audio
audioduration (s)
0.75
6.52
sentence
stringlengths
3
119
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ ಯೂಸುಫ್ ರಿಷಬ್ ಲಾಭ
ಸಂಜೆ ಐದುಮುವತ್ತ ಕ್ಕೆ ರಾಜಬೀದಿಯಲ್ಲಿ ಮಹಾಮಾತೆ ಜ್ವಾಲಾಮಾಲಿನಿ ಅಮ್ಮನವರ ಉಸ್ತವ ನಡೆಯಲಿದೆ
ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕುಗಳ ಷೇರು ಬಂಡವಾಳ ತೀರಾ ಕಡಿಮೆ
ಮಹಿಳೆಯರು ರಾಜಕಾರಣದಲ್ಲಿ ಹೆಚ್ಚುಹೆಚ್ಚು ಮುಂದೆ ಬರಬೇಕು ಎಂದು ಹೇಳಿದರು
ಪರಿಣಾಮ
ಚಳಿಯ ಸ್ಪರ್ಧೆ ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ಸ್ಪರ್ಧೆ ನಡೆಯುತ್ತವೆ
ಸ್ಲಂ ಜನಾಂದೋ​ಲ​ನ ಕರ್ನಾ​ಟ​ಕದ ಜಿಲ್ಲಾ ಸಂಚಾ​ಲಕಿ ರೇಣುಕಾ ಯಲ್ಲಮ್ಮ ಮಾತ​ನಾಡಿ
ಆದರೆ ಸರ್ಕಾರಿ ಶಾಲೆ ವಿದ್ಯೆಯೊಂದಿಗೆ ಮಾನವೀಯತೆ ವಿನಯವಂತಿಕೆಯನ್ನು ಕೊಡುಗೆಯಾಗಿ ನೀಡುತ್ತದೆ
ಪ್ರಾಣಿ ಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ
ಪ್ರತಿವರ್ಷವೂ ಈ ಭಾಗದಲ್ಲಿ ಬರಗಾಲಿನಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ
ಮಹಿಳಾ ಮಂಡಳಿಗಳಿಗೆ ಸಂಘಮಂಡಳಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಪ್ಯಾಲೇಸ್‌ ಗುಟ್ಟಹಳ್ಳಿಯ ನಂಜುಂಡೇಶ್ವರ ದೇವಾಲಯದಲ್ಲಿ ದೀಪೋತ್ಸವ ಆಚರಿಸಲಾಯಿತು
ಪತ್ರಗಳು
ಈ ವರ್ತನೆಯು ಲೈಂಗಿಕ ಆಸಕ್ತಿ ಹೊರತು ಮತ್ತೇನೂ ಅಲ್ಲ ಎಂಬುವುದು ತಿಳಿಯಿತು
ಅಪ್ಪಟ ದಕ್ಷಿಣ ಭಾರತೀಯ ಶೈಲಿಯಲ್ಲಿ ಪಂಚೆ ಧರಿಸಿ
ದೆಹಲಿ ಕೋಲ್ಕತಾ ಮತ್ತು ಗುವಾಹಟಿಗಳಿಂದ ವಿಮಾನಗಳು ಈ ನಿಲ್ದಾಣಕ್ಕೆ ಹಾರಾಡಲಿವೆ
ಸಿಂಗಲ್ ನಾಮ ಮೂರು ನಾಮ ಹಾಕಿಕೊಳ್ಳುವವರ ಬಗ್ಗೆ ನನ್ನದೇನೂ ತಕರಾರಿಲ್ಲ
ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಐದು ಸಚಿವ ಸ್ಥಾನಗಳನ್ನು ನೀಡಲಾಗಿತ್ತು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಯಾವ ಸಂಕಲ್ಪಗಳನ್ನು ಮಾಡಬಹುದು ಮತ್ತು ಯಾವ ಸಂಕಲ್ಪಗಳನ್ನು ಮಾಡಬಾರದು
ಅವರಿಗೆ ಗೌರವ ನೀಡುವ ಕೆಲಸ ಪ್ರತಿಯೊಬ್ಬರಿಂದ ನಡೆಯಬೇಕಿದೆ
ಧರ್ಮಣ್ಣ ಹಾಸ್ಯದಲ್ಲೂ ಅತ್ತು ಕರೆಯುವ ನಟನೆಯನ್ನು ರಂಜಿಸುತ್ತಾರೆ
ಪುಸ್ತಕ ಬಿಡುಗಡೆ ಜೊತೆಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಇದಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ಧನಿಗೂಡಿಸಿದರು
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ಚಿನ್ನ
ಈ ವೇಳೆ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಇನ್ನಿತರರು ಇದ್ದರು
ಐ ಲವ್‌ ಯೂ ಸಿನಿಮಾ ಹೇಗಿರುತ್ತದೆ ಎಂಬ ಕುತೂಹಲಕ್ಕೆ ಉಪೇಂದ್ರ ಅವರೇ ಉತ್ತರ ಕೊಟ್ಟರು
ಕಳೆದ ವರ್ಷವೇ ಶಿವ​ಮೊಗ್ಗ ಜಿಲ್ಲೆ​ಯಲ್ಲಿ ಮಂಗನ ಕಾಯಿಲೆ ಜ್ವರ ವೈರಸ್‌ ಕಾಣಿ​ಸಿ​ಕೊಂಡಿ​ತ್ತು
ಪ್ರತಿ ತಿಂಗಳು ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೂ ಯೋಜನೆ ರೂಪಿಸಿದ್ದು
ರಾಂಪ್‌ನಲ್ಲಿ ಹೋಗಿ
ಹಾಗಿದ್ದರೆ ಇಷ್ಟುವರ್ಷ ಸಂವಿಧಾನದಲ್ಲಿ ಏನನ್ನು ನೀವು ಪರಿಶೀಲಿಸಿದಿರಿ ಎಂದು ಪ್ರಶ್ನಿಸಿದರು
ಸಣ್‌ ಸುದ್ದಿ ಇಂದು ನಗರದಲ್ಲಿ ವಿದ್ಯುತ್‌ ವ್ಯತ್ಯ​ಯ ದಾವ​ಣ​ಗೆರೆ
ಆದರೆ ಯೋಜನೆ ಜಾರಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದ ಬಳಿಕ ಅದನ್ನು ಕೈಬಿಡಲಾಗಿತ್ತು
ನಮ್ಮ ಮಾತೃಭಾಷೆಯ ಜತೆಗೆ ಅನ್ಯಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡಬೇಕು
ಎಲೆಕ್ಟ್ರೀಶಿಯನ್‌ ರಾಮ್‌ ಅಸಾರೆ ಎಂಬಾತ ಈ ಅಮಾನವೀಯ ಕೃತ್ಯ ಎಸಗಿದ್ದಾನೆ
ಬಿಎಸ್‌ ವಿಶ್ವನಾಥ್‌ ಶಶಾಂಕ್‌ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ
ತಾಲೂಕಿನಲ್ಲಿ ಬೆಟಾಲಿಯನ್‌ ಸ್ಥಾಪನೆಯಿಂದ ಸಾವಿರ ಜನರಿಗೆ ಉದ್ಯೋಗ ಸಿಗಲಿದೆ
ಶಾಲೆ ಶಿಕ್ಷಕ ವೃಂದ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ
ಬೆಳಗುಂಬ ಸಿದ್ದರಾಮೇಶ್ವರ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಕೆಲವರು ರಾಜಕೀಯ ಲಾಭಕ್ಕೆ ಬಳಸಿಕೊಂಡರು
ಜನರನ್ನು ಮರಳು ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು
ಅಧ್ಯ​ಕ್ಷ​ರಾಗಿ ಮಹ​ದೇ​ವಪ್ಪ ಕಾರ್ಯ​ದ​ರ್ಶಿ​ಯಾಗಿ ತಿಪ್ಪೇ​ಸ್ವಾಮಿ ಆಯ್ಕೆ​ಯಾ​ಗಿ​ದ್ದಾರೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್
ಪ್ರತಿ ಹಳ್ಳಿಗೂ ತೆರಳಿ ಯೋಜನೆಯ ಕುರಿತು ಅರಿವನ್ನು ಮೂಡಿಸಬೇಕು
ಮೂರಕ್ಕೆ ಲೀಡ್‌ ಆರು ವರ್ಷದ ಹಿಂದೆ ನಾಪತ್ತೆಯಾಗಿದ್ದವ ವಾಟ್ಸಪ್‌ನಿಂದ ಪತ್ತೆ
ಎಡಿಟೆಡ್‌ ಸಣ್ಣ ಸುದ್ದಿ ಸಂಸದ ಸಿದ್ದೇಶ್ವರ ಕಾರ್ಯಕ್ರಮ ದಾವಣಗೆರೆ
ಚಿಕ್ಕಮಗಳೂರಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಮಾಡಿ​ಕೊ​ಳ್ಳ​ದೆ ಲಾಡ್ಜ್‌ಗಳ ಬೃಹತ್‌ ಕಟ್ಟಡಗಳು ನಿರ್ಮಾಣಗೊಂಡಿವೆ
ನೆರೆಹಾನಿ ಕುರಿತಂತೆ ದಾಖಲೆ ಸಹಿತ ಮಾಹಿತಿ ನೀಡಬೇಕು ಎಂದು ಅವರು ಕೋರಿದರು
ಐದು ಬಾರಿ ಸಭೆ ನಡೆಸಿದ ಬಳಿಕವೂ ಮರಳಿನ ಸಮಸ್ಯೆ ಬಗೆಹರಿಸದಿರುವ ಅಧಿಕಾರಿಗಳ ಧೋರಣೆ ಖಂಡನೀಯ
ಆದರೆ ಇತ್ತೀಚಿನ ಕೆಲ ದಿನಗಳಿಂದ ಕೆರೆಯ ಅಂಗಳದಲ್ಲಿ ಕೆಲವು ಪಕ್ಷಿಗಳು ಸಾವನ್ನಪ್ಪುತ್ತಿವೆ
ಕಾಲುವೆ ವ್ಯಾಪ್ತಿಯ ರೈತರಿಗೆ ನೀರೊದಗಿಸುವ ಬಗ್ಗೆ ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ
ಜೈಷ್‌ ಉಗ್ರರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ವಿದ್ಯಾರ್ಥಿಯನ್ನು ಜಮ್ಮುಕಾಶ್ಮೀರದ ಬಸೀಂ ಹಿಲಾಲ್‌ ಎಂದು ಗುರುತಿಸಲಾಗಿದೆ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ ಒಂದಲ್ಲ ಎರಡು ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ
ಶ್ರೀನಿವಾಸ್ ಸಹಕಾರ ಪಡೆದು ಉತ್ತಮ ಆಡಳಿತವನ್ನು ಮಾಡುತ್ತೇನೆ
ಈ ಬಗ್ಗೆ ಕುಮಾರ್ಸ್ವಾಮಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ಸ್‌ಪೆಕ್ಟರ್‌
ಈ ಮೂಲಕ ನಮ್ಮ ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು
ಎಪ್ಪತ್ತೈದು ಲಕ್ಷ ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ
ಒಂದು ಸಾವಿರದ ಒಂದು ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು
ಎಸ್‌ಸಿಮೋರ್ಚಾ ಜಿಲ್ಲೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿದ್ದರು
ವಿಧಾನಮಂಡಲದ ಹೊರಗೆ ಒಳಗೆ ನಮ್ಮ ಕೆಲಸ ನಾವು ಮಾಡುತ್ತೇವೆ
ಈ ಸರಣಿಯ ಪ್ರಮುಖಾಂಶಗಳಲ್ಲಿ ಪೃಥ್ವಿಯ ಬ್ಯಾಟಿಂಗ್‌ ಸಹ ಒಂದು
ಹಾಗೆ ನಾನು ಹೀರೋ ಆಗಿದ್ದು ಈ ಚಿತ್ರವನ್ನ ಜನ ಯಾಕೆ ನೋಡಬೇಕು
ಕೂಡಲೇ ಕೆರೆಯ ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಮೂಲಸ್ವರೂಪಕ್ಕೆ ತರಬೇಕು
ಕಾಯಕದ ಮಹತ್ವದ ಕುರಿತು ಉಪನ್ಯಾಸ ನೀಡಿದ ಲಯನ್ಸ್ ಕ್ಲಬ್‌ನ ಸುನಿಲ್ ಬಾಬು ಮಾತನಾಡಿ
ಸಾಹಿತಿ ಬೆಳವಾಡಿ ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿದರು
ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು
ತಪ್ಪಿ​ದರೆ ಪಪಂನಿಂದಲೇ ಸ್ವಚ್ಛ​ಗೊ​ಳಿಸಿ ಕಂದಾಯ ರೂಪದಲ್ಲಿ ಶುಲ್ಕ ವಸೂಲಿ ಮಾಡ​ಲಾ​ಗು​ವುದು ಎಂದರು
ಇದರಿಂದ ಪ್ರಪಂಚದ ಬಲಿಷ್ಠ ರಾಷ್ಟ್ರಗಳು ತಮ್ಮ ಬೆಂಬಲಕ್ಕೆ ಬಂದಿವೆ ಎಂದರು
ಇದು ಉತ್ತಮ ಕೆಲಸಕ್ಕೆ ಉದಾಹರಣೆ ಎಂದರು
ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು
ಧರ್ಮಕ್ಕೆ ಸಂಬಂಧಿಸಿದ ಕಾರ್ಯಗಳಲನ್ನು ತಪ್ಪುಗಳಾಗಲು ಭಗವಂತ ಬಿಡುವುದಿಲ್ಲ
ಆ ಮೂಲಕ ನಾಡಿಗೆ ನಾಲ್ವಡಿ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು
ನನ್ನನ್ನು ಮಂತ್ರಿ ಮಾಡಿ ಎಂದು ಕೇಳಿದರೆ ನಾನು ಎಷ್ಟುಶಾಸಕರನ್ನು ಗೆಲ್ಲಿಸಿದ್ದೇನೆ ಎಂಬ ಪ್ರಶ್ನೆ ಎದುರಾಗುತ್ತದೆ
ಆದರೆ ತಾಲೂಕು ಮಟ್ಟದ ಸಾರ್ವಜನಿಕ ಗ್ರಂಥಾಲಯಗಳು ಈಗಿನ ಕಾಲಮಾನಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಬೇಕಿದೆ
ಎಲ್ಲವೂ ಮಾರ್ಚ್ ಹನ್ನೊಂದರ ಸಭೆಯಲ್ಲಿ ಅಂತಿಮವಾಗಲಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ಹೇಳಿದರು
ಒಂದು ಕಿಲೋಮೀಟರ್‌ನಲ್ಲಿ
ದೇವಾಲಯ ಸೋರುತ್ತಿದ್ದು ಮೇಲೆ ತಗಡಿನ ಹೊದಿಕೆಯನ್ನು ಮಾಡಿಸುವ ಉದ್ದೇಶವಿದೆ
ಭವಭೂತಿಯ ಉತ್ತರ ರಾಮಚರಿತೆಯಲ್ಲೂ ಈ ಪ್ರಸಂಗವಿದೆ
ಒಂದರಿಂದ ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು
ಪ್ರತಿವರ್ಷ ನಡೆಯುವ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತದೆ
ಹೂವಿನ ಸಿಂಗಾರದ ನಡುವೆ ನಿಂಬೆಹಣ್ಣಿನ ಹಾರ ಹಾಗೂ ಹೊಂಬಾಳೆ ಕಣ್ಮನಸೆಳೆಯುವಂತಿತ್ತು
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ್ ಅಮರ್
ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟಕ್ಕೆ ವೇದಿಕೆಯಾಗಿದೆ
ಕೆಲವರು ಕಣದಿಂದ ಹಿಂದೆ ಸರಿಯುತ್ತಾರೆ ಎನ್ನುವ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ
ಬಿಬಿಕಮ್ಮಾರ ರೋಟರಿ ಕ್ಲಬ್ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
ವಿದ್ಯಾರ್ಥಿಗಳು ಅನೇಕ ಮಾದರಿಗಳನ್ನು ತಯಾರಿಸಿ ವಸ್ತು ಪ್ರದರ್ಶನದಲ್ಲಿ ಪ್ರರ್ದಶಿಸಿದರು
ನೀವು ಉತ್ತಮ ಶಿಕ್ಷಣ ಪಡೆದುಕೊಂಡು ಕಾಲೇಜಿನಿಂದ ಹೊರಹೊಮ್ಮಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಆದ್ದರಿಂದ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ
ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಲಕ್ಷ್ಮಿ ಹೆಬ್ಬಾಳಕರ್‌ ಪರವೂ ತೀವ್ರ ಲಾಬಿ ನಡೆದಿದೆ
ಮಂಗಳಮುಖಿಯರು ಸಮಾಜದಲ್ಲಿ ದುಡಿದು ಸಂಪಾದಿಸಲು ಪೋತ್ಸಾಹಿಸಬೇಕೆಂದ ಅವರು
ಬಳಿಕ ವಿಂಡೀಸ್‌ ತನ್ನ ಮೊದಲ ಇನ್ನಿಂಗ್ಸನ್ನು ಇನ್ನೂರ ನಲ್ವತ್ತಾರು ರನ್‌ಗಳಿಗೆ ಮುಕ್ತಾಯಗೊಳಿಸಿತು
ಆದರೆ ಇಲ್ಲಿಯವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಮಾಜಿ ಸಚಿವ ಎಚ್‌ಆಂಜನೇಯ ಆರೋಪಿಸಿದರು
ಅಂದು ಏನು ನಡೆದಿತ್ತು ಎಂಬುದನ್ನು ದೂರಿನಲ್ಲಿ ತಿಳಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು
ಇಂದು ಎಲ್ಲರೂ ಮನೆಯಲ್ಲೇ ಇರುವುದರಿಂದ ಒಟ್ಟಿಗೆ ಕೂತು ಸಂಭ್ರಮಿಸುತ್ತಿದ್ದೇವೆ
ಈ ದೂರನ್ನು ಸಮ​ರ್ಥನೆ ಮಾಡಿ​ಕೊ​ಳ್ಳಲು ಸುಮಾರು ಎಂಬತ್ತು ಪುಟ​ಗಳ ದಾಖ​ಲೆ​ಯನ್ನು ಸ್ಪೀರ್ಕ ಅವ​ರಿಗೆ ಒದ​ಗಿ​ಸಿ​ದ್ದಾರೆ
ಇದರಿಂದಾಗಿ ನಗರದ ರೈಲು ಹಾಗೂ ವಾಹನ ಸಂಚಾರ ವ್ಯತ್ಯಯಗೊಂಡಿದೆ