text
stringlengths 0
2.67k
|
---|
೯ ೨೪ ಮಾರ್ಚ್ ೧೯೮೮ ಶಿವ ಮೆಚ್ಚಿದ ಕಣ್ಣಪ್ಪ ಡಾ.ರಾಜ್‌ಕುಮಾರ್, ಗೀತಾ, ಸಿ ಆರ್ ಸಿಂಹ ವಿಜಯ್ |
೧೦ ೧೯೮೯ ಪರಶುರಾಮ ಡಾ.ರಾಜ್‌ಕುಮಾರ್, ವಾಣಿ ವಿಶ್ವನಾಥ್, ತೂಗುದೀಪ ಶ್ರೀನಿವಾಸ್ ವಿ.ಸೋಮಶೇಖರ್ |
ನಾಯಕ ನಟನಾಗಿ |
ಬದಲಾಯಿಸಿ |
ಸಂಖ್ಯೆ ವರ್ಷ ಚಿತ್ರದ ಹೆಸರು ಬಿಡುಗಡೆ ದಿನಾಂಕ ಪ್ರಮುಖ ಪಾತ್ರದಲ್ಲಿ ನಿರ್ದೇಶನ ಸಂಗೀತ ನಿರ್ಮಾಪಕರು ನಿರ್ಮಾಣ ಸಂಸ್ಥೆ ಬರಹಗಾರ/ಬರಹಗಾರ್ತಿ |
೧ ೨೦೦೨ ಅಪ್ಪು ೨೬ ಏಪ್ರಿಲ್ ೨೦೦೨ ರಕ್ಷಿತಾ, ಅವಿನಾಶ್ ಪುರಿ ಜಗನಾಥ್ ಗುರುಕಿರಣ್ ಪಾರ್ವತಮ್ಮ ರಾಜ್‌ಕುಮಾರ್ ಪೂರ್ಣಿಮಾ ಎಂಟರ್‌ಪ್ರೈಸಸ್ ಎಂ ಎಸ್ ರಮೇಶ್, ಆರ್ ರಾಜಶೇಖರ್ |
೨ ೨೦೦೩ ಅಭಿ ೨೫ ಏಪ್ರಿಲ್ ೨೦೦೩ ರಮ್ಯಾ, ಉಮಾಶ್ರೀ ದಿನೇಶ್ ಬಾಬು ಗುರುಕಿರಣ್ ಪಾರ್ವತಮ್ಮ ರಾಜ್‌ಕುಮಾರ್ ಪೂರ್ಣಿಮಾ ಎಂಟರ್‌ಪ್ರೈಸಸ್ ದಿನೇಶ್ ಬಾಬು |
೩ ೨೦೦೪ ವೀರ ಕನ್ನಡಿಗ ೨ ಜನವರಿ ೨೦೦೪ ಅನಿತಾ ಹಾಸನಾನಂದನಿ ರೆಡ್ಡಿ ಮೆಹರ್ ರಮೇಶ್ ಚಕ್ರಿ ಕೆ.ಎಸ್.ರಾಮರಾವ್, ವಲ್ಲಭ ಕ್ರಿಯೇಟಿವ್ ಕಮರ್ಷಿಯಲ್ ಪುರಿ ಜಗನ್ನಾಥ್ |
೪ ೨೦೦೪ ಮೌರ್ಯ ೨೨ ಅಕ್ಟೋಬರ್ ೨೦೦೪ ಮೀರಾ ಜಾಸ್ಮಿನ್, ದೇವರಾಜ್ ಎಸ್. ನಾರಾಯಣ್ ಗುರುಕಿರಣ್ |
೫ ೨೦೦೫ ಆಕಾಶ್ ೨೯ ಏಪ್ರಿಲ್ ೨೦೦೫ ರಮ್ಯಾ ಮಹೇಶ್ ಬಾಬು ಆರ್.ಪಿ.ಪಟ್ನಾಯಕ್ ಶ್ರೀ ಚಕ್ರೇಶ್ವರಿ ಕಂಬೈನ್ಸ್ ಎಂ ಎಸ್ ರಮೇಶ್ |
೬ ೨೦೦೫ ನಮ್ಮ ಬಸವ ಗೌರಿ ಮುಂಜಾಲ್ ವೀರಾ ಶಂಕರ್ ಗುರುಕಿರಣ್ |
೭ ೨೦೦೬ ಅಜಯ್ ಅನುರಾಧ ಮೆಹ್ತಾ ಮೆಹರ್ ರಮೇಶ್ ಮಣಿಶರ್ಮ |
೮ ೨೦೦೭ ಅರಸು ರಮ್ಯಾ ಮಹೇಶ್ ಬಾಬು ಜೋಶ್ವ ಶ್ರೀಧರ್ |
೯ ೨೦೦೭ ಮಿಲನ ಪಾರ್ವತಿ ಮೆನನ್ ಪ್ರಕಾಶ್ ಮನೋಮೂರ್ತಿ |
೧೦ ೨೦೦೮ ಬಿಂದಾಸ್ ಹನ್ಸಿಕಾ ಮೋಟ್ವಾನಿ ಡಿ .ರಾಜೇಂದ್ರ ಬಾಬು ಗುರುಕಿರಣ್ |
೧೧ ೨೦೦೮ ವಂಶಿ ನಿಕಿತಾ ತುಕ್ರಾಲ್ ಪ್ರಕಾಶ್ ಆರ್.ಪಿ.ಪಟ್ನಾಯಕ್ |
೧೨ ೨೦೦೯ ರಾಜ್ ದ ಶೋಮ್ಯಾನ್ ನಿಶಾ ಕೊಠಾರಿ ಪ್ರೇಮ್ ವಿ.ಹರಿಕೃಷ್ಣ |
೧೩ ೨೦೦೯ ಪೃಥ್ವಿ ಪಾರ್ವತಿ ಮೆನನ್ ಜೇಕಬ್ ವರ್ಗೀಸ್ ಮಣಿಕಾಂತ್ ಕದ್ರಿ |
೧೪ ೨೦೧೦ ರಾಮ್ ಪ್ರಿಯಾಮಣಿ ಕೆ.ಮಾದೇಶ್ ವಿ.ಹರಿಕೃಷ್ಣ |
೧೫ ೨೦೧೦ ಜಾಕಿ ಭಾವನಾ ಸೂರಿ ವಿ.ಹರಿಕೃಷ್ಣ |
೧೬ ೨೦೧೧ ಹುಡುಗರು ರಾಧಿಕಾ ಪಂಡಿತ್ ಕೆ.ಮಾದೇಶ್ ವಿ.ಹರಿಕೃಷ್ಣ |
೧೭ ೨೦೧೧ ಪರಮಾತ್ಮ ದೀಪಾ ಸನ್ನಿಧಿ,ಐಂದ್ರಿತಾ ರೈ ಯೋಗರಾಜ್ ಭಟ್ ವಿ.ಹರಿಕೃಷ್ಣ |
೧೮ ೨೦೧೨ ಅಣ್ಣ ಬಾಂಡ್ ಪ್ರಿಯಾಮಣಿ, ನಿದಿ ಸುಬ್ಬಯ್ಯ ಸೂರಿ ವಿ.ಹರಿಕೃಷ್ಣ |
೧೯ ೨೦೧೨ ಯಾರೇ ಕೂಗಾಡಲಿ ಭಾವನಾ ಸಮುದ್ರಖಣಿ ವಿ.ಹರಿಕೃಷ್ಣ |
೨೦ ೨೦೧೪ ನಿನ್ನಿಂದಲೇ ಎರಿಕಾ ಫೆರ್ನಾಂಡಿಸ್ ಜಯಂತ್ ಸಿ ಪರಾಂಜಿ ಮಣಿಶರ್ಮ |
೨೧ ೨೦೧೫ ಮೈತ್ರಿ ಭಾವನಾ, ಮೋಹನಲಾಲ್ , ಅರ್ಚನಾ ಗಿರಿರಾಜ್.ಬಿ.ಎಂ ಇಳೆಯರಾಜ |
೨೨ ೨೦೧೫ ಪವರ್ ಸ್ಟಾರ್ ತ್ರಿಷಾ ಕೃಷ್ಙನ್ ಕೆ.ಮಾದೇಶ್ ತಮನ್ ಎಸ್. ಎಸ್ |
೨೩ ೨೦೧೫ ಧೀರ ರಣ ವಿಕ್ರಮ ಅಂಜಲಿ,ಅದಾ ಶರ್ಮ ಪವನ್ ಒಡೆಯರ್ ವಿ.ಹರಿಕೃಷ್ಣ |
೨೪ ೨೦೧೬ ಚಕ್ರವ್ಯೂಹ ರಚಿತಾ ರಾಮ್ ಶರವಣನ್.ಎಂ ತಮನ್ ಎಸ್. ಎಸ್ |
೨೫ ೨೦೧೬ ದೊಡ್ಮನೆ ಹುಡುಗ ರಾಧಿಕಾ ಪಂಡಿತ್,ಅಂಬರೀಶ್,ಸುಮಲತಾ,ಭಾರತಿ ವಿಷ್ಣುವರ್ಧನ್ ದುನಿಯಾ ಸೂರಿ ವಿ.ಹರಿಕೃಷ್ಣ |
೨೬ ೨೦೧೭ ರಾಜಕುಮಾರ ಅನಂತ್ ನಾಗ್,ಪ್ರಿಯಾ ಆನಂದ್,ಶರತ್ ಕುಮಾರ್,ಪ್ರಕಾಶ್ ರಾಜ್,ಚಿಕ್ಕಣ್ಣ, ಸಂತೋಷ್ ಆನಂದ್ ರಾಮ್ ವಿ.ಹರಿಕೃಷ್ಣ |
೨೭ ೨೦೧೭ ಅಂಜನಿ ಪುತ್ರ ರಶ್ಮಿಕ ಮಂದಣ್ಣ,ರಮ್ಯ ಕೃಷ್ಣನ್ ಹರ್ಷ ರವಿ ಬಸ್ರುರೂ |
೨೮ ೨೦೧೯ ನಟಸಾರ್ವಭೌಮ ಫೆಬ್ರವರಿ ೭ ೨೦೧೯ ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಬಿ.ಸರೋಜಾದೇವಿ |
೨೯ ೨೦೨೧ ಯುವರತ್ನ ಏಪ್ರಿಲ್ ೧ ೨೦೨೧ |
೩೦ ೨೦೨೨ ಜೇಮ್ಸ್ ಮಾರ್ಚ್ ೧೭ ೨೦೨೨ |
೩೧ ೨೦೨೨ ಗಂಧದಗುಡಿ ಅಕ್ಟೋಬರ್ ೨೮ ೨೦೨೨ ಪುನೀತ್ ರಾಜ್‍ಕುಮಾರ್, ಅಮೋಘವರ್ಷ ಜೆ.ಎಸ್ ಅಮೋಘವರ್ಷ ಜೆ.ಎಸ್ ಅಜನೀಶ್ ಬಿ ಲೋಕನಾಥ್ ಅಶ್ವಿನಿ ಪುನೀತ್ ರಾಜ್‍ಕುಮಾರ್ |
ಇತರೆ ಕೆಲಸಗಳು |
ಬದಲಾಯಿಸಿ |
ಮೈಸೂರಿನ ಶಕ್ತಿಧಾಮ ಆಶ್ರಮದಲ್ಲಿ ಪುನೀತ್ ತನ್ನ ತಾಯಿಯೊಂದಿಗೆ ಪರೋಪಕಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಬೆಂಗಳೂರು ರಾಯಲ್ಸ್, ಪ್ರೀಮಿಯರ್ ಫುಟ್ಸಲ್ ತಂಡವನ್ನು ಹೊಂದಿದ್ದರು. |
ಹಿನ್ನೆಲೆ ಗಾಯನ |
ಬದಲಾಯಿಸಿ |
ಪುನೀತ್ ತನ್ನ ತಂದೆಯಂತೆಯೇ ವೃತ್ತಿಪರ ಗಾಯನದಲ್ಲಿ ಉತ್ತಮ ಸಾಧನೆ ಮಾಡಿದ ಕೆಲವೇ ಕೆಲವು ನಟರಲ್ಲಿ ಒಬ್ಬರು. ಅವರು ಅಪ್ಪುವಿನಲ್ಲಿ ಒಬ್ಬರೇ ಹಾಡಿದರು ಮತ್ತು ವಂಶಿ ಚಿತ್ರದಲ್ಲಿಜೊತೆ ಜೊತೆಯಲ್ಲಿ ಗೀತೆಯನ್ನು ಹಾಡಿದರು. ಅವರು ಜಾಕಿಯಲ್ಲಿ ವೇಗದ ಹಾಡನ್ನು ಹಾಡಿದರು ಮತ್ತು ಅವರ ಸಹೋದರ ಶಿವರಾಜ್‍ಕುಮಾರ್ (ನಟ) ಅವರ ಲವ ಕುಶ ಮತ್ತು ಮೈಲಾರಿ ಚಿತ್ರಗಳಲ್ಲಿ ಹಾಡಿದರು. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಅಕಿರಾ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರುಕಣ್ಣ ಸನ್ನೆ ಇಂದಲೇನೆ ಹಾಡನ್ನು ಹಾಡಿದ್ದಾರೆ. ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳಿಗೆ ಅವರ ಸಂಭಾವನೆ ಸೇವಾ ಕಾರ್ಯಗಳಿಗೆ ಹೋಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ. |
ಕಿರುತೆರೆಯಲ್ಲಿ |
ಬದಲಾಯಿಸಿ |
೨೦೧೨ ರಲ್ಲಿ ಪುನೀತ್ ಕನ್ನಡದ ಕೋಟ್ಯಾಧಿಪತಿಯ ಮೊದಲ ಸೀಸನ್ ಅನ್ನು ಆಯೋಜಿಸಿದರು. ಇದು ಬ್ರಿಟಿಷ್ ಶೋ ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್? ನ ಕನ್ನಡ ಆವೃತ್ತಿ. ಇದರ ಮೊದಲ ಸೀಸನ್ ಯಶಸ್ವಿಯಾಯಿತು ಮತ್ತು ಎರಡನೇ ಸೀಸನ್ ಗೆ ನಾಂದಿ ಹಾಡಿತು. ಸುವರ್ಣ ವಾಹಿನಿಯು ಉದಯ ಟಿವಿಯನ್ನು ೧೯ ವರ್ಷಗಳಲ್ಲಿ ಮೊದಲ ಬಾರಿಗೆ ಮೊದಲ ಸ್ಥಾನದಿಂದ ಕೆಳಗಿಳಿಸಲು ಎರಡನೇ ಸೀಸನ್‌ನ ಯಶಸ್ಸನ್ನು ಪ್ರಮುಖ ಕಾರಣವಾಗಿತ್ತು ಎಂದು ಹೇಳಲಾಗುತ್ತದೆ. ಅವರು ರಮೇಶ್ ಅರವಿಂದ್ ಬದಲಿಗೆ ನಾಲ್ಕನೇ ಸೀಸನ್ ಅನ್ನು ಮತ್ತೊಮ್ಮೆ ಆಯೋಜಿಸಿದರು. ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋ ಫ್ಯಾಮಿಲಿ ಪವರ್‌ನ ನಿರೂಪಕ ಸಹ ಆಗಿದ್ದರು. ಉದಯ ಟಿವಿಯಲ್ಲಿ ನೇತ್ರಾವತಿ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರು |
ಕನ್ನಡದ ಕೋಟ್ಯಧಿಪತಿ (ಸೀಸನ್ ೧, ೨ ಮತ್ತು ೪) |
ಫ್ಯಾಮಿಲಿ ಪವರ್ |
ಜಾಹಿರಾತುಗಳಲ್ಲಿ |
ಬದಲಾಯಿಸಿ |
ಪುನೀತ್ ಅವರು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ಬ್ರಾಂಡ್ ರಾಯಭಾರಿ ಆಗಿದ್ದರು. ಎಲ್ಇಡಿ ಬಲ್ಬ್ ಯೋಜನೆ, ೭ ಅಪ್ (ಪೆಪ್ಸಿಕೋ), ಎಫ್-ಸ್ಕ್ವೇರ್, ಡಿಕ್ಸಿ ಸ್ಕಾಟ್, ಮಲಬಾರ್ ಗೋಲ್ಡ್, ಗೋಲ್ಡ್ ವಿನ್ನರ್, ಜಿಯೋಕ್ಸ್ ಮೊಬೈಲ್, ಪೋಥಿಸ್, ಫ್ಲಿಪ್‌ಕಾರ್ಟ್ ಮತ್ತು ಮಣಪ್ಪುರಂ, ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ರಾಂಡ್ ರಾಯಭಾರಿ ಆಗಿದ್ದರು. |
ಪಿ ಆರ್ ಕೆ ಆಡಿಯೋ |
ಬದಲಾಯಿಸಿ |
ಪುನೀತ್ ಸಂಗೀತ ಲೇಬಲ್ ಪಿ.ಆರ್.ಕೆ ಆಡಿಯೊದ ಸ್ಥಾಪಕರು ಮತ್ತು ಮಾಲೀಕರಾಗಿದ್ದರು. ಪಿ ಆರ್ ಕೆ ಆಡಿಯೋ ಯೂ ಟ್ಯೂಬ್ ನಲ್ಲಿ ಅಕ್ಟೋಬರ್ ೨೦೨೧ ರಂದು ತ ೧.೧೩ ಮಿಲಿಯನ್ ಚಂದಾದಾರರನ್ನು ಹೊಂದಿದೆ. |
ನಿಧನ ಮತ್ತು ನಂತರದ ಪರಿಣಾಮ |
ಬದಲಾಯಿಸಿ |
ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದರು[೬][೭]. ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಅವರು ಕೂಡ ನೇತ್ರದಾನ ಮಾಡಿ ನಾಲ್ವರಿಗೆ ಬೆಳಕಾಗಿದ್ದಾರೆ.[೮] ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಟ್ಟು ೩೧ ಅಕ್ಟೋಬರ್ ಭಾನುವಾರದಂದು ಕಂಠೀರವ ಸ್ಟುಡಿಯೋದ ಡಾ.ರಾಜ್ ಸ್ಮಾರಕದ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. [೯] ಕುಟುಂಬದವರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕಂಠೀರವ ಸ್ಟುಡಿಯೋ ಹೊರಭಾಗದ ರಸ್ತೆಗಳಲ್ಲಿ 25 ರಿಂದ 30 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕಣ್ಣೀರಿಡುತ್ತಾ ನೆಚ್ಚಿನ ನಟನಿಗೆ ಕಂಬನಿಯ ವಿದಾಯ ಹೇಳಿದರು[೧೦] |
ಉಲ್ಲೇಖಗಳು |
ಬದಲಾಯಿಸಿ |
Poovanna, Sharan (17 March 2023). "Puneeth Rajkumar was more than Kannada cinema royalty. A foodie, cyclist, singer too". |
"Puneeth Rajkumar passes away at 46". The Indian Express (in ಇಂಗ್ಲಿಷ್). 29 October 2021. |
ERROR: type should be string, got " https://www.imdb.com/name/nm2500160/" |
"Puneeth Rajkumar: Movies, Photos, Videos, News, Biography & Birthday | eTimes". M.timesofindia.com. 1975-03-17. Retrieved 2023-06-03. |
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್.ಕಾಮ್ |
ERROR: type should be string, got " https://hosakannada.com/2021/10/29/power-star-punith-death-news-today/" |
"ಆರ್ಕೈವ್ ನಕಲು". Archived from the original on 29 ಅಕ್ಟೋಬರ್ 2021. Retrieved 2021-10-29. |
ಸುರ್ವಣ ನ್ಯೂಸ್ ಪುಟ, ಅಕ್ಟೋಬರ್ ೩೧, ೨೦೨೧, ಸಂಜೆ ೪:೩೪ ರಂದು ಪ್ರಕಟಿಸಲಾಗಿದೆ. |
http://www.newindianexpress.com/topic/Puneeth_Rajkumar |
ERROR: type should be string, got " https://kannada.oneindia.com/news/karnataka/puneeth-rajkumar-laid-to-rest-with-full-state-honours/articlecontent-pf215943-238526.html" |
ಜೋತೆಗಿರದ ಜೀವ ಎಂದೆಂದಿಗೂ ಜಿವಂತ |
ಕರ್ನಾಟಕ_ರತ್ನ ಪ್ರಶಸ್ತಿ ಪುರಸ್ಕೃತರ ಟೆಂಪ್ಲೇಟ್ |
ಕನ್ನಡ ಮತ್ತು ಇತರ ಚಲನಚಿತ್ರಗಲಲ್ಲಿ ಬಾಲನಟ ಅಥವಾ ಬಾಲನಟಿ ಆಗಿ ಕಾಣಿಸಿಕೊಂಡ ಕಲಾವಿದರು |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಭೀಮಸೇನ ಜೋಷಿ |
ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಪಂಡಿತ ಭೀಮಸೇನ ಗುರುರಾಜ ಜೋಷಿ ಹಿಂದುಸ್ತಾನಿ ಸಂಗೀತ(ಜನನ: ಫೆಬ್ರವರಿ ೪, ೧೯೨೨-ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು. |
ಪಂಡಿತ್ |
ಭೀಮಸೇನ್ ಜೋಷಿ |
Subsets and Splits
No community queries yet
The top public SQL queries from the community will appear here once available.