source
stringlengths
28
11.1k
target
stringlengths
1
10.5k
Translate Hindi to Kannada:क्योंकि यदि तुम शरीर के अनुसार दिन काटोगे, तो मरोगे, यदि आत्मा से देह की क्रियाओं को मारोगे, तो जीवित रहोगे।
ನೀವು ಶರೀರಭಾವವನ್ನು ಅನುಸರಿಸಿದರೆ ಸಾಯುವಿರಿ. ಆದರೆ ನೀವು ಆತ್ಮನಿಂದ ದೇಹದ ಕ್ರಿಯೆಗಳನ್ನು ಸಾಯಿಸುವದಾದರೆ ಜೀವಿಸುವಿರಿ.
Translate Hindi to Kannada:सहकारी ट्रिब्यूनल
ಸಹಕಾರಿ ಟ್ರಿಬ್ಯೂನಲ್
Translate Hindi to Kannada:‘जी, नहीं तो।
"""ಅದೂ ಇಲ್ಲ ಇದೂ ಇಲ್ಲಾ."
Translate Hindi to Kannada:अमित शाह ने इस दौरान कहा कि रेड्डी बंधुओं से BJP का कोई लेना-देना नहीं है और उनसे पार्टी का कोई संबंध नहीं है।
l ಜನಾರ್ದನ ರೆಡ್ಡಿ ಅವರಿಗೂ ನಿಮ್ಮ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಅಮಿತ್ ಶಾ ಅವರೇ ಹೇಳಿದರು.
Translate Hindi to Kannada:हालांकि अभी दोनों ने ही कोई जवाब नहीं दिया है.
ಆದರೆ, ಅವರಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ.
Translate Hindi to Kannada:गौड़ कॉलेज के प्राचार्य डा.
ಕಾಲೇಜಿನ ಡೀನ್ ಪ್ರೊ.
Translate Hindi to Kannada:खासतौर पर अमेरिका और यूरोप में।
ಅಮೆರಿಕ ಮತ್ತು ಯುರೋಪ್ನಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ.
Translate Hindi to Kannada:मोंटेजो द यंगर ने माया के खिलाफ बाहरी हमला करने का प्रयास किया और उसने शेष 150 बलों को भी खो दिया.
ಕಿರಿಯ ಮೊಂಟೆಜೊ ಮಾಯಾದ ವಿರುದ್ದ ದಾಳಿ ನಡೆಸಿದಾಗ ತನ್ನ ಉಳಿದ ಪಡೆಗಳಲ್ಲಿ 150 ನ್ನು ಕಳೆದುಕೊಂಡ.
Translate Hindi to Kannada:आप भी समझ सकते हैं कि ऐसा क्यों है ।
ಏಕೆಂದು ನೀವು ಗ್ರಹಿಸಬಹುದು.
Translate Hindi to Kannada:लड़कों को गेम्स खेलने का बहुत शौक होता है।
ಚಿಕ್ಕ ಮಕ್ಕಳು ಅಂದ್ರೆ ಸಾಮಾನ್ಯವಾಗಿ ಆಟ ಆಡಿಕೊಂಡು ಕಾಲ ಕಳೆಯುತ್ತಾರೆ.
Translate Hindi to Kannada:क्या वह इसको रोक पाएंगे…?
ಅವರು ತಡೆಗಟ್ಟಬಹುದು?
Translate Hindi to Kannada:समस्या से निपटने के तीन तरीके समझ आते हैं .
ಮುಂದೆ, ಸಮಸ್ಯೆಯನ್ನು ಪರಿಹರಿಸಲು ಮೂರು ರೀತಿಯಲ್ಲಿ ಇರುತ್ತದೆ.
Translate Hindi to Kannada:न तो केंद्र ने कोई धनराशि मांगी और न ही महाराष्ट्र सरकार ने इसे वापस भेजा.
ಕೇಂದ್ರವು ಮಹಾರಾಷ್ಟ್ರದಿಂದ ಅಥವಾ ಕೇಂದ್ರದಿಂದ ಮಹಾರಾಷ್ಟ್ರ ಯಾವುದೇ ಹಣವನ್ನು ಕೋರಿಲ್ಲ.
Translate Hindi to Kannada:वाकई परमेश्‍वर की नज़र में उसकी भक्‍ति करनेवाला हर इंसान अनूठा है और वह उसे अनमोल समझता है ।
ನೀವು ದೇವರಿಗೆ ಅಮೂಲ್ಯರಾಗಿದ್ದೀರೆಂಬ ಭರವಸೆಯಿಂದಿರಲು ಬಯಸುತ್ತೀರೋ?
Translate Hindi to Kannada:पुलिस अधिकारी ने बताया कि बालिका ने इसकी जानकारी अपनी दादी को दी और दादी ने परिजन को घटना के बारे में बताया था।
ಘಟನೆಯ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಕಾಲನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Translate Hindi to Kannada:लेकिन अभी इस पर कोई अंतिम निर्णय नहीं हुआ है.
ಆದರೆ, ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ.
Translate Hindi to Kannada:मेरे पास पूंजी है।
ಹಣವನ್ನು ಮೀಸಲಿಟ್ಟಿದ್ದೇನೆ.
Translate Hindi to Kannada:क्या है बीमा
ವಿಮೆ ಏನು ಒಳಗೊಂಡಿದೆ?
Translate Hindi to Kannada:वहीं गर्मियों में टैंकरों के माध्यम से पानी की आपूर्ति करते हुए हलक तर कि ए जाएंगे।
ಅಲ್ಲಿಯವರೆಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು.
Translate Hindi to Kannada:मगर तीसरे दिन बिना कुछ कहे वो नहीं आई।
ಆದರೆ ಮೂರನೇ ದಿನ ಮತ್ತೆ ಏಳುವುದೇ ಇಲ್ಲ.
Translate Hindi to Kannada:इस मैच को ऑस्ट्रेलिया ने आठ विकेट से जीता।
ಗುವಾಹಟಿಯಲ್ಲಿ ನಡೆದ ಪಂದ್ಯವನ್ನು ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಗೆದ್ದ ಸೇಡು ತೀರಿಸಿತ್ತು.
Translate Hindi to Kannada:जिंदगी चले भी तो कैसे.
ಜೀವನ ಹೇಗೆ ನಡೀತಿತ್ತು?
Translate Hindi to Kannada:आपको विश्वास है?
‘ನಂಬಿಕೆ ಬಂತು ತಾನೆ?
Translate Hindi to Kannada:पारा 45 डिग्री पर पहुंच रहा है।
ಇದು 45 ಡಿಗ್ರಿಯಲ್ಲಿ ಅಳವಡಿಸಲಾಗುತ್ತಿದೆ.
Translate Hindi to Kannada:रोमियों अध्याय 8 में दी सलाह के लिए आप क्यों शुक्रगुज़ार हैं?
ರೋಮನ್ನರಿಗೆ 8⁠ನೇ ಅಧ್ಯಾಯದಲ್ಲಿರುವ ಸಲಹೆ ಬಗ್ಗೆ ನಿಮಗೆ ಹೇಗನಿಸುತ್ತದೆ?
Translate Hindi to Kannada:इसलिए उन राज्यों से .
ಅದ್ದರಿಂದ ರಾಜ್ಯದ ಇಂದಿನ .
Translate Hindi to Kannada:और यदि उसके शुद्ध ठहरने के पश्चात् सेंहुआं चर्म में कुछ भी फैले,
ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿದರೆ
Translate Hindi to Kannada:इसलिए हमने यह निर्णय नहीं लिया।
ಹೀಗಾಗಿ ತೀರ್ಪು ನಮ್ಮ ಪರ ಆಯ್ತು.
Translate Hindi to Kannada:इंडियन मेडिकल एसोसिएशन (आईएमए) के आह्वान पर यह हड़ताल हो रही है।
ವೈದ್ಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒಪಿಡಿ ಬಂದ್‌ಗೆ ಕರೆ ನೀಡಿತ್ತು.
Translate Hindi to Kannada:ये वो दिन थे.
ಎಂದು ಕಾಯುತ್ತಿದ್ದ ದಿನಗಳವು.
Translate Hindi to Kannada:सभी को सामूहिक जिम्मेदारी लेनी होगी।
ಪ್ರತಿಯೊಬ್ಬ ನಾಗರಿಕನೂ ಎಲ್ಲಾ ಜವಾಬ್ದಾರಿ ಇರಬೇಕು.
Translate Hindi to Kannada:अगर एक इंसान बुद्धि से काम ले, तो बड़ी आफत से कइयों की जान बच सकती है । — सभोपदेशक 9: 14, 15.
ಒಬ್ಬ ವ್ಯಕ್ತಿಯ ವಿವೇಕವು ಅನೇಕರಿಗೆ ಸಂಭವಿಸಸಾಧ್ಯವಿರುವ ವಿಪತ್ತನ್ನು ತೊಲಗಿಸಬಲ್ಲದು. ​ —⁠ ಪ್ರಸಂಗಿ 9: ​ 14, 15.
Translate Hindi to Kannada:परिवार के सभी लोग आपसे खुश होंगे।
ನಿಮ್ಮ ಕುಟುಂಬ ಸದಸ್ಯರೆಲ್ಲ ತುಂಬಾ ಸಂತೋಷವಾಗಿ ಇರುತ್ತಾರೆ.
Translate Hindi to Kannada:इस संबंध में किसी भी गुट की तरफ से पुलिस में शिकायत नहीं दी गई है।
ಈ ಕುರಿತು ಕೊಣಾಜೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
Translate Hindi to Kannada:भरपूर नींद न लेना
ಸರಿಯಾಗಿ ನಿದ್ದೆ ಮಾಡದಿರುವುದು.
Translate Hindi to Kannada:प्रधानमंत्री नरेंद्र मोदी अपने तीन देशों की यात्रा के प्रथम चरण में इंडोनेशिया की यात्रा की। यहां पर पीएम मोदी का गर्मजोशी से स्वागत किया गया। इंडोनेशिया के राष्ट्रपति जोको विडोडो के साथ प्रधानमंत्री मोदी ने द्विपक्षीय वार्ता की और दोनों देशों के बीच कई एमओयू पर हस्ताक्षर हुए। प्रधानमंत्री मोदी की इस यात्रा के दौरान कई तस्वीरें सामने आईं जो दोनों देशों के नजदीकी रिश्ते को बयां करती हैं।
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅಧಿಕೃತವಾಗಿ ಭಾರತಕ್ಕೆ ಮೊದಲಬಾರಿ ಆಗಮಿಸಿದ ಯುವರಾಜನ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು .
Translate Hindi to Kannada:इससे भी लागत कम हुआ है।
ಖರ್ಚೂ ಸಹ ಕಡಿಮೆ.
Translate Hindi to Kannada:अपने डॉक्‍टर द्वारा दिए गए सभी निर्देशों का सावधानीपूर्वक पालन करें.
ನಿಮ್ಮ ವೈದ್ಯರ ಆದೇಶದ ಆಹಾರವನ್ನು ಅನುಸರಿಸಿ.
Translate Hindi to Kannada:पहले ऐसा नहीं था.
ಹಿಂದೆಂದೂ ಹೀಗಾಗಿರಲಿಲ್ಲ~ ಎಂದ ತರುಣ.
Translate Hindi to Kannada:ऐसी सोच मन से निकालने में क्या बात आपकी मदद कर सकती है?
ಈ ಮನೋಭಾವವನ್ನು ಸರಿಪಡಿಸಲು ಯಾವುದು ಸಹಾಯ ಮಾಡುತ್ತದೆ?
Translate Hindi to Kannada:सबसे पहले, आध्यात्मिक रूप से सुधार जो सन्‌ 1919 से हो रहा है ।
ಮೊದಲನೆಯದಾಗಿ, 1919ರಿಂದ ಒಂದು ಆತ್ಮಿಕ ಪ್ರಮೋದವನದ ಪುನಸ್ಸ್ಥಾಪನೆಯು ನಡೆಯುತ್ತಿದೆ.
Translate Hindi to Kannada:इसके लिए इन बातों का जरूर ध्‍यान रखें-
ಇದನ್ನು ಮಾಡಲು, ನೀವು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು:
Translate Hindi to Kannada:दोनों विकल्प हैं।
ಎರಡೂ ಆಯ್ಕೆಗಳು ಸರಿಯಾಗಿವೆ.
Translate Hindi to Kannada:गुजरात सरकार और स्थानीय अधिकारियों से प्रभावित लोगों को हर संभव सहायता प्रदान करने के लिए कहा है.
ತೊಂದರೆಗೆ ಒಳಗಾದವರಿಗೆ ಅಗತ್ಯ ಸಹಕಾರ ನೀಡುವಂತೆ ಗುಜರಾತ್‌ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ
Translate Hindi to Kannada:इस पर लोगों ने सहमति भी जताई।
ಮಾನವನು ಕೂಡ ಇದನ್ನು ಒಪ್ಪುತ್ತಾನೆ.
Translate Hindi to Kannada:इस सिलसिले में एक कठिनाई और है।
ಈ ವಿವಾದದಲ್ಲಿ ಮತ್ತೊಂದು ಸಮಸ್ಯೆ ಇದೆ.
Translate Hindi to Kannada:यह क्षोभजनक स्थिति है।
ಇದೊಂದು ಅಪೂರ್ವ ಸಂದರ್ಭ.
Translate Hindi to Kannada:उन्हें महात्मा गांधी चिकित्सालय में भर्ती करवाया गया है।
ಅಂದೇ ಅವರನ್ನು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Translate Hindi to Kannada:सीआरपीएफ निदेशालय
ಸಿಆರ್ಪಿಎಫ್ ನಿರ್ದೇಶನಾಲಯ
Translate Hindi to Kannada:हमें उससे प्यार करना चाहिए और अपनी ज़िंदगी उसे समर्पित करनी चाहिए । ​ — 1 कुरिंथियों 8: 3 पढ़िए ।
ನಾವು ಆತನನ್ನು ಪ್ರೀತಿಸಬೇಕು ಮತ್ತು ನಮ್ಮ ಜೀವನವನ್ನು ಆತನಿಗೆ ಸಮರ್ಪಿಸಬೇಕು. — 1 ಕೊರಿಂಥ 8: 3 ಓದಿ.
Translate Hindi to Kannada:पश्चिम बंगाल में लागू नहीं होंगे नए ट्रैफिक नियम, मुख्यमंत्री ममता बनर्जी ने दी यह दलील
ಪಶ್ಚಿಮ ಬಂಗಾಳದಲ್ಲಿ ತಿದ್ದುಪಡಿ ಮೋಟಾರು ವಾಹನ ಕಾಯ್ದೆ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.
Translate Hindi to Kannada:संभलकर उत्तर दिया।
ಚೆನ್ನಾಗಿ ಉಗಿದು ಉತ್ತರಿಸಿದ್ದೇನೆ.
Translate Hindi to Kannada:इसमें इमरान हाशमी और राज कुमार राव ने अहम भूमिका निभायी है.
ಅದರಲ್ಲಿ ಇಮ್ರಾನ್ ಹಷ್ಮಿ, ರಾಜ್ ಕುಮಾರ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
Translate Hindi to Kannada:ऐसा करने से बुखार कम होगा.
ಈ ಬೆವರು ಕಡಿಮೆ ಸಹಾಯ ಮಾಡುತ್ತದೆ.
Translate Hindi to Kannada:बस हमें छोड़ दीजिए।
ಸುಮ್ಮನ್ನೇ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ.
Translate Hindi to Kannada:विभाग - जिला स्वास्थ्य एवं परिवार कल्याण समिति
ಕಂಟೋನ್ಮೇಂಟ್‌ ಪ್ರದೇಶಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.
Translate Hindi to Kannada:यह शहर के मध्य से सिर्फ एक किलोमीटर की दूरी पर स्थित है।
ಇದು ಪಟ್ಟಣ ಕೇಂದ್ರದಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿದೆ
Translate Hindi to Kannada:वह स्थितियां बदल रही है।
ಪರಿಸ್ಥಿತಿ ಬದಲಾಗುತ್ತಿದೆ.
Translate Hindi to Kannada:मूड करे अच्छा
ಒಳ್ಳೆಯ ಅಭಿರುಚಿ ಉಳ್ಳವಳು.
Translate Hindi to Kannada:दुर्घटना का आलम यह था कि कार पूरी तरह से पिचक गई ।
ಅಪಘಾತದ ತೀವೃತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
Translate Hindi to Kannada:जल्द से जल्द इस योजना को देशभर में लागू किए जाने की जरूरत है।
ದೇಶದ ಎಲ್ಲಾ ಭಾಗಗಳಲ್ಲೂ ಈ ಯೋಜನೆ ಚಾಲ್ತಿಯಲ್ಲಿರುತ್ತದೆ.
Translate Hindi to Kannada:ये किसी को पता नहीं है।
ಇದು ಯಾರಿಗೂ ಗೊತ್ತೇ ಆಗುವುದಿಲ್ಲ.
Translate Hindi to Kannada:48 मेगापिक्सल का प्राइमरी कैमरा है।
ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ.
Translate Hindi to Kannada:इसी बात का डर है।
ಇದಾಗಿದೆ ಭಯ.
Translate Hindi to Kannada:2001-2002 तक, उन्होंने दलित मीडिया नेटवर्क की द्वि-मासिक वैकल्पिक अंग्रेजी पत्रिका द दलित का संपादन किया।
೨೦೦೧-೨೦೦೨ ರವರೆಗೂ, ದಲಿತ್ ಮೀಡಿಯಾ ನೆಟ್ವರ್ಕ್ನನ, ದ್ವಿ-ಮಾಸಿಕ ಪರ್ಯಾಯ ಇಂಗ್ಲಿಷ್ ಪತ್ರಿಕೆಯಾದ ದಲಿತ್ ಅನ್ನು ಅವರು ಸಂಪಾದಿಸಿದ್ದಾರೆ.
Translate Hindi to Kannada:शादी की तैयारियां शुरू हो चुकी हैं।
ಈಗಾಗಲೇ ಮದುವೆಯ ಸಿದ್ದತೆ ಕಾರ್ಯಗಳು ಆರಂಭವಾಗಿವೆ.
Translate Hindi to Kannada:वीडियो देख खुद कीजिए फैसला
ಈ ವಿಡಿಯೋ ನೋಡಿ ನೀವೇ ನಿರ್ಧರಿಸಿ.
Translate Hindi to Kannada:आंतरिक फोकस
ಆಂತರಿಕ ಗಮನ
Translate Hindi to Kannada:मोदी सरकार ने 50 हजार करोड़ रुपए का प्रावधान इस क्षेत्र के लिए रखा है।
ಅದ ಕ್ಕಾಗಿ ಸರಕಾರ ಕೂಡ ಇದೇ ಮೊದಲ ಬಾರಿಗೆ 50 ಲಕ್ಷ ರೂ.
Translate Hindi to Kannada:वह ख़ुद एक डॉक्टर थे।
ಒಬ್ಬರು ಡಾಕ್ಟರ್‌ರಿದ್ದರು.
Translate Hindi to Kannada:लगभग 150 वर्षों तक यह इस क्षेत्र के राज्यपाल एवं अन्य महत्वपूर्ण अधिकारियों का मुख्यालय था।
ಇದು150 ವರ್ಷಗಳವರೆಗೆ ಗವರ್ನರ್ ಮತ್ತು ಇತರ ಮುಖ್ಯ ಅಧಿಕಾರಿಗಳ ಕೇಂದ್ರ ಕಚೇರಿಯಾಗಿತ್ತು
Translate Hindi to Kannada:यह खबर अखबारों में छपी।
ಈ ಕುರಿತು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿಯಾಗಿತ್ತು.
Translate Hindi to Kannada:आप हमेशा खुश और स्वस्थ रहें।
ಸದಾ ಆರೋಗ್ಯ ಮತ್ತು ಸಂತೋಷವಾಗಿರಿ.
Translate Hindi to Kannada:इसलिए उसने यहोवा से गिड़गिड़ाकर प्रार्थना की और उससे मदद माँगी कि वह उसे सही राह दिखाए ।
ನೀವು ಆಕೆಯ ಸ್ಥಾನದಲ್ಲಿ ಇರುತ್ತಿದ್ದಲ್ಲಿ ಏನು ಮಾಡುತ್ತಿದ್ದಿರಿ?
Translate Hindi to Kannada:न कोई कायदा है, न कानून.
ಕಾನೂನು ಅಥವಾ ನ್ಯಾಯಿಕ ಹೊಂದಿರುವುದಿಲ್ಲ.
Translate Hindi to Kannada:बाद में इसे दिल्ली शिफ्ट किया गया।
ಬಳಿಕ ಆಕೆಯನ್ನು ದೆಹಲಿಯಲ್ಲಿ ಬಿಸಾಡಲಾಗಿದೆ.
Translate Hindi to Kannada:दर्दनाक हादसा सीसीटीवी में रिकार्ड हो गया।
ಈ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
Translate Hindi to Kannada:साथ ही इस एरिया में वाटर लेवल का सुधार होगा।
ಹೀಗಾದಾಗ ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ.
Translate Hindi to Kannada:और ऐसे उदाहरणों की कोई कमी नहीं है।
ಹಾಗೂ ಈ ರೀತಿ ಆದ ಅದೆಷ್ಟೋ ಉದಾಹರಣೆಗಳೂ ಇವೆ.
Translate Hindi to Kannada:भाजपा चुनाव उन्मुख पार्टी नहीं है।
ಬಿಜೆಪಿ ಚುನಾವಣೆಗೆ ಮಾತ್ರ ಸಿಮೀತವಾದ ಪಕ್ಷವಲ್ಲ.
Translate Hindi to Kannada:ज़रा वक्‍त निकालकर सोचिए कि किस बात ने आपको यकीन दिलाया था कि यही सच्चाई है ।
ಪ್ರತಿಯೊಬ್ಬರ ಸನ್ನಿವೇಶ ಮತ್ತು ವ್ಯಕ್ತಿತ್ವವು ಬೇರೆ ಬೇರೆಯಾಗಿರುತ್ತದೆ.
Translate Hindi to Kannada:शाहरुख खान अपने बच्चों के साथ
ಶಾರೂಖ್ ಖಾನ್ ಹೊಸ ಮಗನ ಚಿತ್ರ !
Translate Hindi to Kannada:इसके बाद उन्होंने रजनीकांत और कमल हासन के साथ कई हिट फिल्मों में काम किया.
ಶಿವಾಜಿಗಣೇಶನ್, ರಜನಿಕಾಂತ್ ಮತ್ತು ಕಮಲಾಹಾಸನ್ ಮುಂತಾದ ಅನೇಕ ಖ್ಯಾತ ನಟರ ಜತೆ ಕೂಡ ಅವರು ಚಿತ್ರಗಳಲ್ಲಿ ನಟಿಸಿದ್ದಾರೆ.
Translate Hindi to Kannada:इसकी सज़ा मुझे क्यों मिलनी चाहिए?
ನನಗೇಕೆ ಈ ಶಿಕ್ಷೆ ಎಂದು ಕಿರುಚಾಡುತ್ತಿದ್ದಾನಂತೆ.
Translate Hindi to Kannada:हालांकि, इस खबर की पुष्टि नहीं हो पाई है।
ಆದರೆ, ಈ ಸುದ್ದಿ ಇನ್ನೂ ಖಚಿತಪಟ್ಟಿಲ್ಲ.
Translate Hindi to Kannada:बाद में उन्होंने फिल्म छोड़ दी।
ಇದಾದ ನಂತರ ಕೊಂಚ ಸಿನಿಮಾದಿಂದ ದೂರಸರಿದರು.
Translate Hindi to Kannada:तुम क्यों उलझाया करते हो?
ನೀನ್ಯಾಕೆ ದ್ರೋಹ ಮಾಡ್ತೀಯಾ?
Translate Hindi to Kannada:आयामों और डिजाइन डेटा से ट्रांसफार्मर के मापदंडों का अनुमान लगाना संभव है हालांकि, ज्यादातर मामलों में उपयोगकर्ता के पास ऐसे डिज़ाइन डेटा उपलध् नही होगा ।
ಆಯಾಮಗಳು ಮತ್ತು ವಿನ್ಯಾಸ ದತ್ತಾಂಶದಿಂದ ಟ್ರಾನ್ಸ್‌ಫಾರ್ಮರ್‌ನ ನಿಯತಾಂಕಗಳನ್ನು ಅಂದಾಜು ಮಾಡಲು ಸಾಧ್ಯವಿದೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ ಬಳಕೆದಾರರು ಅಂತಹ ವಿನ್ಯಾಸ ಡೇಟಾಗೆ ಪ್ರವೇಶವನ್ನು ಹೊಂದಿರುವುದಿಲ್ಲ.
Translate Hindi to Kannada:इसके लिए हम सबको एकजुट होना होगा.
ಇದಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗಬೇಕಿದೆ.
Translate Hindi to Kannada:इसमें राज्य को दखल नहीं देना चाहिए।
ಇಲ್ಲಿ ಸರ್ಕಾರದ ಹಸ್ತಕ್ಷೇಪವಿರಬಾರದು.
Translate Hindi to Kannada:क्या पढ़ाया जाता है?
ಏನನ್ನು ಕಲಿಸಲಾಗುತ್ತದೆ?
Translate Hindi to Kannada:सड़क दुर्घटना में दो सगे भाइयों की मौत - सड़क दुर्घटना में दो सगे भाइयों की मौत, Lifestyle Hindi News - Hindustan
ರಸ್ತೆ ಬದಿ ನಡೆದು ಹೋಗುತ್ತಿದ್ದ ಅಣ್ಣ ತಮ್ಮಂದಿರ ಮೇಲೆ ಹರಿದ ಕಾರು ಇಬ್ಬರ ಸಾವು
Translate Hindi to Kannada:धीरे-धीरे और सहजता से शुरुआत करें.
ನಿಧಾನವಾಗಿ ಪ್ರಾರಂಭಿಸಿ ಕ್ರಮೇಣ ಹೆಚ್ಚಾಗುವುದು ಖಚಿತವಾಗಿರಿ.
Translate Hindi to Kannada:दिसंबर, 2014 में विदेश मंत्रालय ने अंतरिक्ष सहयोग के लिए अंतर सरकारी समझौता (आईजीए) करने के लिए अल्जीरिया के प्रस्ताव पर विचार करने के लिए इसरो/ अंतरिक्ष विभाग से आग्रह किया था और अल्जीरिया द्वारा प्रस्तुत किए गए प्रारूप समझौता को भेजा था।
2014ರ ಡಿಸೆಂಬರ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇಸ್ರೋ ಮತ್ತು ಡಿಒಎಸ್ ಗಳನ್ನು ಅಲ್ಜೀರಿಯಾ ಮುಂದಿಟ್ಟಿದ್ದ ಬಾಹ್ಯಾಕಾಶ ಸಹಕಾರ ಕುರಿತ ಅಂತರ ಸರ್ಕಾರ ಒಪ್ಪಂದದ ಪ್ರಸ್ತಾವವನ್ನು ಪರಿಶೀಲಿಸುವಂತೆ ಮನವಿ ಮಾಡಿತ್ತು ಮತ್ತು ಅಲ್ಜೀರಿಯಾ ನೀಡಿದ್ದ ಒಪ್ಪಂದದ ಕರಡನ್ನು ಕಳುಹಿಸಿತ್ತು.
Translate Hindi to Kannada:इसके साथी यहाँ बहुत सारे कार्यक्रम जैसे नृत्य प्रतियोगिताएं भी होती है।
ಈ ಕಾರ್ಯಕ್ರಮಗಳು ಸಂಗೀತ ಮತ್ತು ನೃತ್ಯವನ್ನು ಹೊಂದಿರುತ್ತವೆ
Translate Hindi to Kannada:जीवन दु:खमय है।
ಜೀವನ ನಿರ್ವಹಣೆ ಕಷ್ಟಕರವಾಗಿದೆ.
Translate Hindi to Kannada:"""हमने इनकम टैक्स (सिस्टम) में बदलाव किया है."
"""ನಾವು ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದೀವಿ."
Translate Hindi to Kannada:इस मामले में बांगुर नगर पुलिस स्टेशन में केस दर्ज कराया गया है।
ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Translate Hindi to Kannada:जल एवं हरियाली जीवन के लिए बहुत ही महत्वपूर्ण है।
ನೀರು ಜೀವನಕ್ಕೆ ತುಂಬಾನೇ ಮುಖ್ಯ ಹೌದು.
Translate Hindi to Kannada:हमने सुने।
ನಾವು ಕೇಳಿದ್ವಿ.