗಳೂರು ಶಿಲಾಶಾಸನ |
೩ ಕೈಕೊಂಡ್ರನಹಳ್ಳಿ ಗೋಪಾಲಕೃಷ್ಣ ಎ ಕೈಕೊಂಡ್ರನಹಳ್ಳಿ ವೀರಗಲ್ಲು ಕನ್ನಡ ಶಾಸನ ಪಠ್ಯ ಬೇಕಿದೆ |
೪ ವಿಭೂತಿಪುರ ವಿಕಾಸ್ ಹೆಗಡೆ ವಿಭೂತಿಪುರ ಶಿಲಾಶಾಸನ ತಮಿಳು ಶಾಸನ ಪಠ್ಯ ಬೇಕಿದೆ |
೫ ಕೊಡಿಗೆಹಳ್ಳಿ ವಿಕಾಸ್ ಹೆಗಡೆ ಕೊಡಿಗೆಹಳ್ಳಿ ಶಿಲಾಶಾಸನ |
೬ ಕನ್ನೇಲಿ ಗೋಪಾಲಕೃಷ್ಣ ಎ ಕನ್ನೇಲಿ ಶಿಲಾಶಾಸನ |
೭ ಬ್ಯಾಡರಹಳ್ಳಿ ವಿಕಾಸ್ ಹೆಗಡೆ ಬ್ಯಾಡರಹಳ್ಳಿ ಶಿಲಾಶಾಸನ |
೮ ಬೇಗೂರು ಕೋಟೆ ಗೋಪಾಲಕೃಷ್ಣ ಎ ಬೇಗೂರು ಕೋಟೆ ಶಿಲಾಶಾಸನ |
೯ ಬೇಗೂರು ನಾಗತಾರನ ವೀರಗಲ್ಲು ಗೋಪಾಲಕೃಷ್ಣ ಎ ಬೇಗೂರು ನಾಗತಾರನ ವೀರಗಲ್ಲು |
೧೦ ಅಗರ ವಿಕಾಸ್ ಹೆಗಡೆ ಅಗರ ಶಿಲಾಶಾಸನಗಳು |
೧೧ ಸೋಮೇಶ್ವರ ದೇವಸ್ಥಾನ ಬೇಲೂರು ಗೋಪಾಲಕೃಷ್ಣ ಎ ಸೋಮೇಶ್ವರ ದೇವಸ್ಥಾನ ಬೇಲೂರು ಶಿಲಾಶಾಸನ ತಮಿಳು ಪಠ್ಯ ಬೇಕಿದೆ |
೧೨ ದೊಡ್ಡಬಸವನ ದೇವಾಲಯ ಗೋಪಾಲಕೃಷ್ಣ ಎ ದೊಡ್ಡಬಸವನ ದೇವಾಲಯ ಶಿಲಾಶಾಸನ |
೧೩ ಸಾದರಮಂಗಲ ವಿಕಾಸ್ ಹೆಗಡೆ ಸಾದರಮಂಗಲ ಶಿಲಾಶಾಸನಗಳು |
೧೪ ಕೃಷ್ಣರಾಜಪುರಂ ವಿಕಾಸ್ ಹೆಗಡೆ ಕೃಷ್ಣರಾಜಪುರ ವೀರಗಲ್ಲು |
೧೫ ಟಿ. ದಾಸರಹಳ್ಳಿ ವಿಕಾಸ್ ಹೆಗಡೆ ದಾಸರಹಳ್ಳಿ ಶಿಲಾಶಾಸನ |
೧೬ ಅಲ್ಲಾಳಸಂದ್ರ ವಿಕಾಸ್ ಹೆಗಡೆ ಅಲ್ಲಾಳಸಂದ್ರ ಶಿಲಾಶಾಸನಗಳು |
೧೭ ಅವಲಹಳ್ಳಿ ವಿಕಾಸ್ ಹೆಗಡೆ ಅವಲಹಳ್ಳಿ ವೀರಗಲ್ಲು |
೧೮ ಆಂಜನೇಯ ದೇವಸ್ಥಾನ ಹಾರೊಹಳ್ಳಿ ಗೋಪಾಲಕೃಷ್ಣ ಎ ಆಂಜನೇಯ ದೇವಸ್ಥಾನ ಹಾರೊಹಳ್ಳಿ ಶಿಲಾಶಾಸನ |
೧೯ ತಿಂಡ್ಲು ವಿಕಾಸ್ ಹೆಗಡೆ ತಿಂಡ್ಲು ಶಿಲಾಶಾಸನ |
೨೦ ಗಾಣಿಗರಹಳ್ಳಿ ವಿಕಾಸ್ ಹೆಗಡೆ ಗಾಣಿಗರಹಳ್ಳಿ ಶಿಲಾಶಾಸನ |
೨೧ ಚಿಕ್ಕಬೆಟ್ಟಹಳ್ಳಿ ವಿಕಾಸ್ ಹೆಗಡೆ ಚಿಕ್ಕಬೆಟ್ಟಹಳ್ಳಿ ಶಿಲಾಶಾಸನ |
೨೨ ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಗೋಪಾಲಕೃಷ್ಣ ಎ ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ |
೨೩ ಚೊಕ್ಕನಾಥ ದೇವಸ್ಥಾನ ದೊಮ್ಮಲೂರು ಪ್ರಶಸ್ತಿ ಪಿ ಚೊಕ್ಕನಾಥ ದೇವಸ್ಥಾನ ದೊಮ್ಮಲೂರು ಶಿಲಾಶಾಸನ |
೨೪ ರಂಗನಾಥ ದೇವಸ್ಥಾನ ಬಳೆಪೇಟೆ ಗೋಪಾಲಕೃಷ್ಣ ಎ ಬಳ್ಳಾಪುರ ಶಿಲಾಶಾಸನ |
೨೫ ಮಾರತಹಳ್ಳಿ ವಿಕಾಸ್ ಹೆಗಡೆ ಮಾರತಹಳ್ಳಿ ಶಿಲಾಶಾಸನ |
೨೬ ಹಾರೊಹಳ್ಳಿ ವಿಕಾಸ್ ಹೆಗಡೆ ಹಾರೊಹಳ್ಳಿ ಶಿಲಾಶಾಸನ |
೨೭ ದೊಡ್ಡಾನೆಕುಂದಿ ಗೋಪಾಲಕೃಷ್ಣ ಎ ದೊಡ್ಡಾನೆಕುಂದಿ ಶಿಲಾಶಾಸನ Bn53 ತಮಿಳು ಪಠ್ಯ ಬೇಕಿದೆ |
Subsets and Splits
No saved queries yet
Save your SQL queries to embed, download, and access them later. Queries will appear here once saved.