text
stringlengths 0
2.67k
|
---|
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಬೇಗೂರು ನಾಗತಾರನ ವೀರಗಲ್ಲು |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಇದು ಬೆಂಗಳೂರಿನ ಬೇಗೂರಿನಲ್ಲಿ ೯ನೇ ಶತಮಾನದಲ್ಲಿ ಕೆತ್ತಿಸಿದ ಕಲ್ಲುಬರಹ. ಬೇಗೂರು ನಾಗತರ ತುಂಬೆಪಡಿ ವೀರಗಲ್ಲು ಬೇಗೂರು ಬೆಂಗಳೂರು ಶಿಲಾಶಾಸನವೆಂದೇ ಪ್ರಸಿದ್ದಿಯಾಗಿದೆ. ಈ ಶಾಸನವು ಸುಮಾರು ಕ್ರಿ.ಶ ೮೯೦ರಲ್ಲಿ ಸ್ಥಾಪನೆಯಾಯಿತು. ಇದು ಈ ಪ್ರಾಂತ್ಯದ ನಾಗತಾರನ ಮಗ ಬುಟ್ಟಣಶೆಟ್ಟಿ ಎಂಬುವವನು ಕಾಳಗದಲ್ಲಿ ಹೋರಾಡಿ ಮಡಿದ ನೆನಪಿಗಾಗಿ ಕೆತ್ತಿದ ವೀರಗಲ್ಲುಶಾಸನ. ಇದರಲ್ಲಿ ’ಬೆಂಗಳೂರು’ ಎಂಬ ಪದದ ಉಲ್ಲೇಖವಾಗಿದ್ದು ಬೆಂಗಳೂರು ೯ನೇ ಶತಮಾನದಲ್ಲಿಯೇ ಇತ್ತು ಎಂಬುದನ್ನೂ ತಿಳಿಸುತ್ತದೆ.[೧] |
ಬೇಗೂರು ನಾಗತಾರನ ವೀರಗಲ್ಲು |
ಬೇಗೂರು ನಾಗತಾರನ ವೀರಗಲ್ಲು is located in Karnatakaಬೇಗೂರು ನಾಗತಾರನ ವೀರಗಲ್ಲು |
Location of ಬೇಗೂರು ನಾಗತಾರನ ವೀರಗಲ್ಲು in Karnataka |
ಸ್ಥಳ |
ಬೇಗೂರು (ಪ್ರಸಕ್ತ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು)) |
Coordinates |
12.880191°N 77.633922°E |
ಎತ್ತರ |
6.8 feet (2.1 m) |
With pedestal: 6.10 feet (1.86 m) |
ನಿರ್ಮಾಣ |
ಕ್ರಿ.ಶ. ೮೯೦ |
ಪುನರ್‌ನಿರ್ಮಾಣ |
2015 |
MapWikimedia | © OpenStreetMap |
ಬೇಗೂರು ನಾಗತಾರನ ವೀರಗಲ್ಲು |
ಪರಿವಿಡಿ |
ಇತಿಹಾಸ |
ಬದಲಾಯಿಸಿ |
ಕ್ರಿ.ಶ. ೮೯೦ರಲ್ಲಿ ಗಂಗರು ಮತ್ತು ನೊಣಂಬರ ನಡುವೆ ನಡೆದ ಕಾಳಗದಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ ಎರೆಯಪ್ಪ, ಮಹೇಂದ್ರನ ಮಗನಾದ ಅಯ್ಯಪ್ಪ ವಿರುದ್ಧ ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ. ಅದರ ನಂತರ ಈ ವೀರಕಲ್ಲನ್ನು ಬೇಗೂರು ದೇವಸ್ಥಾನದಲ್ಲಿ ಕೆತ್ತಿಸಿ ವರ್ಣಿಸಲಾಗಿದೆ. |
ಶಾಸನದ ಬರಹ |
ಬದಲಾಯಿಸಿ |
ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧] |
1 ಸ್ಯಸ್ತಿಸಮಸ್ತಭುವನವಿನೂತಗಜ್ಗಕುಳಗಗನನಿಮ್ರ್ಮಳತಾರಾವತಿಜಳಧಿಜಳವಿವುಳಯಮೇಖಳಕಳಾಪಾಳಂ |
2 ಕ್ರಿತ್ಯೈಳಾಧಿಪತ್ಯಲಕ್ಷ್ಮೀಶ್ವಯಂವೃತಪತಿತಾಳ್ಯಾದ್ಯಗಣಿತಗುಣಿತಗುಣಗಣವಿಭೂಷಣವಿಭೂತವಿಭೂತಿಶ್ರೀಮದೆಹಯಪ್ಬರಸರ್ |
3 ವಗೆವರೆಲ್ಲಮಂಇಕ್ಷತ್ರಮ್ಮಢಿಗಜ್ಗವಾದಿತೊಮ್ಭತ್ತಹಸಾಸಿರಮುಮನೇಕಛತ್ರಚ್ಛಾಯೊಯೊಳಾಳುತ್ತಮಿ ಬೀರಮ |
4 ಹೇನ್ದ್ರ ನೋಳ್ಕಾದಲೆನ್ದುಅಯ್ಯಪದೇವಜ್ಗಪಾಮಸ್ತಸಹಿತಂನಾಗತ್ತರನಂದಣ್ಣುವೇಲಿೂq್ದಡೆತುಮ್ಭೆಪಾದಿಕಾಳೆಗಮಿಮ್ಬ |
5 ಹುದೊಡೆಆನೆಯೊಳಾನ್ತಿಮನತ್ತೋಡದಂಕೇಳ್ದೆ ಯವಂಮೆಚ್ಚಿಇರುಗಜ್ಗುನಾಗತ್ತರವಟ್ಟಂಗಟ್ಫೀಭೇಂಪೂಪ್ರ್ಪನ್ನೆರಡು |
6 ಮಂಸಾಸನಬದ್ದಂ ಕಲ್ನಾಡಿತ್ತನವಾವುನ್ಪೊಡೆ||ಬೆಂಪೂರು||ತೊವಗೂರು|ಪೂವಿನವುಲ್ಲಿಮಙಲಕೂತನಿಡುನಲ್ಲೂರು| |
7 ನಲ್ಲೂರು|ಕೊಮ |
8 ರಙ್ಗನ್ಬು||ಇ |
9 ಗ್ಗಲೂರು||ದು |
10 ಗೋನಲ್ಮಲ್ಲಿ |
11 ಗಳಂಜವಾ |
12 ಗಿಲೂ |
13 ಸಾಹಮು |
14 ಎಹಣ್ಡೊಪರವೂರು |
15 ಕೂಡಲೇ|ಇನಿತುಮ |
16 ವೊಲಮೇರೆಸಹಿತ |
17 ಮಿತ್ತನೆಹಯವಂ |
18 ಶವುಚನ್ನಾಗರಂ |
19 ಙ್ಗಮೆಙ್ಗಳಮಹಾಶ್ರೀ |
ಅರ್ಥ ವಿವರಣೆ |
ಬದಲಾಯಿಸಿ |
a spotless moon in the sky the Ganga-kula praised in all the world, the self-choosen lord of the Lakshmi of sovereignty over the earth decorated at her waist with a zone of the wide circle of the waters of the ocean, his greatness adorned with the ornament of these and a the host of countless virtues, -srimad Ereyapparasa, having made all his enemies powerless, was ruling the Gangavadi Ninety-six Thousand under the shadow of one umbrella :- on ordering Nagattara along with his feudatories and the army to Ayyapa-Deva in order to fight against Bira-Mahendra, fighting in Tumbepadi, when the battle was losing ground, going close up among the elephants, he slew and died. Hearing that, Ereyapa was pleased, and binding the Nagattara crown on Iruga, gave him the Bempur Twelve, secured by a sasana, as a kalnad. Those are as follows :- Bempuru, Tovaguru, puvina-pullimangala, Kutanidu-Nalluru, Korandundu, Iggaluru, Dugmonel-malli-Galanjavagilu, Saramu, Elkunde , Paravuru, Kudal. Thus much, with the fields and boundaries, did Ereyapa give for the dutiful Naga[tta]ra. Great fortune. |
ವೀರಗಲ್ಲು ಈಗ ಇರುವ ಸ್ಥಳ |
ಬದಲಾಯಿಸಿ |
ಪ್ರಸ್ತುತ ಹಳೆಯ ಪಳೆಯುಳಿಕೆಗಳ ಸಂರಕ್ಞಣೆ ಮತ್ತು ಸಂಗ್ರಹದ ದೃಷ್ಠಿಯಿಂದ ವೀರಗಲ್ಲು ಮತ್ತು ಇತರ ೧೪ ಕಲ್ಲುಗಳನ್ನು ೨೦೧೫ ರಲ್ಲಿ ಬೆಂಗಳೂರಿನಲ್ಲಿ ಇರುವ ಬೆಂಗಳೂರು ಮ್ಯೂಸಿಯಂಗೆ ಸಾಗಿಲಾಯಿತು.[ಸೂಕ್ತ ಉಲ್ಲೇಖನ ಬೇಕು] |
ಉಲ್ಲೇಖಗಳು |
ಬದಲಾಯಿಸಿ |
Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology. |
ಹೊರಕೊಂಡಿಗಳು |
ಬದಲಾಯಿಸಿ |
ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಬೇಗೂರು ನಾಗತಾರನ ವೀರಗಲ್ಲು |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಇದು ಬೆಂಗಳೂರಿನ ಬೇಗೂರಿನಲ್ಲಿ ೯ನೇ ಶತಮಾನದಲ್ಲಿ ಕೆತ್ತಿಸಿದ ಕಲ್ಲುಬರಹ. ಬೇಗೂರು ನಾಗತರ ತುಂಬೆಪಡಿ ವೀರಗಲ್ಲು ಬೇಗೂರು ಬೆಂಗಳೂರು ಶಿಲಾಶಾಸನವೆಂದೇ ಪ್ರಸಿದ್ದಿಯಾಗಿದೆ. ಈ ಶಾಸನವು ಸುಮಾರು ಕ್ರಿ.ಶ ೮೯೦ರಲ್ಲಿ ಸ್ಥಾಪನೆಯಾಯಿತು. ಇದು ಈ ಪ್ರಾಂತ್ಯದ ನಾಗತಾರನ ಮಗ ಬುಟ್ಟಣಶೆಟ್ಟಿ ಎಂಬುವವನು ಕಾಳಗದಲ್ಲಿ ಹೋರಾಡಿ ಮಡಿದ ನೆನಪಿಗಾಗಿ ಕೆತ್ತಿದ ವೀರಗಲ್ಲುಶಾಸನ. ಇದರಲ್ಲಿ ’ಬೆಂಗಳೂರು’ ಎಂಬ ಪದದ ಉಲ್ಲೇಖವಾಗಿದ್ದು ಬೆಂಗಳೂರು ೯ನೇ ಶತಮಾನದಲ್ಲಿಯೇ ಇತ್ತು ಎಂಬುದನ್ನೂ ತಿಳಿಸುತ್ತದೆ.[೧] |
ಬೇಗೂರು ನಾಗತಾರನ ವೀರಗಲ್ಲು |
ಬೇಗೂರು ನಾಗತಾರನ ವೀರಗಲ್ಲು is located in Karnatakaಬೇಗೂರು ನಾಗತಾರನ ವೀರಗಲ್ಲು |
Location of ಬೇಗೂರು ನಾಗತಾರನ ವೀರಗಲ್ಲು in Karnataka |
ಸ್ಥಳ |
ಬೇಗೂರು (ಪ್ರಸಕ್ತ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು)) |
Coordinates |
12.880191°N 77.633922°E |
ಎತ್ತರ |
6.8 feet (2.1 m) |
With pedestal: 6.10 feet (1.86 m) |
ನಿರ್ಮಾಣ |
ಕ್ರಿ.ಶ. ೮೯೦ |
ಪುನರ್‌ನಿರ್ಮಾಣ |
2015 |
MapWikimedia | © OpenStreetMap |
ಬೇಗೂರು ನಾಗತಾರನ ವೀರಗಲ್ಲು |
Subsets and Splits
No saved queries yet
Save your SQL queries to embed, download, and access them later. Queries will appear here once saved.