source
stringlengths
28
11.1k
target
stringlengths
1
10.5k
Translate Hindi to Kannada:पुलिस ने आरोपी युवती को गिरफ्तार कर लिया है।
ಆರೋಪಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
Translate Hindi to Kannada:हम चिंतित हो गए.
ನಮಗೆ ಆತಂಕವಾಯಿತು.
Translate Hindi to Kannada:इससे सारी उड़ानें रुक जाएंगी।
ಹೀಗಾಗಿ, ಎಲ್ಲ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಯಿತು.
Translate Hindi to Kannada:ऐसा क्या हुआ था?
ಏನಾಯ್ತು ಅಂಥಹದ್ದು?
Translate Hindi to Kannada:मेरा उसके साथ रिश्ता ही क्या है?
ನನಗೂ ಆತನಿಗೂ ಏನು ಸಂಬಂಧ?
Translate Hindi to Kannada:ऐसे मामलों में…
ಅಂತಹ ಸಂದರ್ಭಗಳಲ್ಲಿ….
Translate Hindi to Kannada:इसके अलावा कर्नाटक के पूर्व सीएम बीएस येदियुरप्पा, राज्य सरकार के मंत्री डी के शिवकुमार और कांग्रेस प्रदेशाध्यक्ष दिनेश गुंडुराव ने भी केंद्रीय मंत्री को श्रद्धांजलि दी।
ಭೋಜನ ಕೂಟದಲ್ಲಿ ಸಿಎಂ ಕುಮಾರಸ್ವಾಮಿಯರು ಆದಿ ಚುಂಚನಗಿರಿ ಕ್ಷೇತ್ರದ ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಸಚಿವರಾದ ಡಿ. ಕೆ ಶಿವಕುಮಾರ್, ಎಚ್ ಎಂ ರೇವಣ್ಣಜೊತೆಗೆ ಭೋಜನ ಮಾಡಿದ್ದಾರೆ.
Translate Hindi to Kannada:यह घटना स्कूल में लगे सीसीटीवी कैमरे में कैद हो गई है।
ಇದರ ಸಂಪೂರ್ಣ ವೀಡಿಯೋ ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Translate Hindi to Kannada:विशेष रूप से उन्‍होंने मुंबई में सिद्धविनायक मंदिर में अपनी यात्रा एवं एक क्रिकेट मैच देखने के अनुभव का जिक्र किया।
ಮುಂಬೈನ ಸಿದ್ದಿವಿನಾಯಕ ದೇವಾಲಯಕ್ಕೆ ಭೇಟಿ ನೀಡುವ ಹಾಗೂ ಕ್ರಿಕೆಟ್ ಪಂದ್ಯ ವೀಕ್ಷಿಸುವ ಬಗ್ಗೆ ವಿಶೇಷವಾಗಿ ಅವರು ಪ್ರಸ್ತಾಪಿಸಿದರು.
Translate Hindi to Kannada:संयुक्त राष्ट्र सुरक्षा परिषद के काउंटर टेररिजम कमिटी के प्रमुख अम्र अब्दुललतीफ अबुलअता को यह प्रस्ताव भेजा गया है और साथ ही प्रधानमंत्री कार्यालय को भी इसकी एक कॉपी भेजी गई है।
ಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾದ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಉಗ್ರ ನಿಗ್ರಹ ದಳ ಸಮಿತಿಯ ಮುಖ್ಯಸ್ಥರಾದ ಅಮ್ರ ಅಬ್ದೆಲ್‌ಲತೀಫ್ ಅವರಿಗೆ ರವಾನಿಸಲಾಗಿದ್ದು, ಪ್ರಧಾನಿ ಮಂತ್ರಿ ಕಚೇರಿಗೂ ಅದರ ಪ್ರತಿ ರವಾನಿಸಲಾಗಿದೆ.
Translate Hindi to Kannada:मुझे अपना पता दो।
ನಿಮ್ಮ ವಿಳಾಸದ ಹೇಳಿ ಎಂದಿದ್ದಾರೆ.
Translate Hindi to Kannada:मैं भी आत्महत्या के लिए सोचने लगा था।
ಯಾವ್ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಚಿಂತಿಸಲು ಶುರು ಮಾಡಿದ.
Translate Hindi to Kannada:तू इस प्रकार से अपने बचपन के उस समय के महापाप का स्मरण कराती है जब मिस्री लोग तेरी छातियां मींजते थे।
ಹೀಗೆ ಐಗುಪ್ತರಿಂದ ನಿನ್ನ ಯೌವ ನದ ಸ್ತನಗಳ ತೊಟ್ಟುಗಳನ್ನು ಒತ್ತಿಸಿಕೊಂಡು ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ.
Translate Hindi to Kannada:अरासमेटा कैप्टिव पावर कंपनी
ಅರಾಸ್ಟಾ ಕ್ಯಾಪ್ಟಿವ್ ಪವರ್ ಕಂ.
Translate Hindi to Kannada:आप सभी जानते हैं, शमी को लगता है कि वह बहुत शक्तिशाली है, कि वह एक बड़ा क्रिकेटर है।
ನಿಮಗೆಲ್ಲಾ ಗೊತ್ತು, ಶಮಿ ತಾನು ದೊಡ್ಡ ಕ್ರಿಕೆಟಿಗ, ತಾವೊಬ್ಬ ಪ್ರಭಾವಿ ವ್ಯಕ್ತಿ ಎಂದುಕೊಂಡಿದ್ದಾರೆ’ ಎಂದಿದ್ದಾರೆ.
Translate Hindi to Kannada:जिसमें गणमान्य नागरिक, सभी विभागों के अधिकारी कर्मचारी एवं बड़ी संख्या स्कूली बच्चों ने भाग लिया।
ಈ ವೇಳೆ ವಿವಿಧ ಶಾಲಾ- ಕಾಲೇಜುಗಳು ವಿದ್ಯಾರ್ಥಿಗಳು, ವೈದ್ಯರು, ವಿವಿಧ ಇಲಾಖಾ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರೂ ಉತ್ಸಾಹದಿಂದ ಭಾಗಿಯಾದರು.
Translate Hindi to Kannada:सामान्य / ओबीसी उम्मीदवारों के लिए आवेदन शुल्क रु।
in ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.
Translate Hindi to Kannada:वह यह नहीं कहती कि उसने गलत फैसला लिया, मगर वह कबूल करती है, “अपने बच्चों के लिए माँ - बाप दोनों की भूमिका निभाना मेरे लिए सबसे बड़ी मुश्‍किल थी ।
ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಕ್ರಿಸ್ಟಿನ್‌ ಎಂಬಾಕೆ ವಿಚ್ಛೇದನ ಪಡೆದಿರುವ ತಾಯಿ.
Translate Hindi to Kannada:मैं भाग नहीं रहा हूं।
ನಾನು ಓಡಿ ಹೋಗುವುದಿಲ್ಲ.
Translate Hindi to Kannada:सब इसके जानकार नहीं हैं.
ಎಲ್ಲಾರಿಗೂ ಎಲ್ಲವೂ ತಿಳಿದಿರೋದಿಲ್ಲ.
Translate Hindi to Kannada:हर चीज की जांच की जाएगी।
ಎಲ್ಲವನ್ನೂ ಪರಿಶೀಲಿಸಲಾಗುವುದು.
Translate Hindi to Kannada:कांग्रेस के नेता अलग-अलग बयान दे रहे हैं।
ಕಾಂಗ್ರೆಸ್ ನಾಯಕರು ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
Translate Hindi to Kannada:वे देश पर शासन कर रहे हैं.
ಅವರೇ ದೇಶ ನಡೆಸುತ್ತಿದ್ದಾರೆ.
Translate Hindi to Kannada:मैं हर समय यहोवा को धन्य कहा करूंगा. उसकी स्तुति निरन्तर मेरे मुख से होती रहेगी।
ನಾನು ಎಲ್ಲಾ ಕಾಲಗಳಲ್ಲಿ ಕರ್ತನನ್ನು ಸ್ತುತಿಸುವೆನು. ಆತನ ಸ್ತೋತ್ರವು ಯಾವಾ ಗಲೂ ನನ್ನ ಬಾಯಲ್ಲಿ ಇರುವದು.
Translate Hindi to Kannada:IPL2020 के स्टार बल्लेबाज थे पडिक्कल
ಐಪಿಎಲ್ 2021: ಮತ್ತೆ ಮುನ್ನೆಲೆಗೆ ಬಂದ ಮಂಕಡ್ ರನೌಟ್‌ !
Translate Hindi to Kannada:उन्होंने कहा, 'इस बारे में हमारी तैयारी पूरी है।
ನಾವು ಅದರ ಕುರಿತು ಕೆಲಸಮಾಡಲು ಕೂಡ ಸಿದ್ದವಿದ್ದೇವೆ ಎಂದು ಕೂಡ ತಿಳಿಸಿದ್ದೇವೆ.
Translate Hindi to Kannada:पानी बंद किया जा रहा है।
ಈಜಾಡುವಷ್ಟು ನೀರು ನಿಂತಿರುತ್ತದೆ.
Translate Hindi to Kannada:यात्रा में अपनी वस्तुओं और पैसों का ध्यान रखें.
ಆದರೆ ಪ್ರಯಾಣಿಸುವಾಗ ಹಣ, ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರವಿರಲಿ.
Translate Hindi to Kannada:यह कैसे हो सकता है कि परमेश्‍वर की कोई शुरूआत नहीं है? ’ — भजन 90: 2.
ದೇವರಿಗೆ ಆದಿ ಇಲ್ಲ ಅಂತ ಹೇಳಿದ್ರೆ ಅದು ಹೇಗೆ? ’ — ಕೀರ್ತನೆ 90: 2.
Translate Hindi to Kannada:धीरे - धीरे उसे अपने कई सवालों के जवाब मिले ।
ಕ್ರಮೇಣ, ತನ್ನ ಅನೇಕ ಪ್ರಶ್ನೆಗಳಿಗೆ ಈಕೆ ಉತ್ತರಗಳನ್ನು ಪಡೆದುಕೊಂಡಳು.
Translate Hindi to Kannada:ऐसे कई उदाहरण होंगे।
ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ.
Translate Hindi to Kannada:फिर भी पर्याप्त मात्रा में पानी नहीं मिल पा रहा है।
ಆದರೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
Translate Hindi to Kannada:विडियो देखने के लिए नीचे लिंक पर क्लिक करेंः
ವೈರಲ್ ಆದ ವಿಡಿಯೋ ನೋಡಲು ಈ ಲಿಂಕ್ ಪ್ರೆಸ್ ಮಾಡಿ:
Translate Hindi to Kannada:विपक्षी पार्टियों ने जमकर विरोध किया।
ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
Translate Hindi to Kannada:यह आजादी किसके लिए है?
ಯಾರಿಗೆ ಬಂತು ಸ್ವಾತಂತ್ರ‍್ಯ?
Translate Hindi to Kannada:यह कांग्रेस पार्टी की ताकत है.
ಆ ಶಕ್ತಿ ಕಾಂಗ್ರೆಸ್‌ ಪಕ್ಷಕ್ಕಿದೆ.
Translate Hindi to Kannada:पुलिस उसकी भी जांच कर रही है.
ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.
Translate Hindi to Kannada:वजन कम से कम 50 किलो से ज्यादा होना चाहिए।
ಎತ್ತರ ಹಾಗೂ ಕನಿಷ್ಠ 50 ಕೆ. ಜಿ. ತೂಕ ಹೊಂದಿರಬೇಕು.
Translate Hindi to Kannada:ये कांग्रेस नेता उपस्थित थे
ಈ ಸಂದರ್ಭ ಕಾಂಗ್ರೆಸ್ ಮುಖಂಡರು ಇದ್ದರು. (ಕೆ. ಎಸ್,ಎಸ್. ಎಚ್)
Translate Hindi to Kannada:पिछले पांच साल में अमेठी को दिये गये फंड में राहुल गांधी ने मात्र 53.68 प्रतिशत ही खर्च किया।
ಕಳೆದ 5 ವರ್ಷಗಳಲ್ಲಿ ರಾಹುಲ್ ಗಾಂಧಿ ಅಮೇಥಿಗಾಗಿ ತೆಗೆದಿರಿಸಲಾಗಿದ್ದ ಅನುದಾನದಲ್ಲಿ ಶೇ
Translate Hindi to Kannada:वहां कुछ बहस हो रही है।
ಇನ್ನೂ ಒಂದಷ್ಟು ಮಾತುಕತೆ ನಡೆಯುತ್ತಿದೆ.
Translate Hindi to Kannada:इन योजनाओं के तहत गठित तकनीकी समितियों द्वारा सुझावों की जांच की गई
ಯೋಜನೆಗಳ ಅಡಿಯಲ್ಲಿ ರಚಿಸಲಾದ ಆಯಾ ತಾಂತ್ರಿಕ ಸಮಿತಿಗಳು ಈ ಸಲಹೆಗಳನ್ನು ಪರಿಶೀಲಿಸಿದವು.
Translate Hindi to Kannada:नई दिल्ली: टेलीकॉम रेगुलेटरी अथॉरिटी ऑफ इंडिया ( TRAI ) के द्वारा देश में करीब दो महीने पहले नए नियम लागू करने के बाद DTH और Cable TV मार्केट में कई बदलाव देखने को मिले हैं।
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್)ದ ಹೊಸ ಸುಂಕ ವ್ಯವಸ್ಥೆ ಜಾರಿಗೆ ಬಂದ್ಮೇಲೆ ಡಿಟಿಹೆಚ್ ಮತ್ತು ಪ್ರಸಾರ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
Translate Hindi to Kannada:कूटशब्द याद रखें जब तक आप लॉग आउट न हों (_l)
ನೀವು ನಿರ್ಗಮಿಸುವವರೆಗೂ ಗುಪ್ತಪದವನ್ನು ನೆನಪಿಟ್ಟುಕೊಳ್ಳಿ (_l)
Translate Hindi to Kannada:वे सागर से डामर को किनारे तक लाते, उनके टुकड़े - टुकड़े करते और फिर मिस्र देश ले जाकर उन्हें बेच देते थे ।
ಆ ಸಮಯದಲ್ಲಿ ಮೃತ ಸಮುದ್ರದ ಕ್ಷೇತ್ರದಲ್ಲಿ ನೆಲೆಸಿದ್ದ ಪುರಾತನ ಚರ ಪಶುಪಾಲರಾದ ನೆಬಟಿಯಾನರು ಆ ಪ್ರದೇಶದಲ್ಲಿ ಕಪ್ಪುರಾಳದ ವ್ಯಾಪಾರವನ್ನು ನಡೆಸಿದ್ದರು.
Translate Hindi to Kannada:संबंधित फर्म को नोटिस जारी किया गया है।
ಕಂಪೆನಿಗೆ ಪಾಲಿಕೆ ನೋಟಿಸ್‌ ನೀಡಿತ್ತು.
Translate Hindi to Kannada:उन्होंने जल आपूर्ति योजना, सभी के लिए बिजली, अवसंरचना विकास, सभी के लिए आवास और गरीबों व आदिवासी समुदाय के कल्याण के लिए लागू योजनाओं का जिक्र किया।
ಗುಜರಾತ್ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡ ನೀರು ಸರಬರಾಜು ಯೋಜನೆಗಳು, ಎಲ್ಲರಿಗೂ ವಿದ್ಯುತ್, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಎಲ್ಲರಿಗೂ ವಸತಿ ಮತ್ತು ಬಡವರಿಗಾಗಿ ಯೋಜನೆಗಳು ಮುಂತಾದ ಉಪಕ್ರಮಗಳ ಕುರಿತು ಕೂಡಾ ಪ್ರಧಾನ ಮಂತ್ರಿಗಳು ಮಾತನಾಡಿದರು.
Translate Hindi to Kannada:अमरीका दुनिया का सेठ है।
ವಿಶ್ವದ ಶ್ರೀಮಂತ ದೇಶಗಳ ಪೈಕಿ ಅಮೆರಿಕಾಗೆ ಅಗ್ರಸ್ಥಾನ.
Translate Hindi to Kannada:हमें भी उसी तरह से सोच विचार करना है।
ಎಂಬುದನ್ನೂ ಸಹ ನಾವು ವಿಚಾರಿಸಬೇಕಾಗಿದೆ.
Translate Hindi to Kannada:हर चीज़ को अच्छी तरह से मिलाएं।
ಎಲ್ಲವನ್ನೂ ಚೆನ್ನಾಗಿ ಬೆರೆಸಿ ಮಿಶ್ರಗೊಳಿಸಿ.
Translate Hindi to Kannada:यह बर्दाश्त करने लायक नहीं है।
ಇದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ.
Translate Hindi to Kannada:‘दो बज गए हैं आपने खाना खा लिया?
'ನೀವು ಸಾವೆ ಅನ್ನ ಊಟ ಮಡಿದ್ದೀರಾ?
Translate Hindi to Kannada:जिसका खुलासा जल्दी ही होने वाला है।
ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಹೊರ ಬೀಳಲಿದೆ.
Translate Hindi to Kannada:पेमेंट भी ऑनलाइन होगा।
ಅಷ್ಟೇ ಅಲ್ಲದೇ, ಇದಕ್ಕಾಗಿ ಆನ್‍ಲೈನ್ ಮೂಲಕವೂ ಪಾವತಿ ಮಾಡಬಹುದಾಗಿದೆ.
Translate Hindi to Kannada:साथ ही प्यार दिखाते हुए उन्हें संतान पैदा करने की इजाज़त भी दी ।
ಆದರೆ, ಅವರು ಮಕ್ಕಳನ್ನು ಪಡೆಯುವಂತೆ ಪ್ರೀತಿಯಿಂದ ಅನುಮತಿ ನೀಡುವ ಮೂಲಕ, ತಾನು ಕರುಣಾಭರಿತನೂ ತಾಳ್ಮೆಯುಳ್ಳವನೂ ಆಗಿದ್ದೇನೆ ಎಂಬುದನ್ನು ಆತನು ತೋರಿಸಿಕೊಟ್ಟನು.
Translate Hindi to Kannada:दुनिया इसे देख रही है।
ಅದನ್ನು ಜಗತ್ತೇ ನೋಡುತ್ತಿರುತ್ತದೆ.
Translate Hindi to Kannada:विदेश मंत्री सुषमा स्वराज ने हाल ही में इस्लामिक सहयोग संगठन (OIC) की हुई बैठक में हिस्सा लिया था.
ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ಎರಡು ದಿನಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದಾರೆ
Translate Hindi to Kannada:27 करोड़ रुपए रहा था।
27 ಕೋಟಿ ಸಂಗ್ರಹಿಸಿದೆ.
Translate Hindi to Kannada:वापस नहीं होगा नागरिकता संशोधन कानूनः अमित शाह
ಪೌರತ್ವ ಕಾಯ್ದೆ ಜಾರಿ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿಯಲ್ಲ: ಅಮಿತ್ ಶಾ ಸ್ಪಷ್ಟನೆ
Translate Hindi to Kannada:केंद्र व राज्य दोनों ही इसका वित्तपोषण करेंगे।
ಯೋಜನೆ ಯಡಿ ಕೇಂದ್ರ ಮತ್ತು ರಾಜ್ಯ ಸರಕಾರ ಗಳು ಅನುದಾನ ಭರಿಸುತ್ತವೆ.
Translate Hindi to Kannada:उसके अपने सिद्धांत है।
ಅವನಿಗೊಂದು ಸೂತ್ರವಿದೆ.
Translate Hindi to Kannada:बचपन, यौवन और बुढ़ापा
ಬಾಲ್ಯ ಹಾಗೂ ಹರೆಯದ ಬಳ್ಳಿಯ
Translate Hindi to Kannada:क्या कोई दूसरा लोक है?
ಬೇರೆ ಯಾರೂ ಇಲ್ಲವಾ?
Translate Hindi to Kannada:यह विश्‍वासयोग्य और सूझ - बूझ से काम लेनेवाला दास हमें भरपूर आध्यात्मिक खाना देता है, ताकि हम विश्‍वास में बढ़ते जाएँ ।
ಈ ಆಳಿನ ಮೂಲಕ ಸಿಗುವ ಹೇರಳವಾದ ಆಧ್ಯಾತ್ಮಿಕ ಆಹಾರವು ನಮ್ಮ ನಂಬಿಕೆ ಬೆಳೆಯಲು ಬೇಕಾದ ಪೋಷಣೆಯನ್ನು ಕೊಡುತ್ತದೆ.
Translate Hindi to Kannada:यूपीएससी कैलेंडर 2019
ಯುಪಿಎಸ್ ಸಿ ಕ್ಯಾಲೇಂಡರ್ 2019. ಸಿವಿಲ್ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ
Translate Hindi to Kannada:अधिकारी ने बताया कि बारामूला-काजीगुंड के बीच ट्रेन सेवाएं निलंबित कर दी गई हैं।
ಬರಾಮುಲ್ಲಾ-ಕಾಜಿಗುಂಡ್ ನಡುವೆ ರೈಲು ಸಂಚಾರ ಸೇವೆ ಸ್ಥಗಿತಗೊಳಿಸಲಾಗಿದೆ.
Translate Hindi to Kannada:अशोक कुमार ने दो बार बेस्ट एक्टर का फिल्म फेयर अवार्ड जीता।
ಇದೇ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಚ್ಯುತ್ ಕುಮಾರ್ ಪಡೆದಿದ್ದಾರೆ.
Translate Hindi to Kannada:अच्छी नींद में सहायक
ಉತ್ತಮ ನಿದ್ರೆ ಉತ್ತೇಜಿಸುತ್ತದೆ
Translate Hindi to Kannada:बढ़ गयी हैं।
ಗೆ ಏರಿಕೆಯಾಗಿವೆ.
Translate Hindi to Kannada:अभी बहुत कुछ किया जाना है।
ಇನ್ನೂ ಸಾಧಿಸಬೇಕಾಗಿರುವುದು ಸಾಕಷ್ಟಿದೆ.
Translate Hindi to Kannada:यह फोन ट्रिपल रियल कैमरा सेटअप के साथ आता है, जिसमें 48MP का प्राइमरी कैमरा दिया गया है, जो कि इस फोन की बड़ी खासियत है.
ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.
Translate Hindi to Kannada:वियर बार्स्‌, रबर से बनी सख्त पट्टियों की तरह होते हैं और यह ट्रैड (यानी टायर के ऊपरी भाग) की सतह पर चौड़ाई में लगे होते हैं ।
ಇವುಗಳನ್ನು ಹೆಚ್ಚಾಗಿ ವೇರ್‌ ಬಾರ್‍ಸ್‌ ಎಂದು ಕರೆಯಲಾಗುತ್ತದೆ.
Translate Hindi to Kannada:उम्मीद है कि
ಎಂದು ಆಶಿಸಿದರು
Translate Hindi to Kannada:आप (चौधरी) राजनीति कर रहे हैं.
ರಾಜಕೀಯ ದೊಂಬರಾಟ ಮಾಡುತ್ತಿದ್ದೀರಿ.
Translate Hindi to Kannada:समाधान होने की बात का फ़ैसला कौन करेगा?
ಸಮಸ್ಯೆ ಪರಿಹರಿಸುವವರು ಯಾರು?
Translate Hindi to Kannada:“ बाइबल सवालों के जवाब पाना ” इस भाग में दी गयी जानकारी पर विचार करने से आप बाइबल की कुछेक आयतों की गहरी समझ हासिल कर सकेंगे ।
ಇದು ಆತನನ್ನು ಪ್ರೀತಿಯಿಂದ ಒದಗಿಸುವಿಕೆಗಳನ್ನು ಮಾಡುವಾತನಾಗಿ, ಹೋಲಿಸಲಸಾಧ್ಯವಾದ ವಿಮೋಚಕನಾಗಿ ಮತ್ತು ಉದ್ದೇಶಗಳನ್ನು ಪೂರೈಸುವಾತನಾಗಿ ಚಿತ್ರಿಸುತ್ತದೆ.
Translate Hindi to Kannada:इसे बिलुकल भी न भूलें।
ಅದನ್ನು ಮಾತ್ರ ಯಾವತ್ತಿಗೂ ಮಿಸ್‌ ಮಾಡಬೇಡಿ.
Translate Hindi to Kannada:वहीं आपको ज्यादा पानी पीने से भी बचना चाहिए.
ಇದರ ಜೊತೆಜೊತೆಗೆ ಹೆಚ್ಚು ಹೆಚ್ಚು ನೀರನ್ನು ಕೂಡ ಕುಡಿಯಬೇಕು.
Translate Hindi to Kannada:होंडा ने भारत में बंद की मोबिलियो की बिक्री
ಮೊಬಿಲಿಯೋ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೊಂಡಾ
Translate Hindi to Kannada:इसी वजह से इस घटना को अंजाम दिया गया है.
ಹೀಗಾಗಿ ಈ ಘಟನೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Translate Hindi to Kannada:यहां मोर डिटेल्स दिया गया है।
ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.
Translate Hindi to Kannada:""" साथ ही, यह रिपोर्ट कहती है कि, जी समय अध्ययन आयोजित किए गए थे, स्टॉक को ब्रिटिश कोलंबिया जैसे फ्रेजर, स्कीना, नास और B. C. के दक्षिणी भाग में स्थित मेनलैंड तटीय प्रवाह के विशाल नदी प्रणालियों के मध्य और ऊपरी पहुंच से लिया गया था ""इनमें व्यापक संक्रमण की सम्भावना कम होगी."
""" ಅಲ್ಲದೆ ಈ ವರದಿಯು ಹೀಗೆಂದೂ ಹೇಳುತ್ತದೆ - ಅಧ್ಯಯನಗಳನ್ನು ಮಾಡಿದ ಸಂದರ್ಭದಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಫ್ರೇಸರ್, ಸ್ಕೀನಾ, ನ್ಯಾಸ್‌ನಂತಹ ದೊಡ್ಡ ನದಿಗಳ ಮಧ್ಯ ಮತ್ತು ಮೇಲಿನ ಹರವಿನ ಮತ್ತು B. C. ಯ ದಕ್ಷಿಣಾರ್ಧದ ಪ್ರಧಾನ ಭೂಭಾಗದ ಕರಾವಳಿ ಹೊಳೆಗಳ ಶೇಖರಣೆಗಳು ""ಕಡಿಮೆ ಸೋಂಕಿನ ವ್ಯಾಪನೆಯನ್ನು ಹೊಂದಿದ್ದವು""."
Translate Hindi to Kannada:दुबारा देखिये ।
ಮತ್ತೆ ನೋಡುವ.
Translate Hindi to Kannada:एक स्टडी के मुताबिक, डोनाल्ड ट्रंप सबसे ज्यादा फॉलो किए जाने वाले नेता हैं, जबकि नरेंद्र मोदी तीसरे नंबर पर हैं।
ಅದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ಅನೇಕ ವಿಶ್ವ ನಾಯಕರಿಗಿಂತ ಸಾಮಾಜಿಕ ಜಾಲ ತಾಣದ ಜನಪ್ರಿಯತೆಯಲ್ಲಿ ಎಷ್ಟೋ ಮುಂದಿರುವುದು ಕಂಡು ಬಂದಿದೆ.
Translate Hindi to Kannada:उस दिन भी यहीं आ रहा था.
ಆ ದಿನ ಬಂದೇ ಬಿಟ್ಟಿತು.
Translate Hindi to Kannada:किसानों ने खराब हुई फसलों के मुआवजे की मांग की है।
ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Translate Hindi to Kannada:यह एक आम दृश्य है।
ಅದೆಲ್ಲಿ ಇದೆಲ್ಲಿ ಅನ್ನೋದು ಸಾಮಾನ್ಯ ನೋಟ.
Translate Hindi to Kannada:बच्चे को समझाएं
ಮಗುವನ್ನು ಕಲಿಯಿರಿ
Translate Hindi to Kannada:उन्हें फिल्म उद्योग में उनके योगदान के लिए सम्मानित किया गया.
ಸಿನೆಮಾ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಈ ಗೌರವ ನೀಡಲಾಗುತ್ತಿದೆ.
Translate Hindi to Kannada:एक मैच भारत के खिलाफ बारिश की वजह से रद्द हो गया था।
ಭಾರತದ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.
Translate Hindi to Kannada:भाग्यशाली रंगः फिरोज़ी
ಅದೃಷ್ಟದ ಬಣ್ಣ: ಕೆನ್ನೇರಳೆ
Translate Hindi to Kannada:फ़ाइल ढूंढें.... (F)
ಕಡತ ಹಾಗು ಕಡತಕೋಶಗಳ ಮುನ್ನೋಟವನ್ನು ತೋರಿಸು@ action: inmenu Sort
Translate Hindi to Kannada:आपका आत्मविश्वास टूटने लगता है.
ನಿಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ.
Translate Hindi to Kannada:हैदराबाद बॉटनिकल गार्डन को कोटला विजयभास्कर रेड्डी बॉटनिकल गार्डन भी कहा जाता है।
ಹೈದರಬಾದ್ ಬೊಟಾನಿಕಲ್ ಉದ್ಯಾನವನವನ್ನು ಕೋಟ್ಲಾ ವಿಜಯಭಾಸ್ಕರ ರೆಡ್ಡಿ ಬೊಟಾನಿಕಲ್ ಉದ್ಯಾನವನವೆಂದು ಸಹ ಕರೆಯಲ್ಪಡುತ್ತದೆ
Translate Hindi to Kannada:लेकिन काफी कड़वा होता है।
ಆದರೆ ಅದೆಷ್ಟು ಕಷ್ಟ.
Translate Hindi to Kannada:सारी सृष्टि में पहिलौठा है ।
ಇದು ಖಂಡಿತವಾಗಿಯೂ ಯೇಸುವಿಗೆ ಅನ್ವಯವಾಗುತ್ತದೆ.
Translate Hindi to Kannada:इसके आगे वह कुछ और नहीं कहेंगें.
ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ ಎಂದರು.
Translate Hindi to Kannada:किसानों की अनदेखी कर रही सरकार : राहुल
ರೈತರ ನಿರ್ಲಕ್ಷಿಸಿದ ಸರ್ಕಾರ: ರಾಹುಲ್
Translate Hindi to Kannada:इतनी भी मुश्कि‍ल नहीं
ಇದು ಬಹಳ ಕಷ್ಟ ಅಲ್ಲ
Translate Hindi to Kannada:सब कुछ सामान्य रूप से चल रहा है.
ಎಲ್ಲವೂ ಕ್ರಮಬದ್ಧವಾಗಿ ನಡೆಯುತ್ತಿದೆ.