audio
audioduration (s)
0.75
6.52
sentence
stringlengths
3
119
ತಮ್ಮ ಪ್ರೀತಿಪಾತ್ರರಿಗೆ ನೆನಪಿನಲ್ಲಿ ಉಲಿಯುವ ಆಕರ್ಷಕ ಉಡುಗೊರೆಗಲ ವಿನಿಮಯ ಮಾಡಿಕೊಂಡರು
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳಿಗೆ ಪತ್ರವನ್ನು ಅರ್ಪಿಸಲಾಯಿತು
ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸದೇ ಸರ್ವಾಧಿಕಾರಿ ಧೋರಣೆ ತೋರಲಾಗುತ್ತಿದೆ
ಬೈಯಪ್ಪನಹಳ್ಳಿ ಸಮೀಪದ ಕಾರ್ಮೆಲ್‌ರಾವ್ ನಿವಾಸಿ ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಮಂಗಳೂರು ಶ್ರುತಿ ಹರಿಹರನ್‌ ಒಳ್ಳೆಯ ಹುಡುಗಿಯಾಗಿದ್ದು ಅನಗತ್ಯವಾಗಿ ಹೇಳಿಕೊಳ್ಳುವವರಲ್ಲ
ದೇಶದ ಏಳ್ಗೆಗೆ ರೈತರು ಏನೇನು ಸಲಹೆ ಕೊಡಬೇಕೋ ಅದನ್ನೆಲ್ಲಾ ಕೊಡಿ
ಕೇವಲ ಲಿಂಗಾಯತರಿಗೆ ಮಾತ್ರ ಉಚಿತ ಹಾಸ್ಟೆಲ್‌ಗಳನ್ನು ಸ್ಥಾಪಿಸಲಿಲ್ಲ
ರಿವೀಲ್‌ ಎಂಬುದು ಒಂದು ನೈಜ ಜಾಗ ಮತ್ತು ಘಟನೆಗಳನ್ನು ಆಧರಿಸಿದೆ
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿಆರ್‌ ವಾಸುದೇವ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ
ನಗರ ವ್ಯಾಪ್ತಿಯಲ್ಲಿ ಯುವ ಮತದಾರರ ಸೇರ್ಪಡೆ ನಿಗದಿತ ಪ್ರಮಾಣದಲ್ಲಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಬೇಕು ಎಂದರು
ಈ ಇಬ್ಬರು ಆರ್ಥಿಕ ಅಪರಾಧಿಗಳ ಪತ್ತೆಗಾಗಿ ಸಿಬಿಐ ಬಲೆ ಬೀಸಿದೆ
ಸಣ್‌ ಸುದ್ದಿ ನಾಳೆ ವಿವಿಧೆಡೆ ವಿದ್ಯುತ್‌ ನಿಲುಗಡೆ ಚಿಕ್ಕಮಗಳೂರು
ಅಭಿ​ವೃದ್ಧಿ ವಿಚಾ​ರ​ದಲ್ಲೂ ಕಾಂಗ್ರೆಸ್‌ ನಾಯ​ಕ​ರನ್ನು ಸಂಪೂ​ರ್ಣ​ವಾಗಿ ನಿರ್ಲ​ಕ್ಷಿ​ಸ​ಲಾ​ಗು​ತ್ತಿದೆ ಎಂದು ದೂರಿದರು
ಕೊನೆ ಕ್ಷಣದಲ್ಲಿ ಪಲ್ಟನ್‌ ತಂಡವನ್ನು ಆಲೌಟ್‌ಗೆ ಗುರಿಪಡಿಸಿ ಪಂದ್ಯದಲ್ಲಿ ಸೂಪರ್‌ ಹತ್ತು ಪೂರೈಸಿದರು
ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ವಾಲ್ಮೀಕಿ ಸಮುದಾಯ ಜನರು ಶಾಂತಿ ಕಾಪಾಡಬೇಕು ಎಂದು ಹೇಳಿದರು
ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅರ್ವತ್ಯೋಳು ಲಕ್ಷ ರು ನಷ್ಟಉಂಟಾಗಿದೆ ಎಂದು ಆರೋಪಿಸಲಾಗಿದೆ
ಹೀಗಾಗಿ ಆಡಿಯೋದ ಸತ್ಯಾಸತ್ಯ ಪರಿಶೀಲನೆಗೆ ಮಾತ್ರ ವಿಚಾರಣೆ ನಡೆಯಬಹುದು
ಈ ಕುರಿತು ಬಿಜೆಪಿಗೇ ನಾಚಿಕೆಯಾಗಿ ಯಾವುದಾದರೂ ರೂಪದಲ್ಲಿ ಕ್ಷಮೆ ಕೋರುವಂತೆ ಅವರನ್ನು ಒತ್ತಾಯಿಸಿತು
ಇದು ಸೇರಿದಂತೆ ಉಳಿದ ನಾಲ್ಕು ಪಂದ್ಯಗಳಲ್ಲಿ ಕರ್ನಾಟಕ ಗೆದ್ದರೂ ಕ್ವಾಟ್ ಗೇರುವುದು ಅನುಮಾನವಾಗಿದೆ
ಇದರ ವಿರುದ್ಧ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು
ಇದರಿಂದಾಗಿ ಈ ನೋಟುಗಳ ವಿನಿಮಯಕ್ಕೆ ಅವಕಾಶ ಸಿಗಲಿದೆ ಎಂದು ಮನವಿ ಮಾಡಿದೆ
ಇಂದು ಸಭೆಯಲ್ಲಿ ಚುನಾವಣಾ ಪ್ರಣಾಳಿಕೆ ಬಗ್ಗೆ ನಡೆಯುವ ಚರ್ಚೆಯೂ ರಾಜಕೀಯ ಅಜಾಂಡ ಅಲ್ಲ
ಇದಿಷ್ಟುಜನೌಷಧಿ ಯೋಜನೆಯಿಂದ ನೇರವಾಗಿ ಆಗುತ್ತಿರುವ ಪ್ರಯೋಜನವಾದರೆ
ವಿದ್ಯುನ್ಮಾನ ಮತಯಂತ್ರಗಳನ್ನು ಎರಡ್ ಸಾವಿದ್ ಹದ್ನಾಲ್ಕ ರ ಲೋಕಸಭೆ ಚುನಾವಣೆಯಲ್ಲಿ ಹ್ಯಾಕ್‌ ಮಾಡಲಾಗಿತ್ತು
ಹನುಮಂತಪ್ಪ ವೃತ್ತ ಎಂಜಿ ರಸ್ತೆ ಮೂಲಕ ಬೋಳರಾಮೇಶ್ವರ ದೇವಾಲಯಕ್ಕೆ ತಲುಪಿದೆ
ಕಳೆದ ವರ್ಷದಿಂದಲೂ ಎಸ್ಸೆಲ್ಸಿ ಪ್ರವೇಶ ಪತ್ರವನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತಿದೆ
ಸರಿಯಾದ ರಸ್ತೆ ವ್ಯವಸ್ಥೆ ಚರಂಡಿಗಳು ಶುದ್ಧ ಕುಡಿಯುವ ನೀರಿನ ಕೊರತೆ ಕೂಡ ಇದಕ್ಕೆ ಕಾರಣವಾಗಿದೆ
ನಾಲೆಯಲ್ಲಿ ಬರೀ ಹೂಳು ರೈತರ ಜಮೀನಿಗೂ ಹರಿಯುತ್ತಿಲ್ಲ ಕಾವೇರಿ ಚೆನ್ನೈ
ಕಾರ್ಗಿಲ್‌ ಸಮರ ಗೆಲ್ಲುವ ವಿಚಾರದಲ್ಲಿ ಅವರು ದೃಢನಿಶ್ಚಯ ಹೊಂದಿದ್ದರು
ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲು ಸಮಾಜದ ಎಲ್ಲ ಮುಖಂಡರು ಸಿದ್ಧತೆ ಕೈಗೊಳ್ಳಬೇಕು
ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೋಟಗಾರಿಕೆ ಬೆಳೆ ವಿಸ್ತರಣೆಗೆ ಉತ್ತೇಜನವು ನೀಡಬೇಕು
ರಾಜ್ಯದ ಮಾಧ್ಯಮ ವಿಭಾ​ಗದ ಹೊಣೆ​ಗಾ​ರಿ​ಕೆ​ಯನ್ನು ವಹಿ​ಶ​ಲಾ​ಗಿದೆ ಎಂದು ಫಕ​ಟಣೆ ತಿಳಿ​ಸಿ​ದೆ
ದಾಳಿ ನಡೆಸಿದ ವ್ಯಕ್ತಿ ಅನಿಲ್‌ ಕುಮಾರ್‌ ಎಂಬಾತನನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ
ಕಾಲ​ಚಕ್ರ ಇದೇ ರೀತಿ ಇರು​ವು​ದಿಲ್ಲ ಹೀಗಂತ ನಾನು ಯಾರನ್ನೂ ಹೆದರಿಸುತ್ತಿಲ್ಲ ನಾನು ಯಾರಿಗೂ ಹೆದರುವುದು ಇಲ್ಲ
ಈ ಕಿರು ಬರಹದೊಂದಿಗೆ ತಂಡ ಒಟ್ಟಿಗಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ
ಬಲವಂತವಾಗಿ ಪವರ್‌ ಆಫ್‌ ಆಟಾರ್ನಿ ಪಡೆದುಕೊಳ್ಳ​ಲಾ​ಗಿದೆ ಎಂದು ಆರೋಪಪಟ್ಟಿತಿಳಿಸಲಾಗಿದೆ
ಜೊತೆಗೆ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡುವ ವೇಳೆ ಕೂಡ ಈ ಬಗ್ಗೆ ತಮ್ಮ ಅನಿಸಿಕೆ ಹೊರಹಾಕುತ್ತಿದ್ದಾರೆ
ಕಚ್ಚಾ ತೈಲ ಬೆಲೆ ಕುಸಿತ ಎಫೆಕ್ಟ್ ಪೆಟ್ರೋಲ್‌ ಡೀಸೆಲ್‌ ದರ ಇಳಿಕೆ ನವದೆಹಲಿ
ಮುಂದೆ
ಹಾಗಂತ ಐಫೋನ್‌ಗಳಲ್ಲಿ ಏನೋ ನ್ಯೂನತೆ ಇದೆ ಎಂಬುದು ಇದಕ್ಕೆ ಕಾರಣವಲ್ಲ
ಈ ಸಂಬಂಧ ಸರ್ಕಾರ ಪ್ರತಿ ಫಲಾನುಭವಿಗಳಿಗೆ ತಲಾ ಐನೂರೈವತ್ತು ರೂಪಾಯಿ ಭರಿಸಲಿದೆ
ಪರವಾಗಿಲ್ಲ ಒಂದೊಮ್ಮೆ ಈ ಪ್ರಯತ್ನ ಮಾಡೋಣ ಅಂತ ನಿರ್ಧರಿಸಿ ಹೈದ್ರಾಬಾದ್‌ನಿಂದ ಈ ಕ್ಯಾಮರಾ ಬಾಡಿಗೆಗೆ ತರಿಸಿದೆ
ಸ್ವತಃ ನಿರ್ಮಾಪಕರಾಗಿರುವ ತಮಗೆ ನಿರ್ಮಾಪಕರ ಕಷ್ಟಗಳ ಬಗ್ಗೆ ಅರಿವಿದೆ
ಸ್ಪರ್ಧಾ ಕೆರಿಯರ್‌ ಅಕಾಡೆಮಿ ಪ್ಲೇಸ್‌ಮೆಂಟ್‌ ಸೆಲ್‌ ರಾಷ್ಟ್ರೀಯ ಸೇವಾ ಯೋಜನೆ ಘಟಕ
ಇದೇ ವೇಳೆ ಪ್ರವಾಸ ಕೈಗೊಂಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕಿಟ್‌ ಬ್ಯಾಗ್‌ ನೀಡಲಾಯಿತು
ನಮ್ಮ ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆ ಎಂದರು
ಒಂದು ವೇಳೆ ಈ ಮಾಹಿತಿ ನಿಜವೇ ಆದಲ್ಲಿ ಸಮ್ಮಿಶ್ರ ಸರ್ಕಾರ ಪತ​ನ​ವಾ​ಗಲಿದೆ
ಆದರೆ ಸಾವಿನ ಸಂಗತಿ ತಿಳಿದ ಮೇಲೆ ಜನ ಜಾಗೃತರಾದರು ಎಂದು ಹೇಳಿದರು
ಕಳೆದ ಐದು ವರ್ಷಗಳ ಹಿಂದೆ ನೀಡಿದ್ದ ಭರವಸೆಯಿಂದ ಹಿಂದೆ ಸರಿದಿಲ್ಲ
ಮುಖ್ಯೋಪಾಧ್ಯಾಯ ಕೆಜಿರೇವಣಸಿದ್ದಪ್ಪ ಪಂಚಾಕ್ಷರಿ ಸಂತೋಷ ಇದ್ದರು
ಡಿಆರ್‌ಡಿಒ ಸಂಸ್ಥೆಯನ್ನೂ ಖಾಸಗಿಯವರಿಗೆ ಮಾರಾಟ ಮಾಡುವ ಸಂದಿದ್ಧ ಸ್ಥಿತಿ ನಿರ್ಮಾಣವಾಗಿದೆ
ಇದೂ ಸಹ ಜಿಪಿ​ಆ​ರ್‌ ಸರ್ವೇ ವರ​ದಿ​ಯನ್ನೇ ಪುಷ್ಟೀ​ಕ​ರಿ​ಸಿತು
ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಿದೆ
ಮಂಗಳವಾರ ಯಾವುದೇ ಪೂಜೆಗಳೂ ನಡೆಯುವುದಿಲ್ಲ ರಾತ್ರಿ ಹತ್ತಕ್ಕೆ ಹರಿವ ರಾಸನಂ ಗೀತೆಯೊಂದಿಗೆ ದೇಗುಲ ಮುಚ್ಚಲಾಯಿತು
ಈ ವರ್ಷ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳ್ಳುತ್ತಿರುವ ಮೂರನೇ ಕ್ರಿಕೆಟಿಗ ಪಾಂಟಿಂಗ್‌
ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಇನ್ನೂರ ನಲವತ್ತ್ ಒಂದು ಅಂಕ ಗಳಿಸಿದ ಇಶಾ ಮೊದಲ ಸ್ಥಾನ ಪಡೆದರು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ದೇವೇಗೌಡ ಸಿದ್ದು ಸೇರಿ ಗಣ್ಯರಿಂದ ಸ್ವಾಮೀಜಿ ಭೇಟಿ
ಇದು ನಂಬಿಕೆಯ ಪ್ರಶ್ನೆ ಅಲ್ಲವೆ ಎಂದು ತಿಳಿಸಿದರು ಕೇರಳ ಸರ್ಕಾರ ಮಾತ್ರವಲ್ಲ
ಇವರೊಂದಿಗೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಿದ್ದರು
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಅಯೋಧ್ಯೆಯಲ್ಲಿ ಉದ್ಬವ್‌ ಗುಡುಗು ದಿನ ತಿಂಗಳು ವರ್ಷ ತಲೆಮಾರುಗಳೇ ಕಳೆದಿವೆ
ಮಂಡ್ಯ ಬಿಟ್ಟರೆ ನಾನು ಬೇರೆ ಎಲ್ಲು ನಿಲ್ಲುವುದಿಲ್ಲ ಯಾವ ಹುದ್ದೆಗಳ ಅವಶ್ಯಕತೆ ನನಗೆ ಬೇಡ
ಜೊತೆಗೆ ಕಾರ್ಮಿಕ ಪುನರ್ವಸತಿ ಹಾಗೂ ಕಲ್ಯಾಣ ನಿಧಿಗೆ ರೂಪಾಯಿ ಇಪ್ಪತ್ತು ಸಾವಿರ ಪರಿಹಾರ ನೀಡಬೇಕಾಗುತ್ತದೆ
ಜಿಲ್ಲಾ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಶಶಿಧರ
ತಿಪ್ಪೇಸ್ವಾಮಿ ಹಾಗೂ ವಿವಿಧ ಪ್ರೌಢಶಾಲೆ ಪರೀಕ್ಷೆ ಮೇಲ್ವಿಚಾರಕರು ಭಾಗವಹಿಸಿದ್ದರು
ಮುಖ್ಯಮಂತ್ರಿಯಾಗುವ ಅವರ ಕನಸು ನನಸಾಗಿ​ಸೋಕೆ ಕಾಂಗ್ರೆಸ್‌ ಬಿಡಲ್ಲ ಎಂದರು
ಸದಾನಂದಗೌಡ ಹಾಗೂ ಸಿಪಿಯೋಗೇಶ್ವರ್‌ ನಡುವೆ ಹೊಂದಾಣಿಕೆ ಇಲ್ಲ ಎಂದು ಕಿಡಿ ಕಾರಿದರು
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಬಾರದು
ವೈದ್ಯರನ್ನು ಆಡಳಿತಾತ್ಮಕ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಸರ್ಕಾರಕ್ಕೆ ಬುದ್ಧಿ ಇದೆಯೋ ಅಥವಾ ಇಲ್ಲವೋ
ಸಣ್‌ ಸುದ್ದಿ ಚನ್ನಗಿರಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಚನ್ನಗಿರಿ
ಈ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ಮಠದ ಮಕ್ಕಳಿಗೆ ಉಚಿತವಾಗಿ ಹೇರ್‌ಕಟಿಂಗ್‌ ಮಾಡಲಾಗುತ್ತಿತ್ತು ಎಂದು ಹೇಳಿದರು
ಆರು ತಿಂಗಳಿಂದ ಆಸಿಫ್‌ ಶೇಖ್‌ ಖೋಟಾ ನೋಟುಗಳನ್ನು ಪ್ರಿಂಟ್‌ ಮಾಡಿ ಚಲಾವಣೆಗೆ ಯತ್ನಿಸುತ್ತಿದ್ದ
ಡಿಸೆಂಬರ್ ಇಪ್ಪತ್ತ ರಂದು ಸಂಜೆ ಐದಕ್ಕೆ ಬ್ಯಾಂಕಿನ ವ್ಯವಸ್ಥಾಪಕ ಸ್ಟ್ರಾಂಗ್‌ ರೂಮ್‌ನ್ನು ಲಾಕ್‌ ಮಾಡಿದ್ದರು
ಶಿಕ್ಷೆಗೆ ತಡೆ ಸಿಕ್ಕರೆ ಅನರ್ಹ ಶಾಸಕಸಂಸದ ಮತ್ತೆ ಅರ್ಹೆ
ಬೆಳಗಿನ ಜಾವ ಮೂರು ಗಂಟೆಯ ವರೆಗೂ ಏಸುವಿನ ಸ್ತುತಿ ನಡೆಯುತ್ತದೆ
ಮಾನಸಿಕ ಕಾಯಿಲೆಗೆ ಒಳಗಾದ ಹುಡುಗನ ಸುತ್ತ ನಡೆಯುವ ಕಥೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳು ವಿಪುಲವಾಗಿವೆ
ಆದರೆ ಮತ್ತೇ ಕೆಲವರು ಕರಪತ್ರಗಳನ್ನು ಅಂಟಿಸುವುದನ್ನು ಮುಂದುವರಿಸಿದ್ದಾರೆ
ಕರ್ನಾಟಕ ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ
ನಗರದ ಹೊರವಲಯದಲ್ಲಿ ಆಗಮಿಸಿದ ಕಾರ್ಯಕರ್ತರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು
ಕೃಷಿ ವಿವಿಗಳು ಈ ನಿಟ್ಟಿನಲ್ಲಿ ಚಿಂತಿಸಿ ಚರ್ಚಿಸಿ ನಿರ್ಧಾರ ಕೈಗೊಂಡರೆ ಉತ್ತಮ ಎಂದರು
ಕ್ಲಬ್‌ಗಳಿಂದ ಬರುತ್ತಿರುವ ಪ್ರಸ್ತಾಪದ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರ ವ್ಯವಸ್ಥಾಪಕ ತಿಳಿಸಿದ್ದಾರೆ
ಪ್ರತಿಯೊಬ್ಬ ಗ್ರಾಹಕರು ಸಹ ಬ್ಯಾಂಕ್‌ಗಳ ಸೇವೆಯಿಂದ ಸಂತೃಪ್ತರಾಗಿದ್ದಾರೆ ಎಂದರು
ಆ ಕುಟುಂಬಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಸಂಸ್ಥೆಯವರ ಬಳಿ ಜಗಳ ಮಾಡಿದೆ
ಹೆಚ್ಚಿನ ಮಾಹಿತಿಗೆ ಸತೀಶ್‌ ಅವರನ್ನು ಸಂಪರ್ಕಿಸಬಹುದು
​ದಾ​ವ​ಣ​ಗೆ​ರೆ​ಯಲ್ಲಿ ಎಕ್ಸಿಸ್‌ ಬ್ಯಾಂಕ್‌ನ ವಿವಿಧ ಶಾತೆ​ಗಳ ಎದುರು ರೈತರು ಪ್ರತಿ​ಭ​ಟಿ​ಸಿದರು
ಪಶುಸಂಗೋಪನೆಯ ಡಾಕ್ಟರ್ ರಂಗಸ್ವಾಮಿ ಪುರುಷೋತ್ತಮ ರೇಶ್ಮೆ ಇಲಾಖೆಯ ರಾಮಾಂಜಿನೇಯ
ಈ ನಿರೀಕ್ಷೆಯನ್ನು ಪೃಥ್ವಿ ಮೊದಲ ಪಂದ್ಯದಲ್ಲೇ ಉಳಿಸಿಕೊಂಡಿದ್ದಾರೆ
ಇದೇ ವೇಳೆ ಪ್ರತಿಭಾ ಹೆಗಡೆ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು
ಕೊಲಿಜಿಯಂ ನಿರ್ಧಾರ ತಿಳಿಸದ್ದಕ್ಕೆ ನ್ಯಾಲೋರ್ಕ್ ಅಸಮಾಧಾನ ನವದೆಹಲಿ
ಈ ಬಗ್ಗೆ ಕ್ಷೇತ್ರದ ಶಾಸಕರೂ ಗಮನ ಹರಿಸಬೇಕೆಂದರು
ಇದು ಆ ದೇಶದ ಸಾಂವಿಧಾನಿಕ ಬಿಕ್ಕಟ್ಟು ಸಹ ಶಮನಗೊಳಿಸಬಹುದು
ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ
ಕಲಾಂ ಹುಟ್ಟು ಬಾಲ್ಯ ಶಿಕ್ಷಣದ ಜತೆಗೆ ವಿಜ್ಞಾನಿ ಆಗಿ ಏನೆಲ್ಲ ಸಾಧನೆ ಮಾಡಿದರು
ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮೀಸೆ ತಿರುವಿ
ಸಮಾಜಿಕ ಭದ್ರತೆ ಕಾಪಾಡಲು ಮತ್ತು ಪ್ರತಿಯೊಬ್ಬ ನೊಂದ ವ್ಯಕ್ತಿಗಳಿಗೆ ಈ ಕಾನೂನು ಅವಶ್ಯಕ
ಒಂದು ಕಿಲೋಮೀಟರ್‌ನಲ್ಲಿ