audio
audioduration (s)
0.75
6.52
sentence
stringlengths
3
119
ಮೊದಲು ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು ಭಗವಂತ ನಮಗೆ ಜ್ಞಾನ
ಇಬ್ಬರೂ ಸ್ಥಳದಲ್ಲೇ ಸಾವು ಡಿಕ್ಕಿ ಹೊಡೆದ ರಭಸಕ್ಕೆ ಶಶಿ ಕುಮಾರ್‌ ದೇಹ ಅಪ್ಚಚ್ಚಿ
ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬಜೆಟ್‌ ಮಂಡಿಸುವುದು ವಾಡಿಕೆ
ವಾಸ್ತ​ವ​ವಾಗಿ ಹದ್ನೆಂಟು ಮಂದಿ ಶಾಸ​ಕರನ್ನು ಸೆಳೆ​ಯಲು ಬಿಜೆಪಿ ಬಯ​ಸಿದೆ
ಹೊಸ ವ್ಯವಸ್ಥೆಯಲ್ಲಿ ಏನೇನಿದೆ ಹಲ​ವಾರು ವಿನೂ​ತನ ಕ್ರಮ​ಗ​ಳನ್ನು ಈ ಯೋಜನೆ ಒಳ​ಗೊಂಡಿದೆ
ತೀವ್ರತರವಾದ ನ್ಯೂನತೆಯುಳ್ಳ ಮಕ್ಕಳ ಶಸ್ತ್ರ ಚಿಕಿತ್ಸೆಗೂ ಶಿಫಾರಸು ಮಾಡಲಾಗುವುದು
ಈ ದುರ್ಘಟನೆಯ ಬಳಿಕ ಈ ಕುರಿತ ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ
ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಅದನ್ನು ಸಹ ತಡೆ ಹಿಡಿಯಲಾಗಿದೆ
ಪರಾರಿಯಾಗಿರುವ ಅವರ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದ್ರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಬ್
ಕೆನೆಗಟ್ಟಿದ ಒಲೆಯ ಮೇಲಿನ ಹಾಲು ಸೂರ್ಯಶಬರಿ ಒಂದಾಗಿದ್ದರು
ಇದಕ್ಕೆ ಶಿವಮೊಗ್ಗ ಜಿಲ್ಲೆಯ ಡಾಕ್ಟರ್ಕುಮಾರ ಭಾರತದಿಂದ ಆಯ್ಕೆಯಾಗಿದ್ದರು
ದಕ್ಷಿಣಕ್ಕೆ ಸಾಗಿ
ಬಲಕ್ಕೆ ತಿರುಗಿ
ಡಾಕ್ಟರ್ ಗ​ಣೇಶ್‌ ಅಮೀನ್‌ ಸಂಕ​ಮಾರ್ ಜಾನ​ಪದ ವಿದ್ವಾಂಸ ಮಂಗ​ಳೂ​ರು
ವಿಶೇಷವಾಗಿ ಮೈಸೂರು ಗ್ರೇಟ್‌ ಇಂಡಿಯನ್‌ ಸರ್ಕಸ್‌ ಗೊಂಬೆಗಳು ಆಕರ್ಷಣೆಯಾಗಿವೆ
ಇದೇ ಫಲಕಗಳನ್ನು ಎಡಿಟ್‌ ಮಾಡಿ ಇರ್ಫಾನ್‌ನನ್ನು ಬಿಡುಗಡೆ ಮಾಡಿ ಎಂದು ತಿದ್ದಲಾಗಿದೆ
ಇದಕ್ಕಾಗಿ ಹತ್ತು ಕೋಟಿ ರೂ ಗಳನ್ನು ಮೀಸಲಿಡಲಾಗಿದೆ ಎಂದರು
ಬಳಿಕ ಯಶ್‌ ಮಾವ ಅವರ ಬ್ಯಾಂಕ್‌ ಖಾತೆ ಪರಿಶೀಲನೆ ನಡೆಸಿದರು
ಸಿಟಿ ಸೆಂಟ್ರಲ್ ಮಾಲ್‌ ವಿರುದ್ಧ ಪ್ರತಿಭಟನೆ ಶಿವಮೊಗ್ಗ
ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಬಿಜೆಪಿ ಶಾಸಕ ಜೆಸಿ ಮಾಧುಸ್ವಾಮಿ ಮಾತನಾಡಿದರು
ಈ ಮೂಲಕ ಈವರಿಗೆ ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ
ಈ ಸಂಬಂಧ ಜಿಲ್ಲಾ ಸಾರ್ವಜನಿಕ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು
ಕಾಯಕ ಮಾಡಿದ್ದು ಜಾಸ್ತಿ ಯಾವ ರೀತಿ ನಡೆಯಬೇಕೆಂಬುದನ್ನು ಅ​ವರು ಹೇ​ಳ​ಲಿಲ್ಲ ಬ​ದ​ಲಾಗಿ ನ​ಡೆದು ತೋ​ರಿ​ಸಿ​ದರು
ಚನ್ನಗಿರಿಯಲ್ಲೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲು ಹೇಳಲಾಗಿದೆ ಎಂದರು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಅಲ್ಲಿ ಸಿಹಿ ಪೊಂಗಲ್‌ ಖಾರ ಪೊಂಗಲ್‌ ಎಲ್ಲಾ ಇರುತ್ತಿತ್ತು
ಸೆಪ್ಟೆಂಬರ್‌ನಲ್ಲಿ ಶೆನ್ ಸೈನಲ್ಲಿ ನಡೆದ ಟೂರ್ನಿ ಬಳಿಕ ಅವರು ಮತ್ತೆ ಕಾಣಿಸಿಕೊಳ್ಳಲಿಲ್ಲ
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ರಘುನಾಥ್ ರಾವ್‌ ಮುಲ್ಕಾಪುರೆ ಅವರು
ಈ ಹಿಂದೆ ಈ ಕಾರ್ಡ್‌ಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು
ಸತ್ಯಜಿತ್‌ ಈ ಚಿತ್ರದ ನಾಯಕ ಅವರಿಗೆ ಇದು ಮೊದಲ ಸಿನಿಮಾ
ಗ್ರಾಮಗಳಲ್ಲಿ ಬೆಳೆದ ಗಾಂಜಾವನ್ನು ಖರೀದಿಸಿ ರೈಲು ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ
ಸೇವಕರ ಪೈಕಿ ಇಬ್ಬರನ್ನು ಹಾಗೂ ಎಂಬತ್ತು ಕಾರುಗಳ ಪೈಕಿ ಎರಡನ್ನು ಮಾತ್ರ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ
ಸಿಂಧನೂರಲ್ಲಿ ಗೋ ಬ್ಯಾಕ್‌ ಅಮಿತ್‌ ಶಾ ಹೋರಾಟ ಸಿಂಧನೂರು
ಅವುಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಬುಡಕಟ್ಟು ಜನಾಂಗಗಳು ಎಂದು ಹೆಸರಾಗಿವೆ
ಅಂತಹ ಸರ್ಕಾರಿ ನೌಕರರನ್ನು ಕಚೇರಿಗಳಿಂದ ಹೊರದೂಡಬೇಕು
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಅಂತಿಮವಾಗಿಲ್ಲ
ಆಸಕ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಮಕ್ಕಳು ತಪ್ಪು ಮಾಡಿದಾಗ ಅವರ ಗೌರವಕ್ಕೆ ಧಕ್ಕೆಯಾಗದಂತೆ ಬುದ್ಧಿವಾದ ಹೇಳಬೇಕು
ಅವರಿಗೆ ಎರಡನೇ ಅವಧಿಗೆ ತಮ್ಮನ್ನು ಮುಂದುವರೆಸಿಲ್ಲ ಎಂಬ ಸಿಟ್ಟು ಮೋದಿ ಸರ್ಕಾರದ ಮೇಲಿದೆ
ತಮ್ಮ ಮೇಲೆ ಆಗಿರುವ ಮಾರಣಾಂತಿಕ ಆಲ್ಲೆ ಘಟನೆ ನನ್ನ ಮನಸ್ಸಿಗೆ ನೋವನ್ನುಂಟು ಮಾಡಿದೆ
ಬೆಂಕಿ ಬಳ​ಸು​ವು​ದನ್ನು ಕಲಿ​ತ​ರಷ್ಟೇ ಸಾಲದು ಬೆಂಕಿ ಆರಿ​ಸು​ವು​ದನ್ನೂ ಕಲಿ​ಯ​ಬೇಕು ಎಂದು ಹೇಳಿ​ದರು
ಇವುಗಳ ಆಕಾರ
ಸನ್ಯಾಸಿನಿ ರೇಪ್‌ ಕೇಸ್‌ ಏಳು ಗಂಟೆ ವಿಚಾರಣೆ ಎದುರಿಸಿದ ಬಿಷಪ್‌ ಕೊಚ್ಚಿ
ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾ​ಧೀಶರಾದ ಅನುಪಮ ಲಕ್ಷ್ಮೇ ಉದ್ಘಾಟಿಸಿದರು
ದಡ್ಡಿಯ ಸುತ್ತಲೂ ತೊಳದ ಹೆಜ್ಜೆಗಳು ಮೂಡಿರುವುದನ್ನು ಕಂಡು ಕುಸಿದಳು
ರೈಲ್ವೆ
ಮಾನವನ ಬದುಕಿನಲ್ಲಿ ಧರ್ಮ ಎಂಬುದು ಸೋಗಲ್ಲ
ಗೊತ್ತಿಲ್ಲದಿದ್ದರೆ ಯಾರಿಂದಲಾದರೂ ಕೇಳಿ ತಿಳಿದುಕೊಳ್ಳಲಿ ಎಂದರು
ಜಾಹೀರಾತುಗಳ ಮೂಲಕ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ
ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಭಾರತೀ ಶಂಕರ್‌ ಭಾಗವಹಿಸಿದ್ದರು
ಜಾನಪದ ಕಲಾಮೇಳದೊಂದಿಗೆ ಸಂಭ್ರಮದ ಪಲ್ಲಕ್ಕಿ ಉತ್ಸವ ನಡೆಯಿತು
ಮಂಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಎಪ್ರಿಲ್ ರಂದು ನಡೆಯಲಿದ್ದು
ಶ್ರೀರಂಗಪಟ್ಟಣ ತಹಶೀಲ್ದಾರ್‌ ಅವರಿಗೆ ಬಾಲಕಿ ಮನೆಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದ್ದಾರೆ
ಭಾರತ ಪಾಕ್ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿದೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಳೆಯುತ್ತಿರುವ ಬಿಜೆಪಿಯಿಂದ ಮಮತಾ ಚಿಂತಿತರಾಗಿದ್ದಾರೆ ಎನಿಸುತ್ತದೆ
ಬೇಡವೇ ಎಂಬ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು
ಅವರ ಬೋಧನೆಗಳು ಜನರಿಗೆ ಯಾವತ್ತೂ ಸ್ಫೂರ್ತಿ ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶೋಕಿಸಿದ್ದಾರೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಸಭೆ ಬಳಿಕ ಈ ವಿಷಯ ತಿಳಿ​ಸಿದ ಬಿಬಿಎಂಪಿ ಮಾಜಿ ಮೇಯರ್‌ ಮಂಜುನಾಥ್‌ ರೆಡ್ಡಿ
ಅದರ ತೀರ್ಪನ್ನು ಪಂಚಸದಸ್ಯ ಪೀಠ ಪ್ರಕಟಿಸಲಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ
ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು ನಿಮ್ಮ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತರುತ್ತೇವೆ
ರಾಜನಾಥ್‌ ಸುಳಿವು ಶೆಲ್‌ ದಾಳಿಗೆ ಪಾಕಿಸ್ತಾನಿಗಳು ತತ್ತರ
ಸಂಬಂಧಿ​ಸಿದ ಅಧಿ​ಕಾ​ರಿ​ಗಳು ಶಾಸ​ಕರು ಈ ಬಗ್ಗೆ ಗಮನ ಹರಿ​ಸ​ಬೇಕು
ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ
ಈ ವಿಷಯದ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ಎಚ್ಚರಿಕೆಯನ್ನು ನೀಡಿದರು
ಟ್ರೀಶಿಯನ್‌ ರಾಮ್‌ ಅಸಾರೆ ಎಂಬಾತ ಈ ಅಮಾನವೀಯ ಕೃತ್ಯ ಎಸಗಿದ್ದಾನೆ
ಈ ವಾದವನ್ನು ಸಾರಾಸಗಟವಾಗಿ ತಿರಸ್ಕರಿಸಿದ ಹೈಕೋರ್ಟ್‌ ಡ್ರೈವರ್ ಕೆಲಸ ತುಂಬಾ ಒತ್ತಡದ ಉದ್ಯೋಗ
ಇದು ನೂರಾರು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದೆ
ಈ ಸಾಲದ ಹಣವನ್ನು ಒಂದು ತಿಂಗಳ ಒಳಗಾಗಿ ಚುಕ್ತಾ ಮಾಡದಿದ್ದರೆ ಮತ್ತೊಮ್ಮೆ ಸಾಲ ನೀಡಲಾಗುತ್ತದೆ
ಕಾಂಗ್ರೆಸ್‌ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡಲಾಗುತ್ತಿದೆ
ಇಂತಹದ್ದೇ ಒಂದು ಘಟನೆ ಕರ್ನಾಟಕ ರಾಜ್ಯದಲ್ಲೂ ನಡೆಯುತ್ತಿದೆ
ಶಾಸಕರ ಪುತ್ರನಾಗಿದ್ದ ಕಾರಣ ಪಬ್‌ನವರು ಯಾವುದೇ ದೂರು ನೀಡಿರಲಿಲ್ಲ
ಜನರ ಆಡಳಿತಕ್ಕೆ ಸಂಬಂಧಿಸಿದ ಪದಗಳು ಕಳೆದ ಎರಡು ಶತಮಾನಗಳಲ್ಲಿ ಅಸಂಖ್ಯಾತವಾಗಿ ಬಂದು ಸೇರಿವೆ
ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್ ಮುಂದಾಗಿದೆ
ಪರಿ​ಶಿ​ಷ್ಟರ ಮೀಸ​ಲಾತಿ ವರ್ಗೀ​ಕ​ರ​ಣ​ಕ್ಕೆ ಕೇಂದ್ರಕ್ಕೆ ಒತ್ತಡ ಹೇರಲಿ
ಅನೇಕ ರೈತರು ಹೀಗೆ ಬ್ಯಾಂಕಿಗೆ ಸಹಿ ಮಾಡಿದ್ದಾರೆ
ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಅಧ್ಯಕ್ಷತೆ ವಹಿಸಿದ್ದರು
ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು
ತಮ್ಮ ಬೇಡಿಕೆಯನ್ನು ಗೃಹಮಂತ್ರಿಯವರೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು
ಕಟ್ಟಡ ಮಾಲೀಕರು ನಿಯಮಗಳನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ
ಸ್ಥಳ ಜ್ಞಾನ ಭಾರತಿ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ
ದಿನಪತ್ರಿಕೆ ನೋಡಿಕೊಡು ಬಂದೆ
ಇದರಿಂದ ಪ್ರಯೋಜನ ಯಾರಿಗೆ ಎಂದು ಕೊಳಲೆಯ ಪ್ರದೀಪ್‌ ಪ್ರಶ್ನಿಸಿದ್ದಾರೆ
ಜಪಾನ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಎವಿಕೆ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ಉಪನ್ಯಾಸ ನೀಡುವರು
ಕೊಪ್ಪ ರೋಟರಿ ಕ್ಲಬ್‌ ಕೊಪ್ಪ ಮತ್ತು ಸುಜನ ಟ್ರಸ್ಟ್‌ ವತಿಯಿಂದ ಸೋಮವಾರ ಸುದ್ದಿಗೋಷ್ಠಿ ನಡೆಯಿತು
ಈ ಸ್ಲಂ ವ್ಯಾಪ್ತಿಯಲ್ಲಿ ಹತ್ತು ಲಕ್ಷ ಜನ ವಾಸಿಸುತ್ತಿರುವ ಅಂದಾಜಿದೆ
ನ್ಯೂ ಬ್ಲಾಸಮ್ ಶಾಲೆಯಲ್ಲಿ ವೃಷಭಶ್ರೀ ಎಂಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದಾರೆ
ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಬೇಕಾಗಿದೆ ಎಂದು ಹೇಳಿದ್ದರು
ಮೊದಲೇ ಕಠಿಣ ಪ್ರಶ್ನೆಗಳು ಕಂಡರೆ ಗಲಿಬಿಲಿಯಾಗದೇ ಮುಂದಿನ ಪ್ರಶ್ನೆಗೆ ಹೋಗಬೇಕು
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಸಲಾಗುವುದು ಎಂದರು
ಈ ಬಗ್ಗೆ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶ್ರೀನಗರದ ಬಾರಾಮುಲ್ಲಾದಲ್ಲಿದ್ದಾಗ ಕಾರ್ಗಿಲ್‌ ಯುದ್ಧದ ಘೋಷಣೆಯಾಯಿತು
ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಈ ಕುರಿತು ಮಾಹಿತಿ ನೀಡುವರು
ಈ ನುಡಿಗಳು ಇಂಗ್ಲಿಶಿನ ಜೊತೆಗೆ ಪೈಪೋಟಿಯನ್ನು ನಡೆಸಲು ಸಾಧ್ಯವಾಗದೇ ಆ ನುಡಿಯೊಂದಿಗೆ ರಾಜಿಯಾಗಿವೆ
ಸೋನಿಯಾಗಾಂಧಿ ಅವರು ಪಕ್ಷದ ಅಧ್ಯಕ್ಷರಾದ ಬಳಿಕ ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದರು
ಉತ್ತರಕ್ಕೆ ಸಾಗಿ