source
stringlengths
1
11.1k
target
stringlengths
1
10.5k
इत्थं बुद्ध्या विमृशत्वात्‌ नाहं जरतः वृद्धस्य वस्न्यस्य। वस्नं मूल्यं तदर्हस्य अश्वस्येव कितवस्य भोगं न विन्दामि न लभे।
nan
सरलार्थः- यः कितवः भवति तस्य श्वश्रूः तं द्वेष्टि। तस्य पत्नी अपि तम्‌ अपसारयति। धनं याचमानः कितवः सुखदं जनं न प्राप्नोति ।
nan
बहुमूल्ययुक्तः वृद्धः अश्वः इव अहं(कितवः) जीवनं न इच्छामि।
nan
द्वेष्टि - द्विष्‌ - धातोः लटि प्रथमपुरुषैकवचने ।
ದ್ವೇಷ್ಟಿ - ದ್ವಿಷ್ - ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಿಂದ.
रुणद्धि - रुध्‌ - धातोः लटि प्रथमपुरुषैकवचने ।
ರುಣದ್ಧಿ - ರುಧ್ - ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಲ್ಲಿ.
नाथितः - नाथ्‌ - धातोः क्तप्रत्यये प्रथमैकवचने ।
ನಾಥಿತಃ - ನಾಥ್ - ಧಾತುವಿನಿಂದ ಕ್ತ ಪ್ರತ್ಯಯ ಮಾಡಿದಾಗ ಪ್ರಥಮಾ ಏಕವಚನದಲ್ಲಿ.
मर्डितारम्‌ - मृड् - धातोः तृच्प्रत्यये द्वितीयैकवचने ।
ಮರ್ಡಿತಾರಮ್ - ಮೃಡ್- ಧಾತುವಿನಿಂದ ತೃಚ್ ಪ್ರತ್ಯಯ ಮಾಡಿದಾಗ ದ್ವಿತೀಯಾ ಏಕವಚನದಲ್ಲಿ.
विन्दति - विद्‌ - धातोः लटि प्रथमपुरुषैकवचने ( वैदिकम्‌ ) जरतः - जृ - धातोः शतृप्रत्यये षष्ठ्यैकवचने ।
ವಿಂದತಿ - ವಿದ್ - ಧಾತುವಿನಿಂದ ಲಟ್ ಪ್ರಥಮಪುರುಷ ಏಕವಚನದಲ್ಲಿ (ವೈದಿಕ) ಜರತಃ - ಜೃ- ಧಾತುವಿನಿಂದ ಶತೃ ಪ್ರತ್ಯಯ ಮಾಡಿದಾಗ ಷಷ್ಠೀ ಏಕವಚನದಲ್ಲಿ ಆಗಿರುತ್ತದೆ.
विन्दामि - विद्‌ - धातोः लटि उत्तमपुरुषैकवचने ।
ವಿಂದಾಮಿ - ವಿದ್ - ಧಾತುವಿನಿಂದ ಲಟ್ ಉತ್ತಮಪುರುಷ ಏಕವಚನದಲ್ಲಿ.
अन्ये जायां परि मृशन्त्यस्य यस्यागृधद्वेदने वाज्यक्षः ।
ಅನ್ಯೇ ಜಾಯಾಂ ಪರಿ ಮೃಶನ್ತ್ಯಸ್ಯ ಯಸ್ಯಾಗೃಧದ್ವೇದನೇ ವಾಜ್ಯಕ್ಷಃ ।
पिता माता भ्रातर एनमाहुर्न जानीमो नय॑ता बद्धमेतम्‌ ॥ ४ ॥
ಪಿತಾ ಮಾತಾ ಭ್ರಾತರ ಏನಮಾಹುರ್ನ ಜಾನೀಮೋ ನಯತಾ ಬದ್ಧಮೇತಮ್ ।।
पदपाठः - अन्ये ।
ಪದಪಾಠ - ಅನ್ಯೇ.
जायाम्‌ ।
ಜಾಯಾಮ್.
परि।
ಪರಿ.
मृशन्ति ।
ಮೃಶಂತಿ.
अस्य ।
ಅಸ್ಯ.
यस्य॑ ।
ಯಸ್ಯ.
अगृ॑धत्‌ ।
ಅಗೃಧತ್.
वेद॑ने ।
ವೇದನೆ.
वाजी ।
ವಾಜೀ.
पिता ।
ಪಿತಾ.
माता ।
ಮಾತಾ.
भ्रातरः ।
ಭ್ರಾತರಃ.
एनम्‌ ।
ಏನಮ್.
आहुः ।
ಆಹುಃ.
न ।
ನ.
जानीमः ।
ಜಾನೀಮಃ.
नय॑त ।
ನಯತ.
ब॒द्धम्‌ ।
ಬದ್ಧಮ್.
अन्वयः - यस्य वेदेन अक्षः अगृधत्‌ , अस्य जायाम्‌ अन्ये परिमृशन्ति , पिता माता भ्रातरम्‌ एनम्‌ आहुः न जानीमः बद्धम्‌ एनं नयत ।
ಅನ್ವಯ - ಯಸ್ಯ ವೇದೇನ ಅಕ್ಷಃ ಅಗೃಧತ್, ಅಸ್ಯ ಜಾಯಾಮ್ ಅನ್ಯೇ ಪರಿಮೃಶಂತಿ, ಪಿತಾ ಮಾತಾ ಭ್ರಾತರಮ್ ಏನಮ್ ಆಹುಃ ನ ಜಾನೀಮಃ ಬದ್ಧಮ್ ಏನಂ ನಯತ ।
व्याख्या - यस्य कितवस्य वेदने धने वाजी बलवान्‌ अक्षः देवः अगृधत्‌ अभिकाङ्क्षां करोति तस्य अस्य कितवस्य जायां भार्याम्‌ अन्ये प्रतिकितवाः परिमृशन्ति वस्त्रकेशाद्याकर्षणेन संस्पृशन्ति ।
ವ್ಯಾಖ್ಯಾನ - ದಾಳದ ಆಕರ್ಷಣೆ ಬಹಳ ಕಷ್ಟ, ಯಾರಿಗಾದರೂ ಸಂಪತ್ತಿನ ಮೇಲಿನ ಅಕ್ಷನ ಲೋಭ ದೃಷ್ಟಿಯಾದರೆ, ನೆರೆಯವರ ಹೆಂಡತಿ ವ್ಯಭಿಚಾರಿಣಿಯಾಗುತ್ತಾಳೆ, ಅವರ ಮೇಲೆ ಚಾಲಕ ಜೂಜುಕೋರರ ಕಣ್ಣುಗಳು ಇದ್ದೇ, ಇತರ ಜೂಜುಗಾರರು ಅವಳ ವಸ್ತ್ರ ಕೇಶ ಆದಿಗಳ ಆಕರ್ಷಣೆಯಿಂದ ಅವಳ ಸ್ಪರ್ಷವನ್ನು ಮಾಡುತ್ತಾರೆ.
किञ्च पिता जननी च भ्रातरः सहोदराश्च एनं कितवम्‌ आहुः वदन्ति न वयमस्मदीयमेनं जानीमः ।
ಮತ್ತು ಅವರ ತಂದೆ ತಾಯಿ ಮತ್ತು ಸಹೋದರ ಹೇಳುತ್ತಾರೆ ನಾವು ಈ ಜೂಜುಗಾತಿಯನ್ನು ತಿಳಿದವರಲ್ಲ ಎಂದು.
रज्ज्वा बद्धमेतं कितवं हे कितवाः यूयं नयत यथेष्टदेशं प्रापयेति ।
ಈ ಜೂಜುಗಾತಿಯನ್ನು ಹಗ್ಗದಿಂದ ಕಟ್ಟಿ ಹಾಕಿ ಕರೆದುಕೊಂಡು ಹೋಗಿ ಮತ್ತು ನಿಮಗೆ ಹೇಗೆ ಸರಿಯೆನಿಸುತ್ತದೆಯೋ ಹಾಗೆಯೇ ಮಾಡಿ ಎಂದು ಹೇಳುತ್ತಾರೆ.
सरलार्थः - यस्य कितवस्य धने बलवान्‌ अक्षः इष्यते अन्यैः कितवैः, तस्य भार्याम्‌ अन्ये कितवाः वस्त्रकेशाद्याकर्षणेन स्पृशन्ति ।
ಸರಳವಾದ ಅರ್ಥ - ಶಕ್ತಿಶಾಲಿಯಾದವರು ಯಾವ ಜೂಜುಗಾರರ ಹಣವನ್ನು ಲೋಭದ ದೃಷ್ಠಿಯಿಂದ ನೋಡುತ್ತಾರೆಯೋ, ಅವಳ ವ್ಯಾಭಿಚಾರಿಣೀ ಪತ್ನಿಯನ್ನು ಬೇರೆಯವರು ಸ್ಪರ್ಶವನ್ನು ಮಾಡುತ್ತಾರೆ.
पित्रादयः अस्मिन्‌ विषये ऋणदातारं कथयति यत्‌ वयम्‌ एनं न जानीमः यूयम्‌ एनं रज्ज्वा बद्ध्वा नयत ।
ಜೂಜುಗಾರರ ತಾಯಿ ತಂದೆ ಮತ್ತು ಸಹೋದರ ಋಣವನ್ನು ಕೇಳುವವರ ಹತ್ತಿರ ಹೇಳುತ್ತಾರೆ - ನಾವು ಇವರನ್ನು ತಿಳಿದವರಲ್ಲ, ನೀವು ಇವರನ್ನು ಬಂಧಿಸಿ ಕರೆದುಕೊಂಡು ಹೋಗಿ ಎಂದು.
अगृधत्‌ - गृध्‌ - धातोः लङि प्रथमपुरुषैकवचने ( वैदिकः ) ।
ಅಗೃಧತ್ - ಗೃಧ್ - ಧಾತುವಿನಿಂದ ಲಂಗ್ ಪ್ರಥಮಪುರುಷ ಏಕವಚನದಲ್ಲಿ (ವೈದಿಕ).
मृशन्ति - मृश्‌ - धातोः लटि प्रथमपुरुषबहुवचने ।
ಮೃಶಂತಿ - ಮೃಶ್ - ಧಾತುವಿನಿಂದ ಲಟ್ ಪ್ರಥಮಪುರುಷ ಬಹುವಚನದಲ್ಲಿ.
आहुः - ब्रू - धातोःलिटि प्रथमपुरुषबहुवचने ।
ಆಹುಃ - ಬ್ರೂ - ಧಾತುವಿನಿಂದ ಲಿಟ್ ಪ್ರಥಮಪುರುಷ ಬಹುವಚನದಲ್ಲಿ.
जानीमः - ज्ञा - धातोः लटि उत्तमपुरुषबहुवचने ।
ಜಾನೀಮಃ - ಜ್ಞಾ - ಧಾತುವಿನಿಂದ ಲಟ್ ಉತ್ತಮಪುರುಷ ಬಹುವಚನದಲ್ಲಿ.
नयत - नी - धातोः लोटि मध्यमपुरुषबहुवचने ( छान्दसदीर्घः ) ।
ನಯತ - ನೀ - ಧಾತುವಿನಿಂದ ಲೋಟ್ ಮಧ್ಯಮಪುರುಷಬಹುವಚನದಲ್ಲಿ (ಛಾಂದಸದೀರ್ಘ).
वाज्य अक्षः - वाजी + अक्षः , क्षैप्रसन्धिः ।
ವಾಜ್ಯ ಅಕ್ಷ - ವಾಜೀ + ಅಕ್ಷ, ಕ್ಷೇಪ್ರಸಂಧಿ.
यदादीध्ये न द॑विषाण्येभिः परायद्भ्योऽव हीये सखिभ्यः ।
ಯದಾದೀಧ್ಯೇ ನ ದವಿಷಾಣ್ಯೇಭಿಃ ಪರಾಯದಭ್ಯೋಽವ ಹೀಯೇ ಸಖಿಭ್ಯಃ ।
न्युप्ताश्च बभ्रवो वाचमक्रत एमीदेषां निष्कृतं जारिणीव ॥ ५ ॥
ನ್ಯುಪ್ತಾಶ್ಚ ಬಭ್ರವೋ ವಾಚಮಕ್ರತ ಏಮೀದೇಷಾಂ ನಿಷ್ಕೃತಂ ಜಾರಿಣೀವ ।।
पदपाठः - यत्‌ ।
ಪದಪಾಠ - ಯತ್.
आऽदीध्ये ।
ಆಽದೀಧ್ಯೇ.
न ।
ನ.
दविषाणि ।
ದವಿಷಾಣಿ.
एभिः ।
ಏಭಿಃ.
प॒रायत्‌ऽभ्यः ।
ಪರಾಯತ್ಽಭ್ಯಃ.
अव॑ ।
ಅವ.
हीये ।
ಹೀಯೇ.
नऽउप्ताः ।
ನಽಉಪ್ತಾಃ.
च ।
ಚ.
बभ्रवः॑ ।
ಬಭ್ರವಃ.
वाच॑म्‌ ।
ವಾಚಮ್.
अक्रत ।
ಅಕ್ರತ.
एमि ।
ಏಮಿ.
इत्‌ ।
ಇತ್.
एषाम्‌ ।
ಏಷಾಮ್.
निःऽकृतम्‌ ।
ನಿಃಽಕೃತಮ್.
अन्वयः - यत्‌ आदीध्ये एभिः न दविषाणि परायद्भ्यः सखिभ्यः अव हीये , बभ्रवः न्युप्ताः वाचम्‌ अक्रमत , एषां निष्कृतं जारिणी इव एमि इत्‌ ।
ಅನ್ವಯ - ಯತ್ ಆದೀಧ್ಯೇ ಏಭಿಃ ನ ದವಿಷಾಣಿ ಪರಾಯಭ್ಯದ್ಯಃ ಸಖಿಭ್ಯಃ ಅವ ಹೀಯೇ, ಬಭ್ರುವಃ ನ್ಯುಪ್ತಾಃ ವಾಚಮ್ ಅಕ್ರಮತ, ಏಷಾಂ ನಿಷ್ಕೃತಂ ಜಾರಿಣೀ ಇವ ಏಮಿ ಇತ್.
व्याख्या - यत्‌ यद्भदा अहम्‌ आदीध्ये ध्यायामि तदानीम्‌ एभिः अक्षैः न दविषाणि न दूषये न परितपामि ।
ವ್ಯಾಖ್ಯಾನ - ಯಾವ ಸಮಯದಲ್ಲಿ ಇಚ್ಛೆಯನ್ನು ಮಾಡುತ್ತೇನೆಯೋ ಈಗ ನಾನು ಈ ಸಮಯದಿಂದ ನಾನು ಜೂಜು ಆಡುವುದಿಲ್ಲ.
यद्वा । न दविषाणि न देविष्याणीत्यर्थः ।
ಅಥವಾ ಅವರ ಹತ್ತಿರವು ಕುಳಿತುಕೊಳ್ಳುವುದಿಲ್ಲ.
न द्वेषये परायदुभ्यः स्वयमेव परागच्छद्भ्यः सखिभ्यः सखिभूतेभ्यः कितवेभ्यः अव हीये अवहितो भवामि ।
ಅವರನ್ನು ದ್ವೇಷಿಸದೇ ಅವರಿಂದ ನಾನೇ ದೂರವಾಗಿ ಹೋಗುತ್ತೇನೆ.
नाहं प्रथममक्षान्‌ विसृजामीति ।
ನಾನು ಈ ಪ್ರಥಮ ಅಕ್ಷಗಳನ್ನು ಬಿಡುತ್ತೇನೆ.
किंच बभ्रवः बभ्रुवर्णा अक्षाः न्युप्ताः कितवैरवक्षिप्ताः सन्तः वाचमक्रत शब्दं कुर्वेति ।
ಆದರೆ ಹಳದಿ ಬಣ್ಣಗಳ ಅಕ್ಷರನ್ನು ನೋಡಿ ನಿಲ್ಲುವುದಿಲ್ಲ.
तदा सङ्कल्पं परित्यज्य अक्षव्यसनेनाभिभूयमाना स्वैरिणी सङ्केतस्थानं याति तद्वत्‌ एमीत्‌ गच्छाम्येव ।
ಆ ಸಮಯ ಸಂಕಲ್ಪದ ಪರಿತ್ಯಾಗವನ್ನು ಮಾಡಿ ಹೇಗೆ ಭ್ರಷ್ಟ ನಾರಿ ಉಪ ಪತಿಯ ಬಳಿ ಹೋಗುತ್ತಾಳೆಯೋ ಹಾಗೆಯೇ ನಾನು ಕೂಡ ಜೂಜುಗಾರರ ಬಳಿ ಹೋಗುತ್ತೇನೆ.
सरलार्थः - यदा अहं ( कितवः ) चिन्तयामि यत्‌ अक्षैः सह न क्रीडिष्यामीति तदा मित्रकितवेभ्यः स्वं गोपयामि । परन्तु यदा अक्षाः इरिणे निक्षिप्ताः भवन्ति तदा अहं ( कितवः ) व्यभिचारिणी स्त्री इव गच्छामि ।
ಅರ್ಥ - ಜೂಜಾಡಬಾರದೆಂದು ನಿರ್ಧರಿಸಿದಾಗ ಬಂದ ಜೂಜಿನ ಸ್ನೇಹಿತರನ್ನು ಬಿಟ್ಟು ಜೂಜಿನ ಹಲಗೆಯ ಮೇಲೆ ಎಸೆದ ಹಳದಿ ಬಣ್ಣದ ದಾಳಗಳನ್ನು ಶಬ್ದ ಮಾಡುತ್ತಾ ನೋಡುತ್ತೇನೆ, ಆಗ ನಾನು ಆ ಸ್ಥಾನದ ಬಳಿ ಹೋಗುತ್ತೇನೆ ಹೇಗೆ ವ್ಯಾಭಿಚಾರಿಣಿ ಸ್ತ್ರೀ ಸಂಕೇತ ಸ್ಥಾನದ ಬಳಿ ಹೋಗುತ್ತಾಳೆಯೋ ಹಾಗೆ.
आदीध्ये - आपूर्वकात्‌ आत्मनेपदिनः धी - धातोः लटि उत्तमपुरुषैकवचने ।
ಆದೀಧ್ಯೆ - ಆ ಪೂರ್ವಕ ಆತ್ಮನೇಪದ ಧೀ - ಧಾತುವಿನಿಂದ ಲಟ್ ಉತ್ತಮಪುರುಷ ಏಕವಚನದಲ್ಲಿ.
दविषाणि - दिव्‌-धातोः लेटि उत्तमपुरुषैकवचने ।
ದವಿಷಾಣಿ - ದಿವ್ ಧಾತುವಿನಿಂದ ಲೇಟ್ ಉತ್ತಮಪುರುಷ ಏಕವಚನದಲ್ಲಿ.
हीये - हा - धातोः कर्मणि लटि उत्तमपुरुषैकवचने ।
ಹೀಯೇ - ಹಾ - ಧಾತುವಿನಿಂದ ಕರ್ಮ ಲಟ್ ಉತ್ತಮಪುರುಷ ಏಕವಚನದಲ್ಲಿ.
न्युप्ताः - निपूर्वकात्वप्‌ - धातोः क्तप्रत्यये प्रथमाबहुवचने ।
ನ್ಯುಪ್ತಾಃ - ನಿ ಪೂರ್ವಕ ತ್ವಪ್ ಧಾತುವಿನಿಂದ ಕ್ತ ಪ್ರತ್ಯಯ ಮಾಡಿದಾಗ ಪ್ರಥಮಾ ಬಹುವಚನದಲ್ಲಿ.
अक्रत - कृ - धातोः लुङि आत्मनेपदे प्रथमपुरुषबहुवचने ( वैदिकम्‌ ) ।
ಅಕ್ರತ - ಕೃ- ಧಾತುವಿನಿಂದ ಲುಂಗ್ ಆತ್ಮನೇಪದ ಪ್ರಥಮಪುರುಷ ಬಹುವಚನದಲ್ಲಿ (ವೈದಿಕ).
एमि - इ - धातोः लटि उत्तमपुरुषैकवचने ।
ಏಮಿ-ಇ- ಧಾತುವಿನಿಂದ ಲಟ್ ಉತ್ತಮಪುರುಷ ಏಕವಚನದಲ್ಲಿ.
अक्षसूक्तस्य कः ऋषिः , किं छन्दः , का च देवता ?
ಅಕ್ಷ ಸೂಕ್ತದ ಋಷಿ ಯಾರು, ಛಂದಸ್ಸೇನು ಮತ್ತು ದೇವತಾ ಯಾರು?
इरिणे इत्यस्य कः अर्थः ?
ಇರಿಣೆ ಇದರ ಅರ್ಥವೇನು?
प्रावेपाः इत्यस्य कः अर्थः ।
ಪ್ರಾವೇಪಾಃ ಇದರ ಅರ್ಥವೇನು?
अच्छन्‌ इति रूपं कथं सिद्ध्येत्‌ ?
ಅಚ್ಛನ್ ಈ ರೂಪವು ಹೇಗೆ ಸಿದ್ದವಾಯಿತು?
जिहीळे इत्यत्र कः धातुः ?
ಜಿಹೀಳೆ ಇಲ್ಲಿ ಯಾವ ಧಾತುವಾಗಿದೆ?
मर्डिता इत्यस्य कः अर्थः ?
ಮರ್ಡಿತಾ ಇದರ ಅರ್ಥವೇನು?
कितवस्य भार्याम्‌ अन्ये प्रतिकितवाः किं कुर्वन्ति ?
ಕಿತವನ ಪತ್ನಿಯ ಬಳಿ ಬೇರೆ ಜೂಜುಗಾರರು ಏನು ಹೇಳುತ್ತಾರೆ?
आदीध्ये इति रूपं कथं सिद्ध्येत्‌ ?
ಆದೀಧ್ಯೇ ಈ ರೂಪವು ಹೇಗೆ ಸಿದ್ದವಾಯಿತು?
वेदने इत्यस्य कः अर्थः ?
ವೇದನೆ ಇದರ ಅರ್ಥವೇನು?
सभामेति कितवः पृच्छमानो जेष्यामीति तन्वा3 शूशुजानः ।
ಸಭಾಮೇತಿ ಕಿತವಃ ಪೃಚ್ಛಮಾನೋ ಜೇಷ್ಯಾಮೀತಿ ತನ್ವಾ ಶೂಶುಜಾನಃ ।
अक्षासो अस्य वि तिरन्ति काम॑ प्रतिदीव्ने दध॑त आ कृतानि ॥ ६ ॥
ಅಕ್ಷಾಸೋ ಅಸ್ಯ ವಿ ತಿರಂತಿ ಕಾಮ ಪ್ರತಿದೀವ್ನೆ ದಧತ ಆ ಕೃತಾನಿ ।।
पदपाठः - स॒भाम्‌ ।
ಪದಪಾಠ - ಸಭಾಮ್.
एति ।
ಏತಿ.
कित॒वः ।
ಕಿತವಃ.
पृच्छमानः ।
ಪೃಚ್ಛಮಾನಃ.
जेष्यामि ।
ಜೇಷ್ಯಾಮಿ.
इति ।
ಇತಿ.
तन्वा ।
ತನ್ವಾ.
अक्षासः ।
ಅಕ್ಷಾಸಃ.
अस्य ।
ಅಸ್ಯ.
वि ।
ವಿ.
तिरन्ति ।
ತಿರಂತಿ.
काम॑म्‌ ।
ಕಾಮಮ್.
प्रतिऽदीव्ने ।
ಪ್ರತಿಽದೀವ್ನೇ.
दध॑तः ।
ದಧತಃ.
आ ।
ಆ.