source
stringlengths
1
11.1k
target
stringlengths
1
10.5k
न्युप्ताः - निपूर्वकवप्‌ - धातोः क्तप्रत्यये प्रथमाबहुवचने ।
ನ್ಯುಪ್ತಾಃ - ನಿ ಪೂರ್ವಕ ವಪ್ ಧಾತುವಿನಿಂದ ಕ್ತ ಪ್ರತ್ಯಯವನ್ನು ಮಾಡಿದಾಗ ಪ್ರಥಮಾ ಬಹುವಚನದಲ್ಲಿ.
निर्दहन्ति - निर्पूर्वकात्‌ दह्‌ - धातोः लटि प्रथमपुरुषबहुवचने ।
ನಿರ್ದಹಂತಿ - ನಿ ಪೂರ್ವಕ ದಹ್ ಧಾತುವಿನಿಂದ ಲಟ್ ಪ್ರಥಮಪುರುಷ ಬಹುವಚನದಲ್ಲಿ ಆಗುತ್ತದೆ.
जाया तप्यते कितवस्य हीना माता पुत्रस्य चर॑तः क्व॑ स्वित्‌
ಜಾಯಾ ತಪ್ಯತೆ ಕಿತವಸ್ಯ ಹೀನಮಾತಾ ಪುತ್ರಸ್ಯ ಚರತಃ ಕ್ವ ಸ್ವಿತ್ ।
ऋणावा बिभ्यद्धनमिच्छमानोऽन्येषामस्तमुप नक्तमेति ॥ १० ॥
ಋಣವಾ ಬಿಭ್ಯದ್ಧನಮಿಚ್ಛಂತಿರ್ಮಾನೋ-ಽನ್ಯೇಷಾಮಸ್ತಮುಪ ನಕ್ತಮೇತಿ ।।
पदपाठः - जाया ।
ಪದಪಾಠ - ಜಾಯಾ.
तप्यते ।
ತಪ್ಯತೆ.
कितवस्य॑ ।
ಕಿತವಸ್ಯ.
हीना ।
ಹೀನಾ.
माता ।
ಮಾತಾ.
पृुत्रस्य ।
ಪುತ್ರಸ್ಯ.
चर॑तः ।
ಚರತಃ.
क्व॑ ।
ಕ್ವ.
ऋणऽवा ।
ಋಣಽವಾ.
बिभ्य॑त्‌ ।
ಬಿಭ್ಯತ್.
धन॑म्‌ ।
ಧನಮ್.
इच्छमा॑नः ।
ಇಚ್ಛಮಾನಃ.
अन्येषाम्‌ ।
ಅನ್ಯೇಷಾಮ್.
अस्त॑म्‌ ।
ಅಸ್ತಮ್.
उप॑ ।
ಉಪ.
नक्त॑म्‌ ।
ನಕ್ತಮ್.
अन्वयः - कितवस्य हीना जाया तप्यते, क्व स्वित्‌ चरतः पुत्रस्य माता , ऋणावा बिभ्यत्‌ धनम्‌ इच्छमानः नक्तम्‌ अन्येषाम्‌ अस्तम्‌ उप एति ।
ಅನ್ವಯ - ಕಿತವಸ್ಯ ಹೀನಾ ಜಾಯಾ ತಪ್ಯತೆ, ಕ್ವ ಸ್ವಿತ್ ಚರತಃ ಪುತ್ರಸ್ಯ ಮಾತಾ, ಋಣವಾ ಬಿಭ್ಯತ್ ಧನಮ್ ಇಚ್ಛಮಾನಃ ನಕ್ತಮ್ ಅನ್ಯೇಷಾಮ್ ಅಸ್ತಮ್ ಉಪ ಏತಿ.
व्याख्या - क्व चित्‌ क्वापि चरतः निर्वेदादुगच्छतः कितवस्य जाया भार्या हीना परित्यक्ता सती तप्यते वियोगजसन्तापेन सन्तप्ता भवति । माता जनन्यपि पुत्रस्य क्वापि चरतः कितवस्य सम्बन्धाद्धीना तप्यते ।
ವ್ಯಾಖ್ಯಾನ - ಜೂಜುಗಾರನ ಪತ್ನಿ ಕಳಪೆ ಉಡುಗೆಯಲ್ಲಿ ನರಳುತ್ತಲೇ ಇರುತ್ತಾಳೆ, ಜೂಜುಗಾರನ ತಾಯಿ ತನ್ನ ಮಗ ಎಲ್ಲಿ ತಿರುಗಾಡುತ್ತಾನೆ ಎಂದು ಯೋಚಿಸುತ್ತಾ ವಿಚಲಿತಳಾಗಿರುತ್ತಾಳೆ, ಅವನ ತಾಯಿ ಮತ್ತು ಪತ್ನಿ ಎಲ್ಲಿದ್ದಾನೆಂದು ಕಿತವನ ಸಂಬಂಧಿಕರು ಯೋಚಿಸುತ್ತಿರುತ್ತಾರೆ.
माता जनन्यपि तत्सम्बन्धाद्धीना तप्यते।
ತಾಯಿ ಮತ್ತು ಇವರ ಸಂಬಂಧಿಕರು ಕಷ್ಟ ಪಡುತ್ತಾರೆ.
पुत्रशोकेन सन्तप्ता भवति ।
ಪುತ್ರ ಶೋಕದಿಂದ ಸಂತಪ್ತ ಆಗುತ್ತದೆ.
ऋणावा अक्षपराजयादृणवान्‌ कितवः सर्वतो बिभ्यद्धनं स्तेयजनितम्‌ इच्छमानः कामयमानः अन्येषां ब्राह्मणादीनाम्‌ अस्तं गृहम्‌ ।
ಯಾವ ಜೂಜುಗಾರನಿಗೆ ಉದಾರವಾಗಿ ಧನವನ್ನು ನೀಡುತ್ತಾನೆಯೋ, ಅವನು ಈ ಸಂದೇಹದಲ್ಲಿ ಇರುತ್ತಾನೆ ನನ್ನ ಧನವು ಮತ್ತೆ ಸಿಗುತ್ತದೆಯೋ ಅಥವಾ ಇಲ್ಲವೋ ಎಂದು.
'अस्तं पस्त्यम्‌' इति गृहनामसु पाठात्‌ ।
"ಅಸ್ತಂ ಪಸ್ತ್ಯಮ್" ಎಂದು ಗೃಹದ ಹೆಸರಿನಲ್ಲಿ ಓದಲಾಗಿದೆ.
नक्तं रात्रौ उप एति चौर्यार्थमुपगच्छति ।
ಮತ್ತು ರಾತ್ರಿಯು ಕೂಡ ಆ ಜೂಜುಗಾರನು ಇನ್ನೊಬರ ಮನೆಯಲ್ಲಿ ರಾತ್ರಿಯನ್ನು ಕಳೆಯುತ್ತಾನೆ.
सरलार्थः - कितवस्य आश्रयहीना पत्नी सन्तप्ता भवति । क्वचिदपि विचरतः कितवपुत्रस्य माता दुःखिता भवति। ऋणी कितवः ऋणदातुः बिभेति। कितवश्च धनाय रात्रौ अन्यस्य गृहं प्रविशति ।
ಸರಳಾರ್ಥ - ಅನಿಶ್ಚಿತ ಸ್ಥಳದಲ್ಲಿ ಅಲೆದಾಡುವ ಜೂಜುಗಾರನ ಪತ್ನಿ ದುಃಖಿತಳಾಗಿರುತ್ತಾಳೆ ಅವನ ತಾಯಿ ಚಿಂತೆ ಮಾಡುತ್ತಾಳೆ, ಜೂಜುಗಾರನು ಇತರರ ಸಾಲಕ್ಕೆ ಹೆದರುತ್ತಾನೆ, ಇದರಿಂದಾಗಿ ಅವನು ಇತರರ ಹಣವನ್ನು ಕದಿಯಲು ಬಯಸುತ್ತಾನೆ, ಹಾಗೆಯೇ ಅವನು ರಾತ್ರಿಯಲ್ಲಿ ಮನೆಗೆ ಬರುತ್ತಾನೆ.
हीना - हाधातोः क्तप्रत्यये टापि प्रथमैकवचने ।
ಹೀನಾ - ಹಾ ಧಾತುವಿನಿಂದ ಕ್ತ ಪ್ರತ್ಯಯ ಮತ್ತು ಟಾಪ್ ಮಾಡಿದಾಗ ಪ್ರಥಮಾ ಏಕವಚನದಲ್ಲಿ ಇದೆ.
तप्यते - आत्मनेपदिनः तप्‌ - धातोः लटि प्रथमपुरुषैकवचने ।
ತಪ್ಯತೆ - ಆತ್ಮನೇಪದ ತಪ್- ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಲ್ಲಿ ಇದೆ.
चरतः - चर्‌ - धातोः शतृप्रत्यये षष्ठ्यैकवचने ।
ಚರತಃ - ಚರ್ - ಧಾತುವಿನಿಂದ ಶತೃ ಪ್ರತ್ಯಯ ಮಾಡಿದಾಗ ಷಷ್ಠೀ ಏಕವಚನದಲ್ಲಿ ಆಗಿದೆ.
बिभ्यत्‌ - भीधातोः शतृप्रत्यये प्रथमैकवचने वैदिकं रूपम्‌ ।
ಬಿಭ್ಯತ್ - ಭೀ ಧಾತುವಿನಿಂದ ಶತೃ ಪ್ರತ್ಯಯ ಮಾಡಿದಾಗ ಪ್ರಥಮಾ ಏಕವಚನದಲ್ಲಿ ವೈದಿಕ ರೂಪವಾಗಿದೆ.
इच्छमानः - इष्‌ - धातोः शनचि प्रथमैकवचने ।
ಇಚ್ಛಮಾನಃ ಇಷ್- ಧಾತುವಿನಿಂದ ಶಾನಚ್ ಪ್ರಥಮಾ ಏಕವಚನದಲ್ಲಿ ಆಗಿದೆ.
कितवः किं पृच्छन्‌ सभाम्‌ एति ।
ಜೂಜುಗಾರ ಏನು ಹೇಳುತ್ತಾ ಮಂಡಲವನ್ನು ಪ್ರವೇಶಿಸುತ್ತಾನೆ?
अक्षासः इत्यस्य लौकिकं रूपं किम्‌ ?
ಅಕ್ಷಾಸಃ ಇದರ ಲೌಕಿಕ ರೂಪವೇನು?
शूशुजानः इति रूपं कथं सिद्ध्येत्‌ ?
ಶೂಶುಜಾನಃ ಈ ರೂಪವು ಹೇಗೆ ಸಿದ್ಧವಾಯಿತು?
मध्वा इत्यस्य लौकिकं रूपं किम्‌ ?
ಮಧ್ವಾ ಇದರ ಲೌಕಿಕ ರೂಪವೇನು?
तापयिष्णवः इति रूपं कथं सिद्ध्येत्‌ ?
ತಾಪಯಿಷ್ಣವಃ ಇದರ ರೂಪವು ಹೇಗೆ ಸಿದ್ಧವಾಯಿತು?
निकृत्वानः इति रूपं कथं सिद्ध्येत्‌ ?
ನಿಕೃತ್ವಾನಃ ಈ ರೂಪವು ಹೇಗೆ ಸಿದ್ಧವಾಯಿತು?
किमिव अक्षाणां संघः आस्फारे विहरति ?
ಯಾವುದಕ್ಕೆ ಸಮಾನವಾಗಿ ದಾಳಗಳ ಸಂಘವು ಸ್ವಚ್ಛಂದ ರೂಪದಿಂದ ವಿಚರಣ ಮಾಡುತ್ತವೆ ?
कति अक्षाः आस्फारे विहरन्ति ?
ಎಷ್ಟು ಪ್ರಕಾರವಾದ ದಾಳಗಳು ಸ್ವಚ್ಛಂದ ರೂಪದಿಂದ ಚಲಿಸುತ್ತವೆ?
कथं कितवस्य जाया सन्तप्ता भवति ?
ಜೂಜುಗಾರನ ಪತ್ನಿಯು ಹೇಗೆ ಸಂತಪ್ತಳಾಗುತ್ತಾಳೆ?
कीदृशः कितवः ब्राह्मणादीनां गृहं प्रवशति ?
ಯಾವ ಪ್ರಕಾರವಾದ ಜೂಜುಗಾರ ಬ್ರಾಹ್ಮಣಾದಿಗಳ ಮನೆಯಲ್ಲಿ ಪ್ರವೇಶವನ್ನು ಮಾಡುತ್ತಾನೆ?
स्त्रियं दृष्ट्वाय कितवं ततापान्येषां जायां सुकृतं च योनिम्‌ ।
ಸ್ತ್ರಿಯಂ ದೃಷ್ತ್ವಾಯ ಕಿಯವಂ ತತಾಪಾನ್ಯೇರ್ಷಾಂ ಜಾಯಾಂ ಸುಕೃತಂ ಚ ಯೋನಿಮ್ ।
पूर्वाह्ने अध्रान्युयुजे हि ब॒भ्रून्त्सो अग्नेरन्ते वृषलः पपाद ॥ ११ ॥
ಪೂರ್ವಾಹಣೇ ಅಶ್ವಾನ್ಯುಯುಜೇ ಹಿ ಬಭ್ರೂನ್ಸೋ ಅಗ್ನೇರಂತ್ಯೈ ವೃಷಲಃ ಪಪಾದ ।।
पदपाठः - स्त्रियम्‌ ।
ಪದಪಾಠ - ಸ್ತ್ರಿಯಮ್.
दृष्ट्वाय॑ ।
ದೃಷ್ಟ್ವಾಯ.
कितवम्‌ ।
ಕಿತವಮ್.
तताप ।
ತತಾಪ.
अन्येषा॑म्‌ ।
ಅನ್ಯೇಷಾಮ್.
जायाम्‌ ।
ಜಾಯಾಮ್.
सुऽकृतम्‌ ।
ಸುಽಕೃತಮ್.
च ।
ಚ.
पूर्वाह्णे ।
ಪೂರ್ವಾಹ್ಣೆ.
अश्वान्‌ ।
ಅಶ್ವಾನ್.
युयुजे ।
ಯುಯುಜೆ.
हि ।
ಹಿ.
ब॒भ्रून्‌ ।
ಬಭ್ರೂನ್.
सः ।
ಸಃ.
अग्नेः ।
ಅಗ್ನೇಃ.
अन्ते ।
ಅಂತೆ.
वृषलः ।
ವೃಷಲಃ.
अन्वयः - कितवं स्त्रियम्‌ अन्येषां जायां सुकृतं योनिं दृष्ट्वाय तताप पूवह्णि बभ्रून्‌ युयुजे , वृषलः अग्नेः अन्ते पपाद ।
ಅನ್ವಯ - ಕಿತವಂ ಸ್ತ್ರಿಯಮ್ ಅನ್ಯೇಷಾಂ ಜಾಯಾಂ ಯೋನಿಂ ದೃಷ್ಟಾಯ ತತಾಪ ಪೂರ್ವಾಹ್ಣೆ ಬಭ್ರೂನ್ ಯುಯುಜೆ, ವೃಷಲಃ ಅಗ್ನೇಃ ಅಂತೆ ಪಪಾದ ।
व्याख्या - कितवं कितवः। विभक्तिव्यत्ययः ।
ವ್ಯಾಖ್ಯಾನ - ಕಿತವಂ ಕಿತವಃ ಇಲ್ಲಿ ವಿಭಕ್ತಿ ವ್ಯತ್ಯಯವಿದೆ.
अन्येषां स्वव्यतिरिक्तानां पुरुषाणां जायां जायाभूतां स्त्रियं नारीं सुखेन वर्तमानां सुकृतं सुष्टुकृतं योनिं गृहं दृष्ट्वा मज्जाया दुःखिता गृहं चासंस्कृतमिति ज्ञात्वा तताप तप्यते ।
ತನ್ನ ಪತ್ನಿಯ ದಶೆಯನ್ನು ನೋಡಿ ಜೂಜುಗಾರನ ಹೃದಯವು ಒಡೆದು ಹೋಗುತ್ತದೆ, ಬೇರೆಯವರ ಪತ್ನಿಯರ ಸೌಭಾಗ್ಯವನ್ನು ನೋಡಿ ಅವರ ಪ್ರಸನ್ನತೆಯನ್ನು ನೋಡಿ ಆ ಜೂಜುಗಾರನಿಗೆ ಸಂತಾಪವಾಗುತ್ತದೆ.
पुनः पूर्वाह्णे प्रातःकाले बभ्रून्‌ बभ्रूवर्णान्‌ अश्वान्‌ व्यापकानक्षान्‌ युयुजे युनक्ति । पुनश्च वृषलः वृषलकर्मा सः कितवो रात्रौ अग्नेरन्ते समीपे पपाद शीतार्तः सन्‌ शेते ।
ಯಾವ ಜೂಜುಗಾರನು ಪ್ರಾತಃಕಾಲದಲ್ಲಿ ಕುದುರೆಯ ಸವಾರಿಯನ್ನು ಮಾಡಿಕೊಂಡು ಬರುತ್ತಾನೆಯೋ, ಅವನೇ ಸಾಯಂಕಾಲದ ಸಮಯದಲ್ಲಿ ದಾರಿದ್ರ್ಯಕ್ಕೆ ಸಮಾನವಾಗಿ ತಪ್ಪಿಸಿಕೊಳ್ಳಲು ಬೆಂಕಿಯಿಂದ ಬಿಸಿ ಮಾಡಿಕೊಳ್ಳುತ್ತಾನೆ.
सरलार्थः - कितवः दुःखितां स्वपत्नीं स्वगृहं च दृष्ट्वा अन्यस्य पत्नीं सुसज्जितगृहं च पश्यन्‌ दुःखी भवति ।
ಸರಳವಾದ ಅರ್ಥ - ಜೂಜುಗಾರನು ಬೇರೆಯವರ ಪತ್ನಿಯರು ಸುಖವಾಗಿರುವುದನ್ನು ಕಂಡು ಮತ್ತು ಒಳ್ಳೇ ಪ್ರಕಾರವಾಗಿ ಇರುವ ಮನೆಗಳನ್ನು ಕಂಡು ದುಃಖಿತರಾಗುತ್ತಾರೆ.
प्रातः अक्षान्‌ युयुजे । सायं च अग्नेः समीपे शयानः रात्रिं यापयति ।
ಯಾವ ಜೂಜುಗಾರನು ಪ್ರಾತಃಕಾಲದಲ್ಲಿ ಕುದುರೆಯ ಮೇಎ ಕುಳಿತುಕೊಂಡುಹೋಗುತ್ತಾನೆಯೋ ಅವನೇ ಸಂಜೆಯ ವೇಳೆಗೆ ಬಟ್ಟೆಗಳ ಅಭಾವದಿಂದ ವ್ಯಾಕುಲನಾಗಿ ಅಗ್ನಿಯ ಸಮೀಪದಲ್ಲಿಯೇ ರಾತ್ರಿಯನ್ನು ಕಳೆಯುತ್ತಾನೆ.
दृष्ट्वाय - दृश्‌ - धातोः कत्वाय ( वैदिकः ) लोके तु दृष्ट्वा ।
ದೃಷ್ಟ್ವಾಯ - ದೃಶ್ - ಧಾತುವಿನಿಂದ ಕತ್ವಾಯ (ವೈದಿಕ) ಲೋಕದಲ್ಲಿ ದೃಷ್ಟ್ವಾ ಆಗುತ್ತದೆ.
तताप - तप्‌ - धातोः लिटि प्रथमपुरुषैकवचने ।
ತತಾಪ - ತಪ್ ಧಾತುವಿನಿಂದ ಲಿಟ್ ಪ್ರಥಮಪುರುಷ ಏಕವಚನದಲ್ಲಿ.
युयुजे - युज्‌ - धातोः लिटि प्रथमपुरुषैकवचने ।
ಯುಯುಜೆ - ಯುಜ್- ಧಾತುವಿನಿಂದ ಲಿಟ್ ಪ್ರಥಮಪುರುಷ ಏಕವಚನದಲ್ಲಿ.
पपाद - पद्‌ - धातोः लिटि प्रथमपुरुषैकवचने ( लडर्थे लिट्‌ )
ಪಪಾದ - ಪದ್- ಧಾತುವಿನಿಂದ ಲಿಟ್ ಪ್ರಥಮಪುರುಷ ಏಕವಚನದಲ್ಲಿ (ಲಡರ್ಥ ಲಿಟ್).
यो व॑: सोनानीर्महतो गणस्य राजा व्रातस्य प्रथमो बभूव ।
ಯೋ ವಃ ಸೋನಾನಿರ್ಮಹತೋ ಗಣಸ್ಯರಾಜಾ ವ್ರಾತಸ್ಯ ಪ್ರಥಮೋ ಬಭೂವ ।
तस्मै कृणोमि न धाना रुणध्मि दशाहं प्राचीस्तदृतं व॑दामि ॥ १२ ॥
ತಸ್ಮೈ ಕೃಣೋಮಿ ನ ಧಾರನಾಂ ರುಣಧಿಮಿದಶಾಹ ಪ್ರಾಚೀಸ್ತದೃತಂ ವದಾಮಿ ।।
पदपाठः - यः ।
ಪದಪಾಠ - ಯಃ.
वः॒ ।
ವಃ.
सेनाऽनीः ।
ಸೇನಾಽನೀಃ.
महतः ।
ಮಹತಃ.
गणस्य॑ ।
ಗಣಸ್ಯ.
राजा ॥
ರಾಜಾ.
व्रातस्य ।
ವ್ರಾತಸ್ಯ.
प्रथ॒मः ।
ಪ್ರಥಮಃ.
तस्मै ।
ತಸ್ಮೈ.
कृणोमि ।
ಕೃಣೋಮಿ.
न ।
ನ.
धाना ।
ಧಾನಾ.
रुण॒ध्मि ।
ರುಣಧ್ಮಿ.
दश॑ ।
ದಶ.
अहम्‌ ।
ಅಹಮ್.
प्राचीः ।
ಪ್ರಾಚೀಃ.
तत्‌ ।
ತತ್.
ऋतम्‌ ।
ಋತಮ್.
अन्वयः - वः महतः गणस्य यः सेनानीः बभूव, व्रातस्य प्रथमः राजा, तस्मै अहम्‌ दश प्राचीः कृणोमि , धना न रुणध्मि , तत्‌ ऋतं वदामि ।
ಅನ್ವಯ - ವಃ ಮಹತಃ ಗಣಸ್ಯ ಯಃ ಸೇನಾನೀಃ ಬಭೂವ, ವ್ರಾತಸ್ಯ ಪ್ರಥಮಃ ರಾಜಾ, ತಸ್ಮೈ ಅಹಮ್ ದಶ ಪ್ರಾಚೀಃ ಕೃಣೋಮಿ, ಧನಾ ನ ರುಣಧ್ಮಿ, ತತ್ ಋತಂ ವದಾಮಿ ।।
व्याख्या - हे अक्षाः वः युष्माकं महतो गणस्य संघस्य यः अक्षः सेनानीः नेता बभूव भवति व्रातस्य च । गणद्रातयोरल्पो भेदः । राजा ईश्वरः प्रथमः मुख्यो बभूव तस्मै अक्षाय कृणोमि अहमञ्जलिं करोमि ।
ವ್ಯಾಖ್ಯಾನ - ಹೇ ದಾಳಗಳೇ ನಿಮ್ಮ ದಳದಲ್ಲಿ ಯಾವುದು ಪ್ರಧಾನವಾಗಿದೆಯೋ, ಸೇನಾಪತಿಯಾಗಿದೆಯೋ ಅಥವಾ ರಾಜಾ ಆಗಿದೆಯೋ, ಅವನನ್ನು ನನ್ನು ಹತ್ತು ಬೆರಳುಗಳಲ್ಲಿ ಒಗ್ಗೂಡಿಸಿ ಪ್ರಣಾಮವನ್ನು ಮಾಡುತ್ತೇನೆ.
गणद्रातयोरल्पो भेदः ।
ಗಣವ್ರತದಲ್ಲಿ ಸ್ವಲ್ಪವೇ ಭೇದವಿದೆ.
राजा ईश्वरः प्रथमः मुख्यो बभूव तस्मै अक्षाय कृणोमि अहमञ्जलिं करोमि ।
ರಾಜಾ ಈಶ್ವರನ ಪ್ರಥಮ ಮುಖ್ಯವಾದ ದಾಳ ಆ ದಾಳವನ್ನು ನಾನು ಇನ್ನಿತರ ದಾಳಗಳಿಗೆ ಜೋಡಿಸಿ ಪ್ರಣಾಮವನ್ನು ಮಾಡುತ್ತೇನೆ.
अतः परं धना धनानि अक्षार्थमहं न रुणध्मि न सम्पादयामीत्यर्थः ।
ಆದ್ದರಿಂದ ನಾನು ಸತ್ಯವನ್ನು ಹೇಳುತ್ತೇನೆ ನನಗೆ ಬೇರೆಯವರ ಧನದ ಅವಶ್ಯಕತೆಯಿಲ್ಲ, ನಾನು ಧನವನ್ನು ಪಡೆಯಲು ಆಡುತ್ತಿಲ್ಲ.
तदेव दर्शयति ।
ಹೀಗೆಯೇ ನೋಡಬೇಕು.
दशसंख्याका अङ्गुलीः प्राचीः प्राङ्गुखीः करोमि ।
ನಾನು ಹತ್ತು ಬೆರಳುಗಳನ್ನು ಜೋಡಿಸಿ ನಿಮ್ಮ ಸಮ್ಮುಖದಲ್ಲಿ ನಿಮಗೆ ಪ್ರಣಾಮವನ್ನು ಮಾಡುತ್ತೇನೆ.
तत्‌ एतत्‌ अहम्‌ ऋतं सत्यमेव वदामि ।
ಅದನ್ನು ಇಲ್ಲಿಯೇ ನಾನು ಸತ್ಯವಾಗಿ ಹೇಳುತ್ತೇನೆ.