source
stringlengths
1
11.1k
target
stringlengths
1
10.5k
उन्होंने कहा कि हैं।
ವಾಗಿದೆ ಎಂದು ಅವರು ಹೇಳಿದ್ದಾರೆ.
मसीही पति, अपनी पत्नी से प्यार करता और उसका खयाल रखता है
ಕ್ರೈಸ್ತ ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಿ ಪರಾಮರಿಸುತ್ತಾನೆ
यह घटना तेलंगाना में मेदक जिले के चिन्नशंकरमपेट मंडल की है।
ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
वृष एवं तुला राशि
ಮೇಷ ಮತ್ತು ಕುಂಭ
तस्वीरें देखकर तो यही लगता है।
ಇಲ್ಲಿನ ಚಿತ್ರಗಳೇ ಇದನ್ನು ಸಾರಲಿದೆ.
मैं इसपर कोई टिप्पणी नहीं करूंगा।
ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
यदि आप नेविगेट का उपयोग करते हैं तो Google मैप ऐप आपको स्थान तक पहुंच की अनुमति देने के लिए याद दिलाएगा.
ನೀವು ಯಾವುದಾದರೂ ಸ್ಥಳವನ್ನು ನ್ಯಾವಿಗೇಟ್ ಮಾಡಲು ಗೂಗಲ್ ಅನ್ನು ಬಳಸಿದರೆ ಸ್ಥಳಕ್ಕೆ ಪ್ರವೇಶವನ್ನು ಅನುಮತಿಸಲುಗೂಗಲ್ ನಕ್ಷೆ ಆಪ್ ಅನ್ನು ನೆನಪಿಸುತ್ತದೆ.
मेरा मतलब.
ಅಂತ ಅಂತಾರೆ .
पेज 25 पर अमरीका के रहनेवाले फर्नांडो और डिलमा बताते हैं कि जब उनकी नन्ही बिटिया मर गयी, तो कैसे उन्हें बाइबल से हिम्मत मिली ।
ಪುಟ 25ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನ ಫರ್ನಾಂಡೋ ಮತ್ತು ಡಿಲ್ಮ ತಮ್ಮ ಪುಟ್ಟ ಕಂದಮ್ಮ ಸಾವನ್ನಪ್ಪಿದಾಗ ತಮಗಾದ ನೋವನ್ನು ಬೈಬಲ್‌ ಹೇಗೆ ಶಮನಗೊಳಿಸಿತೆಂದು ತಿಳಿಸುತ್ತಾರೆ.
जिस पर राहुल गांधी ने सुप्रीम कोर्ट में जवाब दाखिल करते हुए बताया कि उन्हें अपने बयान पर अफसोस है.
ಚೌಕಿದಾರ್ ಚೋರ್ ಹೈ ಎಂಬ ಹೇಳಿಕೆಯಲ್ಲಿ ತಾನು ಸುಪ್ರೀಂ ಕೋರ್ಟ್ ಗೆ ಮಾತ್ರ ಕ್ಷಮೆ ಯಾಚಿಸಿರುವುದಾಗಿ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
वे घर जला देते थे और अश्वेतों पर आक्रमण और उनकी हत्याएं करके उनके शव सड़कों पर फ़ेंक देते थे।
ಅವರು ಮನೆಗಳನ್ನು ಸುಟ್ಟರು, ಮತ್ತು ಕರಿಯರ ಮೇಲೆ ದಾಳಿ ಮಾಡಿ ಮತ್ತು ಸಾಯಿಸಿದರು, ಅವರ ಶವಗಳನ್ನು ರಸ್ತೆಗಳ ಮೇಲೆ ಬಿಡುತ್ತಿದರು.
आरबीआई ने कहा कि करीब 99 फीसदी नोट बैंकों की व्यवस्था में वापस आ गए।
ಈ ಪೈಕಿ ಶೇ 99ರಷ್ಟು ನೋಟು ಬ್ಯಾಂಕ್‌ಗೆ ಮರಳಿವೆ ಎಂದು ಭಾರತೀಯ ರಿಜರ್ವ್‌ ಬ್ಯಾಂಕ್ ಹೇಳಿದೆ.
अंधविश्वास दूर करने के लिए शिक्षा चाहिए।
‘ಬಡತನ ನಿರ್ಮೂಲನೆಗೆ ವಿದ್ಯೆ ಅನಿವಾರ್ಯ.
भारत एक लोकतांत्रित देश है।
ಭಾರತ ಒಂದು ಪುಣ್ಯಭೂಮಿ.
यह हिंसा बंद होनी चाहिए।
ಈ ದೌರ್ಜನ್ಯ ಕೊನೆಯಾಗಬೇಕು.
गंभीर हालत में तीनों को स्थानीय अस्पताल में भर्ती कराया गया है।
ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
( ख) हम कैसे कह सकते हैं कि यहोवा सिखाने के इस तरीके को अनमोल समझता है?
ಯೇಸು ದೃಷ್ಟಾಂತಗಳ ಮೂಲಕ ಕಲಿಸಲು ಕಾರಣವೇನು?
विश्व कप के लिए भारतीय अंडर-19 टीम इस प्रकार है
U-19 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ:
यीशु ने अपने कई दृष्टांतों में बताया था कि चोर के काम करने का तरीका क्या है ।
ಅಂತ್ಯಕಾಲದಲ್ಲಿ ಸಂಭವಿಸಲಿರುವ ಘಟನೆಗಳು ಮತ್ತು ತಾನು ನ್ಯಾಯತೀರಿಸಲು ಬರುವ ಸಮಯಕ್ಕೆ ನಡೆಸುವ ಘಟನೆಗಳ ಬಗ್ಗೆ ಯೇಸು ಈ ಎಚ್ಚರಿಕೆಯನ್ನು ಕೊಟ್ಟನು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.
केरल एक्सप्रेस नई दिल्ली और त्रिवेंद्रम सेंट्रल के बीच भारतीय रेल द्वारा एक सुपर फास्ट एक्सप्रेस ट्रेन है।
ಕೇರಳ ಎಕ್ಸ್ಪ್ರೆಸ್ ದಹಲಿ ಮತ್ತು ಕೇರಳ ರಾಜ್ಯದ ತಿರುವನಂತಪುರ ಸೆಂಟ್ರಲ್ ನಡುವೆ ಓಡುವ ಭಾರತೀಯ ರೈಲ್ವೆ ಇಲಾಖೆಯ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು.
हर जगह इनको प्रशंसा मिली है.
ಇದಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ.
यहाँ कुमांउनी, हिन्दी और अंग्रेजी़ भाषा बोली जाती है।
ಇಲ್ಲಿ ಕನ್ನಡ,ಕೊಂಕಣಿ,ಹಿಂದಿ ಭಾಷೆಗಳು ಪ್ರಚಲಿತದಲ್ಲಿವೆ.
) से जुड़ा है.
ಸಂಬಂಧ ಹೊಂದಿದ್ದ.
डिफ़ॉल्ट प्रतीक प्रभाव सेटअप करें
ಪೂರ್ವನಿಯೋಜಿತ (ಡಿಫಾಲ್ಟ್) ಚಿಹ್ನೆಯ ಪರಿಣಾಮವನ್ನು ನಿಗದಿಗೊಳಿಸು
शुरुआती स्टेज पर कैंसर का पता लगने से इसका इलाज हो सकता है.
ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದಲ್ಲಿ ಚಿಕಿತ್ಸೆ ಲಭ್ಯವಿದೆ.
उसने बढ़त जारी रखी।
ಅವನೇ ಮುಂದುವರೆಸಿ ಹೇಳಿದ.
ये शब्द “धनुष, ”“ भाला, ” और “रथ ” किसी भी प्रकार के युद्ध अस्त्र अथवा युद्ध यन्त्र - समूह के प्रतीक हैं ।
ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ. ಬಿಲ್ಲುಗಳನ್ನು ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ. ರಥಗಳನ್ನು ದಹಿಸಿಬಿಟ್ಟಿದ್ದಾನೆ. ”
इसके बाद ही वह बदलाव कर सकेंगी।
ಅಂದಾಗ ಬದಲಾವಣೆ ಸಾಧ್ಯ ಎಂದರು.
जानिए सच्चाई?
ವಾಸ್ತವ ನಿಮಗೆ ಗೊತ್ತೆ?
मैं नहाने जा रही हूं.
ನಾನು ಸ್ನಾನ ಮಾಡಿ ಬರ್ತೀನಿ.
इससेे पार्टी में गुटबंदी में तेजी आ गई है।
ಇದರೊಂದಿಗೆ ಪಕ್ಷದಲ್ಲಿನ ಭಿನ್ನಮತದ ಕಂದಕ ಇನ್ನಷ್ಟು ಹೆಚ್ಚಾಗಲು ಕಾರಣರಾದರು.
गलियों में बड़े-बड़े गड्ढे पड़े हुए हैं।
ರಸ್ತೆಯ ಅಲ್ಲಲ್ಲಿ ದೊಡ್ಡ ತಗ್ಗುಗಳು ಉಂಟಾಗಿವೆ.
जम्मू-कश्मीर में हालात तेजी से सामान्य हो रहे हैं।
ಜಮ್ಮು ಮತ್ತು ಕಾಶ್ಮೀರದಲ್ಲೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
भारत सिर्फ एक विकेट गवां कर विजय लक्ष्य पर पहुँच गया.
ಭಾರತಕ್ಕೆ ಒಲಿದದ್ದು ಒಂದೇ ಗೆಲುವು.
कवियों, दार्शनिकों और विद्वानों का कहना
ಕವಿ\, ಸಾಹಿತಿ\, ಸಂಶೋಧಕರು.
इस बात को तुम किसी को बताना मत।
ಇದನ್ನು ಯಾರಿಗೂ ಹೇಳಬೇಡಿ ಎಂದು ಬೇಡಿಕೊಂಡಿದ್ದಾಳೆ.
लेकिन इस पर फैसला अभी नहीं हुआ है.
ಆದರೆ ಆಯ್ಕೆ ಇನ್ನೂ ಅಂತಿಮವಾಗಿಲ್ಲ.
ये दिन भारत में बड़े ही धूमधाम से मनाया जाता है.
ಈ ದಿನವನ್ನು ಭಾರತ ಸಂಭ್ರಮ-ಸಡಗರದಿಂದ ಆಚರಿಸುತ್ತಿದೆ.
विद्यार्थियों को मास्क जरूर पहनकर आना होगा.
ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮುಖಗವುಸು ಧರಿಸಿ ಬರಬೇಕು.
इनमें एक फिल्म कुणाल की भी है?
ಅಸಲಿಗೆ ಯಾವ ಸಿನಿಮಾ ಅಂತಿರಾ…?
अमाल मलिक, तनिष्क बाग्ची, अखिल सचदेवा को (बद्रीनाथ की दुल्हनिया) के लिए बेस्ट म्यूजिक डायरेक्शन का अवार्ड मिला।
ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಅರ್ಮಾನ್ ಮಲ್ಲಿಕ್, ತನಿಶ್ಕ್ ಬಗ್ಚಿ ಮತ್ತು ಅಖಿಲ್ ಸಚ್ ದೇವ್ ಅವರಿಗೆ ಲಭಿಸಿದೆ.
बाथरूम के लिए वास्तु टिप्स
ಸ್ನಾನಗೃಹ ವೆಂಟ್ ಫ್ಯಾನ್ ಸಲಹೆಗಳು
33 करोड़ रुपए मंजूर
ಅಗ್ರ ಮೂವರಿಗೆ 33 ಕೋಟಿ ರೂ.
इसका प्रयोग काफी लोग कर रहे हैं।
ಅನೇಕ ಜನರು ಇನ್ನೂ ಅದನ್ನು ಬಳಸಿ.
और न अपने शरीर के लिये कि क्या पहिनेंगे?
ಇವರಲ್ಲಿ ಹೆಚ್ಚಿನವರು ಐಶ್ವರ್ಯವಂತರಾಗಿದ್ದಿರಲಿಕ್ಕಿಲ್ಲ, ಬಡವರಾಗಿದ್ದಿರಬೇಕು.
मैं पार्टी का सक्रिय कार्यकर्ता रहा था.
ನಾನು ಎಂದೆಂದಿಗೂ ಪಕ್ಷದ ಕಾರ್ಯಕರ್ತನೆ ಎಂದರು.
उन्होंने फिर टोका.
ಮತ್ತೆ ಗಿಳಿ ಕೂಗಿತು.
वजन करें कम।
ತೂಕ ಕಡಿಮೆ ಮಾಡುತ್ತದೆ
प्रियंका की मां मधु चोपड़ा ने पार्टी में बेहद खू़बसूरत ग्रे-सिल्वर कलर की साड़ी पहनी थी.
ಬಿಳಿಯ ಕುರ್ತಾ ಪೈಜಾಮಾ ಹಾಗೂ ಕಪ್ಪು ನೆಹರು ಕೋಟ್​ ಧರಿಸಿದ್ದ ಮೋದಿಯನ್ನ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಸ್ವಾಗತಿಸಿದ್ರು.
आपको जरुर पसंद आएंगी।
ನಿಮಗೆ ಖಂಡಿತ ಇಷ್ಟವಾಗುತ್ತದೆ.
घटना को ऑनलाइन अंजाम दिया गया।
ಶತಾವಧಾನ ಕಾರ್ಯಕ್ರಮವನ್ನು ಇಂಟರ್ನೆಟ್ ಮೂಲಕ ನೇರವಾಗಿ ಬಿತ್ತರಿಸಲಾಯಿತು.
सिटी थाना में मामला दर्ज किया गया था।
ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
मुझे बिठा कर उन्होंने
ಅವರು ನಾನು ಮಾಡಿದ
और जब हम पूरी श्रद्धा से परमेश्‍वर से प्रार्थना करते हैं, तो हम उससे बात कर रहे होते हैं ।
ಪರಿಗಣಿಸಿ: ಆತ್ಮೀಯವೂ ಪ್ರೀತಿಪರವೂ ಆದ ಕುಟುಂಬದಲ್ಲಿ ಸಾಧಾರಣ ಎಲ್ಲಾ ಮಕ್ಕಳು ತಮ್ಮ ಹೆತ್ತವರೊಂದಿಗೆ ಹೇಗೆ ಮಾತಾಡುತ್ತಾರೆ?
इसलिए, यह कोण 120 ° है।
ಆದ್ದರಿಂದ, ಈ ಕೋನವು 120 is ಆಗಿದೆ.
इस प्रकार, आदिम यूना‍नियों ने प्राकृतिक सुविधाओं का उपयोग किया, लेकिन उनका विस्तार किया और उसमें अपनी खुद की सुविधाएं, जैसे सजावट और अलमारियां जोड़ीं.
ಈ ರೀತಿಯಾಗಿ ಪುರಾತನ ಗ್ರೀಕರು ಸ್ವಾಭಾವಿಕ ಲಕ್ಷಣಗಳನ್ನು ಬಳಸಿದ್ದರೂ, ಅವುಗಳನ್ನು ವಿಸ್ತರಿಸಿದ್ದರು ಮತ್ತು ಅಲಂಕಾರಗಳು ಮತ್ತು ನಾಗವಂದಿಗೆಗಳು ಮುಂತಾದ ತಮ್ಮದೇ ಸೌಲಭ್ಯಗಳನ್ನು ಸೇರಿಸಿದ್ದರು.
दिया जाता है।
ನೀಡಲಿದ್ದಾರೆ ಎಂದರು.
स्क्रीन सेवर सेटअप करें
ತೆರೆ ರಕ್ಷಕವನ್ನು ಸಿದ್ಧಗೊಳಿಸು
हमने इसको लेकर पूरी योजना तैयार कर ली है।
ಈಗಾಗಲೇ ಯೋಜನಾ ನಕ್ಷೆ ಸಿದ್ಧಪಡಿಸಲಾಗಿದೆ.
तै काल क्यूं नी आया?
‘ಯಾಕೆ ಇಲ್ಲಿ ಸೇರಲು ಬಂದಿದ್ದೀಯಾ?
विभिन्न स्थानों पर फंसे प्रवासी श्रमिकों, तीर्थयात्रियों, पर्यटकों, विद्यार्थियों और अन्य व्यक्तियों की आवाजाही विशेष रेलगाड़ियों से सुनिश्चित करने के बारे में गृह मंत्रालय का आदेश (ऑर्डर) प्राप्‍त होने के बाद भारतीय रेलवे ने ‘श्रमिक स्पेशल’ ट्रेनें चलाने का निर्णय लिया था।
ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ವಿಶೇಷ ರೈಲುಗಳ ಕುರಿತು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶದ ನಂತರ, ಭಾರತೀಯ ರೈಲ್ವೆವಿಶೇಷ ಶ್ರಮಿಕ್” ರೈಲುಗಳನ್ನು ಓಡಿಸಲು ನಿರ್ಧರಿಸಿತು.
एक बच्ची की झुलसकर मौत
ನಿತ್ರಾಣಗೊಂಡಿದ್ದ ಹೆಣ್ಣಾನೆ ಸಾವು
भगवान शिव को प्रसन्न करने के लिए बहुत से भक्त कांवड़ यात्रा करते हैं।
ಶಿವನ ದೇವಾಲಯಗಳಲ್ಲಿ ವಿಶೇಷ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ.
उसने कुछ लोगों को दवाइयाँ देकर उनका तनाव बढ़ाया ।
ಅವರ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸುವ ಮೂಲಕ ಇದನ್ನು ತಿಳಿದುಕೊಳ್ಳಲಾಯಿತು.
फॉलो करें ये टिप्स
ಅದಕ್ಕಾಗಿ ಈ ಸಲಹೆಗಳನ್ನು ಪಾಲಿಸಿ.
इसकी कई खासियतें हैं।
ಅದು ಹಲವು ವೈಶಿಷ್ಟ್ಯ ಹೊಂದಿದೆ.
इस पर मामले की दुबारा पड़ताल की गयी.
ಬಳಿಕ ಪ್ರಕರಣದ ತನಿಖೆ ಮತ್ತೆ ಹಳಿಗೆ ಬಂತು.
जो खाने का मन हो उसे ज़रूर खाती हूं।
ಇಷ್ಟ ಆಗಿದ್ದನ್ನೆಲ್ಲ ತಿನ್ನುತ್ತೇನೆ.
क्यों मारा ?
ಕೊಲೆ ಮಾಡಿದ್ದರು ಯಾಕೆ?
लेकिन इस कार्यक्रम में ऐसी कोई बात नहीं है.
ಆದರೆ ಧಾರಾವಾಹಿಯಲ್ಲಿ ಹಾಗಿಲ್ಲ.
मोदी अच्छे हैं, पर…
‘ಎಷ್ಟು ಒಳ್ಳೆಯವರು ಮೋದಿ . ’
इसमें फंडों की कोई समस्या नहीं है।
ಆರ್ಥಿಕ ಸಮಸ್ಯೆ ಇರುವುದಿಲ್ಲ.
कोई भी दवा बंद और शुरू करने से पहले डॉक्टर की सलाह अवश्य ले लेनी चाहिए।
ಯಾವುದೇ ಆಹಾರವನ್ನು ಪ್ರಾರಂಭಿಸುವ ಅಥವಾ ನಿಲ್ಲಿಸುವ ಮೊದಲು ವೈದ್ಯರನ್ನು ಯಾವಾಗಲೂ ಸಂಪರ್ಕಿಸಿ.
स्टेडियम के एक मैनेजर ने कहा, “मैंने कभी ऐसे लोग नहीं देखे जो शांत और अदब से पेश आते हों ।
ಇದು ಎಲ್ಲರಿಗೂ ಗೊತ್ತಿತ್ತು ಎಂದು ಆ ಲೇಖಕರು ಹೇಳುತ್ತಾರೆ.
क्या तेरे धम होने से सर्वशक्तिमान सुख पा सकता है? तेरी चाल की खराई से क्या उसे कुछ लाभ हो सकता है?
ನೀನು ನೀತಿವಂತನಾಗಿದ್ದರೆ ಸರ್ವಶಕ್ತನು ಮೆಚ್ಚಬೇಕೋ? ನೀನು ನಿನ್ನ ಮಾರ್ಗಗಳನ್ನು ಸಂಪೂರ್ಣ ಮಾಡಿಕೊಂಡರೆ ಆತನಿಗೆ ಲಾಭ ಉಂಟೋ?
क्या मैं एक पायनियर बन सकता हूँ?
ಅವಕಾಶ ಇರುವಾಗ ನಾನು ಯಾಕೆ ಪಯನೀಯರ್‌ ಸೇವೆ ಮಾಡಲಿಲ್ಲ?
दोनों आरोपी मौके से फरार हो गए।
ಇದರಿಂದ ಆರೋಪಿಗ­ಳಿ­ಬ್ಬರೂ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
क्या यह देखकर उसका पारा चढ़ गया, उसका मुँह बन गया, वह बड़बड़ाने लगी या क्या उसकी भौंहे तन गयीं?
ಇತ್ತ ಮಾರ್ಥಳಲ್ಲಿ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದ ಉದ್ವೇಗವನ್ನು ನಾವು ಊಹಿಸಿಕೊಳ್ಳಬಹುದು.
( क) किस बात ने अय्यूब को धीरज धरने में मदद दी?
ಅವನ ತಾಳ್ಮೆಯಿಂದ ನಾವೇನು ಕಲಿಯಬಲ್ಲೆವು?
इससे चालक परिचालक बाल बाल बच गए।
ಅಪಘಾತ ಮಾಡಿದ ವಾಹನ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದ.
इसलिए हम इसे खारिज करते हैं.
ಆದುದರಿಂದ ತಾವು ಅದನ್ನು ಅಂಗೀಕರಿಸಲು ನಿರಾಕರಿಸಿದ್ದೇವೆ.
दरअसल, रणवीर सिंह और दीपिका पादुकोण दोनों ही जल्द शादी करने वाले हैं।
ಕೊನೆಗೂ ಬಾಲಿವುಡ್ ನ ಜನಪ್ರಿಯ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸತಿಪತಿಯರಾಗಿದ್ದಾರೆ. ಆನ್ ಸ್ಕ್ರೀನ್ ಮತ್ತು...
गूगल में 2019 में इस कार को किया गया सबसे अधिक सर्च, देखें पूरी लिस्ट
2019ರಲ್ಲಿ ಬಿಡುಗಡೆಗೊಂಡು ಜನಪ್ರಿಯವಾಗಿರುವ ಟಾಪ್ 10 ಕಾರುಗಳಿವು !
कांग्रेस ने भाजपा पर आरोप लगाया है कि वह बागी विधायकों की खरीद फरोख्त में लगी है।
ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನು ಖರೀದಿಸಲು ಬಿಜೆಪಿ ತಂತ್ರ ಹೂಡುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.
लेकिन माफी नहीं मांगी।
ಆದರೆ, ಕ್ಷಮೆ ಕೋರಿರಲಿಲ್ಲ.
देश: मैक्सिको
ರಾಷ್ಟ್ರ: ಜರ್ಮನಿ
उत्पत्ति 2: 3 में वह मकसद बताया गया है: “परमेश्‍वर ने सातवें दिन को आशीष दी और पवित्र ठहराया । ”
ಅದನ್ನು ಆದಿಕಾಂಡ 2: 3 ಹೀಗೆ ವಿವರಿಸುತ್ತದೆ: “ದೇವರು...
दूसरे रावलपिंडी की एक कुख्यात जेल में क़ैद हैं।
ಮತ್ತೊಬ್ಬರು, ಕ್ರೂರ ರಾವಲ್ಪಿಂಡಿ ಕಾರಾಗೃಹದಲ್ಲಿ ಬಂದಿಯಾಗಿದ್ದಾರೆ.
झारखंड में बीजेपी के नेतृत्व में ही सरकार बनेगी।
ಬಿಜೆಪಿ ನೇತೃತ್ವದ ಸ್ಥಿರ ಸರಕಾರವೇ ರಚನೆಯಾಗಲಿವೆ.
दक्षिण की वायु के साथ शान्त,
ದಕ್ಷಿಣದ ಗಾಳಿಯಿಂದ ತಂಪಾಗಿರುತ್ತದೆ,
इच्छा तो यह होती है, कि अब तुम्हारे पास आकर और ही प्रकार से बोलू, क्योंकि तुम्हारे विषय में मुझे सन्देह है।।
ನಾನು ನಿಮ್ಮ ವಿಷಯದಲಿ ಸಂಶಯಪಡುವವನಾದದರಿಂದ ಈಗ ನಿಮ್ಮ ಜೊತೆ ಯಲ್ಲಿದ್ದು ನನ್ನ ಸ್ವರವನ್ನು ಬದಲಾಯಿಸಬೇಕೆಂದು ಅಪೇಕ್ಷಿಸುತ್ತೇನೆ.
यहां तक कि यह पानी पीने के लायक ही नही रहता।
ಕುಡಿಯಲು ಕೂಡ ಸರಿಯಾಗಿ ನೀರಿಲ್ಲ . ’
हर इंसान के जीवन में कठिन परिस्थितियां आती हैं।
ಜೀವನದಲ್ಲಿ ಎಲ್ಲರಿಗೂ ಕಷ್ಟ ಸುಖಗಳು ಬರುತ್ತವೆ.
लोगों को पसंद है।
ಜನರಿಗೆ ಇಷ್ಟವಾಗುತ್ತೆ’ ಎಂದರು.
इस अवॉर्ड में नॉमिनेट होना ही बहुत बड़ी बात है।
ಈ ಪ್ರಶಸ್ತಿಯೊಂದಿಗೆ ಈ ಗೌರವ ಸಿಕ್ಕಿರುವುದು ಹೆಮ್ಮೆ ಎನಿಸುತ್ತಿದೆ.
'' गौरतलब है कि उत्तर प्रदेश की 80 लोकसभा सीटों में से कांग्रेस सिर्फ रायबरेली की सीट जीत पायी, जहां से सोनिया गांधी चुनाव लड़ा था।
ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್‍ಬರೇಲಿ ಹೊರತು ಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು.
यह किसी सरकार का काम नहीं है।
ಇದು ಸರ್ಕಾರದ ಕೆಲಸ ಅಲ್ಲ.
बच्चों संग ऐसे मनाएं जन्माष्टमी
ಮಕ್ಕಳೊಂದಿಗೆ ಭೂಮಿಯ ದಿನವನ್ನು ಆಚರಿಸಲು ಹೇಗೆ
इस लेख का शुरूआती वचन यूहन्‍ना 3: 36 दिखाता है कि प्रभु यीशु मसीह में विश्‍वास ज़ाहिर करने का मतलब है उसकी आज्ञा मानना ।
ಈ ಲೇಖನದ ಮುಖ್ಯ ಶಾಸ್ತ್ರವಚನ ಯೋಹಾನ 3: 36 ತೋರಿಸುವ ಮೇರೆಗೆ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದರಲ್ಲಿ ಆತನಿಗೆ ವಿಧೇಯರಾಗಿರುವುದೂ ಸೇರಿದೆ.
यह ऐतिहासिक नगर है।
ಇದು ಐತಿಹಾಸಿಕ‌ ನಗರ ಎಂದರು.