text
stringlengths 0
2.67k
|
---|
ಅದೇ ದೇವಸ್ಥಾನದಲ್ಲಿ ಮುಂಭಾಗದ ತಳಪಾದೀ ಕಲ್ಲಿನಲ್ಲಿ |
ಗ್ರಂಥ ಮತ್ತು ಅರವಕ್ಷರ |
ಅರ್ಥ |
ಬದಲಾಯಿಸಿ |
(Tamil)- (On the date specified), for the success of the arm and sword of ……………. I, Sembadai………. Of Tamaraikkirai, granted certain lands (specified) to a certain number of persons (named) at the rate of a many shares (specified) each for reciting the Vedas in the temple of Sayamuram-udaiya-nayanar. They shall enjoy these shares these shares for as long as the moon and the sun endure. (usual final imprecatory sentence). Pemmattaiyar of Veppur granted some lands (specified) below the big tank of Vengalur for the god Sembasuram-udaiya-nayanar. I, Kudal-amattiya’s son Amattiyan, ? renewed the grant of the above lands for as long as the moon and the sun exist. (usual final imprecatory sentence). |
ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
RELATED PAGES |
ವಿಭೂತಿಪುರ ಶಿಲಾಶಾಸನ |
ಸಾದರಮಂಗಲ ಶಿಲಾಶಾಸನಗಳು |
ದೊಡ್ಡನೆಕ್ಕುಂದಿ ಶಿಲಾಶಾಸನ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಹಾರೊಹಳ್ಳಿ ಶಿಲಾಶಾಸನ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಪ್ರದೇಶದ ಹಾರೊಹಳ್ಳಿಯಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೫೩೦ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 5' X 2'11". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಪ್ರಸ್ತುತ ಆಂಜನೇಯ ಗುಡಿಯ ಆವರಣದಲ್ಲಿದೆ. |
ಹಾರೊಹಳ್ಳಿ ಕಲ್ಬರಹ |
ಶಾಸನವಿರುವ ಜಾಗ |
ಪರಿವಿಡಿ |
ಶಾಸನ ಪಠ್ಯ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN28 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧] |
ಅದೇ ಹೋಬಳಿ ಹಾರೋಹಳ್ಳಿ ಗ್ರಾಮದ ಆಂಜುನೇಯ ದೇವಾಲಯದ ಬಳಿ ನೆಟ್ಟರುವ ಕಲ್ಲಿನಲ್ಲಿ |
ಪ್ರಮಾಣ 5' X 2'11" |
1. ಸ್ವಸ್ತಿಶ್ರೀಜಯಾಭ್ಯುದಯಶಾಲಿವಾಹಶಕ |
2. ವರುಷ೧೪೫೨ ನೇ ವಿಕೃತಿಸಂವತ್ಸರ |
3. ದಕಾರ್ತೀಕಶುದ್ಧ ೧೨ ಪುಣ್ಯ ಕಾಲದಲ್ಲಿ ಆ |
4. ಚ್ಯುತರಾಯಮಹಾರಾಯರಿಗೆನಮ್ಮ ತಂದೆಬ |
5. ಸವಪ್ಪನಾಯಕರಿಗೆಪುಣ್ಯವಾಗಿಅಚ್ಯುತರಾ |
6. ಯರುಸೋಲೂರಬಸವಪ್ಪ ನಾಯಕರಮಕಳುಕ್ರಿ |
7. ಸ್ವಪ್ಪನಾಯಕರಿಗೆನಾಯಕತನಕ್ಕೆ ಪಾಲಿಸಿದಸಿವನ |
8. ಸಮುದ್ರ ದಸ್ತ ಲಕ್ಕೆ ಸಲುವಹಾರೋಹಳ್ಳಿ ಗ್ರಾಮವ |
9. ಸುಸಿಂಗಾಪುರದತಿರುವೆಂಗಳನಾತಲಿಂಗರಂಗ |
10. ವೈಭೋಗಾಮ್ರು ತಪಡಿನೈವೇದ್ದಕ್ಕೆ ರಾಮಾನುಜಕೂ |
11. ಟಕೆಸಲಬೇಕೆಂದು ಕೊಟ್ಟಸಿಲಶಸನ |
ಅರ್ಥವಿವರಣೆ |
ಬದಲಾಯಿಸಿ |
Be it well. (On the date specified), :- In order that merit might be to Achyuta-Raya-maharaya and to our father Basavappa- Nayaka, - Harohalli, belonging to the Sivanasamudra-sthala, which Achyuta-Raya favoured to Solur Basavappa-Nayaka’s son Krishnappa-Nayaka for his office of Nayaka, have we granted for the decorations, illuminations and offerings of the god Tiruvengalanatha of Singapura, to be held by the Ramanuja-kuta. |
ಆಕರಗಳು/ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಸಂಪರ್ಕಕೊಂಡಿಗಳು |
ಬದಲಾಯಿಸಿ |
Inscription Stone of Bangalore, A physical verification project by Uday Kumar P L |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
Inscription stones of city now on Google Maps, K.Sarumathi, The Hindu, 19May2018 |
Last edited ೬ years ago by Vikashegde |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಹೆಬ್ಬಾಳ ಕಿತ್ತಯ್ಯ ಶಿಲಾಬರಹ |
ಬೆಂಗಳೂರಿನಲ್ಲಿರುವ ಶಿಲಾಬರಹ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಕ್ರಿ.ಶ. ೭೫೦ ರ ಕಾಲದ ಹೆಬ್ಬಾಳ ಕಿತ್ತಯ್ಯ ಶಿಲಾಬರಹವು ಕನ್ನಡ ಭಾಷೆ ಮತ್ತು ಲಿಪಿಯಲ್ಲಿರುವ ಶಿಲಾಬರಹವಾಗಿದೆ. ಇದು ಈವರೆಗೂ ದೊರೆತಿರುವ ಕನ್ನಡ ಭಾಷೆಯ ಹಳೆಯ ಶಿಲಾಬರಹಗಳಲ್ಲಿ ಒಂದಾಗಿದೆ ಮತ್ತು ಬೆಂಗಳೂರು ಪ್ರದೇಶದಲ್ಲಿ ದೊರೆತಿರುವ ಅತ್ಯಂತ ಹಳೆಯ ಶಿಲಾಬರಹವಾಗಿದೆ. ಇದು ೦೧ಮೇ೨೦೧೮ರಂದು ಪತ್ತೆಯಾಯಿತು. ಈ ಶಿಲಾಬರಹವು ಹೆಬ್ಬಾಳ ಪ್ರದೇಶದ ‘ಕಿತ್ತಯ್ಯ’ ಎಂಬ ವ್ಯಕ್ತಿಯ ಬಗ್ಗೆ ಇರುವ ಒಂದು ‘ಊರಳಿವು ವೀರಗಲ್ಲು’. ಅಂದರೆ ತಮ್ಮ ಊರಿನ ಮೇಲೆ ಆದ ಆಕ್ರಮಣದ ವಿರುದ್ಧ ಹೋರಾಡಿ ಮರಣಹೊಂದಿದ ವೀರರ ನೆನಪಿನಲ್ಲಿ ಗೌರವಪೂರ್ವಕವಾಗಿ ಹಾಕಲಾಗುವ ನೆನಪಿನ ಶಿಲೆ ಮತ್ತು ಬರಹ. |
ಬರಹವನ್ನೊಳಗೊಂಡ ಕಿತ್ತಯ್ಯ ವೀರಗಲ್ಲು |
ಈ ಶಿಲಾಬರಹವು ಎಂಟನೇ ಶತಮಾನದ ಗಂಗ ಸಾಮ್ರಾಜ್ಯದ ಶ್ರೀಪುರುಷ ರಾಜನ ಕಾಲದ್ದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನಶಾಸ್ತ್ರ ಪ್ರೊಫೆಸರ್ ಆದ ಪಿ.ವಿ. ಕೃಷ್ಣಮೂರ್ತಿಯವರು ಗ್ರಹಿಸಿದ್ದಾರೆ. ಈಗ ಇದು ಹೆಬ್ಬಾಳದ ನಗರ ಗ್ರಂಥಾಲಯದ ಪಕ್ಕದಲ್ಲಿ ಸಮುದಾಯಧನಸಂಗ್ರಹದ ಮೂಲಕ ಕಟ್ಟಲಾದ ಗಂಗಶೈಲಿಯ ಮಂಟಪದಲ್ಲಿ ಸ್ಥಾಪಿಸಲಾಗಿದೆ.. |
ಪರಿವಿಡಿ |
ಇದರ ಪತ್ತೆ ಮತ್ತು ಕಾಲದ ಅಂದಾಜು |
ಬದಲಾಯಿಸಿ |
ತ್ರೀಡಿ ಸ್ಕ್ಯಾನ್ ಮೂಲಕ ಸೃಷ್ಟಿಸಿದ ಡಿಜಿಟಲ್ ಚಿತ್ರ |
ಮೇ ೨೦೧೮ರ ವರೆಗೆ ಈ ಕಲ್ಲುಗಳು ಹೆಬ್ಬಾಳ ಹಳ್ಳಿಯ ಗೇಟ್ ಬಳಿ ರಸ್ತೆಬದಿಯ ಕಾಲುವೆ ಪಕ್ಕದಲ್ಲಿ ಯಾವುದೋ ಹಳೆಯ ಪೂಜೆಕಲ್ಲುಗಳಾಗಿ ಬಿದ್ದಿದ್ದವು. ರಸ್ತೆಯ ವಿಸ್ತರಣೆ ಕೆಲಸದಲ್ಲಿ ಆ ಕಲ್ಲುಗಳು ನಾಶವಾಗುವ ಹಂತದಲ್ಲಿದ್ದವು. ಇದನ್ನು ಗಮನಿಸಿದ ಹೆಬ್ಬಾಳ ಪ್ರದೇಶದ ವಾಸಿ ದಿಲೀಪ್ ಕ್ಷತ್ರಿಯ ಎಂಬುವವರು ರಿವೈವಲ್ ಹೆರಿಟೇಜ್ ಹಬ್ ಎನ್ನುವ ಸಂಸ್ಥೆಗೆ ವಿಷಯ ತಿಳಿಸಿದರು.[೧] ಈ ಸಂಸ್ಥೆಯು ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗಿದೆ. ಆ ಸಂಸ್ಥೆಯ ಸಹಾಯದೊಂದಿಗೆ ಆ ನಾಲ್ಕು ಶಿಲೆಗಳನ್ನು ಸಮೀಪದ ನಗರಪಾಲಿಕೆ ಕಚೇರಿಗೆ ವರ್ಗಾಯಿಸಲಾಯಿತು. ಈ ನಾಲ್ಕು ಕಲ್ಲುಗಳಲ್ಲಿ ಒಂದು ಕಲ್ಲುಅದುವರೆಗೂ ದಾಖಲೆಯಾಗದ ಒಂದು ವೀರಗಲ್ಲಾಗಿತ್ತು ಮತ್ತು ಮಣ್ಣಲ್ಲಿ ಹುಗಿದು ಹೋಗಿದ್ದ ಭಾಗದಲ್ಲಿ ಬರಹವನ್ನು ಹೊಂದಿತ್ತು.[೨]. ಶಾಸನತಜ್ಞರಾದ ಪಿ.ವಿ.ಕೃಷ್ಣಮೂರ್ತಿಯವರು ಇದನ್ನು ಅಧ್ಯಯನ ಮಾಡಿ ಇದು ಸುಮಾರು ಕ್ರಿ.ಶ. ೭೫೦ರ ಕಾಲದ್ದೆಂದು ಕಂಡುಹಿಡಿದರು. |
ಮಣ್ಣಲ್ಲಿ ಹುಗಿದು ಹೋಗಿದ್ದರಿಂದ ಅದರಲ್ಲಿದ್ದ ಬರಹವು ಮಾಸಿಹೋಗಿತ್ತು. ತ್ರೀಡಿ ಡಿಜಿಟಲ್ ಸ್ಕ್ಯಾನ್ ನೆರವಿನಿಂದ ಆ ಬರಹವನ್ನು ಓದಲು ಸಾಧ್ಯವಾಗಿಸಲಾಗಿ[೩] ಐತಿಹಾಸಿಕ ಕಾಲಾನುಕ್ರಮದಿಂದ ಅದು ಕ್ರಿಶ. ೭೫೦ರ ಕಾಲದ್ದೆಂದು ತೀರ್ಮಾನಿಸಲಾಯಿತು. ಆ ವೀರಗಲ್ಲಿನಲ್ಲಿ ಯಾವುದೇ ನಿರ್ದಿಷ್ಟ ದಿನಾಂಕವು ಉಲ್ಲೇಖವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಅಭ್ಯಾಸದಂತೆ ಅದಕ್ಕೆ ಹತ್ತಿರದ ಹತ್ತನೇ, ಐವತ್ತನೇ ಅಥವಾ ನೂರನೇ ವರ್ಷವನ್ನು ಪರಿಗಣಿಸಲಾಗುತ್ತದೆ. |
Subsets and Splits
No saved queries yet
Save your SQL queries to embed, download, and access them later. Queries will appear here once saved.